English हिन्दी हिंदुस्तान मराठी বাংলা தமிழ் മലയാളം ગુજરાતી తెలుగు ಕನ್ನಡ ଓଡ଼ିଶା ਪੰਜਾਬੀ Business Tech World Movies Health
  • kannada news
  • News
  • Watch
  • Karnataka
  • Photos
  • Web-Stories
  • Login Login

×
Subscribe Now
Enroll for our free updates
Thank you
India.com subscribe now
  • Home
  • Karnataka
  • India
  • Bigg Boss
  • Entertainment
  • Video
  • World
  • Sports
  • Business
  • Lifestyle
  • Health
  • Technology
  • Photos
  • Newsletter
  • CONTACT.
  • PRIVACY POLICY.
  • TERMS & CONDITIONS.
  • LEGAL DISCLAIMER.
  • COMPLAINT.
  • INVESTOR INFO.
  • CAREERS.
  • India
  • Entertainment
  • Video
  • World
  • Sports
  • Business
  • Lifestyle
  • Health
  • Kannada News
  • Brian Lara

Brian Lara

ಸಚಿನ್, ಕೊಹ್ಲಿ ಯಾರೂ ಅಲ್ಲ... ಬ್ರಿಯಾನ್​ ಲಾರಾ ಪ್ರಕಾರ ಟೀಂ ಇಂಡಿಯಾದ ಈತನೇ ಸಾರ್ವಕಾಲಿಕ ಶ್ರೇಷ್ಠ ಕ್ರಿಕೆಟರ್!
Brian Lara Jul 21, 2025, 04:32 PM IST
ಸಚಿನ್, ಕೊಹ್ಲಿ ಯಾರೂ ಅಲ್ಲ... ಬ್ರಿಯಾನ್​ ಲಾರಾ ಪ್ರಕಾರ ಟೀಂ ಇಂಡಿಯಾದ ಈತನೇ ಸಾರ್ವಕಾಲಿಕ ಶ್ರೇಷ್ಠ ಕ್ರಿಕೆಟರ್!
ಲಾರಾ ಅವರು ತನಗಿಂತ ಮತ್ತು 'ಮಾಸ್ಟರ್ ಬ್ಲಾಸ್ಟರ್' ಗಿಂತ ಹೆಚ್ಚು ನೈಸರ್ಗಿಕವಾಗಿ ಪ್ರತಿಭಾನ್ವಿತ ಎಂದು ಭಾವಿಸುವ ಆಟಗಾರನನ್ನು ಹೆಸರಿಸಿದ್ದಾರೆ.
ಒಂದೇ ಪಂದ್ಯದಲ್ಲಿ ಔಟಾಗದೆ 501 ರನ್! ಕನಸಿನಲ್ಲೂ ಈ ದಾಖಲೆ ಮುರಿಯಲು ಯಾರಿಂದಲೂ ಸಾಧ್ಯವಿಲ್ಲ...ಈ ಅಸಂಭವ ವಿಶ್ವದಾಖಲೆ ಬರೆದವರು ಯಾರು ಗೊತ್ತೇ?
Brian Lara Oct 12, 2024, 05:49 PM IST
ಒಂದೇ ಪಂದ್ಯದಲ್ಲಿ ಔಟಾಗದೆ 501 ರನ್! ಕನಸಿನಲ್ಲೂ ಈ ದಾಖಲೆ ಮುರಿಯಲು ಯಾರಿಂದಲೂ ಸಾಧ್ಯವಿಲ್ಲ...ಈ ಅಸಂಭವ ವಿಶ್ವದಾಖಲೆ ಬರೆದವರು ಯಾರು ಗೊತ್ತೇ?
Unbreakable Record Cricket: ಬ್ರಿಯಾನ್ ಲಾರಾ ದೇಶೀಯ ಕ್ರಿಕೆಟ್‌ನಿಂದಲೇ ಸಂಚಲನ ಸೃಷ್ಟಿಸಲು ಪ್ರಾರಂಭಿಸಿದವರು. ವೆಸ್ಟ್ ಇಂಡೀಸ್ ದಂತಕಥೆ 1994 ರಲ್ಲಿ ಇಂಗ್ಲಿಷ್ ಕೌಂಟಿಯಲ್ಲಿ ವಾರ್ವಿಕ್‌ಷೈರ್‌ ಪರ ನಂಬಲಸಾಧ್ಯವಾದ ಇನ್ನಿಂಗ್ಸ್ ಆಡಿದ್ದರು
IML T20 2024: 24 ವರ್ಷಗಳ ನಂತರ ಮತ್ತೆ ಭಾರತ ತಂಡದ ನಾಯಕತ್ವ ವಹಿಸಿಕೊಳ್ಳಲಿದ್ದಾರೆ ಸಚಿನ್ ತೆಂಡೂಲ್ಕರ್!
