English हिन्दी हिंदुस्तान मराठी বাংলা தமிழ் മലയാളം ગુજરાતી తెలుగు ಕನ್ನಡ ଓଡ଼ିଶା ਪੰਜਾਬੀ Business Tech World Movies Health
  • kannada news
  • News
  • Watch
  • Karnataka
  • Photos
  • Web-Stories
  • Live• TAN BRN 21/2 (3)
  • Login Login

×
Subscribe Now
Enroll for our free updates
Thank you
India.com subscribe now
  • Home
  • T20 Series
  • Karnataka
  • India
  • Pro Kabaddi League
  • Bigg Boss
  • Entertainment
  • Video
  • NRI
  • World
  • Sports
  • Business
  • Lifestyle
  • Health
  • Technology
  • Photos
  • Newsletter
  • CONTACT.
  • PRIVACY POLICY.
  • LEGAL DISCLAIMER.
  • COMPLAINT.
  • INVESTOR INFO.
  • CAREERS.
  • WHERE TO WATCH.
  • India
  • Entertainment
  • Video
  • World
  • Sports
  • Business
  • Lifestyle
  • Health
  • Kannada News
  • Brain

Brain News

ನಿಮ್ಮ ಮೆದುಳನ್ನು ಚುರುಕಾಗಿರಿಸಲು ಈ ಐದು ಕೆಲಸಗಳನ್ನು ಮಾಡಿ
Brain Jun 16, 2025, 04:18 PM IST
ನಿಮ್ಮ ಮೆದುಳನ್ನು ಚುರುಕಾಗಿರಿಸಲು ಈ ಐದು ಕೆಲಸಗಳನ್ನು ಮಾಡಿ
ದಿನಕ್ಕೆ 30 ನಿಮಿಷ ವಾಕಿಂಗ್, ಯೋಗ ಅಥವಾ ಜಿಮ್ ಮಾಡಿ. ಇದು ಮೆದುಳಿಗೆ ರಕ್ತ ಹರಿವನ್ನು ಹೆಚ್ಚಿಸಿ, ಸ್ಮರಣೆ ಮತ್ತು ಗಮನವನ್ನು ಸುಧಾರಿಸುತ್ತದೆ.
ಈ ತರಕಾರಿ ಮೂಲಕವೇ ನಿಮ್ಮ ಮೆದುಳು ತಲುಪುತ್ತದೆ ಹುಳ !ಮೆದುಳಿನ ನರವನ್ನು ಸಿಡಿಸುವಷ್ಟು ಪವರ್ ಫುಲ್ ಈ ಹುಳ !
Cabbage Nov 20, 2024, 06:00 PM IST
ಈ ತರಕಾರಿ ಮೂಲಕವೇ ನಿಮ್ಮ ಮೆದುಳು ತಲುಪುತ್ತದೆ ಹುಳ !ಮೆದುಳಿನ ನರವನ್ನು ಸಿಡಿಸುವಷ್ಟು ಪವರ್ ಫುಲ್ ಈ ಹುಳ !
ಈ ಹುಳು ಎಲೆಕೋಸು ತಿನ್ನುವ ವ್ಯಕ್ತಿಯ ದೇಹದ ಮೂಲಕ  ಮೆದುಳಿಗೆ ಹಾನಿ ಉಂಟು ಮಾಡಬಹುದು.  
ನಿಮ್ಮ ಮೆದುಳಿಗೆ ವಿಶ್ರಾಂತಿ ಬೇಕೇ ? ಈ 6 ಸಲಹೆಗಳನ್ನು ಅನುಸರಿಸಿ
Brain Feb 10, 2024, 01:28 PM IST
ನಿಮ್ಮ ಮೆದುಳಿಗೆ ವಿಶ್ರಾಂತಿ ಬೇಕೇ ? ಈ 6 ಸಲಹೆಗಳನ್ನು ಅನುಸರಿಸಿ
Brain : ದೇಹ ಸರಿಯಾದ ಕ್ರಮದಲ್ಲಿ ಕಾರ್ಯ ನಿರ್ವಹಿಸಬೇಕು, ಮನಸ್ಸು ಹಿಡಿತದಲ್ಲಿರಬೇಕು ಹಾಗೂ ಎಚ್ಚರ, ಏಕಾಗ್ರತೆ ಮತ್ತು ಉಲ್ಲಾಸದಿಂದರಬೇಕು ಎಂದರೆ ಮೆದುಳಿಗೆ ವಿಶ್ರಾಂತಿ ಬೇಕು. ಅದರ ಕುರಿತು ಆರು ಸಲಹೆಗಳು ಇಲ್ಲಿವೆ ಓದಿ. 
