English हिन्दी हिंदुस्तान मराठी বাংলা தமிழ் മലയാളം ગુજરાતી తెలుగు ಕನ್ನಡ ଓଡ଼ିଶା ਪੰਜਾਬੀ Business Tech World Movies Health
  • Kannada news
  • News
  • Watch
  • Karnataka
  • Photos
  • Home
  • Karnataka
  • India
  • Entertainment
  • Video
  • NRI
  • World
  • Sports
  • Business
  • Lifestyle
  • Health
  • Technology
  • Photos
  • CONTACT.
  • PRIVACY POLICY.
  • LEGAL DISCLAIMER.
  • COMPLAINT.
  • INVESTOR INFO.
  • CAREERS.
  • WHERE TO WATCH.
  • India
  • Entertainment
  • Video
  • My Money
  • NRI
  • World
  • Sports
  • Business
  • Lifestyle
  • Health
  • Technology
  • Kannada News
  • Breakfast

Breakfast News

Skipping Breakfast: ಬೆಳಗ್ಗಿನ ಆಹಾರ ತ್ಯಜಿಸಿದರೆ ಈ ಗಂಭೀರ ಕಾಯಿಲೆ ಬಾಧಿಸುವುದು ಖಚಿತ…ಎಚ್ಚರ!
Breakfast Nov 30, 2022, 06:58 AM IST
Skipping Breakfast: ಬೆಳಗ್ಗಿನ ಆಹಾರ ತ್ಯಜಿಸಿದರೆ ಈ ಗಂಭೀರ ಕಾಯಿಲೆ ಬಾಧಿಸುವುದು ಖಚಿತ…ಎಚ್ಚರ!
Disadvantage Of Skipping Breakfast: ಬೆಳಗಿನ ಉಪಾಹಾರವನ್ನು ಸೇವಿಸದಿದ್ದರೆ ನಿಮ್ಮ ಹೃದಯವು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುವುದಿಲ್ಲ. ಇದರಿಂದ ನಿಮಗೆ ಹೃದಯಕ್ಕೆ ಸಂಬಂಧಿಸಿದ ಸಮಸ್ಯೆಗಳೂ ಬರಬಹುದು. ಬೆಳಗಿನ ಉಪಾಹಾರವನ್ನು ಸೇವಿಸದಿದ್ದರೆ ಆಗುವ ಅಪಾಯಗಳ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ.
Breakfast : ಬೆಳಗಿನ ಉಪಾಹಾರದಲ್ಲಿ ಸೇವಿಸಬೇಡಿ ಈ ಆಹಾರಗಳನ್ನು, ವೇಗವಾಗಿ ತೂಕ ಹೆಚ್ಚಾಗುತ್ತದೆ!
Breakfast Nov 6, 2022, 03:38 PM IST
Breakfast : ಬೆಳಗಿನ ಉಪಾಹಾರದಲ್ಲಿ ಸೇವಿಸಬೇಡಿ ಈ ಆಹಾರಗಳನ್ನು, ವೇಗವಾಗಿ ತೂಕ ಹೆಚ್ಚಾಗುತ್ತದೆ!
ಬೆಳಗಿನ ಉಪಾಹಾರಕ್ಕಾಗಿ ಕೆಲವು ವಸ್ತುಗಳನ್ನು ಸೇವಿಸಬಹುದು, ನಿಮ್ಮ ತೂಕವು ವೇಗವಾಗಿ ಹೆಚ್ಚಾಗುತ್ತದೆ. ಬೆಳಗಿನ ಉಪಾಹಾರದಲ್ಲಿ ಯಾವ ಪದಾರ್ಥಗಳನ್ನು ಸೇವಿಸಬಾರದು ಎಂಬುದನ್ನು ಇಲ್ಲಿ ತಿಳಿಯಿರಿ..
Dates Benefits : ಖರ್ಜೂರದ ಆರೋಗ್ಯ ಪ್ರಯೋಜನಗಳನ್ನು ತಿಳಿದರೆ, ಶಾಕ್ ಆಗ್ತೀರಾ?
