ಯಾವ ದೇಶಗಳಲ್ಲಿ ಅತಿಹೆಚ್ಚು ಚಿನ್ನದ ನಿಕ್ಷೇಪಗಳಿವೆ? ಭಾರತ ಎಷ್ಟನೇ ಸ್ಥಾನದಲ್ಲಿದೆ. ಜಗತ್ತು ಮತ್ತೊಮ್ಮೆ ಚಿನ್ನದತ್ತ ಮುಖ ಮಾಡುತ್ತಿರುವಂತೆ ತೋರುತ್ತಿದೆ. ಅದು ಅಮೆರಿಕವಾಗಲಿ, ಭಾರತವಾಗಲಿ ಅಥವಾ ಯಾವುದೇ ಸಣ್ಣ ದೇಶವಾಗಲಿ ಎಲ್ಲರೂ ತಮ್ಮ ಚಿನ್ನದ ಸಂಗ್ರಹವನ್ನ ಹೆಚ್ಚಿಸಿಕೊಳ್ಳೂತ್ತಿವೆ.
8th pay commission arrears amount: ಹೊಸ ವೇತನ ಆಯೋಗದ ಆರಂಭಿಕ ಮುನ್ಸೂಚನೆಗಳು ಸರ್ಕಾರಿ ಸೇವಾ ವಲಯಗಳಲ್ಲಿ ಗಮನಾರ್ಹ ನಿರೀಕ್ಷೆಯನ್ನು ಹುಟ್ಟುಹಾಕಿವೆ.
ಉತ್ತಮ ಸಂಬಳವಿದ್ದರೂ ಅನೇಕ ಉದ್ಯೋಗಿಗಳು ಸಾಲದಲ್ಲಿ ಮುಳುಗುತ್ತಿದ್ದಾರೆ. ಪ್ರಮುಖ ಕಾರಣಗಳು ಅನಿಯಂತ್ರಿತ ಖರ್ಚು, ಕ್ರೆಡಿಟ್ ಕಾರ್ಡ್ ಬಳಕೆ ಮತ್ತು ತುರ್ತು ನಿಧಿಯ ಕೊರತೆ. ಸಾಲದಿಂದ ಹೊರಬರಲು, ಖರ್ಚು ನಿಯಂತ್ರಿಸುವುದು, ಬಜೆಟ್ ಯೋಜನೆ, ತುರ್ತು ನಿಧಿಯನ್ನು ರಚಿಸುವುದು ಮತ್ತು ಕ್ರೆಡಿಟ್ ಕಾರ್ಡ್ ಬಿಲ್ಗಳನ್ನು ಪೂರ್ಣವಾಗಿ ಪಾವತಿಸುವಂತಹ ಆರ್ಥಿಕ ಶಿಸ್ತು ಅಗತ್ಯವಿದೆ.
ದೇಶದ ಅನ್ನದಾತರಿಗೆಕೇಂದ್ರ ಸರ್ಕಾರ ಮತ್ತೊಂದು ಶುಭ ಸುದ್ದಿ ನೀಡಲಿದೆ. ರೈತರಿಗೆ ಆರ್ಥಿಕ ನೆರವು ನೀಡಲು PM KUSUMನ 2ನೇ ಹಂತವನ್ನ ಪ್ರಾರಂಭಿಸಲು ಸಜ್ಜಾಗಿದೆ. ಈ ಯೋಜನೆ ಶೀಘ್ರದಲ್ಲೇ ಪ್ರಾರಂಭಿಸುವುದಾಗಿ ಕೇಂದ್ರ ಘೋಷಿಸಿದೆ. ಈ ಯೋಜನೆಯ ಮೂಲಕ ರೈತರು ವರ್ಷಕ್ಕೆ 20 ಲಕ್ಷ ರೂ.ಗಳವರೆಗೆ ಗಳಿಸಬಹುದು ಎಂದು ಹೇಳಲಾಗಿದೆ.
