close

News WrapGet Handpicked Stories from our editors directly to your mailbox

Bs Yeddyurappa

ರಾಜ್ಯದ ಎಂಟು ನದಿಗಳಲ್ಲಿ ಅಟಲ್ ಜೀ ಅಸ್ಥಿ ವಿಸರ್ಜನೆ

ರಾಜ್ಯದ ಎಂಟು ನದಿಗಳಲ್ಲಿ ಅಟಲ್ ಜೀ ಅಸ್ಥಿ ವಿಸರ್ಜನೆ

ಆಗಸ್ಟ್ 23 ಮತ್ತು 25 ರಂದು ರಾಜ್ಯದ ಎಂಟು ನದಿಗಳಲ್ಲಿ ಅಟಲ್ ಜೀ ಅವರ ಅಸ್ಥಿಯನ್ನು ವಿಸರ್ಜಿಸಲಾಗುವುದು.
 
Aug 23, 2018, 08:40 AM IST
ಲೋಕಸಭಾ ಚುನಾವಣೆಗೆ ಸಜ್ಜಾದ ಬಿಜೆಪಿ: ಇಂದಿನಿಂದ ಬಿಎಸ್ವೈ ರಾಜ್ಯ ಪ್ರವಾಸ

ಲೋಕಸಭಾ ಚುನಾವಣೆಗೆ ಸಜ್ಜಾದ ಬಿಜೆಪಿ: ಇಂದಿನಿಂದ ಬಿಎಸ್ವೈ ರಾಜ್ಯ ಪ್ರವಾಸ

ಲೋಕಸಭೆ ಜೊತೆಗೆ ಸ್ಥಳೀಯ ಚುನಾವಣೆಯ ಮೇಲೂ ಕಣ್ಣಿಟ್ಟ ಬಿಜೆಪಿ.

Aug 9, 2018, 11:27 AM IST
ಯಡಿಯೂರಪ್ಪ ಜೊತೆ ದೆಹಲಿಗೆ ಹೊರಟರಾ ಕಾಂಗ್ರೆಸ್ ಶಾಸಕರು?

ಯಡಿಯೂರಪ್ಪ ಜೊತೆ ದೆಹಲಿಗೆ ಹೊರಟರಾ ಕಾಂಗ್ರೆಸ್ ಶಾಸಕರು?

ಯಡಿಯೂರಪ್ಪ ಬಂದ ವಿಮಾನದಲ್ಲೇ ದೆಹಲಿಗೆ ಆಗಮಿಸಿದ ಕಾಂಗ್ರೆಸ್ ನ ಐವರು ಶಾಸಕರು.

Aug 7, 2018, 07:26 AM IST
ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ: ದೇವೇಗೌಡರಿಗೆ ಬಿಎಸ್ ವೈ ಮೂರು ಪ್ರಶ್ನೆಗಳು

ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ: ದೇವೇಗೌಡರಿಗೆ ಬಿಎಸ್ ವೈ ಮೂರು ಪ್ರಶ್ನೆಗಳು

ಉತ್ತರ ಕರ್ನಾಟಕದ ಪ್ರತ್ಯೇಕ ರಾಜ್ಯದ ಹೋರಾಟದ ಕಿಡಿಗೆ ಮುಖ್ಯಮಂತ್ರಿ ಕುಮಾರಸ್ವಾಮಿಯೇ ಕಾರಣ- ಬಿಎಸ್ ವೈ

Aug 3, 2018, 03:06 PM IST
ಬಜೆಟ್‌ ಮಂಡನೆಗೂ ಮುನ್ನ ರಾಜ್ಯದ ಆರ್ಥಿಕ ಪರಿಸ್ಥಿತಿ ಕುರಿತು ಶ್ವೇತಪತ್ರ ಹೊರಡಿಸಿ

ಬಜೆಟ್‌ ಮಂಡನೆಗೂ ಮುನ್ನ ರಾಜ್ಯದ ಆರ್ಥಿಕ ಪರಿಸ್ಥಿತಿ ಕುರಿತು ಶ್ವೇತಪತ್ರ ಹೊರಡಿಸಿ

ರಾಜ್ಯ ಸರ್ಕಾರ 2.38 ಲಕ್ಷ ಕೋಟಿ ಸಾಲ ಮಾಡಿದ. ಈ ಸಾಲ ತೀರಿಸಲು ಸರ್ಕಾರ ಏನು ಕ್ರಮ ಕೈಗೊಂಡಿದೆ? ಯಡಿಯೂರಪ್ಪ

