Covid 19

ದೇಶದಲ್ಲಿ 42 ಲಕ್ಷ ದಾಟಿದ ಕರೋನಾ ಕೇಸ್, ಸತತ ಎರಡನೇ ದಿನ 90 ಸಾವಿರಕ್ಕೂ ಹೆಚ್ಚು ಪ್ರಕರಣ

ದೇಶದಲ್ಲಿ 42 ಲಕ್ಷ ದಾಟಿದ ಕರೋನಾ ಕೇಸ್, ಸತತ ಎರಡನೇ ದಿನ 90 ಸಾವಿರಕ್ಕೂ ಹೆಚ್ಚು ಪ್ರಕರಣ

ಕರೋನಾ ಸೋಂಕಿನ ಅಂಕಿ ಅಂಶಗಳು ದೇಶದಲ್ಲಿ 42 ಲಕ್ಷ ದಾಟಿದೆ. ಕಳೆದ 24 ಗಂಟೆಗಳಲ್ಲಿ 90,802 ಹೊಸ ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, 1016 ರೋಗಿಗಳು ಸಾವನ್ನಪ್ಪಿದ್ದಾರೆ.

Sep 7, 2020, 12:58 PM IST
ದಿನೇ ದಿನೇ ಕೊರೊನಾ ಹೆಚ್ಚಾಗುತ್ತಿದ್ದರೂ BIEC ಕೋವಿಡ್ ಕೇರ್ ಸೆಂಟರ್ ಸ್ಥಗಿತಗೊಳಿಸಲು ನಿರ್ಧಾರ

ದಿನೇ ದಿನೇ ಕೊರೊನಾ ಹೆಚ್ಚಾಗುತ್ತಿದ್ದರೂ BIEC ಕೋವಿಡ್ ಕೇರ್ ಸೆಂಟರ್ ಸ್ಥಗಿತಗೊಳಿಸಲು ನಿರ್ಧಾರ

ಇತ್ತೀಚಿನ ವಾರಗಳಲ್ಲಿ BIEC ಯಲ್ಲಿ ದಾಖಲಾತಿಗಳ ಸಂಖ್ಯೆಯಲ್ಲಿ ತೀವ್ರ ಕುಸಿತ ಕಂಡುಬಂದಿದೆ ಎಂದು ಕೋವಿಡ್ ಕೇರ್ ಟಾಸ್ಕ್ ಫೋರ್ಸ್ ಮುಖ್ಯಸ್ಥ ರಾಜೇಂದರ್ ಕುಮಾರ್ ಕಟಾರಿಯಾ ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

Sep 7, 2020, 12:06 PM IST
ಒಳ್ಳೆಯ ಸುದ್ದಿ: ಈ ವಾರದಿಂದ ಈ ದೇಶದ ಸಾರ್ವಜನಿಕರಿಗೆ ಲಭ್ಯವಿರಲಿದೆ ಕರೋನಾ ಲಸಿಕೆ

ಒಳ್ಳೆಯ ಸುದ್ದಿ: ಈ ವಾರದಿಂದ ಈ ದೇಶದ ಸಾರ್ವಜನಿಕರಿಗೆ ಲಭ್ಯವಿರಲಿದೆ ಕರೋನಾ ಲಸಿಕೆ

ಕರೋನಾವೈರಸ್ ಬೆದರಿಕೆಯ ನಡುವೆ ರಷ್ಯಾದಿಂದ ಒಳ್ಳೆಯ ಸುದ್ದಿ ಹೊರಬಿದ್ದಿದೆ. ಕರೋನಾವೈರಸ್ ಲಸಿಕೆ ಸ್ಪುಟ್ನಿಕ್-ವಿ ಈ ವಾರದಿಂದ ಸಾರ್ವಜನಿಕರಿಗೆ ಲಭ್ಯವಾಗಲಿದೆ ಎಂದು ರಷ್ಯಾ ತಿಳಿಸಿದೆ.

