3 ರಿಂದ 17 ವರ್ಷದೊಳಗಿನ ಮಕ್ಕಳಿಗೆ ಚೀನಾದ ಸಂಸ್ಥೆ ಸಿನೋವಾಕ್ ತಯಾರಿಸಿದ COVID-19 ಲಸಿಕೆಯನ್ನು ಕರೋನಾವಾಕ್ ತುರ್ತು ಬಳಕೆಗೆ ಚೀನಾ ಅಧಿಕೃತಗೊಳಿಸಿದೆ ಎಂದು ಸಿನೋವಾಕ್ ಅಧ್ಯಕ್ಷ ಯಿನ್ ವೀಡಾಂಗ್ ಹೇಳಿದ್ದಾರೆ.
ಕೊರೊನಾ ಆಗತಾನೆ ಹರಡಿದಾಗ ವಿಯೆಟ್ನಾಂ ದೇಶವು ವಿಮಾನ ನಿಲ್ದಾಣಗಳು ಮತ್ತು ಕಟ್ಟುನಿಟ್ಟಾದ ನಿಲುಗಡೆ ಮತ್ತು ಮೇಲ್ವಿಚಾರಣೆ, ಪ್ರಯಾಣಿಕರ ಆರಂಭಿಕ ಸ್ಕ್ರೀನಿಂಗ್ ಮತ್ತು ಮಾನಿಟರಿಂಗ್ ಮೂಲಕ ಕೊರೊನಾವೈರಸ್ ನ್ನು ನಿಯಂತ್ರಿಸಲು ಯಶಸ್ವಿಯಾಗಿತ್ತು.ಆದರೆ ಈಗ ಹರಡುತ್ತಿರುವ ಹೊಸ ವೈರಸ್ ವಿಯೆಟ್ನಾಂಗೆ ತಲೆ ನೋವಾಗಿ ಪರಿಣಮಿಸಿದೆ.
Covid-19 Vaccine: ಕಳೆದ ವಾರ ಕೊರೊನಾ ವೈರಸ್ ವ್ಯಾಕ್ಸಿನ್ (Coronavirus Vaccine) ಕೊರತೆಯ ಕುರಿತು ಹೇಳಿಕೆ ನೀಡಿದ್ದ ನೀತಿ ಆಯೋಗದ ಸದಸ್ಯ ಡಾ. ವಿ.ಕೆ ಪಾಲ್, ಭಾರತದಲ್ಲಿ ಶೀಘ್ರದಲ್ಲಿಯೇ ಫೈಜರ್ ವ್ಯಾಕ್ಸಿನ್ (Pfizer Covid-19 Vaccine) ಸಿಗಲಿದೆ ಎಂದಿದ್ದರು.
Coronavirus Third Wave: ದೇಶಾದ್ಯಂತ ನಡೆಯುತ್ತಿರುವ ಕರೋನಾ ವ್ಯಾಕ್ಸಿನೇಷನ್ (Corona Vaccination) ನಡುವೆ ದೇಶದಲ್ಲಿ ಲಸಿಕೆಗಳ ಕೊರತೆ ಇರುವ ಸಮಯದಲ್ಲಿ ಮೂರನೇ ಅಲೆಗೆ ಸಂಬಂಧಿಸಿದಂತೆ ಮುಖ್ಯ ಆರ್ಥಿಕ ಸಲಹೆಗಾರರ ಈ ಹೇಳಿಕೆ ಭಾರಿ ಮಹತ್ವಪಡೆದುಕೊಂಡಿದೆ. ಏತನ್ಮಧ್ಯೆ ವ್ಯಾಕ್ಸಿನ್ ಗಾಗಿ (Covid-19 Vaccine)ಹಲವು ವಿದೇಶಿ ಕಂಪನಿಗಳ ಜೊತೆಗೆ ಮಾತುಕತೆ ಮುಂದುವರೆದಿದೆ.
Coronavirus Fake News Alert - ಫ್ರಾನ್ಸ್ ನ ನೊಬೆಲ್ ಪ್ರಶಸ್ತಿ ವಿಜೇತ ಲುಕ್ ಮೊಂಟಾಗ್ನಿಯರ್ (Luc Montagnier) ಅವರನ್ನು ಉಲ್ಲೇಖಿಸಿ ಮಾಡಲಾಗಿರುವ ಈ ಫೇಕ್ ಇ-ಮೇಲ್ ನಲ್ಲಿ ಕೊರೊನಾ ವ್ಯಾಕ್ಸಿನ್ (Corona Vaccine) ಹಾಕಿಸಿಕೊಂಡವರ ಸಾವು ನಿಶ್ಚಿತ ಎಂದು ಹೇಳಲಾಗುತ್ತಿದೆ.
