close

News WrapGet Handpicked Stories from our editors directly to your mailbox

Bs Yeddyurappa

ರೈತರಿಗಾಗಿ ಏನಾದರೂ ಮಾಡಬೇಕೆಂಬ ತುಡಿತ ಬಿಎಸ್‌ವೈ ಅವರಲ್ಲಿದೆ!

ರೈತರಿಗಾಗಿ ಏನಾದರೂ ಮಾಡಬೇಕೆಂಬ ತುಡಿತ ಬಿಎಸ್‌ವೈ ಅವರಲ್ಲಿದೆ!

ರೈತರಿಗಾಗಿ ಏನಾದರೂ ಮಾಡಬೇಕೆಂಬ ತುಡಿತ ಯಡಿಯೂರಪ್ಪ ಅವರಲ್ಲಿದೆ. ಹಾಗಾಗಿ ಅಧಿಕಾರಕ್ಕೆ ಬಂದ ಬಳಿಕ ರೈತರಿಗೆ ಒಳ್ಳೆಯದು ಮಾಡುವ, ರಾಜ್ಯದ ಜನತೆಗೆ ಒಳ್ಳೆಯದು ಮಾಡುವ ಕೆಲಸ ಮಾಡುತ್ತಾರೆ ಎಂಬ ವಿಶ್ವಾಸ ನಮಗಿದೆ ಎಂದು ಶೋಭಾ ಕರಂದ್ಲಾಜೆ ಹೇಳಿದ್ದಾರೆ.

Jul 26, 2019, 12:24 PM IST
ಬಹುಮತ ಇಲ್ಲದಿದ್ದರೂ ಬಿಎಸ್‌ವೈ ಸಿಎಂ ಆಗುತ್ತಿರುವ ಬೆಳವಣಿಗೆ ಪ್ರಜಾಪ್ರಭುತ್ವಕ್ಕೆ ಮಾರಕ: ಸಿದ್ದರಾಮಯ್ಯ

ಬಹುಮತ ಇಲ್ಲದಿದ್ದರೂ ಬಿಎಸ್‌ವೈ ಸಿಎಂ ಆಗುತ್ತಿರುವ ಬೆಳವಣಿಗೆ ಪ್ರಜಾಪ್ರಭುತ್ವಕ್ಕೆ ಮಾರಕ: ಸಿದ್ದರಾಮಯ್ಯ

ಬಹುಮತ ಇಲ್ಲದಿದ್ದರೂ ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಳು ಹೊರಟಿರುವುದು ಮತ್ತು ಈ ತರಾತುರಿ ನಿರ್ಧಾರವನ್ನು ರಾಜ್ಯಪಾಲರು ಒಪ್ಪಿರುವುದು ಸಂಸದೀಯ ಪ್ರಜಾಪ್ರಭುತ್ವಕ್ಕೆ ಮಾರಕವಾದ ಬೆಳವಣಿಗೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. 

Jul 26, 2019, 11:57 AM IST
ಇಂದು ಸಂಜೆ 6 ಗಂಟೆಗೆ ಬಿಎಸ್‌ವೈ ಪಟ್ಟಾಭಿಷೇಕ: ಯಡಿಯೂರಪ್ಪ ವಿಶೇಷ ಆಹ್ವಾನ ಯಾರಿಗೆ ಗೊತ್ತಾ?

ಇಂದು ಸಂಜೆ 6 ಗಂಟೆಗೆ ಬಿಎಸ್‌ವೈ ಪಟ್ಟಾಭಿಷೇಕ: ಯಡಿಯೂರಪ್ಪ ವಿಶೇಷ ಆಹ್ವಾನ ಯಾರಿಗೆ ಗೊತ್ತಾ?

ಇಂದು ಸಂಜೆ 6 ರಿಂದ 6:15 ರೊಳಗೆ ನಾಲ್ಕನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿರುವ ಬಿ.ಎಸ್. ಯಡಿಯೂರಪ್ಪ.

