Covid 19

ಕೋವಿಡ್ ಬಗ್ಗೆ ಭಯ ಬೇಡ, ಅರಿವು ಮೂಡಿಸುವ ಬಗ್ಗೆ ತಜ್ಞರ ಅಭಿಪ್ರಾಯ ಏನು ಗೊತ್ತಾ?

ಕೋವಿಡ್ ಬಗ್ಗೆ ಭಯ ಬೇಡ, ಅರಿವು ಮೂಡಿಸುವ ಬಗ್ಗೆ ತಜ್ಞರ ಅಭಿಪ್ರಾಯ ಏನು ಗೊತ್ತಾ?

COVID- 19 ಪರೀಕ್ಷೆ ಮಾಡಿದಾಗ ರಿಸಲ್ಟ್ ಪಾಸಿಟಿವ್ ಬಂದವರ ಮನೆ ಮುಂದೆ ಯಾವ ರೀತಿಯಲ್ಲಿ ಚಿಕಿತ್ಸೆ ಪಡೆಯಬೇಕು? 

Aug 26, 2020, 10:30 AM IST
ರಾಜ್ಯಗಳಿಗೆ ಜಿಎಸ್‌ಟಿ ಪರಿಹಾರದ ಪಾಲು ಹೆಚ್ಚಳಕ್ಕೆ ಆಗ್ರಹಿಸಿ ಇಂದು ಸೋನಿಯಾ ಗಾಂಧಿ ನೇತೃತ್ವದಲ್ಲಿ ಸಿಎಂಗಳ ಸಭೆ

ರಾಜ್ಯಗಳಿಗೆ ಜಿಎಸ್‌ಟಿ ಪರಿಹಾರದ ಪಾಲು ಹೆಚ್ಚಳಕ್ಕೆ ಆಗ್ರಹಿಸಿ ಇಂದು ಸೋನಿಯಾ ಗಾಂಧಿ ನೇತೃತ್ವದಲ್ಲಿ ಸಿಎಂಗಳ ಸಭೆ

ಕೋವಿಡ್-19 (COVID-19) ಮತ್ತು‌ ಲಾಕ್‌ಡೌನ್ (Lockdown) ಕಾರಣಗಳಿಂದ ರಾಜ್ಯಗಳ ಆದಾಯಗಳಿಗೆ ಹೊಡೆತಬಿದ್ದಿರುವುದರಿಂದ ರಾಜ್ಯಗಳಿಗೆ ನೀಡಬೇಕಿರುವ  ಜಿಎಸ್‌ಟಿ ಪರಿಹಾರದ ಪಾಲನ್ನು ಹೆಚ್ಚಿಸಬೇಕೆಂಬ ಕೂಗು ಕೇಳಿಬರುತ್ತಿದೆ. 
 
Aug 26, 2020, 10:05 AM IST
ಎಸ್‌ಪಿಬಿ ಆರೋಗ್ಯದ ಬಗ್ಗೆ ಪುತ್ರ ಎಸ್‌ಪಿ ಚರಣ್ ಹೇಳಿದ್ದೇನು? ವಾಚ್ ವಿಡಿಯೋ

ಎಸ್‌ಪಿಬಿ ಆರೋಗ್ಯದ ಬಗ್ಗೆ ಪುತ್ರ ಎಸ್‌ಪಿ ಚರಣ್ ಹೇಳಿದ್ದೇನು? ವಾಚ್ ವಿಡಿಯೋ

ಈ ತಿಂಗಳ ಆರಂಭದಲ್ಲಿ ಕರೋನವೈರಸ್‌ ಪಾಸಿಟಿವ್ ಬಂದ ಬಳಿಕ ಖ್ಯಾತ ಗಾಯಕ ಎಸ್‌ಪಿ ಬಾಲಸುಬ್ರಹ್ಮಣ್ಯಂ ಅವರನ್ನು ಚೆನ್ನೈನ ಆಸ್ಪತ್ರೆಗೆ ದಾಖಲಿಸಲಾಗಿದೆ.
 
