English हिन्दी हिंदुस्तान मराठी বাংলা தமிழ் മലയാളം ગુજરાતી తెలుగు ಕನ್ನಡ ଓଡ଼ିଶା ਪੰਜਾਬੀ Business Tech World Movies Health
  • kannada news
  • News
  • Watch
  • Karnataka
  • Photos
  • Web-Stories
  • Login Login

×
Subscribe Now
Enroll for our free updates
Thank you
India.com subscribe now
  • Home
  • Karnataka
  • India
  • Bigg Boss
  • Entertainment
  • Video
  • World
  • Sports
  • Business
  • Lifestyle
  • Health
  • Technology
  • Photos
  • Newsletter
  • CONTACT.
  • PRIVACY POLICY.
  • TERMS & CONDITIONS.
  • ADVERTISE WITH US.
  • LEGAL DISCLAIMER.
  • COMPLAINT.
  • INVESTOR INFO.
  • CAREERS.
  • India
  • Entertainment
  • Video
  • World
  • Sports
  • Business
  • Lifestyle
  • Health
  • Kannada News
  • Cough

Cough

2025ರ ವರ್ಷಪೂರ್ತಿ ಭಾರತದಲ್ಲಿ ಅತಿ ಹೆಚ್ಚು ಗೂಗಲ್‌ ಸರ್ಚ್‌ ಮಾಡಿರುವ ರೋಗ ಯಾವುದು ಗೊತ್ತಾ?
Health symptoms in India Dec 12, 2025, 03:44 PM IST
2025ರ ವರ್ಷಪೂರ್ತಿ ಭಾರತದಲ್ಲಿ ಅತಿ ಹೆಚ್ಚು ಗೂಗಲ್‌ ಸರ್ಚ್‌ ಮಾಡಿರುವ ರೋಗ ಯಾವುದು ಗೊತ್ತಾ?
Most Googled Health Problems : 2025ರಲ್ಲಿ ಯಾವ ರೋಗ ಮತ್ತು ಲಕ್ಷಣಗಳನ್ನು ಹೆಚ್ಚು ಹುಡುಕಲಾಗಿದೆ ಎಂಬುದನ್ನು ಗೂಗಲ್ ಡೇಟಾ ಬಹಿರಂಗಪಡಿಸಿದೆ.  
ತಾಯಿಗಿದ್ದ ಖಾಯಿಲೆಯನ್ನ ಕ್ಷಣಮಾತ್ರದಲ್ಲಿ ಕಂಡುಹಿಡಿದ ChatGPT..!ಮಗಳ ಭಾವನಾತ್ಮಕ ಪೋಸ್ಟ್ ಆಯ್ತು ವೈರಲ್‌
ChatGPT saved my mom Jul 26, 2025, 01:18 PM IST
ತಾಯಿಗಿದ್ದ ಖಾಯಿಲೆಯನ್ನ ಕ್ಷಣಮಾತ್ರದಲ್ಲಿ ಕಂಡುಹಿಡಿದ ChatGPT..!ಮಗಳ ಭಾವನಾತ್ಮಕ ಪೋಸ್ಟ್ ಆಯ್ತು ವೈರಲ್‌
ಮಹಿಳೆಯೊಬ್ಬಳು ತನ್ನ ತಾಯಿ ಬಹಳ ದಿನಗಳಿಂದ ಬಳಲುತ್ತಿದ್ದ ಖಾಯಿಲೆಗೆ ಕಾರಣವನ್ನು ಕಂಡುಹಿಡಿಯುವ ಮೂಲಕ ಆಕೆಯನ್ನು ಪ್ರಾಣಾಪಾಯದಿಂದ ಪಾರು ಮಾಡಿದ ChatGPT ಬಗ್ಗೆ X ನಲ್ಲಿ ಭಾವನಾತ್ಮಕ ಪೋಸ್ಟ್ ಹಂಚಿಕೊಂಡಿದ್ದಾರೆ.
ವೈರಲ್ ಜ್ವರ ಮತ್ತು ಬ್ಯಾಕ್ಟೀರಿಯಾ ಸೋಂಕಿನ ನಡುವಿನ ವ್ಯತ್ಯಾಸವೇನು? ಈ ಎರಡರ ಲಕ್ಷಣ ಹೇಗೆ ಭಿನ್ನವೆಂದು ವೈದ್ಯರಿಂದ ತಿಳಿಯಿರಿ
Viral Fever Jan 20, 2025, 11:18 PM IST
ವೈರಲ್ ಜ್ವರ ಮತ್ತು ಬ್ಯಾಕ್ಟೀರಿಯಾ ಸೋಂಕಿನ ನಡುವಿನ ವ್ಯತ್ಯಾಸವೇನು? ಈ ಎರಡರ ಲಕ್ಷಣ ಹೇಗೆ ಭಿನ್ನವೆಂದು ವೈದ್ಯರಿಂದ ತಿಳಿಯಿರಿ
Viral Fever and Bacterial Infection: ಬದಲಾಗುತ್ತಿರುವ ಋತುಗಳಲ್ಲಿ ಜನರು ಸಾಮಾನ್ಯವಾಗಿ ಅನಾರೋಗ್ಯಕ್ಕೆ ಒಳಗಾಗುತ್ತಾರೆ. ಸ್ವಲ್ಪ ಎಚ್ಚರ ತಪ್ಪಿದರೂ ಜ್ವರ, ಕೆಮ್ಮು ಮತ್ತು ಸೋಂಕಿನ ಅಪಾಯ ಹೆಚ್ಚುತ್ತದೆ. ವೈರಲ್ ಜ್ವರ ಮತ್ತು ಬ್ಯಾಕ್ಟೀರಿಯಾದ ಸೋಂಕಿನ ನಡುವಿನ ವ್ಯತ್ಯಾಸವೇನು ಎಂದು ತಿಳಿಯಿರಿ...
