Box Office Collection: ಯಾಮಿ ಗೌತಮ್ ಅಭಿನಯದ ರಾಜಕೀಯ ಡ್ರಾಮಾ ಚಿತ್ರ 'ಆರ್ಟಿಕಲ್ 370' ಚಿತ್ರದ ಗಳಿಕೆಯಲ್ಲಿ ಎರಡನೇ ದಿನವಾದ ಇಂದು ಭಾರಿ ಹೆಚ್ಚಳ ಕಂಡುಬಂದಿದೆ. ಇನ್ನೊಂದೆಡೆ ವಿದ್ಯುತ್ ಜಾಮವಾಲ್ ಅವರ ಚಿತ್ರ 'ಕ್ರ್ಯಾಕ್' ಗಳಿಕೆಯಲ್ಲಿ ಭಾರಿ ಇಳಿಕೆಯಾಗಿದೆ. ಕಳೆದ ಎರಡು ದಿನಗಳಲ್ಲಿ ಎರಡೂ ಚಿತ್ರಗಳು ಎಷ್ಟು ಬಾಳಿಕೆ ಮಾಡಿವೆ ತಿಳಿದುಕೊಳ್ಳೋಣ ಬನ್ನಿ, (Entertainment News In Kannada)
Salaar vs Dunki Box Office Collection: ವಿಜಯಬಾಲನ್ ಪ್ರಕಾರ ಡಂಕಿ 300 ಕೋಟಿ ರೂ. ಕ್ಲಬ್ ಸೇರಿದರೆ, ಸಲಾರ್ 500 ಕೋಟಿ ರೂ. ಕ್ಲಬ್ ಸೇರಿದೆ. ಭಾರತ ಸೇರಿದಂತೆ ವಿಶ್ವದಾದ್ಯಂತ ಪ್ರಭಾಸ್ ನಟನೆಯ ಸಲಾರ್ ಸಖತ್ ಕ್ರೇಜ್ ಸೃಷ್ಟಿಸಿದೆ. ಗಲ್ಲಾಪೆಟ್ಟಿಗೆಯಲ್ಲಿ ಸಖತ್ ಸೌಂಡ್ ಮಾಡಿರುವ ಈ ಚಿತ್ರವನ್ನು ಜನರು ಮುಗಿಬಿದ್ದು ನೋಡುತ್ತಿದ್ದಾರೆ.
Highest-grossing Indian films 2023: ಲ್ಲಾಪೆಟ್ಟಿಗೆ ಲೂಟಿ ಮಾಡಿದ ಟಾಪ್ 5 ಸಿನಿಮಾಗಳ ಪೈಕಿ 2 ಸಿನಿಮಾಗಳು ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ನಟನೆಯವು. 2023ರಲ್ಲಿ ಅತಿಹೆಚ್ಚು ಗಳಿಕೆ ಮಾಡಿದ ಟಾಪ್ 5 ಭಾರತೀಯ ಸಿನಿಮಾಗಳ ಮಾಹಿತಿ ಇಲ್ಲಿದೆ ನೋಡಿ.
Jailer box Office collection day 5: ರಜನಿಕಾಂತ್ ಅವರ ಇತ್ತೀಚಿನ ಸಿನಿಮಾ ಜೈಲರ್ ಹೊಸ ದಾಖಲೆ ಬರೆದಿದೆ. ಈಗ ಈ ವರ್ಷಕ್ಕೆ ಹೆಚ್ಚು ಗಳಿಕೆಯ ತಮಿಳು ಚಿತ್ರವಾಗಿದೆ. ಪೊನ್ನಿಯಿನ್ ಸೆಲ್ವನ್ II ಅನ್ನು ಬೀಟ್ ಮಾಡಿ ಮುಂದಕ್ಕೆ ಸಾಗಿದೆ.