ಮಂಗಳವಾರ ಭಾರತೀಯ ಷೇರು ಮಾರುಕಟ್ಟೆಯಲ್ಲಿ ಭಾರೀ ಕುಸಿತ ಕಂಡಿದ್ದು, ಹೂಡಿಕೆದಾರರ ಬರೋಬ್ಬರಿ 6 ಲಕ್ಷ ಕೋಟಿ ರೂ. ನಷ್ಟವಾಗಿದೆ. ಸೆನ್ಸೆಕ್ಸ್ 1,068.74 ಪಾಯಿಂಟ್ಗಳ ಕುಸಿತ ಕಂಡು 82,225.92ಕ್ಕೆ ತಲುಪಿದರೆ, ನಿಫ್ಟಿ 288.35 ಪಾಯಿಂಟ್ಗಳ ಕುಸಿತ ಕಂಡು 25,424.65ಕ್ಕೆ ತಲುಪಿತು.
Gold Rate EMI: ಚಿನ್ನದ ಬೆಲೆಗಳು ತೀವ್ರವಾಗಿ ಏರುತ್ತಿದ್ದು, ಇತಿಹಾಸದಲ್ಲಿ ಅಭೂತಪೂರ್ವ ಗರಿಷ್ಠ ಮಟ್ಟವನ್ನು ತಲುಪುತ್ತಿವೆ. ಈ ಸಂದರ್ಭದಲ್ಲಿ, ಚಿನ್ನಾಭರಣ ಖರೀದಿಸಲು ಬಯಸುವ ಸಾಮಾನ್ಯ ಜನರಿಗೆ ಇದು ತುಂಬಾ ಕಳವಳಕಾರಿ ವಿಷಯ ಎಂದು ಹೇಳಬಹುದು. ಏಕೆಂದರೆ ಅವರಿಗೆ ದೊಡ್ಡ ಮೊತ್ತದ ಹಣವನ್ನು ಖರ್ಚು ಮಾಡಿ ಚಿನ್ನಾಭರಣ ಖರೀದಿಸಲು ಸಾಧ್ಯವಿಲ್ಲ..
Gold Rate in Pakistan: ಚಿನ್ನದ ನಾಗಾಲೋಟ ಮುಂದುವರೆದಿದೆ.. ಜನರು ಭಯದಿಂದ ಅಂಗಡಿಯತ್ತ ನೋಡುವುದನ್ನೇ ನಿಲ್ಲಿಸಿದ್ದಾರೆ.. ಭಾರತದಲ್ಲಿ ಗಗನ ಮುಟ್ಟುತ್ತಿರುವ ಚಿನ್ನದ ಬೆಲೆ ಪಾಕಿಸ್ತಾನದಲ್ಲಿ ಹೇಗಿದೆ? ಇಲ್ಲಿ ತಿಳಿಯೋಣ.
Gold:ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರದ ಪರಿಚಯವು ರಿಯಲ್ ಎಸ್ಟೇಟ್ನಲ್ಲಿ ಒಂದು ಪ್ರಮುಖ ತಿರುವು ಪಡೆದಿದೆ..ಹಾಗಾದ್ರೆ ಚಿನ್ನ vs ರಿಯಲ್ ಎಸ್ಟೇಟ್ ಯಾವುದು ನಿಮಗೆ ಹೆಚ್ಚು ಆದಾಯ ತಂದುಕೊಡುತ್ತದೆ ಅಂತಾ ತಿಳಿಯಿರಿ.
Dubai gold price today: ದುಬೈನಿಂದ ಇಷ್ಟು ಚಿನ್ನ ತರುವುದರಿಂದ ನೀವು ತೆರಿಗೆಯನ್ನು ತಪ್ಪಿಸಬಹುದು.