International Masters League Oct 8, 2024, 08:37 PM IST
IML T20 2024: 24 ವರ್ಷಗಳ ನಂತರ ಮತ್ತೆ ಭಾರತ ತಂಡದ ನಾಯಕತ್ವ ವಹಿಸಿಕೊಳ್ಳಲಿದ್ದಾರೆ ಸಚಿನ್ ತೆಂಡೂಲ್ಕರ್!
IML T20 2024: ಸಚಿನ್ ತೆಂಡೂಲ್ಕರ್ 24 ವರ್ಷಗಳ ಹಿಂದೆ ಭಾರತ ಕ್ರಿಕೆಟ್ ತಂಡದ ನಾಯಕರಾಗಿದ್ದರು. ಅವರು ಮಾರ್ಚ್ 2000ರಲ್ಲಿ ಟೀಂ ಇಂಡಿಯಾದ ನಾಯಕರಾಗಿ ಟೆಸ್ಟ್ ಪಂದ್ಯವನ್ನು ಆಡಿದ್ದರು. ಇದಾದ ಬಳಿಕ ಸೌರವ್ ಗಂಗೂಲಿಗೆ ಟೀಂ ಇಂಡಿಯಾದ ನಾಯಕತ್ವವನ್ನು ಹಸ್ತಾಂತರಿಸಿದ್ದರು. ಇದೀಗ ಮತ್ತೊಮ್ಮೆ ಸಚಿನ್ ಟೀಂ ಇಂಡಿಯಾದ ಜವಾಬ್ದಾರಿ ವಹಿಸಿಕೊಳ್ಳುತ್ತಿದ್ದಾರೆ.
Most Triple Hundreds: ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿಹೆಚ್ಚು ಟ್ರಿಪಲ್ ಶತಕ ಗಳಿಸಿದ ಐವರು ಬ್ಯಾಟ್ಸ್‌ಮನ್‌ಗಳು
Most Triple Hundreds Sep 15, 2024, 08:56 PM IST
Most Triple Hundreds: ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿಹೆಚ್ಚು ಟ್ರಿಪಲ್ ಶತಕ ಗಳಿಸಿದ ಐವರು ಬ್ಯಾಟ್ಸ್‌ಮನ್‌ಗಳು
Most Triple Hundreds: ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿಹೆಚ್ಚು ತ್ರಿಶತಕ ಗಳಿಸಿದ ಟಾಪ್ ಬ್ಯಾಟ್ಸ್‌ಮನ್‌ಗಳ ಬಗ್ಗೆ ಇಂದು ನಾವು ನಿಮಗೆ ತಿಳಿಸಲಿದ್ದೇವೆ. ಟ್ರಿಪಲ್‌ ಸೆಂಚ್ಯೂರಿ ಗಳಿಸಿದ ಟಾಪ್‌ ಬ್ಯಾಟ್ಸ್‌ಮನ್‌ಗಳ ಪೈಕಿ ಭಾರತೀಯ ಸ್ಫೋಟಕ ಆಟಗಾರನೂ ಇದ್ದಾನೆ. 
ಗೌತಮ್ ಗಂಭೀರ್‌ನಿಂದ ಹಿಡಿದು ವಿರಾಟ್ ಕೊಹ್ಲಿವರೆಗೆ... ಈ ಕ್ರಿಕೆಟಿಗರು ತಮ್ಮ ಮಕ್ಕಳಿಗೆ ಇಟ್ಟ ವಿಶೇಷ ಹೆಸರಗಳೇನು ಗೊತ್ತಾ?
Gautam Gambhir Jul 13, 2024, 10:23 AM IST
ಗೌತಮ್ ಗಂಭೀರ್‌ನಿಂದ ಹಿಡಿದು ವಿರಾಟ್ ಕೊಹ್ಲಿವರೆಗೆ... ಈ ಕ್ರಿಕೆಟಿಗರು ತಮ್ಮ ಮಕ್ಕಳಿಗೆ ಇಟ್ಟ ವಿಶೇಷ ಹೆಸರಗಳೇನು ಗೊತ್ತಾ?
