Bmc

ಮುಂಬೈನಲ್ಲಿ ಧಾರಾಕಾರ ಮಳೆಯಿಂದಾಗಿ ಜನ ಜೀವನ ಅಸ್ತವ್ಯಸ್ಥ

ಮುಂಬೈನಲ್ಲಿ ಧಾರಾಕಾರ ಮಳೆಯಿಂದಾಗಿ ಜನ ಜೀವನ ಅಸ್ತವ್ಯಸ್ಥ

ಹವಾಮಾನ ಇಲಾಖೆ ಧಾರಾಕಾರ ಮಳೆಯಾಗುವ ಬಗ್ಗೆ ನೀಡಿರುವ ಎಚ್ಚರಿಕೆಯನ್ನು ಗಮನದಲ್ಲಿಟ್ಟುಕೊಂಡು ಇಂದು ಸೆಪ್ಟೆಂಬರ್ 23 ರಂದು ಬಿಎಂಸಿ ತುರ್ತು ಸೇವೆಗಳನ್ನು ಹೊರತುಪಡಿಸಿ ತನ್ನ ಎಲ್ಲಾ ಕಚೇರಿಗಳನ್ನು ಮುಚ್ಚಲು ನಿರ್ಧರಿಸಿದೆ.

Sep 23, 2020, 11:58 AM IST
ಬಾಲಿವುಡ್ ನಟಿ ಕಂಗನಾ ರನೌತ್ ಗೆ ಮತ್ತೊಂದು ಶಾಕ್ ನೀಡಿದ ಬಿಎಂಸಿ

ಬಾಲಿವುಡ್ ನಟಿ ಕಂಗನಾ ರನೌತ್ ಗೆ ಮತ್ತೊಂದು ಶಾಕ್ ನೀಡಿದ ಬಿಎಂಸಿ

ಮುಂಬೈನ ಕಂಗನಾ ರನೌತ್ ಅವರ ಕಚೇರಿಯನ್ನು ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ನೆಲಸಮಗೊಳಿಸಿದ ಕೆಲ ದಿನಗಳ ನಂತರ, ಖಾರ್ನಲ್ಲಿರುವ ತಮ್ಮ ಮನೆಯಲ್ಲಿ 'ಅಕ್ರಮ ನಿರ್ಮಾಣ' ಕುರಿತು ನಟಿ ಈಗ ಇಲಾಖೆಯಿಂದ ಮತ್ತೊಂದು  ನೋಟಿಸ್ ಪಡೆದಿದ್ದಾರೆ.

Sep 13, 2020, 10:10 PM IST
ಕಂಗನಾ ರನೌತ್ ಮುಂಬೈಗೆ ಹಿಂದಿರುಗಿದ ನಂತರ ಮನೆಯಲ್ಲೇ ನಿರ್ಬಂಧ : ಬಿಎಂಸಿ

ಕಂಗನಾ ರನೌತ್ ಮುಂಬೈಗೆ ಹಿಂದಿರುಗಿದ ನಂತರ ಮನೆಯಲ್ಲೇ ನಿರ್ಬಂಧ : ಬಿಎಂಸಿ

ನಟಿ ಕಂಗನಾ ರನೌತ್ ನಗರಕ್ಕೆ ಮರಳಿದ ನಂತರ ಒಂದು ವಾರದವರೆಗೆ ಮನೆಯಲ್ಲೇ ನಿರ್ಬಂಧಿಸಲಾಗುವುದು ಎಂದು ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಅಧಿಕಾರಿಗಳು ಸೋಮವಾರ (ಸೆಪ್ಟೆಂಬರ್ 7) ಘೋಷಿಸಿದ್ದಾರೆ.

Sep 7, 2020, 09:05 PM IST
ಧ್ವನಿ ಮೂಲಕ Corona Test, BMCಯಿಂದ ಮುಂಬೈನಲ್ಲಿ ವೈಸ್ ಟೆಸ್ಟಿಂಗ್

ಧ್ವನಿ ಮೂಲಕ Corona Test, BMCಯಿಂದ ಮುಂಬೈನಲ್ಲಿ ವೈಸ್ ಟೆಸ್ಟಿಂಗ್

ಈ ತಂತ್ರಜ್ಞಾನದಲ್ಲಿ ಧ್ವನಿಯ ಮೂಲಕ ಕರೋನಾವನ್ನು ಪತ್ತೆಹಚ್ಚಲಾಗಿದೆ ಎಂದು ಹೇಳಲಾಗುತ್ತಿದೆ. ಇದು ಮೊಬೈಲ್ ಅಪ್ಲಿಕೇಶನ್ ಆಧಾರಿತ ಪರೀಕ್ಷಾ ಸೇವೆಯಾಗಿದೆ.