ಶುಂಠಿಗೆ ಇದನ್ನು ಬೆರೆಸಿ ಕುಡಿದರೆ.. ದೀರ್ಘಕಾಲದ ಕೆಮ್ಮಿಗೆ ಸಿಗುತ್ತೆ ಮುಕ್ತಿ, ಎದೆಯಲ್ಲಿ ಕಟ್ಟಿದ ಕಫ ಕೂಡ ಕರಗಿ ಹೊರಬರುತ್ತೆ!
Cough Jan 20, 2025, 07:12 PM IST
ಶುಂಠಿಗೆ ಇದನ್ನು ಬೆರೆಸಿ ಕುಡಿದರೆ.. ದೀರ್ಘಕಾಲದ ಕೆಮ್ಮಿಗೆ ಸಿಗುತ್ತೆ ಮುಕ್ತಿ, ಎದೆಯಲ್ಲಿ ಕಟ್ಟಿದ ಕಫ ಕೂಡ ಕರಗಿ ಹೊರಬರುತ್ತೆ!
ginger for cough: ಕೆಮ್ಮು ಮತ್ತು ಕಫ ಸಮಸ್ಯೆ ಕೆಲವರನ್ನು ಸದಾ ಕಾಡುತ್ತಿರುತ್ತದೆ. ಕೆಮ್ಮು ಮತ್ತು ಗಂಟಲು ನೋವಿನ ಸಮಸ್ಯೆಗೆ ಕೆಲವು ಮನೆಮದ್ದುಗಳಿಂದ ಪರಿಹಾರ ಪಡೆಯಬಹುದಾಗಿದೆ. 
ನೀವು ಚಳಿಗಾಲದಲ್ಲಿ ಒಣ ಕೆಮ್ಮನಿಂದ ಬೇಸತ್ತಿದ್ದಿರಾ? ಹಾಗಿದ್ದಲ್ಲಿ ಇಲ್ಲಿದೆ ನಿಮಗೆ ಸರಳ ಪರಿಹಾರ..!
Cough Jan 19, 2025, 08:22 PM IST
ನೀವು ಚಳಿಗಾಲದಲ್ಲಿ ಒಣ ಕೆಮ್ಮನಿಂದ ಬೇಸತ್ತಿದ್ದಿರಾ? ಹಾಗಿದ್ದಲ್ಲಿ ಇಲ್ಲಿದೆ ನಿಮಗೆ ಸರಳ ಪರಿಹಾರ..!
ಚಳಿಗಾಲವು ಅನೇಕ ಜನರಿಗೆ ತೊಂದರೆಯನ್ನುಂಟುಮಾಡುತ್ತದೆ, ಅದರಲ್ಲೂ ಕೆಮ್ಮು ಬಂದರಂತೂ ತಕ್ಷಣವೇ ಹೋಗುವುದಿಲ್ಲ, ಇದರಿಂದಾಗಿ ದೈನಂದಿನ ಕೆಲಸವನ್ನು ಮಾಡಲು ಕಷ್ಟಕರವಾಗುತ್ತದೆ ಮತ್ತು ಸುತ್ತಮುತ್ತಲಿನ ಜನರಿಗೆ ಸೋಂಕಿನ ಅಪಾಯವನ್ನುಂಟುಮಾಡುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ನೀವು ಕೆಲವು ಆಯುರ್ವೇದ ಪರಿಹಾರಗಳನ್ನು ಬಳಸಿಕೊಂಡು ಕೆಮ್ಮಿನಿಂದ ಪರಿಹಾರವನ್ನು ಪಡೆಯಬಹುದು.
ಪ್ರತಿದಿನ ಬೆಲ್ಲದ ಜೊತೆ ಈ ಪದಾರ್ಥವನ್ನು ತಿನ್ನಿ, ನೆಗಡಿ, ಕೆಮ್ಮು ನಿಮ್ಮ ಹತ್ತಿರವೂ ಸುಳಿಯುವುದಿಲ್ಲ..!
Jaggery With Clove Jan 10, 2025, 05:59 PM IST
ಪ್ರತಿದಿನ ಬೆಲ್ಲದ ಜೊತೆ ಈ ಪದಾರ್ಥವನ್ನು ತಿನ್ನಿ, ನೆಗಡಿ, ಕೆಮ್ಮು ನಿಮ್ಮ ಹತ್ತಿರವೂ ಸುಳಿಯುವುದಿಲ್ಲ..!
