Covid 19

ಹೆಚ್ಚುತ್ತಿರುವ ಕರೋನಾ ಪ್ರಕರಣಗಳ ನಡುವೆ ಹೊಸ ಮಾರ್ಗಸೂಚಿ ಹೊರಡಿಸಿದ ಮಿಜೋರಾಂ ಸರ್ಕಾರ

ಹೆಚ್ಚುತ್ತಿರುವ ಕರೋನಾ ಪ್ರಕರಣಗಳ ನಡುವೆ ಹೊಸ ಮಾರ್ಗಸೂಚಿ ಹೊರಡಿಸಿದ ಮಿಜೋರಾಂ ಸರ್ಕಾರ

ಹೆಚ್ಚುತ್ತಿರುವ ಕರೋನಾವೈರಸ್ ಪ್ರಕರಣಗಳ ದೃಷ್ಟಿಯಿಂದ ಮಿಜೋರಾಂ ಸರ್ಕಾರವು ಹೆಚ್ಚುವರಿ ಗುಣಮಟ್ಟದ ಕಾರ್ಯಾಚರಣಾ ವಿಧಾನವನ್ನು ಹೊರಡಿಸಿದೆ, ಇದನ್ನು ರಾಜ್ಯದ ಪ್ರತಿಯೊಂದು ಕಾರ್ಯದಲ್ಲೂ ಅನುಸರಿಸಲಾಗುವುದು ಎಂದು ಹೇಳಲಾಗಿದೆ.

Aug 14, 2020, 02:34 PM IST
ಮಳೆ ಹಾನಿಗೆ ಕ್ಷೇತ್ರವಾರು ಪ್ರತ್ಯೇಕ ಸಭೆ: ಸಚಿವ ಎಸ್.ಟಿ. ಸೋಮಶೇಖರ್

ಮಳೆ ಹಾನಿಗೆ ಕ್ಷೇತ್ರವಾರು ಪ್ರತ್ಯೇಕ ಸಭೆ: ಸಚಿವ ಎಸ್.ಟಿ. ಸೋಮಶೇಖರ್

ಕಳೆದ ವರ್ಷ ಹಾಗೂ ಈ ಬಾರಿ ಎಲ್ಲೆಲ್ಲಿ ಹಾನಿಯಾಗಿದೆ ಎಂಬ ಬಗ್ಗೆ ಮುಂದಿನ ವಾರ ಪ್ರತಿ ಕ್ಷೇತ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತೇನೆ. ಶಾಶ್ವತ ಪರಿಹಾರಕ್ಕಾಗಿ ಆಗ್ರಹಗಳು ಕೇಳಿಬರುತ್ತಿದ್ದು, ಆಯಾ ಕ್ಷೇತ್ರದಲ್ಲಿಯೇ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು. 

Aug 14, 2020, 02:03 PM IST
ಅಮೆರಿಕನ್ನರಿಗೆ ಅತಿದೊಡ್ಡ ಪರಿಹಾರ,  ಎಲ್ಲಾ ನಾಗರಿಕರಿಗೂ ಉಚಿತವಾಗಿ ಸಿಗಲಿದೆ  ಕರೋನಾ ಲಸಿಕೆ

ಅಮೆರಿಕನ್ನರಿಗೆ ಅತಿದೊಡ್ಡ ಪರಿಹಾರ, ಎಲ್ಲಾ ನಾಗರಿಕರಿಗೂ ಉಚಿತವಾಗಿ ಸಿಗಲಿದೆ ಕರೋನಾ ಲಸಿಕೆ

ಕೊರೊನಾವೈರಸ್ ಸಾಂಕ್ರಾಮಿಕ ರೋಗದಿಂದ ಬಳಲುತ್ತಿರುವ ಅಮೆರಿಕನ್ನರಿಗೆ ಟ್ರಂಪ್ ಸರ್ಕಾರ ದೊಡ್ಡ ಘೋಷಣೆ ಮಾಡಿದೆ.  

