Sanjay Dutt real life: ಬಾಲಿವುಡ್ನಲ್ಲಿ ಸಂಜಯ್ ದತ್ ಎಂಬ ಹೆಸರು ಇಂದಿಗೂ ಅಷ್ಟೇ ಪ್ರಸಿದ್ಧವಾಗಿದೆ. ಸಂಜಯ್ ದತ್ ಅವರ ವೈಯಕ್ತಿಕ ಜೀವನವು ಯಾವುದೇ ಚಿತ್ರಕ್ಕಿಂತ ಕಡಿಮೆಯಿಲ್ಲ. ಅವರ ಅಫೇರ್ಗಳು ಮತ್ತು ಮದುವೆ ಇಂದಿಗೂ ಚರ್ಚಿಸಲ್ಪಡುತ್ತಿದೆ.
bollywood actors movie cotroversy: ವೃತ್ತಿಪರ ಮನೋಭಾವವನ್ನು ಬದಿಗಿಟ್ಟರೆ, ಆತ್ಮೀಯ ದೃಶ್ಯಗಳಲ್ಲಿ ನಟ-ನಟಿಯರು ನಿಯಂತ್ರಣ ಕಳೆದುಕೊಂಡು ವರ್ತಿಸಿರುವ ಹಲವು ಸನ್ನಿವೇಶಗಳು ಬಾಲಿವುಡ್ನಲ್ಲಿ ಇಂದಿಗೂ ಚರ್ಚೆಯಲ್ಲಿವೆ..
bollywood actors movie cotroversy: ವೃತ್ತಿಪರ ಮನೋಭಾವವನ್ನು ಬದಿಗಿಟ್ಟರೆ, ಆತ್ಮೀಯ ದೃಶ್ಯಗಳಲ್ಲಿ ನಟ-ನಟಿಯರು ನಿಯಂತ್ರಣ ಕಳೆದುಕೊಂಡು ವರ್ತಿಸಿರುವ ಹಲವು ಸನ್ನಿವೇಶಗಳು ಬಾಲಿವುಡ್ನಲ್ಲಿ ಇಂದಿಗೂ ಚರ್ಚೆಯಲ್ಲಿವೆ..
Pradeep Kumar real life: ಈ ನಟ ಮಧುಬಾಲಾ ಮತ್ತು ಮೀನಾ ಕುಮಾರಿ ಅವರೊಂದಿಗೆ ಅನೇಕ ಚಲನಚಿತ್ರಗಳಲ್ಲಿ ನಟಿಸಿದ್ದರು. ದೊಡ್ಡ ಪರದೆಯ ಮೇಲೆ ರಾಜ ಮತ್ತು ರಾಣಿಯರ ಪಾತ್ರಗಳನ್ನು ನಿರ್ವಹಿಸಿದ ಈ ನಟ ಅನಾರೋಗ್ಯದ ಸಮಯದಲ್ಲಿ ತಮ್ಮ ಮಕ್ಕಳನ್ನು ಕಳೆದುಕೊಂಡರು.
Sanjay Dutt family: ಬಾಲಿವುಡ್ನಲ್ಲಿ ಸಂಜಯ್ ದತ್ ಎಂಬ ಹೆಸರು ಇಂದಿಗೂ ಅಷ್ಟೇ ಪ್ರಸಿದ್ಧವಾಗಿದೆ. ಸಂಜಯ್ ದತ್ ಅವರ ವೈಯಕ್ತಿಕ ಜೀವನವು ಯಾವುದೇ ಚಿತ್ರಕ್ಕಿಂತ ಕಡಿಮೆಯಿಲ್ಲ.
Arshad Warsi about his mother: ಇತ್ತೀಚಿನ ಸಂದರ್ಶನವೊಂದರಲ್ಲಿ, ನಟ ತನ್ನ ತಾಯಿಯ ಸಾವಿಗೆ ಸಂಬಂಧಿಸಿದ ಅತ್ಯಂತ ಭಾವನಾತ್ಮಕ ಮತ್ತು ಹೃದಯವಿದ್ರಾವಕ ನೆನಪನ್ನು ಹಂಚಿಕೊಂಡರು, ಅದು ಇಂದಿಗೂ ಅವರನ್ನು ಕಾಡುತ್ತಿದೆ.