Dates benefits Nov 4, 2022, 03:40 PM IST
Dates Benefits : ಖರ್ಜೂರದ ಆರೋಗ್ಯ ಪ್ರಯೋಜನಗಳನ್ನು ತಿಳಿದರೆ, ಶಾಕ್ ಆಗ್ತೀರಾ?
ಖರ್ಜೂರವು ಅಂತಹ ಹಣ್ಣುಗಳಲ್ಲಿ ಒಂದಾಗಿದೆ, ಇದು ಶಕ್ತಿಯ ನಿಧಿಯ ಜೊತೆಗೆ ಪೋಷಕಾಂಶಗಳಿಂದ ಕೂಡಿದೆ. ಖರ್ಜೂರ ತಿನ್ನುವುದರಿಂದ ಆಗುವ ಲಾಭಗಳೇನು ಗೊತ್ತಾ? ನಾನು ಖರ್ಜೂರವನ್ನು ಯಾವಾಗ ತಿನ್ನಬೇಕು ಮತ್ತು ನಾನು ಎಷ್ಟು ತಿನ್ನಬೇಕು?
ಬೆಳಗಿನ ಆಹಾರ ತ್ಯಜಿಸಿದರೆ ಹೆಚ್ಚಾಗುತ್ತದೆ ದೇಹದ ತೂಕ...!
Breakfast May 2, 2022, 02:56 PM IST
ಬೆಳಗಿನ ಆಹಾರ ತ್ಯಜಿಸಿದರೆ ಹೆಚ್ಚಾಗುತ್ತದೆ ದೇಹದ ತೂಕ...!
ಪ್ರತಿಯೊಬ್ಬ ವ್ಯಕ್ತಿಗೆ ಆಹಾರ ಪದ್ಧತಿ ಮುಖ್ಯವಾಗಿರುತ್ತದೆ. ಬೆಳಗಿನ ಆಹಾರದಲ್ಲಿ  ಫೈಬರ್‌, ಕ್ಯಾಲ್ಸಿಯಂ, ಪ್ರೋಟೀನ್‌ಯುಕ್ತ ಪದಾರ್ಥಗಳಿರಬೇಕು ಎಂದು ತಜ್ಞರು ಹೇಳುತ್ತಾರೆ.   
Weight Loss Tips : Belly Fat ಕರಗಿಸಬೇಕೆ? ಹಾಗಿದ್ರೆ, ಬೆಳಗಿನ ಉಪಾಹಾರದಲ್ಲಿ ಈ ಆಹಾರಗಳನ್ನು ಸೇವಿಸಿ!
Weight loss Mar 7, 2022, 04:28 PM IST
Weight Loss Tips : Belly Fat ಕರಗಿಸಬೇಕೆ? ಹಾಗಿದ್ರೆ, ಬೆಳಗಿನ ಉಪಾಹಾರದಲ್ಲಿ ಈ ಆಹಾರಗಳನ್ನು ಸೇವಿಸಿ!
ನಿಮ್ಮ ಬೆಳಗಿನ ಉಪಾಹಾರದಲ್ಲಿ ಸೇವಿಸಬೇಕಾದ ಮತ್ತು ಆರೋಗ್ಯಕರ, ತೂಕವ ಕಡಿಮೆ ಮಾಡುವ ಆಹಾರಗಳು ಯಾವುವು ಎಂದು ನೀವು ಯೋಚಿಸುತ್ತಿದ್ದಾರೆ. ಇಲ್ಲಿದೆ ನೀವು ಬೆಳಗಿನ ಉಪಾಹಾರದಲ್ಲಿ ಸೇವಿಸಬೇಕಾದ ಆಹಾರಗಳ ಲಿಸ್ಟ್..