Sep 7, 2020, 08:14 AM IST
ಎರಡನೇ ಬಾರಿಗೆ Corona ಸೋಂಕಿಗೆ ಗುರಿಯಾದ ಮಹಿಳೆ, ಬೆಂಗಳೂರಿನಲ್ಲಿ ಈ ರೀತಿಯ ಮೊದಲ ಪ್ರಕರಣ ಇದು

ಎರಡನೇ ಬಾರಿಗೆ Corona ಸೋಂಕಿಗೆ ಗುರಿಯಾದ ಮಹಿಳೆ, ಬೆಂಗಳೂರಿನಲ್ಲಿ ಈ ರೀತಿಯ ಮೊದಲ ಪ್ರಕರಣ ಇದು

ಚಿಕಿತ್ಸೆಯ ಬಳಿಕ ಮಹಿಳೆ ಕರೋನಾವೈರಸ್ ದಾಳಿಯಿಂದ ಸಂಪೂರ್ಣ ಚೇತರಿಸಿಕೊಂಡಿದ್ದರು. ಆದರೆ ಇದೀಗ ಮತ್ತೊಮ್ಮೆ ಅವರಲ್ಲಿ ಸೌಮ್ಯ ಲಕ್ಷಣಗಳು ಕಂಡುಬಂದಿದ್ದು, ಎರಡನೆಯ ಬಾರಿಗೆ  ಮಹಿಳೆಯ ವರದಿ ಸಕಾರಾತ್ಮಕವಾಗಿ ಹೊರಬಂದಿದೆ.  ಬೆಂಗಳೂರಿನಲ್ಲಿ ಈ ರೀತಿಯ ಮೊದಲ ಪ್ರಕರಣ ಇದಾಗಿದೆ ಎಂಬುದು ಇಲ್ಲಿ ಗಮನಾರ್ಹ.

Sep 6, 2020, 06:08 PM IST
ರಾಷ್ಟ್ರ ರಾಜಧಾನಿಯಲ್ಲಿ ಕರೋನಾ ಪ್ರಕರಣ ಹೆಚ್ಚಾಗುತ್ತಿರುವುದೇಕೆ? ಸಿಎಂ ಕೊಟ್ಟ ಉತ್ತರ ಇದು!

ರಾಷ್ಟ್ರ ರಾಜಧಾನಿಯಲ್ಲಿ ಕರೋನಾ ಪ್ರಕರಣ ಹೆಚ್ಚಾಗುತ್ತಿರುವುದೇಕೆ? ಸಿಎಂ ಕೊಟ್ಟ ಉತ್ತರ ಇದು!

ಕರೋನಾ ಬಿಕ್ಕಟ್ಟಿನಲ್ಲಿ ಹಾಸಿಗೆಗಳ ಕೊರತೆ ಇರುವುದಿಲ್ಲ ಎಂದು ಸಿಎಂ ಅರವಿಂದ ಕೇಜ್ರಿವಾಲ್ ಹೇಳಿದರು. ಪ್ರಸ್ತುತ ದೆಹಲಿಯ ಆಸ್ಪತ್ರೆಗಳಲ್ಲಿ ಸುಮಾರು ಐದು ಸಾವಿರ ಹಾಸಿಗೆಗಳಿದ್ದು, ಅದರಲ್ಲಿ 1,600 ರಿಂದ 1,700 ರೋಗಿಗಳು ಇತರ ರಾಜ್ಯಗಳವರು ಎಂದವರು ತಿಳಿಸಿದರು.

Sep 5, 2020, 02:20 PM IST
ನವೆಂಬರ್ 1 ರಂದು ಯುಎಸ್ನಲ್ಲಿ ಬಿಡುಗಡೆಯಾಗಲಿರುವ ಕರೋನಾ ಲಸಿಕೆ ಭಾರತದಲ್ಲೂ ಸಿಗಲಿದೆಯೇ?

ನವೆಂಬರ್ 1 ರಂದು ಯುಎಸ್ನಲ್ಲಿ ಬಿಡುಗಡೆಯಾಗಲಿರುವ ಕರೋನಾ ಲಸಿಕೆ ಭಾರತದಲ್ಲೂ ಸಿಗಲಿದೆಯೇ?

ಲಸಿಕೆ ವಿತರಣೆಗೆ ರಾಜ್ಯಗಳು ಸಿದ್ಧರಾಗಿರಬೇಕು ಎಂದು ಟ್ರಂಪ್ ಕೇಳಿದ್ದಾರೆ. ನವೆಂಬರ್ 1 ರೊಳಗೆ ಅನುಮೋದನೆ ಪ್ರಕ್ರಿಯೆಯನ್ನು ಚುರುಕುಗೊಳಿಸುವಂತೆ ಟ್ರಂಪ್ ಸರ್ಕಾರ ಅಧಿಕಾರಿಗಳಿಗೆ ಮನವಿ ಮಾಡಿದೆ.