ಮಾಡರ್ನಾ ಕೋವಿಡ್ -19 ಲಸಿಕೆ 12 ವರ್ಷ ವಯಸ್ಸಿನ ಮಕ್ಕಳನ್ನು ರಕ್ಷಿಸುತ್ತದೆ ಎಂದು ಹೇಳಿದೆ.ಈ ತಿಂಗಳ ಆರಂಭದಲ್ಲಿ, ಯುಎಸ್ ಮತ್ತು ಕೆನಡಾದ ಫಿಜರ್ ಮತ್ತು ಬಯೋಟೆಕ್ ಲಸಿಕೆಯನ್ನು 12 ನೇ ವಯಸ್ಸಿನಿಂದ ಬಳಸಲು ಅನುಮತಿ ನೀಡಿದ ನಂತರ ಈಗ ಮಾರ್ಡನಾ ಘೋಷಣೆ ಮಾಡಿದೆ.
Vaccination Fear In Village - ಬಾರಾಬಂಕಿ ಜಿಲ್ಲೆಯ ರಾಮನಗರ ತಾಲೂಕಿನ ಸಿಸೌಡಾ ಗ್ರಾಮದಲ್ಲಿ ಗ್ರಾಮಸ್ಥರು ವ್ಯಾಕ್ಸಿನ್ ಗೆ ಯಾವ ರೀತಿ ಭಯಭೀತರಾಗಿದ್ದಾರೆ ಎಂದರೆ, ವ್ಯಾಕ್ಸಿನ್ ಹಾಕಿಸಿಕೊಳ್ಳಲು ಹಿಂದೇಟು ಹಾಕಿದ ಅವರು ನದಿಗೆ ಹಾರಿದ್ದಾರೆ. ಅಷ್ಟೇ ಯಾಕೆ ಇದನ್ನು ನೋಡಿದ ಆರೋಗ್ಯ ವಿಭಾಗದ ಅಧಿಕಾರಿಗಳು ಕೂಡ ಕಕ್ಕಾಬಿಕ್ಕಿಯಾಗಿ, ಗ್ರಾಮಸ್ಥರನ್ನು ನೀರಿನಿಂದ ಹೊರಬರಲು ಆಗ್ರಹಿಸಿದ್ದಾರೆ.
Vaccine Mix And Match Study - ಸ್ಪೇನ್ ನಲ್ಲಿ ಅಸ್ಟ್ರಾಜೆನಿಕಾ ವ್ಯಾಕ್ಸಿನ್ ನ ಮೊದಲ ಡೋಸ್ ನೀಡಿದವರಿಗೆ ಫೈಜರ್ ಲಸಿಕೆಯನ್ನು ಎರಡನೇ ಡೋಸ್ ರೂಪದಲ್ಲಿ ನೀಡಲಾಗುವುದು. ಅಲ್ಲಿನ ಆರೋಗ್ಯ ಸಚಿವರ ಈ ಪ್ರಸ್ತಾವನೆಗೆ ಅಲ್ಲಿನ ಜನ ಆರೋಗ್ಯ ಆಯೋಗ ಅನುಮೊಂದನೆ ನೀಡಿದೆ.
Sputnik V Price In India - ರಷ್ಯಾ ಅಭಿವೃದ್ಧಿಪಡಿಸಿರುವ ಕೊರೊನಾ ಲಸಿಕೆ Sputnik-V ಬೆಲೆಯನ್ನು ಘೋಷಿಸಲಾಗಿದೆ. ಈ ವ್ಯಾಕ್ಸಿನ್ ನ ಒಂದು ಡೋಸ್ ಬೆಲೆ ರೂ.995.40 ನಿಗದಿಪಡಿಸಲಾಗಿದೆ. ಆದರೆ, ಒಂದೊಮ್ಮೆ ಈ ವ್ಯಾಕ್ಸಿನ್ ನ ಉತ್ಪಾದನೆ ಭಾರತದಲ್ಲಿ ಆರಂಭವಾದ ಬಳಿಕ ಇದರ ಬೆಲೆಯಲ್ಲಿ ಇಳಿಕೆಯಾಗಲಿದೆ.