Optical Illusion: 4 ರ ಮಧ್ಯೆ ಅಡಗಿದ 8 ನ್ನು ಹುಡುಕಿ ತೋರಿಸಿ, ಪ್ರಶ್ನೆಯಲ್ಲೇ ಇದೆ ಉತ್ತರ! ನೀವೇಷ್ಟು ಚುರುಕು ನೋಡೋಣ!
Optical Illusion May 24, 2023, 12:47 PM IST
Optical Illusion: 4 ರ ಮಧ್ಯೆ ಅಡಗಿದ 8 ನ್ನು ಹುಡುಕಿ ತೋರಿಸಿ, ಪ್ರಶ್ನೆಯಲ್ಲೇ ಇದೆ ಉತ್ತರ! ನೀವೇಷ್ಟು ಚುರುಕು ನೋಡೋಣ!
Optical Illusion Find The Number: ಮೇಲಿನ ಚಿತ್ರದಲ್ಲಿ ನೀವು ಬಹಳಷ್ಟು ನಾಲ್ಕು ಸಂಖ್ಯೆಗಳನ್ನು ನೋಡಬಹುದು. ಇವುಗಳಲ್ಲಿ ನೀವು ಸಂಪೂರ್ಣವಾಗಿ ವಿಭಿನ್ನವಾದ ಒಂದು ಸಂಖ್ಯೆಯನ್ನು ಮಾತ್ರ ಕಂಡುಹಿಡಿಯಬೇಕು.  
ಬಾಳೆಹಣ್ಣಿನ ಚಹಾ ಸೇವನೆಯಿಂದಾಗುವ ಈ ಆರೋಗ್ಯ ಲಾಭಗಳು ನಿಮಗೆ ತಿಳಿದಿವೆಯೇ?
Banana Tea Benefits Apr 2, 2023, 09:24 PM IST
ಬಾಳೆಹಣ್ಣಿನ ಚಹಾ ಸೇವನೆಯಿಂದಾಗುವ ಈ ಆರೋಗ್ಯ ಲಾಭಗಳು ನಿಮಗೆ ತಿಳಿದಿವೆಯೇ?
Banana Tea Benefits: ಉತ್ತಮ ಆರೋಗ್ಯಕ್ಕೆ ಗಾಢ ಮತ್ತು ಗುಣಮಟ್ಟದ ನಿದ್ರೆ ತುಂಬಾ ಮಹತ್ವದ್ದಾಗಿದೆ. ಮಾನಸಿಕ ಹಾಗೂ ಶಾರೀರಿಕ ಆರೋಗ್ಯದ ಜೊತೆಗೆ ಸೌಂದರ್ಯ ಕಾಪಾಡಲು ಕೂಡ ಗುಣಮಟ್ಟದ ನಿದ್ರೆ ಅತ್ಯಾವಶ್ಯಕ. ಇಂದು ನಾವು ನಿಮಗೆ ಹೇಳಲು ಹೊರಟಿರುವ ಚಹಾ ಸೇವನೆಯಿಂದ ನೀವು ಗಾಢ ಮತ್ತು ಉತ್ತಮ ಗುಣಮಟ್ಟದ ನಿದ್ರೆಯನ್ನು ಅನುಭವಿಸಬಹುದು.  