Sep 5, 2020, 12:53 PM IST
ದೇಶಾದ್ಯಂತ 40 ಲಕ್ಷ ಮೀರಿದ ಕರೋನಾ ಪ್ರಕರಣ,  ರಾಜ್ಯಗಳಿಗೆ ಪ್ರಮುಖ ಸಲಹೆ ನೀಡಿದ ಕೇಂದ್ರ ಸರ್ಕಾರ

ದೇಶಾದ್ಯಂತ 40 ಲಕ್ಷ ಮೀರಿದ ಕರೋನಾ ಪ್ರಕರಣ, ರಾಜ್ಯಗಳಿಗೆ ಪ್ರಮುಖ ಸಲಹೆ ನೀಡಿದ ಕೇಂದ್ರ ಸರ್ಕಾರ

ಕೊರೊನಾವೈರಸ್‌ನಿಂದ ದೇಶಾದ್ಯಂತ ಈವರೆಗೆ 69,561 ಜನರು ಸಾವನ್ನಪ್ಪಿದ್ದಾರೆ. ಕಳೆದ 24 ಗಂಟೆಗಳಲ್ಲಿ ಕರೋನಾದಿಂದ ದೇಶಾದ್ಯಂತ 1,089 ಜನರು ಸಾವನ್ನಪ್ಪಿದ್ದಾರೆ. ಆದರೆ ಚೇತರಿಕೆ ಪ್ರಮಾಣ ಶೇ 77.23 ಕ್ಕೆ ಏರಿದೆ.
 

Sep 5, 2020, 12:27 PM IST
ಕರೋನಾ ಲಸಿಕೆ ಬಗ್ಗೆ ಯಾವಾಗ ಸಿಗಲಿದೆ ಗುಡ್ ನ್ಯೂಸ್? WHO ಹೇಳಿದ್ದೇನು?

ಕರೋನಾ ಲಸಿಕೆ ಬಗ್ಗೆ ಯಾವಾಗ ಸಿಗಲಿದೆ ಗುಡ್ ನ್ಯೂಸ್? WHO ಹೇಳಿದ್ದೇನು?

ಕರೋನಾವೈರಸ್ ಲಸಿಕೆ ಬಗ್ಗೆ ದೊಡ್ಡ ಹಕ್ಕುಗಳನ್ನು ನೀಡಲಾಗುತ್ತಿದೆ. ಆದರೆ ಕರೋನಾ ಲಸಿಕೆ ಶೀಘ್ರದಲ್ಲೇ ಬರುವ ಭರವಸೆ ಇಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಸ್ಪಷ್ಟಪಡಿಸಿದೆ.

Sep 5, 2020, 09:35 AM IST
COVID-19 ಗೆದ್ದ ಎಸ್.ಪಿ. ಬಾಲಸುಬ್ರಹ್ಮಣ್ಯಂ, ಶೀಘ್ರವೇ ಆಸ್ಪತ್ರೆಯಿಂದ ಡಿಸ್ಚಾರ್ಜ್

COVID-19 ಗೆದ್ದ ಎಸ್.ಪಿ. ಬಾಲಸುಬ್ರಹ್ಮಣ್ಯಂ, ಶೀಘ್ರವೇ ಆಸ್ಪತ್ರೆಯಿಂದ ಡಿಸ್ಚಾರ್ಜ್

ಎಸ್.ಪಿ. ಬಾಲಸುಬ್ರಹ್ಮಣ್ಯಂ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದ್ದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವ ವಿಷಯವನ್ನು ಅವರ ಪುತ್ರ ಚರಣ್ ಅವರು ಖಚಿತಪಡಿಸಿದ್ದಾರೆ.
 

Sep 4, 2020, 09:41 AM IST
COVID ಲಸಿಕೆ ಪೂರೈಕೆಯಲ್ಲಿ ಬಾಂಗ್ಲಾದೇಶಕ್ಕೆ ಹೆಚ್ಚಿನ ಆದ್ಯತೆ: ಎಂಇಎ ವಕ್ತಾರ ಅನುರಾಗ್ ಶ್ರೀವಾಸ್ತವ

COVID ಲಸಿಕೆ ಪೂರೈಕೆಯಲ್ಲಿ ಬಾಂಗ್ಲಾದೇಶಕ್ಕೆ ಹೆಚ್ಚಿನ ಆದ್ಯತೆ: ಎಂಇಎ ವಕ್ತಾರ ಅನುರಾಗ್ ಶ್ರೀವಾಸ್ತವ

Covid ಲಸಿಕೆ ವಿಷಯಕ್ಕೆ ಬಂದರೆ ಬಾಂಗ್ಲಾದೇಶಕ್ಕೆ ಆದ್ಯತೆ ಸಿಗಲಿದೆ ಎಂದು ಭಾರತ ಮತ್ತೊಮ್ಮೆ ಪುನರುಚ್ಚರಿಸಿದೆ.

