Buddha Purnima 2025: ಸೋಮವಾರ (ಮೇ 12) ಬುದ್ಧ ಪೂರ್ಣಿಮೆ. ಭಗವಾನ್ ಬುದ್ಧನು ವೈಶಾಖ ಪೂರ್ಣಿಮೆಯ ದಿನದಂದು ಜನಿಸಿದನು. ಈ ವರ್ಷ ಬುದ್ಧ ಪೂರ್ಣಿಮೆಯಂದು ರೂಪುಗೊಳ್ಳುವ ಶುಭ ಯೋಗಗಳು ಬಹಳ ಫಲಪ್ರದವಾಗುತ್ತವೆ. ಇದರಿಂದ ಯಾವ ರಾಶಿಯವರು ಲಾಭ ಪಡೆಯಲಿದ್ದಾರೆಂದು ತಿಳಿಯಿರಿ..
Buddha Purnima 2025 : ಬುದ್ಧ ಪೂರ್ಣಿಮ ಅಥವಾ ವೈಶಾಖ ಪೂರ್ಣಿಮೆಯನ್ನು ಇಂದು ಅಂದ್ರೆ ಮೇ 12, 2025 ರಂದು ಆಚರಿಸಲಾಗುತ್ತದೆ. ಈ ಶುಭ ದಿನಾಂಕದಂದು, ನೀವು ದೀಪಕ್ಕೆ ಸಂಬಂಧಿಸಿದ ಸರಳ ಪರಿಹಾರವನ್ನು ಮಾಡುವುದರಿಂದ ನೀವು ಬಯಸಿದ ಫಲಿಗಳನ್ನು ಸುಲಭವಾಗಿ ಪಡೆಯಬಹುದು. ಹೆಚ್ಚಿನ ವಿವರಗಳು ಇಲ್ಲಿವೆ ನೋಡಿ..
Vaishakh Purnima 2025 : ಈ ವರ್ಷ ವೈಶಾಖ ಪೂರ್ಣಿಮೆಯನ್ನು ಮೇ 12 ರಂದು ಆಚರಿಸಲಾಗುತ್ತದೆ. ಈ ದಿನದಂದು ತಾಯಿ ಲಕ್ಷ್ಮಿ ದೇವಿಗೆ ಇಷ್ಟವಾದ ಕೆಲವು ವಸ್ತುಗಳನ್ನು ಅರ್ಪಿಸುವುದರಿಂದ ಮನೆಯಲ್ಲಿ ಸಂತೋಷ, ಸಮೃದ್ಧಿ, ಸಂಪತ್ತು ನಲೆಸುತ್ತದೆ ಎಂದು ಹೇಳಲಾಗುತ್ತದೆ. ವೈಶಾಖ ಪೂರ್ಣಿಮೆಯ ದಿನದಂದು ಲಕ್ಷ್ಮಿ ದೇವಿಗೆ ಏನು ಅರ್ಪಿಸಬೇಕೆಂದು ತಿಳಿಯೋಣ ಬನ್ನಿ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.