ನಿದ್ರಾಹೀನತೆ ಸಮಸ್ಯೆಗೆ ರಾಮಬಾಣ ಈ ಸ್ಪೆಷಲ್ ಚಹಾ, ಒಮ್ಮೆ ಟ್ರೈ ಮಾಡಿ ನೋಡಿ
Banana Tea Benefits Jan 28, 2023, 08:01 PM IST
ನಿದ್ರಾಹೀನತೆ ಸಮಸ್ಯೆಗೆ ರಾಮಬಾಣ ಈ ಸ್ಪೆಷಲ್ ಚಹಾ, ಒಮ್ಮೆ ಟ್ರೈ ಮಾಡಿ ನೋಡಿ
Health Tips: ಉತ್ತಮ ಆರೋಗ್ಯಕ್ಕೆ ಗಾಢ ಮತ್ತು ಗುಣಮಟ್ಟದ ನಿದ್ರೆ ತುಂಬಾ ಮಹತ್ವದ್ದಾಗಿದೆ. ಮಾನಸಿಕ ಹಾಗೂ ಶಾರೀರಿಕ ಆರೋಗ್ಯದ ಜೊತೆಗೆ ಸೌಂದರ್ಯ ಕಾಪಾಡಲು ಕೂಡ ಗುಣಮಟ್ಟದ ನಿದ್ರೆ ಅತ್ಯಾವಶ್ಯಕ. ಇಂದು ನಾವು ನಿಮಗೆ ಹೇಳಲು ಹೊರಟಿರುವ ಚಹಾ ಸೇವನೆಯಿಂದ ನೀವು ಗಾಢ ಮತ್ತು ಉತ್ತಮ ಗುಣಮಟ್ಟದ ನಿದ್ರೆಯನ್ನು ಅನುಭವಿಸಬಹುದು.  
Benefits of eating eggs: ಮೆದುಳು ಚುರುಕಾಗಿ ಕೆಲಸ ಮಾಡಲು ಮೊಟ್ಟೆ ತಿನ್ನುವುದು ಸೂಕ್ತವೇ? ಸಂಶೋಧನಾ ವರದಿ ಹೇಳಿದ್ದೇನು?
Benefits of eating eggs Dec 18, 2022, 12:35 PM IST
Benefits of eating eggs: ಮೆದುಳು ಚುರುಕಾಗಿ ಕೆಲಸ ಮಾಡಲು ಮೊಟ್ಟೆ ತಿನ್ನುವುದು ಸೂಕ್ತವೇ? ಸಂಶೋಧನಾ ವರದಿ ಹೇಳಿದ್ದೇನು?
Benefits of eating eggs: ಇತ್ತೀಚೆಗೆ ಮುನ್ನೆಲೆಗೆ ಬಂದ ಸಂಶೋಧನೆ ಪ್ರಕಾರ ಮೊಟ್ಟೆ ತಿನ್ನುವುದರಿಂದ ದೇಹದಲ್ಲಿ ಅನೇಕ ಬದಲಾವಣೆಗಳು ಆಗುತ್ತವೆ ಎಂದು ಹೇಳಲಾಗಿದೆ. ಈ ಬಳಕ ಮೊಟ್ಟೆ ತಿಂದರೆ ಮೆದುಳು ವೇಗವಾಗಿ ಕೆಲಸ ಮಾಡುತ್ತದೆಯೇ ಎಂಬ ಪ್ರಶ್ನೆ ಉದ್ಭವಿಸಿದೆ.
Benefits of Seeds: ಮೆದುಳು ಸೂಪರ್ ಕಂಪ್ಯೂಟರ್ ಥರ ಕೆಲಸ ಮಾಡಲು ಪ್ರತೀದಿನ ಈ ಬೀಜಗಳನ್ನು ಸೇವಿಸಿ
Brain health Nov 25, 2022, 04:02 PM IST
Benefits of Seeds: ಮೆದುಳು ಸೂಪರ್ ಕಂಪ್ಯೂಟರ್ ಥರ ಕೆಲಸ ಮಾಡಲು ಪ್ರತೀದಿನ ಈ ಬೀಜಗಳನ್ನು ಸೇವಿಸಿ
Benefits of Seeds: ಮೆದುಳು ನಮ್ಮ ದೇಹಕ್ಕೆ ಶಕ್ತಿಯಂತೆ ಕೆಲಸ ಮಾಡುತ್ತದೆ. ಹೀಗಾಗಿ ನಮ್ಮ ಮೆದುಳನ್ನು ನಾವು ಚೆನ್ನಾಗಿ ಪೋಷಣೆ ಮಾಡುವುದು ಅಗತ್ಯ. ನಮ್ಮ ಜೀವನಶೈಲಿ ಬದಲಾದಂತೆ ಮೆದುಳಿಗೆ ಹೆಚ್ಚಿನ ಒತ್ತಡ ಬೀಳಲು ಪ್ರಾರಂಭಿಸುತ್ತದೆ. ಕೆಲಸ, ಸಮಸ್ಯೆ, ಅಗತ್ಯತೆಗಳ ಪೂರೈಕೆಯ ಜಂಜಾಟ ಹೀಗೆ ಹತ್ತು ಹಲವಾರು ಸಮಸ್ಯೆಗಳ ಮಧ್ಯೆ ಆರೋಗ್ಯಕರ ಮೆದುಳನ್ನು ಕಾಪಾಡಿಕೊಳ್ಳುವುದು ಅತ್ಯಗತ್ಯ.  
