close

News WrapGet Handpicked Stories from our editors directly to your mailbox

Bsp

ರಾಜ್ಯಸಭೆ ಚುನಾವಣೆ: 10ನೇ ಅಭ್ಯರ್ಥಿ ಸೋಲು-ಗೆಲುವಿನಿಂದ ನಿರ್ಧಾರ 2019ರ ಗೇಮ್ ಪ್ಲಾನ್

ರಾಜ್ಯಸಭೆ ಚುನಾವಣೆ: 10ನೇ ಅಭ್ಯರ್ಥಿ ಸೋಲು-ಗೆಲುವಿನಿಂದ ನಿರ್ಧಾರ 2019ರ ಗೇಮ್ ಪ್ಲಾನ್

ಬಿಜೆಪಿಯ ಅಧ್ಯಕ್ಷ ಅಮಿತ್ ಷಾ ಅವರು ಉತ್ತರ ಪ್ರದೇಶದ ಸುಹಲೇದೇವ್ ಭಾರತೀಯ ಸಮಾಜ ಪಕ್ಷ (ಸುಭಾಸ್ಪಾ) ನಾಯಕ ಓಂಪ್ರಕಾಶ್ ರಾಜ್ಭಾರ್ ಅವರ ಸಹಾಯಕ್ಕಾಗಿ ಭೇಟಿ ಮಾಡಿದರು.

Mar 21, 2018, 01:04 PM IST
ವಿಧಾನಸಭಾ ಚುನಾವಣೆಯಲ್ಲಿ ಸೈಕಲ್ ಹತ್ತಿ ಕೂತಿದ್ದ ರಾಹುಲ್, ಈಗ ಆನೆ ಮೇಲೆ   ಕೂರುವರೇ?- ಯೋಗಿ ಆದಿತ್ಯನಾಥ್

ವಿಧಾನಸಭಾ ಚುನಾವಣೆಯಲ್ಲಿ ಸೈಕಲ್ ಹತ್ತಿ ಕೂತಿದ್ದ ರಾಹುಲ್, ಈಗ ಆನೆ ಮೇಲೆ ಕೂರುವರೇ?- ಯೋಗಿ ಆದಿತ್ಯನಾಥ್

ಗೋರಖ್ಪುರ್ ಮತ್ತು ಫುಲ್ಪುರ್ ಚುನಾವಣೆಯಲ್ಲಿ ಅನಿರೀಕ್ಷಿತ ನಷ್ಟದಿಂದಾಗಿ ಪಕ್ಷ ಸ್ವಲ್ಪ ಮಟ್ಟಿಗೆ ಹಿಮ್ಮೇಟ್ಟಿದರೂ ಮುಖ್ಯಮಂತ್ರಿ ಯೋಗಿ ಇದು ಪಾಠವೆಂದು ಪರಿಗಣಿಸಿದರು.

Mar 19, 2018, 05:38 PM IST
ಬಿಎಸ್ಪಿ ಜೊತೆಗಿನ ಸಂಬಂಧ ಉತ್ತಮವಾಗಿದೆ-ಅಖಿಲೇಶ್ ಯಾದವ್

ಬಿಎಸ್ಪಿ ಜೊತೆಗಿನ ಸಂಬಂಧ ಉತ್ತಮವಾಗಿದೆ-ಅಖಿಲೇಶ್ ಯಾದವ್

ಗೋರಖ್ಪುರ್ ಮತ್ತು ಫುಲ್ಪುರ್ ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಬಳಿಕ ಮೊದಲ ಬಾರಿಗೆ ಝೀ ನ್ಯೂಸ್ ಕಾಂಕ್ಲವೇ ಜೊತೆ ಮಾತನಾಡಿದ ಅಖಿಲೇಶ್ ಯಾದವ್ ತಮ್ಮ ಮತ್ತು ಬಹುಜನ ಪಕ್ಷದ ಮೈತ್ರಿಕೂಟವನ್ನು ಮುರಿಯಲು ಸಾದ್ಯವಿಲ್ಲ ಎಂದರು. 

Mar 17, 2018, 03:15 PM IST
ಗೋರಖ್ಪುರ್-ಫುಲ್ಪುರ್: ಎಸ್ಪಿ ಪಕ್ಷದ ಕಚೇರಿಯಲ್ಲಿ ವಿಜಯದ ಸಂಭ್ರಮ

ಗೋರಖ್ಪುರ್-ಫುಲ್ಪುರ್: ಎಸ್ಪಿ ಪಕ್ಷದ ಕಚೇರಿಯಲ್ಲಿ ವಿಜಯದ ಸಂಭ್ರಮ

ಎಸ್ಪಿ ಕಾರ್ಯಕರ್ತರು ಪರಸ್ಪರ ಸಂತೋಷವನ್ನು ವ್ಯಕ್ತಪಡಿಸಿದರು.