Adipurush Box Office Collection: ಓಂ ರಾವತ್ ಅವರು ನಿರ್ದೇಶನದ ʼಆದಿಪುರುಷʼ ಬಿಡುಗಡೆಯಾಗಿ ಕೆಲವು ಕಡೆ ಭಾರಿ ಸೌಂಡ್ ಮಾಡಿದೆ. ಆದಿಪುರುಷ ಸಿನಿಮಾ ನೋಡಿದ ಬಹಳಷ್ಟು ಪ್ರೇಕ್ಷಕರು ಸಿನಿಮಾ ಕುರಿತು ನೆಗೆಟಿವ್ ರಿವ್ಯೂ ಕೊಡುತ್ತಿದ್ದಾರೆ. ಇನ್ನು ಕೆಲವರು ಸಿನಿಮಾ ವಿರುದ್ದ ಕೋರ್ಟ್ ಮೆಟ್ಟಿಲೇರಿದ್ದಾರೆ. ಹೀಗಿದ್ದರೂ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡಿದೆ.
Adipurush: ಆದಿಪುರುಷ್ ಸಿನಿಮಾ ನಿನ್ನೆಯಷ್ಟೆ ಬಿಡುಗಡೆಯಾಗಿ ಭಾರಿ ಸುದ್ದಿ ಮಾಡಿತ್ತು. ಸಿನಿಮಾ ಬಿಡುಗಡೆಯಾದ ಸಂಭ್ರಮದಲ್ಲಿ ಹೆಚ್ಚಿವನರು ಜೈ ಶ್ರೀರಾಮ್ ಘೋಷಣೆ ಮೂಲಕ ಸಿನಿಮಾವನ್ನು ಸ್ವಾಗತ ಕೋರಿದರು. ಇದೀಗ ಈ ಚಿತ್ರದ ವಿರುದ್ದ ಹಿಂದೂ ಕಾರ್ಯಕರ್ತರು ಕೋರ್ಟ್ ಮೆಟ್ಟಿಲೇರಿದ್ದಾರೆ.
Adipurush Box Office Collection: ಆದಿಪುರುಷ ಚಿತ್ರ ಈಗಾಗಲೇ ಬಿಡುಗಡೆಯಾಗಿ ಭಾರಿ ಸದ್ದು ಮಾಡುತ್ತಿದೆ. ನೂರಾರು ಕೋಟಿ ರೂಪಾಯಿ ಬಜೆಟ್ನಲ್ಲಿ ತಯಾರಾಗಿರುವ ಈ ಚಿತ್ರ ಮೊದಲ ದಿನ ಎಷ್ಟು ಕಲೆಕ್ಷನ್ ಮಾಡಿದೆ ಎಂಬುವುದರ ಬಗ್ಗೆ ಇಲ್ಲಿದೆ ಮಾಹಿತಿ..
Pathan' Re Release: ‘ಪಠಾಣ್’ ಸಿನಿಮಾ ಇದೀಗ ಮತ್ತೆ 3000 ಪರದೆಗಳ ಮೂಲಕ ಶಾರುಖ್ ಖಾನ್ ಕಾಂಬ್ಯಾಕ್ ಆಗಲಿದ್ದಾರೆ. ಅಭಿಮಾನಿಗಳ ಒತ್ತಾಸೆ ಮೇರೆಗೆ ‘ಪಠಾಣ್’ ಸಿನಿಮಾ ಮತ್ತೆ ತೆರೆ ಮೇಲೆ ಬರಲು ಸಜ್ಜಾಗಿದೆ.
Avatar-The Way of Water box office collection: ‘ಅವತಾರ್-2’ ಶೀಘ್ರವೇ 2022ರಲ್ಲಿ ಬಿಡುಗಡೆಯಾದ ‘ಟಾಪ್ ಗನ್: ಮೇವರಿಕ್’ ಅತ್ಯಧಿಕ ಗಳಿಕೆಯ(770 ಮಿಲಿಯನ್ ಡಾಲರ್) ಅಂತಾರಾಷ್ಟ್ರೀಯ ಸಿನಿಮಾದ ದಾಖಲೆಯನ್ನು ಮುರಿಯಲಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.