English हिन्दी हिंदुस्तान मराठी বাংলা தமிழ் മലയാളം ગુજરાતી తెలుగు ಕನ್ನಡ ଓଡ଼ିଶା ਪੰਜਾਬੀ Business Tech World Movies Health
  • kannada news
  • News
  • Watch
  • Karnataka
  • Photos
  • Web-Stories
  • Login Login

×
Subscribe Now
Enroll for our free updates
Thank you
India.com subscribe now
  • Home
  • Karnataka
  • India
  • Bigg Boss
  • Entertainment
  • Video
  • World
  • Sports
  • Business
  • Lifestyle
  • Health
  • Technology
  • Photos
  • Newsletter
  • CONTACT.
  • PRIVACY POLICY.
  • TERMS & CONDITIONS.
  • ADVERTISE WITH US.
  • LEGAL DISCLAIMER.
  • COMPLAINT.
  • INVESTOR INFO.
  • CAREERS.
  • India
  • Entertainment
  • Video
  • World
  • Sports
  • Business
  • Lifestyle
  • Health
  • Kannada News
  • Bollywood news

Bollywood news

ಮತ್ತೆ ಸಿನಿಮಾಗೆ ಎಂಟ್ರಿ ಕೊಡ್ತಿರೋ ಕೊಹ್ಲಿ ಪತ್ನಿ ಅನುಷ್ಕಾ.. ದಕ್ಷಿಣದ ಈ ಸ್ಟಾರ್‌ ಜತೆ ನಟನೆ, ಈ ಹೀರೋ ನಿಮ್ಗೆ ಗೊತ್ತು ಕಣ್ರೀ!
anushka sharma Mar 23, 2026, 06:41 PM IST
ಮತ್ತೆ ಸಿನಿಮಾಗೆ ಎಂಟ್ರಿ ಕೊಡ್ತಿರೋ ಕೊಹ್ಲಿ ಪತ್ನಿ ಅನುಷ್ಕಾ.. ದಕ್ಷಿಣದ ಈ ಸ್ಟಾರ್‌ ಜತೆ ನಟನೆ, ಈ ಹೀರೋ ನಿಮ್ಗೆ ಗೊತ್ತು ಕಣ್ರೀ!
ಖ್ಯಾತ ನಿರ್ದೇಶಕ ಅಟ್ಲೀ ಜೊತೆ ಬಿಗ್‌ ಬಜೆಟ್‌ ಮೂವಿ ಮಾಡುತ್ತಿದ್ದಾರೆ. ಹೆಸರಿಡದ ಈ ಸಿನಿಮಾದಲ್ಲಿ ಬಾಲಿವುಡ್‌ನ ಸ್ಟಾರ್‌ ಹೀರೋಯಿನ್‌ಗಳು ಇದ್ದಾರಂತೆ.   
ʼಸಿನಿಮಾ ಇಂಡಸ್ಟ್ರಿ ಹುಡುಗಿಯರನ್ನ ವೇಶ್ಯಾವಾಟಿಕೆಗೆ ತಳ್ಳುತ್ತೆʼ
controversial statement from Tanushree Dutta Mar 14, 2026, 10:16 AM IST
ʼಸಿನಿಮಾ ಇಂಡಸ್ಟ್ರಿ ಹುಡುಗಿಯರನ್ನ ವೇಶ್ಯಾವಾಟಿಕೆಗೆ ತಳ್ಳುತ್ತೆʼ
Actress Tanushree Dutta: ಇತ್ತೀಚಿನ ಸಂದರ್ಶನವೊಂದರಲ್ಲಿ, ಪ್ರಸಿದ್ಧ ನಟಿ ಉದ್ಯಮದ ಹೊಸ ನಟರಿಗೆ ಕೆಲವು ಉತ್ತಮ ಸಲಹೆಗಳನ್ನು ನೀಡಿದ್ದಾರೆ. ಆರಂಭದಲ್ಲಿ ಚೆನ್ನಾಗಿ ಮಾತನಾಡುವ ಮೂಲಕ ಚಲನಚಿತ್ರೋದ್ಯಮವು ಹುಡುಗಿಯರನ್ನು ವೇಶ್ಯಾವಾಟಿಕೆಗೆ ತಳ್ಳುತ್ತದೆ ಎಂಬ ಶಾಕಿಂಗ್‌ ಹೇಳಿಕೆ ನೀಡಿದ್ದಾರೆ.
ಅಂದು ಖ್ಯಾತ ನಟಿ.. ಇಂದು ಭಿಕ್ಷೆ ಬೇಡುವ ಸ್ಥಿತಿ! ತುತ್ತು ಅನ್ನಕ್ಕೂ ಬೀದಿಯಲ್ಲಿ ಅಲೆದಾಡುತ್ತಿದ್ದಾಳೆ ಸಿನಿರಂಗವನ್ನೇ ಆಳಿದ ಸುಂದರಿ..