Good Sleep: ಗುಣಮಟ್ಟದ ಗಾಢ ನಿದ್ರೆಗಾಗಿ ಮಲಗುವ ಮುನ್ನ ಈ ಸ್ಪೆಷಲ್ ಟೀ ಸೇವಿಸಿ
Banana Tea Benefits Jun 11, 2022, 12:35 PM IST
Good Sleep: ಗುಣಮಟ್ಟದ ಗಾಢ ನಿದ್ರೆಗಾಗಿ ಮಲಗುವ ಮುನ್ನ ಈ ಸ್ಪೆಷಲ್ ಟೀ ಸೇವಿಸಿ
Sleep Tight: ಉತ್ತಮ ಆರೋಗ್ಯಕ್ಕೆ ಗಾಢ ಮತ್ತು ಗುಣಮಟ್ಟದ ನಿದ್ರೆ ತುಂಬಾ ಮಹತ್ವದ್ದಾಗಿದೆ. ಮಾನಸಿಕ ಹಾಗೂ ಶಾರೀರಿಕ ಆರೋಗ್ಯದ ಜೊತೆಗೆ ಸೌಂದರ್ಯ ಕಾಪಾಡಲು ಕೂಡ ಗುಣಮಟ್ಟದ ನಿದ್ರೆ ಅತ್ಯಾವಶ್ಯಕ. ಇಂದು ನಾವು ನಿಮಗೆ ಹೇಳಲು ಹೊರಟಿರುವ ಚಹಾ ಸೇವನೆಯಿಂದ ನೀವು ಗಾಢ ಮತ್ತು ಉತ್ತಮ ಗುಣಮಟ್ಟದ ನಿದ್ರೆಯನ್ನು ಅನುಭವಿಸಬಹುದು.  
Mental health: ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ..? ಇಲ್ಲಿವೆ ಉಪಯುಕ್ತ ಸಲಹೆ
Mental health Apr 24, 2022, 02:20 PM IST
Mental health: ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ..? ಇಲ್ಲಿವೆ ಉಪಯುಕ್ತ ಸಲಹೆ
ಈ ಸಲಹೆಗಳು ನಿಮ್ಮ ಮನಸ್ಸಿನ ಆಯಾಸ ಮತ್ತು ಭಾರವನ್ನು ಹೋಗಲಾಡಿಸಲು ಉಪಯುಕ್ತವಾಗಿವೆ. ನಿಮ್ಮ ದೇಹವು ಹೇಗೆ ದಣಿದಿದೆಯೋ ಅದೇ ರೀತಿ ನಿಮ್ಮ ಮೆದುಳು ಕೂಡ ದಣಿದಿರುತ್ತದೆ. ಇದರಿಂದ ನಿಮಗೆ ಮಾನಸಿಕ ಆಯಾಸ ಉಂಟಾಗುತ್ತದೆ. ಇರದ ಪರಿಹಾರಗಳ ಬಗ್ಗೆ ತಿಳಿದುಕೊಳ್ಳಿರಿ.  
ಗುಂಡ್ಲುಪೇಟೆ ಬಾಲಕಿಗೆ ಬೇಕಿದೆ ನೆರವು... ಸಹಾಯಹಸ್ತ ನೀಡಿದರೇ 'ನಿಂತು ಮಾತನಾಡಳಿದ್ದಾಳೆ' ಕಂದಮ್ಮ!
Gundlupete Apr 6, 2022, 11:52 AM IST
ಗುಂಡ್ಲುಪೇಟೆ ಬಾಲಕಿಗೆ ಬೇಕಿದೆ ನೆರವು... ಸಹಾಯಹಸ್ತ ನೀಡಿದರೇ 'ನಿಂತು ಮಾತನಾಡಳಿದ್ದಾಳೆ' ಕಂದಮ್ಮ!