ಟೀಮ್ ಇಂಡಿಯಾ ಕ್ರಿಕೆಟಿಗರು ತಮ್ಮ ಮಕ್ಕಳಿಗೆ ವಿಶಿಷ್ಟ ರೀತಿಯ ಹೆಸರು ಮಾತ್ರವಲ್ಲದೆ ಅದರ ಅರ್ಥವೂ ಸಹ ಆಶ್ಚರ್ಯವನ್ನು ಹುಟ್ಟಿಸುವಂತಹ ಹೆಸರುಗಳನ್ನು ಇಟ್ಟಿದ್ದಾರೆ, ಅದೆಲ್ಲಾ ಯಾರು ಅಂದರೆ ಶಾಕ್ ಆಗೋದು ಖಂಡಿತ.
ICC World Cup 2023: ಲಾರಾ ದಾಖಲೆ ಮುರಿಯುವ ಹೊಸ್ತಿಲಿನಲ್ಲಿ ಕಿಂಗ್ ಕೊಹ್ಲಿ..!
icc world cup 2023 Oct 16, 2023, 09:03 PM IST
ICC World Cup 2023: ಲಾರಾ ದಾಖಲೆ ಮುರಿಯುವ ಹೊಸ್ತಿಲಿನಲ್ಲಿ ಕಿಂಗ್ ಕೊಹ್ಲಿ..!
ICC World Cup 2023: ಭಾರತ ತಂಡದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಐಸಿಸಿ ವಿಶ್ವಕಪ್‌ ಟೂರ್ನಿಯ ಮುಂದಿನ ಪಂದ್ಯದಲ್ಲಿ ಹೊಸ ದಾಖಲೆ ನಿರ್ಮಿಸಲಿದ್ದಾರೆ. ಅಕ್ಟೋಬರ್ 19ರ ಗುರುವಾರ ಬಾಂಗ್ಲಾದೇಶದ ವಿರುದ್ಧ ಪುಣೆಯ ಎಂಸಿಎ ಸ್ಟೇಡಿಯಂನಲ್ಲಿ ನಡೆಯಲಿರುವ ಪಂದ್ಯದಲ್ಲಿ ಕೊಹ್ಲಿ ಶ್ರೇಷ್ಠ ಬ್ಯಾಟ್ಸ್‌ಮನ್ ಬ್ರಿಯಾನ್ ಲಾರಾ ಹೆಸರಿನಲ್ಲಿರುವ ಶ್ರೇಷ್ಠ ದಾಖಲೆ ಮುರಿಯುವ ಸಾಧ್ಯತೆಯಿದೆ.
Test cricket records: ಟೆಸ್ಟ್ ಕ್ರಿಕೆಟ್‌ನ 4ನೇ ಕ್ರಮಾಂಕದಲ್ಲಿ ಅತಿಹೆಚ್ಚು ರನ್ ಗಳಿಸಿದ ಆಟಗಾರರು
Test Cricket Records Jul 24, 2023, 08:12 PM IST
Test cricket records: ಟೆಸ್ಟ್ ಕ್ರಿಕೆಟ್‌ನ 4ನೇ ಕ್ರಮಾಂಕದಲ್ಲಿ ಅತಿಹೆಚ್ಚು ರನ್ ಗಳಿಸಿದ ಆಟಗಾರರು
Test cricket records: 5 ವರ್ಷಗಳ ಬಳಿಕ ವಿದೇಶಿ ನೆಲದಲ್ಲಿ ಟೆಸ್ಟ್‌ ಶತಕ ಬಾರಿಸುವಲ್ಲಿ ಕೊಹ್ಲಿ ಯಶಸ್ವಿಯಾದರು. 2ನೇ ಟೆಸ್ಟ್‍ನ ಮೊದಲ ಇನಿಂಗ್ಸ್‌ನಲ್ಲಿ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 76ನೇ ಶತಕ ಸಿಡಿಸಿ ಸಂಭ್ರಮಿಸಿದರು.
Ind vs Eng : ಕ್ಯಾಪ್ಟನ್ ಬುಮ್ರಾನನ್ನು 'ಹಾಡಿಹೊಗಳಿದ' ವೆಸ್ಟ್ ಇಂಡೀಸ್‌ನ ಈ ದಿಗ್ಗಜ ಕ್ರಿಕೆಟರ್!
Ind vs Eng Jul 3, 2022, 03:53 PM IST
Ind vs Eng : ಕ್ಯಾಪ್ಟನ್ ಬುಮ್ರಾನನ್ನು 'ಹಾಡಿಹೊಗಳಿದ' ವೆಸ್ಟ್ ಇಂಡೀಸ್‌ನ ಈ ದಿಗ್ಗಜ ಕ್ರಿಕೆಟರ್!
