English हिन्दी हिंदुस्तान मराठी বাংলা தமிழ் മലയാളം ગુજરાતી తెలుగు ಕನ್ನಡ ଓଡ଼ିଶା ਪੰਜਾਬੀ Business Tech World Movies Health
  • kannada news
  • News
  • Watch
  • Karnataka
  • Photos
  • Web-Stories
  • Login Login

×
Subscribe Now
Enroll for our free updates
Thank you
India.com subscribe now
  • Home
  • Karnataka
  • India
  • Bigg Boss
  • Entertainment
  • Video
  • World
  • Sports
  • Business
  • Lifestyle
  • Health
  • Technology
  • Photos
  • Newsletter
  • CONTACT.
  • PRIVACY POLICY.
  • TERMS & CONDITIONS.
  • LEGAL DISCLAIMER.
  • COMPLAINT.
  • INVESTOR INFO.
  • CAREERS.
  • India
  • Entertainment
  • Video
  • World
  • Sports
  • Business
  • Lifestyle
  • Health
  • Kannada News
  • CM Siddaramaiah

CM Siddaramaiah

ಸದನದಲ್ಲೂ ನಾಟಿ ಕೋಳಿ ಸದ್ದು.. ಅಶೋಕ್‌ಗೆ ಸಿದ್ದು ಸವಿರುಚಿ ಪಾಠ
CM Siddaramaiah Dec 8, 2025, 04:50 PM IST
ಸದನದಲ್ಲೂ ನಾಟಿ ಕೋಳಿ ಸದ್ದು.. ಅಶೋಕ್‌ಗೆ ಸಿದ್ದು ಸವಿರುಚಿ ಪಾಠ
CM and  ashok nati koli talk : ಬೆಳಗಾವಿ ಚಳಿಗಾಲದ ಅಧಿವೇಶನದ ವೇಳೆ ಸಿಎಂ ಸಿದ್ದರಾಮಯ್ಯ ಹಾಗೂ ವಿಪಕ್ಷ ನಾಯಕ ಆರ್‌ ಅಶೋಕ್‌ ನಾಟಿ ಕೋಳಿ ಬಗ್ಗೆ ಮಾತುಕತೆ..
ಡಿ.8 ರಿಂದ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ: ಉತ್ತರ ಕರ್ನಾಟಕದ ಸಮಸ್ಯೆಗಳೇ ಪ್ರಮುಖ ಅಸ್ತ್ರ..!
Belagavi Winter Session Dec 7, 2025, 05:41 PM IST
ಡಿ.8 ರಿಂದ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ: ಉತ್ತರ ಕರ್ನಾಟಕದ ಸಮಸ್ಯೆಗಳೇ ಪ್ರಮುಖ ಅಸ್ತ್ರ..!
ಅಧಿವೇಶನದ ಮೊದಲ ದಿನದ ಕಲಾಪ ಸಂತಾಪ ಸೂಚನೆಗೆ ಮಾತ್ರ ಸೀಮಿತವಾಗಲಿದೆ.ಸಂತಾಪದ ಬಳಿಕ ಕಲಾಪವನ್ನು ಮುಂದೂಡಲು ಸ್ಪೀಕರ್ ತೀರ್ಮಾನಿಸಿದ್ದಾರೆ
ಗದ್ದುಗೆ ಏರುವ ಸಂದರ್ಭದಲ್ಲಿ ಡಿಕೆಶಿಗೆ ಎದುರಾಗುತ್ತಾ ಸಂಕಷ್ಟ?
D K Shivakumar Dec 7, 2025, 12:27 AM IST
ಗದ್ದುಗೆ ಏರುವ ಸಂದರ್ಭದಲ್ಲಿ ಡಿಕೆಶಿಗೆ ಎದುರಾಗುತ್ತಾ ಸಂಕಷ್ಟ?
ಒಟ್ಟಾರೆ ಸ್ವಲ್ಪ ದಿನಗಳಿಂದ ಯಾವುದೇ ಕೇಸ್ ಅನ್ನದೆ ಬಹಳ ಕೂಲಾಗಿದ್ದ ಡಿಸಿಎಂ ಗೆ ಇದೀಗ ನ್ಯಾಷನಲ್ ಹೆರಾಲ್ಡ್ ಪ್ರಕರಣ ತೊಂದರೆ ನೀಡುವ ಸೂಚನೆ ನೀಡಿದೆ.ಡಿಸಿಎಂ ಡಿಕೆ ಶಿವಕುಮಾರ್ ಸಿಎಂ ಗದ್ದುಗೆ ಏರುವ ಸಂದರ್ಭದಲ್ಲಿ ಈ ಪ್ರಕರಣ ಮತ್ತೆ ಕಾಣಿಸಿಕೊಂಡಿರುವುದು ರಾಜಕೀಯ ವಲಯದಲ್ಲಿ ನಾನಾ ಚರ್ಚೆಗೆ ಸಾಕ್ಷಿಯಾಗಿದೆ..
