ಮಕ್ಕಳಿಗೆ ಕೋವಾಕ್ಸಿನ್: ಮಕ್ಕಳ ಲಸಿಕೆ ಕುರಿತಂತೆ ಡಿಸಿಜಿಐ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಈಗ 6 ರಿಂದ 12 ವರ್ಷದ ಮಕ್ಕಳಿಗೂ ಲಸಿಕೆ ನೀಡಲಾಗುವುದು, ಇದಕ್ಕಾಗಿ ಭಾರತ್ ಬಯೋಟೆಕ್‌ನ ಕೋವ್ಯಾಕ್ಸಿನ್ ಅನ್ನು ಅನುಮೋದಿಸಲಾಗಿದೆ.
Booster Dose: ದೇಶದಲ್ಲಿ 18 ವರ್ಷಕ್ಕಿಂತ ಮೇಲ್ಪಟ್ಟವರಿಗೆ, ಏಪ್ರಿಲ್ 10 ರಿಂದ, ಬೂಸ್ಟರ್ ಡೋಸ್ ಲಸಿಕಾ ಅಭಿಯಾನ ಪ್ರಾರಂಭವಾಗಲಿದೆ. ಈ ಹಿನ್ನೆಲೆಯಲ್ಲಿ, ಎರಡೂ ದೊಡ್ಡ ಲಸಿಕೆ ಉತ್ಪಾದಕ ಕಂಪನಿಗಳು ಡೋಸ್‌ನ ಬೆಲೆಯಲ್ಲಿ ಭಾರಿ ಕಡಿತವನ್ನು ಘೋಷಿಸಿವೆ.
ಬೂಸ್ಟರ್ ಡೋಸ್ ಎಲ್ಲಾ ಖಾಸಗಿ ಲಸಿಕೆ ಕೇಂದ್ರಗಳಲ್ಲಿ ಲಭ್ಯವಿರುತ್ತದೆ. ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಕೆಲಸಗಾರರು ಮತ್ತು 60 ವರ್ಷಕ್ಕಿಂತ ಮೇಲ್ಪಟ್ಟವರಿಗೆ 2.4 ಕೋಟಿಗೂ ಹೆಚ್ಚು ಬೂಸ್ಟರ್ ಡೋಸ್‌ಗಳನ್ನು ನೀಡಲಾಗಿದ್ದು, 12-14 ವರ್ಷ ವಯಸ್ಸಿನವರಲ್ಲಿ ಶೇಕಡಾ 45 ರಷ್ಟು ಜನರು ಮೊದಲ ಲಸಿಕೆಯನ್ನು ಸ್ವೀಕರಿಸಿದ್ದಾರೆ ಎಂದು ಸಚಿವಾಲಯ ತಿಳಿಸಿದೆ
ಕೋವಿಶೀಲ್ಡ್ ಮತ್ತು ಕೋವಾಕ್ಸಿನ್, ಕೊರೊನಾ ಲಸಿಕೆಗಳ ಬೆಲೆ ಶೀಘ್ರದಲ್ಲೇ ಭಾರತದ ಔಷಧ ನಿಯಂತ್ರಕದಿಂದ ನಿಯಮಿತ ಮಾರುಕಟ್ಟೆ ಅನುಮೋದನೆಯನ್ನು ಪಡೆಯುವ ನಿರೀಕ್ಷೆಯಿದೆ, ಪ್ರತಿ ಡೋಸ್‌ಗೆ ರೂ 275 ಮತ್ತು ಹೆಚ್ಚುವರಿ ಸೇವಾ ಶುಲ್ಕ ರೂ 150 ಕ್ಕೆ ಮಿತಿಗೊಳಿಸಲಾಗುವುದು ಎಂದು ಅಧಿಕೃತ ಮೂಲಗಳು ತಿಳಿಸಿವೆ.
Corona Vaccine: ಕೊರೊನಾ ವೈರಸ್ ವಿರುದ್ಧ ತಯಾರಿಸಲಾದ Covaxin ಮತ್ತು Covishield ಅನ್ನು ನಿಮ್ಮ ಸ್ಥಳೀಯ ಮೆಡಿಕಲ್ ಸ್ಟೋರ್‌ನಲ್ಲಿ ಶೀಘ್ರದಲ್ಲೇ ಮಾರಾಟವಾಗುವುದನ್ನು ಕಾಣಬಹುದು. ಈ ನಿಟ್ಟಿನಲ್ಲಿ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ.