Aug 26, 2020, 08:42 AM IST
ಚೇತರಿಸಿಕೊಂಡ ನಂತರ ಮತ್ತೆ ಕರೋನಾ ಸೋಂಕು ತಗುಲಬಹುದೇ? ಇಲ್ಲಿದೆ ಮಹತ್ವದ ಮಾಹಿತಿ

ಚೇತರಿಸಿಕೊಂಡ ನಂತರ ಮತ್ತೆ ಕರೋನಾ ಸೋಂಕು ತಗುಲಬಹುದೇ? ಇಲ್ಲಿದೆ ಮಹತ್ವದ ಮಾಹಿತಿ

ಈ ವೈರಸ್‌ನಿಂದ ಚೇತರಿಸಿಕೊಳ್ಳುವ ಎಲ್ಲ ರೋಗಿಗಳಲ್ಲಿ ಪ್ರತಿಕಾಯಗಳು ರೂಪುಗೊಂಡಿವೆ, ಅದು ಅವರಿಗೆ ಮತ್ತೆ ಸೋಂಕು ತಗಲುವಿಕೆಯನ್ನು ಅನುಮತಿಸುವುದಿಲ್ಲವೇ?

Aug 26, 2020, 06:32 AM IST
ಪತ್ರಕರ್ತರಿಗೆ Corona ಹಿಡಿ ಶಾಪ ಹಾಕಿದ ರಾಷ್ಟ್ರಪತಿ, ಕಾರಣ ಇಲ್ಲಿದೆ

ಪತ್ರಕರ್ತರಿಗೆ Corona ಹಿಡಿ ಶಾಪ ಹಾಕಿದ ರಾಷ್ಟ್ರಪತಿ, ಕಾರಣ ಇಲ್ಲಿದೆ

ಬ್ರೆಜಿಲ್ ರಾಷ್ಟ್ರಪತಿ ಜೆಯರ್ ಬೋಲ್ಸೆನಾರೋ, ಪತ್ರಕರ್ತರಿಗೆ ಸಂಬಂಧಿಸಿದಂತೆ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಪತ್ರಕರ್ತರು ತೀರಾ ಅಶಕ್ತರಾಗಿರುವ ಕಾರಣ ಅವರು ಕೊರೊನಾ ವೈರಸ್ ದಾಳಿಗೆ ಗುರಿಯಾಗಿ ಸಾವನ್ನಪ್ಪುವ ಸಾಧ್ಯತೆ  ಹೆಚ್ಚಾಗಿದೆ ಎಂದು ಸೋಮವಾರ ಹಿಡಿಶಾಪ ಹಾಕಿದ್ದಾರೆ.

Aug 25, 2020, 02:24 PM IST
ಮ್ಯಾನ್ಮಾರ್: ರೋಹಿಂಗ್ಯಾ ಮುಸ್ಲಿಂ ಶಿಬಿರಗಳಲ್ಲಿ ಕರೋನಾ ಕಾಳಗ

ಮ್ಯಾನ್ಮಾರ್: ರೋಹಿಂಗ್ಯಾ ಮುಸ್ಲಿಂ ಶಿಬಿರಗಳಲ್ಲಿ ಕರೋನಾ ಕಾಳಗ

ಮ್ಯಾನ್ಮಾರ್‌ನಲ್ಲಿ ವಾಸಿಸುತ್ತಿರುವ ರೋಹಿಂಗ್ಯಾ ಮುಸ್ಲಿಮರ ವಸಾಹತುಗಳಲ್ಲಿ ಕರೋನಾವೈರಸ್‌ನ ಬೆದರಿಕೆ ಇದೆ. ಇಲ್ಲಿಯವರೆಗೆ ಇಲ್ಲಿ ಅನೇಕ ಪ್ರಕರಣಗಳು ದಾಖಲಾಗಿವೆ.
 
Aug 24, 2020, 07:44 AM IST
ಎನ್ಇಇಟಿ ಮತ್ತು ಜೆಇಇ ಪರೀಕ್ಷೆ ಘೋಷಿಸಿದ ಕೇಂದ್ರ ಸರ್ಕಾರ

ಎನ್ಇಇಟಿ ಮತ್ತು ಜೆಇಇ ಪರೀಕ್ಷೆ ಘೋಷಿಸಿದ ಕೇಂದ್ರ ಸರ್ಕಾರ

ಸೆಪ್ಟೆಂಬರ್ 1ರಿಂದ 6ರವರೆಗೆ ಜೆಇಇ (ಮೈನ್) ಪರೀಕ್ಷೆ ನಡೆಸಲು ಹಾಗೂ ಸೆಪ್ಟೆಂಬರ್ 13ಕ್ಕೆ NEET ಪರೀಕ್ಷೆ ನಡೆಸಲು ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಇಲಾಖೆ ನಿರ್ಧರಿಸಿದೆ. 

