ಕೋವಿಡ್-19 ರ ಮೊದಲ ಅಲೆ ಬಂದಾಗ ಸೋಂಕಿತರು ಹೆಚ್ಚಿನ ಪ್ರಮಾಣದಲ್ಲಿ ಕೋವಿಡ್ ಕೇರ್ ಸೆಂಟರ್ಗಳಿಗೆ ದಾಖಲಾಗುತ್ತಿದ್ದರು. 2ನೇ ಅಲೆ ಬಂದಾಗ ಆಸ್ಪತ್ರೆಗಳಿಗೆ ಹೆಚ್ಚು ಸೋಂಕಿತರು ದಾಖಲಾದರು. ಈಗ 3ನೇ ಅಲೆ ಬಂದಿದ್ದು, ಸೋಂಕಿನ ತೀವೃತೆ ಕಡಿಮೆ ಇರುವುದರಿಂದ 94% ರಿಂದ 95% ಜನ ಸೋಂಕಿತರು ಹೋಮ್ ಐಸೋಲೇಷನ್ ಆಗುತ್ತಿದ್ದಾರೆ.
Omicron ನಲ್ಲಿ ಎರಡು ಹೊಸ ಲಕ್ಷಣಗಳು ಕಂಡುಬಂದಿವೆ. ಮೊದಲನೆಯದು ರಾತ್ರಿ ಮಲಗುವಾಗ ಬೆವರುವುದು ಮತ್ತು ಎರಡನೆಯದು ದಿನಕ್ಕೆ ಹಲವಾರು ಬಾರಿ ವಾಂತಿ ಮಾಡುವುದು. ಆದ್ದರಿಂದ, ನೀವು ಈ ಯಾವುದೇ ರೋಗಲಕ್ಷಣಗಳನ್ನು ಹೊಂದಿದ್ದರೆ, ನಂತರ ಖಂಡಿತವಾಗಿಯೂ ವೈದ್ಯರನ್ನು ಸಂಪರ್ಕಿಸಿ.
Omicron Variant: ಕರೋನಾ ವೈರಸ್ನ ಓಮಿಕ್ರಾನ್ ರೂಪಾಂತರದ ಬಗ್ಗೆ ಪ್ರಪಂಚದಾದ್ಯಂತ ಆತಂಕದ ಮೋಡ ಕವಿದಿದೆ. ಈ ಮಧ್ಯೆ ಲಸಿಕೆಯ ಬೂಸ್ಟರ್ ಡೋಸ್ ಬಗ್ಗೆಯೂ ಭಾರೀ ಚರ್ಚೆ ನಡೆದಿದೆ. ಇಂತಹ ಪರಿಸ್ಥಿತಿಯಲ್ಲಿ ಉನ್ನತ ಆರೋಗ್ಯ ತಜ್ಞರು ಆಘಾತಕಾರಿ ಹೇಳಿಕೆ ನೀಡಿದ್ದಾರೆ.
Third wave of Corona:ಒಮಿಕ್ರಾನ್ ಸೋಂಕು (Omicron Variant) ದೇಶಾದ್ಯಂತ ಹರಡುತ್ತಿರುವ ಹಿನ್ನೆಲೆ ಕೊರೊನಾ ವೈರಸ್ ಮೂರನೇ ಅಲೆ (Coronavirus 3rd Wave) ಬರುವ ಸಾಧ್ಯತೆ ಎಲ್ಲರ ಮನದಲ್ಲಿ ಮೂಡುತ್ತಿದೆ. ಮೂರನೇ ಅಲೆ ಬರಲಿದೆಯಾ? ಯಾವಾಗ ಬರಲಿದೆ? ಎಂಬ ಪ್ರಶ್ನೆಗಳು ಎಲ್ಲರ ಮನದಲ್ಲಿ ಮೂಡುತ್ತಿವೆ.
Coronavirus in India: ಒಂದು ವೇಳೆ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಕೊರೊನಾ ವೈರಸ್ ಸೋಂಕಿಗೆ ಗುರಿಯಾದರೆ, ಅವರಿಗಾಗಿ ಚಿಕಿತ್ಸಾ ಸೇವಗಳಾದಂತಹ, ವೈದ್ಯರು, ವೈದ್ಯಕೀಯ ಸಿಬ್ಬಂದಿ, ವೆಂಟಿಲೇಟರ್ ಹಾಗೂ ಅಂಬ್ಯುಲೆನ್ಸ್ ಗಳಂತಹ ಸೌಕರ್ಯಗಳು ಎಲ್ಲೂ ಕಾಣಿಸುತ್ತಿಲ್ಲ. ಈ ವರದಿಯನ್ನು ಪ್ರಧಾನಿ ಕಾರ್ಯಾಲಯಕ್ಕೂ ಕೂಡ ರವಾನಿಸಲಾಗಿದೆ.