Mitali Sharma Feb 20, 2026, 12:46 PM IST
ಅಂದು ಖ್ಯಾತ ನಟಿ.. ಇಂದು ಭಿಕ್ಷೆ ಬೇಡುವ ಸ್ಥಿತಿ! ತುತ್ತು ಅನ್ನಕ್ಕೂ ಬೀದಿಯಲ್ಲಿ ಅಲೆದಾಡುತ್ತಿದ್ದಾಳೆ ಸಿನಿರಂಗವನ್ನೇ ಆಳಿದ ಸುಂದರಿ..
Actress Mithali sharma: ಚಿತ್ರರಂಗದ ಸೆಲೆಬ್ರಿಟಿಗಳ ಸ್ಥಿತಿ ಹೇಗಿರುತ್ತದೆ ಎಂದು ಹೇಳುವುದು ಅಸಾಧ್ಯ. ಕಡು ಬಡತನದಲ್ಲಿ ಉದ್ಯಮಕ್ಕೆ ಬಂದ ಅನೇಕ ಜನರು ಸಾವಿರಾರು ಕೋಟಿ ರೂಪಾಯಿಗಳನ್ನು ಸಂಗ್ರಹಿಸಿ ಈಗ ಶ್ರೀಮಂತ ಸೆಲೆಬ್ರಿಟಿಗಳಾಗಿದ್ದರೆ, ಇನ್ನು ಕೆಲವರು ತಾವು ಗಳಿಸಿದ ಹಣವನ್ನು ವ್ಯರ್ಥವಾಗಿ ಖರ್ಚು ಮಾಡಿ, ತಿನ್ನಲು ಆಹಾರವಿಲ್ಲದೆ ಪರದಾಡುತ್ತಿದ್ದಾರೆ.
ʼಸಲ್ಮಾನ್ ಮದುವೆಯಾಗದಿರಲು ಹುಡುಗಿಯರ ಮೇಲಿನ ಆ ಮನಸ್ಥಿತಿಯೇ ಕಾರಣʼ ಸ್ವಂತ ತಂದೆಯಿಂದಲೇ ಬಯಲಾಯ್ತು ಭಾಯಿಜಾನ್‌ ಅಸಲಿ ಮುಖ!
Salman Khan Feb 18, 2026, 01:07 PM IST
ʼಸಲ್ಮಾನ್ ಮದುವೆಯಾಗದಿರಲು ಹುಡುಗಿಯರ ಮೇಲಿನ ಆ ಮನಸ್ಥಿತಿಯೇ ಕಾರಣʼ ಸ್ವಂತ ತಂದೆಯಿಂದಲೇ ಬಯಲಾಯ್ತು ಭಾಯಿಜಾನ್‌ ಅಸಲಿ ಮುಖ!
ಸಲೀಂ ಖಾನ್ ಅವರ ಆರೋಗ್ಯ ಸಮಸ್ಯೆಯ ನಡುವೆಯೇ, ಸಲ್ಮಾನ್ ಖಾನ್ ಮದುವೆಯಾಗದಿರುವ ಕಾರಣದ ಬಗ್ಗೆ ಅವರು ಹಿಂದೆ ನೀಡಿದ ಹೇಳಿಕೆ ಮತ್ತೆ ವೈರಲ್ ಆಗಿದೆ.  
"ಹಣದ ಅವಶ್ಯಕತೆಗಾಗಿ ತಪ್ಪು ದಾರಿ ಹಿಡಿದೆ.." ಖ್ಯಾತ ನಟಿಯ ಕಾಮೆಂಟ್ಸ್‌ ವೈರಲ್‌
Neena Gupta Feb 10, 2026, 12:16 PM IST
"ಹಣದ ಅವಶ್ಯಕತೆಗಾಗಿ ತಪ್ಪು ದಾರಿ ಹಿಡಿದೆ.." ಖ್ಯಾತ ನಟಿಯ ಕಾಮೆಂಟ್ಸ್‌ ವೈರಲ್‌
ಖ್ಯಾತ ನಟಿಯೊಬ್ಬರು ಹಣದ ಅವಶ್ಯಕತೆಗಾಗಿ ಜೀವನದಲ್ಲಿ ತಾವು ತೆಗೆದುಕೊಂಡ ನಿರ್ಧಾರಗಳ ಕುರಿತು ಮಾತನಾಡಿದ್ದಾರೆ.  
"ನಾವಿಬ್ಬರು ಗಂಡ ಹೆಂಡತಿ" ಸದ್ದಿಲ್ಲದೇ ಸ್ಟಾರ್‌ ನಟನ ಮದುವೆಯಾದ ಕಂಗನಾ?
