close

News WrapGet Handpicked Stories from our editors directly to your mailbox

Bs Yeddyurappa

7 ಸ್ಥಾನದಲ್ಲಿ ಸ್ಪರ್ಧಿಸುತ್ತಿರುವ ದೇವೇಗೌಡ ಪಿಎಂ ಆಗುವ ಕನಸು ಕಾಣುತ್ತಿದ್ದಾರೆ- ಯಡ್ಡಿಯೂರಪ್ಪ ವ್ಯಂಗ್ಯ

7 ಸ್ಥಾನದಲ್ಲಿ ಸ್ಪರ್ಧಿಸುತ್ತಿರುವ ದೇವೇಗೌಡ ಪಿಎಂ ಆಗುವ ಕನಸು ಕಾಣುತ್ತಿದ್ದಾರೆ- ಯಡ್ಡಿಯೂರಪ್ಪ ವ್ಯಂಗ್ಯ

ಜೆಡಿಎಸ್ ವರಿಷ್ಠ ದೇವೇಗೌಡರ ವಿರುದ್ಧ ವಾಗ್ದಾಳಿ ನಡೆಸಿರುವ ಯಡಿಯೂರಪ್ಪ" ಕೇವಲ 7 ಸ್ಥಾನಗಳಲ್ಲಿ ಅವರು ಸ್ಪರ್ಧಿಸುತ್ತಿದ್ದಾರೆ ಆದರೆ ಪ್ರಧಾನಿ ಮಂತ್ರಿ ಅಥವಾ ಅವರ ಸಲಹೆಗಾರರಾಗಲು ಹೊರಟಿದ್ದಾರೆ ಎಂದು ವ್ಯಂಗ್ಯವಾಡಿದರು.

Apr 19, 2019, 07:04 PM IST
ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಒಬ್ಬ ಮೂರ್ಖ: ಯಡಿಯೂರಪ್ಪ

ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಒಬ್ಬ ಮೂರ್ಖ: ಯಡಿಯೂರಪ್ಪ

ಚುನಾವಣೆ ಬಳಿಕ ಈ ಸರ್ಕಾರ ಖಂಡಿತಾ ಉಳಿಯುವುದಿಲ್ಲ ಎಂದು ಯಡಿಯೂರಪ್ಪ ಹೇಳಿದ್ದಾರೆ.

Apr 12, 2019, 04:37 PM IST
ನಿವೃತ್ತ ಮುಖ್ಯ ಕಾರ್ಯದರ್ಶಿ ಕೆ.ರತ್ನಪ್ರಭಾ ಇಂದು ಬಿಜೆಪಿಗೆ ಸೇರ್ಪಡೆ

ನಿವೃತ್ತ ಮುಖ್ಯ ಕಾರ್ಯದರ್ಶಿ ಕೆ.ರತ್ನಪ್ರಭಾ ಇಂದು ಬಿಜೆಪಿಗೆ ಸೇರ್ಪಡೆ

ಕಲಬುರಗಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ  ಕೆ.ರತ್ನಪ್ರಭಾ ಅವರು ಬಿಜೆಪಿ ಸೇರಲಿದ್ದಾರೆ. 

Apr 3, 2019, 01:03 PM IST
ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷೆಯಾಗಿ ತೇಜಸ್ವಿನಿ ಅನಂತ್​ಕುಮಾರ್​ ನೇಮಕ

ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷೆಯಾಗಿ ತೇಜಸ್ವಿನಿ ಅನಂತ್​ಕುಮಾರ್​ ನೇಮಕ

ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷೆಯಾಗಿ ತೇಜಸ್ವಿನಿ ಅನಂತ್ ಕುಮಾರ್ ಅವರನ್ನು ನೇಮಕ ಮಾಡಲಾಗಿದೆ. 

Apr 2, 2019, 02:49 PM IST
ರಾಜ್ಯದಲ್ಲಿ ಕನಿಷ್ಠ 22 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು: ಯಡಿಯೂರಪ್ಪ

ರಾಜ್ಯದಲ್ಲಿ ಕನಿಷ್ಠ 22 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು: ಯಡಿಯೂರಪ್ಪ

ಬಿಜೆಪಿಯ ಹಾಲಿ ಸಂಸದರಿಗೆ ಟಿಕೆಟ್ ಸಿಗಲಿದೆ. ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿ ಬಿಜೆಪಿಗೆ ಸೇರ್ಪಡೆಯಾಗಿರುವ ಉಮೇಶ್ ಜಾದವ್ ಗೆ ಕಲಬುರಗಿ ಕ್ಷೇತ್ರದ ಟಿಕೆಟ್- ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ.

