elaichi prevent heart Attack: ಏಲಕ್ಕಿಯನ್ನು 'ಮಸಾಲೆಗಳ ರಾಣಿ' ಎಂದೂ ಕರೆಯುತ್ತಾರೆ. ಏಲಕ್ಕಿ ತನ್ನ ಶಕ್ತಿಶಾಲಿ ಔಷಧೀಯ ಪ್ರಯೋಜನಗಳಿಗೆ ಹೆಸರುವಾಸಿಯಾಗಿದೆ. ಹಾಲಿನೊಂದಿಗೆ ಇದನ್ನು ಸೇವಿಸುವುದರಿಂದ ಒತ್ತಡ ಮತ್ತು ಆತಂಕದಿಂದ ಪರಿಹಾರ ದೊರೆಯುತ್ತದೆ.
Tulasi health benefits : ತುಳಸಿಯಲ್ಲಿ ಉತ್ಕರ್ಷಣ ನಿರೋಧಕ, ಬ್ಯಾಕ್ಟೀರಿಯಾ ವಿರೋಧಿ ಮತ್ತು ಉರಿಯೂತ ನಿವಾರಕ ಗುಣಗಳು ಸಮೃದ್ಧವಾಗಿವೆ. ಬೆಳಿಗ್ಗೆ ಈ ಎಲೆಗಳನ್ನು ಸೇವಿಸುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ದೇಹವನ್ನು ರೋಗಗಳಿಂದ ರಕ್ಷಿಸುತ್ತದೆ. ಋತುಮಾನದ ಕಾಯಿಲೆಗಳನ್ನು ಗುಣಪಡಿಸುವಲ್ಲಿ ತುಳಸಿ ಹೆಚ್ಚು ಪರಿಣಾಮಕಾರಿಯಾಗಿದೆ.. ಹೆಚ್ಚಿನ ಮಾಹಿತಿ ಇಲ್ಲಿದೆ.
Diabetes Control tips : ಇತ್ತೀಚಿಗೆ ಮಧುಮೇಹ ಸಮಸ್ಯೆ ಹಿರಿಯರಿಂದ ಹಿಡಿದು ಕಿರಿಯರ ವರೆಗೆ ಎಲ್ಲರನ್ನೂ ಕಾಡುತ್ತಿದೆ. ಈ ರೋಗವನ್ನು ಸಂಪೂರ್ಣವಾಗಿ ವಾಸಿ ಮಾಡಲು ಆಗುವುದಿಲ್ಲ.. ಆದರೆ ಉತ್ತಮ ಆರೋಗ್ಯ ಪದ್ದತಿ ಮೂಲಕ ನಿಯಂತ್ರಣದಲ್ಲಿ ಇಡಬಹುದು.. ಈ ಪೈಕಿ ಪ್ರತಿದಿನ ಒಂದು ಅಥವಾ ಎರಡು ಏಲಕ್ಕಿಗಳನ್ನು ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ ಎಂದು ತಜ್ಞರು ಹೇಳುತ್ತಾರೆ.
sugar control foods: ಬ್ಲಡ್ ಶುಗರ್ ನಿಯಂತ್ರಣಕ್ಕೆ ಕೆಲವೊಂದು ಆಹಾರಗಳನ್ನು ಸೇವಿಸಬೇಕು. ಇದು ರಕ್ತದಲ್ಲಿ ಸಕ್ಕರೆ ಮಟ್ಟ ಹೆಚ್ಚಾಗದಂತೆ ತಡೆಯುತ್ತದೆ. ಬೆಳಗೆದ್ದು ಈ ದಿನಚರಿ ಪಾಲಿಸಿದರೆ ಶುಗರ್ ನಿಯಂತ್ರಿಸುವುದು ಕಷ್ಟಕರ ಎನಿಸುವುದಿಲ್ಲ.