 ದಿನವಿಡೀಯ ಶಕ್ತಿಗೆ ಬೆಳಗಿನ ಉಪಹಾರಕ್ಕೆ ಸೇವಿಸಿ ಈ ಆಹಾರ
Breakfast Feb 28, 2022, 10:11 AM IST
ದಿನವಿಡೀಯ ಶಕ್ತಿಗೆ ಬೆಳಗಿನ ಉಪಹಾರಕ್ಕೆ ಸೇವಿಸಿ ಈ ಆಹಾರ
ಬೆಳಗಿನ ಉಪಾಹಾರಕ್ಕಾಗಿ ನಾವು ಸೇವಿಸುವ ಆಹಾರದಿಂದ ನಮ್ಮ ದೇಹವು ಬೆಳವಣಿಗೆಯಾಗುತ್ತದೆ. ನಮ್ಮ ಬೆಳಗಿನ ಉಪಾಹಾರದಲ್ಲಿ ಪ್ರೋಟೀನ್ ಸಮೃದ್ಧವಾಗಿರುವ ಆಹಾರ ವಸ್ತುಗಳನ್ನು ತೆಗೆದುಕೊಳ್ಳಬೇಕು.
ಬೆಳಿಗ್ಗೆ ಮಾಡುವ ಈ  ತಪ್ಪುಗಳಿಂದ ಇಡೀ ದಿನವೇ  ಹಾಳಾಗಿ ಬಿಡುತ್ತದೆ
Morning Tips Feb 23, 2022, 02:17 PM IST
ಬೆಳಿಗ್ಗೆ ಮಾಡುವ ಈ ತಪ್ಪುಗಳಿಂದ ಇಡೀ ದಿನವೇ ಹಾಳಾಗಿ ಬಿಡುತ್ತದೆ
ಬೆಳಗಿನ ಜಾವದಲ್ಲಿ ಮಾಡುವ ಕೆಲವು ತಪ್ಪುಗಳಿಂದ  ಇಡೀ ದಿನವೇ ಹಾಳಾಗುತ್ತದೆ . ನೀವು ಕೂಡ ಬೆಳಗ್ಗೆ ಎದ್ದ ತಕ್ಷಣ ಈ 5 ತಪ್ಪುಗಳನ್ನು ಮಾಡುತ್ತಿದ್ದರೆ ತಕ್ಷಣ ನಿಲ್ಲಿಸಿ. 
Breakfast Tea : ಮಾರ್ನಿಂಗ್ ಚಹಾದ ಜೊತೆ ಅಪ್ಪಿತಪ್ಪಿಯೂ ಸೇವಿಸಬೇಡಿ ಈ ಆಹಾರಗಳನ್ನು! 
Breakfast Feb 20, 2022, 08:48 AM IST
Breakfast Tea : ಮಾರ್ನಿಂಗ್ ಚಹಾದ ಜೊತೆ ಅಪ್ಪಿತಪ್ಪಿಯೂ ಸೇವಿಸಬೇಡಿ ಈ ಆಹಾರಗಳನ್ನು! 
ಇಂದೇ ನಿಮ್ಮ ಆಹಾರಕ್ರಮವನ್ನು ಬದಲಿಸಿ ಏಕೆಂದರೆ ಅದು ನಿಮ್ಮ ತೂಕವನ್ನು ಕಳೆದುಕೊಳ್ಳುವ ಪ್ರಯತ್ನವನ್ನು ಹಾಳು ಮಾಡುತ್ತದೆ. ತಿಳಿಯದೆಯೇ ಅನೇಕ ಜನರು ಉಪಾಹಾರದಲ್ಲಿ ಇಂತಹ ಆಹಾರಗಳನ್ನು ಸೇವಿಸುತ್ತಾರೆ, ಇದರಿಂದಾಗಿ ಅವರ ತೂಕವು ಕಡಿಮೆಯಾಗುವ ಬದಲು ಹೆಚ್ಚಾಗುತ್ತದೆ. ಹಾಗಾದರೆ ಆ ಆಹಾರಗಳು ಯಾವವು ಇಲ್ಲಿದೆ ನೋಡಿ..
Warm Food During Winter Season: ಚಳಿಗಾಲದಲ್ಲಿ ಬಿಸಿ ಪದಾರ್ಥಗಳನ್ನು ತಿನ್ನುವುದು ಆರೋಗ್ಯಕರವೇ?