Actor tragic life: ಸಿನಿಮಾಗಳಲ್ಲಿ, ನಾಯಕರು ಕಷ್ಟಗಳಲ್ಲಿ ಸಿಲುಕಿ ಮತ್ತೆ ಮೇಲೆ ಬರುವುದನ್ನು ನಾವು ನೋಡುತ್ತೇವೆ.. ಈ ಪಟ್ಟಿಯಲ್ಲಿ ಬರುವ ಸ್ಟಾರ್ ನಟನ ಕುರಿತು ಈಗ ತಿಳಿಯೋಣ..
Salman Khan about broken relationships: ಸಲ್ಮಾನ್ ಖಾನ್ ಇತ್ತೀಚೆಗೆ ಕಾಜೋಲ್ ಮತ್ತು ಟ್ವಿಂಕಲ್ ಖನ್ನಾ ಭಾಗವಹಿಸಿದ್ದ ಕಾರ್ಯಕ್ರಮವೊಂದರಲ್ಲಿ ಕಾಣಿಸಿಕೊಂಡರು, ಅಲ್ಲಿ ಅವರು ತಮ್ಮ ಬ್ರೇಕಪ್ ಬಗ್ಗೆ ದೊಡ್ಡ ವಿಚಾರವೊಂದನ್ನು ಬಹಿರಂಗಪಡಿಸಿದ್ದಾರೆ..
Actor life : ಇಂದು ಚಿತ್ರರಂಗವನ್ನ ಆಳುತ್ತಿರುವ ಈ ಸ್ಟಾರ್ ನಟ ತನ್ನ ಯೌವನದಲ್ಲಿ ಬಹಳ ವಿಚಿತ್ರವಾದ ಕೆಲಸಗಳನ್ನು ಮಾಡುವ ಮೂಲಕ ಅಚ್ಚರಿ ಮೂಡಿಸಿದ್ದ. ಶಾಕಿಂಗ್ ವಿಚಾರ ಅಂದ್ರೆ, ತನ್ನ ಪ್ರತಿಯೊಬ್ಬ ಗೆಳತಿಯರನ್ನು ಸ್ಮಶಾನಕ್ಕೆ ಕರೆದುಕೊಂಡು ಹೋಗಿ ಅಲ್ಲಿ..
Rishi Kapoor: ಬಾಲಿವುಡ್ ನಟ ರಿಷಿ ಕಪೂರ್ ಅವರು ಮಾಡಿರುವ ಕಾಮೆಂಟ್ಗಳು ಇದೀಗ ವೈರಲ್ ಆಗುತ್ತಿದೆ.
Sanjay Dutt: 308ಕ್ಕೂ ಹೆಚ್ಚು ಜನರೊಂದಿಗೆ ಅಫೇರ್ ಇಟ್ಟುಕೊಂಡಿದ್ದ ಈ ನಟನಿಗೆ ಇರೋದು ಎಷ್ಟು ಜನ ಮಕ್ಕಳು ಗೊತ್ತಾ?
Famous south actor: ಎರಡು ಮದುವೆಗಳ ನಂತರವೂ, ಸೂಪರ್ಸ್ಟಾರ್ 13 ವರ್ಷದ ನಟಿಯೊಂದಿಗೆ ಸಂಬಂಧ ಹೊಂದಿದ್ದರು. ಅವರ ಸಂಬಂಧ 10 ವರ್ಷಗಳ ಕಾಲ ನಡೆಯಿತು. ಆದರೂ ಇಬ್ಬರು ಒಂದಾಗಲಿಲ್ಲ..
Actor Salman Khan: ಸಲ್ಮಾನ್ ಖಾನ್ ಇದ್ದಕ್ಕಿದ್ದಂತೆ ಒಂದು ದೊಡ್ಡ ನಿರ್ಧಾರ ತೆಗೆದುಕೊಂಡಿದ್ದಾರೆ. ಅವರು ಮುಂಬೈನಲ್ಲಿರುವ ತಮ್ಮ ಮನೆಯನ್ನು ಇದ್ದಕ್ಕಿದ್ದಂತೆ ಮಾರಾಟ ಮಾಡಿದ್ದಾರೆ. ಆ ಒಪ್ಪಂದವು ಹಲವು ಕೋಟಿ ಮೌಲ್ಯದ್ದಾಗಿತ್ತು ಎಂದು ವರದಿಯಾಗಿದೆ. ಆದರೆ ಅವರು ಇದ್ದಕ್ಕಿದ್ದಂತೆ ಅಂತಹ ನಿರ್ಧಾರವನ್ನು ಏಕೆ ತೆಗೆದುಕೊಂಡರು?
