Actor Jai on Islam : ಇತ್ತೀಚಿಗೆ ನಟ-ನಟಿಯರು ಮತಾಂತರ ಆಗುವ ಸುದ್ದಿಗಳು ಹೆಚ್ಚಾಗಿ ಕೇಳಿ ಬರುತ್ತಿವೆ. ಅದು ಅವರ ವೈಯಕ್ತಿಕ ವಿಚಾರವಾದರೂ ಸಹ ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತು ಹೆಚ್ಚಾಗಿ ಚರ್ಚೆಯಾಗುತ್ತಿದೆ. ಇದೀಗ ಸ್ಟಾರ್ ನಟರೊಬ್ಬರು ಮುಸ್ಲಿಂಗೆ ಮತಾಂತರಗೊಂಡಿದ್ದಕ್ಕೆ ನೀಡಿದ ಕಾರಣ ಸಂಚಲನ ಮೂಡಿಸುತ್ತಿದೆ..
ಈ ಸೂಪರ್ಸ್ಟಾರ್ ತನಗಿಂತ 53 ವರ್ಷ ಚಿಕ್ಕವಳನ್ನು ಪ್ರೀತಿಸಿದ್ದರು. 85 ವರ್ಷದ ಈ ಸೂಪರ್ಸ್ಟಾರ್ ಪ್ರಸ್ತುತ 32 ವರ್ಷದ ಮಹಿಳೆಯೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ. ತಮ್ಮ 2 ವರ್ಷದ ಮಗನೊಂದಿಗೆ ಸಂತೋಷದ ಜೀವನವನ್ನು ನಡೆಸುತ್ತಿದ್ದಾರೆ.
Trisha's Instagram Story: ದಕ್ಷಿಣ ಭಾರತದ ಖ್ಯಾತ ನಟಿ ತ್ರಿಶಾ ಕೃಷ್ಣನ್ ಸದ್ಯ ಈಗ ತಮ್ಮ ಸಿನಿಮಾ ಕರಿಯರ್ ಗಿಂತ ಹೆಚ್ಚಾಗಿ ವೈಯಕ್ತಿಕ ಜೀವನದಿಂದಾಗಿ ಹೆಚ್ಚಿಗೆ ಗಮನ ಸೆಳೆಯುತ್ತಿದ್ದಾರೆ.ಈಗ ಅವರ ಹೆಸರು ತಮಿಳು ಸೂಪರ್ ಸ್ಟಾರ್ ದಳಪತಿ ವಿಜಯ್ ಜೊತೆ ತಳುಕು ಹಾಕಿಕೊಂಡಿರುವ ಬೆನ್ನಲ್ಲೇ ಈಗ ಪ್ರತಿದಿನವೂ ಹಲವಾರು ಗಾಸಿಫ್ ಸುದ್ದಿಗಳು ಕೇಳಿ ಬರುತ್ತಿವೆ.
ಕ್ರಿಕೆಟಿಗರು ಕಳುಹಿಸುವ ಸಂದೇಶಗಳ ಬಗ್ಗೆ ಪೂನಂ ಪಾಂಡೆ ಬಾಯಿಬಿಟ್ಟಿದ್ದಾರೆ. ಅನೇಕ ಕ್ರಿಕೆಟಿಗರು ಆಗಾಗ್ಗೆ ತಮಗೆ ಸಂದೇಶ ಕಳುಹಿಸುತ್ತಾರೆ, ಕೆಲವರು ಸಮಯ ಕಳೆಯಲು ಬಾ ಅಂತಾರೆ ಎಂದು ಪೂನಂ ಪಾಂಡೆ ಬಹಿರಂಗಪಡಿಸಿದ್ದಾರೆ.. ಹೆಚ್ಚಿನ ಅಚ್ಚರಿ ವಿಚಾರಗಳು ಇಲ್ಲಿವೆ..