ಸತೀಶ್ ಜಾರಕಿಹೊಳಿ ನಿವಾಸದಲ್ಲಿ ರಹಸ್ಯ ಸಭೆ..? : ಸಿಎಂ, ಡಿಸಿಎಂ ಬಣದಿಂದ‌ ಪರಂ ಅಂತರ
CM Post Dec 5, 2025, 07:47 PM IST
ಸತೀಶ್ ಜಾರಕಿಹೊಳಿ ನಿವಾಸದಲ್ಲಿ ರಹಸ್ಯ ಸಭೆ..? : ಸಿಎಂ, ಡಿಸಿಎಂ ಬಣದಿಂದ‌ ಪರಂ ಅಂತರ
ಸಿಎಂ - ಡಿಸಿಎಂ ಉಪಹಾರ ಕೂಟ ಸೇರಿದ ಬಳಿಕ ಸದ್ದಿಲ್ಲವೇ ಬೆಳವಣಿಗೆ ಗಳು ಶುರುವಾಗಿವೆ.ಸಿಎಂ ಆಪ್ತರ ವಿಶ್ವಾಸಗಳಿಸುವ ಪ್ರಯತ್ನಕ್ಕೆ ಡಿಕೆಶಿ ಕೈ ಹಾಕಿದ್ರು. ಸಿಎಂ ಪರಮಾಪ್ತ ಸತೀಶ್ ಜಾರಕಿಹೊಳಿ ಜೊತೆ ಒನ್ ಟು ಒನ್ ಮಾತುಕತೆ ನಡೆಸಿದ್ದಾರೆ.ಇತ್ತ ಸಿಎಂ ಪರವಾಗಿ ಹರಿಪ್ರಸಾದ್ ಹೈಕಮಾಂಡ್ ಲೆವೆಲ್ ನಲ್ಲಿ ಬ್ಯಾಟಿಂಗ್ ಆರಂಭಿಸಿದ್ದಾರೆ. ಪರಮೇಶ್ವರ್ ತಮ್ಮದೇ ಆದ ಬಣದ ಮೂಲಕ ದಲಿತ‌ ಸಿಎಂ‌ ದಾಳ ಉರುಳಿಸ್ತಿದ್ದಾರೆ. 
ದ್ವೇಷ ಭಾಷಣ ಕಡಿವಾಣಕ್ಕೆ ಮುಂದಾದ ಸರ್ಕಾರ..!
Hate Speech Dec 4, 2025, 10:30 PM IST
ದ್ವೇಷ ಭಾಷಣ ಕಡಿವಾಣಕ್ಕೆ ಮುಂದಾದ ಸರ್ಕಾರ..!
ಜಾತಿ,ಧರ್ಮ, ಭಾಷೆ ಸೇರಿದಂತೆ ವಿವಿಧ ವಿಚಾರಗಳಲ್ಲಿ‌ ಧ್ವೇಷ ಭಾವನೆ ಬಿತ್ತುವುದಕ್ಕೆ ರಾಜ್ಯ ಸರ್ಕಾರ ಕಡಿವಾಣ ಹಾಕಲು ಹೊರಟಿದೆ.ಹೇಟ್ ಸ್ಪೀಚ್ ಮಾಡುವವರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿದ್ದು, ಅದಕ್ಕಾಗಿಯೇ ದ್ವೇಷ ಭಾಷಣ ಪ್ರತಿಬಂಧಕ ವಿಧೇಯಕವನ್ನ ಜಾರಿಗೆ ತರಲು ಮುಂದಾಗಿದೆ.ಇಂದು ನಡೆದ ಕ್ಯಾಬಿನೆಟ್ ಸಭೆ ಯಲ್ಲಿ ಆ ವಿಧೇಯಕ್ಕೆ ಒಪ್ಪಿಗೆ ನೀಡಿದೆ.
ಪವರ್‌ ಫೈಟ್‌ ನಡುವೆ ಚಳಿಗಾಲದ ಅಧಿವೇಶನಕ್ಕೆ ರಾಜ್ಯ ಸರ್ಕಾರ ರೆಡಿ!
karnataka govt Dec 4, 2025, 09:45 PM IST
ಪವರ್‌ ಫೈಟ್‌ ನಡುವೆ ಚಳಿಗಾಲದ ಅಧಿವೇಶನಕ್ಕೆ ರಾಜ್ಯ ಸರ್ಕಾರ ರೆಡಿ!
ರಾಜ್ಯ ಸರ್ಕಾರಕ್ಕೆ ಎರೂಡುವರೆ ವರ್ಷ ಪೂರೈಸ್ತಿರೋದು ಒಂದು ಕಡೆಯಾದ್ರೆ, ಸಿಎಂ ಮತ್ತು ಡಿಸಿಎಂ ಡಿಕೆಶಿ ನಡುವಿನ ಕಿತ್ತಾಟ ವಿಪಕ್ಷಗಳಿಗೆ ಅಸ್ತ್ರವಾಗಿದೆ. ಇದರ ನಡುವೆ ಸರ್ಕಾರ ಚಳಿಗಾಲದ ಅಧಿವೇಶನಕ್ಕೆ ರೆಡಿಯಾಗ್ತಿದೆ. ಡಿಸೆಂಬರ್ 8ರಿಂದ ಆರಂಭ ವಾಗುವ ಅಧಿವೇಶನಕ್ಕೆ ಸಿಎಂ ಸಿದ್ದರಾಮಯ್ಯ ಸರ್ಕಾರ ಸಕಲ ಸಿದ್ಧತೆ ಮಾಡಿಕೊಂಡಿದೆ. ಇದೇ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಇಂದು ಸಚಿವರ ಜೊತೆಗೆ ಸಭೆ ನಡೆಸಿ, ವಿಪಕ್ಷಗಳಿಗೆ ತಕ್ಕ ಉತ್ತರ ನೀಡಲು ಸನ್ನದ್ಧರಾಗುವಂತೆ ಸಲಹೆ ಸೂಚನೆ ನೀಡಿದ್ದಾರೆ.
