Covid 19

ಅಹಮದಾಬಾದ್‌ನ COVID-19 ಆಸ್ಪತ್ರೆಯಲ್ಲಿ ಬೆಂಕಿ, 8 ಕರೋನಾ ರೋಗಿಗಳು ಅಗ್ನಿಗೆ ಆಹುತಿ

ಅಹಮದಾಬಾದ್‌ನ COVID-19 ಆಸ್ಪತ್ರೆಯಲ್ಲಿ ಬೆಂಕಿ, 8 ಕರೋನಾ ರೋಗಿಗಳು ಅಗ್ನಿಗೆ ಆಹುತಿ

ಅಹಮದಾಬಾದ್‌ನ ಶ್ರೇಯ ಆಸ್ಪತ್ರೆಯ ನಾಲ್ಕನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ.

Aug 6, 2020, 09:48 AM IST
ಶಾಕಿಂಗ್! ಚೀನಾದಲ್ಲಿ ಮತ್ತೊಂದು ಭಯಾನಕ ವೈರಸ್ ಪತ್ತೆ: ಇದುವರೆಗೆ 7 ಸಾವು

ಶಾಕಿಂಗ್! ಚೀನಾದಲ್ಲಿ ಮತ್ತೊಂದು ಭಯಾನಕ ವೈರಸ್ ಪತ್ತೆ: ಇದುವರೆಗೆ 7 ಸಾವು

ಈ ಕಾಯಿಲೆಯಿಂದ ಈವರೆಗೆ ಏಳು ಜನರು ಸಾವನ್ನಪ್ಪಿದ್ದಾರೆ ಮತ್ತು 60ಕ್ಕೂ ಹೆಚ್ಚು ಜನರು ಸೋಂಕಿಗೆ ಒಳಗಾಗಿದ್ದಾರೆ ಎಂದು ವರದಿಯಾಗಿದೆ.

Aug 6, 2020, 09:16 AM IST
Good News! ಕರೋನಾ ಲಸಿಕೆ ಮೊದಲ ಹಂತದಲ್ಲಿ ಯಶಸ್ವಿ, ನಾಳೆಯಿಂದ ಎರಡನೇ ಹಂತದ ಪ್ರಯೋಗ

Good News! ಕರೋನಾ ಲಸಿಕೆ ಮೊದಲ ಹಂತದಲ್ಲಿ ಯಶಸ್ವಿ, ನಾಳೆಯಿಂದ ಎರಡನೇ ಹಂತದ ಪ್ರಯೋಗ

ಮೊದಲ ಹಂತದ ಕ್ಲಿನಿಕಲ್ ಪ್ರಯೋಗಗಳಲ್ಲಿ ಲಸಿಕೆ ಪೂರಕಗಳನ್ನು ನೀಡಿದಾಗ ಜನರಲ್ಲಿ ಉತ್ತಮ ಪ್ರತಿಕ್ರಿಯೆ ನೋಡಲಾಗುತ್ತಿದೆ ಎಂದು ಜೈಡಸ್ ಕ್ಯಾಡಿಲಾ ಹೇಳಿದರು.

Aug 6, 2020, 08:51 AM IST
Good News: ಕೇವಲ 35 ರೂ.ಗೆ ಕೋವಿಡ್-19 ಚಿಕಿತ್ಸೆ, ಮಾರುಕಟ್ಟೆಗೆ ಬಂತು ಔಷಧ

Good News: ಕೇವಲ 35 ರೂ.ಗೆ ಕೋವಿಡ್-19 ಚಿಕಿತ್ಸೆ, ಮಾರುಕಟ್ಟೆಗೆ ಬಂತು ಔಷಧ

ನಾವು ಹೆಚ್ಚು ಹೆಚ್ಚು ರೋಗಿಗಳನ್ನು ಅವರ ಆರ್ಥಿಕ ಹೊರೆ ಕಡಿಮೆ ಮಾಡಲು ಕೈಗೆಟುಕುವ ವೆಚ್ಚದಲ್ಲಿ ಫ್ಲಗಾರ್ಡ್ ಅನ್ನು ನೀಡುತ್ತಿದ್ದೇವೆ ಎಂದು ಸನ್ ಫಾರ್ಮಾ ಇಂಡಿಯಾದ ಬಿಸಿನೆಸ್ ಸಿಇಒ ಕೀರ್ತಿ ಗಣೋರ್ಕರ್ ತಿಳಿಸಿದ್ದಾರೆ.
 
