Astro Tips: ಕಪ್ಪು ದಾರವನ್ನು ಕಟ್ಟುವುದರಿಂದ ದೃಷ್ಟಿ ತಾಗುವುದಿಲ್ಲ ಎಂದು ಹೇಳಲಾಗುತ್ತದೆ. ಆದರೆ ಕಪ್ಪು ದಾರವನ್ನು ಕೆಲವು ಜನರು ಕಟ್ಟಬಾರದು. ಆದರೆ ಕಪ್ಪು ದಾರ ಕಟ್ಟುವುದು ಕೆಲವು ರಾಶಿಗಳಿಗೆ ಅಶುಭ ಫಲಿತಾಂಶ ನೀಡುತ್ತದೆ.
Black Thread side effect on baby : ಮಗುವಿನ ಕಾಲು ಅಥವಾ ಕೈಗಳಿಗೆ ಕೆಟ್ಟ ಕಣ್ಣಿನಿಂದ ರಕ್ಷಿಸಲು ಕುಟುಂಬದ ಹಿರಿಯರು ಕಪ್ಪು ದಾರವನ್ನು ಕಟ್ಟುವಂತೆ ಸೂಚಿಸುವುದನ್ನು ನಾವು ಹೆಚ್ಚಾಗಿ ನೋಡುತ್ತೇವೆ. ಇದು ಹಳ್ಳಿ ಭಾಗದಲ್ಲಿ ಹೆಚ್ಚಾಗಿ ನಡೆಯುವ ಸಂಪ್ರದಾಯ ಆದರೆ, ಇದು ಕೂಸಿನ ಆರೋಗ್ಯಕ್ಕೆ ಒಳ್ಳೆಯದಲ್ಲಿ ಎಂದು ವೈದ್ಯರು ಹೇಳುತ್ತಾರೆ.. ಹೆಚ್ಚಿನ ಮಾಹಿತಿ ಇಲ್ಲಿದೆ..
Astro Tips: ಕಪ್ಪು ದಾರವನ್ನು ಕಟ್ಟುವುದರಿಂದ ದೃಷ್ಟಿ ತಾಗುವುದಿಲ್ಲ ಎಂದು ಹೇಳಲಾಗುತ್ತದೆ. ಆದರೆ ಕಪ್ಪು ದಾರವನ್ನು ಕೆಲವು ಜನರು ಕಟ್ಟಬಾರದು. ಆದರೆ ಕಪ್ಪು ದಾರ ಕಟ್ಟುವುದು ಕೆಲವು ರಾಶಿಗಳಿಗೆ ಅಶುಭ ಫಲಿತಾಂಶ ನೀಡುತ್ತದೆ.
ಕೆಲವು ರಾಶಿಗಳಿಗೆ ಸೇರಿದ ವ್ಯಕ್ತಿಗಳು ಕಪ್ಪು ದಾರವನ್ನು ಧರಿಸಬಾರದು ಎಂದು ಜ್ಯೋತಿಷಿಗಳು ಸೂಚಿಸುತ್ತಾರೆ. ಏಕೆಂದರೆ ಅದು ಅವರಿಗೆ ಅನುಕೂಲಕರವಾಗಿರುವುದಿಲ್ಲ. ನಿರ್ದಿಷ್ಟವಾಗಿ ಹೇಳುವುದಾದರೆ ಈ ಕೆಳಗಿನ ರಾಶಿಯವರು ಈ ಅಭ್ಯಾಸವನ್ನು ತಪ್ಪಿಸಬೇಕು...
Black Thread benefits : ಇತ್ತೀಚಿನ ದಿನಗಳಲ್ಲಿ, ಅನೇಕ ಜನರು ತಮ್ಮ ಕೈ ಅಥವಾ ಕಾಲುಗಳಿಗೆ ಕಪ್ಪು ದಾರವನ್ನು ಕಟ್ಟಿಕೊಳ್ಳುತ್ತಾರೆ. ಅಷ್ಟೇ ಅಲ್ಲ, ವಿಶ್ವದ ಶ್ರೀಮಂತ ಕುಟುಂಬಗಳಲ್ಲಿ ಒಂದಾದ, ಅಂಬಾನಿ ಕುಟುಂಬವು ಸಹ ಈ ಕಪ್ಪು ದಾರವನ್ನು ತಮ್ಮ ಕೈಗಳಿಗೆ ಕಟ್ಟಿಕೊಳ್ಳುವುದನ್ನು ಕಾಣಬಹುದು. ಹಾಗಿದ್ರೆ ಈ ಸಂಪ್ರದಾಯದ ಹಿಂದಿನ ಕಾರಣವೇನು..? ಬನ್ನಿ ತಿಳಿಯೋಣ..