Aug 14, 2020, 09:34 AM IST
ಕರೋನಾ: ನೆರೆಹೊರೆಯ ದೇಶದಲ್ಲಿ ಓರ್ವ ಪ್ರಯಾಣಿಕನಿಂದಾಗಿ ದೇಶಾದ್ಯಂತ ಲಾಕ್‌ಡೌನ್ ಜಾರಿ

ಕರೋನಾ: ನೆರೆಹೊರೆಯ ದೇಶದಲ್ಲಿ ಓರ್ವ ಪ್ರಯಾಣಿಕನಿಂದಾಗಿ ದೇಶಾದ್ಯಂತ ಲಾಕ್‌ಡೌನ್ ಜಾರಿ

ಭೂತಾನ್ ದೇಶದಲ್ಲಿ ಮೊದಲ ರಾಷ್ಟ್ರವ್ಯಾಪಿ ಲಾಕ್‌ಡೌನ್ ವಿಧಿಸಿದೆ.
 
Aug 14, 2020, 07:23 AM IST
ಶ್ರೀರಾಮ ಜನ್ಮಭೂಮಿ ಟ್ರಸ್ಟ್ ಅಧ್ಯಕ್ಷ ಮಹಾಂತ್ ನಿತ್ಯ ಗೋಪಾಲದಾಸ್ ಗೆ COVID-19 ಪಾಸಿಟಿವ್

ಶ್ರೀರಾಮ ಜನ್ಮಭೂಮಿ ಟ್ರಸ್ಟ್ ಅಧ್ಯಕ್ಷ ಮಹಾಂತ್ ನಿತ್ಯ ಗೋಪಾಲದಾಸ್ ಗೆ COVID-19 ಪಾಸಿಟಿವ್

ಮಹಾಂತ್ ನಿತ್ಯ ಗೋಪಾಲದಾಸ್ ಅವರ ಆರೋಗ್ಯದ ಬಗ್ಗೆ ನಿಗಾವಹಿಸುವಂತೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮಥುರಾದ ಜಿಲ್ಲಾಧಿಕಾರಿ ಮತ್ತು ಚಿಕಿತ್ಸೆ ನೀಡುತ್ತಿರುವ ಮೇದಾಂತ ಆಸ್ಪತ್ರೆಯ ವೈದ್ಯ ಡಾ. ತ್ರೆಹನ್ ಅವರಿಗೆ ಸೂಚಿಸಿದ್ದಾರೆ.

Aug 13, 2020, 02:26 PM IST
'ಬಾಹುಬಲಿ' ನಿರ್ದೇಶಕ ರಾಜಮೌಳಿ ಮತ್ತವರ ಕುಟುಂಬಕ್ಕೆ ಮತ್ತೆ ಕರೋನಾ ಟೆಸ್ಟ್

'ಬಾಹುಬಲಿ' ನಿರ್ದೇಶಕ ರಾಜಮೌಳಿ ಮತ್ತವರ ಕುಟುಂಬಕ್ಕೆ ಮತ್ತೆ ಕರೋನಾ ಟೆಸ್ಟ್

ಎಸ್.ಎಸ್.ರಾಜಮೌಳಿ ಬುಧವಾರ ಟ್ವೀಟ್ ಮಾಡುವ ಮೂಲಕ ಈ ಮಾಹಿತಿ ನೀಡಿದ್ದಾರೆ.

Aug 13, 2020, 11:15 AM IST
ಕಳೆದ 3 ತಿಂಗಳಲ್ಲಿ 7 ದಶಲಕ್ಷಕ್ಕೂ ಹೆಚ್ಚು ಪೋಸ್ಟ್‌ಗಳನ್ನು ತೆಗೆದುಹಾಕಿದ ಫೇಸ್‌ಬುಕ್, ಕಾರಣ?

ಕಳೆದ 3 ತಿಂಗಳಲ್ಲಿ 7 ದಶಲಕ್ಷಕ್ಕೂ ಹೆಚ್ಚು ಪೋಸ್ಟ್‌ಗಳನ್ನು ತೆಗೆದುಹಾಕಿದ ಫೇಸ್‌ಬುಕ್, ಕಾರಣ?