Kangana Ranaut Feb 5, 2026, 09:28 AM IST
"ನಾವಿಬ್ಬರು ಗಂಡ ಹೆಂಡತಿ" ಸದ್ದಿಲ್ಲದೇ ಸ್ಟಾರ್‌ ನಟನ ಮದುವೆಯಾದ ಕಂಗನಾ?
Kangana Ranaut : ಬಾಲಿವುಡ್ ನಟಿ ಕಂಗನಾ ರನೌತ್ ಅವರ ವೈಯಕ್ತಿಕ ಜೀವನ ಸದಾ ವಿವಾದಗಳ ಮಧ್ಯೆ ಇರುತ್ತದೆ. ಅವರ ಹಳೆಯ ಸಂಬಂಧವೊಂದು ಮತ್ತೆ ಚರ್ಚೆಗೆ ಬಂದಿದೆ.  
ಮದುವೆಗೂ ಮುನ್ನ ದೈಹಿಕ ಸಂಪರ್ಕ ಯಾರೊಂದಿಗಿದ್ದರೇನು?.. ದೀಪಿಕಾ ಪಡುಕೋಣೆ ಶಾಕಿಂಗ್‌ ಹೇಳಿಕೆಗೆ ನೆಟ್ಟಿಗರು ಗರಂ!
Deepika Padukone Jan 30, 2026, 05:46 PM IST
ಮದುವೆಗೂ ಮುನ್ನ ದೈಹಿಕ ಸಂಪರ್ಕ ಯಾರೊಂದಿಗಿದ್ದರೇನು?.. ದೀಪಿಕಾ ಪಡುಕೋಣೆ ಶಾಕಿಂಗ್‌ ಹೇಳಿಕೆಗೆ ನೆಟ್ಟಿಗರು ಗರಂ!
Deepika Padukone : ಬಾಲಿವುಡ್‌ನ ಟಾಪ್ ನಟಿ ದೀಪಿಕಾ ಪಡುಕೋಣೆ ಅವರ ಹೇಳಿಕೆ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಕಾರಣವಾಗಿದೆ.  
ಜನರ ಮುಂದೆಯೇ ನಟಿ ಶ್ರೀದೇವಿ ಕೂದಲೆಳೆದ ಖ್ಯಾತ ನಟ.. ಲೇಡಿ ಸೂಪರ್‌ಸ್ಟಾರ್ ಕೊನೆಯ ಸಿನಿಮಾದಲ್ಲಿ ಆಗಿದ್ದೇನು?
Sridevi Jan 23, 2026, 04:32 PM IST
ಜನರ ಮುಂದೆಯೇ ನಟಿ ಶ್ರೀದೇವಿ ಕೂದಲೆಳೆದ ಖ್ಯಾತ ನಟ.. ಲೇಡಿ ಸೂಪರ್‌ಸ್ಟಾರ್ ಕೊನೆಯ ಸಿನಿಮಾದಲ್ಲಿ ಆಗಿದ್ದೇನು?
actress Sridevi Last Film Moment : ಹಿಂದಿ ಚಿತ್ರರಂಗದ ಮೊದಲ ಮಹಿಳಾ ಸೂಪರ್‌ಸ್ಟಾರ್ ಎಂದೇ ಗುರುತಿಸಲ್ಪಟ್ಟ ನಟಿ ಶ್ರೀದೇವಿ, ತಮ್ಮ ಕೊನೆಯ ಸಿನಿಮಾದಲ್ಲಿ ನಟನೊಬ್ಬರಿಂದ ಜನರ ಮುಂದೆಯೇ ಕೂದಲನ್ನು ಎಳೆಸಿಕೊಂಡಿದ್ದರು.  
50ರ ವಯಸ್ಸಲ್ಲೂ ಸಿಂಗಲ್‌.. ಐಷಾರಾಮಿ ಜೀವನ: 90ರ ದಶಕದ ಈ ಸುಂದರ ನಟಿಯರು ಮದುವೆಯೇ ಆಗಿಲ್ಲ!!
Unmarried Actresses Jan 1, 2026, 06:22 PM IST
50ರ ವಯಸ್ಸಲ್ಲೂ ಸಿಂಗಲ್‌.. ಐಷಾರಾಮಿ ಜೀವನ: 90ರ ದಶಕದ ಈ ಸುಂದರ ನಟಿಯರು ಮದುವೆಯೇ ಆಗಿಲ್ಲ!!