Mar 13, 2019, 04:21 PM IST
ಲೋಕ ಸಮರದಲ್ಲಿ 22 ಸ್ಥಾನ ಗೆದ್ದರೆ, 24 ಗಂಟೆಗಳಲ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆ: ಬಿಎಸ್​ವೈ

ಲೋಕ ಸಮರದಲ್ಲಿ 22 ಸ್ಥಾನ ಗೆದ್ದರೆ, 24 ಗಂಟೆಗಳಲ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆ: ಬಿಎಸ್​ವೈ

ರಾಜ್ಯದಲ್ಲಿ ಮತ್ತೆ ಸದ್ದು ಮಾಡಲಿದೆಯಾ 'ಆಪರೇಶನ್ ಕಮಲ'

Mar 13, 2019, 10:39 AM IST
ಲೋಕಸಮರಕ್ಕೆ ಬಿಜೆಪಿ ಸಿದ್ಧ: ಬಿ.ಎಸ್.ಯಡಿಯೂರಪ್ಪ

ಲೋಕಸಮರಕ್ಕೆ ಬಿಜೆಪಿ ಸಿದ್ಧ: ಬಿ.ಎಸ್.ಯಡಿಯೂರಪ್ಪ

ಈಗಾಗಲೇ 24 ಲೋಕಸಭೆ ಕ್ಷೇತ್ರಗಳಲ್ಲಿ ಪ್ರವಾಸ ಮುಗಿಸಿದ್ದೇನೆ. ಇಂದಿನಿಂದ ಪ್ರಚಾರ ಕಾರ್ಯ ಮತ್ತಷ್ಟು ಚುರುಕುಗೊಳಿಸಲಾಗುವುದು ಎಂದು ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

Mar 10, 2019, 08:05 PM IST
ಮಾರ್ಚ್ 15ರೊಳಗೆ ಲೋಕಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ: ಬಿಎಸ್‌ವೈ

ಮಾರ್ಚ್ 15ರೊಳಗೆ ಲೋಕಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ: ಬಿಎಸ್‌ವೈ

ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸಿ, ಮಾರ್ಚ್ 15 ರೊಳಗೆ ಮೊದಲ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದು ಯಡಿಯೂರಪ್ಪ ಹೇಳಿದ್ದಾರೆ. 

Mar 9, 2019, 05:36 PM IST
ಅಮಿತ್ ಶಾ ಜೊತೆ ಚರ್ಚಿಸಿದ ಬಳಿಕ ಅಭ್ಯರ್ಥಿಗಳ ಪಟ್ಟಿ ಘೋಷಣೆ: ಯಡಿಯೂರಪ್ಪ

ಅಮಿತ್ ಶಾ ಜೊತೆ ಚರ್ಚಿಸಿದ ಬಳಿಕ ಅಭ್ಯರ್ಥಿಗಳ ಪಟ್ಟಿ ಘೋಷಣೆ: ಯಡಿಯೂರಪ್ಪ

ಅಂಬರೀಷ್ ಮೃತ ಪಟ್ಟವೇಳೆ ಗೌರವ ತೋರಿದ್ದ ಕುಮಾರಸ್ವಾಮಿ ಈಗ ಅಗೌರವದಿಂದ ಮಾತಾನಾಡುವುದು ಶೋಭೆ ತರುವುದಿಲ್ಲ- ಬಿ.ಎಸ್. ಯಡಿಯೂರಪ್ಪ

Mar 8, 2019, 12:59 PM IST
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ರಿಂದ 'ಕಮಲ ಜ್ಯೋತಿ' ಅಭಿಯಾನಕ್ಕೆ ಚಾಲನೆ

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ರಿಂದ 'ಕಮಲ ಜ್ಯೋತಿ' ಅಭಿಯಾನಕ್ಕೆ ಚಾಲನೆ

ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮಾಡಿರುವ ಜನಪರ ಕಾರ್ಯಕರ್ಮಗಳ ಬಗ್ಗೆ ಜನರಿಗೆ ತಿಳಿಸಿಕೊಡುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ.