Covid-19 Vaccine: ಕೊವಿಡ್-19 ಲಸಿಕೆ ಹಾಕಿಸಿಕೊಂಡ ಬಳಿಕ ಅಲ್ಕೋಹಾಲ್ ನಿಂದ ದೂರ ಉಳಿಯಬೇಕೆ? ನಿಯಂತ್ರಕ ಸಂಸ್ಥೆಗಳು ಅಲ್ಕೋಹಾಲ್ ಸೇವನೆ ಹಾಗೂ ಲಸಿಕಾಕರಣದ ಕುರಿತು ಏನು ಹೇಳುತ್ತವೆ? ಪ್ರಸ್ತುತ ಭಾರತದಲ್ಲಿ ನಿಯಮಗಳಲ್ಲಿ ಸಡಿಲಿಕೆ ತಂದು ಮೇ 1 ರಿಂದ 18 ವರ್ಷಕ್ಕಿಂತ ಮೇಲ್ಪಟ್ಟ ಜನರಿಗೆ ಲಸಿಕಾಕರಣ ಅಭಿಯಾನ ಆರಂಭಿಸಿದೆ ಹಾಗೂ ಇಂದಿಗೂ ಕೂಡ ಜನರ ಮನಸ್ಸಿನಲ್ಲಿ ಲಸಿಕೆಯ ಕುರಿತು ಹಲವು ರೀತಿಯ ಶಂಕೆಗಳಿವೆ
ದೇಶದಲ್ಲಿ ಕೊರೋನಾವೈರಸ್ ಹೆಚ್ಚಾಗುತ್ತಿರುವ ಜೊತೆಗೆ ಕೋವಿಡ್ -19 ಲಸಿಕೆ ಬಿಕ್ಕಟ್ಟು ಕೂಡ ಎಲ್ಲರ ನಿದ್ದೆಗೆಡಿಸಿದೆ. ಅನೇಕ ರಾಜ್ಯಗಳು ತಮಗೆ ಅಗತ್ಯವಿರುವಷ್ಟು ಲಸಿಕೆ ಲಭ್ಯವಾಗುತ್ತಿಲ್ಲ ಎಂಬ ಬಗ್ಗೆ ದೂರುತ್ತಿವೆ. ಆದ್ದರಿಂದ, ಲಸಿಕೆ ಹಂಚಿಕೆಯಲ್ಲಿ ಸಮಾನತೆಯನ್ನು ತರಲು, ಕೇಂದ್ರ ಸರ್ಕಾರವು ರಾಜ್ಯಗಳಿಗೆ ಕೋಟಾವನ್ನು ನಿಗದಿಪಡಿಸಿದೆ.
ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ ಸಿಇಒ ಆದರ್ ಪೂನವಾಲ್ಲಾಗೆ ಅಖಿಲ ಭಾರತ ಆಧಾರದ ಮೇಲೆ 'ವೈ' ವರ್ಗದ ಭದ್ರತೆಯನ್ನು ಒದಗಿಸುವಂತೆ ಗೃಹ ಸಚಿವಾಲಯ ಬುಧವಾರ (ಏಪ್ರಿಲ್ 28) ಆದೇಶ ಹೊರಡಿಸಿದೆ.ಸಿಆರ್ಪಿಎಫ್ ಅವರಿಗೆ ಭದ್ರತೆ ಒದಗಿಸಲಿದೆ.
Corona Vaccine - ಕೊರೊನಾ ವೈರಸ್ ಗೆ ಬೂಸ್ಟರ್ ಡೋಸ್ ನೀಡಲು ಟ್ರಯಲ್ ಆರಂಭಗೊಂಡಿದೆ. ಚೆನ್ನೈನಲ್ಲಿ ಆರಂಭಗೊಂಡಿರುವ ಈ ಟ್ರಯಲ್ ನಲ್ಲಿ ಈಗಾಗಲೇ 7 ಜನರಿಗೆ ಕೊವ್ಯಾಕ್ಸಿನ್ ಲಸಿಕೆಯ ಮೂರನೇ ಡೋಸ್ ನೀಡಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.