ದಾರಿತಪ್ಪಿಸುವ ಮತ್ತು ತಪ್ಪು ಮಾಹಿತಿ ನೀಡುವ ಪೋಸ್ಟ್‌ಗಳಿಗಾಗಿ ಕರೋನವೈರಸ್ ವಿರುದ್ಧ ಫೇಸ್‌ಬುಕ್‌ನ ಕ್ರಮ ಮುಂದುವರೆದಿದೆ. ಎರಡನೇ ತ್ರೈಮಾಸಿಕದಲ್ಲಿ ಕರೋನಾಗೆ ಸಂಬಂಧಿಸಿದ 7 ಮಿಲಿಯನ್ ನಕಲಿ ಪೋಸ್ಟ್‌ಗಳನ್ನು ತೆಗೆದುಹಾಕಿದೆ ಎಂದು ಸಾಮಾಜಿಕ ಮಾಧ್ಯಮ ದೈತ್ಯ ಫೇಸ್‌ಬುಕ್ ಮಂಗಳವಾರ ತಿಳಿಸಿದೆ.

Aug 12, 2020, 11:31 AM IST
ರಷ್ಯಾ ನಿಜವಾಗಿಯೂ ಕರೋನಾ ಲಸಿಕೆ ತಯಾರಿಸಿದೆಯೇ?

ರಷ್ಯಾ ನಿಜವಾಗಿಯೂ ಕರೋನಾ ಲಸಿಕೆ ತಯಾರಿಸಿದೆಯೇ?

ಕರೋನಾದ ಲಸಿಕೆ ಸ್ಪುಟ್ನಿಕ್ ವಿ (Sputnik V) ತಯಾರಿಸಲಾಗಿದೆ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮಂಗಳವಾರ ಪ್ರಕಟಿಸಿದರು. ದೇಶದಲ್ಲಿ ಲಸಿಕೆ ವ್ಯಾಪಕ ಬಳಕೆಗಾಗಿ ನಿಯಂತ್ರಕ ಅನುಮೋದನೆಯನ್ನು ಪಡೆದಿದೆ ಮತ್ತು ಇದು ಜಗತ್ತಿಗೆ ಬಹಳ ಮುಖ್ಯವಾದ ಹೆಜ್ಜೆಯಾಗಿದೆ ಎಂದು ರಷ್ಯಾ ಹೇಳಿಕೊಂಡಿದೆ.

Aug 12, 2020, 10:11 AM IST
COVID-19ಗೆ ಲಸಿಕೆ ಕಂಡು ಹಿಡಿಯುವ ನಿಟ್ಟಿನಲ್ಲಿ ಇಂದು ಮಹತ್ವದ ತಜ್ಞರ ಸಮಿತಿ ಸಭೆ

COVID-19ಗೆ ಲಸಿಕೆ ಕಂಡು ಹಿಡಿಯುವ ನಿಟ್ಟಿನಲ್ಲಿ ಇಂದು ಮಹತ್ವದ ತಜ್ಞರ ಸಮಿತಿ ಸಭೆ

ಮದ್ದಿಲ್ಲದ ಮಹಾಮಾರಿ COVID-19ಗೆ ಭಾರತವೇ ಮೊದಲು ಲಸಿಕೆ ಕಂಡುಹಿಡಿಯುತ್ತದೆ, ಇದೇ ಆಗಸ್ಟ್ 15ರೊಳಗೆ ಎಲ್ಲಾ ರೀತಿಯ ಪ್ರಯೋಗಗಳನ್ನು ಮಾಡಿ ಮುಗಿಸಿಬಿಡಲಾಗುತ್ತದೆ ಎಂದು ಹೇಳಲಾಗುತ್ತಿತ್ತು. 

Aug 12, 2020, 09:29 AM IST
COVID-19: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಗ್ಯದಲ್ಲಿ ಚೇತರಿಕೆ, ನಾಳೆ ಡಿಸ್ಚಾರ್ಜ್

COVID-19: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಗ್ಯದಲ್ಲಿ ಚೇತರಿಕೆ, ನಾಳೆ ಡಿಸ್ಚಾರ್ಜ್

ಯುರಿನರಿ ಇನ್ಫೆಕ್ಷನ್ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಆಗಸ್ಟ್ 3ರಂದು ಮಧ್ಯರಾತ್ರಿ 3.30ರ ಸುಮಾರಿಗೆ ನಗರದ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. 

