Drinking Cold and hot water : ಕುಡಿಯಲು ಫ್ರಿಡ್ಜ್ನಿಂದ ನೀರು ತೆಗೆದಾಗ ಅದು ತುಂಬಾ ತಂಪಾಗಿದೆ ಅಂತ ಅನೇಕ ಜನರು ಅದಕ್ಕೆ ಬಿಸಿನೀರನ್ನು ಸೇರಿಸುತ್ತಾರೆ. ಇದು ತುಂಬಾ ಸಾಮಾನ್ಯವಾಗಿದೆ. ಕೆಲವರು ಬಿಸಿ ನೀರಿಗೆ ತಣ್ಣೀರು ಸೇರಿಸಿ ಕುಡಿಯುತ್ತಾರೆ. ಆದರೆ ಈ ರೀತಿ ಮಾಡುವುದು ಆರೋಗ್ಯಕ್ಕೆ ಒಳ್ಳೆಯದಲ್ಲ ಎನ್ನುತ್ತಾರೆ ಆರೋಗ್ಯ ತಜ್ಞರು. ಈ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ...
Infections : ಮಾನಸಿಕ ನೆಮ್ಮದಿಯ ಹಾಗೆ ದೈಹಿಕವಾಗಿ ಸ್ವಚ್ಛತೆಯೂ ಆರೋಗ್ಯವನ್ನು ಕಾಪಾಡುತ್ತದೆ. ಆದರೆ ಸ್ನಾನವು ಕೇವಲ ದೇಹಕ್ಕೆ ನೀರು ಸುರಿಯುವುದಲ್ಲ, ಪ್ರತಿ ಭಾಗವನ್ನು ಸ್ವಚ್ಛಗೊಳಿಸಬೇಕು.
Cold Water Side effects :ಅನೇಕ ಜನರು ಬಿಸಿಲಿನಿಂದ ಬಂದ ತಕ್ಷಣ ಜನ ನೇರವಾಗಿ ಫ್ರಿಡ್ಜ್ ನಲ್ಲಿಟ್ಟಿರುವ ನೀರನ್ನು ಕುಡಿಯುತ್ತಾರೆ.ಆದರೆ, ಈ ತಣ್ಣೀರು ದೇಹದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.
Side Effect Of Drinking Cold Water: ಮನುಷ್ಯನ ದೇಹದ ಉಷ್ಣತೆ ಹೆಚ್ಚಿರುವುದರಿಂದ ತಣ್ಣೀರು ಕುಡಿದಾಗ ಕಡಿಮೆ ತಾಪಮಾನದ ನೀರು ಹೊಟ್ಟೆಯೊಳಗೆ ಹೋಗಿ ದೇಹದ ಉಷ್ಣತೆಯನ್ನು ಸಮತೋಲನಗೊಳಿಸುತ್ತದೆ. ಇದರಿಂದ ದೇಹದ ಶಕ್ತಿ ವ್ಯರ್ಥವಾಗುತ್ತದೆ. ಹೊಟ್ಟೆಯನ್ನು ತಲುಪಿದ ನಂತರ, ಇದು ದೇಹದ ಚಯಾಪಚಯವನ್ನು ನಿಧಾನಗೊಳಿಸುತ್ತದೆ.
Winter bath side effects: ದಿನನಿತ್ಯದ ಸ್ನಾನ ಮಾಡುವುದರಿಂದ ದೇಹದಿಂದ ಉತ್ತಮ ಬ್ಯಾಕ್ಟೀರಿಯಾವನ್ನು ತೆಗೆದುಹಾಕುತ್ತದೆ. ಇದು ದೇಹದಲ್ಲಿ ದೌರ್ಬಲ್ಯವನ್ನು ಉಂಟುಮಾಡುತ್ತದೆ. ಇದು ಪ್ರತಿರಕ್ಷಣಾ ವ್ಯವಸ್ಥೆಯ ಮೇಲೂ ಕೆಟ್ಟ ಪರಿಣಾಮ ಬೀರುತ್ತದೆ.
Drinking Cold Water : ನೀರು ಕುಡಿಯುವುದು ಮತ್ತು ಚೆನ್ನಾಗಿ ಹೈಡ್ರೀಕರಿಸುವುದು ನಮ್ಮ ಆರೋಗ್ಯಕ್ಕೆ ಬಹಳ ಮುಖ್ಯ. ಏಕೆಂದರೆ ಸಾಕಷ್ಟು ನೀರು ಕುಡಿಯುವುದರಿಂದ ದೇಹವು ಅಗತ್ಯ ಕಾರ್ಯಗಳನ್ನು ನಿರ್ವಹಿಸಲು ಸಹಾಯ ಮಾಡುತ್ತದೆ ಆದ್ದರಿಂದ, ಪ್ರತಿದಿನ 8 ಗ್ಲಾಸ್ ನೀರನ್ನು ಕುಡಿಯಲು ಹೇಳುವುದನ್ನ ಕೇಳಿರಬೇಕು.