Sep 4, 2020, 08:49 AM IST
ಗೋವಾ ಸಿಎಂ ಪ್ರಮೋದ್ ಸಾವಂತ್ ಅವರಿಗೆ COVID-19 ಪಾಸಿಟಿವ್

ಗೋವಾ ಸಿಎಂ ಪ್ರಮೋದ್ ಸಾವಂತ್ ಅವರಿಗೆ COVID-19 ಪಾಸಿಟಿವ್

ತಮಗೆ ಕರೋನವೈರಸ್ ಪಾಸಿಟಿವ್ ಬಂದಿರುವುದಾಗಿ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಬುಧವಾರ ಮಾಹಿತಿ ನೀಡಿದ್ದಾರೆ.

Sep 2, 2020, 02:53 PM IST
COVID- 19 ಕಾರಣಕ್ಕೆ ಸಿಂಪಲ್ ಆಗಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಸುದೀಪ್, ಅಭಿಮಾನಿಗಳಿಗೆ ಪತ್ರ

COVID- 19 ಕಾರಣಕ್ಕೆ ಸಿಂಪಲ್ ಆಗಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಸುದೀಪ್, ಅಭಿಮಾನಿಗಳಿಗೆ ಪತ್ರ

46 ವರ್ಷಕ್ಕೆ ಕಾಲಿಟ್ಟ ಕಿಚ್ಚ ಸುದೀಪ್, COVID- 19 ವೈರಸ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ  ಅಭಿಮಾನಿಗಳ ಹಿತದೃಷ್ಟಿಯಿಂದ ಸಾರ್ವಜನಿಕ ಸಂಭ್ರಮವನ್ನು ರದ್ದುಗೊಳಿಸಿದ್ದಾರೆ. 

Sep 2, 2020, 08:06 AM IST
COVID-19 ಹಿನ್ನಲೆಯಲ್ಲಿ ಸಿಂಪಲ್ ಹುಟ್ಟುಹಬ್ಬ ಆಚರಿಸಿಕೊಳ್ಳಲು ಕಿಚ್ಚ ಸುದೀಪ್ ನಿರ್ಧಾರ, ಅಭಿಮಾನಿಗಳಿಗೂ ಮನವಿ

COVID-19 ಹಿನ್ನಲೆಯಲ್ಲಿ ಸಿಂಪಲ್ ಹುಟ್ಟುಹಬ್ಬ ಆಚರಿಸಿಕೊಳ್ಳಲು ಕಿಚ್ಚ ಸುದೀಪ್ ನಿರ್ಧಾರ, ಅಭಿಮಾನಿಗಳಿಗೂ ಮನವಿ

ಸೆಪ್ಟೆಂಬರ್ 2ನೇ ತಾರೀಖು ‌ಸುದೀಪ್ (Sudeep) ಹುಟ್ಟುಹಬ್ಬ. ಈ‌ ಹಿನ್ನಲೆಯಲ್ಲಿ 'ಸಣ್ಣದೊಂದು ‌ಮನವಿ' ಎಂದು ಟ್ವೀಟ್ ‌ಮಾಡಿರುವ ಕಿಚ್ಚ, COVID- 19 ಅಟ್ಟಹಾಸ ಮುಂದುವರೆದಿರುವ ಹಿನ್ನೆಲೆಯಲ್ಲಿ ಈ ಬಾರಿಯ ಹುಟ್ಟುಹಬ್ಬದ ಸಂಭ್ರಮಕ್ಕೆ ಬ್ರೇಕ್ ಹಾಕುವುದಾಗಿ ತಿಳಿಸಿದ್ದಾರೆ.