Aug 6, 2020, 06:26 AM IST
ದೇಶದ ಪ್ರಥಮ ಮತ್ತು ಏಕೈಕ ICMR ಅನುಮೋದಿತ ಮೊಬೈಲ್ COVID-19 ಟೆಸ್ಟ್ ಲ್ಯಾಬಿಗೆ ಚಾಲನೆ

ದೇಶದ ಪ್ರಥಮ ಮತ್ತು ಏಕೈಕ ICMR ಅನುಮೋದಿತ ಮೊಬೈಲ್ COVID-19 ಟೆಸ್ಟ್ ಲ್ಯಾಬಿಗೆ ಚಾಲನೆ

ಇದು ಬಯೋ ಸುರಕ್ಷತೆ ಪ್ರಮಾಣೀಕರಣ ಹೊಂದಿರುವ ಅತ್ಯಂತ ಸುಸಜ್ಜಿತ ಮೊಬೈಲ್ COVID-19 ಟೆಸ್ಟ್  ಲ್ಯಾಬ್ ಆಗಿದ್ದು ಕೇವಲ 4 ಗಂಟೆಗಳಲ್ಲಿ ಟೆಸ್ಟ್ ವರದಿ ಪಡೆಯಬಹುದಾಗಿದೆ. 

Aug 5, 2020, 03:10 PM IST
ಆಸ್ಪತ್ರೆಯಿಂದಲೇ ರಾಮಮಂದಿರ ಶಿಲಾನ್ಯಾಸ ಕಾರ್ಯಕ್ರಮ ವೀಕ್ಷಿಸುತ್ತಿರುವ ಯಡಿಯೂರಪ್ಪ

ಆಸ್ಪತ್ರೆಯಿಂದಲೇ ರಾಮಮಂದಿರ ಶಿಲಾನ್ಯಾಸ ಕಾರ್ಯಕ್ರಮ ವೀಕ್ಷಿಸುತ್ತಿರುವ ಯಡಿಯೂರಪ್ಪ

ಮಣಿಪಾಲ್ ಆಸ್ಪತ್ರೆಯ ತಾವಿರುವ ವಾರ್ಡಿನಲ್ಲೇ ಟಿವಿ ವ್ಯವಸ್ಥೆ ಮಾಡಲಾಗಿದ್ದು ಮುಖ್ಯಮಂತ್ರಿ ಯಡಿಯೂರಪ್ಪ ಅಲ್ಲಿಂದಲೇ ಶ್ರೀರಾಮ ಜನ್ಮಭೂಮಿಯ ಪೂಜಾವಿಧಾನಗಳನ್ನು ಕಣ್ಣು ತುಂಬಿಕೊಳ್ಳುತ್ತಿದ್ದಾರೆ.

Aug 5, 2020, 01:35 PM IST
ಹೆಲ್ತ್ ಬುಲೆಟಿನ್ ರಿಲೀಸ್: ಯಡಿಯೂರಪ್ಪ ಓಕೆ, ಸಿದ್ದರಾಮಯ್ಯಗೆ ಸ್ವಲ್ಪ ಸಮಸ್ಯೆ

