Ashish Vidyarthi First Wife: ಆಶಿಶ್ ವಿದ್ಯಾರ್ಥಿಯ ಎರಡನೇ ಮದುವೆಯ ನಂತರ ನಟನ ಮೊದಲ ಪತ್ನಿ ರಾಜೋಶಿ ಬರುವಾ ತಮ್ಮ ಭಾವನೆಗಳನ್ನು ವ್ಯಕ್ತಪಡಿಸುವ ಪೋಸ್ಟ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ.
Salman Khan Fan : ಬಾಲಿವುಡ್ನ ಸೂಪರ್ ಸ್ಟಾರ್ ಸಲ್ಮಾನ್ ಖಾನ್ಗೂ ಅವರ ಅಭಿಮಾನಿಗಳಿಗೂ ಒಂದು ಭಾವನಾತ್ಮಕ ಸಂಬಂಧವಿದೆ. ಸಲ್ಲು ಅಭಿಮಾನಿಗಳು ಅವರನ್ನು ಎಲ್ಲೆ ಕಂಡರು ಅವರೊಂದಿಗೆ ಬಹಳ ಆತಮೀಯವಾಗಿ ನಡೆದುಕೊಳ್ಳುತ್ತಾರೆ. ಅದರಲ್ಲೂ ಅವರಿಗೆ ಮಕ್ಕಳನ್ನು ಕಂಡರೆ ಹೆಚ್ಚು ಪ್ರೀತಿ.
Ashish Vidyarthi Second Marriage: ಬಹುಭಾಷಾ ನಟ ಆಶಿಶ್ ವಿದ್ಯಾರ್ಥಿ ಅವರು ಫ್ಯಾಷನ್ ಉದ್ಯಮಿ ರೂಪಾಲಿ ಬರುವಾ ಜೊತೆ ಎರಡನೇ ಮದುವೆಯಾಗಿದ್ದಾರೆ. ಆಪ್ತ ಸ್ನೇಹಿತರು ಹಾಗೂ ಕುಟುಂಬಸ್ಥರ ಸಮ್ಮುಖದಲ್ಲಿ ರಿಜಿಸ್ಟರ್ ಮ್ಯಾರೇಜ್ ಆಗಿದ್ದಾರೆ.
Shah Rukh Khan : ನಟ-ನಟಿಯರು ಅಂದಮೇಲೆ ಫ್ಯಾನ್ಸ್ ಇರೋದು ಕಾಮನ್. ಆದರೆ ಡೈ ಹಾರ್ಡ್ ಫ್ಯಾನ್ಸ್ ಇರೋದು ವಿರಳ. ಹೌದು ನಟನೆಗೆ ಫ್ಯಾನ್ಸ್ ಆಗೋದಕ್ಕಿಂತ ಅವರ ಗುಣಕ್ಕೆ ಅವರನ್ನು ಮೆಚ್ಚುವವರೇ ಹೆಚ್ಚು. ಇದೀಗ ಬಾಲಿವುಡ್ ನಟ ಶಾರುಖ್ಖಾನ್ ತಮ್ಮ ಅಭಿಮಾನಿಯ ಕೊನೆ ಆಸೆ ಈಡೇರಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
Salman Khan Marriage News :ವಯಸ್ಸು 60ರ ಸನಿಹವಾಗುತ್ತಿದ್ದರೂ ಸಲ್ಮಾನ್ ಇನ್ನೂ ಮದುವೆಯಾಗದಿರುವುದಕ್ಕೆ ಏನು ಕಾರಣ ಎನ್ನುವುದನ್ನು ಸಲ್ಮಾನ್ ತಂದೆ ಸಲೀಂ ಖಾನ್ ಹೇಳಿದ್ದಾರೆ. ಚಾಟ್ ಶೋವೊಂದರಲ್ಲಿ ಈ ಬಗ್ಗೆ ಕೇಳಿದ ಪ್ರಶ್ನೆಯಲ್ಲಿ ಸಲೀಂ ಖಾನ್ ಸತ್ಯ ಹೊರ ಹಾಕಿದ್ದಾರೆ.
Kichha Sudeep : ವಿಕ್ರಾಂತ್ ರೋಣ ಸಿನಿಮಾದ ಯಶಸ್ಸಿನ ನಂತರ ಒಂದು ವರ್ಷದ ಕಾಲ ನಟನೆಯಿಂದ ದೂರ ಉಳಿದುಕೊಂಡಿದ್ದ ಸ್ಯಾಂಡಲ್ವುಡ್ನ ಬಾದ್ಷಾ ಕಿಚ್ಚ ಸುದೀಪ್ ಯಾವುದೇ ಹೊಸ ಚಿತ್ರಗಳ ಬಗ್ಗೆ ಮಾಹಿತಿ ನೀಡಿರಲಿಲ್ಲ. ನಂತರ ಇತ್ತೀಚೆಗೆ ಇವರು ಚುನಾವಣಾ ಪ್ರಚಾರದಲ್ಲಿ ತೊಡಿದ್ದರು.