ಬಾಲಿವುಡ್‌ನ ಅತ್ಯಂತ ಸುಂದರ ನಟಿಯರಲ್ಲಿ ಒಬ್ಬರಾದ ಟಬು ಇನ್ನೂ ಸಹ ಅವಿವಾಹಿತರಾಗಿದ್ದಾರೆ. ಅಂಧಾಧುನ್ ಮತ್ತು ದೃಶ್ಯಂನಂತಹ ಚಿತ್ರಗಳಲ್ಲಿ ತಮ್ಮ ಛಾಪು ಮೂಡಿಸಿದ ಅವರಿಗೆ ಈಗ 54 ವರ್ಷ.
viral video: ಸಲ್ಮಾನ್‌ ಖಾನ್‌ ಹುಟ್ಟುಹಬ್ಬಕ್ಕೆ ನೀಡಿದ್ರು ಬೇಲ್‌ಪುರಿ ಪಾರ್ಟಿ..! ಬಾಯಿಜಾನ್‌ ಬರ್ತ್‌ಡೇ ಆಗೋಯ್ತು ಫುಲ್‌ ವೈರಲ್‌
Salman Khan Birthday Dec 30, 2025, 06:35 PM IST
viral video: ಸಲ್ಮಾನ್‌ ಖಾನ್‌ ಹುಟ್ಟುಹಬ್ಬಕ್ಕೆ ನೀಡಿದ್ರು ಬೇಲ್‌ಪುರಿ ಪಾರ್ಟಿ..! ಬಾಯಿಜಾನ್‌ ಬರ್ತ್‌ಡೇ ಆಗೋಯ್ತು ಫುಲ್‌ ವೈರಲ್‌
Salman Khan: ಬಾಲಿವುಡ್‌ನ ಬಾಯಿಜಾನ್ ಸಲ್ಮಾನ್ ಖಾನ್ ತಮ್ಮ 60ನೇ ಹುಟ್ಟುಹಬ್ಬವನ್ನು ಅತ್ಯಂತ ಸರಳವಾಗಿ ಆಚರಿಸಿಕೊಂಡಿದ್ದು, ಅದರ ವಿಡಿಯೋಗಳು ಇದೀಗ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿವೆ.  
ಸಲ್ಮಾನ್‌ ಖಾನ್‌ಗೆ ಕಂಕಣ ಭಾಗ್ಯ ಕೂಡದಿರಲು ಕಾರಣವಾಯ್ತಾ ಅವರ ಜನ್ಮದಿನಾಂಕ..! ಬಾಯಿಜಾನ್‌ ಜಾತಕದಲ್ಲಿದ್ಯಾ ದೋಷ?
Salman Khan Dec 26, 2025, 04:36 PM IST
ಸಲ್ಮಾನ್‌ ಖಾನ್‌ಗೆ ಕಂಕಣ ಭಾಗ್ಯ ಕೂಡದಿರಲು ಕಾರಣವಾಯ್ತಾ ಅವರ ಜನ್ಮದಿನಾಂಕ..! ಬಾಯಿಜಾನ್‌ ಜಾತಕದಲ್ಲಿದ್ಯಾ ದೋಷ?
ಬಾಲಿವುಡ್‌ನ ದಬಾಂಗ್‌ ಸ್ಟಾರ್‌ ಸಲ್ಮಾನ್‌ ಖಾನ್‌ ಯಾಕೆ ಇಷ್ಟು ವರ್ಷಗಳಾದರೂ ಮದುವೆಯಾಗಿಲ್ಲ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಯಾವಾಗಲೂ ಕುತೂಹಲ ಮೂಡಿಸಿದೆ.   
ಏನಿದು ತೋಷಖಾನಾ-II ಪ್ರಕರಣ? ಹೈಕೋರ್ಟ್ ಮೆಟ್ಟಿಲೇರಿದ ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್..!
Imran Khan Toshakhana II case Dec 21, 2025, 05:41 PM IST
ಏನಿದು ತೋಷಖಾನಾ-II ಪ್ರಕರಣ? ಹೈಕೋರ್ಟ್ ಮೆಟ್ಟಿಲೇರಿದ ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್..!
ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ದೇಶಾದ್ಯಂತ ಪ್ರತಿಭಟನೆಗಳಿಗೆ ಕರೆ ನೀಡಿದ್ದು, ತೋಷಖಾನಾ-II ಪ್ರಕರಣದ ತೀರ್ಪನ್ನು ಇಸ್ಲಾಮಾಬಾದ್ ಹೈಕೋರ್ಟ್‌ನಲ್ಲಿ ಪ್ರಶ್ನಿಸುವುದಾಗಿ ಹೇಳಿದ್ದಾರೆ. 
6 ವರ್ಷ ಲಿವ್-ಇನ್ ರಿಲೇಷನ್‌ಶಿಪ್‌ನಲ್ಲಿದ್ದು ಎರಡು ಮಕ್ಕಳ ತಂದೆಯಾದ ನಂತರ ಎಂಗೇಜ್‌ಮೆಂಟ್ ಮಾಡಿಕೊಂಡ ಖ್ಯಾತ ನಟ!
arjun rampal Dec 15, 2025, 08:41 PM IST
6 ವರ್ಷ ಲಿವ್-ಇನ್ ರಿಲೇಷನ್‌ಶಿಪ್‌ನಲ್ಲಿದ್ದು ಎರಡು ಮಕ್ಕಳ ತಂದೆಯಾದ ನಂತರ ಎಂಗೇಜ್‌ಮೆಂಟ್ ಮಾಡಿಕೊಂಡ ಖ್ಯಾತ ನಟ!