Jul 26, 2019, 11:30 AM IST
ಇಂದೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿರುವ ಬಿ.ಎಸ್. ಯಡಿಯೂರಪ್ಪ!

ಇಂದೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿರುವ ಬಿ.ಎಸ್. ಯಡಿಯೂರಪ್ಪ!

Breaking News: ಇಂದು ಮಧ್ಯಾಹ್ನ 12:30ಕ್ಕೆ ರಾಜಭವನದಲ್ಲಿ ಬಿ.ಎಸ್. ಯಡಿಯೂರಪ್ಪ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ.

Jul 26, 2019, 09:54 AM IST
ಯಾವುದೇ ಕಾರಣಕ್ಕೂ ಮಧ್ಯಂತರ ಚುನಾವಣೆ ನಡೆಯಲ್ಲ: ಶ್ರೀರಾಮುಲು

ಯಾವುದೇ ಕಾರಣಕ್ಕೂ ಮಧ್ಯಂತರ ಚುನಾವಣೆ ನಡೆಯಲ್ಲ: ಶ್ರೀರಾಮುಲು

ಯಾವುದೇ ಕಾರಣಕ್ಕೂ ಮಧ್ಯಂತರ ಚುನಾವಣೆ ನಡೆಯುವುದಿಲ್ಲ ಎಂದು ಬಿಜೆಪಿ ನಾಯಕ ಬಿ.ಶ್ರೀರಾಮುಲು ಹೇಳಿದ್ದಾರೆ.

Jul 25, 2019, 06:08 PM IST
ತೃಪ್ತ ಶಾಸಕರಿಗೆ ಮಂತ್ರಿ ಸ್ಥಾನ ಕೊಡ್ಲಿಲ್ಲ ಅಂದ್ರೆ ಯಡಿಯೂರಪ್ಪ ಕಥೆ ಗೋವಿಂದಾ, ಗೋವಿಂದಾ: ಡಿಕೆಶಿ ವ್ಯಂಗ್ಯ

ತೃಪ್ತ ಶಾಸಕರಿಗೆ ಮಂತ್ರಿ ಸ್ಥಾನ ಕೊಡ್ಲಿಲ್ಲ ಅಂದ್ರೆ ಯಡಿಯೂರಪ್ಪ ಕಥೆ ಗೋವಿಂದಾ, ಗೋವಿಂದಾ: ಡಿಕೆಶಿ ವ್ಯಂಗ್ಯ

ಬಿಎಸ್​ವೈ ಪ್ರಮಾಣ ವಚನ ಸ್ವೀಕರಿಸುವಾಗ ಮಹೇಶ್​ ಕುಮಟಳ್ಳಿ ಒಬ್ಬ ಬಿಟ್ಟು ಉಳಿದ ತೃಪ್ತ ಶಾಸಕರಿಗೆ ಪ್ರಮಾಣ ವಚನ ನೀಡಲೇಬೇಕು. ಇಲ್ಲಾಂದ್ರೆ ಯಾರೂ ಯಡಿಯೂರಪ್ಪರನ್ನು ಸುಮ್ಮನ್ನೇ ಬಿಡುವುದಿಲ್ಲ ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

Jul 25, 2019, 03:38 PM IST
ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆ ವಿಳಂಬಕ್ಕೆ ಕಾರಣ ಬಿಚ್ಚಿಟ್ಟ ಶಾಸಕ ಮಾಧುಸ್ವಾಮಿ!

ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆ ವಿಳಂಬಕ್ಕೆ ಕಾರಣ ಬಿಚ್ಚಿಟ್ಟ ಶಾಸಕ ಮಾಧುಸ್ವಾಮಿ!

ಚುನಾವಣಾ ಚಾಣಾಕ್ಷ ಅಮಿತ್ ಶಾ ಗೂ ಕಾಡ್ತಾ ಇದಿಯಾ ಅತೃಪ್ತರ ಭಯ?