ತಜ್ಞರ ಪ್ರಕಾರ, ಬೆಲ್ಲವು ಜೀರ್ಣಾಂಗ ವ್ಯವಸ್ಥೆಗೆ ಒಳ್ಳೆಯದು, ಅದನ್ನು ತಿನ್ನುವ ಮೂಲಕ ರಕ್ತವನ್ನು ಶುದ್ಧೀಕರಿಸುತ್ತದೆ.ಬೆಲ್ಲ ತಿಂದರೆ ದೇಹಕ್ಕೆ ತ್ವರಿತ ಶಕ್ತಿ ದೊರೆಯುತ್ತದೆ.ಲವಂಗವನ್ನು ತಿನ್ನುವುದು ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ ಮತ್ತು ಉಸಿರಾಟದ ಕಾಯಿಲೆಗಳನ್ನು ನಿವಾರಿಸುತ್ತದೆ, ಇದು ಹಲ್ಲು ನೋವಿಗೆ ಸಹ ಪ್ರಯೋಜನಕಾರಿಯಾಗಿದೆ.
ಚಳಿ ಹೆಚ್ಚಾಗುತ್ತಿದ್ದಂತೆ ಬಾಧಿಸುವ ಕೆಮ್ಮು, ಶೀತ, ನೆಗಡಿಗೆ ಈ ಎಲೆಯೇ ಮದ್ದು! ಒಂದು ಸಲ ಬಳಸಿ, ಬಹು ಕಾಲದಿಂದ ಕಾಡುವ ಕೆಮ್ಮು ಕೂಡಾ ಥಟ್ ಅಂತ ನಿಲ್ಲುವುದು
Cough Jan 7, 2025, 12:39 PM IST
ಚಳಿ ಹೆಚ್ಚಾಗುತ್ತಿದ್ದಂತೆ ಬಾಧಿಸುವ ಕೆಮ್ಮು, ಶೀತ, ನೆಗಡಿಗೆ ಈ ಎಲೆಯೇ ಮದ್ದು! ಒಂದು ಸಲ ಬಳಸಿ, ಬಹು ಕಾಲದಿಂದ ಕಾಡುವ ಕೆಮ್ಮು ಕೂಡಾ ಥಟ್ ಅಂತ ನಿಲ್ಲುವುದು
ಈ ವರ್ಷ ವಿಪರೀತ ಚಳಿ ಇರುತ್ತದೆ ಎಂದು ಈಗಾಗಲೇ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಚಳಿ ಹೆಚ್ಚಾಗುತ್ತಿದ್ದ ಹಾಗೆ ಶೀತ, ಕೆಮ್ಮಿನ ಸಮಸ್ಯೆ ಬಿಟ್ಟೂ ಬಿಡದಂತೆ ಕಾಡುತ್ತದೆ.   
ದೀರ್ಘ ಕಾಲದವರೆಗೆ ಕಾಡುವ ಕೆಮ್ಮು ಕಫವನ್ನು ಒಂದೇ ಏಟಿಗೆ ನಿವಾರಿಸುತ್ತದೆ ಈ ಹಣ್ಣು!ಈ ಹಣ್ಣಿಗೆ ಉಪ್ಪು ಖಾರ ಹಾಕಿ ತಿಂದರೆ ಅದೇ ದಿವ್ಯೌಷಧ
Cough Nov 29, 2024, 04:49 PM IST
ದೀರ್ಘ ಕಾಲದವರೆಗೆ ಕಾಡುವ ಕೆಮ್ಮು ಕಫವನ್ನು ಒಂದೇ ಏಟಿಗೆ ನಿವಾರಿಸುತ್ತದೆ ಈ ಹಣ್ಣು!ಈ ಹಣ್ಣಿಗೆ ಉಪ್ಪು ಖಾರ ಹಾಕಿ ತಿಂದರೆ ಅದೇ ದಿವ್ಯೌಷಧ
ಚಳಿಗಾಲದಲ್ಲಿ ಸಾಮಾನ್ಯವಾಗಿ ಕಾಡುವ ಕಾಯಿಲೆ ಎಂದರೆ ಕೆಮ್ಮು, ಕಫ. ಕೆಮ್ಮು ಒಮ್ಮೆ ಆರಂಭವಾದರೆ ನಿಲ್ಲುವ ಮಾತೇ ಇರುವುದಿಲ್ಲ.ಮಾತ್ರೆ, ಸಿರಪ್ ಯಾವುದೂ ಪ್ರಯೋಜನಕ್ಕೆ ಬರುವುದಿಲ್ಲ.
ಗಂಟಲು, ಎದೆ ಭಾಗದಲ್ಲಿ ಕಟ್ಟಿ ಕುಳಿತಿರುವ ಕಫವನ್ನು ನೀರಾಗಿಸಿ ಕೆಮ್ಮಿನಿಂದ ತಕ್ಷಣದ ರಿಲೀಫ್ ನೀಡುತ್ತದೆ ಈ ಎಲೆ ! ನೆಗಡಿ, ತಲೆ ನೋವಿಗೂ ಇದೇ ಪರಿಹಾರ
Cough Nov 15, 2024, 02:47 PM IST
ಗಂಟಲು, ಎದೆ ಭಾಗದಲ್ಲಿ ಕಟ್ಟಿ ಕುಳಿತಿರುವ ಕಫವನ್ನು ನೀರಾಗಿಸಿ ಕೆಮ್ಮಿನಿಂದ ತಕ್ಷಣದ ರಿಲೀಫ್ ನೀಡುತ್ತದೆ ಈ ಎಲೆ ! ನೆಗಡಿ, ತಲೆ ನೋವಿಗೂ ಇದೇ ಪರಿಹಾರ
ಕೆಲವೊಮ್ಮೆ ಕಣ್ಣ ಮುಂದೆಯೇ ಪರಿಹಾರ ಇದ್ದರೂ ನಾವದನ್ನು ನಿರ್ಲಕ್ಷಿಸಿ ಬಿಡುತ್ತೇವೆ. ಅದಕ್ಕೆ ಇರಬೇಕು ಹಿರಿಯರು ದೊಡ್ಡವರು ಹಿತ್ತಲ ಗಿಡ ಮದ್ದಲ್ಲ ಎನ್ನುವುದು. 