South Indian actor: ಒಂದು ಕಣ್ಣು ಕಾಣಲ್ಲ.. ಕಿಡ್ನಿ ಒಂದು ಕೆಲಸ ಮಾಡಲ್ಲ.. ಕೊರತೆಯನ್ನು ತೋರಿಸದೆ ಕಲೆಯನ್ನು ಕರಗತ ಮಾಡಿಕೊಂಡು ಸಿನಿಮಾ ಇಂಡಸ್ಟ್ರಿಯಲ್ಲಿ ಟಾಪ್ ಸ್ಟಾರ್ ಆಗಿದ್ದಾರೆ ಈ ನಟ. ಯಾರು ಆ ನಟ? ತಿಳಿಯಲು ಮುಂದೆ ಓದಿ...
Actor live-in relationship: ಕಳೆದ 9 ರಿಂದ 10 ವರ್ಷಗಳಿಂದ ತನಗಿಂತ 18 ವರ್ಷ ಚಿಕ್ಕವಳಾದ ನಟಿಯೊಂದಿಗೆ ಲಿವ್-ಇನ್ ಸಂಬಂಧದಲ್ಲಿ ವಾಸಿಸುತ್ತಿರುವ ಬಾಲಿವುಡ್ ನಟ. ಮದುವೆಯಾಗುವ ನಿರ್ಧಾರದ ಬಗ್ಗೆ ಇಬ್ಬರೂ ತಮ್ಮ ಸ್ಪಷ್ಟ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.
Ibrahim Ali Khan: ಸೈಫ್ ಅಲಿ ಖಾನ್ ಅವರ ಮಗ ಇಬ್ರಾಹಿಂ ಅಲಿ ಖಾನ್ 24 ನೇ ವಯಸ್ಸಿನಲ್ಲಿ 'ತಂದೆ'ಯಾಗಿದ್ದಾರೆ. ಹೌದು, ಅವರೇ ಈ ವಿಚಾರವನ್ನು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ.
Famous Actor: ಹಳೆಯ ಸಂದರ್ಶನವೊಂದರಲ್ಲಿ, ವಿನೋದ್ ಖನ್ನಾ ಮಹಿಳೆಯರೊಂದಿಗಿನ ತಮ್ಮ ದೈಹಿಕ ಸಂಬಂಧಗಳ ಬಗ್ಗೆ ತಮ್ಮ ಬಲವಾದ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ..
Former Miss india: ಖ್ಯಾತ ನಟ ಪರೇಶ್ ರಾವಲ್ ಅವರ ಪತ್ನಿ ಈ ಮಾಜಿ ವಿಶ್ವ ಸುಂದರಿ...
Bollywood: ಬಾಲಿವುಡ್ನಲ್ಲಿ ಸ್ಟಾರ್ ಆಗಬೇಕು ಅಂದ್ರೆ ಸುಮ್ಮನೆ ಅಲ್ಲ ಅದಕ್ಕೆ ತಪಸ್ಸು ಮಾಡಬೇಕು. ಹೀಗೆ ನಟಿ ಆಲಿಯಾ ಭಟ್ ಮಾಡಿದ ಎಲ್ಲಾ ಚಿತ್ರಗಲು ಸಹ ಸೂಪರ್ ಡೂಪರ್ ಹಿಟ್ ಆದರೆ, ಅವರ ಸಹೋದರ ಮಾತ್ರ ಬಾಲಿವುಡ್ನಲ್ಲಿ ಈ ವರೆಗೂ 14 ಫ್ಲಾಪ್ ಸಿನಿಮಾಗಳನ್ನು ಕೊಟ್ಟಿದ್ದಾರೆ. ಅಷ್ಟಕ್ಕೂ ಯಾರು ಆ ನಟ? ತಿಳಿಯಲು ಮುಂದೆ ಓದಿ..
ಪ್ರೀತಿ, ಮದುವೆಗೆ ವಯಸ್ಸು ಅಡ್ಡಿಯಲ್ಲ ಅಂತ ಕೆಲವರು ಹೇಳುತ್ತಾರೆ. ಇದನ್ನೇ ಒಬ್ಬ ನಟ ನಿಜ ಮಾಡಿದ್ದಾರೆ. ಅವರು 70 ನೇ ವಯಸ್ಸಿಗೂ ಮೊದಲು ನಾಲ್ಕು ಬಾರಿ ವಿವಾಹವಾದರು.