Jul 4, 2018, 07:49 AM IST
ಕಾವೇರಿ ಜಲ ವಿವಾದ: ನಮಗಾಗಿರುವ ಅನ್ಯಾಯದ ವಿರುದ್ಧ ಪ್ರತಿಭಟಿಸುತ್ತೇವೆ; ಎಚ್ಡಿಕೆ

ಕಾವೇರಿ ಜಲ ವಿವಾದ: ನಮಗಾಗಿರುವ ಅನ್ಯಾಯದ ವಿರುದ್ಧ ಪ್ರತಿಭಟಿಸುತ್ತೇವೆ; ಎಚ್ಡಿಕೆ

ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ ಸಭೆಗೆ ರಾಜ್ಯದಿಂದ ನಮ್ಮ ಪ್ರತಿನಿಧಿಗಳನ್ನು ಕಳುಹಿಸುತ್ತೇವೆ. ನಮಗಾಗಿರುವ ಅನ್ಯಾಯದ ಬಗ್ಗೆ ಕೇಂದ್ರದ ಮುಂದೆ ಪ್ರತಿಭಟಿಸುತ್ತೇವೆ - ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ

Jun 30, 2018, 05:33 PM IST
ಕರ್ನಾಟಕ ಬಂದ್'ಗೆ ಕರೆ ನೀಡಿಲ್ಲ: ಬಿ.ಎಸ್. ಯಡಿಯೂರಪ್ಪ

ಕರ್ನಾಟಕ ಬಂದ್'ಗೆ ಕರೆ ನೀಡಿಲ್ಲ: ಬಿ.ಎಸ್. ಯಡಿಯೂರಪ್ಪ

ರೈತರ ಸಾಲಮನ್ನಾ ಘೋಷಣೆ ಮಾಡದಿದ್ದರೆ ಸೋಮವಾರ ಬಂದ್ ನಡೆಸಿತ್ತೇವೆ ಎಂದು ಹೇಳಿದ್ದ ವಿರೋಧ ಪಕ್ಷದ ನಾಯಕ ಬಿ.ಎಸ್. ಯಡಿಯೂರಪ್ಪ 'ನಾನು ಬಂದ್'ಗೆ ಕರೆ ನೀಡಿಲ್ಲ' ಎಂದು ಶನಿವಾರ ತಿಳಿಸಿದ್ದಾರೆ.

May 27, 2018, 09:25 AM IST
ಡಿ.ಕೆ. ಶಿವಕುಮಾರ್ ಇಡೀ ಪ್ರಸಂಗದ ಖಳನಾಯಕ- ಬಿಎಸ್ ವೈ

ಡಿ.ಕೆ. ಶಿವಕುಮಾರ್ ಇಡೀ ಪ್ರಸಂಗದ ಖಳನಾಯಕ- ಬಿಎಸ್ ವೈ

ಪಕ್ಷದ ನಾಯಕರ ಆಜ್ಞೆ ಪಾಲಿಸುವುದು ನನ್ನ ಕರ್ತವ್ಯ ನಾನು ಖಳನಾಯಕನಲ್ಲ ಎಂದ ಡಿಕೆಶಿ

May 25, 2018, 05:23 PM IST
ರೈತರ ಸಾಲಮನ್ನಾ ಮಾಡದಿದ್ದರೆ ಸೋಮವಾರ ಕರ್ನಾಟಕ ಬಂದ್- ಯಡಿಯೂರಪ್ಪ

ರೈತರ ಸಾಲಮನ್ನಾ ಮಾಡದಿದ್ದರೆ ಸೋಮವಾರ ಕರ್ನಾಟಕ ಬಂದ್- ಯಡಿಯೂರಪ್ಪ

ವಿಧಾನಸಭೆ ಕಲಾಪದಲ್ಲಿ ವಿಶ್ವಾಸಮತ ಯಾಚನೆ ಪ್ರಸ್ತಾಪ ಕುರಿತು ಮಾತನಾಡಿದ ಬಿ.ಎಸ್. ಯಡಿಯೂರಪ್ಪ , ಜೆಡಿಎಸ್ ಪ್ರಣಾಳಿಕೆಯಲ್ಲಿ ನೀಡಿರುವಂತೆ ರಾಷ್ಟ್ರೀಕೃತ, ಸಹಕಾರಿ ಬ್ಯಾಂಕುಗಳಲ್ಲಿನ  ರೈತರ ಸಾಲಮನ್ನಾ ಮಾಡದಿದ್ದರೆ  ಸೋಮವಾರ ಕರ್ನಾಟಕ ಬಂದ್ ಗೆ ಕರೆ ನೀಡಲಾಗುವುದು ಎಂದು ಎಚ್ಚರಿಕೆ ನೀಡಿದರು.