COVID-19 Vaccination: ಜನವರಿ 3 ರಿಂದ ದೇಶಾದ್ಯಂತ 15 ವರ್ಷ ಮೇಲ್ಪಟ್ಟ ಮಕ್ಕಳಿಗೆ ಲಸಿಕೆ ಲಭ್ಯವಾಗಲಿದೆ. ಲಸಿಕೆ ನೀಡಲು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 159 ಕೇಂದ್ರಗಳನ್ನು ಗುರುತಿಸಲಾಗಿದ್ದು, ದೆಹಲಿ ಸರ್ಕಾರದ ರಾಜ್ಯ ಆರೋಗ್ಯ ಮಿಷನ್ ತನ್ನ ಪಟ್ಟಿಯನ್ನು ಬಿಡುಗಡೆ ಮಾಡಿದೆ.
COVAXIN: ದಕ್ಷಿಣ ಆಫ್ರಿಕಾದಲ್ಲಿ ಕಳೆದ ವಾರ ಕಾಣಿಸಿಕೊಂಡಿರುವ ಕೊರೊನಾ ವೈರಸ್‌ನ ಹೊಸ ರೂಪಾಂತರಿ ‘ಓಮಿಕ್ರಾನ್’ (Omicron variant) ವಿರುದ್ಧವೂ ಕೋವ್ಯಾಕ್ಸಿನ್ ಲಸಿಕೆ ಕೆಲಸ ಮಾಡುತ್ತದೆಯೇ ಎಂಬುದರ ಬಗ್ಗೆ ಅಧ್ಯಯನ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ.
Good News: ಭಾರತದ ಸ್ವದೇಶಿ ಲಸಿಕೆ 'ಕೋವಾಕ್ಸಿನ್' ಗೆ ಮತ್ತೊಂದು ಒಳ್ಳೆಯ ಸುದ್ದಿ ಪ್ರಕಟವಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯಿಂದ (WHO) ಮೊದಲು ಅನುಮೋದನೆ ಪಡೆದ ನಂತರ ಇದೀಗ 'ದಿ ಲ್ಯಾನ್ಸೆಟ್' (The Lancet) ಭಾರತ್ ಬಯೋಟೆಕ್‌ನ (Bharat Biotech) ಕೋವ್ಯಾಕ್ಸಿನ್ (Covaxin) ಅನ್ನು 'ಹೆಚ್ಚು ಪರಿಣಾಮಕಾರಿ' ಎಂದು ರೇಟ್ ಮಾಡಿದೆ.
ಕೋವಿಡ್-19 ಲಕ್ಷಣಗಳ ವಿರುದ್ಧ ಕೋವಾಕ್ಸಿನ್ ಶೇ.77.8 ರಷ್ಟು ಪರಿಣಾಮಕಾರಿಯಾಗಿದೆ ಮತ್ತು ವೈರಸ್‌ನ ಹೊಸ ಡೆಲ್ಟಾ ರೂಪದ ವಿರುದ್ಧ ಶೇ.65.2 ರಷ್ಟು ಪರಿಣಾಮಕಾರಿಯಾಗಿದೆ. ಮೂರನೇ ಹಂತದ ಪರೀಕ್ಷೆಯಿಂದ ಲಸಿಕೆಯ ಪರಿಣಾಮಕಾರಿತ್ವದ ಅಂತಿಮ ವಿಶ್ಲೇಷಣೆಯನ್ನು ಪೂರ್ಣಗೊಳಿಸಿದೆ ಎಂದು ಭಾರತ್ ಬಯೋಟೆಕ್ ಜೂನ್‌ನಲ್ಲಿ ತಿಳಿಸಿದೆ.
Corona Vaccine: ಭಾರತ ಮತ್ತು ಭಾರತೀಯರಿಗೆ ಉತ್ತಮ ಸುದ್ದಿಯಿದೆ, ಭಾರತ್ ಬಯೋಟೆಕ್‌ನ (Bharat Biotech) ಕರೋನಾ ಲಸಿಕೆ ಕೋವಾಕ್ಸಿನ್ (Covaxin) ಅನ್ನು ಆಸ್ಟ್ರೇಲಿಯಾ ಹೊರತುಪಡಿಸಿ ಇನ್ನೂ 5 ದೇಶಗಳು ಗುರುತಿಸಿವೆ.