ಬಾಲಿವುಡ್‌ನ ಖ್ಯಾತ ನಟ ಅರ್ಜುನ್ ರಾಂಪಾಲ್ ತಮ್ಮ ವೈಯಕ್ತಿಕ ಜೀವನದ ಮಹತ್ವದ ನಿರ್ಧಾರವನ್ನು ಬಹಿರಂಗಪಡಿಸಿದ್ದಾರೆ.  
2,900 ಕೋಟಿ ಸಂಪತ್ತಿನ ಒಡೆಯನಾದ್ರೂ 25 ವರ್ಷಗಳಿಂದ ಹೋಟೆಲ್‌ ಊಟ ಮಾಡಿಲ್ಲ ಈ ಸ್ಟಾರ್‌ ನಟ! ಆರೋಗ್ಯದ ಪ್ರಶ್ನೆಯಲ್ಲ, ಹಿಂದಿದೆ ಅಚ್ಚರಿಯ ಕಾರಣ
Salman Khan Dec 13, 2025, 12:09 PM IST
2,900 ಕೋಟಿ ಸಂಪತ್ತಿನ ಒಡೆಯನಾದ್ರೂ 25 ವರ್ಷಗಳಿಂದ ಹೋಟೆಲ್‌ ಊಟ ಮಾಡಿಲ್ಲ ಈ ಸ್ಟಾರ್‌ ನಟ! ಆರೋಗ್ಯದ ಪ್ರಶ್ನೆಯಲ್ಲ, ಹಿಂದಿದೆ ಅಚ್ಚರಿಯ ಕಾರಣ
Celebrity lifestyle: ಬಾಲಿವುಡ್‌ನ ಸ್ಟಾರ್ ನಟ, ಸಾವಿರಾರು ಕೋಟಿ ಸಂಪತ್ತಿನ ಒಡೆಯ ಅಭಿಮಾನಿಗಳ ಭಾಯಿಜಾನ್‌ ಬಗ್ಗೆ ಅಚ್ಚರಿಯ ವಿಷಯವೊಂದು ಹೊರಬಿದ್ದಿದೆ.  
ಆರಾಧ್ಯ ಸ್ಥಿತಿ ಕಂಡು ಅಭಿಷೇಕ್‌ ಬಚ್ಚನ್‌ ಭಾವುಕ! ಮಗಳ ಮೇಲಿನ ಮಮಕಾರದಿಂದ ಯಾರೂ ಊಹಿಸದ ನಿರ್ಧಾರ ತೆಗೆದುಕೊಂಡ ಐಶ್ವರ್ಯ ರೈ
Abhishek Bachchan Dec 12, 2025, 04:57 PM IST
ಆರಾಧ್ಯ ಸ್ಥಿತಿ ಕಂಡು ಅಭಿಷೇಕ್‌ ಬಚ್ಚನ್‌ ಭಾವುಕ! ಮಗಳ ಮೇಲಿನ ಮಮಕಾರದಿಂದ ಯಾರೂ ಊಹಿಸದ ನಿರ್ಧಾರ ತೆಗೆದುಕೊಂಡ ಐಶ್ವರ್ಯ ರೈ
Abhishek Bachchan: ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ವಿಚ್ಛೇದನದ ವದಂತಿಗಳು ಬಾಲಿವುಡ್ ವಲಯದಲ್ಲಿ ದೊಡ್ಡ ಚರ್ಚೆಯಾಗಿದ್ದರೂ, ಕೊನೆಗೂ ಅಭಿಷೇಕ್ ಈ ವಿಷಯಕ್ಕೆ ಸ್ಪಷ್ಟನೆ ನೀಡಿದ್ದಾರೆ.  
