ಭಾರತದಲ್ಲಿ ಈಗಾಗಲೇ ಕರೋನಾ ಲಸಿಕಾ ಅಭಿಯಾನ ನಡೆಯುತ್ತಿದೆ. ಈ ಮಧ್ಯೆ, ಭಾರತದ ವಿದೇಶಗಳಿಗೂ ಕರೋನಾ ಲಸಿಕೆ ಪೂರೈಸುವ ಕಾರ್ಯ ಮಾಡುತ್ತಿದೆ. ಭಾರತದ ಕಾರ್ಯಕ್ಕೆ ಎಲ್ಲೆಡೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ.
ಭಾರತದಲ್ಲಿ ಕೊವಿಡ್ 19 ವ್ಯಾಕ್ಸಿನ್ ತಯಾರಿಕೆಯಲ್ಲಿ ನಿರತರಾಗಿರುವ 7 ಪ್ರಮುಖ ಕಂಪನಿಗಳು ಮತ್ತು ಇತರೆ ದೇಶಗಳ ಕಂಪನಿಗಳನ್ನು ಹ್ಯಾಕರ್ ಗಳು ಗುರಿಯಾಸಿರುವ ಕುರಿತು ಮೈಕ್ರೋಸಾಫ್ಟ್ ಪತ್ತೆಹಚ್ಚಿದೆ. ಈ ದೇಶಗಳಲ್ಲಿ ಕೆನಡಾ, ಫ್ರಾನ್ಸ್, ಭಾರತ, ದಕ್ಷಿಣ ಕೊರಿಯಾ ಹಾಗೂ ಅಮೆರಿಕಾದ ಪ್ರಮುಖ ಫಾರ್ಮಾಸ್ಯೂಟಿಕಲ್ ಕಂಪನಿಗಳು ಹಾಗೂ ವ್ಯಾಕ್ಸಿನ್ ತಯಾರಿಕೆಯಲ್ಲಿ ನಿರತರಾಗಿರುವ ಸಂಶೋಧಕರು ಶಾಮೀಲಾಗಿದ್ದಾರೆ. ಈ ಸೈಬರ್ ದಾಳಿಗಳನ್ನು ರಷ್ಯಾ ಹಾಗೂ ಉ.ಕೊರಿಯಾಗಳಿಂದ ನಡೆಸಲಾಗಿದೆ ಎನ್ನಲಾಗಿದೆ.
187 ಚದರ ಕಿಲೋಮೀಟರ್ನಲ್ಲಿ ಹರಡಿರುವ ಮಂಜುಗಡ್ಡೆ ಡಿಸ್ಟ್ರಿಕ್ಟ್ ಆಫ್ ಕೊಲಂಬಿಯಾ ಗಾತ್ರಕ್ಕಿಂತ ದೊಡ್ಡದಾಗಿತ್ತು, ಆದರೆ ಈಗ ಅದು ಕೇವಲ 41 ಪ್ರತಿಶತ, ಅಂದರೆ 106 ಚದರ ಕಿಲೋಮೀಟರ್ ಉಳಿದಿದೆ.
ಕರೋನವೈರಸ್ ಸೋಂಕುಗಳಿಗೆ ಚಿಕಿತ್ಸೆ ನೀಡಲು ಅಥವಾ ತಡೆಗಟ್ಟಲು ಕ್ಲೋರೊಕ್ವಿನ್ ಮತ್ತು ಹೈಡ್ರಾಕ್ಸಿಕ್ಲೋರೋಕ್ವಿನ್ ಅನ್ನು ಉಪಯೋಗಿಸದಂತೆ ಕೆನಡಾದ ಆರೋಗ್ಯ ಅಧಿಕಾರಿಗಳು ಎಚ್ಚರಿಸಿದ್ದಾರೆ.
ಬೇರೆ ಗ್ರಹಗಳಲ್ಲಿ ವಾಸಿಸುವ ಪ್ರಾಣಿಗಳ ಕುರಿತು ಬಾಲಿವುಡ್ ಹಾಗೂ ಹಾಲಿವುಡ್ ನಲ್ಲಿ ಹಲವು ಚಿತ್ರಗಳು ನಿರ್ಮಾಣಗೊಂಡಿದ್ದು, ಇವುಗಳಲ್ಲಿ ಅನೇಕ ಚಿತ್ರಗಳು ಸೂಪರ್ ಹಿಟ್ ಆಗಿವೆ. ಒಂದು ವೇಳೆ ನಿಮಗೂ ಕೂಡ ಎಲಿಯನ್ ಗಳ ಕುರಿತಾದ ಕಥೆಗಳು ರೋಚಕವೆನಿಸುತ್ತಿದ್ದರೆ ಈ ಸುದ್ದಿ ಓದಲು ಮರೆಯದಿರಿ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.