ಗುಂಡ್ಲುಪೇಟೆ (Gundlupete) ತಾಲೂಕಿನ ಕರಿಕಲ್ಲುಮಾದಳ್ಳಿ ಗ್ರಾಮದ ಸಿದ್ದಯ್ಯ ಮತ್ತು ಆಶಾ ದಂಪತಿಯ 5 ವರ್ಷದ ಮಗು ಸ್ನೇಹಾ ಬದುಕು ಹಸನಾಗಲು ಸಹಾಯ ಹಸ್ತಬೇಕಿದೆ. ಮಾತನಾಡುವ ಹಾಗೂ ಸ್ವಂತ ಬಲದಲ್ಲಿ ನಿಲ್ಲುವ ಶಕ್ತಿ ಕಳೆದುಕೊಂಡಿದ್ದು ಸೂಕ್ತ ವೈದ್ಯಕೀಯ ನೆರವು ಸಿಕ್ಕರೇ ಎಲ್ಕರಂತೇ ತನ್ನ ಮಗಳಾಗುವಳು ಎಂಬ ನಿರೀಕ್ಷೆಯಲ್ಲಿದ್ದಾರೆ ಈ ದಂಪತಿ.
ಈ ವೈರಸ್ ಮೆದುಳಿನಲ್ಲಿ ಅಡಗಿಕೊಳ್ಳಬಹುದು, ಚಿಕಿತ್ಸೆಯ ನಂತರವೂ ಮರುಕಳಿಸಬಹುದು.!
Ebola virus Feb 11, 2022, 08:32 PM IST
ಈ ವೈರಸ್ ಮೆದುಳಿನಲ್ಲಿ ಅಡಗಿಕೊಳ್ಳಬಹುದು, ಚಿಕಿತ್ಸೆಯ ನಂತರವೂ ಮರುಕಳಿಸಬಹುದು.!
ಅಧ್ಯಯನದ ಪ್ರಕಾರ, ಮೊನೊಕ್ಲೋನಲ್ ಪ್ರತಿಕಾಯಗಳೊಂದಿಗೆ ಚಿಕಿತ್ಸೆ ನೀಡಿದ ನಂತರವೂ, ದೇಹದ ಕೆಲವು ಪ್ರದೇಶಗಳಲ್ಲಿ ಮುಂದುವರಿಯಬಹುದಾದ ಈ ವೈರಸ್ ಮಾರಣಾಂತಿಕ ಕಾಯಿಲೆಗೆ ಕಾರಣವಾಗಬಹುದು.
ನೀವು ಈ ಕಾಯಿಲೆಯಿಂದ ಬಳಲುತ್ತಿದ್ದರೆ ಹೊಟ್ಟೆಯ ಮೇಲೆ ಮಲಗಬೇಡಿ, ಜೀವಕ್ಕೆ ಅಪಾಯವಿದೆ
epilepsy Feb 10, 2022, 05:05 PM IST
ನೀವು ಈ ಕಾಯಿಲೆಯಿಂದ ಬಳಲುತ್ತಿದ್ದರೆ ಹೊಟ್ಟೆಯ ಮೇಲೆ ಮಲಗಬೇಡಿ, ಜೀವಕ್ಕೆ ಅಪಾಯವಿದೆ
ಹೊಟ್ಟೆ ಮೇಲೆ ಮಲಗುವ ಅಭ್ಯಾಸ ಎಷ್ಟು ಅಪಾಯಕಾರಿ ಅನ್ನೋದು ಸಂಶೋಧನೆಯಲ್ಲಿ ಬಹಿರಂಗವಾಗಿದೆ. ನೀವೂ ಈ ಅಭ್ಯಾಸವನ್ನು ಬದಲಾಯಿಸಿಕೊಳ್ಳಬೇಕು.