Feb 27, 2019, 08:02 AM IST
ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಬಿಎಸ್​ವೈ-ಸಿದ್ದರಾಮಯ್ಯ ಆಕಸ್ಮಿಕ ಭೇಟಿ

ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಬಿಎಸ್​ವೈ-ಸಿದ್ದರಾಮಯ್ಯ ಆಕಸ್ಮಿಕ ಭೇಟಿ

ರಾಜಕೀಯ ಜೀವನದ ಹೊರತಾಗಿ ಯಡಿಯೂರಪ್ಪ ಮತ್ತು ನಾನು ಒಳ್ಳೆಯ ಗೆಳೆಯರು ಎಂದ ಸಿದ್ದರಾಮಯ್ಯ

Feb 25, 2019, 12:58 PM IST
ಆಪರೇಷನ್ ಕಮಲ ಆಡಿಯೋ ಪ್ರಕರಣ: ಬಿಎಸ್​ವೈಗೆ ಮಧ್ಯಂತರ ನಿರೀಕ್ಷಣಾ ಜಾಮೀನು

ಆಪರೇಷನ್ ಕಮಲ ಆಡಿಯೋ ಪ್ರಕರಣ: ಬಿಎಸ್​ವೈಗೆ ಮಧ್ಯಂತರ ನಿರೀಕ್ಷಣಾ ಜಾಮೀನು

ವೈಯಕ್ತಿಕ ಒಂದು ಲಕ್ಷ ರೂಪಾಯಿ ಬಾಂಡ್ ನೀಡುವಂತೆ ಸೂಚಿಸಿರುವ ವಿಶೇಷ ನ್ಯಾಯಾಲಯ, ಸಾಕ್ಷ್ಯ ನಾಶ ಮಾಡದಂತೆ, ಪೊಲೀಸರಿಗೆ ತನಿಖೆಗೆ ಸಹಕರಿಸುವಂತೆ ಮತ್ತು ಅನುಮತಿ ಇಲ್ಲದೆ ಬೇರೆಡೆ ತೆರಳದಂತೆ ಷರತ್ತುಗಳನ್ನು ವಿಧಿಸಿ ಜಾಮೀನು ಮಂಜೂರು ಮಾಡಿದೆ.

Feb 16, 2019, 05:35 PM IST
ಪ್ರೀತಂ ಗೌಡ ಮನೆ ಮೇಲೆ ಕಲ್ಲುತೂರಾಟ ಪ್ರಕರಣ; ರಾಜ್ಯಾದ್ಯಂತ ಇಂದು ಬಿಜೆಪಿ ಪ್ರತಿಭಟನೆ

ಪ್ರೀತಂ ಗೌಡ ಮನೆ ಮೇಲೆ ಕಲ್ಲುತೂರಾಟ ಪ್ರಕರಣ; ರಾಜ್ಯಾದ್ಯಂತ ಇಂದು ಬಿಜೆಪಿ ಪ್ರತಿಭಟನೆ

ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಜೆಡಿಎಸ್​ನ 8, ಬಿಜೆಪಿಯ 5 ಮಂದಿ ವಿರುದ್ಧ ಎಫ್​ಐಆರ್​ ದಾಖಲಾಗಿದೆ.

Feb 14, 2019, 11:21 AM IST
ಬಿಜೆಪಿ ಶಾಸಕ ಪ್ರೀತಂ ಗೌಡ ಮನೆ ಮೇಲೆ ಕಲ್ಲು ತೂರಾಟ: ಯಡಿಯೂರಪ್ಪ ಖಂಡನೆ

ಬಿಜೆಪಿ ಶಾಸಕ ಪ್ರೀತಂ ಗೌಡ ಮನೆ ಮೇಲೆ ಕಲ್ಲು ತೂರಾಟ: ಯಡಿಯೂರಪ್ಪ ಖಂಡನೆ

ಜೆಡಿಎಸ್ ನ ಗೂಂಡಾ ರಾಜಕಾರಣಕ್ಕೆ ಹೆದರಿ ಓಡಿ ಹೋಗುವ ಹೇಡಿ ನಾನಲ್ಲ. ಈ ಬಗ್ಗೆ ಪೊಲೀಸರಿಗೆ ದೂರು ಸಲ್ಲಿಸಲಾಗುವುದು ಎಂದು ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

Feb 13, 2019, 06:14 PM IST
ಇಡೀ ದೇಶದ ಮುಂದೆ ಬಿಜೆಪಿ ಬಣ್ಣ ಬಯಲಾಗಿದೆ: ಸಿದ್ದರಾಮಯ್ಯ

ಇಡೀ ದೇಶದ ಮುಂದೆ ಬಿಜೆಪಿ ಬಣ್ಣ ಬಯಲಾಗಿದೆ: ಸಿದ್ದರಾಮಯ್ಯ

ಇಡೀ ದೇಶದ ಮುಂದೆ ಬಿಜೆಪಿ ಬಣ್ಣ ಬಯಲಾಗಿದೆ. ಸ್ವಚ್ಛ ಬಿಜೆಪಿ ಕರ್ನಾಟಕದ ಸಜ್ಜನರು, ಸಂಘ ಪರಿವಾರದ ಸಂಸ್ಕೃತಿ ರಕ್ಷಕರು ಯಾವ ಬಿಲದಲ್ಲಿ ಅಡಗಿದ್ದಾರೆ? ಎಂದು ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ.