Sep 1, 2020, 08:08 AM IST
ಡ್ರಗ್ಸ್ ಧಂಧೆಯಿಂದ ಸಮ್ಮಿಶ್ರ ಸರ್ಕಾರ ಕೆಡವಿದ ವಿಚಾರ: ಮಾಜಿ ಸಿಎಂ ಎಚ್‌ಡಿಕೆಗೆ ಸಚಿವ ಸುಧಾಕರ್ ಸವಾಲು

ಡ್ರಗ್ಸ್ ಧಂಧೆಯಿಂದ ಸಮ್ಮಿಶ್ರ ಸರ್ಕಾರ ಕೆಡವಿದ ವಿಚಾರ: ಮಾಜಿ ಸಿಎಂ ಎಚ್‌ಡಿಕೆಗೆ ಸಚಿವ ಸುಧಾಕರ್ ಸವಾಲು

ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್, 'ಸಾಕ್ಷಿ ಸಮೇತ ನಿಮ್ಮ ಆರೋಪವನ್ನು ಸಾಬೀತು ಪಡಿಸಿದರೆ ನಾನು ಸಚಿವ ಸ್ಥಾನಕ್ಕೆ  ರಾಜೀನಾಮೆ ಕೊಡುತ್ತೇನೆ. ಅಥವಾ ಆರೋಪವನ್ನು ಸಾಬೀತು ಪಡಿಸಲು ಸಾಧ್ಯವಾಗದಿದ್ದರೆ ನೀವು ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೀರಾ? - ಸಚಿವ ಡಾ. ಕೆ. ಸುಧಾಕರ್

Sep 1, 2020, 06:36 AM IST
ಹೈದರಾಬಾದ್ ಕರ್ನಾಟಕ ಜನರ ಸೇವೆಗೆ ಸಿದ್ಧವಾದ ಸೂಪರ್ ಸ್ಪೆಷಾಲಿಟಿ ಟ್ರೋಮಾ ಸೆಂಟರ್: ಸುಧಾಕರ್

ಹೈದರಾಬಾದ್ ಕರ್ನಾಟಕ ಜನರ ಸೇವೆಗೆ ಸಿದ್ಧವಾದ ಸೂಪರ್ ಸ್ಪೆಷಾಲಿಟಿ ಟ್ರೋಮಾ ಸೆಂಟರ್: ಸುಧಾಕರ್

ನೂತನ ಟ್ರೌಮಾ ಸೆಂಟರ್‌ ನಿರ್ಮಾಣಕ್ಕೆ ಕೇಂದ್ರ ಸರಕಾರ ಕೊಡುಗೆ ಅಪಾರ.

Aug 31, 2020, 03:20 PM IST
COVID-19 ಹೊರತುಪಡಿಸಿ ಬೆಂಗಳೂರಿನಲ್ಲಿ 10 ಸಾವಿರ ಜನರು ಸತ್ತಿದ್ದು ಹೇಗೆ? ಹೆಚ್.ಕೆ. ಪಾಟೀಲ್ ಪ್ರಶ್ನೆ

COVID-19 ಹೊರತುಪಡಿಸಿ ಬೆಂಗಳೂರಿನಲ್ಲಿ 10 ಸಾವಿರ ಜನರು ಸತ್ತಿದ್ದು ಹೇಗೆ? ಹೆಚ್.ಕೆ. ಪಾಟೀಲ್ ಪ್ರಶ್ನೆ

ಬೆಂಗಳೂರು ಮಾತ್ರವಲ್ಲದೆ ರಾಜ್ಯಾದ್ಯಂತ ಶೇಕಡಾ 8.2ರಷ್ಟು ಜನ ಉಸಿರಾಟದ ಸಮಸ್ಯೆಯಿಂದ ಸಾವನ್ನಪ್ಪಿದ್ದಾರೆ. 

Aug 31, 2020, 12:45 PM IST
Unlock-4 ಗೈಡ್ ಲೈನ್ಸ್ ಜಾರಿಗೊಳಿಸಿದ ಕೇಂದ್ರ ಗೃಹ ಸಚಿವಾಲಯ, ಇಲ್ಲಿವೆ ಡಿಟೇಲ್ಸ್

Unlock-4 ಗೈಡ್ ಲೈನ್ಸ್ ಜಾರಿಗೊಳಿಸಿದ ಕೇಂದ್ರ ಗೃಹ ಸಚಿವಾಲಯ, ಇಲ್ಲಿವೆ ಡಿಟೇಲ್ಸ್

ಮಾರ್ಗಸೂಚಿಗಳ ಪ್ರಕಾರ ಸೆಪ್ಟೆಂಬರ್ 21 ರಿಂದ ಸಾಮಾಜಿಕ ಅಕಾಡೆಮಿ, ಕ್ರೀಡೆ, ಮನರಂಜನೆ, ಸಾಂಸ್ಕೃತಿಕ, ಧಾರ್ಮಿಕ ಮತ್ತು ರಾಜಕೀಯ ಚಟುವಟಿಕೆಗಳಿಗೆ ಅವಕಾಶ ಕಲ್ಪಿಸಲಾಗುವುದು. ಆದರೆ, 100 ಕ್ಕಿಂತ ಹೆಚ್ಚು ಜನರು ಸೇರಲು ಸಾಧ್ಯವಾಗುವುದಿಲ್ಲ.