ಬೇರೆ ಯಾರು ವೆಸ್ಟ್ ಇಂಡೀಸ್‌ ದಿಗ್ಗಜ ಕ್ರಿಕೆಟರ್ ಬ್ರಿಯಾನ್ ಲಾರಾ, ಭಾನುವಾರ ಲಾರಾ ಈ ಬಗ್ಗೆ ಟ್ವಿಟ್ಟರ್ ನಲ್ಲಿ ಟ್ವೀಟ್ ಮಾಡಿದ್ದು
ಕ್ರಿಕೆಟ್ ಇತಿಹಾಸದಲ್ಲಿ ಕೇವಲ 4 ಬ್ಯಾಟ್ಸ್‌ಮನ್‌ಗಳು ಮಾತ್ರ ಈ ಸಾಧನೆ ಮಾಡಿದ್ದಾರೆ!
Virender Sehwag Mar 3, 2022, 09:27 PM IST
ಕ್ರಿಕೆಟ್ ಇತಿಹಾಸದಲ್ಲಿ ಕೇವಲ 4 ಬ್ಯಾಟ್ಸ್‌ಮನ್‌ಗಳು ಮಾತ್ರ ಈ ಸಾಧನೆ ಮಾಡಿದ್ದಾರೆ!
ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಕೇವಲ ನಾಲ್ವರು ಬ್ಯಾಟ್ಸ್‌ಮನ್‌ಗಳು 2 ತ್ರಿಶತಕ ಬಾರಿಸಿದ್ದಾರೆ. ಈ ನಾಲ್ವರು ಬಲಿಷ್ಠ ಆಟಗಾರರಲ್ಲಿ ಒಬ್ಬ ಭಾರತೀಯನೂ ಸೇರಿದ್ದಾರೆ. ಈ ಅಪಾಯಕಾರಿ ಆರಂಭಿಕ ಆಟಗಾರ ತನ್ನ ಬಿರುಸಿನ ಬ್ಯಾಟಿಂಗ್‌ನಿಂದಾಗಿ ವಿಶ್ವದಾದ್ಯಂತ ಹೆಸರುವಾಸಿಯಾಗಿದ್ದಾರೆ.
Team India : ಈ ದಾಖಲೆಗಾಗಿ ಹಂಬಲಿಸುತ್ತಿದ್ದ ರೋಹಿತ್ -ವಿರಾಟ್ : ಹಾಗಿದ್ರೆ ಮಾಡಿದ್ಯಾರು?
Virender Sehwag Jan 2, 2022, 10:58 AM IST
Team India : ಈ ದಾಖಲೆಗಾಗಿ ಹಂಬಲಿಸುತ್ತಿದ್ದ ರೋಹಿತ್ -ವಿರಾಟ್ : ಹಾಗಿದ್ರೆ ಮಾಡಿದ್ಯಾರು?
ವಿರಾಟ್ ಕೊಹ್ಲಿ ಶ್ರೇಷ್ಠ ಬ್ಯಾಟ್ಸ್‌ಮನ್ ಆಗಿದ್ದರೆ ರೋಹಿತ್ ಶರ್ಮಾ ಆಕ್ರಮಣಕಾರಿ.
Pakistan vs Australia Semifinal: ಬ್ರಿಯಾನ್ ಲಾರಾ ಹೇಳಿದ ಭವಿಷ್ಯವೇನು ಗೊತ್ತೇ?
ICC T20 World Cup 2021 Nov 11, 2021, 03:54 PM IST
Pakistan vs Australia Semifinal: ಬ್ರಿಯಾನ್ ಲಾರಾ ಹೇಳಿದ ಭವಿಷ್ಯವೇನು ಗೊತ್ತೇ?
 ನ್ಯೂಜಿಲೆಂಡ್ ತಂಡವು ಬುಧವಾರ ನಡೆದ ಸೆಮಿಫೈನಲ್ ನಲ್ಲಿ ಇಂಗ್ಲೆಂಡ್ ವಿರುದ್ಧ 5 ವಿಕೆಟ್‌ಗಳ ರೋಚಕ ಜಯದೊಂದಿಗೆ ತನ್ನ ಫೈನಲ್ ಸ್ಥಾನವನ್ನು ಕಾಯ್ದಿರಿಸಿದೆ.ಇದೀಗ ಇಂದು ಸಂಜೆ ನಡೆಯಲಿರುವ ಪಾಕಿಸ್ತಾನ ಮತ್ತು ಆಸ್ಟ್ರೇಲಿಯಾ ತಂಡಗಳ ಸೆಮಿಫೈನಲ್ ಕದನ ಎಲ್ಲರ ಕುತೂಹಲ ಕೆರಳಿಸಿದೆ.
