Covid 19

ಕೇವಲ 30 ಸೆಕೆಂಡುಗಳಲ್ಲಿ ಸಿಗಲಿದೆ ಕರೋನಾ ಟೆಸ್ಟ್ ರಿಪೋರ್ಟ್

ಕೇವಲ 30 ಸೆಕೆಂಡುಗಳಲ್ಲಿ ಸಿಗಲಿದೆ ಕರೋನಾ ಟೆಸ್ಟ್ ರಿಪೋರ್ಟ್

ಭಾರತ ಮತ್ತು ಇಸ್ರೇಲ್ COVID-19 ಕ್ಷಿಪ್ರ ಪರೀಕ್ಷಾ ಕಿಟ್‌ಗಳನ್ನು ಅಭಿವೃದ್ಧಿಪಡಿಸುತ್ತಿದ್ದು, ಇದರ ಫಲಿತಾಂಶಗಳು ಕೇವಲ 30 ಸೆಕೆಂಡುಗಳಲ್ಲಿ ಬರಲಿವೆ. 

Aug 1, 2020, 09:14 AM IST
ಕರೋನಾದೊಂದಿಗೆ 'ಹೇಗೆ ಬದುಕಬೇಕು' ಎಂದು ಕಲಿಯಬೇಕು, ದೀರ್ಘಕಾಲೀನ ಲಾಕ್‌ಡೌನ್ ಸರಿಯಲ್ಲ: ಗಡ್ಕರಿ

ಕರೋನಾದೊಂದಿಗೆ 'ಹೇಗೆ ಬದುಕಬೇಕು' ಎಂದು ಕಲಿಯಬೇಕು, ದೀರ್ಘಕಾಲೀನ ಲಾಕ್‌ಡೌನ್ ಸರಿಯಲ್ಲ: ಗಡ್ಕರಿ

ಕೋವಿಡ್ -19 ಸಾಂಕ್ರಾಮಿಕ ರೋಗಕ್ಕಿಂತ ದೀರ್ಘಕಾಲದ ಲಾಕ್‌ಡೌನ್ ಹೆಚ್ಚು ಗಂಭೀರ ಬಿಕ್ಕಟ್ಟನ್ನು ಸೃಷ್ಟಿಸುತ್ತದೆ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ವೈರಸ್ ಅನ್ನು ಎದುರಿಸಲು 'ಹೇಗೆ ಬದುಕಬೇಕು' ಎಂದು ಕಲಿಯಲು ಅವರು ಸಲಹೆ ನೀಡಿದರು.
 

Aug 1, 2020, 06:38 AM IST
ಸಿಇಟಿ ಪರೀಕ್ಷಾ ಕೇಂದ್ರಗಳನ್ನು ಪರಿಶೀಲಿಸಿದ ಡಿಸಿಎಂ ಅಶ್ವಥನಾರಾಯಣ್

ಸಿಇಟಿ ಪರೀಕ್ಷಾ ಕೇಂದ್ರಗಳನ್ನು ಪರಿಶೀಲಿಸಿದ ಡಿಸಿಎಂ ಅಶ್ವಥನಾರಾಯಣ್

ಕೋವಿಡ್-19 ಹಿನ್ನೆಲೆ ಹಾಗೂ ಹೈಕೋರ್ಟ್ ನೀಡಿರುವ ಸೂಚನೆಯ ಅನುಸಾರ ಪರೀಕ್ಷಾ ಕೇಂದ್ರಗಳಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. 
 

Jul 30, 2020, 12:49 PM IST
ಹೊಸ ಮಾರ್ಗಸೂಚಿ: ಆಧಾರ್ ಕಾರ್ಡ್ ಇಲ್ಲದೆ  ನಡೆಯಲ್ಲ ಕರೋನಾವೈರಸ್ ಟೆಸ್ಟ್

ಹೊಸ ಮಾರ್ಗಸೂಚಿ: ಆಧಾರ್ ಕಾರ್ಡ್ ಇಲ್ಲದೆ ನಡೆಯಲ್ಲ ಕರೋನಾವೈರಸ್ ಟೆಸ್ಟ್

ಈಗ ರಾಜಸ್ಥಾನದಲ್ಲಿ ಕರೋನಾವೈರಸ್ ಪರೀಕ್ಷೆಗೆ ಒಳಪಡುವ ಪ್ರತಿಯೊಬ್ಬ ವ್ಯಕ್ತಿಯು ತಮ್ಮ ಆಧಾರ್ ಕಾರ್ಡ್ ಸಂಖ್ಯೆಯನ್ನು ತನಿಖಾ ಕೇಂದ್ರದಲ್ಲಿ ನಮೂದಿಸಬೇಕಾಗುತ್ತದೆ.