ನನ್ನನು ಕರೆದರೆ ಮಾತ್ರ ದಿಲ್ಲಿಗೆ ತೆರಳುವೆ -ಸಿಎಂ ಸಿದ್ದರಾಮಯ್ಯ
Karnataka politics Dec 3, 2025, 08:30 PM IST
ನನ್ನನು ಕರೆದರೆ ಮಾತ್ರ ದಿಲ್ಲಿಗೆ ತೆರಳುವೆ -ಸಿಎಂ ಸಿದ್ದರಾಮಯ್ಯ
ರಾಜ್ಯದಲ್ಲಿ ಸಿಎಂ ಪಟ್ಟಕ್ಕಾಗಿ ಕದನ ವಿರಾಮ ಆಗ್ತಿದ್ದಂತೆ ಇಂದು ಮಂಗಳೂರಿಗೆ ಸಿದ್ದರಾಮಯ್ಯ ಭೇಟಿ ನೀಡಿದ್ರು. ಇದೇ ಬೆನ್ನಲ್ಲೇ ಇಡೀ ದಿನ ರಾಜಕೀಯ ಬೆಳವಣಿಗೆ ನಡೀತು. ಏನೇನೆಲ್ಲಾ ನಡೀತು? ಇಲ್ಲಿದೆ ಫುಲ್ ಡಿಟೈಲ್ಸ್..
DK ಶಿವಕುಮಾರ್‌ ಮುಖ್ಯಮಂತ್ರಿ ಆಗೋದು ಯಾವಾಗ.. ಸಿಎಂ ಸಿದ್ದರಾಮಯ್ಯ ಕೊಟ್ಟ ಉತ್ತರ ಹೇಗಿತ್ತು?
karnataka govt Dec 2, 2025, 02:33 PM IST
DK ಶಿವಕುಮಾರ್‌ ಮುಖ್ಯಮಂತ್ರಿ ಆಗೋದು ಯಾವಾಗ.. ಸಿಎಂ ಸಿದ್ದರಾಮಯ್ಯ ಕೊಟ್ಟ ಉತ್ತರ ಹೇಗಿತ್ತು?
ಡಿಸಿಎಂ ಡಿ.ಕೆ ಶಿವಕುಮಾರ್‌ ಅವರು ಆಹ್ವಾನಿಸಿದ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ಬೆಂಗಳೂರಿನ ಸದಾಶಿವನಗರದಲ್ಲಿ ಇರುವ ನಿವಾಸಕ್ಕೆ ಇಂದು ಬೆಳಗ್ಗೆ ಭೇಟಿ ನೀಡಿದ್ದರು.  
CM ಕುರ್ಚಿ ಕದನಕ್ಕೆ ವಿರಾಮ.. ಜೊತೆಯಲ್ಲೇ ಬ್ರೇಕ್‌ಫಾಸ್ಟ್‌ ಮಾಡಿ ಸಿದ್ದರಾಮಯ್ಯ, ಡಿಕೆ ಶಿವಕುಮಾರ್‌ ಏನ್ ಹೇಳಿದರು?
karnataka govt Nov 29, 2025, 12:07 PM IST
CM ಕುರ್ಚಿ ಕದನಕ್ಕೆ ವಿರಾಮ.. ಜೊತೆಯಲ್ಲೇ ಬ್ರೇಕ್‌ಫಾಸ್ಟ್‌ ಮಾಡಿ ಸಿದ್ದರಾಮಯ್ಯ, ಡಿಕೆ ಶಿವಕುಮಾರ್‌ ಏನ್ ಹೇಳಿದರು?
ಬೆಂಗಳೂರಿನ ಕಾವೇರಿ ನಿವಾಸದಲ್ಲಿ ಇಂದು ಸಿಎಂ ಸಿದ್ದರಾಮಯ್ಯ ಮತ್ತು ಡಿ.ಕೆ ಶಿವಕುಮಾರ್‌ ಅವರು ಜಂಟಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದರು. ಸಿಎಂ ಕುರ್ಚಿ ಕದನಕ್ಕೆ ವಿರಾಮ ಹೇಳಿ, ಒಂದಾಗಿ ಹೋಗುತ್ತೇವೆ ಎಂದು ಹೇಳಿದ್ದಾರೆ. 
