ಕೇಂದ್ರ ಸರ್ಕಾರದ ಇದೀಗ ಸಂಪೂರ್ಣ ಗಮನವನ್ನು ಇದೀಗ ಸ್ಥಳೀಯ ಉತ್ಪಾದನೆ, ಸ್ಥಳೀಯ ಉತ್ಪನ್ನಗಳು ಹಾಗೂ ಲಘು ಕೈಗಾರಿಕೆಗಳ ಮೇಲೆ ಕೇಂದ್ರೀಕರಿಸಿದೆ. ಇದು ಸ್ವಾವಲಂಭಿ ಭಾರತದ ಸರ್ಕಾರದ ಕನಸು ಈಡೇರಿಸುವತ್ತ ಇತ್ತ ಮೊದಲ ಹೆಜ್ಜೆಯಾಗಿದೆ.
ನೀವೂ ಸಹ ಏನಾದರು ಬುಸಿನೆಸ್ಸ್ ಮಾಡಲು ಬಯಸಿದರೆ ಸರ್ಕಾರದ ಈ ಯೋಜನೆಗಳ ಲಾಭವನ್ನು ಪಡೆಯಬಹುದು. ಅದಕ್ಕಾಗಿ ನೀವು ಹೆಚ್ಚೇನು ಹೂಡಿಕೆ ಮಾಡಬೇಕಾಗಿಲ್ಲ. ಇಂದು ಅಂತಹ ವ್ಯವಹಾರದ ಬಗ್ಗೆ ನಾವು ನಿಮಗೆ ಮಾಹಿತಿಯನ್ನು ನೀಡುತ್ತಿದ್ದೇವೆ. ಅದನ್ನು ಪ್ರಾರಂಭಿಸುವ ಮೂಲಕ ನೀವು ಉತ್ತಮ ಆದಾಯವನ್ನು ಗಳಿಸಬಹುದು.
Solar Business Opportunities: ದೇಶದಲ್ಲಿ ಸೌರ ವಲಯದಲ್ಲಿ ವ್ಯಾಪಾರ(Solar Business) ಅವಕಾಶಗಳೂ ಹೆಚ್ಚುತ್ತಿವೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಹ ಸೌರ ವ್ಯವಹಾರವನ್ನು ನಿರಂತರವಾಗಿ ಬೆಂಬಲಿಸುತ್ತಿವೆ.
ಡೈರಿ ಪ್ರಾಡಕ್ಟ್ಸ್ ಪ್ರಮುಖ ಕಂಪೆನಿಯಾದ 'ಅಮುಲ್' ಜೊತೆ ವ್ಯವಹಾರವನ್ನು ಮಾಡಲು ಅವಕಾಶವಿದೆ. ಅಮುಲ್ ನ ಫ್ರ್ಯಾಂಚೈಸಿಯನ್ನು ತೆಗೆದುಕೊಂಡು ಒಂದು ಚೌಕಾಶಿ ಒಪ್ಪಂದ ಮಾಡಬಹುದು. ಅಮುಲ್ ಫ್ರ್ಯಾಂಚೈಸೀಗಳನ್ನು ತೆಗೆದುಕೊಳ್ಳುವುದು ತುಂಬಾ ಸುಲಭ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.