black thread astrology: ಇತ್ತೀಚಿನ ದಿನಗಳಲ್ಲಿ, ಗಂಡು ಅಥವಾ ಹೆಣ್ಣು, ಚಿಕ್ಕವರು ಅಥವಾ ಹಿರಿಯರು ಎಲ್ಲರೂ ತಮ್ಮ ಕಾಲು ಅಥವಾ ಕೈಗಳಿಗೆ ಕಪ್ಪು ದಾರವನ್ನು ಕಟ್ಟಿಕೊಳ್ಳುವುದನ್ನು ನಾವು ನೋಡುತ್ತೇವೆ. ಈ ಕಪ್ಪು ದಾರವು ದುಷ್ಟ ಕಣ್ಣಿನಿಂದ ರಕ್ಷಿಸುತ್ತದೆ ಎಂದು ಸಾಮಾನ್ಯವಾಗಿ ನಂಬಲಾಗಿದೆ. ಆದರೆ ವಿವಾಹಿತ ಮಹಿಳೆಯರು ಕಪ್ಪು ದಾರ ಕಟ್ಟಿದರೆ ಏನಾಗುತ್ತದೆ ಗೊತ್ತಾ? ಇದರ ಬಗ್ಗೆ ಜ್ಯೋತಿಷ್ಯ ಏನು ಹೇಳುತ್ತದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.
Tying black thread effect: ಕಪ್ಪುದಾರವನ್ನು ಜನರು ಸಾಮಾನ್ಯವಾಗಿ ಕೈ ಅಥವಾ ಕಾಲುಗಳಿಗೆ ಕಟ್ಟಿರುವುದನು ನಾವು ನೋಡಬಹುದು. ಆದರೆ ಕಪ್ಪು ದಾರ ಕಟ್ಟುವುದು ಕೆಲವು ರಾಶಿಗಳಿಗೆ ಒಳ್ಳೆಯದಲ್ಲ ಎಂದು ಜ್ಯೋತಿಷ್ಯದಲ್ಲಿ ಹೇಳಲಾಗಿದೆ.
Astro Tips: ಕಪ್ಪು ದಾರವನ್ನು ಕಟ್ಟುವುದರಿಂದ ದೃಷ್ಟಿ ತಾಗುವುದಿಲ್ಲ ಎಂದು ಹೇಳಲಾಗುತ್ತದೆ. ಆದರೆ ಕಪ್ಪು ದಾರವನ್ನು ಕೆಲವು ಜನರು ಕಟ್ಟಬಾರದು. ಆದರೆ ಕಪ್ಪು ದಾರ ಕಟ್ಟುವುದು ಕೆಲವು ರಾಶಿಗಳಿಗೆ ಅಶುಭ ಫಲಿತಾಂಶ ನೀಡುತ್ತದೆ.
Astro Tips: ಕಪ್ಪುದಾರವನ್ನು ಸಾಮಾನ್ಯವಾಗಿ ಕೆಟ್ಟ ದೃಷ್ಟಿಯಿಂದ ರಕ್ಷಣೆ ಪಡೆಯಲು ಕಟ್ಟುತ್ತಾರೆ. ಎಲ್ಲರೂ ಕೈ ಅಥವಾ ಕಾಲಿಗೆ ಕಪ್ಪುದಾರ ಕಟ್ಟುವುದು ರೂಢಿಯಾಗಿದೆ. ಆದರೆ ಯಾವ ರಾಶಿಗಳ ಜನರು ಕಪ್ಪು ದಾರ ಧರಿಸಬಾರದು ಎಂದು ಈ ವರದಿಯಲ್ಲಿ ತಿಳಿಯೋಣ....