ಹೆಲ್ತ್ ಬುಲೆಟಿನ್ ರಿಲೀಸ್: ಯಡಿಯೂರಪ್ಪ ಓಕೆ, ಸಿದ್ದರಾಮಯ್ಯಗೆ ಸ್ವಲ್ಪ ಸಮಸ್ಯೆ

COVID -19 ಪಾಸಿಟಿವ್ ಬಂದ ಹಿನ್ನಲೆಯಲ್ಲಿ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿರುವ ಮುಖ್ಯಮಂತ್ರಿ ಯಡಿಯೂರಪ್ಪ ಈಗಾಗಲೇ ಆಸ್ಪತ್ರೆಯಲ್ಲೇ ಮೂರು ರಾತ್ರಿ ಕಳೆದಿದ್ದಾರೆ.‌ ಯೂರಿನರಿ ಇನ್ಫೆಕ್ಷನ್ ಆಗಿ ಇದೇ ಮಣಿಪಾಲ್ ಆಸ್ಪತ್ರೆಗೆ ದಾಖಲಾದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಎರಡು ರಾತ್ರಿಗಳನ್ನು ಕಳೆದಿದ್ದಾರೆ. 
 
Aug 5, 2020, 08:46 AM IST
ಕರೋನಾವೈರಸ್‌ನ ಮೂಲವನ್ನು ಕಂಡುಹಿಡಿದ ಮೊದಲ ತಂಡ ಯಾವುದು? WHO ಹೇಳಿದ್ದೇನು?

ಕರೋನಾವೈರಸ್‌ನ ಮೂಲವನ್ನು ಕಂಡುಹಿಡಿದ ಮೊದಲ ತಂಡ ಯಾವುದು? WHO ಹೇಳಿದ್ದೇನು?

ಕರೋನಾವೈರಸ್‌ನ ಮೂಲದ ಬಗ್ಗೆ ತನಿಖೆ ನಡೆಸಲು ಚೀನಾಕ್ಕೆ ಆಗಮಿಸಿದ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ತಂಡವು ಚೀನಾದ ಅಧಿಕಾರಿಗಳೊಂದಿಗೆ ಈ ವಿಷಯವನ್ನು 'ಆಳವಾಗಿ ಸಮಾಲೋಚಿಸಿದೆ'. ಇದರೊಂದಿಗೆ ವುಹಾನ್‌ನಲ್ಲಿ ಚೀನಾದ ವಿಜ್ಞಾನಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಈ ವಿಷಯವನ್ನು ಚರ್ಚಿಸಲಾಯಿತು.
 
Aug 5, 2020, 08:16 AM IST
ಸಿದ್ದರಾಮಯ್ಯ ಬೇಗ ಗುಣಮುಖರಾಗಲೆಂದು ಹರಿದುಬರುತ್ತಿದೆ ಶುಭಾ ಹಾರೈಕೆಗಳ ಮಹಾಪೂರ

ಸಿದ್ದರಾಮಯ್ಯ ಬೇಗ ಗುಣಮುಖರಾಗಲೆಂದು ಹರಿದುಬರುತ್ತಿದೆ ಶುಭಾ ಹಾರೈಕೆಗಳ ಮಹಾಪೂರ

ಹಿಂದೆ ಬಹಳ ವರ್ಷ ಜೊತೆಗೇ ಇದ್ದ ಮತ್ತು ಈಗ ಬದ್ದ ರಾಜಕೀಯ ವೈರಿಗಳೆಂದೇ ಹೇಳಲಾಗುವ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು, 'ಆತ್ಮೀಯರಾದ ಶ್ರೀ ಸಿದ್ದರಾಮಯ್ಯ ಅವರಿಗೆ ಕೊರೊನ ಸೋಂಕು ತಗುಲಿರುವುದು ಕೇಳಿ ಮನಸ್ಸಿಗೆ ಬಹಳ ನೋವುಂಟಾಯಿತು ಆದಷ್ಟು ಅವರು ಬೇಗ ಗುಣಮುಖರಾಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ' ಎಂದು ಟ್ವೀಟ್ ಮಾಡಿದ್ದಾರೆ.
 
Aug 4, 2020, 11:19 AM IST
ವಿಮಾನ ಪ್ರಯಾಣದ ವೇಳೆ ಮಾಸ್ಕ್ ತೆರೆದ ಇಬ್ಬರು ಪ್ರಯಾಣಿಕರು, ಮುಂದೆ...

