ಕರ್ನಾಟಕದ ಗ್ರಾಮ ಪಂಚಾಯಿತಿಗಳಿಗೆ ಬರಬೇಕಿರುವ ಅನುದಾನಕ್ಕೆ ತೊಡಕು ಎದುರಾಗಿದ್ದು, ಕೇಂದ್ರ ಸರ್ಕಾರದಿಂದ ಬರಬೇಕಿದ್ದ 2186.20 ಕೋಟಿ ರೂ. ಫಂಡ್ಸ್ ತಡೆಹಿಡಿಯಲಾಗಿದೆ.ಈ ಕುರಿತು ಸಚಿವ ಈಶ್ವರ್ ಖಂಡ್ರೆ ರಾಜ್ಯದ ಸಂಸದರಿಗೆ ಪತ್ರ ಬರೆದಿದ್ದಾರೆ.
ರೈತರು ಪರಿಸ್ಥಿತಿಯನ್ನ ಅರ್ಥಮಾಡಿಕೊಂಡು ಸಹಕರಿಸಬೇಕು. ಜಲಾಶಯದಲ್ಲಿ ಸಾಕಷ್ಟು ನೀರು ಸಂಗ್ರಹವಾದ ಬಳಿಕವೇ ಕೃಷಿಗೆ ನೀರು ಬಿಡುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು. ರಾಜ್ಯದ ಇತರ ಪ್ರಮುಖ ಜಲಾಶಯಗಳ ಸ್ಥಿತಿಯೂ ಭದ್ರಾ ಜಲಾಶಯಕ್ಕಿಂತ ಭಿನ್ನವಾಗಿಲ್ಲವೆಂದು ರಾಮಲಿಂಗಾ ರೆಡ್ಡಿತಿಳಿಸಿದರು
Fuel Price Hike: ಪೆಟ್ರೋಲ್ ಡೀಸೆಲ್ ದರ ಏರಿಕೆ ಹಿಂಪಡೆಯಲು ಕೇಂದ್ರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಒತ್ತಾಯ
ದೇಶದಾದ್ಯಂತ ಕೇಂದ್ರ ಸರ್ಕಾರಿ ನೌಕರರು 8ನೇ ವೇತನ ಆಯೋಗದ ಘೋಷಣೆಗಾಗಿ ಕಾತರದಿಂದ ಕಾಯುತ್ತಿದ್ದಾರೆ. ಒಕ್ಕೂಟಗಳು ಫಿಟ್ಮೆಂಟ್ ಅಂಶವನ್ನ 3.83ಕ್ಕೆ ಹೆಚ್ಚಿಸಬೇಕೆಂದು ಒತ್ತಾಯಿಸುತ್ತಿವೆ. ಇದು ಅನುಮೋದನೆಗೊಂಡರೆ ಕನಿಷ್ಠ ಮೂಲ ವೇತನ 18,000ರಿಂದ ಸುಮಾರು 69,000 ರೂ.ಗೆ ಹೆಚ್ಚಾಗುವ ಸಾಧ್ಯತೆಯಿದೆ.
Karnataka Politics: ರಾಜ್ಯ ಸರ್ಕಾರದ ʼಪಂಚ ಗ್ಯಾರಂಟಿ ಯೋಜನೆʼಗಳು ಸಹ ಒಂದು ವಿಧದಲ್ಲಿ ಅಭಿವೃದ್ಧಿಯೇ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಕೇಂದ್ರ ಸರ್ಕಾರವು ನವೆಂಬರ್ 2025ರಲ್ಲಿ 8ನೇ ವೇತನ ಆಯೋಗವನ್ನು ಘೋಷಿಸಿತ್ತು. ಶಿಫಾರಸುಗಳ ವರದಿಯನ್ನು ಸಲ್ಲಿಸಲು ಆಯೋಗಕ್ಕೆ 18 ತಿಂಗಳ ಕಾಲಾವಕಾಶ ನೀಡಲಾಗಿದೆ.
ಸದ್ಯ ದೇಶದಲ್ಲಿ ಎಲ್ಲಿ ನೋಡಿದರೂ ಎಲ್ಪಿಜಿ ಸಿಲಿಂಡರ್ ಕುರಿತು ಮಾತನಾಡಲಾಗುತ್ತಿದೆ. ಈ ಸಂಬಂಧ ಸರ್ಕಾರದ ಅಧಿಕೃತ ಮಾಹಿತಿಗಳ ಕಡೆಗೆ ಗಮನ ಹರಿಸಿ ಎಂದು ಸರ್ಕಾರ ಹೇಳಿದೆ.