Jul 30, 2020, 06:50 AM IST
ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬಳಿಕ ಐಶ್ವರ್ಯಾ ರೈ ಧನ್ಯವಾದ ಅರ್ಪಿಸಿದ್ದು ಹೀಗೆ!

ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬಳಿಕ ಐಶ್ವರ್ಯಾ ರೈ ಧನ್ಯವಾದ ಅರ್ಪಿಸಿದ್ದು ಹೀಗೆ!

ಐಶ್ವರ್ಯಾ ರೈ ಬಚ್ಚನ್ ಮತ್ತು ಮಗಳು ಆರಾಧ್ಯ ಅವರನ್ನು 2020 ರ ಜುಲೈ 27 ರಂದು ನಾನಾವತಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ.
 

Jul 29, 2020, 02:32 PM IST
COVID 19 ರೋಗಿಗೆ ಆಸ್ಪತ್ರೆ ವಿಧಿಸಿದ ಬಿಲ್ ಕೇಳಿ ಸಚಿವರೇ ಕಂಗಾಲು

COVID 19 ರೋಗಿಗೆ ಆಸ್ಪತ್ರೆ ವಿಧಿಸಿದ ಬಿಲ್ ಕೇಳಿ ಸಚಿವರೇ ಕಂಗಾಲು

ಕೊರೊನಾ ರೋಗಿ ಕಂಗಾಲಾಗುವಂತೆ ಬಿಲ್ ವಿಧಿಸಿರುವುದು ಬೆಂಗಳೂರಿನ ಶೇಷಾದ್ರಿಪುರಂ ಅಪೋಲೋ ಆಸ್ಪತ್ರೆ. 

Jul 29, 2020, 11:44 AM IST
COVID-19 ಲಸಿಕೆಗಳನ್ನು ತಯಾರಿಸುವ ಸ್ಪರ್ಧೆಯಲ್ಲಿ ವಿಶ್ವದ ಯಾವ ದೇಶ ಮುಂದಿದೆ?

COVID-19 ಲಸಿಕೆಗಳನ್ನು ತಯಾರಿಸುವ ಸ್ಪರ್ಧೆಯಲ್ಲಿ ವಿಶ್ವದ ಯಾವ ದೇಶ ಮುಂದಿದೆ?

ಇಡೀ ವಿಶ್ವದಲ್ಲಿ ಕರೋನವೈರಸ್ ಸೋಂಕು ಮತ್ತು ಸಾವಿನ ಅಂಕಿಅಂಶಗಳು ಪ್ರತಿದಿನ ಹೊಸ ದಾಖಲೆಯನ್ನು ಸೃಷ್ಟಿಸುತ್ತಿವೆ.
 

Jul 29, 2020, 06:27 AM IST
ನಾಳೆ ಮಹತ್ವದ ಕೇಂದ್ರ ಸಚಿವ ಸಂಪುಟ ಸಭೆ: ಅನ್ಲಾಕ್‌ 3 ಬಗ್ಗೆ ನಿರ್ಧಾರ ಕೈಗೊಳ್ಳುವ ಸಾಧ್ಯತೆ

ನಾಳೆ ಮಹತ್ವದ ಕೇಂದ್ರ ಸಚಿವ ಸಂಪುಟ ಸಭೆ: ಅನ್ಲಾಕ್‌ 3 ಬಗ್ಗೆ ನಿರ್ಧಾರ ಕೈಗೊಳ್ಳುವ ಸಾಧ್ಯತೆ

ಲಾಕ್‌ಡೌನ್‌ (Lockdown) ಹೇರುವ ಹಾಗೂ ಅನ್ ಲಾಕ್ ಜಾರಿಗೊಳಿಸುವ ಸಂದರ್ಭದಲ್ಲಿ ಪ್ರಧಾನಿ ಮೋದಿ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ‌ಜೊತೆ ಸಮಾಲೋಚನೆ ನಡೆಸಿದ್ದರು. 