Breakfast Dec 28, 2021, 02:28 PM IST
Warm Food During Winter Season: ಚಳಿಗಾಲದಲ್ಲಿ ಬಿಸಿ ಪದಾರ್ಥಗಳನ್ನು ತಿನ್ನುವುದು ಆರೋಗ್ಯಕರವೇ?
Warm Food During Winter Season: ಆಯುರ್ವೇದದ ಪ್ರಕಾರ, ನಮ್ಮ ಜೀರ್ಣಿಸಿಕೊಳ್ಳುವ ಸಾಮರ್ಥ್ಯವು ಸೂರ್ಯನಿಂದ ಶಕ್ತಿಯನ್ನು ಪಡೆಯುತ್ತದೆ. ಸೂರ್ಯನು ಚಯಾಪಚಯ ಕ್ರಿಯೆಯ ಮೂಲವಾಗಿದೆ. ನಮ್ಮ ಜೀರ್ಣಕ್ರಿಯೆಯ ಸಾಮರ್ಥ್ಯವು ದಿನವಿಡೀ ಸೂರ್ಯನ ಶಕ್ತಿ, ಸ್ಥಾನ ಮತ್ತು ಚಲನೆಯನ್ನು ಅವಲಂಬಿಸಿರುತ್ತದೆ.
Best Breakfast For Morning: ಚಿಟಿಕೆಯಲ್ಲಿ ತಯಾರಾಗುವ ಈ ಬ್ರೇಕ್ ಫಾಸ್ಟ್ ತೂಕ ಇಳಿಕೆಗೂ ಸಹಕಾರಿ
Oats Dec 24, 2021, 01:47 PM IST
Best Breakfast For Morning: ಚಿಟಿಕೆಯಲ್ಲಿ ತಯಾರಾಗುವ ಈ ಬ್ರೇಕ್ ಫಾಸ್ಟ್ ತೂಕ ಇಳಿಕೆಗೂ ಸಹಕಾರಿ
Best Breakfast For Morning: ಓಟ್ಸ್‌ನಲ್ಲಿ ಫೈಬರ್ ಸಮೃದ್ಧವಾಗಿದೆ. ಇದು ಕೂಡ ಬೇಗನೆ ಜೀರ್ಣವಾಗುತ್ತದೆ. ಓಟ್ಸ್ ತಿನ್ನುವುದರಿಂದ ದೇಹಕ್ಕೆ ಪ್ರೋಟೀನ್ ಕೂಡ ಬೇಗನೆ ಸಿಗುತ್ತದೆ. ಓಟ್ಸ್ 3-5 ನಿಮಿಷಗಳಲ್ಲಿ ಸಿದ್ಧವಾಗಿದೆ.
Healthy Breakfast : ಪ್ರತಿದಿನ ಬೆಳಗ್ಗೆ ತಪ್ಪದೆ ತಿಂಡಿಗೆ ಈ ಆಹಾರ ಸೇವಿಸಿ : ಇದರಿಂದ ಹೆಚ್ಚುತ್ತದೆ ದೇಹ ಶಕ್ತಿ!
Healthy Breakfast Dec 12, 2021, 09:25 PM IST
Healthy Breakfast : ಪ್ರತಿದಿನ ಬೆಳಗ್ಗೆ ತಪ್ಪದೆ ತಿಂಡಿಗೆ ಈ ಆಹಾರ ಸೇವಿಸಿ : ಇದರಿಂದ ಹೆಚ್ಚುತ್ತದೆ ದೇಹ ಶಕ್ತಿ!
ಮೊಳಕೆಕಾಳುಗಳು, ಬೇಯಿಸಿದ ಮೊಟ್ಟೆ, ಅವರೆ, ಸೋಯಾಬೀನ್, ಬೆಳಿಗ್ಗೆ ಹಾಲು ತೆಗೆದುಕೊಳ್ಳಿ. ಇದರಿಂದ ಹಸಿವು ಕಡಿಮೆಯಾಗುತ್ತದೆ ಮತ್ತು ದೇಹವು ದಿನವಿಡೀ ಶಕ್ತಿಯಿಂದ ತುಂಬಿರುತ್ತದೆ.