Jul 25, 2019, 11:15 AM IST
ಅಮಿತ್ ಶಾ ಭೇಟಿಗಾಗಿ ದೆಹಲಿಗೆ ಆಗಮಿಸಿದ ರಾಜ್ಯ ಬಿಜೆಪಿ ನಿಯೋಗ: ಬಿಜೆಪಿ ಚಿತ್ತ ವರಿಷ್ಠರತ್ತ!

ಅಮಿತ್ ಶಾ ಭೇಟಿಗಾಗಿ ದೆಹಲಿಗೆ ಆಗಮಿಸಿದ ರಾಜ್ಯ ಬಿಜೆಪಿ ನಿಯೋಗ: ಬಿಜೆಪಿ ಚಿತ್ತ ವರಿಷ್ಠರತ್ತ!

ಮೈತ್ರಿ ಸರಕಾರ ಪತನವಾದ ಬೆನ್ನಲ್ಲೇ ಸರಕಾರ ರಚನೆಗೆ ಬಗ್ಗೆ ಉತ್ಸುಕವಾಗಿರುವ ಕಮಲ ಪಾಳಯ ಎಚ್ಚರಿಕೆಯ ಹೆಜ್ಜೆ ಇಡುತ್ತಿದೆ.

Jul 25, 2019, 09:12 AM IST
ಬಿಎಸ್‌ವೈ ಮುಂದಿನ ಸಿಎಂ ಆಗುತ್ತಿರುವುದು ಖುಷಿಯ ವಿಚಾರ: ಸಂಸದೆ ಸುಮಲತಾ

ಬಿಎಸ್‌ವೈ ಮುಂದಿನ ಸಿಎಂ ಆಗುತ್ತಿರುವುದು ಖುಷಿಯ ವಿಚಾರ: ಸಂಸದೆ ಸುಮಲತಾ

ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಅಭಿನಂದನೆಗಳು ಎಂದು ಸಂಸದೆ ಸುಮಲತಾ ಹೇಳಿದ್ದಾರೆ.

Jul 24, 2019, 06:03 PM IST
ಆರ್‌ಎಸ್‌ಎಸ್​ನಿಂದ ಬೆಳೆದು ಬಂದವನು ನಾನು ಎಂದು ನೆನೆದ ಬಿ.ಎಸ್. ಯಡಿಯೂರಪ್ಪ

ಆರ್‌ಎಸ್‌ಎಸ್​ನಿಂದ ಬೆಳೆದು ಬಂದವನು ನಾನು ಎಂದು ನೆನೆದ ಬಿ.ಎಸ್. ಯಡಿಯೂರಪ್ಪ

ಇಂದು ಬೆಳಿಗ್ಗೆ ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಆರ್‌ಎಸ್‌ಎಸ್​ ಕೇಂದ್ರ ಕಚೇರಿಗೆ ಭೇಟಿ ನೀಡಿ ಸಮಾಲೋಚನೆ ನಡೆಸಿದ ಭಾರತೀಯ ಜನತಾ ಪಕ್ಷ(ಬಿಜೆಪಿ)ದ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ.

Jul 24, 2019, 12:38 PM IST
ವಿಶ್ವಾಸಮತದಲ್ಲಿ ಮೈತ್ರಿ ಸರ್ಕಾರಕ್ಕೆ ಸೋಲು, ರಾಜ್ಯದಲ್ಲಿ ಮತ್ತೆ ಬಿಜೆಪಿ ಸರ್ಕಾರ ರಚನೆ: ಅಮಿತ್ ಷಾಗೆ ಪತ್ರ ಬರೆದ ಯಡಿಯೂರಪ್ಪ