Coronavirus Third Wave: ರಾಜ್ಯ ಸರ್ಕಾರ ಈಗಾಗಲೇ ಎಲ್ಲಾ ಜಿಲ್ಲೆಗಳಲ್ಲಿ ರಾತ್ರಿ ಹಾಗೂ ವಾರಾಂತ್ಯ ಕರ್ಫ್ಯೂ ಘೋಷಿಸಿದೆ. ಇದಲ್ಲದೆ ಕೇರಳ-ಕರ್ನಾಟಕ, ಮಹಾರಾಷ್ಟ್ರ-ಕರ್ನಾಟಕ ಗಡಿಗಳಲ್ಲಿ ಪ್ರವೇಶವನ್ನು ನಿರ್ಬಂಧಿಸಲಾಗಿದೆ.
White Fungus Abscess In Corona Recovered Patient - ಕೊರೊನಾ ವೈರಸ್ ಮೂರನೇ ಅಲೆಯ (Coronavirus Third Wave) ಮುನ್ಸೂಚನೆಗಳ ನಡುವೆಯೇ ಹೈದ್ರಾಬಾದ್ ನಿಂದ ಬೆಚ್ಚಿಬೀಳಿಸುವ ಪ್ರಕರಣವೊಂದು ಬೆಳಕಿಗೆ ಬಂದಿದೆ. ಈ ಪ್ರಕರಣ ಇದೀಗ ವಿಜ್ಞಾನಿಗಳ ಚಿಂತೆ ಹೆಚ್ಚಳಕ್ಕೂ ಕಾರಣವಾಗಿದೆ.
Coronavirus Third Wave - ಏಮ್ಸ್ ನಿರ್ದೇಶಕ ಡಾ.ರಂದೀಪ್ ಗುಲೇರಿಯಾ (AIIMS Director Dr. Randeep Guleria) ಅವರು ವೈರಸ್ನ ಸಂತಾನೋತ್ಪತ್ತಿ ದರ (Coronavirus R-Value) ದೇಶದಲ್ಲಿ ಹೆಚ್ಚುತ್ತಿದೆ ಎಂದು ಹೇಳಿದ್ದಾರೆ. ಇದೇ ವೇಳೆ, ದೇಶದಲ್ಲಿ ಕೊರೊನಾ ವೈರಸ್ ನ ಮೂರನೇ ಅಲೆ ಬಂದೆ ಬರಲಿದೆ ಎಂದು ಡಾ. ಶೇಖರ್ ಮಾಂಡೆ (Dr. Shekhar Mande) ಹೇಳಿದ್ದಾರೆ ಆದರೆ ಅದು ಹೇಗೆ ಮತ್ತು ಯಾವಾಗ ಬರುತ್ತದೆ ಎಂದು ಹೇಳುವುದು ಕಷ್ಟಕರ ಎಂದು ಅವರು ಪುನರುಚ್ಚರಿಸಿದ್ದಾರೆ.
Coronavirus Latest News - ಕರೋನಾ ವೈರಸ್ನ ಮೂರನೇ ಅಲೆಯ (Coronavirus Third Wave) ಸಾಧ್ಯತೆಯ ಅಪಾಯಗಳ ವಿರುದ್ಧ ಹೋರಾಡುತ್ತಿರುವ ಭಾರತವು, ಎರಡನೇ ಕರೋನ ಅಲೆಯ (Coronavirus Second Wave) ಭೀಕರ ರೂಪವನ್ನು ಕಂಡಿದೆ.
Coronavirus Third Wave: ಐಸಿಎಂಆರ್ನ ಸಾಂಕ್ರಾಮಿಕ ರೋಗಶಾಸ್ತ್ರ ಮತ್ತು ಸಾಂಕ್ರಾಮಿಕ ರೋಗಗಳ ವಿಭಾಗದ ಮುಖ್ಯಸ್ಥ ಡಾ.ಸಮಿರನ್ ಪಾಂಡ ಮಾತನಾಡಿ, ಆಗಸ್ಟ್ ಅಂತ್ಯದ ವೇಳೆಗೆ ಕರೋನಾ ಮೂರನೇ ತರಂಗ ಬರುವ ನಿರೀಕ್ಷೆಯಿದೆ. ಆದಾಗ್ಯೂ, ಇದು ಎರಡನೇ ತರಂಗದಂತೆ ತೀವ್ರವಾಗಿರುವುದಿಲ್ಲ ಎಂದು ತಿಳಿಸಿದ್ದಾರೆ.