ಸಚಿನ್ ತೆಂಡೂಲ್ಕರ್, ಲಾರಾ ರಸ್ತೆ ಸುರಕ್ಷತಾ ವೀಡಿಯೋ:  ಆಸ್ಕರ್ ಗೆ ನಾಮ ನಿರ್ದೇಶನ ಎಂದ ಯುವಿ
Yuvraj Singh Mar 21, 2021, 09:08 PM IST
ಸಚಿನ್ ತೆಂಡೂಲ್ಕರ್, ಲಾರಾ ರಸ್ತೆ ಸುರಕ್ಷತಾ ವೀಡಿಯೋ: ಆಸ್ಕರ್ ಗೆ ನಾಮ ನಿರ್ದೇಶನ ಎಂದ ಯುವಿ
ಸಚಿನ್ ತೆಂಡೂಲ್ಕರ್, ಬ್ರಿಯಾನ್ ಲಾರಾ ಅವರ ರಸ್ತೆ ಸುರಕ್ಷತೆ ಜಾಗೃತಿ ವಿಡಿಯೋ ಸಚಿನ್ ತೆಂಡೂಲ್ಕರ್ ಅವರು ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ.
ಈ ಇಬ್ಬರು ಭಾರತೀಯ ಆಟಗಾರರು ಸದ್ಯ ಇಡೀ ವಿಶ್ವದಲ್ಲೇ ಶ್ರೇಷ್ಠ ಎಂದ ಬ್ರಿಯಾನ್ ಲಾರಾ
Brian Lara Dec 6, 2020, 04:30 PM IST
ಈ ಇಬ್ಬರು ಭಾರತೀಯ ಆಟಗಾರರು ಸದ್ಯ ಇಡೀ ವಿಶ್ವದಲ್ಲೇ ಶ್ರೇಷ್ಠ ಎಂದ ಬ್ರಿಯಾನ್ ಲಾರಾ
ಬ್ರಿಯಾನ್ ಲಾರಾ ಕ್ರಿಕೆಟ್ ಜಗತ್ತು ಕಂಡಂತಹ ಶ್ರೇಷ್ಠ ಕ್ರಿಕೆಟಿಗ ಅವರು ತಮ್ಮ ವೃತ್ತಿ ಜೀವನದಲ್ಲಿ ಹಲವಾರು ದಾಖಲೆಗಳನ್ನು ಸಿಡಿಸಿದ್ದಾರೆ.
ಈ ಭಾರತೀಯ ಆಟಗಾರ 'ಲಾರಾ-400' ದಾಖಲೆ ಮುರಿಯುತ್ತಾನೆ ಎಂದ ವಾರ್ನರ್..!
Rohit Sharma Dec 1, 2019, 03:11 PM IST
ಈ ಭಾರತೀಯ ಆಟಗಾರ 'ಲಾರಾ-400' ದಾಖಲೆ ಮುರಿಯುತ್ತಾನೆ ಎಂದ ವಾರ್ನರ್..!
ಅಡಿಲೇಡ್ ಓವಲ್‌ನಲ್ಲಿ ದಾಖಲೆಯ ಇನ್ನಿಂಗ್ಸ್ ನಂತರ, ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ವಿರೋಧಿಗಳನ್ನು ಮೌನಗೊಳಿಸುವುದಲ್ಲದೆ, ಇನ್ನಿಂಗ್ಸ್‌ನ ಮೇಲ್ಭಾಗದಲ್ಲಿ ಅವರ ಸ್ಥಾನವು ಸುರಕ್ಷಿತವಾಗಿದೆ ಎಂದು ಖಚಿತಪಡಿಸಿಕೊಂಡರು.
ಸಚಿನ್ ತೆಂಡೂಲ್ಕರ್, ಬ್ರಿಯಾನ್ ಲಾರಾ ದಾಖಲೆ ಮುರಿದ ವಿರಾಟ್ ಕೊಹ್ಲಿ ..!
Virat Kohli Jun 27, 2019, 05:17 PM IST
ಸಚಿನ್ ತೆಂಡೂಲ್ಕರ್, ಬ್ರಿಯಾನ್ ಲಾರಾ ದಾಖಲೆ ಮುರಿದ ವಿರಾಟ್ ಕೊಹ್ಲಿ ..!
ಐಸಿಸಿ ಕ್ರಿಕೆಟ್ ವಿಶ್ವಕಪ್ 2019 ರ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 20,000 ರನ್ ಗಳಿಸಿದ ಸಾಧನೆ ಮಾಡಿದ್ದಾರೆ.