ಟೈಗರ್ ನಾಗೇಶ್ವರ್ ರಾವ್ : ತೆಲುಗಿನಲ್ಲಿ ಮಾಸ್ ಮಹಾರಾಜ ಅಂತಾನೆ ಖ್ಯಾತಿ ಪಡೆದ ರವಿತೇಜ ಅವರ ಚೊಚ್ಚಲ ಪ್ಯಾನ್ ಇಂಡಿಯಾ ಸಿನಿಮಾ "ಟೈಗರ್ ನಾಗೇಶ್ವರ್ ರಾವ್". ಈ ಸಿನಿಮಾದ ಫಸ್ಟ್ ಲುಕ್ನ್ನು ಭರ್ಜರಿಯಾಗಿ ಬಿಡುಗಡೆಮಾಡಲಾಯಿತು. ವಂಶಿ ನಿರ್ದೇಶಬದಲ್ಲಿ ಅದ್ದೂರಿಯಾಗಿ ಮೂಡಿಬಂದಿರುವ ಈ ಚಿತ್ರದ ಮೊದಲ ಪೋಸ್ಟರ್ನ್ನು ಚಿತ್ರತಂಡ ಹಂಚಿಕೊಂಡಿದೆ.
ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಜೋನಾಸ್ ಅವರು ಬಾಲಿವುಡ್ನಲ್ಲಿ ನಡೆದ ಅಹಿತಕರ ಘಟನೆಯ ಬಗ್ಗೆ ಮಾತನಾಡಲು ಯಾವತ್ತು ಹಿಂಜರಿದಿಲ್ಲ. ಈಗ ಇವರು ಈ ಹಿಂದೆ ನಡೆದಿದ್ದ ಕಹಿ ಘಟನೆಯ ಕುರಿತಾಗಿ ದಿ ಜೋ ರಿಪೋರ್ಟ್ಗೆ ನೀಡಿದ ಸಂದರ್ಶನದಲ್ಲಿ ಪ್ರಿಯಾಂಕಾ ಮುಕ್ತವಾಗಿ ಮಾತನಾಡಿದ್ದಾರೆ.
Parineeti Chopra - Raghav Chadha: ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಅವರು ರಾಘವ್ ಚಡ್ಡಾ ಅವರೊಂದಿಗೆ ನಿಶ್ಚಿತಾರ್ಥದ ಹೊಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇದೇ ಸಮಯದಲ್ಲಿ ರಾಘವ್ ಜೊತೆ ಪ್ರೀತಿ ಕುಡುಯೊಡೆದ ಸುಂದರ ಸಮಯದ ಬಗ್ಗೆಯೂ ಹೇಳಿದ್ದಾರೆ.
Jaya Bachchan of being rude to Aishwarya Rai's mother Vrinda Rai : ಐಶ್ವರ್ಯಾ ರೈ ಅವರ ತಾಯಿ ವೃಂದಾ ರೈ ಅವರೊಂದಿಗೆ ಜಯಾ ಬಚ್ಚನ್ ಸಿಟ್ಟಿನಿಂದ ವರ್ತಿಸಿದ್ದಾರೆ ಎಂದು ಆರೋಪಿಸಿರುವ ವಿಡಿಯೋವೊಂದು ಎಲ್ಲೆಡೆ ವೈರಲ್ ಆಗುತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಇದು ಚರ್ಚೆಯ ವಿಷಯವಾಗುತ್ತಿದೆ.
Sushmita Sen Recollects About Her Miss Universe Win: ಇಂದು ಸುಶ್ಮಿತಾ ಸೇನ್ ಭುವನ ಸುಂದರಿ ಪ್ರಶಸ್ತಿ ಗೆದ್ದು 29 ವರ್ಷಳು ತುಂಬಿವೆ. ನಟಿ 29 ವರ್ಷಗಳ ಹಿಂದೆ ಇತಿಹಾಸವನ್ನು ಸೃಷ್ಟಿಸಿದರು. ಈ ವಿಶೇಷ ಸಂದರ್ಭದಲ್ಲಿ ಸುಶ್ಮಿತಾ ಸೇನ್ ಅವರು ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ.
Cannes Film Festival: ಕಾನ್ಸ್ ಫಿಲ್ಮ್ ಫೆಸ್ಟಿವಲ್ ನಲ್ಲಿ ಬಾಲಿವುಡ್ ನಟಿಯರ ಉಡುಗೆಗಳ ಬಗ್ಗೆ ಅದರಲ್ಲೂ ಮುಖ್ಯವಾಗಿ ಮಾಜಿ ವಿಶ್ವ ಸುಂದರಿ ಉಡುಗೆಗೆ ಖ್ಯಾತ ಡೈರೆಕ್ಟರ್ ವಿವೇಕ್ ಅಗ್ನಿಹೋತ್ರಿ ಬಾರಿ ಟೀಕೆ ವ್ಯಕ್ತ ಪಡಿಸಿದ್ದಾರೆ.