Aug 22, 2020, 04:02 PM IST
COVID-19 ಸಾಂಕ್ರಾಮಿಕ ರೋಗವು 2 ವರ್ಷಗಳಲ್ಲಿ ಕೊನೆಗೊಳ್ಳುತ್ತದೆ- ವಿಶ್ವ ಆರೋಗ್ಯ ಸಂಸ್ಥೆ

COVID-19 ಸಾಂಕ್ರಾಮಿಕ ರೋಗವು 2 ವರ್ಷಗಳಲ್ಲಿ ಕೊನೆಗೊಳ್ಳುತ್ತದೆ- ವಿಶ್ವ ಆರೋಗ್ಯ ಸಂಸ್ಥೆ

ಟೆಡ್ರೊಸ್ ಅಧಾನಮ್ ಘೆಬ್ರೆಯೆಸಸ್ COVID-19 ಅನ್ನು ಒಂದು ಶತಮಾನದ ಆರೋಗ್ಯ ಬಿಕ್ಕಟ್ಟು ಎಂದು ಬಣ್ಣಿಸಿದರು ಮತ್ತು ಜಾಗತೀಕರಣವು 1918ರಲ್ಲಿ ಸಾಂಕ್ರಾಮಿಕ ರೋಗಕ್ಕಿಂತ ವೇಗವಾಗಿ ವೈರಸ್ ಹರಡಲು ಅವಕಾಶ ಮಾಡಿಕೊಟ್ಟರೆ, ಅದನ್ನು ನಿಗ್ರಹಿಸುವ ತಂತ್ರಜ್ಞಾನವೂ ಈಗ ಇದೆ ಎಂದು ಹೇಳಿದರು.

Aug 22, 2020, 08:37 AM IST
ಕರೋನಾ ಲಸಿಕೆ ತಯಾರಿಸಲು ಚೀನಾ ಬೇರೆ ದೇಶದಲ್ಲಿ ಏಕೆ ಪ್ರಯೋಗ ನಡೆಸುತ್ತಿದೆ?

ಕರೋನಾ ಲಸಿಕೆ ತಯಾರಿಸಲು ಚೀನಾ ಬೇರೆ ದೇಶದಲ್ಲಿ ಏಕೆ ಪ್ರಯೋಗ ನಡೆಸುತ್ತಿದೆ?

ಡಿಸೆಂಬರ್ ತಿಂಗಳ ಅಂತ್ಯದ ವೇಳೆಗೆ ಕರೋನಾ ಲಸಿಕೆ ಮಾರುಕಟ್ಟೆಯಲ್ಲಿ ಸಾರ್ವಜನಿಕರಿಗೆ ಲಭ್ಯವಾಗಲಿದೆ ಎಂದು ಚೀನಾ ಘೋಷಿಸಿದೆ.
 
Aug 22, 2020, 07:09 AM IST
ಕರೋನಾದೊಂದಿಗಿನ ಯುದ್ಧದಲ್ಲಿ 'ಬೇವು' ಒಂದು ಪ್ರಮುಖ ಅಸ್ತ್ರ

ಕರೋನಾದೊಂದಿಗಿನ ಯುದ್ಧದಲ್ಲಿ 'ಬೇವು' ಒಂದು ಪ್ರಮುಖ ಅಸ್ತ್ರ

ಕರೋನವೈರಸ್ ಸಾಂಕ್ರಾಮಿಕದಲ್ಲಿ ಬೇವು ಪ್ರಮುಖ ಪಾತ್ರ ವಹಿಸಬಹುದು. ವೈರಸ್ ನಿರ್ಮೂಲನೆಗೆ ಬೇವಿನ ಗುಣಲಕ್ಷಣಗಳು ಉಪಯುಕ್ತವಾಗಿದೆಯೇ ಎಂದು ಕಂಡುಹಿಡಿಯಲು ವಿಜ್ಞಾನಿಗಳು ಮತ್ತು ವೈದ್ಯರ ತಂಡಗಳು ಪ್ರಯತ್ನಿಸುತ್ತಿವೆ.