Purse Astro Tips: ತಾಯಿ ಮಹಾಲಕ್ಷ್ಮಿದೇವಿಗೆ ಸೂಕ್ತವಾದ ಲವಂಗದ ಒಂದು ತುಂಡನ್ನು ನಿಮ್ಮ ಪರ್ಸ್ ಅಥವಾ ತಿಜೋರಿಯಲ್ಲಿ ಇಟ್ಟುಕೊಳ್ಳಬೇಕು. ಈ ಲವಂಗವು ಮಾತೆ ಮಹಾಲಕ್ಷ್ಮಿಯ ವಾಸನೆಯನ್ನು ಆನಂದಿಸುವ ವಸ್ತುಗಳಲ್ಲಿ ಒಂದಾಗಿದೆ.
Astro money tips: ಶುಕ್ರವಾರ ಬೆಳಗ್ಗೆ ಕುಟುಂಬದ ಯಜಮಾನರು ಹತ್ತಿರದ ಅಂಗಡಿಗೆ ಹೋಗಿ ಕಲ್ಲು ಉಪ್ಪು, ಅರಿಶಿನ, ಕುಂಕುಮ & ಏಲಕ್ಕಿ ಖರೀದಿಸಬೇಕು. ಈ ವಸ್ತುಗಳಿಂದ ಸರಿಯಾಗಿ ಪೂಜಿಸಬೇಕು. ಈ ಪೂಜೆಯಿಂದ ನಾವು ಅನೇಕ ಪ್ರಯೋಜನ ಪಡೆಯುತ್ತೇವೆ.
Cardamom To Melt Belly Fat:ನೀವು ನೈಸರ್ಗಿಕವಾಗಿ ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಬಹುದು. ಇದರಲ್ಲಿ ಏಲಕ್ಕಿ ನಿಮಗೆ ಸಹಾಯ ಮಾಡುತ್ತದೆ. ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಏಲಕ್ಕಿಯನ್ನು ಹೇಗೆ ಬಳಸಬೇಕೆಂದು ತಿಳಿಯಿರಿ...
Cardamom To control uric acid: ಯುರಿಕ್ ಆಸಿಡ್ ದೇಹದಲ್ಲಿ ಹೆಚ್ಚಾದರೆ ಅದು ಕೀಲು ನೋವಿಗೆ ಕಾರಣವಾಗುತ್ತದೆ. ಗಂಟುಗಳಲ್ಲಿ ಯುರಿಕ್ ಆಸಿಡ್ ಅಂಟಿಕೊಳ್ಳುತ್ತದೆ. ಇದರಿಂದ ತೀವ್ರವಾದ ನೋವು ಬಾಧಿಸುತ್ತದೆ.
Cholesterol Lowering Herbs: LDL ಕೊಲೆಸ್ಟ್ರಾಲ್ ಅನ್ನು ಸಾಮಾನ್ಯವಾಗಿ 'ಕೆಟ್ಟ' ಕೊಲೆಸ್ಟ್ರಾಲ್ ಎಂದು ಕರೆಯಲಾಗುತ್ತದೆ. ಇದು ಹಾನಿಕಾರಕ ಅಂಶವಾಗಿದ್ದು, ಇದರಿಂದ ನಿಮ್ಮ ಹೃದಯದ ಆರೋಗ್ಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಹಾನಯುಂಟಾಗುತ್ತದೆ. ನಮ್ಮ ಅಪಧಮನಿಗಳಲ್ಲಿ ಈ ಕೊಲೆಸ್ಟ್ರಾಲ್ನ ರಚನೆಯು ಸುಗಮ ರಕ್ತದ ಚಲನೆಯನ್ನು ತಡೆಯುತ್ತದೆ, ಹೃದಯಾಘಾತ ಮತ್ತು ಪಾರ್ಶ್ವವಾಯುಗಳಂತಹ ಅಪಾಯವನ್ನು ಹೆಚ್ಚಿಸುತ್ತದೆ.