Aug 10, 2020, 06:55 PM IST
ಮುಂದಿನ 48 ಗಂಟೆ ಭಾರೀ ಮಳೆ: ಮುಂಬೈ, ರಾಯ್ಗಡ್, ರತ್ನಗಿರಿಯಲ್ಲಿ ರೆಡ್ ಅಲರ್ಟ್ ಘೋಷಿಸಿದ  ಐಎಂಡಿ

ಮುಂದಿನ 48 ಗಂಟೆ ಭಾರೀ ಮಳೆ: ಮುಂಬೈ, ರಾಯ್ಗಡ್, ರತ್ನಗಿರಿಯಲ್ಲಿ ರೆಡ್ ಅಲರ್ಟ್ ಘೋಷಿಸಿದ ಐಎಂಡಿ

ಐಎಂಡಿ ಹೊರಡಿಸಿದ ಎಚ್ಚರಿಕೆಯನ್ನು ಅನುಸರಿಸಿ, ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ನಾಗರಿಕರನ್ನು ಸಮುದ್ರ ತೀರದಿಂದ ದೂರವಿರಲು ಕೇಳಿದೆ.
 

Jul 4, 2020, 08:45 AM IST
ಮುಂಬೈನಲ್ಲಿ ಭಾರೀ ಮಳೆ; ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

ಮುಂಬೈನಲ್ಲಿ ಭಾರೀ ಮಳೆ; ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

ಮಳೆ ಮುನ್ಸೂಚನೆ ಹಿನ್ನೆಲೆಯಲ್ಲಿ ಬುಧವಾರ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಈಗಾಗಲೇ ಶಾಲೆಗೆ ಆಗಮಿಸಿದ ವಿದ್ಯಾರ್ಥಿಗಳನ್ನೂ ಸಹ ವಾಪಸ್ ಕಳುಹಿಸಲಾಗಿದ್ದು, ಸುರಕ್ಷಿತವಾಗಿ ಮನೆಗೆ ತಲುಪುವ ವ್ಯವಸ್ಥೆ ಮಾಡಲಾಗಿದೆ. 
 

Sep 4, 2019, 12:09 PM IST
ನೋ ಪಾರ್ಕಿಂಗ್ ನಲ್ಲಿ ಕಾರ್ ನಿಲ್ಲಿಸಿದ್ರೆ ತೆರಬೇಕಾದೀತು 10 ಸಾವಿರ ರೂ. ದಂಡ!

ನೋ ಪಾರ್ಕಿಂಗ್ ನಲ್ಲಿ ಕಾರ್ ನಿಲ್ಲಿಸಿದ್ರೆ ತೆರಬೇಕಾದೀತು 10 ಸಾವಿರ ರೂ. ದಂಡ!

ಬೃಹತ್ ಬೆಂಗಳೂರು ಮುನಿಸಿಪಲ್ ಕಾರ್ಪೋರೇಶನ್ ನೋ ಪಾರ್ಕಿಂಗ್ ಸ್ಥಳದಲ್ಲಿ ಕಾರೂಗಳನ್ನು ನಿಲ್ಲಿಸುವವರಿಗೆ ಬರೋಬ್ಬರಿ 10,000 ರೂ. ದಂಡ ಹಾಕುವ ಹೊಸ ನಿಯಮವನ್ನು ಜಾರಿಗೆ ತರುತ್ತಿದೆ. 

Jun 20, 2019, 10:17 AM IST
ಮುಂಬೈನಲ್ಲಿ ಭಾರೀ ಮಳೆ; ಜನಜೀವನ ಅಸ್ಥವ್ಯಸ್ಥ

ಮುಂಬೈನಲ್ಲಿ ಭಾರೀ ಮಳೆ; ಜನಜೀವನ ಅಸ್ಥವ್ಯಸ್ಥ

ಗುರುವಾರ ಮಧ್ಯಾಹ್ನ ಸುರಿದ ಭಾರಿ ಮಳೆಯಿಂದಾಗಿ, ರಸ್ತೆಗಳೆಲ್ಲಾ ಜಲಾವೃತವಾಗಿದ್ದು, ವಾಹನ ಸಂಚಾರ ಸಂಪೂರ್ಣ ಅಸ್ಥವ್ಯಸ್ಥಗೊಂಡಿದೆ. 

Jun 7, 2018, 04:42 PM IST
'ಬಿಗ್ ಬಿ' ಗೆ BMC ನೋಟೀಸ್

'ಬಿಗ್ ಬಿ' ಗೆ BMC ನೋಟೀಸ್

ಬಂಗಲೆ ಅಕ್ರಮ ನಿರ್ಮಾಣದ ವಿಷಯಕ್ಕೆ ಸಂಬಂಧಿಸಿದಂತೆ ಬಿಎಂಸಿ ಅಮಿತಾಬ್ ಬಚ್ಚನ್ ಗೆ ನೋಟಿಸ್ ನೀಡಿದೆ.

Oct 26, 2017, 01:12 PM IST