ಮಜ್ಜಿಗೆ ಮಧುಮೇಹ ರೋಗಿಗಳಿಗೆ ತುಂಬಾ ಪ್ರಯೋಜನಕಾರಿ ಮಾತ್ರವಲ್ಲದೆ ಔಷಧಿಯಾಗಿಯೂ ಕಾರ್ಯನಿರ್ವಹಿಸುತ್ತದೆ. ಮಜ್ಜಿಗೆ ದೇಹಕ್ಕೆ ಕ್ಯಾಲ್ಸಿಯಂ, ಮೆಗ್ನೀಸಿಯಮ್ ಮತ್ತು ರಂಜಕದಂತಹ ಅನೇಕ ಪೋಷಕಾಂಶಗಳನ್ನು ಒದಗಿಸುತ್ತದೆ. ಮಧುಮೇಹ ರೋಗಿಗಳು ತಮ್ಮ ಆಹಾರದ ಬಗ್ಗೆ ವಿಶೇಷ ಗಮನ ಹರಿಸಬೇಕು. ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಾದ ಕಾರಣ, ಹೆಚ್ಚಿನ ರೋಗಗಳಿಗೆ ತುತ್ತಾಗುವ ಅಪಾಯವಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...Android Link - https://bit.ly/3AClgDd
blood sugar remedies: ಮಜ್ಜಿಗೆ ಸೇವನೆಯು ಮಧುಮೇಹಿಗಳ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜಕಾರಿಯಾಗಿದೆ. ಶುಗರ್ ಲೆವಲ್ ಕಂಟ್ರೋಲ್ ಮಾಡಲು ಈ ಒಂದು ಪುಡಿಯನ್ನು ಮಜ್ಜಿಗೆಯಲ್ಲಿ ಬೆರೆಸಿ ಕುಡಿಯಬೇಕು.
ಒಂದು ಕಡೆ ಸರತಿ ಸಾಲಿನಲ್ಲಿ ನಿಂತಿರುವ ಜನ, ಮತ್ತೊಂದು ಕಡೆ ಅಪಾರ ಭಕ್ತರಿಗೆ ಸಾಕ್ಷಿಯಾದ ಶಿವಲಿಂಗ, ಮಗದೊಂದು ಕಡೆ ಶಿವಲಿಂಗಕ್ಕೆ ಅರ್ಪಣೆ ಆಗುತ್ತಿರುವ ನೂರಾರು ಲೀಟರ್ ಹಾಲು. ಅದೇ ಹಾಲಿನಿಂದ ಮಜ್ಜಿಗೆ ಆಗಿ ಭಕ್ತರಿಗೆ ಸಲ್ಲಿಕೆಯಾಗುತ್ತಿದೆ.
Buttermilk and Curd : ಬೇಸಿಗೆ ಕಾಲದ ಪ್ರಾರಂಭವಾಗಿದೆ.. ಹೊರಗಡೆ ಹೋಗಿ ಬಂದರೂ ಮನುಷ್ಯ ಸುಸ್ತಾಗುತ್ತಿದ್ದಾನೆ. ಈ ವೇಳೆ ಕೆಲವರು ಅಂಗಡಿಯಲ್ಲಿ ದೊರೆಯುವ ಸಕ್ಕರೆಯುಕ್ತ ಪಾನೀಯಗಳ ಮೊರೆ ಹೋಗುತ್ತಿದ್ದಾರೆ. ಆದರೆ ಅವು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲಿ.. ಬೇಸಿಗೆ ಕಾಲದಲ್ಲಿ ಮಜ್ಜಿಗೆ ಸೂಪರ್ ನ್ಯಾಚುರಲ್ ಡ್ರಿಂಗ್..
Diabetes: ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವುದು ಬಹಳ ಮುಖ್ಯ. ಮಧುಮೇಹ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನೈಸರ್ಗಿಕವಾಗಿ ಹೇಗೆ ನಿರ್ವಹಿಸುವುದು ಎಂಬುದರ ಮಾಹಿತಿ ಇಲ್ಲಿದೆ ನೋಡಿ...
Butter Milk: ಇದೀಗ ಸುಡು ಬಿಸಿಲಿನ ಬೇಗೆಯಿಂದ ತಪ್ಪಿಸಿಕೊಳ್ಳಲು ಜನರು ನಾನಾ ತರಹದ ತಂಪು ಪಾನೀಯಗಳ ಮೊರೆ ಹೋಗುತ್ತಿದ್ದಾರೆ. ಆದರೆ ಅವುಗಳಲ್ಲಿ ಮಜ್ಜಿಗೆ ಅತ್ಯಂತ ಪ್ರಯೋಜನಕಾರಿ.. ಮಜ್ಜಿಗೆ ಕುಡಿಯುವುದರಿಂದ ದೇಹ ತಂಪಾಗುತ್ತದೆ. ಹೊಟ್ಟೆಯ ಆರೋಗ್ಯಕ್ಕೂ ಇದು ತುಂಬಾ ಒಳ್ಳೆಯದು. ಇಂದು ನಾವು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಮಜ್ಜಿಗೆ ಕುಡಿಯುವುದರಿಂದ ಆಗುವ ಪ್ರಯೋಜನಗಳನ್ನು ತಿಳಿಯೋಣ.
Low blood pressure: ಮೂರ್ಛೆ, ತಲೆತಿರುಗುವಿಕೆ, ಕಣ್ಣುಗಳ ಮುಂದೆ ಕತ್ತಲೆ, ಸುಸ್ತು, ವಾಂತಿ ಅಥವಾ ವಾಕರಿಕೆ, ಕೈಗಳು, ಪಾದಗಳು ಅಥವಾ ಚರ್ಮವು ತಣ್ಣಗಾಗುವುದು, ಬೆವರುವುದು ಮತ್ತು ಉಸಿರಾಟದ ತೊಂದರೆ ಇವು ಕಡಿಮೆ ರಕ್ತದೊತ್ತಡದ ಲಕ್ಷಣಗಳಾಗಿವೆ.
How to quickly lower blood sugar levels?: ಬದಲಾದ ಜೀವನಶೈಲಿ ಮತ್ತು ಆಹಾರ ಪದ್ಧತಿಯಿಂದ ಇಂದು ಅನೇಕರು ಕಡಿಮೆ ಅಥವಾ ಅಧಿಕ ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಿದ್ದಾರೆ. ರಕ್ತದೊತ್ತಡ ಸಮಸ್ಯೆಯನ್ನ ನಿಯಂತ್ರಿಸಲು ನೀವು ಈ ಸಿಂಪಲ್ ಸಲಹೆಗಳನ್ನ ಪಾಲಿಸಬೇಕು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.