Healthy Breakfast Tips : ಪ್ರತಿದಿನ ಬೆಳಿಗ್ಗೆ ತಪ್ಪದೆ ಈ 2 ಉಪಆಹಾರ ಸೇವಿಸಿ : ಅದ್ಭುತ ಪ್ರಯೋಜನಗಳ ಪಡೆಯಿರಿ
Breakfast Nov 15, 2021, 10:31 PM IST
Healthy Breakfast Tips : ಪ್ರತಿದಿನ ಬೆಳಿಗ್ಗೆ ತಪ್ಪದೆ ಈ 2 ಉಪಆಹಾರ ಸೇವಿಸಿ : ಅದ್ಭುತ ಪ್ರಯೋಜನಗಳ ಪಡೆಯಿರಿ
ಬೆಳಗಿನ ಉಪಾಹಾರದಲ್ಲಿ ವಿಟಮಿನ್, ಪ್ರೋಟೀನ್, ಫೈಬರ್ ಮತ್ತು ಒಮೆಗಾ 3 ಕೊಬ್ಬಿನಾಮ್ಲಗಳನ್ನು ಹೊಂದಿರುವ ಆಹಾರವನ್ನು ಸೇವಿಸಿ. ಬೆಳಗಿನ ಉಪಾಹಾರದಲ್ಲಿ ಹಣ್ಣುಗಳನ್ನು ಸೇರಿಸಿ, ಏಕೆಂದರೆ ಸರಿಯಾಗಿ ಮಾಡಿದ ಪೌಷ್ಟಿಕಾಂಶದ ಉಪಹಾರವು ಇಡೀ ದಿನ ದೇಹಕ್ಕೆ ಶಕ್ತಿಯನ್ನು ನೀಡುತ್ತದೆ.
Immunity: ಬ್ರೇಕ್ ಫಾಸ್ಟ್ ಸಮಯದಲ್ಲಿನ ಈ ಅಭ್ಯಾಸವು ರೋಗನಿರೋಧಕ ಶಕ್ತಿಯನ್ನು ದುರ್ಬಲಗೊಳಿಸುತ್ತದೆ
IMMUNITY Oct 29, 2021, 09:09 AM IST
Immunity: ಬ್ರೇಕ್ ಫಾಸ್ಟ್ ಸಮಯದಲ್ಲಿನ ಈ ಅಭ್ಯಾಸವು ರೋಗನಿರೋಧಕ ಶಕ್ತಿಯನ್ನು ದುರ್ಬಲಗೊಳಿಸುತ್ತದೆ
Immune System: ಅನೇಕ ಬಾರಿ ನಾವು ಬೆಳಗಿನ ಉಪಾಹಾರದಲ್ಲಿ ಹೆಚ್ಚಾಗಿ ತಿನ್ನುತ್ತೇವೆ, ಇದು ಪ್ರತಿರಕ್ಷಣಾ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತದೆ. ಚಳಿಗಾಲದಲ್ಲಿ ಇದರ ಬಗ್ಗೆ ವಿಶೇಷ ಕಾಳಜಿ ವಹಿಸಿ.  
ಬೆಳಗೆದ್ದು  ಈ ಆಹಾರಗಳನ್ನು ಯಾವತ್ತು ಸೇವಿಸಬಾರದು
Breakfast Jul 6, 2021, 07:31 PM IST
ಬೆಳಗೆದ್ದು ಈ ಆಹಾರಗಳನ್ನು ಯಾವತ್ತು ಸೇವಿಸಬಾರದು
ಬೆಳಗೆದ್ದು  ಈ ಆಹಾರಗಳನ್ನು ಯಾವತ್ತು ಸೇವಿಸಬಾರದು ಬೆಳಿಗ್ಗೆ ಆರೋಗ್ಯಕರವಾದ ಆಹಾರವನ್ನು ಸೇವಿಸುವುದು ಯಾವಾಗಲೂ ಒಳ್ಳೆಯದು. ಬೆಳಗಿನ ಉಪಾಹಾರವೆಂದರೆ  ರಾತ್ರಿ  ಪೂರ್ತಿ  ಖಾಲಿ ಹೊಟ್ಟೆಯಲ್ಲಿದ್ದು,  ನಂತರ ಸೇವಿಸುವ ಆಹಾರವಾಗಿರುತ್ತದೆ. 