ವಿಶ್ವಾಸಮತದಲ್ಲಿ ಮೈತ್ರಿ ಸರ್ಕಾರಕ್ಕೆ ಸೋಲು, ರಾಜ್ಯದಲ್ಲಿ ಮತ್ತೆ ಬಿಜೆಪಿ ಸರ್ಕಾರ ರಚನೆ: ಅಮಿತ್ ಷಾಗೆ ಪತ್ರ ಬರೆದ ಯಡಿಯೂರಪ್ಪ

ಕರ್ನಾಟಕ ರಾಜ್ಯ ವಿಧಾನಸಭೆಯಲ್ಲಿ ಇಂದು ನಡೆದ ವಿಶ್ವಾಸಮತದಲ್ಲಿ ನಾವು ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವನ್ನು ಸೋಲಿಸುವ ಮೂಲಕ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ರಚನೆಗೆ ಮುಂದಾಗಿದ್ದೇವೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರಿಗೆ ಯಡಿಯೂರಪ್ಪ ಪತ್ರ ಬರೆದಿದ್ದಾರೆ.

Jul 24, 2019, 12:36 AM IST
ರಾಜ್ಯಕ್ಕೆ ಒಂದು ವರ್ಷದಿಂದ ಹಿಡಿದಿದ್ದ ಗ್ರಹಣ ಬಿಟ್ಟಿದೆ: ಆರ್.ಅಶೋಕ್

ರಾಜ್ಯಕ್ಕೆ ಒಂದು ವರ್ಷದಿಂದ ಹಿಡಿದಿದ್ದ ಗ್ರಹಣ ಬಿಟ್ಟಿದೆ: ಆರ್.ಅಶೋಕ್

ಸರ್ಕಾರ ಬೀಳಲು ಮೈತ್ರಿ ನಾಯಕರೇ ಕಾರಣ, ಬಿಜೆಪಿ ಸರ್ಕಾರವನ್ನು ಬೀಳಿಸಲಿಲ್ಲ. ಅವರ ಕರ್ಮಕಾಂಡದಿಂದಲೇ ಅವರ ಸರ್ಕಾರ ಪತನವಾಗಿದೆ ಎಂದು ಆರ್. ಅಶೋಕ್ ಹೇಳಿದ್ದಾರೆ.

Jul 23, 2019, 09:49 PM IST
ವಿಜಯೋತ್ಸವದಲ್ಲಿ ಬಿಜೆಪಿ ಶಾಸಕರು, ಇದು ಪ್ರಜಾಪ್ರಭುತ್ವದ ಗೆಲುವು ಎಂದ ಬಿ.ಎಸ್.ಯಡಿಯೂರಪ್ಪ

ವಿಜಯೋತ್ಸವದಲ್ಲಿ ಬಿಜೆಪಿ ಶಾಸಕರು, ಇದು ಪ್ರಜಾಪ್ರಭುತ್ವದ ಗೆಲುವು ಎಂದ ಬಿ.ಎಸ್.ಯಡಿಯೂರಪ್ಪ

ನಾಳೆಯಿಂದಲೇ ರಾಜ್ಯದ ಜನತೆಗೆ ಒಳ್ಳೆಯದಾಗಲಿದೆ. ನನ್ನ ಮೊದಲ ಆದ್ಯತೆ ಬರಗಾಲದಿಂದ ತತ್ತರಿಸಿರುವ ರಾಜ್ಯದ ಜನತೆಗೆ ಅನ್ನ ಕೊಡುವ ರೈತ ಸಮುದಾಯ. ಹಾಗಾಗಿ ರಾಜ್ಯದಲ್ಲಿ ಬರಪರಿಹಾರಕ್ಕಾಗಿ ತ್ವರಿತವಾಗಿ ಕೆಲಸ ಮಾಡುತ್ತೇವೆ ಎಂದು ಯಡಿಯೂರಪ್ಪ ಹೇಳಿದರು.