Aug 29, 2020, 08:59 PM IST
GST ವಿಷಯದಲ್ಲಿ ರಾಜ್ಯಗಳ ಪರಿಸ್ಥಿತಿ ಕೊಟ್ಟವ ಕೋಡಂಗಿ; ಇಸ್ಕೊಂಡವ ಈರಭದ್ರ ಎಂಬಂತಾಗಿದೆ: ಕುಮಾರಸ್ವಾಮಿ

GST ವಿಷಯದಲ್ಲಿ ರಾಜ್ಯಗಳ ಪರಿಸ್ಥಿತಿ ಕೊಟ್ಟವ ಕೋಡಂಗಿ; ಇಸ್ಕೊಂಡವ ಈರಭದ್ರ ಎಂಬಂತಾಗಿದೆ: ಕುಮಾರಸ್ವಾಮಿ

'ಕರೋನಾ ಸಂಕಷ್ಟ 'ದೇವರ ಅಸಮಾನ್ಯ ಆಟ' ಎನ್ನುವ ಮೂಲಕ  ಒಕ್ಕೂಟ ವ್ಯವಸ್ಥೆಯ ರಾಜ್ಯಗಳ ಬಹುದೊಡ್ಡ  ನಂಬಿಕೆಗೆ ಕೊಡಲಿಪೆಟ್ಟು ಕೊಟ್ಟಿದೆ.

Aug 29, 2020, 10:10 AM IST
ಹೆಚ್ಚುತ್ತಿರುವ ಕರೋನಾ ಪ್ರಕರಣಗಳಿಂದಾಗಿ ಈ ರಾಜ್ಯದಲ್ಲಿ ಮತ್ತೆ ಲಾಕ್‌ಡೌನ್

ಹೆಚ್ಚುತ್ತಿರುವ ಕರೋನಾ ಪ್ರಕರಣಗಳಿಂದಾಗಿ ಈ ರಾಜ್ಯದಲ್ಲಿ ಮತ್ತೆ ಲಾಕ್‌ಡೌನ್

ಕರೋನಾದಿಂದ ಪ್ರತಿದಿನ ಹೊಸ ಪ್ರಕರಣಗಳು ಬರುತ್ತಿರುವುದರಿಂದ ಈ ವಿಷಯದಲ್ಲಿ ಹಿಂದೂಸ್ತಾನ್ ಅಗ್ರಸ್ಥಾನವನ್ನು ತಲುಪಿದೆ. ಇನ್ನು ದೇಶದ ಈಶಾನ್ಯ ಭಾಗದ ಬಗ್ಗೆ ಮಾತನಾಡುವುದಾದರೆ ಅಸ್ಸಾಂನ ಪರಿಸ್ಥಿತಿ ಅತ್ಯಂತ ಕೆಟ್ಟದಾಗಿದೆ. ಸುಮಾರು 95 ಸಾವಿರ ಸೋಂಕಿನ ಪ್ರಕರಣಗಳು ಇಲ್ಲಿ ವರದಿಯಾಗಿವೆ.
 

Aug 27, 2020, 01:59 PM IST
ರಾಷ್ಟ್ರ ರಾಜಧಾನಿಯಲ್ಲಿ ನಿಯಂತ್ರಣಕ್ಕೆ ಬಾರದ ಕರೋನಾ, ತುರ್ತು ಸಭೆ ಕರೆದ ಸಿಎಂ

ರಾಷ್ಟ್ರ ರಾಜಧಾನಿಯಲ್ಲಿ ನಿಯಂತ್ರಣಕ್ಕೆ ಬಾರದ ಕರೋನಾ, ತುರ್ತು ಸಭೆ ಕರೆದ ಸಿಎಂ

ಕೋವಿಡ್ -19 ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ರಾಷ್ಟ್ರ ರಾಜಧಾನಿಯಲ್ಲಿ ಉನ್ನತ ಮಟ್ಟದ ತುರ್ತು ಸಭೆ ಕರೆದಿದ್ದಾರೆ.

Aug 26, 2020, 02:17 PM IST