ವಿಮಾನ ಪ್ರಯಾಣದ ವೇಳೆ ಮಾಸ್ಕ್ ತೆರೆದ ಇಬ್ಬರು ಪ್ರಯಾಣಿಕರು, ಮುಂದೆ...

ಈ ಸುದ್ದಿಯನ್ನು ಓದಿದ ನಂತರ, ವಾಯುಯಾನದ ಸಮಯದಲ್ಲಿ ಮಾಸ್ಕ್ ಹಾಕಿಕೊಳ್ಳುವುದುಎಷ್ಟು ಮುಖ್ಯ ಎಂದು ನೀವು ಕಂಡುಕೊಳ್ಳುತ್ತೀರಿ. ಕೆಎಲ್‌ಎಂ ನೆದರ್‌ಲ್ಯಾಂಡ್‌ನ ರಾಜಧಾನಿಯಾದ ಆಮ್ಸ್ಟರ್‌ಡ್ಯಾಮ್‌ನಿಂದ ಸ್ಪ್ಯಾನಿಷ್ ದ್ವೀಪ ಇಬಿಝಾಕ್ಕೆ ಹಾರಾಟವು ಮಾಸ್ಕ್ ನಿಂದಾಗಿ ತೀವ್ರ ಕೋಲಾಹಲಕ್ಕೆ ಕಾರಣವಾಯಿತು.

Aug 4, 2020, 09:56 AM IST
ಭಾರತದಲ್ಲಿ ಕರೋನದ ಎರಡನೇ ತರಂಗ ಇರಬಹುದೇ? ಐಸಿಎಂಆರ್ ಮುಖ್ಯಸ್ಥರು ಹೇಳಿದ್ದೇನು?

ಭಾರತದಲ್ಲಿ ಕರೋನದ ಎರಡನೇ ತರಂಗ ಇರಬಹುದೇ? ಐಸಿಎಂಆರ್ ಮುಖ್ಯಸ್ಥರು ಹೇಳಿದ್ದೇನು?

ಕೊರೊನಾವೈರಸ್ ಸೋಂಕಿನ ಎರಡನೇ ತರಂಗ ಭಾರತದಲ್ಲಿ ಕಾಣಿಸುತ್ತದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಮುಖ್ಯಸ್ಥ ಡಾ. ಬಲರಾಮ್ ಭಾರ್ಗವ ಅವರು ಸೋಮವಾರ ಕರೋನಾ ಸಾಂಕ್ರಾಮಿಕ ರೋಗದ ಎರಡನೇ ತರಂಗ ಭಾರತದಲ್ಲಿ ಕಾಣಿಸುತ್ತದೆಯೇ ಎಂದು ಊಹಿಸುವುದು ಕಷ್ಟ ಎಂದು ಹೇಳಿದರು.
 
Aug 4, 2020, 09:30 AM IST
ಸಿದ್ದರಾಮಯ್ಯ ಅವರಿಗೂ COVID-19 ಪಾಸಿಟಿವ್; ಸಂಪರ್ಕಕ್ಕೆ ಬಂದಿದ್ದವರು ಕ್ವಾರಂಟೈನ್ ಆಗುವಂತೆ ಮನವಿ

ಸಿದ್ದರಾಮಯ್ಯ ಅವರಿಗೂ COVID-19 ಪಾಸಿಟಿವ್; ಸಂಪರ್ಕಕ್ಕೆ ಬಂದಿದ್ದವರು ಕ್ವಾರಂಟೈನ್ ಆಗುವಂತೆ ಮನವಿ

ಸ್ವತಃ ಸಿದ್ದರಾಮಯ್ಯ ಅವರೇ ಟ್ವೀಟ್ ಮಾಡಿ ತಮಗೆ COVID-19 ಪಾಸಿಟಿವ್ ಇರುವುದನ್ನು ದೃಢಪಡಿಸಿದ್ದಾರೆ. 