Mar 14, 2018, 04:18 PM IST
ಬಿಎಸ್ಪಿ ಮೈತ್ರಿಯಿಂದ ಗೆಲುವು: ಎಸ್ಪಿ ನಾಯಕ ರಾಮ್ ಗೋಪಾಲ್ ಯಾದವ್

ಬಿಎಸ್ಪಿ ಮೈತ್ರಿಯಿಂದ ಗೆಲುವು: ಎಸ್ಪಿ ನಾಯಕ ರಾಮ್ ಗೋಪಾಲ್ ಯಾದವ್

1993 ರಿಂದ ಮೊದಲ ಬಾರಿಗೆ ಈ ಚುನಾವಣೆಗಳು ಎಸ್ಪಿ ಮತ್ತು ಬಿಎಸ್ಪಿ ನಡುವೆ ಸಮನ್ವಯ ಏರ್ಪಟ್ಟಿದೆ. 1995 ರಲ್ಲಿ ಈ ಒಕ್ಕೂಟದ ಕುಸಿತದ ನಂತರ, ಎರಡು ಪಕ್ಷಗಳು ದೀರ್ಘಕಾಲದವರೆಗೆ  ಕಹಿ ಅನುಭವವನ್ನು ಪಡೆದಿದ್ದವು.

Mar 14, 2018, 03:54 PM IST
2019ರ ಲೋಕಸಭಾ ಚುನಾವಣೆಗೆ ಎಸ್ಪಿ ಜೊತೆ ಯಾವುದೇ ಮೈತ್ರಿ ಇಲ್ಲ: ಮಾಯಾವತಿ

2019ರ ಲೋಕಸಭಾ ಚುನಾವಣೆಗೆ ಎಸ್ಪಿ ಜೊತೆ ಯಾವುದೇ ಮೈತ್ರಿ ಇಲ್ಲ: ಮಾಯಾವತಿ

2019ರ ಲೋಕಸಭೆ ಚುನಾವಣೆಗಾಗಿ ಬಹುಜನ ಸಮಾಜವಾದಿ ಪಕ್ಷ ಮತ್ತು ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷದ ನಡುವೆ ಯಾವುದೇ ಮೈತ್ರಿ ಇಲ್ಲ ಎಂದು ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಭಾನುವಾರ ಸ್ಪಷ್ಟಪಡಿಸಿದ್ದಾರೆ.

Mar 4, 2018, 07:05 PM IST
ಬಿಎಸ್ ಪಿ-ಜೆಡಿಎಸ್ ಮೈತ್ರಿ: ಕಾಂಗ್ರೆಸ್, ಬಿಜೆಪಿಗೆ ದೊಡ್ಡ ಶಾಕ್

ಬಿಎಸ್ ಪಿ-ಜೆಡಿಎಸ್ ಮೈತ್ರಿ: ಕಾಂಗ್ರೆಸ್, ಬಿಜೆಪಿಗೆ ದೊಡ್ಡ ಶಾಕ್

ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ರಾಷ್ಟ್ರೀಯ ಪಕ್ಷಗಳ ನಾಯಕರು ಆರೋಪ-ಪತ್ಯಾರೋಪ ಮಾಡುತ್ತಾ, ಟ್ವಿಟರ್ ಸಮರದಲ್ಲಿ ಬ್ಯುಸಿ ಆಗಿದ್ದರೆ, ಇತ್ತ ಜೆಡಿಎಸ್ ಮುಖ್ಯಸ್ಥ, ಮಾಜಿ ಪ್ರಧಾನಿ ದೇವೇಗೌಡರು ಚುನಾವಣೆಗೆ ರಣತಂತ್ರವನ್ನೇ ರೂಪಿಸಿದ್ದಾರೆ.

Feb 8, 2018, 03:32 PM IST
ಕರ್ನಾಟಕ ಚುನಾವಣೆ 2018 : ಬಿಎಸ್ ಪಿ -ಜೆಡಿಎಸ್ ಮೈತ್ರಿ ಘೋಷಣೆ

ಕರ್ನಾಟಕ ಚುನಾವಣೆ 2018 : ಬಿಎಸ್ ಪಿ -ಜೆಡಿಎಸ್ ಮೈತ್ರಿ ಘೋಷಣೆ

ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಹುಜನ ಸಮಾಜಪಕ್ಷ ಮತ್ತು ಜೆಡಿಎಸ್ ಮೈತ್ರಿ ಘೋಷಿಸಿದ್ದು, ಈ ಕುರಿತು ದೆಹಲಿಯಲ್ಲಿ ಅಧಿಕೃತ ಘೋಷಣೆ ಹೊರಡಿಸಿದೆ. 

Feb 8, 2018, 01:46 PM IST
ಉತ್ತರ ಪ್ರದೇಶ ಸ್ಥಳೀಯ ಚುನಾವಣೆ: ವಾರಣಾಸಿ, ಅಯೋಧ್ಯೆ, ಮೊರಾದಾಬಾದ್ ನಲ್ಲಿ ಬಿಜೆಪಿ ಮೇಯರ್

ಉತ್ತರ ಪ್ರದೇಶ ಸ್ಥಳೀಯ ಚುನಾವಣೆ: ವಾರಣಾಸಿ, ಅಯೋಧ್ಯೆ, ಮೊರಾದಾಬಾದ್ ನಲ್ಲಿ ಬಿಜೆಪಿ ಮೇಯರ್

ಉತ್ತರ ಪ್ರದೇಶದ 16 ಮುನಿಸಿಪಲ್ ಕಾರ್ಪೊರೇಷನ್ಗಳಲ್ಲಿನ ಮೇಯರ್ ಚುನಾವಣೆಯ ಫಲಿತಾಂಶಗಳು ಹೊರಬಿದ್ದಿದೆ. ಬಿಜೆಪಿ ಮೂರು ಸ್ಥಾನಗಳಲ್ಲಿ ಮೂರು ಸ್ಥಾನಗಳನ್ನು ಗೆದ್ದುಕೊಂಡಿದೆ. 

Dec 1, 2017, 02:41 PM IST