Aug 12, 2020, 08:29 AM IST
ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿಗೂ ಕರೋನಾ ಪಾಸಿಟಿವ್ ದೃಢ

ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿಗೂ ಕರೋನಾ ಪಾಸಿಟಿವ್ ದೃಢ

ಭಾರತದ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಕರೋನಾ ಸೋಂಕಿಗೆ ಒಳಗಾಗಿರುವುದಾಗಿ ತಾವೇ ಸ್ವತಃ ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ.

Aug 10, 2020, 02:50 PM IST
ಕರೋನಾ: ದೇಶಾದ್ಯಂತ ಕಳೆದ 24 ಗಂಟೆಗಳಲ್ಲಿ 62,064 ಹೊಸ ಪ್ರಕರಣ ದಾಖಲು

ಕರೋನಾ: ದೇಶಾದ್ಯಂತ ಕಳೆದ 24 ಗಂಟೆಗಳಲ್ಲಿ 62,064 ಹೊಸ ಪ್ರಕರಣ ದಾಖಲು

ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಾರ ಕಳೆದ 24 ಗಂಟೆಗಳಲ್ಲಿ ದೇಶಾದ್ಯಂತ 1,007 ಕರೋನಾ ರೋಗಿಗಳು ಸಾವನ್ನಪ್ಪಿದ್ದಾರೆ. ಇದರೊಂದಿಗೆ ಸತ್ತವರ ಒಟ್ಟು ಸಂಖ್ಯೆ 44,386ಕ್ಕೆ ಏರಿದೆ.

Aug 10, 2020, 11:38 AM IST
 ಮುಖ್ಯಮಂತ್ರಿ ಯಡಿಯೂರಪ್ಪಗೆ COVID-19 ನೆಗೆಟಿವ್, ನಾಳೆ ಡಿಸ್ಚಾರ್ಜ್

ಮುಖ್ಯಮಂತ್ರಿ ಯಡಿಯೂರಪ್ಪಗೆ COVID-19 ನೆಗೆಟಿವ್, ನಾಳೆ ಡಿಸ್ಚಾರ್ಜ್

ಮುಖ್ಯಮಂತ್ರಿ ‌ಕಚೇರಿಯಲ್ಲಿ COVID-19 ಪಾಸಿಟಿವ್ ಕಂಡುಬಂದ ಹಿನ್ನಲೆಯಲ್ಲಿ ‌ಬಿ.ಎಸ್. ಯಡಿಯೂರಪ್ಪ ಆಗಸ್ಟ್ 1ರಂದು COVID-19 ಪರೀಕ್ಷೆ ಮಾಡಿಸಿಕೊಂಡಿದ್ದರು.‌ 

Aug 10, 2020, 11:02 AM IST
COVID19: ಆರೋಗ್ಯ ಸಚಿವಾಲಯದಿಂದ ಗುಡ್ ನ್ಯೂಸ್

COVID19: ಆರೋಗ್ಯ ಸಚಿವಾಲಯದಿಂದ ಗುಡ್ ನ್ಯೂಸ್

ದೇಶಾದ್ಯಂತ ಅನ್ವಯವಾಗುವ ಕಟ್ಟುನಿಟ್ಟಾದ ನಿಯಮಗಳ ಹೊರತಾಗಿಯೂ ಕರೋನಾ ಸೋಂಕಿತ ರೋಗಿಗಳ ಅಂಕಿ ಅಂಶಗಳು ನಿರಂತರವಾಗಿ ಹೆಚ್ಚುತ್ತಿವೆ. ಏತನ್ಮಧ್ಯೆ ಸೋಮವಾರ ಕೇಂದ್ರ ಆರೋಗ್ಯ ಸಚಿವಾಲಯ ತನ್ನ ಹೇಳಿಕೆಯಲ್ಲಿ ಒಂದು ಒಳ್ಳೆಯ ಸುದ್ದಿಯನ್ನು ಸೂಚಿಸಿದೆ.

Aug 10, 2020, 09:30 AM IST
ಏನು 48 ಗಂಟೆಗಳಲ್ಲಿ ಕರೋನಾ ವಿರುದ್ಧದ ಹೋರಾಟವನ್ನು ಜಗತ್ತು ಗೆಲ್ಲುವುದೇ? ರಷ್ಯಾ ಹೇಳಿದ್ದೇನು?