Gilli Nata BBK 12 : ಬಿಗ್ ಬಾಸ್ ಗೆಲುವಿನ ನಂತರ ಏಕಾಏಕಿ ಬಂದ ಭಾರೀ ಖ್ಯಾತಿ ಗಿಲ್ಲಿ ನಟರನ್ನು ಗೊಂದಲಕ್ಕೆ ತಳ್ಳಿದೆ. ಈ ಸಂದರ್ಭದಲ್ಲೇ ಕಿಚ್ಚ ಸುದೀಪ್ ನೀಡಿದ ಕಿವಿಮಾತು ಅವರಿಗೆ ಸ್ಪಷ್ಟ ದಾರಿದೀಪವಾಗಿದೆ.
Nidhi Agarwal: ಟಾಲಿವುಡ್ನಲ್ಲಿ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ನಟಿ ನಿಧಿ ಅಗರ್ವಾಲ್ ಇತ್ತೀಚೆಗೆ ನೀಡಿದ ಹೇಳಿಕೆ ಈಗ ಭಾರೀ ಚರ್ಚೆಗೆ ಕಾರಣವಾಗಿದೆ.
actress: ಸೌಂದರ್ಯ ಮತ್ತು ಯಶಸ್ಸಿನ ಹಿಂದೆ ಕೆಲವೊಮ್ಮೆ ಆಘಾತಕಾರಿ ಅನುಭವಗಳೂ ಅಡಗಿರುತ್ತವೆ. ಖ್ಯಾತ ನಟಿಯೊಬ್ಬರು ಬಹಿರಂಗಪಡಿಸಿದ ಈ ಘಟನೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
Tamannaah: ಟಾಲಿವುಡ್ನ ಖ್ಯಾತ ನಟಿ ತಮನ್ನಾ ತಮ್ಮ ತೂಕ ಇಳಿಕೆ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದ್ದ ಗಾಸಿಪ್ಗಳಿಗೆ ಸ್ಪಷ್ಟನೆ ನೀಡಿದ್ದು, ಅಭಿಮಾನಿಗಳ ಮನ ಗೆದ್ದಿದ್ದಾರೆ.
Deepika Padukone: ನಟಿ ದೀಪಿಕಾ ಪಡುಕೋಣೆ ಹಾಗೂ ಸಿದ್ದಾರ್ಥ್ ಮಲ್ಯ ಒಂದು ಕಾಲದಲ್ಲಿ ಪ್ರೇಮ ಜೋಡಿಗಳಾಗಿದ್ದರು ಎಂಬ ವಿಚಾರ ಗೊತ್ತಿದೆ. ಆದರೆ ವಿಘಟನೆಗೆ ಇವರಿಬ್ಬರು ಕೊಟ್ಟ ಕಾರಣ ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ.
celebrity: ಖ್ಯಾತ ನಟಿ ತನ್ನ ಜೀವನದ ಬಹುದೊಡ್ಡ ನಿರ್ಧಾರದ ಕುರಿತು ಮಾತನಾಡಿದ್ದು, ಅವರ ದಿಟ್ಟ ಮಾತುಗಳು ನೆಟಿಜನ್ಸ್ಗಳ ಕಣ್ಣರಳಿಸುವಂತೆ ಮಾಡಿವೆ.
Avika Gor Engagement Photos Viral: ಸಿನಿಮಾ ಇಂಡಸ್ಟ್ರಿಯಲ್ಲಿ ಡೇಟಿಂಗ್, ಬ್ರೇಕಪ್ ಎಲ್ಲವೂ ಸಾಮಾನ್ಯ. ಆದರೆ, ಇಲ್ಲೊಬ್ಬ ನಟಿ ಆರು ವರ್ಷದ ಗೆಳೆಯನೊಂದಿಗೆ ಇದೀಗ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಇದಕ್ಕೆ ಸಂಬಂಧ ಪಟ್ಟ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
Lasya Nagaraj: ಕನ್ನಡದ ಜನಪ್ರಿಯ ನಟಿ ಲಾಸ್ಯ ನಾಗರಾಜ್ ಅವರು ಕೌಟುಂಬಿಕ ವಿಚಾರದಿಂದ ಸುದ್ದಿಯಾಗಿದ್ದಾರೆ.. ನಟಿಯ ತಾಯಿಯ ಮೇಲೆ ತಂಗಿಯೇ ದೈಹಿಕ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ.