ಐಶ್ವರ್ಯ ರೈ ಜೊತೆಗಿನ ವಿಚ್ಛೇದನ ವದಂತಿ ಬೆನ್ನಲ್ಲೇ ವಿವಾಹೇತರ ಸಂಬಂಧದ ಬಗ್ಗೆ ಮೌನ ಮುರಿದ ಅಭಿಷೇಕ್‌ ಬಚ್ಚನ್
Abhishek Bachchan Dec 11, 2025, 06:10 PM IST
ಐಶ್ವರ್ಯ ರೈ ಜೊತೆಗಿನ ವಿಚ್ಛೇದನ ವದಂತಿ ಬೆನ್ನಲ್ಲೇ ವಿವಾಹೇತರ ಸಂಬಂಧದ ಬಗ್ಗೆ ಮೌನ ಮುರಿದ ಅಭಿಷೇಕ್‌ ಬಚ್ಚನ್
Abhishek bachchan : ಐಶ್ವರ್ಯಾ–ಅಭಿಷೇಕ್ ವಿಚ್ಛೇದನ ವದಂತಿಗಳ ನಡುವೆ, ನಟ ಅಭಿಷೇಕ್ ಬಚ್ಚನ್ ಇದೀಗ ಮೊದಲ ಬಾರಿಗೆ ತಮ್ಮ ವಿವಾಹೇತರ ಸಂಬಂಧದ ಕುರಿತು ಹರಿದ ವದಂತಿಗಳಿಗೆ ಸ್ಪಷ್ಟನೆ ನೀಡಿದ್ದಾರೆ.  
ಸಲ್ಮಾನ್ ಖಾನ್ ವ್ಯಕ್ತಿತ್ವ ಹಕ್ಕು ಉಲ್ಲಂಘನೆ ಪ್ರಕರಣ: ದೆಹಲಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಕೆ
Salman Khan Dec 10, 2025, 11:58 PM IST
ಸಲ್ಮಾನ್ ಖಾನ್ ವ್ಯಕ್ತಿತ್ವ ಹಕ್ಕು ಉಲ್ಲಂಘನೆ ಪ್ರಕರಣ: ದೆಹಲಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಕೆ
ಸಲ್ಮಾನ್ ಅವರ ಅರ್ಜಿಯಲ್ಲಿ ತಿಳಿಸಿರುವಂತೆ, ಹಲವು ಕಂಪನಿಗಳು ತಮ್ಮ ಚಿತ್ರಗಳನ್ನು ಬಳಸಿ ದಾರಿ ತಪ್ಪಿಸುವ ಜಾಹೀರಾತುಗಳು ಮತ್ತು ಪ್ರಚಾರಗಳನ್ನು ನಡೆಸುತ್ತಿವೆ. ಇದರಿಂದ ಜನರು ತಪ್ಪು ಗ್ರಹಿಕೆಗೆ ಒಳಗಾಗುತ್ತಿದ್ದಾರೆ ಮತ್ತು ಇದು ತಮ್ಮ ವೈಯಕ್ತಿಕ ಗೌರವಕ್ಕೆ ಧಕ್ಕೆ ತರುತ್ತಿದೆ ಎಂದು ಅವರು ಹೇಳಿಕೊಂಡಿದ್ದಾರೆ
ಅಕ್ಕನ ಜೊತೆ ಮದುವೆ, ತಂಗಿಯ ಜೊತೆ ಪ್ರೀತಿ! ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸಿದ ಪತಿಯನ್ನ ಸಹೋದರಿಗಾಗಿ ತ್ಯಾಗ ಮಾಡಿದ ಸ್ಟಾರ್ ನಟಿ
Huma Khan Dec 10, 2025, 06:19 PM IST
ಅಕ್ಕನ ಜೊತೆ ಮದುವೆ, ತಂಗಿಯ ಜೊತೆ ಪ್ರೀತಿ! ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸಿದ ಪತಿಯನ್ನ ಸಹೋದರಿಗಾಗಿ ತ್ಯಾಗ ಮಾಡಿದ ಸ್ಟಾರ್ ನಟಿ
Actress Huma Khan Divorce Story : ಪತಿಯನ್ನು ಸಹೋದರಿಗಾಗಿ ಕಳೆದುಕೊಂಡ ನಟಿಯ ನೋವಿನ ಬದುಕು  
ಸಹೋದರಿಗಾಗಿ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸಿದ ಸ್ಟಾರ್‌ನಟನನ್ನೇ ಕೈಬಿಟ್ಟ ನಟಿ! ಕೊನೆಗೆ ತಂಗಿಯ ಗಂಡನನ್ನೇ ಮದುವೆಯಾದ ತ್ಯಾಗಮಯಿ
Bollywood Romance Nov 20, 2025, 03:28 PM IST
ಸಹೋದರಿಗಾಗಿ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸಿದ ಸ್ಟಾರ್‌ನಟನನ್ನೇ ಕೈಬಿಟ್ಟ ನಟಿ! ಕೊನೆಗೆ ತಂಗಿಯ ಗಂಡನನ್ನೇ ಮದುವೆಯಾದ ತ್ಯಾಗಮಯಿ
actress Kamini : ಖ್ಯಾತ ನಟಿಯೊಬ್ಬರು ತಮ್ಮ ಪ್ರೀತಿಯನ್ನೇ ತೊರೆದು, ತನ್ನ ತಂಗಿಗಾಗಿ ಆಕೆಯ ಗಂಡನನ್ನೇ ಮದುವೆಯಾದ ಒಂದು ಅಚ್ಚರಿಯ ಸಂಗತಿ ನಡೆದಿದೆ.  