May 25, 2018, 04:26 PM IST
ರಾಜ್ಯದಲ್ಲಿ ಯಾವುದೇ ಸಂದರ್ಭದಲ್ಲಿ ಮತ್ತೆ ವಿಧಾನಸಭೆ ಚುನಾವಣೆ ಸಾಧ್ಯತೆ: BSY

ರಾಜ್ಯದಲ್ಲಿ ಯಾವುದೇ ಸಂದರ್ಭದಲ್ಲಿ ಮತ್ತೆ ವಿಧಾನಸಭೆ ಚುನಾವಣೆ ಸಾಧ್ಯತೆ: BSY

ರಾಜ್ಯದಲ್ಲಿ ಯಾವುದೇ ಸಂದರ್ಭದಲ್ಲಿ ಚುನಾವಣೆ ನಡೆಯಬಹುದು ಅಥವಾ ಬಿಜೆಪಿ ಸರ್ಕಾರ ರಚನೆಯಾಗಬಹುದು- ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ

May 25, 2018, 10:35 AM IST
ಬಿಜೆಪಿ ನಾಯಕರಿಂದ ನನಗೆ ಮಂತ್ರಿ ಸ್ಥಾನದ ಆಫರ್ ಬಂದಿದ್ದು ನಿಜ: ಬಿ.ಸಿ. ಪಾಟೀಲ್

ಬಿಜೆಪಿ ನಾಯಕರಿಂದ ನನಗೆ ಮಂತ್ರಿ ಸ್ಥಾನದ ಆಫರ್ ಬಂದಿದ್ದು ನಿಜ: ಬಿ.ಸಿ. ಪಾಟೀಲ್

ಶಿವರಾಮ್ ಹೆಬ್ಬಾರ್ ಬಗೆಗಿನ ವಿಚಾರ ನನಗೆ ಗೊತ್ತಿಲ್ಲ. ನನ್ನ ಬಗ್ಗೆ ನಾನು ಹೇಳಬಲ್ಲೇ- ಬಿ.ಸಿ. ಪಾಟೀಲ್

May 21, 2018, 06:01 PM IST
ನಿಮಗಾಗಿ ಬದುಕುವುದೇ ನನ್ನ ಬದುಕು!- ಬಿ.ಎಸ್.ಯಡಿಯೂರಪ್ಪ

ನಿಮಗಾಗಿ ಬದುಕುವುದೇ ನನ್ನ ಬದುಕು!- ಬಿ.ಎಸ್.ಯಡಿಯೂರಪ್ಪ

ನಾನಿನ್ನೂ ದಣಿದಿಲ್ಲ. ದಣಿಯುವುದೂ ಇಲ್ಲ. ಧಣಿ ಎಂದು ನೀವು ಕರೆದಮೇಲೆ ನಿಮ್ಮ ಜೊತೆ ನಿಮ್ಮ ಧ್ವನಿಯಾಗಿ ಇರುವುದೇ ನನ್ನ ಕಾಯಕ- ಬಿ.ಎಸ್.ಯಡಿಯೂರಪ್ಪ

May 21, 2018, 05:23 PM IST
ಕಾಂಗ್ರೆಸ್-ಜೆಡಿಎಸ್ ಮೈತ್ರಿಗೆ ಸೆಡ್ಡು ಹೊಡೆಯಲು ಬಿಎಸ್ ವೈ ಸಜ್ಜು

ಕಾಂಗ್ರೆಸ್-ಜೆಡಿಎಸ್ ಮೈತ್ರಿಗೆ ಸೆಡ್ಡು ಹೊಡೆಯಲು ಬಿಎಸ್ ವೈ ಸಜ್ಜು

ಮುಂಬರುವ ಲೋಕಸಭಾ ಚುನಾವಣೆಯಲ್ಲಿ 28 ಸ್ಥಾನಗಳನ್ನು ಗೆಲ್ಲುವುದೊಂದೇ ನಮ್ಮ ಗುರಿ- ಬಿ.ಎಸ್. ಯಡಿಯೂರಪ್ಪ

May 21, 2018, 10:01 AM IST
ಬಿಜೆಪಿಗೆ ಅಗ್ನಿಪರೀಕ್ಷೆ: ನಾಳೆಯೇ ಬಹುಮತ ಸಾಬೀತು ಪಡಿಸಿ ಎಂದ ಸುಪ್ರೀಂಕೋರ್ಟ್