ನಾನು ಆರಾಮವಾಗಿದ್ದೇನೆ: ಅಭಿಮಾನಿಗಳಿಗೆ ಬ್ರಿಯಾನ್ ಲಾರಾ ಸಂದೇಶ
Brian Lara Jun 26, 2019, 10:11 AM IST
ನಾನು ಆರಾಮವಾಗಿದ್ದೇನೆ: ಅಭಿಮಾನಿಗಳಿಗೆ ಬ್ರಿಯಾನ್ ಲಾರಾ ಸಂದೇಶ
ಪ್ರಸ್ತುತ ವಿಶ್ವಕಪ್ ಟೂರ್ನಿಯ ಕ್ರಿಕೆಟ್ ವಿಶ್ಲೇಷಕ ಆಗಿರುವ ಬ್ರಿಯಾನ್ ಲಾರಾ ಅವರಿಗೆ ಎದೆ ನೋವು ಕಾಣಿಸಿಕೊಂಡಿದ್ದು ಈ ಹಿನ್ನೆಲೆಯಲ್ಲಿ ಅವರನ್ನು ಮುಂಬೈನ ಪ್ಯಾರೆಲ್ ಪ್ರದೇಶದ ಗ್ಲೋಬಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಎದೆ ನೋವಿನಿಂದ ಮುಂಬೈ ಆಸ್ಪತ್ರೆಗೆ ದಾಖಲಾದ ಕ್ರಿಕೆಟ್ ದಿಗ್ಗಜ ಬ್ರಿಯಾನ್ ಲಾರಾ
Brian Lara Jun 25, 2019, 03:39 PM IST
ಎದೆ ನೋವಿನಿಂದ ಮುಂಬೈ ಆಸ್ಪತ್ರೆಗೆ ದಾಖಲಾದ ಕ್ರಿಕೆಟ್ ದಿಗ್ಗಜ ಬ್ರಿಯಾನ್ ಲಾರಾ
 ವೆಸ್ಟ್ ಇಂಡೀಸ್‌ನ ಮಾಜಿ ಕ್ರಿಕೆಟಿಗ ಬ್ರಿಯಾನ್ ಲಾರಾ ಅವರು ಎದೆನೋವಿನಿಂದಾಗಿ ಮಂಗಳವಾರ ಮುಂಬೈನ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆಗಲೇ ಹೃದಯಾಘಾತದಿಂದ ಬಳಲುತ್ತಿದ್ದ ಲಾರಾ ಅವರನ್ನು ಮುಂಬೈನ ಪ್ಯಾರೆಲ್ ಪ್ರದೇಶದ ಗ್ಲೋಬಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.
 ಕೊಹ್ಲಿಗೆ ಸಚಿನ್, ಲಾರಾ ದಾಖಲೆ ಮುರಿಯಲು ಕೇವಲ 104 ರನ್ ಅಗತ್ಯ..!
Virat Kohli Jun 21, 2019, 03:08 PM IST
ಕೊಹ್ಲಿಗೆ ಸಚಿನ್, ಲಾರಾ ದಾಖಲೆ ಮುರಿಯಲು ಕೇವಲ 104 ರನ್ ಅಗತ್ಯ..!
ವಿರಾಟ್ ಕೊಹ್ಲಿ ಈಗ ಮುಟ್ಟಿದ್ದೆಲ್ಲವೂ ದಾಖಲೆ ಎನ್ನುವಂತಾಗಿದೆ. ಕಳೆದ ಪಂದ್ಯದಲ್ಲಿ ಅತಿ ವೇಗವಾಗಿ ಏಕದಿನ ಕ್ರಿಕೆಟ್ ನಲ್ಲಿ 11 ಸಾವಿರ ರನ್ ಗಳಿಸಿ ಸಾಧನೆ ಮಾಡಿದ್ದ ಕೊಹ್ಲಿ ಈಗ ಮತ್ತೊಂದು ನೂತನ ದಾಖಲೆ ಮಾಡುವ ಹೊಸ್ತಿಲಲ್ಲಿ ಇದ್ದಾರೆ.
ವಿರಾಟ್ ಕೊಹ್ಲಿ ಮನುಷ್ಯನಲ್ಲ, ಮಶೀನ್ - ಬ್ರಿಯಾನ್ ಲಾರಾ
Brian Lara May 24, 2019, 01:30 PM IST
ವಿರಾಟ್ ಕೊಹ್ಲಿ ಮನುಷ್ಯನಲ್ಲ, ಮಶೀನ್ - ಬ್ರಿಯಾನ್ ಲಾರಾ
ವಿರಾಟ್ ಕೊಹ್ಲಿ ಬ್ಯಾಟಿಂಗ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಬ್ರಿಯಾನ್ ಲಾರಾ ವಿರಾಟ್ ಕೊಹ್ಲಿ ಮನುಷ್ಯನಲ್ಲ ರನ್ ಮಷೀನ್ ಎಂದು ಹೇಳಿದ್ದಾರೆ.