ಭಾರತ್ ಬಯೋಟೆಕ್ ಮಕ್ಕಳ ಮೇಲೆ ಲಸಿಕೆಯ ಪ್ರಯೋಗಗಳನ್ನು ಸೆಪ್ಟೆಂಬರ್‌ನಲ್ಲಿ ಪೂರ್ಣಗೊಳಿಸಿತ್ತು. ಕ್ಲಿನಿಕಲ್ ಪ್ರಯೋಗಗಳಲ್ಲಿ ಇದು ಸುಮಾರು 78 ಪ್ರತಿಶತದಷ್ಟು ಪರಿಣಾಮಕಾರಿ ಎಂದು ಸಾಬೀತಾಗಿದೆ.
ಹೈದರಾಬಾದ್ ಮೂಲದ ಲಸಿಕೆ ತಯಾರಕರು ಜಾಗತಿಕ ಆರೋಗ್ಯ ಸಂಸ್ಥೆಗೆ ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ಸಲ್ಲಿಸಿದ್ದಾರೆ ಮತ್ತು 'ಇಯುಎಲ್ ಅನ್ನು ಬೇಗನೆ ಪಡೆಯಲು ಡಬ್ಲ್ಯುಎಚ್‌ಒ ಜೊತೆ ಶ್ರದ್ಧೆಯಿಂದ ಕೆಲಸ ಮಾಡುತ್ತಿದ್ದಾರೆ' ಎಂದು ಹೇಳಿದ್ದಾರೆ.
Corona Vaccine - ಭಾರತದಲ್ಲಿ ಕೊರೊನಾ ಸಾಂಕ್ರಾಮಿಕದ ವಿರುದ್ಧ ಹೋರಾಡಲು ಜನವರಿ ತಿಂಗಳಿನಲ್ಲಿ ಕೋವಿಶಿಲ್ದ್ (Covishield) ಜೊತೆಗೆ ಕೊವ್ಯಾಕ್ಸಿನ್ (Covaxin) ಅನ್ನು ಮೊದಲ ಬಾರಿಗೆ ಪರಿಚಯಿಸಲಾಗಿದೆ. ಆದರೆ ಇಲ್ಲಿ, ವಿಶ್ವ ಆರೋಗ್ಯ ಸಂಸ್ಥೆ (WHO) ಭಾರತದಲ್ಲಿ ಅಭಿವೃದ್ಧಿಪಡಿಸಿದ ಕೋವಿಡ್ ಲಸಿಕೆ ಕೊವ್ಯಾಕ್ಸಿನ್ ತುರ್ತು ಬಳಕೆಯ ಅಧಿಕಾರವನ್ನು (EUA) ಮತ್ತಷ್ಟು ವಿಳಂಬ ಮಾಡಿದೆ.
ಆಗಸ್ಟ್‌ನಲ್ಲಿ, ಭಾರತೀಯ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯವರು ಡಬ್ಲ್ಯುಎಚ್‌ಒ ಮುಖ್ಯ ವಿಜ್ಞಾನಿ ಡಾ.ಸೌಮ್ಯ ಸ್ವಾಮಿನಾಥನ್ ಅವರನ್ನು ಭೇಟಿ ಮಾಡಿದರು ಮತ್ತು ಕೊವಾಕ್ಸಿನ್‌ನ ಡಬ್ಲ್ಯುಎಚ್‌ಒ ಅನುಮೋದನೆಯ ಕುರಿತು ಚರ್ಚಿಸಿದರು.
Covid-19 Vaccine: ಅಧ್ಯಯನಕ್ಕಾಗಿ ವ್ಯಾಕ್ಸಿನೆಶನ್ ನಲ್ಲಿ ಭಾಗವಹಿಸಿರುವ ಸುಮಾರು 614 ಜನರ ಮಾದರಿಗಳನ್ನು ಸಂಗ್ರಹಿಸಲಾಗಿದೆ ಎಂದು ICMR-RMRC ವಿಜ್ಞಾನಿ ಡಾ.ದೇವದತ್ ಭಟ್ಟಾಚಾರ್ಯ ತಿಳಿಸಿದ್ದಾರೆ. ಇವರಲ್ಲಿ, 308 ಜನರ ಅಂದರೆ ಶೇ..50.2 ರಷ್ಟು ಜನರು ಕೋವಿಶೀಲ್ಡ್ Covishield ಪಡೆದುಕೊಂಡಿದ್ದರೆ, 306 ಅಂದರೆ ಶೇ. 49.8 ಜನರು Covaxin ಲಸಿಕೆಯನ್ನು ಹಾಕಿಸಿಕೊಂಡಿದ್ದರು.