 ʼಸಲ್ಮಾನ್‌ ಖಾನ್‌ ಎಷ್ಟು ರೊಮ್ಯಾಂಟಿಕ್‌ ಅಂದ್ರೆ...ʼ ಐಶ್ವರ್ಯ ರೈ ಶಾಕಿಂಗ್‌ ಹೇಳಿಕೆ ವೈರಲ್‌!
Aishwarya Rai Nov 3, 2025, 05:16 PM IST
ʼಸಲ್ಮಾನ್‌ ಖಾನ್‌ ಎಷ್ಟು ರೊಮ್ಯಾಂಟಿಕ್‌ ಅಂದ್ರೆ...ʼ ಐಶ್ವರ್ಯ ರೈ ಶಾಕಿಂಗ್‌ ಹೇಳಿಕೆ ವೈರಲ್‌!
 Aishwarya Rai comment on salman khan: ಐಶ್ವರ್ಯ ರೈ ಸಲಾನ್‌ ಖಾನ್‌ ಕುರಿತು ಮಾಡಿರುವ ಶಾಕಿಂಗ್‌ ಕಾಮೆಂಟ್‌ವೊಂದು ಈಗ ವೈರಲ್‌ ಆಗುತ್ತಿದೆ..   
  • 1
  • 2
  • 3
  • 4
  • 5
  • 6
  • 7
  • 8
  • 9
  • …
  • Next
  • last »

Trending News

  • ವೈಭವ್‌ ಸೂರ್ಯವಂಶಿಗೆ ಬಿಗ್‌ ಶಾಕ್‌.. ಹಲವು ಅನುಮಾನ, ಡಗೌಟ್‌ನಲ್ಲಿ ಫ್ರಾಂಚೈಸಿ ಮ್ಯಾನೇಜರ್‌ ಮಾಡಿದ್ದೇನು..?
    Rajasthan Royals Manager

    ವೈಭವ್‌ ಸೂರ್ಯವಂಶಿಗೆ ಬಿಗ್‌ ಶಾಕ್‌.. ಹಲವು ಅನುಮಾನ, ಡಗೌಟ್‌ನಲ್ಲಿ ಫ್ರಾಂಚೈಸಿ ಮ್ಯಾನೇಜರ್‌ ಮಾಡಿದ್ದೇನು..?

  • 6, 6, 6, 6, 6, 6, 6; ಮ್ಯಾಚ್‌ ವಿನ್ನಿಂಗ್‌ ಪರ್ಫಾಮೆನ್ಸ್‌.. ನೋವು ಹಂಚಿಕೊಂಡು ಮುಕುಲ್ ಚೌಧರಿ ಭಾವುಕ, ಏನು ಹೇಳಿದರು?
    Mukul Choudhary
    6, 6, 6, 6, 6, 6, 6; ಮ್ಯಾಚ್‌ ವಿನ್ನಿಂಗ್‌ ಪರ್ಫಾಮೆನ್ಸ್‌.. ನೋವು ಹಂಚಿಕೊಂಡು ಮುಕುಲ್ ಚೌಧರಿ ಭಾವುಕ, ಏನು ಹೇಳಿದರು?
  • ಕೆಲ ಯುವತಿಯರು ಇನ್‌ಸ್ಟಾದಲ್ಲಿ ಮೈ ತೋರಿಸಿ ದುಡ್ಡು ಮಾಡ್ತಿದ್ದಾರೆ : ಸಂಚಲನ ಸೃಷ್ಟಿಸಿದ ಬಿಗ್‌ಬಾಸ್‌ ಸ್ಪರ್ಧಿ ಹೇಳಿಕೆ
    Instagram Subscription
    ಕೆಲ ಯುವತಿಯರು ಇನ್‌ಸ್ಟಾದಲ್ಲಿ ಮೈ ತೋರಿಸಿ ದುಡ್ಡು ಮಾಡ್ತಿದ್ದಾರೆ : ಸಂಚಲನ ಸೃಷ್ಟಿಸಿದ ಬಿಗ್‌ಬಾಸ್‌ ಸ್ಪರ್ಧಿ ಹೇಳಿಕೆ
  • ರಸ್ತೆಯಲ್ಲಿ ಸಿಗರೇಟ್ ಸೇದುತ್ತಾ ಸಿಕ್ಕಿಬಿದ್ದ ಸ್ಟಾರ್ ಬೌಲರ್!.. ಕ್ರಮ ಕೈಗೊಳ್ಳುತ್ತಾ IPL ಪ್ರಾಂಚೈಸಿ
    Yuzvendra Chahal Viral Video
    ರಸ್ತೆಯಲ್ಲಿ ಸಿಗರೇಟ್ ಸೇದುತ್ತಾ ಸಿಕ್ಕಿಬಿದ್ದ ಸ್ಟಾರ್ ಬೌಲರ್!.. ಕ್ರಮ ಕೈಗೊಳ್ಳುತ್ತಾ IPL ಪ್ರಾಂಚೈಸಿ