 'ನನ್ನ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ, ಈಗಲೂ ಮತ್ತು ನಾಳೆಯೂ ಅದನ್ನೇ ಹೇಳುತ್ತೇನೆ'-ಸಿಎಂ ಸಿದ್ದರಾಮಯ್ಯ
DK Shivakumar Nov 28, 2025, 11:05 PM IST
'ನನ್ನ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ, ಈಗಲೂ ಮತ್ತು ನಾಳೆಯೂ ಅದನ್ನೇ ಹೇಳುತ್ತೇನೆ'-ಸಿಎಂ ಸಿದ್ದರಾಮಯ್ಯ
ಪಕ್ಷದ ವರಿಷ್ಠರು ಹೇಳಿದಂತೆ ನಡೆದುಕೊಳ್ಳುವುದಾಗಿ ಈಗಾಗಲೇ ತಿಳಿಸಿದ್ದೇನೆ. ಈಗಲೂ ಮತ್ತು ನಾಳೆಯೂ ಅದೇ ರೀತಿ ಹೇಳುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
'ಡಿ.ಕೆ.ಶಿವಕುಮಾರ್ ಸಿಎಂ ಆಗದಿದ್ದರೆ ಒಕ್ಕಲಿಗ ಶಾಸಕರ ರಾಜೀನಾಮೆ'
DK Shivakumar Nov 28, 2025, 08:03 PM IST
'ಡಿ.ಕೆ.ಶಿವಕುಮಾರ್ ಸಿಎಂ ಆಗದಿದ್ದರೆ ಒಕ್ಕಲಿಗ ಶಾಸಕರ ರಾಜೀನಾಮೆ'
ಡಿಕೆ ಶಿವಕುಮಾರ್ ತಂತ್ರಗಾರಿಕೆ ಮೇಲೆ ತಂತ್ರಗಾರಿ ಮಾಡುತ್ತಲೇ ಇದ್ದಾರೆ. ಸದ್ಯ ಹೈಕಮಾಂಡ್ ಬುಲಾವ್ ಗೆ ಕಾಯುತ್ತಿರೋ ಡಿಕೆಗೆ ತನ್ನ ಸಮುದಾಯ ಸಹ ಇದೀಗ ಬೆನ್ನಿಗೆ ನಿಂತಿದ್ದು ಸಾಕಷ್ಟು ಶಕ್ತಿ ಬಂದಿದೆ.‌‌ ನಿನ್ನೆ ನಿರ್ಮಲಾನಂದ ಶ್ರೀ, ಇಂದು ನಂಜಾವಧೂತ ಶ್ರೀ ಬ್ಯಾಟಿಂಗ್
 ಡಿಸಿಎಂ ಕೈ ಸೇರಿದ ಸೀಕ್ರೆಟ್ ರಿಪೋರ್ಟ್ ನಲ್ಲಿದೆ ಸ್ಪೋಟಕ ಮಾಹಿತಿ..!
GBA Election 2025 Nov 28, 2025, 07:25 PM IST
ಡಿಸಿಎಂ ಕೈ ಸೇರಿದ ಸೀಕ್ರೆಟ್ ರಿಪೋರ್ಟ್ ನಲ್ಲಿದೆ ಸ್ಪೋಟಕ ಮಾಹಿತಿ..!
ಸಿಎಮ್ ಡಿಸಿಮ್ ಬಣ ರಾಜಕಾರಣ ಹಾಗು ಸ್ವಯಂಪ್ರತಿಷ್ಠೆಯಿಂದ ದೂರವಾಗಿದ್ದಾರೆ.ಬೆಂಗಳೂರು ಅಭಿವೃದ್ದಿಯಲ್ಲಿ ಸಿಎಮ್-ಡಿಸಿಎಮ್ ಜುಗಲ್ ಬಂಧೀ ವರ್ಕ್ ಔಟ್ ಆಗ್ತಾ ಇಲ್ಲ.ಡಿಕೆಶಿ ಹಾಗು ಸಿದ್ದರಾಮಯ್ಯ ನಡುವೆ ಕೋ ಆರ್ಡಿನೇಷನ್ ಕೊರತೆ ಇದೆ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ.
ರಾಜ್ಯದಲ್ಲಿ ಜೋರಾಯ್ತು ಸಿಎಂ ಕುರ್ಚಿ ಗುದ್ದಾಟ; ಇವರೇನಾ ಕರ್ನಾಟಕದ ಮುಂದಿನ ಮುಖ್ಯಮಂತ್ರಿ?
D.K.shivakumar Nov 28, 2025, 07:04 PM IST
ರಾಜ್ಯದಲ್ಲಿ ಜೋರಾಯ್ತು ಸಿಎಂ ಕುರ್ಚಿ ಗುದ್ದಾಟ; ಇವರೇನಾ ಕರ್ನಾಟಕದ ಮುಂದಿನ ಮುಖ್ಯಮಂತ್ರಿ?