ತಿಂಗಳಾನುಗಟ್ಟಲೆಯಿಂದಲೇ ಕಾಡುವ ಕೆಮ್ಮನ್ನು ಒದ್ದೋಡಿಸುತ್ತದೆ  ಈ ಮನೆ ಮದ್ದು!ಒಂದೇ ಬಾರಿ ಸೇವಿಸಿದರೆ ಸಾಕು !
Cough Nov 13, 2024, 02:27 PM IST
ತಿಂಗಳಾನುಗಟ್ಟಲೆಯಿಂದಲೇ ಕಾಡುವ ಕೆಮ್ಮನ್ನು ಒದ್ದೋಡಿಸುತ್ತದೆ ಈ ಮನೆ ಮದ್ದು!ಒಂದೇ ಬಾರಿ ಸೇವಿಸಿದರೆ ಸಾಕು !
ಕೆಮ್ಮು ಆರಂಭವಾಗುವಾಗಲೇ ಔಷಧಿ ಬದಲು ಈ ಮನೆ ಮದ್ದುಗಳನ್ನು ಬಳಸಿದರೆ ಮತ್ತೆ ಎಂದೂ ಕೆಮ್ಮಿನ ಸಮಸ್ಯೆ ಕಾಡುವುದೇ ಇಲ್ಲ.   
ಈ ಮನೆ ಮದ್ದುಗಳನ್ನು ತಪ್ಪದೇ ಬಳಸಿ..! ನಿಮಗೆ ಕೆಮ್ಮಿನ ಜೊತೆ ಕಫದ ಸಮಸ್ಯೆಯೂ ಇರಲ್ಲ...!
Cough Nov 2, 2024, 08:17 PM IST
ಈ ಮನೆ ಮದ್ದುಗಳನ್ನು ತಪ್ಪದೇ ಬಳಸಿ..! ನಿಮಗೆ ಕೆಮ್ಮಿನ ಜೊತೆ ಕಫದ ಸಮಸ್ಯೆಯೂ ಇರಲ್ಲ...!
ಗಂಟಲಿನಲ್ಲಿ ಕೆಮ್ಮು ತುಂಬಾ ಸಾಮಾನ್ಯವಾದ ಸಮಸ್ಯೆಯಾಗಿದೆ,ಇದು ಯಾರನ್ನಾದರೂ ತೊಂದರೆಗೊಳಿಸಬಹುದು.ಹವಾಮಾನ ಬದಲಾವಣೆಯೊಂದಿಗೆ ಇದು ಆಗಾಗ್ಗೆ ಸಂಭವಿಸಬಹುದು.ಇದು ನಿಮ್ಮ ದೈನಂದಿನ ಜೀವನದ ಮೇಲೆ ಪರಿಣಾಮ ಬೀರಬಹುದು ಮತ್ತು ವಿಶೇಷವಾಗಿ ಚಳಿಗಾಲದಲ್ಲಿ ಇನ್ನೂ ಹೆಚ್ಚಿನ ಸಮಸ್ಯೆಗಳನ್ನು ಉಂಟುಮಾಡಬಹುದು.ಗಂಟಲಿನಲ್ಲಿ ಕಫದ ಸಮಸ್ಯೆಯನ್ನು ಹೋಗಲಾಡಿಸಲು ಕೆಲವು ಮನೆಮದ್ದುಗಳಿರಬಹುದು, ನೀವು ಸಹ ಪ್ರಯತ್ನಿಸಬೇಕು.ಗಂಟಲಿನ ಕಫವು ದೀರ್ಘಕಾಲದವರೆಗೆ ಹೋಗದಿದ್ದರೆ, ನೀವು ಅಗತ್ಯ ಪರೀಕ್ಷೆಗಳನ್ನು ಮಾಡಬೇಕು. 1. ಬಿಸಿನೀರು ಮತ್ತು ಉಪ್ಪಿನೊಂದಿಗೆ ಗಾರ್ಗ್ಲಿಂಗ್:
ಏನೇ ಮಾಡಿದರೂ ಬಿಟ್ಟು ಹೋಗದ ಕೆಮ್ಮಿಗೆ ಇದೊಂದೇ ಪರಿಹಾರ ! ಒಂದೇ ಬಳಕೆಯಲ್ಲಿ ಸಿಗುವುದು ಸಂಪೂರ್ಣ ರಿಲೀಫ್
Cough Oct 30, 2024, 10:26 AM IST
ಏನೇ ಮಾಡಿದರೂ ಬಿಟ್ಟು ಹೋಗದ ಕೆಮ್ಮಿಗೆ ಇದೊಂದೇ ಪರಿಹಾರ ! ಒಂದೇ ಬಳಕೆಯಲ್ಲಿ ಸಿಗುವುದು ಸಂಪೂರ್ಣ ರಿಲೀಫ್
ಕೆಮ್ಮು ವಿಪರೀತವಾದಾಗ, ದೈನಂದಿನ ಜೀವನ ಚಟುವಟಿಕೆಗಳ ಮೇಲೆ ಪರಿಣಾಮ ಬೀರುವುದಲ್ಲದೆ, ಸುತ್ತಮುತ್ತಲಿನ ಜನರಿಗೆ ತೊಂದರೆ ಉಂಟುಮಾಡುತ್ತದೆ.  