Health Benefits Of Cardamom: ಏಲಕ್ಕಿಯ ರುಚಿಯನ್ನು ಯಾರು ಇಷ್ಟಪಡುವುದಿಲ್ಲ ಹೇಳಿ? ಅದರ ವಿಶಿಷ್ಟ ಸುವಾಸನೆಯು ಆಹಾರದ ರುಚಿಯನ್ನು ಹೆಚ್ಚಿಸುತ್ತದೆ. ಇದನ್ನು ಸಾಮಾನ್ಯವಾಗಿ ಸಿಹಿತಿಂಡಿಗಳು, ಪಲಾವ್, ಬಿರಿಯಾನಿ ಮತ್ತು ಹಲ್ವಾದಲ್ಲಿ ಬಳಸಲಾಗುತ್ತದೆ.
ಭಾರತದ ಪ್ರತಿಯೊಂದು ಅಡುಗೆಮನೆಯಲ್ಲಿ ಪ್ರತಿದಿನ ಬಳಸಲಾಗುವ ಅನೇಕ ಮಸಾಲೆ ಪದಾರ್ಥಗಳಲ್ಲಿ ಏಲಕ್ಕಿ ಕೂಡ ಒಂದು. ಉದು ಆಹಾರದ ರುಚಿ ಹೆಚ್ಚಿಸುವುದರ ಜೊತೆ ಆರೋಗ್ಯವನ್ನು ಸುಧಾರಿಸುತ್ತವೆ. ಏಲಕ್ಕಿಯನ್ನು ಸೇರಿಸುವುದರಿಂದ ಖಾದ್ಯದ ರುಚಿ ಮತ್ತು ಪರಿಮಳವನ್ನು ಹೆಚ್ಚಿಸುವಂತೆ, ಇದು ಆರೋಗ್ಯಕ್ಕೆ ತುಂಬಾ ಉತ್ತಮ ಏಲಕ್ಕಿಯನ್ನು ಹೆಚ್ಚಾಗಿ ಮೌತ್ ಫ್ರೆಶ್ನರ್ ಆಗಿ ಬಳಸಲಾಗುತ್ತದೆ.
Chaitra Purnima 2023 : ವರ್ಷದ ಪ್ರಮುಖ ಹುಣ್ಣಿಮೆ ಚೈತ್ರ ಪೂರ್ಣಿಮೆಯಂದು ಕೆಲವು ವಿಶೇಷ ಕ್ರಮಗಳನ್ನು ಮಾಡುವುದರಿಂದ ಅದೃಷ್ಟವು ಜಾಗೃತಗೊಳ್ಳುತ್ತದೆ. ಲಕ್ಷ್ಮಿ-ಕುಬೇರನ ಕೃಪೆಯಿಂದಾಗಿ ಸಂಪತ್ತು ಮತ್ತು ಆದಾಯದ ಹೊಸ ಮೂಲಗಳು ಸೃಷ್ಟಿಯಾಗುತ್ತವೆ ಎಂದು ನಂಬಲಾಗಿದೆ.
Cardamom Remedy : ಜ್ಯೋತಿಷ್ಯದಲ್ಲಿ, ವಿವಿಧ ರೀತಿಯ ದೋಷಗಳನ್ನು ತೆಗೆದುಹಾಕಲು ಮನೆಮದ್ದುಗಳನ್ನು ಸಹ ನೀಡಲಾಗಿದೆ. ಅಡುಗೆಮನೆಯಲ್ಲಿ ಇರಿಸಲಾಗಿರುವ ಪದಾರ್ಥಗಳಿಂದಲೂ ಈ ಪರಿಹಾರಗಳನ್ನು ಮಾಡಬಹುದು. ಅಂತಹ ಒಂದು ಪರಿಹಾರವೆಂದರೆ ಹಸಿರು ಏಲಕ್ಕಿಯ ಈ ತಂತ್ರ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.