ರಾಜ್ಯದಲ್ಲಿ ಸಿಎಂ‌ ಕುರ್ಚಿ ಜಟಾಪಟಿ‌ ಜೋರಾಗಿದ್ದು.., ಸಿಎಂ ಸಿದ್ದರಾಮಯ್ಯ ಯಾವುದೇ ಕಾರಣ ಅಧಿಕಾರ ಹಸ್ತಾಂತರ ಮಾಡ್ಬಾರದು ಎಂದು ಒತ್ತಾಯಿಸಿ ಇಂದುಬಕುರುಬ ಸಮುದಾಯದ ಮುಖಂಡರು ಸಭೆ ನಡೆಸಿದ್ರು.ಹಾಗಾದ್ರೆ ಈ ಸಭೆಯಲ್ಲಿ ಏನೆಲ್ಲಾ ಚರ್ಚೆ ಆಯ್ತು ಅನ್ನೋದರ ವರದಿ ಇಲ್ಲಿದೆ.
 ಹೈಕಮಾಂಡ್ ನಿಂದ ಡಿಕೆಶಿಗೆ ಶುಭ ಸುದ್ದಿ..! ಸಿಎಂ ಪಟ್ಟಕ್ಕೆ ಏರ್ತಾರಾ ಡಿಕೆಶಿ?
DK Shivakumar Nov 25, 2025, 07:26 PM IST
ಹೈಕಮಾಂಡ್ ನಿಂದ ಡಿಕೆಶಿಗೆ ಶುಭ ಸುದ್ದಿ..! ಸಿಎಂ ಪಟ್ಟಕ್ಕೆ ಏರ್ತಾರಾ ಡಿಕೆಶಿ?
ಈಗ ಸಿಎಂ ಬದಲಾವಣೆ ವಿಚಾರ ತಾರಕ್ಕೇರಿದ ಬೆನ್ನಲ್ಲೇ ಹೈಕಮಾಂಡ್ ಸಚಿವ ಪ್ರಿಯಾಂಕ್ ಖರ್ಗೆ ಮೂಲಕ ಡಿಕೆಶಿಗೆ ಶುಭ ಸುದ್ದಿಯನ್ನು ರವಾನಿಸಿದೆ ಎನ್ನಲಾಗಿದೆ.
ಸಿಎಂ ಪಟ್ಟಕ್ಕಾಗಿ ಮತ್ತೊಮ್ಮೆ ದೆಹಲಿಯಾತ್ರೆ: ವರಿಷ್ಠರ ಮೇಲೆ ಒತ್ತಡ ತರಲು ಡಿಕೆ ಆಪ್ತರ ಪ್ರಯತ್ನ..!
D K Shivakumar Nov 24, 2025, 07:00 PM IST
ಸಿಎಂ ಪಟ್ಟಕ್ಕಾಗಿ ಮತ್ತೊಮ್ಮೆ ದೆಹಲಿಯಾತ್ರೆ: ವರಿಷ್ಠರ ಮೇಲೆ ಒತ್ತಡ ತರಲು ಡಿಕೆ ಆಪ್ತರ ಪ್ರಯತ್ನ..!
ಸಿಎಂ ಸ್ಥಾನದ ಮೇಲೆ ಕಣ್ಣು ಇಟ್ಟಿರುವ ಡಿಕೆ ಶಿವಕುಮಾರ್ ಮೊದಲು ಹಿರಿಯ ನಾಯಕರ ಸಹಾಯ ಪಡೆಯಲು ಮುಂದಾಗಿದ್ದಾರೆ.ಹೀಗಾಗಿ ಕೆಲ ಪ್ರಮುಖ ನಾಯಕರನ್ನು ಭೇಟಿ ಮಾಡಿ ನನ್ನ ಪರ ಕೈಎತ್ತುವಂತೆಯೂ ಸಹ ಮನವಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ
ಆರು ತಿಂಗಳಲ್ಲಿ ರಾಜ್ಯ ರಾಜಕೀಯದಲ್ಲಿ ಏನು ಬೇಕಾದರೂ ಆಗಬಹುದು- ಎಚ್ಡಿಕೆ ಅಚ್ಚರಿಯ ಭವಿಷ್ಯ
JDS Nov 22, 2025, 07:31 PM IST
ಆರು ತಿಂಗಳಲ್ಲಿ ರಾಜ್ಯ ರಾಜಕೀಯದಲ್ಲಿ ಏನು ಬೇಕಾದರೂ ಆಗಬಹುದು- ಎಚ್ಡಿಕೆ ಅಚ್ಚರಿಯ ಭವಿಷ್ಯ
ಜೆಡಿಎಸ್‌ಗೆ 25 ವರ್ಷಗಳ ರಜತ ಮಹೋತ್ಸವ ಸಂಭ್ರಮಾಚರಣೆಯನ್ನು ಜೆ.ಪಿ. ಭವನದಲ್ಲಿ ಮಾಜಿ ಪ್ರಧಾನಿಗಳು ಹಾಗೂ ರಾಷ್ಟ್ರೀಯ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ದೇವೇಗೌಡ ಅವರು ಹಾಗೂ ಕೇಂದ್ರ ಸಚಿವರು ಹಾಗೂ ರಾಜ್ಯಾಧ್ಯಕ್ಷರಾದ ಶ್ರೀ ಎಚ್.ಡಿ.ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಆಚರಿಸಲಾಯಿತು.
ದೇವರಾಜ ಅರಸು ಅವರ ದಾಖಲೆ ಬ್ರೇಕ್‌ ಮಾಡ್ತಾರಾ ಸಿಎಂ ಸಿದ್ದು?
