ನಗರ
Refined cooking oil : ಅಡುಗೆ ಮಾಡುವಾಗ ಎಣ್ಣೆ ಬಳಸುವುದು ಸರ್ವೆ ಸಾಮಾನ್ಯ.. ಎಣ್ಣೆ ಇಲ್ಲದೆ ಅಡುಕೆ ಮಾಡಲು ಆಗಲ್ಲ.. ಬಹುತೇಕ ಪ್ರತಿಯೊಂದು ಬೇಯಿಸಿದ ಆಹಾರಕ್ಕೂ ಎಣ್ಣೆ ಬಳಸಬೇಕಾಗುತ್ತದೆ. ಅಂತಹ ಒಂದು ಎಣ್ಣೆ ಇದೀಗ ಸಾವಿರಾರು ಜನರು ಪ್ರಾಣ ತೆಗೆದಿದೆ.. ಯಾವುದು ಆ ಎಣ್ಣೆ..? ಬನ್ನಿ ನೋಡೋಣ..