Health Tips: ಮೆದುಳಿನ ನರಗಳಲ್ಲಿ ದೌರ್ಬಲ್ಯ ಏಕೆ ಬರುತ್ತದೆ?, ಇದರ ಬಗ್ಗೆ ನಿರ್ಲಕ್ಷಿಸಬೇಡಿ
Health Tips Feb 6, 2022, 02:07 PM IST
Health Tips: ಮೆದುಳಿನ ನರಗಳಲ್ಲಿ ದೌರ್ಬಲ್ಯ ಏಕೆ ಬರುತ್ತದೆ?, ಇದರ ಬಗ್ಗೆ ನಿರ್ಲಕ್ಷಿಸಬೇಡಿ
ಮೆದುಳು ನಮ್ಮ ದೇಹದ ಪ್ರಮುಖ ಅಂಗವಾಗಿದೆ, ಅದನ್ನು ಆರೋಗ್ಯವಾಗಿಡುವುದು ಬಹಳ ಮುಖ್ಯ. ಆಗಾಗ ನಮ್ಮ ಮೆದುಳಿನ ನರಗಳಲ್ಲಿ ನೋವು ಇರುವುದನ್ನು ನೀವು ನೋಡಿರಬೇಕು. ವಾಸ್ತವವಾಗಿ ಇದಕ್ಕೆ ಹಲವು ಕಾರಣಗಳಿವೆ ಮತ್ತು ಅದನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷಿಸಬಾರದು.
Amazing Facts Human Body: ದಿನದಲ್ಲಿ ಎಷ್ಟು ಬಾರಿ ಹೃದಯ ಬಡಿದುಕೊಳ್ಳುತ್ತದೆ ಮತ್ತು ನಮ್ಮ ಮೆದುಳಿನಲ್ಲಿ ಎಷ್ಟು ಯೋಚನೆಗಳು ಬರುತ್ತವೆ?
Amazing Facts Human Body Sep 11, 2021, 11:18 AM IST
Amazing Facts Human Body: ದಿನದಲ್ಲಿ ಎಷ್ಟು ಬಾರಿ ಹೃದಯ ಬಡಿದುಕೊಳ್ಳುತ್ತದೆ ಮತ್ತು ನಮ್ಮ ಮೆದುಳಿನಲ್ಲಿ ಎಷ್ಟು ಯೋಚನೆಗಳು ಬರುತ್ತವೆ?
Amazing Facts Human Body: ಮಾನವ ದೇಹವು ವಿಶ್ವದ ಅತಿದೊಡ್ಡ ರಹಸ್ಯವಾಗಿದೆ. ಮೆದುಳಿನಿಂದ ಹಿಡಿದು ದೇಹದ ಪ್ರತಿಯೊಂದು ಭಾಗ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಮಾನವರು ಆರೋಗ್ಯವಾಗಿರಲು ಮತ್ತು ಅವರ ದೀರ್ಘಾಯುಷ್ಯಕ್ಕಾಗಿ ವಿಜ್ಞಾನಿಗಳು ಸಾಕಷ್ಟು ಕೆಲಸ ಮಾಡಿದ್ದಾರೆ. ಇದರ ಹೊರತಾಗಿಯೂ, ವೈದ್ಯಕೀಯ ವಿಜ್ಞಾನ ತಜ್ಞರಿಗೆ ದೇಹವನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗಿಲ್ಲ.
Garlic Benefits: ಉತ್ತಮ ಆರೋಗ್ಯಕ್ಕಾಗಿ ದಿನಕ್ಕೆ 'ಎರಡು ಪೀಸ್ ಬೆಳ್ಳುಳ್ಳಿ' ಮಿಸ್ ಮಾಡದೇ ಸೇವಿಸಿ!
Health Tips Apr 20, 2021, 05:42 PM IST
Garlic Benefits: ಉತ್ತಮ ಆರೋಗ್ಯಕ್ಕಾಗಿ ದಿನಕ್ಕೆ 'ಎರಡು ಪೀಸ್ ಬೆಳ್ಳುಳ್ಳಿ' ಮಿಸ್ ಮಾಡದೇ ಸೇವಿಸಿ!
ನಿಮ್ಮನ್ನು ಹೃದಯ ರೋಗದಿಂದ ರಕ್ಷಿಸಲು ಬೇಕು ಬೆಳ್ಳುಳ್ಳಿ
Brain Myths : ಇದು ನಮ್ಮ ಸೂಪರ್ ಹೀರೋ ಮೆದುಳಿನ ಬಗ್ಗೆ ಹೇಳಲಾದ ಮಹಾಸುಳ್ಳು..!
Brain Myths Feb 17, 2021, 11:19 AM IST
Brain Myths : ಇದು ನಮ್ಮ ಸೂಪರ್ ಹೀರೋ ಮೆದುಳಿನ ಬಗ್ಗೆ ಹೇಳಲಾದ ಮಹಾಸುಳ್ಳು..!