CM Siddaramaiah Nov 22, 2025, 12:46 PM IST
ದೇವರಾಜ ಅರಸು ಅವರ ದಾಖಲೆ ಬ್ರೇಕ್‌ ಮಾಡ್ತಾರಾ ಸಿಎಂ ಸಿದ್ದು?
ಮೈಸೂರು ರಾಜ್ಯದ ಅವಧಿಯೂ ಸೇರಿದಂತೆ ಮರುನಾಮಕರಣಗೊಂಡ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾಗಿ ಡಿ.ದೇವರಾಜ ಅರಸು ಅವರು ಎರಡು ಅವಧಿಗೆ 7 ವರ್ಷ 239 ದಿನಗಳ ಕಾಲ ಮುಖ್ಯಮಂತ್ರಿ ಆಗಿದ್ದರು.ಈಗ ಈ ದಾಖಲೆಯನ್ನು ಮುರಿಯುವ ಅವಕಾಶ ಸಿಎಂ ಸಿದ್ದರಾಮಯ್ಯನವರಿಗೆ ಬಂದಿದೆ.
ಪ್ರತಿ ವರ್ಷ ಸಾಲು ಮರದ ತಿಮ್ಮಕ್ಕನವರ ಹೆಸರಿನಲ್ಲಿ 5 ಪರಿಸರವಾದಿಗಳಿಗೆ ಪ್ರಶಸ್ತಿ- ಸಿಎಂ ಸಿದ್ದರಾಮಯ್ಯ ಘೋಷಣೆ
Saalu Marada Thimmakka Nov 19, 2025, 07:06 PM IST
ಪ್ರತಿ ವರ್ಷ ಸಾಲು ಮರದ ತಿಮ್ಮಕ್ಕನವರ ಹೆಸರಿನಲ್ಲಿ 5 ಪರಿಸರವಾದಿಗಳಿಗೆ ಪ್ರಶಸ್ತಿ- ಸಿಎಂ ಸಿದ್ದರಾಮಯ್ಯ ಘೋಷಣೆ
ಸಾಲು ಮರದ ತಿಮ್ಮಕ್ಕ ಅವರು ಬಹಳಷ್ಟು ಮರಗಿಡಗಳನ್ನು ತಮ್ಮ ಮಕ್ಕಳಂತೆ ಬೆಳೆಸುವ ಪ್ರವೃತ್ತಿಯನ್ನು ಬೆಳೆಸಿಕೊಂಡಿದ್ದರು. ಪ್ರತಿಯೊಬ್ಬರೂ ಸಾಲಮರದ ತಿಮ್ಮಕ್ಕನವರಂತೆ ಆಗಬೇಕು ಎನ್ನುವ ಆಶಯ ನಮ್ಮದು
ಬಿಹಾರದ ಫಲಿತಾಂಶ ನೋಡಿ ರಾಜ್ಯ ಕಾಂಗ್ರೆಸ್‌ ಪುಲ್‌ ಸೈಲೆಂಟ್‌! ಕ್ರಾಂತಿ ಬಿಟ್ಟು ತೆಪ್ಪಗಿರ್ತಾರಾ ಕೈ ನಾಯಕರು
DK Shivakumar Nov 14, 2025, 05:56 PM IST
ಬಿಹಾರದ ಫಲಿತಾಂಶ ನೋಡಿ ರಾಜ್ಯ ಕಾಂಗ್ರೆಸ್‌ ಪುಲ್‌ ಸೈಲೆಂಟ್‌! ಕ್ರಾಂತಿ ಬಿಟ್ಟು ತೆಪ್ಪಗಿರ್ತಾರಾ ಕೈ ನಾಯಕರು
ಬಿಹಾರ ವಿಧಾನ ಸಭೆ ಚುನಾವಣೆ ಫಲಿತಾಂಶ ಇಂಡಿಯಾ ಮೈತ್ರಿಕೂಟಕ್ಕೆ ಆಘತವನ್ನುಂಟು ಮಾಡಿದೆ. ನಿತೀಶ್‌ಕುಮಾರ್‌ ಅವರ ಸುದೀರ್ಘ ಅಧಿಕಾರ, ಆಡಳಿತ ವಿರೋಧಿ ಅಲೆ ಸೃಷ್ಟಿ ಈ ಬಾರಿ ಬದಲಾವಣೆ ಆಗಬಹುದು ಎಂದು ಬಹುಸಂಖ್ಯಾತ ವಿಶ್ಲೇಷಕರು ವಿಮರ್ಶೆ ಮಾಡಿದ್ದುಂಟು. ಆದರೆ ಚುನಾವಣೋತ್ತರ ಸಮೀಕ್ಷೆಗಳ ಲೆಕ್ಕಾಚಾರವೇ ಬೇರೆಯದ್ದೇ ಆಗಿತ್ತು. ಅದರಂತೆ ಇಂದು ನಡೆದ ಮತ ಎಣಿಕೆಯಲ್ಲಿ ಎನ್‌ಡಿಎ ಪೂರ್ಣ ಬಹುಮತದೊಂದಿಗೆ ಬಿಹಾರದಲ್ಲಿ ಮತ್ತೆ ನಿತೀಶ್‌ಕುಮಾರ್‌ಗೆ ಮತದಾರ ಪ್ರಭು ಜೈ ಎಂದಿದ್ದಾನೆ. ಇನ್ನೂ ಬಿಹಾರದ ಫಲಿತಾಂಶ ರಾಜ್ಯ ಕಾಂಗ್ರೆಸ್‌ ನಾಯಕರನ್ನು ಪುಲ್‌ ಸೈಲೆಂಟ್‌ ಆಗುವಂತೆ ಮಾಡಿದೆ. 