ಬೆಳಗಿನ ಉಪಹಾರದಲ್ಲಿ ಈ ಡ್ರಿಂಕ್ ಬಳಸಿ Blood Sugar Level ಕಂಟ್ರೋಲ್ ಮಾಡಿ
blood sugar Sep 27, 2020, 03:32 PM IST
ಬೆಳಗಿನ ಉಪಹಾರದಲ್ಲಿ ಈ ಡ್ರಿಂಕ್ ಬಳಸಿ Blood Sugar Level ಕಂಟ್ರೋಲ್ ಮಾಡಿ
ಹಾಲಿನ ಬಳಕೆ ಡಯಾಬಿಟಿಸ್ ನ ರೋಗಿಗಳಿಗೆ ಅಪಾಯಕಾರಿ ಅಲ್ಲ, ಬ್ರೇಕ್ ಫಾಸ್ಟ್ ನಲ್ಲಿ ಹಾಲು ಸೇವಿಸಿ ನೀವು ನಿಮ್ಮ ಬ್ಲಡ್ ಶುಗರ್ ಲೆವಲ್ ಅನ್ನು ನಿಯಂತ್ರಿಸಬಹುದಾಗಿದೆ.  
ಹಳೆ ನೆನಪನ್ನು ಮೆಲುಕು ಹಾಕುತ್ತ ಕೃಷ್ಣ ಭವನಕ್ಕೆ ಭೇಟಿ ನೀಡಿ ಉಪಾಹಾರ ಸವಿದ ಹೆಚ್‌ಡಿಡಿ
ಹೆಚ್.ಡಿ. ದೇವೇಗೌಡ Aug 19, 2019, 02:40 PM IST
ಹಳೆ ನೆನಪನ್ನು ಮೆಲುಕು ಹಾಕುತ್ತ ಕೃಷ್ಣ ಭವನಕ್ಕೆ ಭೇಟಿ ನೀಡಿ ಉಪಾಹಾರ ಸವಿದ ಹೆಚ್‌ಡಿಡಿ
ಬಳೇಪೇಟೆಯಲ್ಲಿರುವ  ಉಡುಪಿ ಶ್ರೀ ಕೃಷ್ಣ ಭವನಕ್ಕೆ ಭೇಟಿ ನೀಡಿದ ಮಾಜಿ ಪ್ರಧಾನಮಂತ್ರಿ ಹೆಚ್.ಡಿ. ದೇವೇಗೌಡ.  
ಡಿಕೆಶಿ ಉಪಾಹಾರ ಕೂಟದಲ್ಲಿ ಸಿದ್ದರಾಮಯ್ಯ, ಜಾರಕಿಹೊಳಿ ಗೈರು!
congress Oct 4, 2018, 01:46 PM IST
ಡಿಕೆಶಿ ಉಪಾಹಾರ ಕೂಟದಲ್ಲಿ ಸಿದ್ದರಾಮಯ್ಯ, ಜಾರಕಿಹೊಳಿ ಗೈರು!
ಸಿದ್ದರಾಮಯ್ಯನವರ ಸಲಹೆಯಂತೆ ಈ ಉಪಹಾರ ಕೂಟವನ್ನು ಮಾಡಿದ್ದೇವೆ.