Anushka Viral Video While Virat Batting:ಮಾ.4ರಂದು ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಚಾಂಪಿಯನ್ಸ್ ಟ್ರೋಫಿ 2025 ರ ಮೊದಲ ಸೆಮಿಫೈನಲ್ ಪಂದ್ಯವನ್ನು ಆಡಿದವು. ಈ ಪಂದ್ಯಕ್ಕೆ ಸ್ಟಾರ್ ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿ ಪತ್ನಿ ಮತ್ತು ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಬಂದಿದ್ದರು. ಆದರೆ ವಿರಾಟ್ ಕೊಹ್ಲಿ ಬ್ಯಾಟಿಂಗ್ ಮಾಡುವಾಗ ಪತ್ನಿ ಅನುಷ್ಕಾ ಪಬ್ಲಿಕ್ ನಲ್ಲಿ ಮಾಡಿದ್ದು, ಸದ್ಯ ವಿಡಿಯೋ ವೈರಲ್ ಆಗುತ್ತಿದೆ.
ಭಾರತದ ಮಾಜಿ ಕ್ರಿಕೆಟ್ ಆಟಗಾರನ ಮಗ, ಇದೀಗ ಮಗಳಾಗಿ ಬದಲಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಾರೆ.
ಖ್ಯಾತ ಟೀಮ್ ಇಂಡಿಯಾ ಮಾಜಿ ಆಟಗಾರ ಸಾಮಾಜಿಕ ಜಾಲತಾಣದಲ್ಲಿ ತಮ್ಮ ವೃತ್ತಿ ಜೀವನದ ಬಗ್ಗೆ ಹಂಚಿಕೊಂಡಿದ್ದು, ಸಾಲ ತೀರಿಸಲು ಹರಸಾಹಸಪಟ್ಟಿದ್ದಾರೆ ಎಂದು ಅಳಲನ್ನು ತೋಡಿಕೊಂಡಿದ್ದಾರೆ.
ಟೀಂ ಇಂಡಿಯಾದ ಮಾಜಿ ಸ್ಟಾರ್ ಬ್ಯಾಟ್ಸ್ಮನ್ ಶಿಖರ್ ಧವನ್ ತಮ್ಮ ನಿವೃತ್ತಿ ಜೀವನವನ್ನು ಆನಂದಿಸುತ್ತಿದ್ದಾರೆ. ಎರಡು ವರ್ಷಗಳ ಹಿಂದೆ ವಿಚ್ಛೇದನ ಪಡೆದಿರುವ ಧವನ್ ಮತ್ತೆ ಮದುವೆಯಾಗಬೇಕೆಂದು ಯೋಚಿಸುತ್ತಿದ್ದಾರೆ.