ಏನು 48 ಗಂಟೆಗಳಲ್ಲಿ ಕರೋನಾ ವಿರುದ್ಧದ ಹೋರಾಟವನ್ನು ಜಗತ್ತು ಗೆಲ್ಲುವುದೇ? ರಷ್ಯಾ ಹೇಳಿದ್ದೇನು?

ಲಸಿಕೆ ತನ್ನ ಅಂತಿಮ ಹಂತದ ಮಾನವ ಪ್ರಯೋಗಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದರಿಂದ ಮುಂದಿನ ತಿಂಗಳು ಕರೋನಾ ಲಸಿಕೆಯ ಉತ್ಪಾದನೆ ಪ್ರಾರಂಭವಾಗಲಿದೆ ಎಂದು ರಷ್ಯಾ ಹೇಳಿದೆ. ರಷ್ಯಾದಲ್ಲಿ ತಯಾರಿಸಲಾಗುತ್ತಿರುವ ಕರೋನಾ ಲಸಿಕೆ ಶೀಘ್ರದಲ್ಲೇ ಮಾರುಕಟ್ಟೆಗೆ ಲಗ್ಗೆಯಿಡಬಹುದು ಎಂದು ಹೇಳಲಾಗುತ್ತಿದೆ.

Aug 10, 2020, 08:05 AM IST
ನೆರೆಯಲ್ಲೂ ರಾಜಕೀಯ: ಪ್ರತಿಪಕ್ಷಗಳಿಗೆ  ಡಿಸಿಎಂ ಅಶ್ವಥನಾರಾಯಣ್ ತರಾಟೆ

ನೆರೆಯಲ್ಲೂ ರಾಜಕೀಯ: ಪ್ರತಿಪಕ್ಷಗಳಿಗೆ ಡಿಸಿಎಂ ಅಶ್ವಥನಾರಾಯಣ್ ತರಾಟೆ

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿರೋಧ ಪಕ್ಷ ರಚನಾತ್ಮಕವಾಗಿ ಕೆಲಸ ಮಾಡಬೇಕು. ತುರ್ತು ಸಂದರ್ಭಗಳಲ್ಲಿ ಸರಕಾರಕ್ಕೆ ಹೆಗಲುಕೊಟ್ಟು ಕೆಲಸ ಮಾಡಬೇಕು- ಡಾ. ಸಿ.ಎನ್. ಅಶ್ವತ್ಥನಾರಾಯಣ

Aug 8, 2020, 02:03 PM IST
ಸೆಪ್ಟೆಂಬರ್‌ನಲ್ಲಿ  ಶಿಫ್ಟ್ ಅಥವಾ ದಿನ ಬಿಟ್ಟು ದಿನ ನಡೆಯಲಿರುವ ಸಂಸತ್ತಿನ ಅಧಿವೇಶನ

ಸೆಪ್ಟೆಂಬರ್‌ನಲ್ಲಿ ಶಿಫ್ಟ್ ಅಥವಾ ದಿನ ಬಿಟ್ಟು ದಿನ ನಡೆಯಲಿರುವ ಸಂಸತ್ತಿನ ಅಧಿವೇಶನ

ಮಾರ್ಚ್ 23ಕ್ಕೆ ಸಂಸತ್ತಿನ ಅಧಿವೇಶನವನ್ನು (Parliament Session) ಅನಿರ್ದಿಷ್ಟಾವಧಿಗೆ ಮುಂದೂಡಲಾಗಿತ್ತು. 

Aug 8, 2020, 09:31 AM IST
ಪ್ರವಾಹದ ವಿಷಯದಲ್ಲೂ ರಾಜ್ಯ ಬಿಜೆಪಿಯಲ್ಲಿ ಶೀತಲ ಸಮರ: ಸಿಎಂ ಆದೇಶಕ್ಕೆ ಡೋಂಟ್ ಕೇರ್ ಎಂದಿರುವ ಸಿ.ಟಿ. ರವಿ

ಪ್ರವಾಹದ ವಿಷಯದಲ್ಲೂ ರಾಜ್ಯ ಬಿಜೆಪಿಯಲ್ಲಿ ಶೀತಲ ಸಮರ: ಸಿಎಂ ಆದೇಶಕ್ಕೆ ಡೋಂಟ್ ಕೇರ್ ಎಂದಿರುವ ಸಿ.ಟಿ. ರವಿ