ನಿಮ್ಮ ಮೂಗು ನಿರಂತರವಾಗಿ ಸೋರುತ್ತಿದ್ದರೆ, ಹೀಗೆ ಮಾಡಿ, ತಕ್ಷಣ ಮೂಗು ಸೋರುವುದು ನಿಲ್ಲುತ್ತದೆ..!
home Remedy for runny nose Oct 26, 2024, 06:40 PM IST
ನಿಮ್ಮ ಮೂಗು ನಿರಂತರವಾಗಿ ಸೋರುತ್ತಿದ್ದರೆ, ಹೀಗೆ ಮಾಡಿ, ತಕ್ಷಣ ಮೂಗು ಸೋರುವುದು ನಿಲ್ಲುತ್ತದೆ..!
ಮೂಗು ನಿರಂತರವಾಗಿ ಚಾಲನೆಯಲ್ಲಿದ್ದರೆ, ಉಗಿ ತೆಗೆದುಕೊಳ್ಳುವುದು ಸುಲಭ ಮತ್ತು ಪರಿಣಾಮಕಾರಿ ಪರಿಹಾರವಾಗಿದೆ. ಮೊದಲು ಒಂದು ದೊಡ್ಡ ಬಟ್ಟಲಿನಲ್ಲಿ ಕುದಿಯುವ ನೀರನ್ನು ತೆಗೆದುಕೊಳ್ಳಿ. ಈಗ ಈ ನೀರಿನಲ್ಲಿ ಸ್ವಲ್ಪ ಮುಲಾಮು ಮಿಶ್ರಣ ಮಾಡಿ. ನಂತರ ಬಿಸಿನೀರಿನ ಹಬೆಯನ್ನು ನಿಧಾನವಾಗಿ ಉಸಿರಾಡುತ್ತಾ ಇರಿ. 
ತಿಂಗಳಾನುಗಟ್ಟಲೆ ಕಾಡುವ ಕೆಮ್ಮಿಗೆ ಈ ಎಲೆಯೇ ಪರಿಹಾರ !ಹೀಗೆ ಒಂದು ಸಲ ಬಳಸಿದರೆ ಸಾಕು ಕೆಮ್ಮು, ಶೀತ ಮಾಯವಾಗುವುದು !
Cough Oct 23, 2024, 11:24 AM IST
ತಿಂಗಳಾನುಗಟ್ಟಲೆ ಕಾಡುವ ಕೆಮ್ಮಿಗೆ ಈ ಎಲೆಯೇ ಪರಿಹಾರ !ಹೀಗೆ ಒಂದು ಸಲ ಬಳಸಿದರೆ ಸಾಕು ಕೆಮ್ಮು, ಶೀತ ಮಾಯವಾಗುವುದು !
ಕೆಮ್ಮು ಒಮ್ಮೆ ಆರಂಭವಾದರೆ ವಾರಗಟ್ಟಲೆ ಮುಂದುವರೆಯುತ್ತದೆ. ಕೆಮ್ಮಿನ ಸಿರಪ್ ಕುಡಿದರೂ ಪರಿಹಾರ ಸಿಗುವುದಿಲ್ಲ.ಆ ಸಂದರ್ಭದಲ್ಲಿ ಕೆಲವು ಮನೆ ಮದ್ದುಗಳೇ ಉಪಯೋಗಕ್ಕೆ ಬರುವುದು. 
ಈ ಒಂದು ತರಕಾರಿ ಸೇವಿಸುವುದರಿಂದ ನಿಮ್ಮ ಕೀಲು ನೋವು ಸೇರಿ ಹಲವು ಆರೋಗ್ಯ ಸಮಸ್ಯೆಗಳಿಗೆ ತಟ್ಟನೆ ಪರಿಹಾರ ಸಿಗುವುದು..!
Raw Onion Oct 22, 2024, 09:05 AM IST
ಈ ಒಂದು ತರಕಾರಿ ಸೇವಿಸುವುದರಿಂದ ನಿಮ್ಮ ಕೀಲು ನೋವು ಸೇರಿ ಹಲವು ಆರೋಗ್ಯ ಸಮಸ್ಯೆಗಳಿಗೆ ತಟ್ಟನೆ ಪರಿಹಾರ ಸಿಗುವುದು..!
