ತಿರುವಳ್ಳೂರಿನಲ್ಲಿ ನಡೆದ ಕಲ್ಯಾಣ ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿ ಸ್ಟಾಲಿನ್, ತಮಿಳುನಾಡು ಯಾವಾಗಲೂ ದೆಹಲಿಯ ನಿಯಂತ್ರಣದಿಂದ ಹೊರಗಿದೆ ಮತ್ತು ಅಮಿತ್ ಶಾ ಅಲ್ಲ ಯಾವುದೇ ಶಾ ಬಂದರೂ ಅವರು ತಮಿಳುನಾಡನ್ನು ಆಳಲು ಸಾಧ್ಯವಿಲ್ಲ ಎಂದು ಹೇಳಿದರು.
Tamil Nadu replaces rupee symbol : 2025-2026 ರ ತಮಿಳುನಾಡಿನ ಬಜೆಟ್‌ನಲ್ಲಿ ರಾಷ್ಟ್ರೀಯ ರೂಪಾಯಿ ಚಿಹ್ನೆ "₹" ಬದಲಿಗೆ "ரூ"(ರೂ. ತಮಿಳು ಅಕ್ಷರ) ಬಳಸಿರುವುದು ದೊಡ್ಡ ವಿವಾದಕ್ಕೆ ಕಾರಣವಾಗಿದೆ. ತ್ರಿಭಾಷಾ ನೀತಿ ವಿವಾದದ ಹಿನ್ನೆಲೆಯಲ್ಲಿ ಈ ಬದಲಾವಣೆ ಸಂಭವಿಸಿರಬಹುದು ಎಂಬ ಚರ್ಚೆ ನಡೆಯುತ್ತಿದೆ.. ಹೆಚ್ಚಿನ ಮಾಹಿತಿ ಇಲ್ಲಿದೆ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.