Ileana D'Cruz flaunt Baby Bump: 'ಮೇ ತೇರಾ ಹೀರೋ' ಮತ್ತು 'ಬರ್ಫಿ' ಚಿತ್ರಗಳಲ್ಲಿ ಕಾಣಿಸಿಕೊಂಡಿರುವ ಇಲಿಯಾನಾ ಡಿಕ್ರೂಜ್ ಗರ್ಭಿಣಿಯಾಗಿದ್ದು, ಆಗಾಗ್ಗೆ ತಮ್ಮ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ. ಕೆಲವು ಸಮಯದ ಹಿಂದೆ ಇಲಿಯಾನಾ ತುಂಬಾ ಬೋಲ್ಡ್ ಸೆಲ್ಫಿಯನ್ನು ಪೋಸ್ಟ್ ಮಾಡಿದ್ದಾರೆ. ಇದರಲ್ಲಿ ನಟಿ ತನ್ನ ದೊಡ್ಡ ಬೇಬಿ ಬಂಪ್ ಅನ್ನು ತೋರಿಸುತ್ತಿದ್ದಾರೆ.
Nick Jonas - Priyanka Chopra: ಬಾಲಿವುಡ್ ತಾರೆ ಪ್ರಿಯಾಂಕಾ ಚೋಪ್ರಾ ಅವರ ಪತಿ ನಿಕ್ ಜೋನಾಸ್ ಭಾರತೀಯ ಭಾಷೆ ಹಿಂದಿಯಲ್ಲಿ ಕಲಿತ ಬೈಗುಳ ಬಗ್ಗೆ ಮಾತನಾಡಿದ್ದಾರೆ. ಅಲ್ಲದೇ ಭಾರತೀಯ ಆಹಾರವನ್ನು ಇಷ್ಟಪಡುತ್ತೇನೆ ಎಂದು ಹೇಳಿದ್ದಾರೆ.
Nawazuddin Siddiqui: ನವಾಜುದ್ದೀನ್ ಸಿದ್ದಿಕಿ ಬಾಲಿವುಡ್ ಚಿತ್ರರಂಗದ ಅತ್ಯುತ್ತಮ ನಟರಲ್ಲಿ ಒಬ್ಬರು. ಅವರ ಬಹು ನಿರೀಕ್ಷಿತ ಚಿತ್ರ 'ಹಡ್ಡಿ' ಈ ವರ್ಷ ಬಿಡುಗಡೆಯಾಗಲಿದೆ. ಹೀಗಿರುವಾಗ ನವಾಜ್ ಚಿತ್ರದ ಬಗ್ಗೆ ಕೆಲವು ಕುತೂಹಲಕಾರಿ ಸಂಗತಿಗಳನ್ನು ಬಹಿರಂಗಪಡಿಸಿದ್ದಾರೆ.
Cannes Film Festival 2023: ಬಾಲಿವುಡ್ ಬೆಡಗಿ ಐಶ್ವರ್ಯಾ ರೈ ಕಾನ್ಸ್ ಫಿಲ್ಮ್ ಫೆಸ್ಟಿವಲ್ನಲ್ಲಿ ಹಸಿರು ಬಣ್ಣದ ಬಟ್ಟೆ ಧರಿಸಿ ಮಿಂಚಿದ್ದಾರೆ. ಕಾನ್ಸ್ ಫಿಲ್ಮ್ ಫೆಸ್ಟಿವಲ್ನಲ್ಲಿ ಸೆಲೆಬ್ರಿಟಿಗಳು ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿದ್ದಾರೆ. ಈ ಚಿತ್ರೋತ್ಸವದಲ್ಲಿ ಐಶ್ವರ್ಯಾ ರೈ ಭಾಗಿಯಾಗಿದ್ದಾರೆ.
Alia Bhatt : ಬಾಲಿವುಡ್ ನಟಿ ಆಲಿಯಾ ಭಟ್ ಇಂಡಸ್ಟ್ರಿಯಲ್ಲಿ ಪ್ರಾಬಲ್ಯ ಹೊಂದಿದ್ದಾರೆ. ಆಲಿಯಾ ಪ್ರಸ್ತುತ ಬಾಲಿವುಡ್ ನ ನಂಬರ್ 1 ನಾಯಕಿ. ಆದರೆ ಆಕೆ ಓದಿದ್ದು 10ನೇ ತರಗತಿವರೆಗೆ ಮಾತ್ರ. ಹೀಗಿರುವಾಗ ಅವರ ಹಳೆಯ ವಿಡಿಯೋವೊಂದು ವೈರಲ್ ಆಗುತ್ತಿದೆ.
Disha Patani : ದಿಶಾ ಅವರು 2015ರಲ್ಲಿ ವರುಣ್ ತೇಜ್ ಅವರೊಂದಿಗೆ ತೆಲುಗು ಚಿತ್ರ ಲೋಫರ್ ಮೂಲಕ ಸಿನಿರಂಗಕ್ಕೆ ಕಾಲಿಟ್ಟರು. ಆನಂತರ ಎಂ.ಎಸ್ ಧೋನಿ ಅನ್ ಟೋಲ್ಡ್ ಸ್ಟೋರಿ ಚಿತ್ರದಿಂದ ಬಾಲಿವುಡ್ ಪ್ರವೇಶ ಕೂಡ ಮಾಡಿದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.