ಬಿಜೆಪಿಗೆ ಅಗ್ನಿಪರೀಕ್ಷೆ: ನಾಳೆಯೇ ಬಹುಮತ ಸಾಬೀತು ಪಡಿಸಿ ಎಂದ ಸುಪ್ರೀಂಕೋರ್ಟ್

ಯಾರಿಗೂ ಕಾಲಾವಕಾಶ ನೀಡಲು ಸಾಧ್ಯವಿಲ್ಲ ಎಂದ ಸುಪ್ರೀಂಕೋರ್ಟ್- ಬಿಜೆಪಿಗೆ ತೀವ್ರ ಹಿನ್ನಡೆ

May 18, 2018, 01:28 PM IST
ಯಡಿಯೂರಪ್ಪ ಸ್ಥಾನದಲ್ಲಿ ನಾನಿದ್ದರೆ ಸುಪ್ರೀಂ ವಿಚಾರಣೆ ಮುಗಿಯುವವರೆಗೂ  ಪ್ರಮಾಣವಚನ ಸ್ವೀಕರಿಸುತ್ತಿರಲಿಲ್ಲ: ಚಿದಂಬರಂ

ಯಡಿಯೂರಪ್ಪ ಸ್ಥಾನದಲ್ಲಿ ನಾನಿದ್ದರೆ ಸುಪ್ರೀಂ ವಿಚಾರಣೆ ಮುಗಿಯುವವರೆಗೂ ಪ್ರಮಾಣವಚನ ಸ್ವೀಕರಿಸುತ್ತಿರಲಿಲ್ಲ: ಚಿದಂಬರಂ

ಬಹುಮತ ಇಲ್ಲದಿದ್ದರೂ ಸರ್ಕಾರ ರಚನೆಗೆ ಮುಂದಾಗಿ, ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬಗ್ಗೆ ಮಾಜಿ ವಿತ್ತ ಸಚಿವ ಪಿ. ಚಿದಂಬರಂ ಟೀಕಿಸಿದ್ದಾರೆ.

May 17, 2018, 01:47 PM IST
ಇನ್ನೆರಡು ದಿನದೊಳಗೆ ರೈತರ ಸಾಲಮನ್ನಾ ಘೋಷಣೆ: ಸಿಎಂ ಯಡಿಯೂರಪ್ಪ

ಇನ್ನೆರಡು ದಿನದೊಳಗೆ ರೈತರ ಸಾಲಮನ್ನಾ ಘೋಷಣೆ: ಸಿಎಂ ಯಡಿಯೂರಪ್ಪ

ಸಿಎಂ ಆದ ಬಳಿಕ ಬಿ.ಎಸ್. ಯಡಿಯೂರಪ್ಪ ಮೊದಲ ಸುದ್ದಿಗೋಷ್ಠಿ; ಇನ್ನೆರಡು ದಿನದಲ್ಲಿ ರೈತರಿಗೆ ನಾನು ನೀಡಿರುವ ಭರವಸೆಯನ್ನು ಈಡೇರಿಸುತ್ತೇನೆ- ಬಿ.ಎಸ್. ಯಡಿಯೂರಪ್ಪ

May 17, 2018, 11:57 AM IST
ರಾಜ್ಯದಲ್ಲಿ ಸರ್ವಾಧಿಕಾರ ಅಂತ್ಯವಾಗಲಿದೆ: ಕೇಂದ್ರ ಸಚಿವ ಸದಾನಂದಗೌಡ

ರಾಜ್ಯದಲ್ಲಿ ಸರ್ವಾಧಿಕಾರ ಅಂತ್ಯವಾಗಲಿದೆ: ಕೇಂದ್ರ ಸಚಿವ ಸದಾನಂದಗೌಡ

ಇದು ರಾಜ್ಯದ ದುಷ್ಟ ಶಕ್ತಿಗಳ ವಿರುದ್ಧದ ಕನ್ನಡಿಗರ ಗೆಲುವು.

May 17, 2018, 10:37 AM IST
ಅಭಿವೃದ್ಧಿ ಪರವಾದ ಬಿಜೆಪಿಯ ಆಡಳಿತವು ಕರ್ನಾಟಕದಲ್ಲಿ ಆರಂಭವಾಗಿದೆ- ಬಿಎಸ್ವೈ

ಅಭಿವೃದ್ಧಿ ಪರವಾದ ಬಿಜೆಪಿಯ ಆಡಳಿತವು ಕರ್ನಾಟಕದಲ್ಲಿ ಆರಂಭವಾಗಿದೆ- ಬಿಎಸ್ವೈ

ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಮೊದಲ ಟ್ವೀಟ್

May 17, 2018, 09:57 AM IST