ಮಸ್ತಿಷ್ಕ, ಬ್ರೈನ್ ಎಂದೆಲ್ಲಾ ಕರೆಯಲಾಗುವ ಮೆದುಳು ನಮ್ಮ ಶರೀರದ ಅತಿ ಮುಖ್ಯ ಅಂಗ. ನಿಮಗೆ ಗೊತ್ತಿರಬಹುದು. ನಾವು ನಮ್ಮ ಮೆದುಳಿನ ಶೇ. 10 ರಷ್ಟು ಶಕ್ತಿಯನ್ನು ಮಾತ್ರ ಬಳಕೆ ಮಾಡುತ್ತೇವೆ ಅಂತ ಕೆಲವರು ಹೇಳುತ್ತಾರೆ.

Trending News

  • ಯುವರಾಜ್‌ ಕುಮಾರ್‌ ಎಕ್ಕ ಟ್ರೇಲರ್‌ ರಿಲೀಸ್
    Yuvraj Kumar

    ಯುವರಾಜ್‌ ಕುಮಾರ್‌ ಎಕ್ಕ ಟ್ರೇಲರ್‌ ರಿಲೀಸ್

  • ಆ ಆಸೆ ಈಡೇರಿಸುವಂತೆ ಶಿಕ್ಷಕನಿಂದ ವಿದ್ಯಾರ್ಥಿನಿಗೆ ಕಿರುಕುಳ..! ನರಳಿ ನರಳಿ ಪ್ರಾಣಬಿಟ್ಟ ಯುವತಿ
    Student fire
    ಆ ಆಸೆ ಈಡೇರಿಸುವಂತೆ ಶಿಕ್ಷಕನಿಂದ ವಿದ್ಯಾರ್ಥಿನಿಗೆ ಕಿರುಕುಳ..! ನರಳಿ ನರಳಿ ಪ್ರಾಣಬಿಟ್ಟ ಯುವತಿ
  • ನಿಮ್ಮ ದೇಹದಲ್ಲಿ ಈ ಲಕ್ಷಣಗಳು ಕಂಡುಬಂದ್ರೆ ಈ ಸೈಲೆಂಟ್‌ ಕಿಲ್ಲರ್‌ ಕಾಯಿಲೆ ಬಂದಿದೆ ಎಂದರ್ಥ!!
    Symptoms of Jaundice
    ನಿಮ್ಮ ದೇಹದಲ್ಲಿ ಈ ಲಕ್ಷಣಗಳು ಕಂಡುಬಂದ್ರೆ ಈ ಸೈಲೆಂಟ್‌ ಕಿಲ್ಲರ್‌ ಕಾಯಿಲೆ ಬಂದಿದೆ ಎಂದರ್ಥ!!
  • ಈ ದೇವಸ್ಥಾನದಲ್ಲಿ ತುಪ್ಪದ ದೀಪ ಹಚ್ಚಿದರೆ ಸಾಕು ದೃಷ್ಟಿ ದೋಷ, ಕಣ್ಣಿನ ಸಮಸ್ಯೆಗಳು ಮಾಯವಾಗುತ್ತವೆ..! 
    eyes
    ಈ ದೇವಸ್ಥಾನದಲ್ಲಿ ತುಪ್ಪದ ದೀಪ ಹಚ್ಚಿದರೆ ಸಾಕು ದೃಷ್ಟಿ ದೋಷ, ಕಣ್ಣಿನ ಸಮಸ್ಯೆಗಳು ಮಾಯವಾಗುತ್ತವೆ..! 