Covid-19 Third Wave - ಕರೋನಾ ವೈರಸ್ ಮೂರನೇ ಅಲೆಯ (Coronavirus Third Wave) ಭೀತಿಯ ನಡುವೆಯೇ ಕೇಂದ್ರ ಸರ್ಕಾರ ತನ್ನ ಸಿದ್ಧತೆಗಳನ್ನು ತೀವ್ರಗೊಳಿಸಿದೆ. ಪಿಎಂ ನರೇಂದ್ರ ಮೋದಿ (PM Narendra Modi) ಅವರು ಶುಕ್ರವಾರ ದೇಶದಲ್ಲಿ ವೈದ್ಯಕೀಯ ಆಮ್ಲಜನಕದ ಲಭ್ಯತೆ ಕುರಿತು ಉನ್ನತ ಮಟ್ಟದ ಸಭೆ ನಡೆಸಿ 1,500 ಆಮ್ಲಜನಕ ಸ್ಥಾವರಗಳನ್ನು (Oxygen Plants) ಸ್ಥಾಪಿಸಲು ಆದೇಶಿಸಿದ್ದಾರೆ.
New Way To Stop Coronavirus - ಅಮೇರಿಕಾದ ವಿಶ್ವವಿದ್ಯಾಲಯದ ವಿಜ್ಞಾನಿಗಳು ಕೊರೊನಾ ವೈರಸ್ನ ಒಂದು ಪ್ರೋಟೀನ್ ಪ್ಯಾಕೆಟ್ ಕಂಡುಹಿಡಿದಿದ್ದು, ಅದನ್ನು ಟಾರ್ಗೆಟ್ ಮಾಡುವ ಮೂಲಕ ಸೋಂಕು ಹರಡುವುದಕ್ಕು ಮುನ್ನವೇ ಅದನ್ನು ತಡೆಯಬಹುದು.
Covid-19 RT-PCR Testing - PathStore ದೇಶಾದ್ಯಂತ ಸ್ಯಾಂಪಲ್ ಸಂಗ್ರಹಣೆಗೆ ಸುಮಾರು 2000 ಸಿಬ್ಬಂದಿಗಳನ್ನು ನೇಮಿಸಲಿದೆ. ಕಂಪನಿ ಒಂದೇ ದಿನದಲ್ಲಿ 1 ಲಕ್ಷ ಸ್ಯಾಂಪಲ್ ಪರೀಕ್ಷೆಯ ಸಾಮರ್ಥ್ಯ ಹೊಂದಿದೆ.
Coronavirus Third Wave - ಸರ್ಕಾರಿ ಪ್ಯಾನೆಲ್ (Government Panel On Covid-19) ನ ವಿಜ್ಞಾನಿ ಮಣೀಂದ್ರ ಅಗರವಾಲ್ ಕೊರೊನಾ ವೈರಸ್ ನ ಮೂರನೇ ಅಲೆಯ ಕುರಿತು ಎಚ್ಚರಿಕೆ ನೀಡಿದ್ದಾರೆ. ಕೊರೊನಾದಿಂದ ರಕ್ಷಣೆಗಾಗಿ ಇರುವ ನಿಯಮಗಳನ್ನು ಸರಿಯಾಗಿ ಪಾಲಿಸದೆ ಹೋದಲ್ಲಿ ಅಕ್ಟೋಬರ್ -ನವೆಂಬರ್ ತಿಂಗಳಿನಲ್ಲಿ ಮೂರನೇ ಅಲೆ ತನ್ನ ಗರಿಷ್ಟಮಟ್ಟಕ್ಕೆ ತಲುಪುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದಾರೆ.
Coronavirus Latest News - ಕೊರೊನಾವೈರಸ್ ಪ್ರಕೋಪ ದೇಶದಲ್ಲಿ ಹೆಚ್ಚಾಗದಂತೆ ತಡೆಯಲು ಅನೇಕ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ವ್ಯಾಕ್ಸಿನೇಷನ್ ಪ್ರಕ್ರಿಯೆ (ಕೋವಿಡ್ -19), ಸಾಮಾಜಿಕ ದೂರ, ಬೆಸ-ಸಮ ನಿಯಮ ಮತ್ತು ಇದೀಗ ಮಾಸ್ಕ್ ಪರೀಕ್ಷೆಗಲಂತಹ ಪ್ರಯತ್ನಗಳು ಮುಂದುವರೆದಿವೆ.