ಬ್ರಿಯಾನ್ ಲಾರಾ ಪ್ರಕಾರ ಈ ಭಾರತೀಯ ಆಟಗಾರ ವಿಶ್ವದಲ್ಲೇ ಶ್ರೇಷ್ಠವಂತೆ!
Brian Lara Sep 6, 2018, 07:23 PM IST
ಬ್ರಿಯಾನ್ ಲಾರಾ ಪ್ರಕಾರ ಈ ಭಾರತೀಯ ಆಟಗಾರ ವಿಶ್ವದಲ್ಲೇ ಶ್ರೇಷ್ಠವಂತೆ!
ಕ್ರಿಕೆಟ್ ದಂತಕತೆ ವೆಸ್ಟ್ ಇಂಡಿಸ್ ನ ಖ್ಯಾತ ಆಟಗಾರ ಬ್ರಿಯಾನ್ ಲಾರಾ ಈಗ ಭಾರತದ  ಆಟಗಾರನನ್ನು ವಿಶ್ವದ ಶ್ರೇಷ್ಠ ಆಟಗಾರ ಎಂದು ಕರೆದಿದ್ದಾರೆ.

Trending News

  • ರಾಹು ಮಂಗಳರಿಂದ ಅಂಗಾರಕ ಯೋಗ: ಕೆಲವರಿಗೆ ಲಕ್ ಚೇಂಜ್, ಈ ರಾಶಿಯವರಿಗೆ ಎಚ್ಚರಿಕೆ ಅಗತ್ಯ
    Angaraka Yoga

    ರಾಹು ಮಂಗಳರಿಂದ ಅಂಗಾರಕ ಯೋಗ: ಕೆಲವರಿಗೆ ಲಕ್ ಚೇಂಜ್, ಈ ರಾಶಿಯವರಿಗೆ ಎಚ್ಚರಿಕೆ ಅಗತ್ಯ

  • ಟೀಂ ಇಂಡಿಯಾ ಸೋಲಿಸಲು ಒಳ ಸಂಚು.. ಪಿಚ್‌ ಪರಿಸ್ಥಿತಿಗೆ ಆಕ್ರೋಶ ಹೊರಹಾಕಿದ ಶುಭ್ಮನ್‌ ಗಿಲ್‌- ಗೌತಮ್‌ ಗಂಭೀರ್‌
    Team India Caoch
    ಟೀಂ ಇಂಡಿಯಾ ಸೋಲಿಸಲು ಒಳ ಸಂಚು.. ಪಿಚ್‌ ಪರಿಸ್ಥಿತಿಗೆ ಆಕ್ರೋಶ ಹೊರಹಾಕಿದ ಶುಭ್ಮನ್‌ ಗಿಲ್‌- ಗೌತಮ್‌ ಗಂಭೀರ್‌
  • ಪ್ರೀತಿ ಪ್ರೇಮ ಇಂದೇ ತ್ಯಜಿಸಿ..! ಕುತೂಹಲ ಮೂಡಿಸುತ್ತಿದೆ ‘Congratulations ಬ್ರದರ್' ಸಿನಿಮಾದ ಟೀಸರ್‌
    Congratulations Brother movie
    ಪ್ರೀತಿ ಪ್ರೇಮ ಇಂದೇ ತ್ಯಜಿಸಿ..! ಕುತೂಹಲ ಮೂಡಿಸುತ್ತಿದೆ ‘Congratulations ಬ್ರದರ್' ಸಿನಿಮಾದ ಟೀಸರ್‌
  • ವೇತನ ಮಿತಿ ಹೆಚ್ಚಿಸಿದ ಇಪಿಎಫ್‌ಒ : 6.5 ಕೋಟಿ ಪಿಎಫ್ ಸದಸ್ಯರಿಗೆ ಜಾಕ್ ಪಾಟ್
    EPFO
    ವೇತನ ಮಿತಿ ಹೆಚ್ಚಿಸಿದ ಇಪಿಎಫ್‌ಒ : 6.5 ಕೋಟಿ ಪಿಎಫ್ ಸದಸ್ಯರಿಗೆ ಜಾಕ್ ಪಾಟ್
  • ದೆಹಲಿ ಸ್ಪೋಟದ ನಂತರ ಪಾಕ್ ಗೆ ಹೆಚ್ಚಿದ 'ಆಪರೇಷನ್ ಸಿಂಧೂರ್' ಭೀತಿ, ಗಡಿಯಲ್ಲಿ ಭಾರಿ ಸೈನ್ಯ ನಿಯೋಜನೆ..!