Aug 20, 2020, 03:04 PM IST
COVID-19:ದೆಹಲಿಯಲ್ಲಿ ಹೊಸ ಸೆರೋ ಸಮೀಕ್ಷೆ, ಇಲ್ಲಿದೆ ಕುತೂಹಲ ಮಾಹಿತಿ

COVID-19:ದೆಹಲಿಯಲ್ಲಿ ಹೊಸ ಸೆರೋ ಸಮೀಕ್ಷೆ, ಇಲ್ಲಿದೆ ಕುತೂಹಲ ಮಾಹಿತಿ

ಕಳೆದ ಕೆಲವು ದಿನಗಳಲ್ಲಿ ದೆಹಲಿಯಲ್ಲಿ ಕರೋನಾ ಪ್ರಕರಣಗಳು ಕಡಿಮೆಯಾಗಿದ್ದರೂ ದೇಶದಲ್ಲಿ ಕೊರೊನೊವೈರಸ್ ಪ್ರಕರಣಗಳು ಪ್ರತಿದಿನ ಹೊಸ ದಾಖಲೆಗಳನ್ನು ಸೃಷ್ಟಿಸುತ್ತಿವೆ. ಏತನ್ಮಧ್ಯೆ ದೆಹಲಿಯಲ್ಲಿ ಹೊಸ ಸೆರೋ ಸಮೀಕ್ಷೆಯನ್ನು ಮಾಡಲಾಗಿದ್ದು ಇದರಲ್ಲಿ ಅನೇಕ ಆಘಾತಕಾರಿ ಮಾಹಿತಿಗಳು ಬಹಿರಂಗಗೊಂಡಿದೆ.

Aug 20, 2020, 02:45 PM IST
ಮೊಬೈಲ್ ಫೋನ್ ಮೂಲಕವೇ ನೌಕರಿಯನ್ನು ನೀಡಲಿದೆ Google, ಬಿಡುಗಡೆಗೊಳಿಸಿದೆ ಈ ಆಪ್

ಮೊಬೈಲ್ ಫೋನ್ ಮೂಲಕವೇ ನೌಕರಿಯನ್ನು ನೀಡಲಿದೆ Google, ಬಿಡುಗಡೆಗೊಳಿಸಿದೆ ಈ ಆಪ್

Google Kormo Jobsಅಪ್ಲಿಕೇಶನ್ ಭಾರತದ ಅತಿದೊಡ್ಡ ವೃತ್ತಿಪರ ಜಾಬ್ ನೆಟ್‌ವರ್ಕಿಂಗ್ ತಾಣ ಲಿಂಕ್ಡ್‌ಇನ್‌ನೊಂದಿಗೆ ಸ್ಪರ್ಧಿಸಲಿದೆ.

Aug 19, 2020, 10:42 PM IST
ಗೌರಿ-ಗಣೇಶ ಹಬ್ಬ: ಇಂದಿನಿಂದ 4 ದಿನ ಮೈಸೂರಿನ ಹೆಸರಾಂತ ಮಾರುಕಟ್ಟೆ ಬೇರೆಡೆ ಸ್ಥಳಾಂತರ

ಗೌರಿ-ಗಣೇಶ ಹಬ್ಬ: ಇಂದಿನಿಂದ 4 ದಿನ ಮೈಸೂರಿನ ಹೆಸರಾಂತ ಮಾರುಕಟ್ಟೆ ಬೇರೆಡೆ ಸ್ಥಳಾಂತರ

ಕರೋನಾವೈರಸ್ ತಡೆಗಟ್ಟಲು ಮುಂಜಾಗ್ರತೆಯ ಕ್ರಮವಾಗಿ ಮತ್ತು ಮಾರುಕಟ್ಟೆಯಲ್ಲಿ ಜನಸಂದಣಿ ನಿಯಂತ್ರಣಕ್ಕಾಗಿ ಮೈಸೂರು ನಗರ ಪಾಲಿಕೆ ಹೂವಿನ ವ್ಯಾಪಾರದ ಸಗಟು ಮತ್ತು ಚಿಲ್ಲರೆ ಮಾರಾಟ ಮಳಿಗೆಗಳನ್ನು ಮುಚ್ಚಲು ಆದೇಶ ಹೊರಡಿಸಿದೆ.
 