Sreeleela: ತೆಲುಗು ಇಂಡಸ್ಟ್ರಿಯನ್ನು ಬೆಚ್ಚಿಬೀಳಿಸಿದ ನಾಯಕಿ ಶ್ರೀಲೀಲಾ. ಯಾವ ನಾಯಕಿಯರಿಗೂ ಸಾಧ್ಯವಾಗದ ರೀತಿಯಲ್ಲಿ ಸರಣಿ ಚಿತ್ರಗಳಲ್ಲಿ ನಟಿಸಿ ಸ್ಟಾರ್ ಹೀರೋಯಿನ್ ಆಗಿ ಗುರುತಿಸಿಕೊಂಡರು. ತೆಲುಗು ಇಂಡಸ್ಟ್ರಿಯಲ್ಲಿ ಶ್ರೀಲೀಲಾ ಅವರ ಹೆಸರು ಇತ್ತೀಚಿನವರೆಗೂ ಪ್ರಚಾರದಲ್ಲಿದೆ. ಯುವ ನಾಯಕರಲ್ಲದೆ, ಈ ನಟಿ ಸೂಪರ್ ಸ್ಟಾರ್ ಮಹೇಶ್ ಬಾಬು ಅವರೊಂದಿಗೆ ಕೂಡ ನಟಿಸಿದ್ದಾರೆ. ಆದರೆ ಕೆಲ ದಿನಗಳಿಂದ ಶ್ರೀಲೀಲಾ ಹವಾ ಕಡಿಮೆಯಾಗಿದೆ ಎಂದೇ ಹೇಳಬೇಕು. ಆಕೆ ಮಾಡಿದ ಸಿನಿಮಾಗಳುಇತ್ತೀಚೆಗೆ ಅಷ್ಟಗಿ ಬಾಕ್ಸ್ ಆಫಿಸ್ನಲ್ಲಿ ಸದ್ದು ಮಾಡದ ಕಾರನ ಆಕೆಗೆ ಡಿಮ್ಯಾಂಡ್ ಕಡಿಮೆಯಾಗಿದೆ.
Samantha: ಸಮಂತಾ ಈಗಲೂ ಸೌತ್ ನಲ್ಲಿ ನಂಬರ್ ಒನ್ ನಾಯಕಿ. ಬೆಳ್ಳಿತೆರೆಯಲ್ಲಿ ಕಾಣಿಸಿಕೊಂಡು ಒಂದು ವರ್ಷ ಕಳೆದಿದೆ. ಆದರೂ ಸಮಂತಾ ಕ್ರೇಜ್ ಸ್ವಲ್ಪವೂ ಕಡಿಮೆಯಾಗಿಲ್ಲ. ಆರೋಗ್ಯ ಸಮಸ್ಯೆಯಿಂದ ಕೆಲ ದಿನಗಳಿಂದ ಸಿನಿಮಾದಿಂದ ದೂರ ಉಳಿದಿದ್ದ ಸಮಂತಾ ಮತ್ತೆ ಸರಣಿ ಸಿನಿಮಾಗಳಿಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.
Aishwarya rai Abhishek Bachchan: ಬಾಲಿವುಡ್ನ ಪವರ್ ಕಪಲ್ ಎಂದೆ ಕರೆಸಿಕೊಳ್ಳುವ ಐಶ್ವರ್ಯ ರೈ ಹಾಗೂ ಅಭಿಷೇಕ್ ಬಚ್ಚನ್ ಅವರ ವಿಚ್ಛೇದನ ವದಂತಿಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಬಿರುಗಾಳಿಯನ್ನೆ ಎಬ್ಬಿಸಿಬಿಟ್ಟಿವೆ. ಇತ್ತೀಚೆಗೆ ಅಭಿಷೇಕ್ ಬಚ್ಚನ್ ನಿಮೃತ್ ಕೌರ್ ಅವರರೊಂದಿಗೆ ಅಫೇರ್ ಹೊಂದಿರುವದೇ ಈ ಜೋಡಿ ದೂರಾಗಲು ಕಾರಣ ಎಂಬ ಚರ್ಚೆ ಶುರುವಾಗಿದ್ದು, ಇಷ್ಟಾದಮೇಲೂ ಈ ಇಬ್ಬರು ಯಾಕೆ ಇನ್ನೂ ವಿಚ್ಛೇದನದ ಕುರಿತು ಅಧಿಕೃತ ಘೋಷಣೆ ನೀಡಿಲ್ಲ ಎನ್ನುವ ಅನುಮಾನ ಹಲವರನ್ನು ಕಾಡುತ್ತಿದೆ.