ಮಾನವ ವನ್ಯಜೀವಿ ಸಂಘರ್ಷವನ್ನು ಪ್ರಕೃತಿ ವಿಕೋಪದಂತೆ ಪರಿಗಣಿಸಲು ಖಂಡ್ರೆ ಮನವಿ
eshwar khandre Nov 13, 2025, 09:12 PM IST
ಮಾನವ ವನ್ಯಜೀವಿ ಸಂಘರ್ಷವನ್ನು ಪ್ರಕೃತಿ ವಿಕೋಪದಂತೆ ಪರಿಗಣಿಸಲು ಖಂಡ್ರೆ ಮನವಿ
ಮಧ್ಯಪ್ರದೇಶ, ಪಶ್ಚಿಮ ಬಂಗಾಳ, ಒಡಿಶಾ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ಕರ್ನಾಟಕಕ್ಕಿಂತ ವನ್ಯಜೀವಿಗಳ ಸಂಖ್ಯೆ ಕಡಿಮೆ ಇದ್ದರೂ ಜೀವಹಾನಿಯ ಸಂಖ್ಯೆ ಅಧಿಕವಾಗಿದೆ ಎಂದು ಸಭೆಗೆ ವಿವರಿಸಿದರು.
  • 1
  • 2
  • Next
  • last »

Trending News

  • ನಿವೃತ್ತಿಯ ಬಳಿಕ ಇದೊಂದು ಕೆಲಸ ಮಾಡಿದ್ರೆ ಡಬಲ್‌ ಆಗುವುದು ಪಿಂಚಣಿ ಹಣ! ವೃದ್ಧಾಪ್ಯದಲ್ಲೂ ನೆಮ್ಮದಿಯ ಜೀವನ ನಡೆಸಲು ಇದುವೇ ಮಾರ್ಗ..
    Reinvestment Plans

    ನಿವೃತ್ತಿಯ ಬಳಿಕ ಇದೊಂದು ಕೆಲಸ ಮಾಡಿದ್ರೆ ಡಬಲ್‌ ಆಗುವುದು ಪಿಂಚಣಿ ಹಣ! ವೃದ್ಧಾಪ್ಯದಲ್ಲೂ ನೆಮ್ಮದಿಯ ಜೀವನ ನಡೆಸಲು ಇದುವೇ ಮಾರ್ಗ..

  • ಲೋನ್‌ ಪಡೆದವರಿಗೆ ಸಿಹಿಸುದ್ದಿ ನೀಡಿದ ಕೇಂದ್ರ ಸರ್ಕಾರ! ರೆಪೊ ದರ ಇಳಿಕೆಯಿಂದ EMI ಗೆ ಬಿತ್ತು ಬ್ರೇಕ್‌
    Indian economy Goldilocks period
    ಲೋನ್‌ ಪಡೆದವರಿಗೆ ಸಿಹಿಸುದ್ದಿ ನೀಡಿದ ಕೇಂದ್ರ ಸರ್ಕಾರ! ರೆಪೊ ದರ ಇಳಿಕೆಯಿಂದ EMI ಗೆ ಬಿತ್ತು ಬ್ರೇಕ್‌
  • ಮಹಿಳೆಯರ ದೇಹದ ಈ ಭಾಗದಲ್ಲಿನ ಊತ... ಕಿಡ್ನಿ ಸಮಸ್ಯೆಯ ಮುಖ್ಯ ಲಕ್ಷಣ!
    kidney problems
    ಮಹಿಳೆಯರ ದೇಹದ ಈ ಭಾಗದಲ್ಲಿನ ಊತ... ಕಿಡ್ನಿ ಸಮಸ್ಯೆಯ ಮುಖ್ಯ ಲಕ್ಷಣ!
  • ಮನೆಯಿಂದಲೇ ಶ್ರೀಮಂತರಾಗಿ! ಈ ಸರ್ಕಾರಿ ಯೋಜನೆಯಲ್ಲಿ ಹೂಡಿಕೆ ಮಾಡಿದ್ರೆ ₹40 ಲಕ್ಷ ಹಣ ನಿಮ್ಮದಾಗುತ್ತೆ!!
    PPF
    ಮನೆಯಿಂದಲೇ ಶ್ರೀಮಂತರಾಗಿ! ಈ ಸರ್ಕಾರಿ ಯೋಜನೆಯಲ್ಲಿ ಹೂಡಿಕೆ ಮಾಡಿದ್ರೆ ₹40 ಲಕ್ಷ ಹಣ ನಿಮ್ಮದಾಗುತ್ತೆ!!