Jul 28, 2020, 04:57 PM IST
ಈ ರಾಜ್ಯದಲ್ಲಿ ಮಾಸ್ಕ್ ಧರಿಸದೇ ಮನೆಯಿಂದ ಹೊರಬಂದರೆ ಬೀಳುತ್ತೆ ಭಾರೀ ದಂಡ

ಈ ರಾಜ್ಯದಲ್ಲಿ ಮಾಸ್ಕ್ ಧರಿಸದೇ ಮನೆಯಿಂದ ಹೊರಬಂದರೆ ಬೀಳುತ್ತೆ ಭಾರೀ ದಂಡ

ಗುಜರಾತ್‌ನಲ್ಲಿ ಈಗ ಮಾಸ್ಕ್‌ಗಳಿಲ್ಲದೆ ಮನೆಯಿಂದ ಹೊರಬಂದು ಅಲ್ಲಿ-ಇಲ್ಲಿ ಪಾನ್ ಮಸಾಲಾ ಉಗುಳುವವರಿಗೆ ಹೆಚ್ಚಿನ ದಂಡ ವಿಧಿಸಲಾಗುತ್ತದೆ.

Jul 28, 2020, 02:06 PM IST
ಮೋದಿ ಸರ್ಕಾರದ ದೊಡ್ಡ ಗಿಫ್ಟ್: ನಿವೃತ್ತಿ ಹೊಂದುವ ನೌಕರರ ಚಿಂತೆಯಾಗಲಿದೆ ದೂರ

ಮೋದಿ ಸರ್ಕಾರದ ದೊಡ್ಡ ಗಿಫ್ಟ್: ನಿವೃತ್ತಿ ಹೊಂದುವ ನೌಕರರ ಚಿಂತೆಯಾಗಲಿದೆ ದೂರ

ಕರೋನಾವೈರಸ್ ಸಾಂಕ್ರಾಮಿಕ ಸಮಯದಲ್ಲಿ ನಿವೃತ್ತಿ ಹೊಂದುತ್ತಿರುವ ನೌಕರರಿಗಾಗಿ ಮೋದಿ ಸರ್ಕಾರ ಅದ್ಭುತ ಉಪಕ್ರಮವನ್ನು ತೆಗೆದುಕೊಂಡಿದೆ. 
 

Jul 28, 2020, 08:11 AM IST
ನಟ ದರ್ಶನ್ ಕೋವಿಡ್-19 ನಿಯಮ ಉಲ್ಲಂಘನೆ ವಿಚಾರ: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ತರಾಟೆ

ನಟ ದರ್ಶನ್ ಕೋವಿಡ್-19 ನಿಯಮ ಉಲ್ಲಂಘನೆ ವಿಚಾರ: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ತರಾಟೆ

ಹಿಂದಿನ ವಿಚಾರಣೆ ವೇಳೆ ಸರ್ಕಾರಕ್ಕೆ ಸೂಚನೆ ನೀಡಿದ್ದ ಪೀಠ, ಕೋವಿಡ್-19 ಮಾರ್ಗಸೂಚಿಗಳನ್ನು ಯಾರೇ ಉಲ್ಲಂಘಿಸಿದರೂ ನಿಯಮಾನುಸಾರ ಕ್ರಮ ಜರುಗಿಸಿ, ಪ್ರಭಾವಿಗಳೆಂದು ಕ್ರಮ ಜರುಗಿಸಲು ಹಿಂದೆಟು ಹಾಕಬೇಡಿ ಎಂದು ಸೂಚಿಸಿತ್ತು.
 