    Operation Sindoor
    ದೆಹಲಿ ಸ್ಪೋಟದ ನಂತರ ಪಾಕ್ ಗೆ ಹೆಚ್ಚಿದ 'ಆಪರೇಷನ್ ಸಿಂಧೂರ್' ಭೀತಿ, ಗಡಿಯಲ್ಲಿ ಭಾರಿ ಸೈನ್ಯ ನಿಯೋಜನೆ..!
  • ಮಾಳುಗೆ ಸಿಕ್ತು ಬಿಗ್‌ ಬಾಸ್‌ ಸ್ಪೆಷಲ್‌ ಪವರ್‌..! ಏಕಾಏಕಿ 6 ಸದಸ್ಯರನ್ನು ನಾಮಿನೇಟ್‌ ಮಾಡಿದ ಉತ್ತರ ಕರ್ನಾಟಕದ ಹುಲಿ
    Bigg Boss 12
    ಮಾಳುಗೆ ಸಿಕ್ತು ಬಿಗ್‌ ಬಾಸ್‌ ಸ್ಪೆಷಲ್‌ ಪವರ್‌..! ಏಕಾಏಕಿ 6 ಸದಸ್ಯರನ್ನು ನಾಮಿನೇಟ್‌ ಮಾಡಿದ ಉತ್ತರ ಕರ್ನಾಟಕದ ಹುಲಿ
  • ಸರ್ಕಾರದ ಸಂಚಲನಾತ್ಮಕ ನಿರ್ಧಾರ.. ಇಷ್ಟ ಬಂದಂತೆ ಮದ್ಯ ಕುಡಿದರೆ ಬೀಳುತ್ತೆ ದಂಡ! ಈ ನಿಯಮಗಳನ್ನ ಪಾಲಿಸಲೇಬೇಕು..
    Drink at your own risk
    ಸರ್ಕಾರದ ಸಂಚಲನಾತ್ಮಕ ನಿರ್ಧಾರ.. ಇಷ್ಟ ಬಂದಂತೆ ಮದ್ಯ ಕುಡಿದರೆ ಬೀಳುತ್ತೆ ದಂಡ! ಈ ನಿಯಮಗಳನ್ನ ಪಾಲಿಸಲೇಬೇಕು..
  • ದಿನಭವಿಷ್ಯ 12-11-2025: ಬುಧವಾರ ಶುಕ್ಲ ಯೋಗ, ಈ ರಾಶಿಯವರಿಗೆ ಗಣೇಶನ ವಿಶೇಷ ಆಶೀರ್ವಾದ
    Daily Horoscope
    ದಿನಭವಿಷ್ಯ 12-11-2025: ಬುಧವಾರ ಶುಕ್ಲ ಯೋಗ, ಈ ರಾಶಿಯವರಿಗೆ ಗಣೇಶನ ವಿಶೇಷ ಆಶೀರ್ವಾದ
  • ಪಿಎಫ್ ಹಣ ವಿತ್ ಡ್ರಾ ಮಾಡಿದ್ರೆ ತೆರಿಗೆ ಕಟ್ಟಬೇಕಾ... ಇಪಿಎಫ್ಒ ನಿಯಮವೇನು!
    EPF withdrawal tax
    ಪಿಎಫ್ ಹಣ ವಿತ್ ಡ್ರಾ ಮಾಡಿದ್ರೆ ತೆರಿಗೆ ಕಟ್ಟಬೇಕಾ... ಇಪಿಎಫ್ಒ ನಿಯಮವೇನು!
  • ದೆಹಲಿ ದುರಂತ.. ಜನರ ಜೀವ ಉಳಿಸಬೇಕಿದ್ದ ವೈದ್ಯೆ ಭಯೋತ್ಪಾದಕರ ಸಂಪರ್ಕಕ್ಕೆ ಬಂದಿದ್ದೇಗೆ ಗೊತ್ತೆ.?
    Delhi blast
    ದೆಹಲಿ ದುರಂತ.. ಜನರ ಜೀವ ಉಳಿಸಬೇಕಿದ್ದ ವೈದ್ಯೆ ಭಯೋತ್ಪಾದಕರ ಸಂಪರ್ಕಕ್ಕೆ ಬಂದಿದ್ದೇಗೆ ಗೊತ್ತೆ.?

By accepting cookies, you agree to the storing of cookies on your device to enhance site navigation, analyze site usage, and assist in our marketing efforts.

x