Trending News

  • Team India: ಕೀವೀಸ್ ಕಿವಿ ಹಿಂಡಿದ ಟೀಂ ಇಂಡಿಯಾ: ಬೃಹತ್ ಮೊತ್ತ ಕಲೆಹಾಕಿ ಸರಣಿ ಗೆದ್ದ ಹಾರ್ದಿಕ್ ಪಡೆ
    IND VS NZ

    Team India: ಕೀವೀಸ್ ಕಿವಿ ಹಿಂಡಿದ ಟೀಂ ಇಂಡಿಯಾ: ಬೃಹತ್ ಮೊತ್ತ ಕಲೆಹಾಕಿ ಸರಣಿ ಗೆದ್ದ ಹಾರ್ದಿಕ್ ಪಡೆ

  • ಶೀಘ್ರದಲ್ಲಿಯೇ ಮಕರ ರಾಶಿಗೆ ಗ್ರಹಗಳ ರಾಜಕುಮಾರನ ಪ್ರವೇಶ, ಈ ಜನರ ಅದೃಷ್ಟಕ್ಕೆ ಸಿಗಲಿದೆ ಭಾರಿ ಮೆರಗು!
    Mercury Transit 2023
    ಶೀಘ್ರದಲ್ಲಿಯೇ ಮಕರ ರಾಶಿಗೆ ಗ್ರಹಗಳ ರಾಜಕುಮಾರನ ಪ್ರವೇಶ, ಈ ಜನರ ಅದೃಷ್ಟಕ್ಕೆ ಸಿಗಲಿದೆ ಭಾರಿ ಮೆರಗು!
  • Shubman Gill Record: ಬಿರುಸಿನ ಶತಕದ ಮೂಲಕ 13 ವರ್ಷಗಳ ಹಳೆಯ ದಾಖಲೆ ಮುರಿದ ಶುಭ್ಮನ್ ಗಿಲ್
    Shubman Gill
    Shubman Gill Record: ಬಿರುಸಿನ ಶತಕದ ಮೂಲಕ 13 ವರ್ಷಗಳ ಹಳೆಯ ದಾಖಲೆ ಮುರಿದ ಶುಭ್ಮನ್ ಗಿಲ್
  • ಅದ್ದೂರಿಯಾಗಿ ಸೆಟ್ಟೇರಿದ ನ್ಯಾಚುರಲ್ ಸ್ಟಾರ್ ನಾನಿ ಸಿನಿಮಾ
    Natural Star Nani
    ಅದ್ದೂರಿಯಾಗಿ ಸೆಟ್ಟೇರಿದ ನ್ಯಾಚುರಲ್ ಸ್ಟಾರ್ ನಾನಿ ಸಿನಿಮಾ
  • IND vs AUS: ರೋಹಿತ್-ಕೊಹ್ಲಿಗೆ ಕೊಂಚ ರಿಲ್ಯಾಕ್ಸ್: ಇಂಡೋ ಆಸೀಸ್ ಟೆಸ್ಟ್ ಸರಣಿಯಲ್ಲಿ ಆಡುವುದಿಲ್ಲ ಈ ಆಟಗಾರ!
    India Australia Test Series
    IND vs AUS: ರೋಹಿತ್-ಕೊಹ್ಲಿಗೆ ಕೊಂಚ ರಿಲ್ಯಾಕ್ಸ್: ಇಂಡೋ ಆಸೀಸ್ ಟೆಸ್ಟ್ ಸರಣಿಯಲ್ಲಿ ಆಡುವುದಿಲ್ಲ ಈ ಆಟಗಾರ!