Jul 27, 2020, 03:12 PM IST
ದೇಶದಲ್ಲಿ 14 ಲಕ್ಷದ ಗಡಿ ದಾಟಿದ ಕರೋನಾ, ಕಳೆದ 24 ಗಂಟೆಗಳಲ್ಲಿ 50,000 ಹೊಸ ಪ್ರಕರಣ ದಾಖಲು

ದೇಶದಲ್ಲಿ 14 ಲಕ್ಷದ ಗಡಿ ದಾಟಿದ ಕರೋನಾ, ಕಳೆದ 24 ಗಂಟೆಗಳಲ್ಲಿ 50,000 ಹೊಸ ಪ್ರಕರಣ ದಾಖಲು

ದೇಶದಲ್ಲಿ ಕರೋನಾವೈರಸ್ ರೋಗಿಗಳ ಸಂಖ್ಯೆ 14 ಲಕ್ಷ ದಾಟಿದೆ. ಕಳೆದ 24 ಗಂಟೆಗಳಲ್ಲಿ ಮೊದಲ ಬಾರಿಗೆ ಒಂದೇ ದಿನದಲ್ಲಿ ಸುಮಾರು 50 ಸಾವಿರ ಕೋವಿಡ್ -19 ಪ್ರಕರಣಗಳು ಬಹಿರಂಗಗೊಂಡಿವೆ.

Jul 27, 2020, 11:25 AM IST
ಸಚಿವ ಎಸ್.ಟಿ.‌‌ ಸೋಮಶೇಖರ್ ಕಾರ್ಯವೈಖರಿ ಬಗ್ಗೆ ಸಿಎಂ ಯಡಿಯೂರಪ್ಪ ಮೆಚ್ಚುಗೆ

ಸಚಿವ ಎಸ್.ಟಿ.‌‌ ಸೋಮಶೇಖರ್ ಕಾರ್ಯವೈಖರಿ ಬಗ್ಗೆ ಸಿಎಂ ಯಡಿಯೂರಪ್ಪ ಮೆಚ್ಚುಗೆ

ನನ್ನ ಕಾರ್ಯವೈಖರಿ ಬಗ್ಗೆ ಸಹ ಮಾನ್ಯ ಮುಖ್ಯಮಂತ್ರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮುಂದೆಯೂ ಇದೇ ಮಾದರಿಯಲ್ಲಿ ಕಾರ್ಯನಿರ್ವಹಣೆ ಮಾಡಿ ಎಂದು ಮುಖ್ಯಮಂತ್ರಿಗಳು ಸಲಹೆ ಹಾಗೂ ಮಾರ್ಗದರ್ಶನ ಮಾಡಿದ್ದಾರೆ ಎಂದು ಸಚಿವರಾದ ಸೋಮಶೇಖರ್ ತಿಳಿಸಿದರು.

Jul 26, 2020, 12:40 PM IST
ದೇಶದಲ್ಲಿ ವೇಗವಾಗಿ ಹೆಚ್ಚುತ್ತಿರುವ ಕರೋನಾ:  ಕಳೆದ 24 ಗಂಟೆಗಳಲ್ಲಿ 48,661 ಹೊಸ ಪ್ರಕರಣ ದಾಖಲು

ದೇಶದಲ್ಲಿ ವೇಗವಾಗಿ ಹೆಚ್ಚುತ್ತಿರುವ ಕರೋನಾ: ಕಳೆದ 24 ಗಂಟೆಗಳಲ್ಲಿ 48,661 ಹೊಸ ಪ್ರಕರಣ ದಾಖಲು

ದೆಹಲಿಯಲ್ಲಿ 1,142 ಹೊಸ ಕರೋನಾ ಪ್ರಕರಣಗಳು ದಾಖಲಾಗಿದ್ದು ಇದುವರೆಗೆ 1.29 ಲಕ್ಷಕ್ಕೂ ಹೆಚ್ಚು ಜನರು ಕರೋನಾವೈರಸ್ ಸೋಂಕಿಗೆ ಒಳಗಾಗಿದ್ದಾರೆ ಎಂದು ದೃಢಪಟ್ಟಿದೆ. ದೆಹಲಿಯಲ್ಲಿ ಇದುವರೆಗೆ 3,806 ಜನರು ಸೋಂಕಿನಿಂದ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

Jul 26, 2020, 12:04 PM IST
ಬೆಂಗಳೂರಿನಲ್ಲಿ ಸಂಡೆ ಲಾಕ್‌ಡೌನ್ : ರಸ್ತೆಗಳು ಬಂದ್, ಅಗತ್ಯ ವಸ್ತುಗಳ ಮಾರಾಟಕ್ಕಷ್ಟೇ ಅವಕಾಶ