  • 100 ಕ್ಕೂ ಹೆಚ್ಚು ಹಿಟ್ ಕೊಟ್ಟ ಸ್ಯಾಂಡಲ್‌ವುಡ್‌ನ ಈ ಸ್ಟಾರ್‌ ನಟಿ.. ಇಂದು ಕ್ರೈಸ್ತ ಧರ್ಮದ ಪ್ರಚಾರಕಿ.! ಗುರುತೇ ಸಿಗದಷ್ಟು ಬದಲಾದ ಮೋಹಕ ನಟಿ
    sandalwood famous actress Mohini real life story
    100 ಕ್ಕೂ ಹೆಚ್ಚು ಹಿಟ್ ಕೊಟ್ಟ ಸ್ಯಾಂಡಲ್‌ವುಡ್‌ನ ಈ ಸ್ಟಾರ್‌ ನಟಿ.. ಇಂದು ಕ್ರೈಸ್ತ ಧರ್ಮದ ಪ್ರಚಾರಕಿ.! ಗುರುತೇ ಸಿಗದಷ್ಟು ಬದಲಾದ ಮೋಹಕ ನಟಿ
  • ಸರ್ಕಾರಿ ನೌಕರರ ವೇತನದಲ್ಲಿ ಬಹುದೊಡ್ಡ ಹೆಚ್ಚಳ.. ಇದುವರೆಗಿನ ಅತಿ ದೊಡ್ಡ ಹೈಕ್! ಭರ್ಜರಿ ಮೊತ್ತ ಕೈಸೇರೋದು ಯಾವಾಗ?
    salary Increase
    ಸರ್ಕಾರಿ ನೌಕರರ ವೇತನದಲ್ಲಿ ಬಹುದೊಡ್ಡ ಹೆಚ್ಚಳ.. ಇದುವರೆಗಿನ ಅತಿ ದೊಡ್ಡ ಹೈಕ್! ಭರ್ಜರಿ ಮೊತ್ತ ಕೈಸೇರೋದು ಯಾವಾಗ?
  • KL Rahul Century : ಶತಕ ಬಾರಿಸುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿದ ಕೆಎಲ್ ರಾಹುಲ್..!
    KL Rahul
    KL Rahul Century : ಶತಕ ಬಾರಿಸುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿದ ಕೆಎಲ್ ರಾಹುಲ್..!
  • ಇನ್ನೆರಡು ದಿನಗಳಲ್ಲಿ ಬಂಗಾರವಾಗುವುದು ಈ ರಾಶಿಯವರ ಬಾಳು !ಶನಿ ಮಹಾತ್ಮನಿಂದಲೇ ಬೆಳಕಾಗುವುದು ಬದುಕು
    Shani Gochara
    ಇನ್ನೆರಡು ದಿನಗಳಲ್ಲಿ ಬಂಗಾರವಾಗುವುದು ಈ ರಾಶಿಯವರ ಬಾಳು !ಶನಿ ಮಹಾತ್ಮನಿಂದಲೇ ಬೆಳಕಾಗುವುದು ಬದುಕು
  • ಎಷ್ಟೇ ಬೊಜ್ಜು ಇದ್ದರೂ ಸರಿ... ಇದನ್ನು ಎಳನೀರಿನೊಂದಿಗೆ ಬೆರೆಸಿ ಕುಡಿದರೆ ಸಾಕು ಐದೇ ದಿನದಲ್ಲಿ ಡೊಳ್ಳುಹೊಟ್ಟೆ ಕರಗಿ ಚಪ್ಪಟೆಯಾಗುತ್ತೆ!
    Weight loss
    ಎಷ್ಟೇ ಬೊಜ್ಜು ಇದ್ದರೂ ಸರಿ... ಇದನ್ನು ಎಳನೀರಿನೊಂದಿಗೆ ಬೆರೆಸಿ ಕುಡಿದರೆ ಸಾಕು ಐದೇ ದಿನದಲ್ಲಿ ಡೊಳ್ಳುಹೊಟ್ಟೆ ಕರಗಿ ಚಪ್ಪಟೆಯಾಗುತ್ತೆ!
  • ಎರಡು ಕಾಲಿನ ಪುಟ್ಟ ಗೋಮಾತೆ ! ಎಲ್ಲಾ ಹಸುಗಳಂತೆ ನಡೆದಾಟ, ಓಡಾಟ : ಪ್ರಕ್ರತಿ ವೈಚಿತ್ರ್ಯದ ವಿಡಿಯೋ ಇಲ್ಲಿದೆ
    cow
    ಎರಡು ಕಾಲಿನ ಪುಟ್ಟ ಗೋಮಾತೆ ! ಎಲ್ಲಾ ಹಸುಗಳಂತೆ ನಡೆದಾಟ, ಓಡಾಟ : ಪ್ರಕ್ರತಿ ವೈಚಿತ್ರ್ಯದ ವಿಡಿಯೋ ಇಲ್ಲಿದೆ

By accepting cookies, you agree to the storing of cookies on your device to enhance site navigation, analyze site usage, and assist in our marketing efforts.

x