ರಾಜ್ಯದ ಕೆಲ ಜಿಲ್ಲೆಗಳಲ್ಲಿ ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಪ್ರವಾಹ ಬಂದಿದ್ದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪ್ರವಾಹ ಪೀಡಿತ ಜಿಲ್ಲೆಗಳ ಉಸ್ತುವಾರಿ ಸಚಿವರಿಗೆ 'ಕೂಡಲೇ ನಿಮ್ಮ ನಿಮ್ಮ ಉಸ್ತುವಾರಿ ಜಿಲ್ಲೆಗಳಿಗೆ ಹೋಗಿ ಪರಿಹಾರ ಕಾರ್ಯದಲ್ಲಿ ತೊಡಗಿಸಿಕೊಳ್ಳಿ' ಎಂದು ಸೂಚನೆ ನೀಡಿದ್ದರು. 

Aug 7, 2020, 03:17 PM IST
ನವೆಂಬರ್‌ನಲ್ಲಿ ಸಿಗಲಿದೆಯೇ ಕರೋನಾ ಲಸಿಕೆ ? ಅಮೆರಿಕ ಅಧ್ಯಕ್ಷ ಟ್ರಂಪ್ ಹೇಳಿದ್ದೇನು?

ನವೆಂಬರ್‌ನಲ್ಲಿ ಸಿಗಲಿದೆಯೇ ಕರೋನಾ ಲಸಿಕೆ ? ಅಮೆರಿಕ ಅಧ್ಯಕ್ಷ ಟ್ರಂಪ್ ಹೇಳಿದ್ದೇನು?

ಕೊರೊನಾವೈರಸ್ (Coronavirus) ಲಸಿಕೆ ಈ ವರ್ಷದ ನವೆಂಬರ್ ವೇಳೆಗೆ ಬರಬಹುದು. ನವೆಂಬರ್ 3 ರಂದು ನಡೆಯಲಿರುವ ಅಧ್ಯಕ್ಷೀಯ ಚುನಾವಣೆಗೆ ಮುನ್ನ ಲಸಿಕೆ ತಯಾರಿಸಬಹುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಹೇಳಿದ್ದಾರೆ.
 
Aug 7, 2020, 11:22 AM IST
ಕರೋನಾ ತಡೆಯಲು ಸರ್ಕಾರದ ದೊಡ್ಡ ನಿರ್ಧಾರ, ಹೈಡ್ರಾಕ್ಸಿಕ್ಲೋರೋಕ್ವಿನ್ ಬದಲಿಗೆ  ಈ ಔಷಧಿ ಬಳಕೆ

ಕರೋನಾ ತಡೆಯಲು ಸರ್ಕಾರದ ದೊಡ್ಡ ನಿರ್ಧಾರ, ಹೈಡ್ರಾಕ್ಸಿಕ್ಲೋರೋಕ್ವಿನ್ ಬದಲಿಗೆ ಈ ಔಷಧಿ ಬಳಕೆ

ಕರೋನಾವೈರಸ್ ಚಿಕಿತ್ಸೆಯಲ್ಲಿ ಈಗ ಹೈಡ್ರಾಕ್ಸಿಕ್ಲೋರೋಕ್ವಿನ್ ಬದಲಿಗೆ ಐವರ್ಮೆಕ್ಟಿನ್ ಮಾತ್ರೆಗಳನ್ನು ಬಳಸಲಾಗುತ್ತದೆ. ಐವರ್ಮೆಕ್ಟಿನ್ ಮಾತ್ರೆಗಳನ್ನು ದೇಶದ ಅನೇಕ ಆಸ್ಪತ್ರೆಗಳಲ್ಲಿ ಹಾಗೂ ಏಮ್ಸ್, ಲೇಡಿ ಹಾರ್ಡಿಂಗ್ ವೈದ್ಯಕೀಯ ಕಾಲೇಜು ಮತ್ತು ದೆಹಲಿಯ ಮ್ಯಾಕ್ಸ್ ಆಸ್ಪತ್ರೆಯಲ್ಲಿ ಬಳಸಲಾಗುತ್ತಿದೆ.

Aug 7, 2020, 10:50 AM IST