  • 2nd PUC Exam-2: 2026ರ ದ್ವಿತೀಯ ಪಿಯುಸಿ ಪರೀಕ್ಷೆ-2ರ ಪರಿಷ್ಕೃತ ವೇಳಾಪಟ್ಟಿ ಪ್ರಕಟ
    2nd PUC Exam-2
    2nd PUC Exam-2: 2026ರ ದ್ವಿತೀಯ ಪಿಯುಸಿ ಪರೀಕ್ಷೆ-2ರ ಪರಿಷ್ಕೃತ ವೇಳಾಪಟ್ಟಿ ಪ್ರಕಟ
  • ಹಾಲಿ ಸಿಎಂ ಸಿದ್ದರಾಮಯ್ಯ ಸಾಮಾಜಿಕ ನ್ಯಾಯದ ಪರ ಅಲ್ಲ; ಹೆಚ್.ಡಿ. ದೇವೇಗೌಡರ ಕಟು ಟೀಕೆ
    HD Devegowda
    ಹಾಲಿ ಸಿಎಂ ಸಿದ್ದರಾಮಯ್ಯ ಸಾಮಾಜಿಕ ನ್ಯಾಯದ ಪರ ಅಲ್ಲ; ಹೆಚ್.ಡಿ. ದೇವೇಗೌಡರ ಕಟು ಟೀಕೆ
  • ಬೇಸಿಗೆಯಲ್ಲಿ ತೀರ್ಥಯಾತ್ರೆಗೆ ಹೋಗುವವರಿಗೆ ಶುಭ ಸುದ್ದಿ.. ಹೊಸ ಪ್ಯಾಕೇಜ್‌ಗಳೊಂದಿಗೆ IRCTC ವಿಶೇಷ ಕೊಡುಗೆ
    IRCTC Package
    ಬೇಸಿಗೆಯಲ್ಲಿ ತೀರ್ಥಯಾತ್ರೆಗೆ ಹೋಗುವವರಿಗೆ ಶುಭ ಸುದ್ದಿ.. ಹೊಸ ಪ್ಯಾಕೇಜ್‌ಗಳೊಂದಿಗೆ IRCTC ವಿಶೇಷ ಕೊಡುಗೆ
  • ರಾಜಸ್ಥಾನ್ ರಾಯಲ್ಸ್‌ಗೆ ವೈಭವ್ ಸೂರ್ಯವಂಶಿ ವಿದಾಯ.. ಮುಂಬೈ ಇಂಡಿಯನ್ಸ್ ಸೇರುವುದು ಖಚಿತ...!
    Vaibhav Suryavanshi
    ರಾಜಸ್ಥಾನ್ ರಾಯಲ್ಸ್‌ಗೆ ವೈಭವ್ ಸೂರ್ಯವಂಶಿ ವಿದಾಯ.. ಮುಂಬೈ ಇಂಡಿಯನ್ಸ್ ಸೇರುವುದು ಖಚಿತ...!
  • ನಾನು ಯಾವ ಬೌಲರ್‌ಗೂ ಹೆದರಲ್ಲ.. ನನ್ನ ಗುರಿ ಬಾಲಿನ ಮೇಲಷ್ಟೇ ಸೂರ್ಯವಂಶಿ ಓಪನ್‌ ಚಾಲೆಂಜ್‌
    Vaibhav Suryavanshi
    ನಾನು ಯಾವ ಬೌಲರ್‌ಗೂ ಹೆದರಲ್ಲ.. ನನ್ನ ಗುರಿ ಬಾಲಿನ ಮೇಲಷ್ಟೇ ಸೂರ್ಯವಂಶಿ ಓಪನ್‌ ಚಾಲೆಂಜ್‌
  • ಆಟೋ ಚಾಲಕನ ಮಗ ರಾಜ್ಯಕ್ಕೆ 6ನೇ ರ್‍ಯಾಂಕ್‌.. ಸಾಲ ಮಾಡಿ ಓದಿಸಿದಕ್ಕೂ ಸಾರ್ಥಕ
    Raichur PUC Topper
    ಆಟೋ ಚಾಲಕನ ಮಗ ರಾಜ್ಯಕ್ಕೆ 6ನೇ ರ್‍ಯಾಂಕ್‌.. ಸಾಲ ಮಾಡಿ ಓದಿಸಿದಕ್ಕೂ ಸಾರ್ಥಕ

By accepting cookies, you agree to the storing of cookies on your device to enhance site navigation, analyze site usage, and assist in our marketing efforts.

x