Health benefits of having raw onion: ಹಸಿ ಈರುಳ್ಳಿ ತಿನ್ನುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ. ಕೀಲು ನೋವುಗಳನ್ನು ಕಡಿಮೆ ಮಾಡುವುದರಿಂದ ಹಿಡಿದು ಕ್ಯಾನ್ಸರ್ ವರೆಗೆ ಈರುಳ್ಳಿ ಹಲವು ರೀತಿಯ ಕಾಯಿಲೆಗಳನ್ನು ಹೋಗಲಾಡಿಸುತ್ತದೆ.   
ತಿಂಗಳಾನುಗಟ್ಟಲೆ ಕಾಡುವ ಕೆಮ್ಮಿಗೆ ನಿಮಿಷಗಳಲ್ಲಿ ಪರಿಹಾರ!ಎದೆಯಲ್ಲಿ ಸಂಗ್ರಹವಾಗಿರುವ ಕಫವನ್ನು ಹೊರ ಹಾಕುತ್ತದೆ ಈ ವಸ್ತು!
Cold Oct 16, 2024, 01:55 PM IST
ತಿಂಗಳಾನುಗಟ್ಟಲೆ ಕಾಡುವ ಕೆಮ್ಮಿಗೆ ನಿಮಿಷಗಳಲ್ಲಿ ಪರಿಹಾರ!ಎದೆಯಲ್ಲಿ ಸಂಗ್ರಹವಾಗಿರುವ ಕಫವನ್ನು ಹೊರ ಹಾಕುತ್ತದೆ ಈ ವಸ್ತು!
ಶೀತ ಮತ್ತು ಕೆಮ್ಮಿನ ಕಾರಣದಿಂದ ಕಫ ಎದೆಯಲ್ಲಿ ಶೇಖರಣೆಯಾಗಲು ಪ್ರಾರಂಭಿಸುತ್ತದೆ. ಇದರಿಂದಾಗಿ ಅನೇಕ ಬಾರಿ ಎದೆಯಲ್ಲಿ ನೋವು ಮತ್ತು ಬಿಗಿತದ ಸಮಸ್ಯೆ ಪ್ರಾರಂಭವಾಗುತ್ತದೆ
ತಿಂಗಳಾನುಗಟ್ಟಲೆ ಕಾಡುವ ಕೆಮ್ಮಿಗೆ ಈ ಎಲೆಯೇ ಪರಿಹಾರ !ಒಂದೇ ಸಲ ಹೀಗೆ ಬಳಸಿದರೆ ಸಾಕು ಕೆಮ್ಮು, ಶೀತ, ಮಂಗ ಮಾಯವಾಗಿ ಬಿಡುವುದು !
Cough Oct 9, 2024, 02:24 PM IST
ತಿಂಗಳಾನುಗಟ್ಟಲೆ ಕಾಡುವ ಕೆಮ್ಮಿಗೆ ಈ ಎಲೆಯೇ ಪರಿಹಾರ !ಒಂದೇ ಸಲ ಹೀಗೆ ಬಳಸಿದರೆ ಸಾಕು ಕೆಮ್ಮು, ಶೀತ, ಮಂಗ ಮಾಯವಾಗಿ ಬಿಡುವುದು !
ತಿಂಗಳಾನುಗಟ್ಟಲೆ ಕಾಡುವ ಕೆಮ್ಮು, ಶೀತಕ್ಕೆ ನಮ್ಮ ಹಿತ್ತಲಲ್ಲೇ ಬೆಳೆಯುವ ಈ ಗಿಡದ ಎಲೆಯೇ ಮದ್ದು.  ಈ  ಎಲೆಯ ರಸ ಸೇವಿಸಿದರೆ ಶೀತ, ಕೆಮ್ಮಿನಿಂದ ಪರಿಹಾರ ಸಿಗುವುದು.  
ಅಡುಗೆ ಮನೆಯಲ್ಲಿನ ಈ ಪದಾರ್ಥ ಸೇವಿಸಿ, ರಕ್ತ ಪರಿಚಲನೆ ಹೆಚ್ಚುವುದರ ಜೊತೆಗೆ ಈ 4 ರೋಗಗಳು ವಾಸಿಯಾಗುತ್ತವೆ..!
Health Tips Oct 2, 2024, 07:12 PM IST
ಅಡುಗೆ ಮನೆಯಲ್ಲಿನ ಈ ಪದಾರ್ಥ ಸೇವಿಸಿ, ರಕ್ತ ಪರಿಚಲನೆ ಹೆಚ್ಚುವುದರ ಜೊತೆಗೆ ಈ 4 ರೋಗಗಳು ವಾಸಿಯಾಗುತ್ತವೆ..!
ಬೆಲ್ಲವು ತುಂಬಾ ಕಡಿಮೆ ಕ್ಯಾಲೋರಿಗಳನ್ನು ಹೊಂದಿದೆ ಮತ್ತು ಚಯಾಪಚಯವನ್ನು ಹೆಚ್ಚಿಸುತ್ತದೆ. ಬೆಲ್ಲದ ಕಷಾಯವನ್ನು ಕುಡಿಯುವುದು ತೂಕ ನಷ್ಟ ಪ್ರಕ್ರಿಯೆಯನ್ನು ವೇಗಗೊಳಿಸುತ್ತದೆ.