ಎಪ್ರಿಲ್ 1 ರಿಂದ ಜಾರಿಗೆ ಬರುವ ನಿಯಮಗಳನ್ವಯ ಕಡಿಮೆ ಮೌಲ್ಯದ ಆಸ್ತಿಯನ್ನು ಖರೀದಿಸುವಾಗ ಅಥವಾ ಮಾರಾಟ ಮಾಡುವ ವೇಳೆ ಕಡಿಮೆ ದಾಖಲೆಗಳ ಅಗತ್ಯವಿರುತ್ತದೆ.
ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಲ್ಲಿ 8ನೇ ವೇತನ ಆಯೋಗದ ಸುತ್ತಲಿನ ಅನಿಶ್ಚಿತತೆಯನ್ನ ಈಗ ಬಹುತೇಕ ಪರಿಹರಿಸಲಾಗಿದೆ. ಸರ್ಕಾರವು ಕೆಲವು ಪರಿಹಾರಗಳನ್ನ ನೀಡಿದ್ದು, ವಿಶೇಷವಾಗಿ ಡಿಸೆಂಬರ್ 31, 2025ರ ಮೊದಲು ನಿವೃತ್ತರಾದ ಅಥವಾ ನಿವೃತ್ತಿ ಹೊಂದಲಿರುವ ಉದ್ಯೋಗಿಗಳಿಗೆ ಇದು ಸಹಕಾರಿಯಾಗಲಿದೆ.
8th Pay Commission: 8 ನೇ ವೇತನ ಆಯೋಗಕ್ಕೆ ಸಂಬಂಧಿಸಿದಂತೆ ಒಂದು ದೊಡ್ಡ ಅಪ್ಡೇಟ್ ಹೊರಬಂದಿದೆ. ಇದು ನೌಕರರ ಮನಸ್ಸಿನಲ್ಲಿರುವ ಅನೇಕ ಗೊಂದಲಗಳನ್ನು ನಿವಾರಿಸುತ್ತದೆ.
Aadhaar Cards Updates: ಆಧಾರ್ ಕಾರ್ಡ್ಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಪ್ರಮುಖ ನಿರ್ಧಾರ ಕೈಗೊಂಡಿದ್ದು ದೇಶಾದ್ಯಂತ ಸುಮಾರು 2.5ಕ್ಕಿಂತಲೂ ಅಧಿಕ ಆಧಾರ್ ಕಾರ್ಡ್ಗಳನ್ನು ನಿಷ್ಕ್ರಿಯಗೊಳಿಸಿದೆ.
central government:ನಿಮಗೆ ಹೆಣ್ಣು ಮಗುವಿಗೆ ಕೇಂದ್ರ ಸರ್ಕಾರ ಈ ಬಂಪರ್ ಆಫರ್ವೊಂದನ್ನು ತಂದಿದೆ.. ನಿಮಗೆ 72ಲಕ್ಷ ರೂ.ಸಿಗುತ್ತದೆ ಕೇಂದ್ರ ತಂದಿರುವ ಈ ಸೂಪರ್ ಸ್ಕೀಮ್ ಬಗ್ಗೆ ನಿಮಗೆ ತಿಳಿದುಕೊಳ್ಳಿ
PM Kisan 22th installment : ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 22ನೇ ಕಂತಿನ ಹಣ ಬಿಡುಗಡೆ ಬಗ್ಗೆ ಸಂಪೂರ್ಣ ಸ್ಪಷ್ಟತೆ ಬಂದಿದೆ. ಕೇಂದ್ರವು ಫೆಬ್ರವರಿ 1 ರಂದು ಬಜೆಟ್ ಮಂಡಿಸಲಿದೆ. ಈ ಬಜೆಟ್ ನಂತರ, ಪಿಎಂ ಕಿಸಾನ್ ಹಣವನ್ನು ಬಿಡುಗಡೆ ಮಾಡಲಾಗುತ್ತದೆ.. ಸಂಪೂರ್ಣ ವಿವರ ಇಲ್ಲಿದೆ..