Aug 19, 2020, 11:19 AM IST
ಸರ್ಕಾರಿ ಸ್ವತ್ತು ಮಾರಾಟದ ನಿರ್ಧಾರದಿಂದ ಹಿಂದೆ ಸರಿಯುವಂತೆ ಎಚ್.ಡಿ. ಕುಮಾರಸ್ವಾಮಿ ಒತ್ತಾಯ

ಸರ್ಕಾರಿ ಸ್ವತ್ತು ಮಾರಾಟದ ನಿರ್ಧಾರದಿಂದ ಹಿಂದೆ ಸರಿಯುವಂತೆ ಎಚ್.ಡಿ. ಕುಮಾರಸ್ವಾಮಿ ಒತ್ತಾಯ

ಬೊಕ್ಕಸ ತುಂಬಿಸಿಕೊಳ್ಳಲು ಬಿಡಿಎ ನಿವೇಶನಗಳನ್ನು ಹರಾಜು ಹಾಕುತ್ತಿರುವ ಸರ್ಕಾರ ಇದೀಗ ಸ್ಥಳೀಯ ಸಂಸ್ಥೆಗಳ ಗುತ್ತಿಗೆ ನೀಡಿರುವ ಜಮೀನಿನ ಮೇಲೆ ಕಣ್ಣಿಟ್ಟಿದೆ. 

Aug 18, 2020, 01:00 PM IST
ಕೋವಿಡ್ -19 ಗೆ ಸಂಬಂಧಿಸಿದಂತೆ ಚೀನಾದ 'ಸುಳ್ಳು': 8 ವರ್ಷದ ಹಿಂದಿನ ರಹಸ್ಯ ಬಹಿರಂಗ

ಕೋವಿಡ್ -19 ಗೆ ಸಂಬಂಧಿಸಿದಂತೆ ಚೀನಾದ 'ಸುಳ್ಳು': 8 ವರ್ಷದ ಹಿಂದಿನ ರಹಸ್ಯ ಬಹಿರಂಗ

ಅಮೆರಿಕದ ಇಬ್ಬರು ವಿಜ್ಞಾನಿಗಳು ಕರೋನವೈರಸ್ ಬಗ್ಗೆ ಆಘಾತಕಾರಿ ಮಾಹಿತಿಯನ್ನು ಬಹಿರಂಗ ಪಡಿಸಿದ್ದಾರೆ.  ಇದರಲ್ಲಿ ಚೀನಾದ ವುಹಾನ್‌ನಿಂದ ಹರಡಿದ ಕರೋನಾ ವೈರಸ್‌ನ ಉಗಮದ ಬಗ್ಗೆ ಅನೇಕ ವಿಷಯಗಳನ್ನು ಹೇಳಲಾಗಿದೆ.

Aug 18, 2020, 09:52 AM IST
ಈ ರಾಜ್ಯದಲ್ಲಿ ಐದು ತಿಂಗಳ ಬಳಿಕ ಮದ್ಯದಂಗಡಿ ತೆರೆಯಲು ನಡೆದಿದೆ ಸಿದ್ಧತೆ

ಈ ರಾಜ್ಯದಲ್ಲಿ ಐದು ತಿಂಗಳ ಬಳಿಕ ಮದ್ಯದಂಗಡಿ ತೆರೆಯಲು ನಡೆದಿದೆ ಸಿದ್ಧತೆ

ಆದಾಗ್ಯೂ ಕಂಟೈನ್‌ಮೆಂಟ್ ವಲಯ ಮತ್ತು ಮಾಲ್‌ನಲ್ಲಿರುವ ಅಂಗಡಿಗಳು ಸದ್ಯಕ್ಕೆ ಮುಚ್ಚಲ್ಪಡುತ್ತವೆ.

Aug 17, 2020, 09:34 AM IST
ದೆಹಲಿಯಲ್ಲಿ ಕರೋನಾದಿಂದ ಚೇತರಿಸಿಕೊಳ್ಳುವವರ ಸಂಖ್ಯೆ 90%ಗಿಂತಲೂ ಅಧಿಕ

ದೆಹಲಿಯಲ್ಲಿ ಕರೋನಾದಿಂದ ಚೇತರಿಸಿಕೊಳ್ಳುವವರ ಸಂಖ್ಯೆ 90%ಗಿಂತಲೂ ಅಧಿಕ

ದೆಹಲಿಯಲ್ಲಿ ಕರೋನಾ ಸೋಂಕು ನಿಧಾನವಾಗಿ ನಿಯಂತ್ರಣಕ್ಕೆ ಬರುತ್ತಿದೆಯೇ? ಕರೋನಾದ ಸರ್ಕಾರದ ಅಂಕಿಅಂಶಗಳು ಇದನ್ನು ಸೂಚಿಸುತ್ತಿವೆ.