Gold Rate EMI: ಚಿನ್ನದ ಬೆಲೆಗಳು ತೀವ್ರವಾಗಿ ಏರುತ್ತಿದ್ದು, ಇತಿಹಾಸದಲ್ಲಿ ಅಭೂತಪೂರ್ವ ಗರಿಷ್ಠ ಮಟ್ಟವನ್ನು ತಲುಪುತ್ತಿವೆ. ಈ ಸಂದರ್ಭದಲ್ಲಿ, ಚಿನ್ನಾಭರಣ ಖರೀದಿಸಲು ಬಯಸುವ ಸಾಮಾನ್ಯ ಜನರಿಗೆ ಇದು ತುಂಬಾ ಕಳವಳಕಾರಿ ವಿಷಯ ಎಂದು ಹೇಳಬಹುದು. ಏಕೆಂದರೆ ಅವರಿಗೆ ದೊಡ್ಡ ಮೊತ್ತದ ಹಣವನ್ನು ಖರ್ಚು ಮಾಡಿ ಚಿನ್ನಾಭರಣ ಖರೀದಿಸಲು ಸಾಧ್ಯವಿಲ್ಲ..
AI ಕೆಲಸದ ವ್ಯಾಖ್ಯಾನ ಮತ್ತು ವಿತರಣೆಯಲ್ಲಿ ದೀರ್ಘಕಾಲೀನ ಬದಲಾವಣೆಯನ್ನು ವೇಗಗೊಳಿಸುತ್ತಿದೆ. ರುಚೀ ಆನಂದ್ ಅವರು ಈ ಬದಲಾವಣೆಯ ಪ್ರಮಾಣವನ್ನು ಉಲ್ಲೇಖಿಸಿ, ಇಂದು ಪಾತ್ರಗಳಲ್ಲಿ ಯಶಸ್ವಿಯಾಗಲು ಬೇಕಾದ ಕೌಶಲ್ಯಗಳಲ್ಲಿ ಸುಮಾರು ಶೇ.70ರಷ್ಟು 2030ರ ವೇಳೆಗೆ ಬದಲಾಗುವ ನಿರೀಕ್ಷೆ ಇದೆ ಎಂದು ತಿಳಿಸಿದ್ದಾರೆ.
New financial rules : ನಾವು ಈಗಾಗಲೇ ಹೊಸ ವರ್ಷ 2026 ಕಾಲಿಟ್ಟಿದ್ದೇವೆ. ಇದರೊಂದಿಗೆ ಜನವರಿ 1 ರಿಂದ ಕೆಲವು ಹೊಸ ನಿರ್ಧಾರಗಳು ಜಾರಿಗೆ ಬಂದಿವೆ. ಇವುಗಳ ಬಗ್ಗೆ ಮೊದಲೇ ತಿಳಿದುಕೊಳ್ಳದಿದ್ದರೆ, ಸಾಕಷ್ಟು ನಷ್ಟ ಅನುಭವಿಸಬೇಕಾಗುತ್ತದೆ. ಇಂದಿನಿಂದ ಹಲವು ಬ್ಯಾಂಕ್ ನಿಯಮಗಳೂ ಸಹ ಬದಲಾಗಿದ್ದು, ಅವುಗಳ ವಿವರಗಳನ್ನು ಸಂಪೂರ್ಣವಾಗಿ ತಿಳಿಯೋಣ ಬನ್ನಿ..
Indian currency in pakistan : ಮಿನಿ ಸ್ವಿಟ್ಜರ್ಲೆಂಡ್ ಎಂದು ಕರೆಸಿಕೊಳ್ಳುವ ಪಾಕಿಸ್ತಾನದಲ್ಲಿ ಭಾರತೀಯ ರೂಪಾಯಿಗಿರುವ ಬೆಲೆ ಎಷ್ಟು..? ಇದಕ್ಕೆ ಉತ್ತರ ಇಲ್ಲಿದೆ.
ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯು ಕೇಂದ್ರ ಸರ್ಕಾರಿ ನೌಕರರಿಗೆ ತುಟ್ಟಿ ಭತ್ಯೆ (ಡಿಎ)ಯಲ್ಲಿ ಶೇ. 3 ರಷ್ಟು ಹೆಚ್ಚಳಕ್ಕೆ ಅನುಮೋದನೆ ನೀಡಿದೆ.ಜುಲೈ 1, 2024 ರಿಂದ ಜಾರಿಗೆ ಬರಲಿರುವ ಈ ಹೆಚ್ಚಳವು ಪಿಂಚಣಿದಾರರಿಗೂ ಅನ್ವಯಿಸುತ್ತದೆ ಎನ್ನಲಾಗಿದೆ
ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ದೇಶಾದ್ಯಂತ ಪ್ರತಿಭಟನೆಗಳಿಗೆ ಕರೆ ನೀಡಿದ್ದು, ತೋಷಖಾನಾ-II ಪ್ರಕರಣದ ತೀರ್ಪನ್ನು ಇಸ್ಲಾಮಾಬಾದ್ ಹೈಕೋರ್ಟ್ನಲ್ಲಿ ಪ್ರಶ್ನಿಸುವುದಾಗಿ ಹೇಳಿದ್ದಾರೆ.
Govt Employee Retirement Age: ನಿವೃತ್ತಿ ವಯಸ್ಸಿನ ಹೆಚ್ಚಳವು ಉದ್ಯೋಗಿಗಳಿಗೆ ಹೆಚ್ಚುವರಿಯಾಗಿ 24 ತಿಂಗಳ ಸಂಬಳವನ್ನು ಒದಗಿಸುತ್ತದೆ.. ಇದು ಅವರ ಹಣಕಾಸಿನ ಜವಾಬ್ದಾರಿಗಳನ್ನು ಉತ್ತಮವಾಗಿ ಪೂರೈಸಲು ಅನುವು ಮಾಡಿಕೊಡುತ್ತದೆ..
8th Pay Commission: ಎಂಟನೇ ವೇತನ ಆಯೋಗ ಜಾರಿಯಾಗುವಾಗ ಪಿಂಚಣಿದಾರರಿಗೆ ತುಟ್ಟಿ ಭತ್ಯೆ (DA) ಹೆಚ್ಚಳವಾಗುತ್ತೋ ಇಲ್ಲವೋ ಎನ್ನುವ ಗೊಂದಲ ನಿರ್ಮಾಣವಾಗಿದೆ. ಈ ಬಗ್ಗೆ ಕೇಂದ್ರ ಸರ್ಕಾರ ಸ್ಪಷ್ಟೀಕರಣವನ್ನು ನೀಡಿದೆ.
Gold Rate EMI: ಚಿನ್ನದ ಬೆಲೆಗಳು ತೀವ್ರವಾಗಿ ಏರುತ್ತಿದ್ದು, ಇತಿಹಾಸದಲ್ಲಿ ಅಭೂತಪೂರ್ವ ಗರಿಷ್ಠ ಮಟ್ಟವನ್ನು ತಲುಪುತ್ತಿವೆ. ಈ ಸಂದರ್ಭದಲ್ಲಿ, ಚಿನ್ನಾಭರಣ ಖರೀದಿಸಲು ಬಯಸುವ ಸಾಮಾನ್ಯ ಜನರಿಗೆ ಇದು ತುಂಬಾ ಕಳವಳಕಾರಿ ವಿಷಯ ಎಂದು ಹೇಳಬಹುದು. ಏಕೆಂದರೆ ಅವರಿಗೆ ದೊಡ್ಡ ಮೊತ್ತದ ಹಣವನ್ನು ಖರ್ಚು ಮಾಡಿ ಚಿನ್ನಾಭರಣ ಖರೀದಿಸಲು ಸಾಧ್ಯವಿಲ್ಲ..