Black thread benefits: ಶನಿಯ ಪ್ರಭಾವವು ನಕಾರಾತ್ಮಕವಾಗಿದ್ದರೆ ನಿಮ್ಮ ಜೀವನದಲ್ಲಿ ಗಂಭೀರ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಮಣಿಕಟ್ಟಿಗೆ ಕಪ್ಪು ದಾರವನ್ನು ಕಟ್ಟಿಕೊಂಡರೆ ಶನಿದೇವನ ಕೃಪೆ ಸಿಗುತ್ತದೆ. ಈ ಕಾರಣದಿಂದ ಸಮಯಕ್ಕೆ ಸರಿಯಾಗಿ ನಿಮ್ಮ ಎಲ್ಲಾ ಕೆಲಸಗಳನ್ನು ಪೂರ್ಣಗೊಳಿಸಲು ಸಾಧ್ಯವಾಗುತ್ತದೆ. ಇದರಿಂದ ನಿಮಗೆ ಯಶಸ್ಸು ದೊರೆಯುತ್ತದೆ.
Black Thread on Waist : ಸೊಂಟ ಅಥವಾ ಕಾಲುಗಳಿಗೆ ಕಪ್ಪು ದಾರವನ್ನು ಕಟ್ಟಿಕೊಂಡಿರುವ ಅನೇಕ ಜನರನ್ನು ನೀವು ನೋಡುತ್ತೀರಿ. ಕೆಲವರು ಕುತ್ತಿಗೆಗೆ ಕಪ್ಪು ದಾರವನ್ನು ಕಟ್ಟಿಕೊಂಡಿರುತ್ತಾರೆ.. ದೃಷ್ಟಿಯಾಗುವುದನ್ನು ತಡೆಗಟ್ಟಲು ಕಪ್ಪು ದಾರವನ್ನು ಧರಿಸುವುದನ್ನು ಪ್ರಾಚೀನ ಕಾಲದಿಂದಲೂ ಬಂದ ಪದ್ದತಿ.. ಹಾಗಿದ್ರೆ ಸೊಂಟಕ್ಕೆ ಕಪ್ಪು ದಾರವನ್ನು ಏಕೆ ಕಟ್ಟಿಕೊಳ್ಳಲಾಗುತ್ತದೆ.. ಇದು ಒಳ್ಳೆಯದಾ..? ಬನ್ನಿ ನೋಡೋಣ..
Black Tread: ಇತ್ತೀಚಿನ ದಿನಗಳಲ್ಲಿ ಕಾಲಿಗೆ ಕಪ್ಪು ದಾರ ಕಟ್ಟುವ ಪ್ರವೃತ್ತಿ ಹೆಚ್ಚಾಗಿದೆ. ಆದರೆ, ನಿಜಕ್ಕೂ ಕಪ್ಪು ದಾರವನ್ನು ದೇಹದ ಯಾವ ಭಾಗಕ್ಕೆ ಕಟ್ಟಿದರೆ ಶುಭ ಎಂದು ತಿಳಿದಿದೆಯೇ?
benefits of wearing black thread: ಅನೇಕರು ಕೈ ಮತ್ತು ಕಾಲುಗಳುಗೆ ಕಪ್ಪು ದಾರವನ್ನು ಕಟ್ಟುತ್ತಾರೆ. ಇದು ಕೆಲವರ ಪ್ರಕಾರ ಫ್ಯಾಶನ್ ಎಂತಲೂ, ಇನ್ನೂ ಕೆಲವರ ಪ್ರಕಾರ ಧಾರ್ಮಿಕ ದೃಷ್ಟಿಕೋನದಿಂದ ನೋಡಲ್ಪಡುತ್ತದೆ. ಆದರೆ ಇವೆಲ್ಲದರ ಹೊರತಾಗಿ ಜೋತಿಷ್ಯದ ಪ್ರಕಾರ ಕೆಲ ರಾಶಿಯವರಿಗೆ ಕಪ್ಪು ದಾರ ಶ್ರೀರಕ್ಷೆಯಂತಾಗುತ್ತದೆ.
Astro Tips: ಕಪ್ಪು, ಕೆಂಪು, ಹಳದಿ ದಾರವನ್ನು ಜನರು ಸಾಮಾನ್ಯವಾಗಿ ಕೈ ಮತ್ತು ಕಾಲುಗಳಿಗೆ ಕಟ್ಟುತ್ತಾರೆ. ಆದರೆ ಕಪ್ಪು ದಾರ ಕಟ್ಟುವುದು ಕೆಲವು ರಾಶಿಗಳಿಗೆ ಅಶುಭ ಫಲಿತಾಂಶ ನೀಡುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.