  • ಟ್ರೋಫಿ ಜೊತೆ ಮೆರವಣಿಗೆಯಲ್ಲಿ ಬಂದ ವಿಶ್ವಕಪ್ ವಿಜೇತೆಯರು: ಅಭಿನಂದಿಸಿ 5 ಕೋಟಿ ಚೆಕ್ ನೀಡಿದ ಸಚಿನ್ ತೆಂಡೂಲ್ಕರ್
    BCCI
    ಟ್ರೋಫಿ ಜೊತೆ ಮೆರವಣಿಗೆಯಲ್ಲಿ ಬಂದ ವಿಶ್ವಕಪ್ ವಿಜೇತೆಯರು: ಅಭಿನಂದಿಸಿ 5 ಕೋಟಿ ಚೆಕ್ ನೀಡಿದ ಸಚಿನ್ ತೆಂಡೂಲ್ಕರ್
  • ‘ಪೊನ್ನಿಯಿನ್ ಸೆಲ್ವನ್-2’ ತಮಿಳು, ಹಿಂದಿ ಆವೃತ್ತಿ Imaxನಲ್ಲಿ ಬಿಡುಗಡೆ: ಅಧಿಕೃತ ಘೋಷಣೆ
    Ponniyin Selvan-2
    ‘ಪೊನ್ನಿಯಿನ್ ಸೆಲ್ವನ್-2’ ತಮಿಳು, ಹಿಂದಿ ಆವೃತ್ತಿ Imaxನಲ್ಲಿ ಬಿಡುಗಡೆ: ಅಧಿಕೃತ ಘೋಷಣೆ
  • Budget 2023: ಸರ್ವ ಶಿಕ್ಷಾ ಅಭಿಯಾನಕ್ಕೆ ಕೋಟಿ ಕೋಟಿ ಮೀಸಲಿಟ್ಟ ಕೇಂದ್ರ: ಶಿಕ್ಷಣಕ್ಕೆ ನೀಡಿದ ಕೊಡುಗೆ ಏನು ಗೊತ್ತಾ?
    Budget 2023
    Budget 2023: ಸರ್ವ ಶಿಕ್ಷಾ ಅಭಿಯಾನಕ್ಕೆ ಕೋಟಿ ಕೋಟಿ ಮೀಸಲಿಟ್ಟ ಕೇಂದ್ರ: ಶಿಕ್ಷಣಕ್ಕೆ ನೀಡಿದ ಕೊಡುಗೆ ಏನು ಗೊತ್ತಾ?
  • IND vs AUS: ಅದೆಷ್ಟೋ ದಿನಗಳ ಕಾಯುವಿಕೆ ಅಂತ್ಯ.. ಟೀಂ ಇಂಡಿಯಾಗೆ ಕಂಬ್ಯಾಕ್ ಮಾಡಲಿದ್ದಾರೆ ಈ ಸ್ಟಾರ್ ಆಟಗಾರ
    indian cricket team
    IND vs AUS: ಅದೆಷ್ಟೋ ದಿನಗಳ ಕಾಯುವಿಕೆ ಅಂತ್ಯ.. ಟೀಂ ಇಂಡಿಯಾಗೆ ಕಂಬ್ಯಾಕ್ ಮಾಡಲಿದ್ದಾರೆ ಈ ಸ್ಟಾರ್ ಆಟಗಾರ
  • Former Minister Shanti Bhushan passes away: ಮಾಜಿ ಕಾನೂನು ಸಚಿವ, ಹಿರಿಯ ವಕೀಲ ಶಾಂತಿ ಭೂಷಣ್ ವಿಧಿವಶ
    Shanti Bhushan
    Former Minister Shanti Bhushan passes away: ಮಾಜಿ ಕಾನೂನು ಸಚಿವ, ಹಿರಿಯ ವಕೀಲ ಶಾಂತಿ ಭೂಷಣ್ ವಿಧಿವಶ
Quick Links Karnataka News | India News | World News | NRI News | Sports News | Entertainment News | Lifestyle News | Technology News | Astro News | Crime News | Photos

TRENDING TOPICS

  • Kannada
  • Coronavirus
  • Coronavaccine
  • Sushant Singh Rajput
  • Rhea Chakraborty
  • IPL 2020
Partner sites Zee News English| Zee News Hindi| Zee Biz English| Zee Biz Hindi| WION| DNA| Zee Marathi| Zee Hindustan Hindi| Zee Hindustan Tamil| Zee Hindustan Telugu| Zee Hindustan Malayalam| Zee Hindustan Kannada| Odisha| Zee Gujarati| Zee Bengali| Rajasthan| Bihar/JK| UP/UK| MP/CG| PHH| Salaam|
cookies policy| contact us| privacy policy| terms & conditions| legal| complaint| careers| where to watch| investor info| advertise with us
© 1998-2023 India Dot Com Private Limited. All rights reserved.