Aug 17, 2020, 06:44 AM IST
ನೂತನ ರಾಷ್ಟ್ರೀಯ ಶಿಕ್ಷಣ  ನೀತಿ: ರಾಜ್ಯದಲ್ಲೇ ಮೊದಲು ಜಾರಿ

ನೂತನ ರಾಷ್ಟ್ರೀಯ ಶಿಕ್ಷಣ ನೀತಿ: ರಾಜ್ಯದಲ್ಲೇ ಮೊದಲು ಜಾರಿ

ಹೊಸ ನೀತಿಯ ಕರಡು ಪ್ರತಿ ಸಿಕ್ಕಿದ ಕೂಡಲೇ ಸರಕಾರ ಇದಕ್ಕೆ ಸಂಬಂಧಿಸಿ ಕಾರ್ಯಪಡೆಯನ್ನು ರಚನೆ ಮಾಡಿತ್ತು.
 
Aug 15, 2020, 03:44 PM IST
ಭಾರತದಲ್ಲಿ ಕರೋನಾ ಲಸಿಕೆ ಯಾವಾಗ ಬರಲಿದೆ? ಪ್ರಧಾನಿ ಮೋದಿಯಿಂದ ಮಹತ್ವದ ಮಾಹಿತಿ

ಭಾರತದಲ್ಲಿ ಕರೋನಾ ಲಸಿಕೆ ಯಾವಾಗ ಬರಲಿದೆ? ಪ್ರಧಾನಿ ಮೋದಿಯಿಂದ ಮಹತ್ವದ ಮಾಹಿತಿ

ಸ್ವಾತಂತ್ರ್ಯದ 74 ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಪಿಎಂ ನರೇಂದ್ರ ಮೋದಿ ಅವರು ಕೆಂಪು ಕೋಟೆಯ ಕಮಾನುಗಳಿಂದ ಭಾರತವು ಶೀಘ್ರದಲ್ಲೇ ಕರೋನಾ ಲಸಿಕೆಯನ್ನು ಪ್ರಕಟಿಸಲಿದೆ ಎಂದು ಘೋಷಿಸಿದರು.

Aug 15, 2020, 12:28 PM IST
ಚೀನಾದಲ್ಲಿ ಸೋಂಕಿನಿಂದ ಚೇತರಿಸಿಕೊಂಡ  2 ತಿಂಗಳ ಬಳಿಕ ಮತ್ತೆ ಇಬ್ಬರಿಗೆ ಕರೋನಾ ಪಾಸಿಟಿವ್

ಚೀನಾದಲ್ಲಿ ಸೋಂಕಿನಿಂದ ಚೇತರಿಸಿಕೊಂಡ 2 ತಿಂಗಳ ಬಳಿಕ ಮತ್ತೆ ಇಬ್ಬರಿಗೆ ಕರೋನಾ ಪಾಸಿಟಿವ್

ಚೀನಾದಲ್ಲಿ ಕರೋನಾವೈರಸ್ ಮಹಾಮಾರಿಯಿಂದ ಚೇತರಿಸಿಕೊಂಡಿದ್ದ ಇಬ್ಬರು ರೋಗಿಗಳಲ್ಲಿ ಎರಡು ತಿಂಗಳ ಬಳಿಕ ಮತ್ತೆ ಕರೋನಾವೈರಸ್ ಪಾಸಿಟಿವ್ ಕಂಡು ಬಂದಿದೆ. ಅದರ ನಂತರ ಕರೋನಾದಿಂದ ಮತ್ತೆ ಸೋಂಕಿಗೆ ಒಳಗಾಗುವ ಸಾಧ್ಯತೆಯ ಬಗ್ಗೆ ಕಾಳಜಿ ಹೆಚ್ಚಾಗಿದೆ.

Aug 15, 2020, 07:00 AM IST