  • ಹಳೆಯ 50 ಪೈಸೆ ನಾಣ್ಯ ಇನ್ನೂ ಚಲಾವಣೆಯಲ್ಲಿದೆಯೇ? RBI ನಿಂದ ಹೊರಬಿತ್ತು ಶಾಕಿಂಗ್‌ ಮಾಹಿತಿ..
    RBI
    ಹಳೆಯ 50 ಪೈಸೆ ನಾಣ್ಯ ಇನ್ನೂ ಚಲಾವಣೆಯಲ್ಲಿದೆಯೇ? RBI ನಿಂದ ಹೊರಬಿತ್ತು ಶಾಕಿಂಗ್‌ ಮಾಹಿತಿ..
  • ವಿಶ್ವವೇ ವ್ಯಸನದಿಂದ ಮುಕ್ತಿ ಹೊಂದುವ ತಯಾರಿಯಲ್ಲಿದ್ದರೆ, ಮದ್ಯಸೇವನೆ ಮಾಡುವುದರಲ್ಲಿ ದಾಖಲೆ ಬರೆಯುವ ಹಂತದಲ್ಲಿರುವ ಭಾರತ! ಹಿಂದಿದೆ ಅಚ್ಚರಿಯ ಕಾರಣ..
    The booming market for expensive liquor
    ವಿಶ್ವವೇ ವ್ಯಸನದಿಂದ ಮುಕ್ತಿ ಹೊಂದುವ ತಯಾರಿಯಲ್ಲಿದ್ದರೆ, ಮದ್ಯಸೇವನೆ ಮಾಡುವುದರಲ್ಲಿ ದಾಖಲೆ ಬರೆಯುವ ಹಂತದಲ್ಲಿರುವ ಭಾರತ! ಹಿಂದಿದೆ ಅಚ್ಚರಿಯ ಕಾರಣ..
  • ಈ ಆಹಾರಗಳೊಂದಿಗೆ ಕಾಫಿ ಕುಡಿಯುವುದು ವಿಷ ಸೇವನೆಗೆ ಸಮ..! ಎಚ್ಚರಿಕೆ ಇರಲಿ
    lifestyle
    ಈ ಆಹಾರಗಳೊಂದಿಗೆ ಕಾಫಿ ಕುಡಿಯುವುದು ವಿಷ ಸೇವನೆಗೆ ಸಮ..! ಎಚ್ಚರಿಕೆ ಇರಲಿ
  • ಬೆಲೆ ಏರಿಕೆ ನಡುವೆ ಏಕಾಏಕಿ 8,500 ರೂಪಾಯಿ ಇಳಿಕೆಯತ್ತ ಬಂಗಾರ! ನಷ್ಟರಹಿತ ಖರೀದಿ ಮಾಡಲು  ಈ ಪ್ರಮುಖ ಅಂಶ ಪಾಲಿಸಿ..
    Gold rate
    ಬೆಲೆ ಏರಿಕೆ ನಡುವೆ ಏಕಾಏಕಿ 8,500 ರೂಪಾಯಿ ಇಳಿಕೆಯತ್ತ ಬಂಗಾರ! ನಷ್ಟರಹಿತ ಖರೀದಿ ಮಾಡಲು ಈ ಪ್ರಮುಖ ಅಂಶ ಪಾಲಿಸಿ..
  • ಇಂಡಿಯಾಗೆ ಗುಡ್‌ ಬೈ ಹೇಳಿ ಪ್ಲೈಟ್‌ ಏರಿದ ವಿರಾಟ್‌ ಕೊಹ್ಲಿ.. ಮತ್ತೆ ಭಾರತಕ್ಕೆ ಬರೋದು ಯಾವಾಗ?
    Virat Kohli
    ಇಂಡಿಯಾಗೆ ಗುಡ್‌ ಬೈ ಹೇಳಿ ಪ್ಲೈಟ್‌ ಏರಿದ ವಿರಾಟ್‌ ಕೊಹ್ಲಿ.. ಮತ್ತೆ ಭಾರತಕ್ಕೆ ಬರೋದು ಯಾವಾಗ?
  • ಕಡುಬಡವರಿಗೂ ಸಿಗುತ್ತೆ ಖರೀದಿಸಿದ ಚಿನ್ನದಿಂದ ಲಾಭ! ಗೋಲ್ಡ್‌ಲೋನ್‌ ಪಡೆಯಲು ಕೇಂದ್ರ ಸರ್ಕಾರದಿಂದ ಹೊಸ ನಿಯಮ ಅನ್ವಯ..
    RBI Gold Metal Loan new rules
    ಕಡುಬಡವರಿಗೂ ಸಿಗುತ್ತೆ ಖರೀದಿಸಿದ ಚಿನ್ನದಿಂದ ಲಾಭ! ಗೋಲ್ಡ್‌ಲೋನ್‌ ಪಡೆಯಲು ಕೇಂದ್ರ ಸರ್ಕಾರದಿಂದ ಹೊಸ ನಿಯಮ ಅನ್ವಯ..

By accepting cookies, you agree to the storing of cookies on your device to enhance site navigation, analyze site usage, and assist in our marketing efforts.

x