Coronavirus Third Wave Impact On Children - ಮಕ್ಕಳಲ್ಲಿ ಕರೋನಾ ವೈರಸ್ ಸೋಂಕಿನ ಬಗ್ಗೆ ಭಯದ ಪರಿಸ್ಥಿತಿ ಇದೆ,ಅದರಲ್ಲೂ ವಿಶೇಷವಾಗಿ ಕೊರೊನಾ ವೈರಸ್ ಮೂರನೇ ಅಲೆಯ (Coronavirus Third Wave) ಕುರಿತು. ಈ ಬಗ್ಗೆ ಬುಧವಾರ ಸ್ಪಷ್ಟಪಡಿಸಿರುವ ಆರೋಗ್ಯ ಸಚಿವಾಲಯ (Union Health Ministry) ಹೆಚ್ಚಿನ ಮಕ್ಕಳು ಲಕ್ಷಣ ರಹಿತರಾಗಿದ್ದಾರೆ ಮತ್ತು ತುಂಬಾ ವಿರಳವಾಗಿ ಆಸ್ಪತ್ರೆಗೆ ಅವರಿಗೆ ಆಸ್ಪತ್ರೆಗೆ ದಾಖಲಿಸುವ ಅವಶ್ಯಕತೆ ಬೀಳುತ್ತದೆ.
Coronavirus Third Wave In India: ದೇಶದಲ್ಲಿ ಕೊರೊನಾ ವೈರಸ್ ನ ಮೂರನೇ ಅಲೆ ಡಿಸೆಂಬರ್ ವರೆಗೆ ಮುಂದಕ್ಕೆ ಹೋಗುವ ಸಾಧ್ಯತೆ ಇದೆ ಎಂದು ಕೇಂದ್ರ ಸರ್ಕಾರದ ಕೊವಿಡ್-19 ಕಾರ್ಯಪಡೆಯ ಮುಖ್ಯಸ್ಥ ಎನ್. ಕೆ. ಆರೋರಾ ಭಾನುವಾರ ಹೇಳಿದ್ದಾರೆ.
World's Health Experts On Covid-19 Third Wave In India - ಈ ಓಪಿನಿಯನ್ ಪೋಲ್ ಪ್ರಕಾರ ಶೇ.85 ರಷ್ಟು ವೈದ್ಯಕೀಯ ತಜ್ಞರು (Mecical Experts), ಬರುವ ಅಕ್ಟೋಬರ್ ನಲ್ಲಿ ಭಾರತದಲ್ಲಿ ಕೊವಿಡ್-19ನ ಮೂರನೇ ಅಲೆ ಆತಂಕ ಸೃಷ್ಟಿಸುವ ಸಾಧ್ಯತೆ ಇದೆ. ಉಳಿದ ತಜ್ಞರು ಈ ಅಲೆಯ ಪ್ರಕೋಪ ಸೆಪ್ಟೆಂಬರ್ ಹಾಗೂ ಆಗಸ್ಟ್ ತಿಂಗಳಲ್ಲಿ ಆರಂಭಗೊಳ್ಳಲಿದೆ ಎಂದಿದ್ದಾರೆ. ಇದೇ ವೇಳೆ ಎರಡನೇ ಅಲೆಯ ಹೋಲಿಕೆಯಲ್ಲಿ ಭಾರತ ಮೂರನೇ ಅಲೆಯನ್ನು ಸಾಕಷ್ಟು ಸಿದ್ಧತೆಗಳಿಂದ ಎದುರಿಸಲಿದೆ ಎಂದೂ ಕೂಡ ಅವರು ಹೇಳಿದ್ದಾರೆ.
ವಯಸ್ಕ ಜನಸಂಖ್ಯೆಗೆ ಹೋಲಿಸಿದರೆ ಮಕ್ಕಳಲ್ಲಿ SARS-CoV-2 ನ ಸಿರೊ-ಪಾಸಿಟಿವಿಟಿ ದರವು ಹೆಚ್ಚಿನದಾಗಿದೆ, COVID-19 ವಯಸ್ಕರ ಮೇಲೆ ಪರಿಣಾಮ ಬೀರಿದಂತೆ ಮಕ್ಕಳಲ್ಲಿ ಬೀರುವುದಿಲ್ಲ ಎಂದು ಹೊಸ ಅಧ್ಯಯನ ತಿಳಿಸಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.