Teeth Care Tips: ಹಲ್ಲುಗಳ ಆರೋಗ್ಯಕ್ಕೆ ಕೆಲವು ಪಾನೀಯಗಳಿಂದ ನೀವು ದೂರವಿರಬೇಕು. ವಿಶೇಷವಾಗಿ ಟೀ-ಕಾಫಿ ಸೇನವೆ, ಹೆಚ್ಚಾಗಿ ತಣ್ಣೀರು ಸೇವಿಸುವುದು ಹಾಗೂ ಡಯಟ್ ಸೋಡಾಗಳನ್ನು ಆದಷ್ಟು ಸೇವಿಸದಿರುವುದು ಉತ್ತಮ.
Cold Water disadvantages : ನಾವೆಲ್ಲರೂ ಫ್ರಿಡ್ಜ್ನಲ್ಲಿಟ್ಟ ತಣ್ಣೀರು ಕುಡಿಯಲು ಇಷ್ಟಪಡುತ್ತೇವೆ. ಒಂದು ಗುಟುಕು ತಣ್ಣೀರು ನಮ್ಮ ಗಂಟಲನ್ನು ತಂಪಾಗಿಸುತ್ತದೆ. ಇದು ಆ ಮಾತ್ರಕ್ಕೆ ನಮಗೆ ಹಿತವೆನಿಸಬಹುದು. ಆದರೆ ತಣ್ಣೀರಿನ ಕೆಲವು ಅನಾನುಕೂಲಗಳು ಸಹ ಇವೆ.
Cold Water Side Effects: ಬಿಸಿಲಿನ ತಾಪ ಹೆಚ್ಚಾದಾಗ ಕೆಲವರು ತಕ್ಷಣ ತಣ್ಣೀರು ಕುಡಿಯುತ್ತಾರೆ, ಆದರೆ ಹೀಗೆ ಮಾಡುವುದು ಆರೋಗ್ಯದೊಂದಿಗೆ ಚೆಲ್ಲಾಟವಾಡಿದಕ್ಕೆ ಸಮ. ಹಾಗಾದರೆ ತಣ್ಣೀರಿನಿಂದ ಉಂಟಾಗುವ ನಾಲ್ಕು ಪ್ರಮುಖ ಹಾನಿಗಳು ಯಾವುವು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ,
Cold Water Side Effects: ಬೇಸಿಗೆಯಲ್ಲಿ ಹೊರಗಿನಿಂದ ಬಂದ ತಕ್ಷಣ ಫ್ರಿಜ್ ನೀರು ಕುಡಿಯುವ ಅಭ್ಯಾಸವಿರುತ್ತದೆ. ಕೆಲವರಿಗಂತೂ ಬಿಸಿಲು ಜಾಸ್ತಿಯಾಗುತ್ತಿದ್ದಂತೆಯೇ ಕೋಲ್ಡ್ ನೀರು ಬೇಕೇ ಬೇಕು ಎನ್ನುತ್ತಾರೆ.
Drinking Cold Water After Workout Health: ವ್ಯಾಯಾಮದ ನಂತರ ಒಂದು ವೇಳೆ ನೀವೂ ಕೂಡ ತಣ್ಣೀರು ಕುಡಿಯುತ್ತಿದ್ದರೆ, ಅದನ್ನು ತಕ್ಷಣವೇ ನಿಲ್ಲಿಸಿ, ಏಕೆಂದರೆ ಹೀಗೆ ಮಾಡುವುದರಿಂದ ನೀವು ಅನೇಕ ರೋಗಗಳ ಅಪಾಯ ಹೆಚ್ಚಾಗುತ್ತದೆ.
ಹೌದು, ಬೇಗ ಬೇಗ ಚಯಾಪಚಯ ಕ್ರಿಯೆಯು(Digestion) ಅತ್ಯುತ್ತಮ ಆರೋಗ್ಯದ ಸಂಕೇತವಾಗಿದೆ. ತಣ್ಣೀರು ಕುಡಿಯುವುದರಿಂದ ತೂಕ ಹೆಚ್ಚಾಗುತ್ತದೆ ಎಂದು ಹೇಳುತ್ತಾರೆ. ಏಕೆಂದರೆ ಅದು ನಿಮ್ಮ ಚಯಾಪಚಯವನ್ನು ನಿಧಾನಗೊಳಿಸುತ್ತದೆ. ಇದು ಸುಳ್ಳು! ತಣ್ಣೀರು ಕುಡಿಯುವ ಮೂಲಕ ನಿಮ್ಮ ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ. ಆಂತರಿಕ ತಾಪಮಾನವನ್ನು ಕಾಪಾಡಿಕೊಳ್ಳಲು, ನಮ್ಮ ದೇಹವು ಹೆಚ್ಚು ಕೆಲಸ ಮಾಡಬೇಕು, ಪ್ರಕ್ರಿಯೆಯಲ್ಲಿ ಹೆಚ್ಚು ಸಕ್ಕರೆ ಮತ್ತು ಕೊಬ್ಬನ್ನು ಬರ್ನ್ ಮಾಡಲು, ಇದು ಪರಿಣಾಮವಾಗಿ ತೂಕ ಇಳಿಕೆಗೆ ಸಹಾಯಕವಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.