G20 ಶೃಂಗಸಭೆಯಲ್ಲಿ ಮಾತನಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ತಂತ್ರಜ್ಞಾನ ಮತ್ತು ಹಣಕಾಸಿನ ಹೆಚ್ಚಿನ ಬೆಂಬಲ ಇದ್ದರೆ ಇಡೀ ಜಗತ್ತು ವೇಗವಾಗಿ ಪ್ರಗತಿ ಸಾಧಿಸಬಹುದು ಎಂದು ಪ್ರತಿಪಾದಿಸಿದರು.
ಚೀನಾ, ಭಾರತ ಮತ್ತು ರಷ್ಯಾದಂತಹ ದೇಶಗಳು ತಮ್ಮ ಧೂಮ ಮತ್ತು ಕೈಗಾರಿಕಾ ಸ್ಥಾವರಗಳನ್ನು ಸ್ವಚ್ಛಗೊಳಿಸಲು ಏನೂ ಮಾಡುತ್ತಿಲ್ಲ ಮತ್ತು ಸಮುದ್ರದಲ್ಲಿ ತೇಲುತ್ತಿರುವ ಕಸ ಲಾಸ್ ಏಂಜಲೀಸ್‌ಗೆ ಹರಿದು ಬಂದಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.