Short Term Crops: ಕನಿಷ್ಠ ಹೂಡಿಕೆಯೊಂದಿಗೆ ಎಕರೆಗೆ ಲಕ್ಷಗಳಲ್ಲಿ ಆದಾಯ ಗಳಿಸುವ ಉದ್ದೇಶದಿಂದ ರೈತರು ಕೊತ್ತಂಬರಿ ಬೆಳೆಯ ಬಗ್ಗೆ ತೀವ್ರ ಆಸಕ್ತಿ ತೋರಿಸುತ್ತಿದ್ದಾರೆ.
Farming for High Year-Round Profit: ಮನೆಯ ಹಿತ್ತಲಿನಲ್ಲಿ ಕಡಿಮೆ ವೆಚ್ಚದಲ್ಲಿ ಹೆಚ್ಚು ಲಾಭ ಪಡೆಯುವ ಅತ್ಯುತ್ತಮ ಬೆಳೆಯೊಂದನ್ನು ಹುಡುಕುತ್ತಿದ್ದರೆ, ಕೊತ್ತಂಬರಿ ಬೆಳೆಯು ನಿಮಗೆ ಸರಿಯಾದ ಆಯ್ಕೆ. ಈ ಬೆಳೆಗೆ ಮಾರುಕಟ್ಟೆಯಲ್ಲಿ ವರ್ಷಪೂರ್ತಿ ಬೇಡಿಕೆ ಇರುವುದರಿಂದ, ಸಣ್ಣ ಸ್ಥಳದಲ್ಲೇ ಪ್ರಾರಂಭಿಸಿದರೂ ಉತ್ತಮ ಆದಾಯ ಪಡೆಯಬಹುದು.
Coriander Farming : ಇದನ್ನ ಬೆಳಸಲು ನೀವು ಹೆಚ್ಚು ಹಣವನ್ನು ಖರ್ಚು ಮಾಡುವ ಅಗತ್ಯವಿಲ್ಲ. ಆದರೆ ಉತ್ತಮ ಆದಾಯವನ್ನು ಸುಲಭವಾಗಿ ಗಳಿಸಬಹುದಾಗಿದೆ.
Profitable crops: ಇದು 40 ರಿಂದ 45 ದಿನಗಳಲ್ಲಿ ಸಿದ್ಧವಾಗುತ್ತದೆ. ಒಂದು ಎಕರೆಯಲ್ಲಿ ಕನಿಷ್ಠ 8 ರಿಂದ 10 ಕ್ವಿಂಟಾಲ್ ಪಡೆಯಬಹುದು.