ಬೆಂಗಳೂರಿನಲ್ಲಿ ಸಂಡೆ ಲಾಕ್‌ಡೌನ್ : ರಸ್ತೆಗಳು ಬಂದ್, ಅಗತ್ಯ ವಸ್ತುಗಳ ಮಾರಾಟಕ್ಕಷ್ಟೇ ಅವಕಾಶ

ನಗರದ ಪ್ರಮುಖ ರಸ್ತೆಗಳ ಸಂಚಾರವನ್ನು ಸ್ಥಗಿತಗೊಳಿಸಿರುವ ಸಂಚಾರಿ ಪೊಲೀಸರು ಎಲ್ಲೆಡೆ ಬ್ಯಾರಿಕೇಡ್ ಹಾಕಿರುವ ದೃಶ್ಯ ಕಂಡುಬರುತ್ತಿದೆ. 

Jul 26, 2020, 08:05 AM IST
ಕರೋನಾ ಹಾವಳಿ: ಈ ರಾಜ್ಯಗಳಲ್ಲಿ ವಾರಾಂತ್ಯದಲ್ಲಿ ಲಾಕ್‌ಡೌನ್; ನಾಗ್ಪುರದಲ್ಲಿ ಜನತಾ ಕರ್ಫ್ಯೂ

ಕರೋನಾ ಹಾವಳಿ: ಈ ರಾಜ್ಯಗಳಲ್ಲಿ ವಾರಾಂತ್ಯದಲ್ಲಿ ಲಾಕ್‌ಡೌನ್; ನಾಗ್ಪುರದಲ್ಲಿ ಜನತಾ ಕರ್ಫ್ಯೂ

ಆರ್ಥಿಕ ಚಟುವಟಿಕೆಯನ್ನು ಪುನರುಜ್ಜೀವನಗೊಳಿಸುವ ಮತ್ತು ಸೋಂಕಿನ ಪ್ರಕರಣಗಳನ್ನು ನಿಯಂತ್ರಿಸುವ ಹಿನ್ನೆಲೆಯಲ್ಲಿ ಒಂದು ಡಜನ್‌ಗೂ ಹೆಚ್ಚು ರಾಜ್ಯಗಳು ಭಾಗಶಃ ಲಾಕ್‌ಡೌನ್ ಆಯ್ಕೆ ಮಾಡಿಕೊಂಡಿವೆ.

Jul 26, 2020, 07:34 AM IST
ಎಂ.ಎಸ್. ರಾಮಯ್ಯ ಆಸ್ಪತ್ರೆಯಲ್ಲಿ ಕೋವಿಡ್ ಸೋಂಕಿತರಿಗೆ 500 ಬೆಡ್ ಮೀಸಲು

ಎಂ.ಎಸ್. ರಾಮಯ್ಯ ಆಸ್ಪತ್ರೆಯಲ್ಲಿ ಕೋವಿಡ್ ಸೋಂಕಿತರಿಗೆ 500 ಬೆಡ್ ಮೀಸಲು

ಪದೇಪದೆ ಮನವಿ ಮಾಡಿದರೂ ತಮ್ಮಲ್ಲಿರುವ ಅರ್ಧದಷ್ಟು ಹಾಸಿಗೆಗಳನ್ನು ಸರಕಾರಕ್ಕೆ ನೀಡಲು ಮೀನಾಮೇಷ ಎಣಿಸುತ್ತಿರುವ ಕೆಲ ಖಾಸಗಿ ಆಸ್ಪತ್ರೆಗಳ ನಡುವೆಯೇ ನಾವು ಕೇಳುವುದಕ್ಕೆ ಮುನ್ನವೇ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ, ಹಾಸಿಗೆಗಳನ್ನು ನೀಡಲು ಮುಂದೆ ಬಂದಿರುವ ಎಂ.ಎಸ್. ರಾಮಯ್ಯ ಆಸ್ಪತ್ರೆಯ ಬದ್ಧತೆ ಮತ್ತು ಸೇವಾ ತತ್ಪರತೆಯನ್ನು ಮುಕ್ತಮನಸ್ಸಿನಿಂದ ಮೆಚ್ಚಲೇಬೇಕು- ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ

Jul 25, 2020, 01:54 PM IST
ಜುಲೈ 27ರಂದು 3 ಹೊಸ ಹೈ-ಥ್ರೂಪುಟ್ ಐಸಿಎಂಆರ್ ಲ್ಯಾಬ್‌ಗಳನ್ನು ಉದ್ಘಾಟಿಸಲಿರುವ ಮೋದಿ

ಜುಲೈ 27ರಂದು 3 ಹೊಸ ಹೈ-ಥ್ರೂಪುಟ್ ಐಸಿಎಂಆರ್ ಲ್ಯಾಬ್‌ಗಳನ್ನು ಉದ್ಘಾಟಿಸಲಿರುವ ಮೋದಿ

ಜುಲೈ 27 ರಂದು ನಡೆಯಲಿರುವ ವರ್ಚುವಲ್ ಈವೆಂಟ್‌ನಲ್ಲಿ ಸಿಎಂಗಳಾದ ಯೋಗಿ ಆದಿತ್ಯನಾಥ್, ಮಮತಾ ಬ್ಯಾನರ್ಜಿ ಮತ್ತು ಉದ್ಧವ್ ಠಾಕ್ರೆ ಭಾಗವಹಿಸಲಿದ್ದಾರೆ.

Jul 25, 2020, 09:41 AM IST
 ಈ 3 ವಿಧಗಳಲ್ಲಿ ಸಾಯುತ್ತದೆಯಂತೆ Covid-19, ಇಲ್ಲಿದೆ ಕರೋನಾ ವಿಮೋಚನೆಯ ಮಂತ್ರ

ಈ 3 ವಿಧಗಳಲ್ಲಿ ಸಾಯುತ್ತದೆಯಂತೆ Covid-19, ಇಲ್ಲಿದೆ ಕರೋನಾ ವಿಮೋಚನೆಯ ಮಂತ್ರ

ವಿಶ್ವ ಜನಸಂಖ್ಯೆಯ ಅರ್ಧದಷ್ಟು ಜನರು ಈ ಮೂರು ನಿಯಮಗಳನ್ನು ಪಾಲಿಸಿದರೆ, ಕರೋನಾದ ಸರಪಳಿ ಮುರಿಯಬಹುದು ಎಂದು ಸಂಶೋಧನಾ ವರದಿ ಹೇಳುತ್ತದೆ.
 

Jul 25, 2020, 08:40 AM IST
ಕರೋನಾ: ಬಿಹಾರದಲ್ಲಿ ಲಾಕ್‌ಡೌನ್‌ ನಡುವೆಯೂ ಪರಿಸ್ಥಿತಿ ಹದಗೆಡುತ್ತಿರುವ ಬಗ್ಗೆ ಪ್ರತಿಕ್ರಿಯೆ ಕೇಳಿದ ಕೋರ್ಟ್

ಕರೋನಾ: ಬಿಹಾರದಲ್ಲಿ ಲಾಕ್‌ಡೌನ್‌ ನಡುವೆಯೂ ಪರಿಸ್ಥಿತಿ ಹದಗೆಡುತ್ತಿರುವ ಬಗ್ಗೆ ಪ್ರತಿಕ್ರಿಯೆ ಕೇಳಿದ ಕೋರ್ಟ್

ಬಿಹಾರದಲ್ಲಿ ವೇಗವಾಗಿ ಹೆಚ್ಚುತ್ತಿರುವ ಕರೋನಾ ಸೋಂಕಿನ ದೃಷ್ಟಿಯಿಂದ ಈಗ ರೋಗಿಗಳಲ್ಲಿ ಭಯ ಉದ್ಭವಿಸಿದೆ. ಏತನ್ಮಧ್ಯೆ ಶುಕ್ರವಾರ ಪಾಟ್ನಾದ ಏಮ್ಸ್ನ ಮೂರನೇ ಮಹಡಿಯಿಂದ ಹಾರಿ ರೋಗಿಯೊಬ್ಬರು ಸಾವನ್ನಪ್ಪಿದ್ದಾರೆ.

Jul 25, 2020, 07:08 AM IST