ಬೆಲ್ಲದೊಂದಿಗೆ ಈ ಪುಟ್ಟ ಕಾಳು ಸೇವಿಸಿದರೆ ತಿಂಗಳುಗಟ್ಟಲೇ ಕಾಡುವ ಕೆಮ್ಮಿಗೆ ಒಂದೇ ದಿನದಲ್ಲಿ ಪರಿಹಾರ ಸಿಗುತ್ತದೆ !
Cold Sep 27, 2024, 03:19 PM IST
ಬೆಲ್ಲದೊಂದಿಗೆ ಈ ಪುಟ್ಟ ಕಾಳು ಸೇವಿಸಿದರೆ ತಿಂಗಳುಗಟ್ಟಲೇ ಕಾಡುವ ಕೆಮ್ಮಿಗೆ ಒಂದೇ ದಿನದಲ್ಲಿ ಪರಿಹಾರ ಸಿಗುತ್ತದೆ !
ಬೆಲ್ಲದ ಜೊತೆ ಈ ಪುಟ್ಟ ಕಾಳನ್ನು ಸೇವಿಸುವುದರಿಂದ ಆರೋಗ್ಯಕ್ಕೆ ಅನೇಕ ರೀತಿಯಲ್ಲಿ ಪ್ರಯೋಜನವಾಗುವುದು.   
ನಿರಂತರ ಕೆಮ್ಮು, ಮೂಗು ಕಟ್ಟುವುದರಿಂದ ರಾತ್ರಿ ನಿದ್ದೆಗೆಡುತ್ತಿದೆಯೇ ? ತಲೆದಿಂಬು ಮತ್ತು ಪಾದದಡಿಯಲ್ಲಿ ಈ ವಸ್ತು ಇಟ್ಟು ಮಲಗಿ !
Cough Aug 22, 2024, 12:33 PM IST
ನಿರಂತರ ಕೆಮ್ಮು, ಮೂಗು ಕಟ್ಟುವುದರಿಂದ ರಾತ್ರಿ ನಿದ್ದೆಗೆಡುತ್ತಿದೆಯೇ ? ತಲೆದಿಂಬು ಮತ್ತು ಪಾದದಡಿಯಲ್ಲಿ ಈ ವಸ್ತು ಇಟ್ಟು ಮಲಗಿ !
ಹೀಗಾದಾಗ ನಿದ್ದೆ ಬರುವುದೇ ಇಲ್ಲ.ಮಕ್ಕಳಿಗೆ ಉಸಿರಾಟದ ಸಮಸ್ಯೆ ಉಂಟಾಗಿ  ವಾಂತಿ ಕೂಡಾ ಆಗುತ್ತದೆ. 
  • 1
  • 2
  • 3
  • Next
  • last »

Trending News

  • ಹಾರ್ದಿಕ್‌ ಪಾಂಡ್ಯನ ಮೊದಲು ಹೊರಗಿಡಿ, ಟ್ರೋಫಿ ಗೆಲ್ಲಲು ಸಾಧ್ಯವೇ ಇಲ್ಲ.. ರೋಹಿತ್‌ ಶರ್ಮಾಗೆ ಭಾರೀ ಬೆಂಬಲ!
    IPL 2026

    ಹಾರ್ದಿಕ್‌ ಪಾಂಡ್ಯನ ಮೊದಲು ಹೊರಗಿಡಿ, ಟ್ರೋಫಿ ಗೆಲ್ಲಲು ಸಾಧ್ಯವೇ ಇಲ್ಲ.. ರೋಹಿತ್‌ ಶರ್ಮಾಗೆ ಭಾರೀ ಬೆಂಬಲ!

  • ಗುಟ್ಕಾ ಜಾಹೀರಾತು ವಿವಾದ : ಕ್ರಿಕೆಟಿಗರು-ನಟರು ಸೇರಿ 13 ಸೆಲೆಬ್ರಿಟಿಗಳಿಗೆ ನ್ಯಾಯಾಲಯ ಕಠಿಣ ಕ್ರಮ
    UP Court
    ಗುಟ್ಕಾ ಜಾಹೀರಾತು ವಿವಾದ : ಕ್ರಿಕೆಟಿಗರು-ನಟರು ಸೇರಿ 13 ಸೆಲೆಬ್ರಿಟಿಗಳಿಗೆ ನ್ಯಾಯಾಲಯ ಕಠಿಣ ಕ್ರಮ
  • Gold Investment: 2021ರಲ್ಲಿ ಚಿನ್ನ ಖರೀದಿಸಿದವರು ಈಗ ಎಷ್ಟು ಲಾಭ ಗಳಿಸಿದ್ದಾರೆ ಗೊತ್ತಾ?
    akshaya tritiya Gold
    Gold Investment: 2021ರಲ್ಲಿ ಚಿನ್ನ ಖರೀದಿಸಿದವರು ಈಗ ಎಷ್ಟು ಲಾಭ ಗಳಿಸಿದ್ದಾರೆ ಗೊತ್ತಾ?
  • ಮುಂಬೈ ಇಂಡಿಯನ್ಸ್ ತಂಡದಲ್ಲಿ ಭಾರಿ ಬದಲಾವಣೆ!! ಸತತ ನಾಲ್ಕು ಸೋಲುಗಳ ನಂತರ ಇಬ್ಬರು ಸ್ಟಾರ್‌ ಪ್ಲೇಯರ್ಸ್‌ ಔಟ್!