Feb 13, 2019, 12:11 PM IST
ಆಡಿಯೋ ಪ್ರಕರಣ: ಅತ್ಯಾಚಾರಕ್ಕೊಳಗಾದವರ ಸ್ಥಿತಿ ನನ್ನದೆಂದ ಸ್ಪೀಕರ್!

ಆಡಿಯೋ ಪ್ರಕರಣ: ಅತ್ಯಾಚಾರಕ್ಕೊಳಗಾದವರ ಸ್ಥಿತಿ ನನ್ನದೆಂದ ಸ್ಪೀಕರ್!

ಆಡಿಯೋ ತನಿಖೆಯನ್ನು ಯಾವ ಸಂಸ್ಥೆಗೆ ವಹಿಸಬೇಕು ಎನ್ನುವ ಕುರಿತು ನಡೆದ ಚರ್ಚೆ ಸಂದರ್ಭದಲ್ಲಿ ಸ್ಪೀಕರ್ ರಮೇಶ್‌ ಕುಮಾರ್‌ ಹೇಳಿಕೆ.

Feb 13, 2019, 07:54 AM IST
'ಮೇರಾ ಪರಿವಾರ್ ಭಾಜಪ ಪರಿವಾರ್' ಅಭಿಯಾನಕ್ಕೆ ಚಾಲನೆ

'ಮೇರಾ ಪರಿವಾರ್ ಭಾಜಪ ಪರಿವಾರ್' ಅಭಿಯಾನಕ್ಕೆ ಚಾಲನೆ

ಇಂದಿನಿಂದ ಬಿಜೆಪಿ ಮೆಗಾ ಕ್ಯಾಂಪೇನ್. 5 ಕೋಟಿಗೂ ಹೆಚ್ಚು ಕಾರ್ಯಕರ್ತರ ಮನೆ ಮೇಲೆ ಹಾರಾಡಲಿದೆ ಬಿಜೆಪಿ ಧ್ವಜ.
 

Feb 12, 2019, 11:04 AM IST
ಯಡಿಯೂರಪ್ಪ ಜೊತೆ ಮಾತನಾಡಲೇ ಇಲ್ಲ ಮೋದಿ!

ಯಡಿಯೂರಪ್ಪ ಜೊತೆ ಮಾತನಾಡಲೇ ಇಲ್ಲ ಮೋದಿ!

 ಬಿ.ಎಸ್. ಯಡಿಯೂರಪ್ಪ ರಾಜ್ಯ ಬಿಜೆಪಿಯಲ್ಲಿ ಸೈಡ್‍ಲೈನ್ ಆದರೆ?

Feb 11, 2019, 08:51 AM IST
ಸಿದ್ದರಾಮಯ್ಯ, ಬಿಎಸ್‌ವೈ ಕ್ಷೇತ್ರಕ್ಕೆ ಬಂಪರ್ ಕೊಡುಗೆ ನೀಡಿದ ಹೆಚ್‌ಡಿಕೆ

ಸಿದ್ದರಾಮಯ್ಯ, ಬಿಎಸ್‌ವೈ ಕ್ಷೇತ್ರಕ್ಕೆ ಬಂಪರ್ ಕೊಡುಗೆ ನೀಡಿದ ಹೆಚ್‌ಡಿಕೆ

ರಾಜ್ಯದಲ್ಲಿನ ಕೆರೆಗಳನ್ನು ತುಂಬಿಸಲು 1600 ಕೋಟಿ ರೂ. ಯೋಜನೆಯನ್ನು ಘೋಷಣೆ ಮಾಡಿದ ಸಿಎಂ ಕುಮಾರಸ್ವಾಮಿ.

Feb 8, 2019, 02:42 PM IST
ಹೆಚ್‌ಡಿಕೆ ಆಡಿಯೋ ಬಾಂಬ್: ಅದೊಂದು ಫೇಕ್ ಆಡಿಯೋ ಎಂದ ಬಿಎಸ್​ವೈ

ಹೆಚ್‌ಡಿಕೆ ಆಡಿಯೋ ಬಾಂಬ್: ಅದೊಂದು ಫೇಕ್ ಆಡಿಯೋ ಎಂದ ಬಿಎಸ್​ವೈ

ಸಿಎಂ ಕುಮಾರಸ್ವಾಮಿ ನಕಲಿ ಆಡಿಯೋ ಬಿಡುಗಡೆ ಮಾಡಿದ್ದಾರೆ ಎಂದ ಬಿಎಸ್​ವೈ

Feb 8, 2019, 11:32 AM IST