Jul 23, 2019, 08:32 PM IST
ಯಡಿಯೂರಪ್ಪನವ್ರೇ, ಕುದುರೆಗಳನ್ನ ಕಟ್ಕೊಂಡು ನೀವು ಸರ್ಕಾರ ರಚನೆ ಮಾಡಕ್ಕಾಗಲ್ಲ: ಸಿದ್ದರಾಮಯ್ಯ

ಯಡಿಯೂರಪ್ಪನವ್ರೇ, ಕುದುರೆಗಳನ್ನ ಕಟ್ಕೊಂಡು ನೀವು ಸರ್ಕಾರ ರಚನೆ ಮಾಡಕ್ಕಾಗಲ್ಲ: ಸಿದ್ದರಾಮಯ್ಯ

ಬೆಕ್ಕು ಕಣ್ಮುಚ್ಚಿ ಹಾಲು ಕುಡಿದ್ರೆ ಗೊತ್ತಾಗಲ್ವೇ? ನೇರವಾಗಿ ನಾವೇ ಕುದುರೆ ವ್ಯಾಪಾರ ಮಾಡಿದ್ದು ಅಂತ ಹೇಳಿ. ಯಡಿಯೂರಪ್ಪನವರೇ, ಕುದುರೆಗಳನ್ನು ಕಟ್ಕೊಂಡು ಸರ್ಕಾರ ರಚನೆ ಮಾಡಲು ಆಗಲ್ಲ ಎಂದು ವಿಧಾನಸಭೆಯಲ್ಲಿ ಸಿದ್ದರಾಮಯ್ಯ ಹೇಳಿದರು.

Jul 23, 2019, 05:07 PM IST
ಯಡಿಯೂರಪ್ಪ ಸಿಎಂ ಆಗಲಿ ಎಂದು ಬರಿಗಾಲಲ್ಲಿ ಮೆಟ್ಟಿಲೇರಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿದ ಶೋಭಾ ಕರಂದ್ಲಾಜೆ!

ಯಡಿಯೂರಪ್ಪ ಸಿಎಂ ಆಗಲಿ ಎಂದು ಬರಿಗಾಲಲ್ಲಿ ಮೆಟ್ಟಿಲೇರಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿದ ಶೋಭಾ ಕರಂದ್ಲಾಜೆ!

ಆಷಾಢ ಶುಕ್ರವಾರದ ಪ್ರಯುಕ್ತ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ ಸಂಸದೆ ಶೋಭಾ ಕರಂದ್ಲಾಜೆ  ನಾಡದೇವತೆಗೆ ಪೂಜೆ ಸಲ್ಲಿಸಿದರು.
 
Jul 19, 2019, 03:45 PM IST
Watch: ಅಹೋರಾತ್ರಿ ಧರಣಿ, ಬೆಳಿಗ್ಗೆ ವಿಧಾನಸೌಧದ ಬಳಿಯೇ ವಾಕಿಂಗ್ ಮುಗಿಸಿದ ಬಿಜೆಪಿ ಶಾಸಕರು!

Watch: ಅಹೋರಾತ್ರಿ ಧರಣಿ, ಬೆಳಿಗ್ಗೆ ವಿಧಾನಸೌಧದ ಬಳಿಯೇ ವಾಕಿಂಗ್ ಮುಗಿಸಿದ ಬಿಜೆಪಿ ಶಾಸಕರು!

ಇಂದಾದರೂ ಬಹುಮತ ಸಾಬೀತು ಪಡಿಸುತ್ತಾ ಮೈತ್ರಿ ಸರ್ಕಾರ?

Jul 19, 2019, 08:45 AM IST
ಸದನದಲ್ಲೇ ನಿದ್ದೆ ಮಾಡಿದ ಬಿಜೆಪಿ ಶಾಸಕರು!

ಸದನದಲ್ಲೇ ನಿದ್ದೆ ಮಾಡಿದ ಬಿಜೆಪಿ ಶಾಸಕರು!