    IPL 2026
    ಮುಂಬೈ ಇಂಡಿಯನ್ಸ್ ತಂಡದಲ್ಲಿ ಭಾರಿ ಬದಲಾವಣೆ!! ಸತತ ನಾಲ್ಕು ಸೋಲುಗಳ ನಂತರ ಇಬ್ಬರು ಸ್ಟಾರ್‌ ಪ್ಲೇಯರ್ಸ್‌ ಔಟ್!
  • ಹರಪೀಠದಲ್ಲಿ ಮಕ್ಕಳ ಮೇಲೆ ದೌರ್ಜನ್ಯ ಆರೋಪ? ಅಧಿಕಾರಿಗಳಿಂದ ಮಠದ ಸಿಬ್ಬಂದಿ ವಿಚಾರಣೆ
    Vachanananda Swamiji
    ಹರಪೀಠದಲ್ಲಿ ಮಕ್ಕಳ ಮೇಲೆ ದೌರ್ಜನ್ಯ ಆರೋಪ? ಅಧಿಕಾರಿಗಳಿಂದ ಮಠದ ಸಿಬ್ಬಂದಿ ವಿಚಾರಣೆ
  • ವಿನಯ್ ಕುಲಕರ್ಣಿಗೆ ಜೀವಾವಧಿ ಶಿಕ್ಷೆಯಾಗಬೇಕು; ಯೋಗೀಶ್ ಗೌಡ ಸಹೋದರಿ ಆಕ್ರೋಶ
    Vinay Kulkarni
    ವಿನಯ್ ಕುಲಕರ್ಣಿಗೆ ಜೀವಾವಧಿ ಶಿಕ್ಷೆಯಾಗಬೇಕು; ಯೋಗೀಶ್ ಗೌಡ ಸಹೋದರಿ ಆಕ್ರೋಶ
  • LICಯಿಂದ ಹೊಸ ಯೋಜನೆ: ಜೀವನಪರ್ಯಂತ ಆದಾಯ ಪಡೆಯುವ ಸೂಪರ್ ಯೋಜನೆ
    LIC Jeevan Utsav scheme
    LICಯಿಂದ ಹೊಸ ಯೋಜನೆ: ಜೀವನಪರ್ಯಂತ ಆದಾಯ ಪಡೆಯುವ ಸೂಪರ್ ಯೋಜನೆ
  • ಮುಖೇಶ್ ಅಂಬಾನಿಯನ್ನೇ ಹಿಂದಿಕ್ಕಿದ ಖ್ಯಾತ ಉದ್ಯಮಿ... ಒಂದೇ ದಿನದಲ್ಲಿ ಏಷ್ಯಾದ 'ರಾಜ'ನಾಗಿದ್ದು ಹೇಗೆ ಗೊತ್ತಾ?
    Gautam Adani
    ಮುಖೇಶ್ ಅಂಬಾನಿಯನ್ನೇ ಹಿಂದಿಕ್ಕಿದ ಖ್ಯಾತ ಉದ್ಯಮಿ... ಒಂದೇ ದಿನದಲ್ಲಿ ಏಷ್ಯಾದ 'ರಾಜ'ನಾಗಿದ್ದು ಹೇಗೆ ಗೊತ್ತಾ?
  • ಚಿನ್ನಸ್ವಾಮಿಯಲ್ಲಿ RCB ಪಂದ್ಯದಲ್ಲಿ ದೊಡ್ಡ ವಂಚನೆ, ಓಡಿ ಹೋದ KSCA ಸದಸ್ಯ.. ಕ್ಯಾಂಟೀನ್‌ ಸಿಬ್ಬಂದಿ ಅರೆಸ್ಟ್‌!
    IPL 2026
    ಚಿನ್ನಸ್ವಾಮಿಯಲ್ಲಿ RCB ಪಂದ್ಯದಲ್ಲಿ ದೊಡ್ಡ ವಂಚನೆ, ಓಡಿ ಹೋದ KSCA ಸದಸ್ಯ.. ಕ್ಯಾಂಟೀನ್‌ ಸಿಬ್ಬಂದಿ ಅರೆಸ್ಟ್‌!
  • ಕಪ್ಪು ಕಾರುಗಳೇ ಹೆಚ್ಚು ಅಪಘಾತಕ್ಕೀಡಾಗುತ್ತವೆ ಏಕೆ ಗೊತ್ತಾ.! ಹಾಗಿದ್ರೆ ಯಾವ ಬಣ್ಣದ ಕಾರು ಸುರಕ್ಷಿತ?
    Car Colour astrology
    ಕಪ್ಪು ಕಾರುಗಳೇ ಹೆಚ್ಚು ಅಪಘಾತಕ್ಕೀಡಾಗುತ್ತವೆ ಏಕೆ ಗೊತ್ತಾ.! ಹಾಗಿದ್ರೆ ಯಾವ ಬಣ್ಣದ ಕಾರು ಸುರಕ್ಷಿತ?

By accepting cookies, you agree to the storing of cookies on your device to enhance site navigation, analyze site usage, and assist in our marketing efforts.

x