ಗುರುವಾರ ವಿಶ್ವಾಸ ಮತಯಾಚನೆ ನಡೆಯದ ಕಾರಣ ಸದನದಲ್ಲಿ ಅಹೋರಾತ್ರಿ ಧರಣಿಗೆ ನಿರ್ಧರಿಸಿದ್ದ ಬಿಜೆಪಿ.
 
Jul 19, 2019, 07:40 AM IST
ನಾಳೆ ಸರ್ಕಾರ ಬೀಳೋದು ಖಚಿತ, ಸಿಎಂ ರಾಜೀನಾಮೆ ನೀಡಲೇಬೇಕು: ಬಿ.ಎಸ್.ಯಡಿಯೂರಪ್ಪ

ನಾಳೆ ಸರ್ಕಾರ ಬೀಳೋದು ಖಚಿತ, ಸಿಎಂ ರಾಜೀನಾಮೆ ನೀಡಲೇಬೇಕು: ಬಿ.ಎಸ್.ಯಡಿಯೂರಪ್ಪ

 ಸಿಎಂ ಕುಮಾರಸ್ವಾಮಿ ಅವರು ನಾಳೆ ವಿಶ್ವಾಸ ಮತಯಾಚನೆಯಲ್ಲಿ ಅಲ್ಪಮತ ಪಡೆದು ಸರ್ಕಾರ ಬೀಳೋದು ಖಚಿತ ಎಂದು ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

Jul 17, 2019, 12:12 PM IST
ನಂಗೇನ್ ತಲೆ ಕೆಟ್ಟಿದೆಯಾ? ಲಕ್ಷ್ಮಿ ಹೆಬ್ಬಾಳ್ಕರ್ ಬಿಜೆಪಿ ಸೇರ್ಪಡೆ ಬಗ್ಗೆ ಬಿಎಸ್‌ವೈ ಕಿಡಿ

ನಂಗೇನ್ ತಲೆ ಕೆಟ್ಟಿದೆಯಾ? ಲಕ್ಷ್ಮಿ ಹೆಬ್ಬಾಳ್ಕರ್ ಬಿಜೆಪಿ ಸೇರ್ಪಡೆ ಬಗ್ಗೆ ಬಿಎಸ್‌ವೈ ಕಿಡಿ

ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನು ಬಿಜೆಪಿ ಸೇರಿಸಿಕೊಳ್ಳಲು ನಂಗೇನ್ ತಲೆ ಕೆಟ್ಟಿದೆಯಾ? ಎಂದು ಯಡಿಯೂರಪ್ಪ ಕಿಡಿ ಕಾರಿದ್ದಾರೆ.

Jul 14, 2019, 11:51 AM IST
ನಾವು ಅವಿಶ್ವಾಸ ನಿರ್ಣಯವನ್ನು ಎದುರಿಸಲು ಸಿದ್ಧ, ನಮಗೆ ಯಾವುದೇ ಆಕ್ಷೇಪವಿಲ್ಲ.- ಬಿ.ಎಸ್.ಯಡಿಯೂರಪ್ಪ

ನಾವು ಅವಿಶ್ವಾಸ ನಿರ್ಣಯವನ್ನು ಎದುರಿಸಲು ಸಿದ್ಧ, ನಮಗೆ ಯಾವುದೇ ಆಕ್ಷೇಪವಿಲ್ಲ.- ಬಿ.ಎಸ್.ಯಡಿಯೂರಪ್ಪ

ವಿಶ್ವಾಸ ಮತ ಚಲಾಯಿಸುವುದಾಗಿ ಹೇಳಿದ್ದ ಸಿಎಂ ಕುಮಾರಸ್ವಾಮಿಯವರ ಮಾತಿಗೆ ಪ್ರತಿಕ್ರಿಯಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವಿಶ್ವಾಸ ನಿರ್ಣಯವನ್ನು ಎದುರಿಸಲು ಸಿದ್ಧ ಎಂದು ಹೇಳಿದರು.

Jul 13, 2019, 06:05 PM IST