Aug 4, 2020, 08:41 AM IST
ರಾಹುಲ್ ದ್ರಾವಿಡ್ ಕೋವಿಡ್ ಟಾಸ್ಕ್ ಫೋರ್ಸ್ ಅಧ್ಯಕ್ಷರಾಗುವ ಸಾಧ್ಯತೆ

ರಾಹುಲ್ ದ್ರಾವಿಡ್ ಕೋವಿಡ್ ಟಾಸ್ಕ್ ಫೋರ್ಸ್ ಅಧ್ಯಕ್ಷರಾಗುವ ಸಾಧ್ಯತೆ

ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕೋವಿಡ್ -19 ಒಳಗೊಂಡ ಕಾರ್ಯಪಡೆಯೊಂದನ್ನು ರಚಿಸಲಿದ್ದು, ಇದರಲ್ಲಿ ಮಾಜಿ ನಾಯಕ ಮತ್ತು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ಮುಖ್ಯಸ್ಥ ರಾಹುಲ್ ದ್ರಾವಿಡ್ ಸೇರಿದ್ದಾರೆ. ರಾಜ್ಯಗಳಿಗೆ ಕಳುಹಿಸಲಾದ ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ (ಎಸ್‌ಒಪಿ) ಯಲ್ಲಿ ಬಿಸಿಸಿಐ ರಾಜ್ಯ ಸಂಘಗಳಿಗೆ ಮಾಹಿತಿ ನೀಡಿತು.

Aug 4, 2020, 07:22 AM IST
ಯಡಿಯೂರಪ್ಪ ಪುತ್ರಿಗೂ COVID-19 ಪಾಸಿಟಿವ್, ವಿಜಯೇಂದ್ರಗೆ ನೆಗೆಟಿವ್

ಯಡಿಯೂರಪ್ಪ ಪುತ್ರಿಗೂ COVID-19 ಪಾಸಿಟಿವ್, ವಿಜಯೇಂದ್ರಗೆ ನೆಗೆಟಿವ್

ಯಡಿಯೂರಪ್ಪ ಸಂಪರ್ಕಕ್ಕೆ ಬಂದಿದ್ದ ಕಾರಣ ವಿಜಯೇಂದ್ರ ಕೂಡ COVID-19 ಪರೀಕ್ಷೆ ಮಾಡಿಸಿಕೊಂಡಿದ್ದು ಅವರ ವರದಿ ನೆಗೆಟಿವ್ ಬಂದಿದೆ ಎನ್ನಲಾಗಿದೆ.

Aug 3, 2020, 08:41 AM IST
COVID-19 ಮಧ್ಯೆ ಭಾರತಕ್ಕೆ ಆಗಮಿಸುವ ಅಂತರರಾಷ್ಟ್ರೀಯ ಪ್ರಯಾಣಿಕರಿಗೆ ಹೊಸ ಮಾರ್ಗಸೂಚಿ ಬಿಡುಗಡೆ

COVID-19 ಮಧ್ಯೆ ಭಾರತಕ್ಕೆ ಆಗಮಿಸುವ ಅಂತರರಾಷ್ಟ್ರೀಯ ಪ್ರಯಾಣಿಕರಿಗೆ ಹೊಸ ಮಾರ್ಗಸೂಚಿ ಬಿಡುಗಡೆ

ಸಂಬಂಧಪಟ್ಟ ರಾಜ್ಯದಲ್ಲಿ ಪ್ರಯಾಣಿಕರ ಆಗಮನದ ನಂತರದ ಮೌಲ್ಯಮಾಪನಕ್ಕೆ ಅನುಗುಣವಾಗಿ ರಾಜ್ಯಗಳು ಕ್ವಾರಂಟೈನ್ ಅನ್ನು ಮತ್ತು ಪ್ರತ್ಯೇಕತೆಗೆ ಸಂಬಂಧಿಸಿದಂತೆ ತಮ್ಮದೇ ಆದ ಪ್ರೋಟೋಕಾಲ್ ಅನ್ನು ಅಭಿವೃದ್ಧಿಪಡಿಸಬಹುದು ಎಂದು ಕೇಂದ್ರ ಸರ್ಕಾರ ಹೇಳಿದೆ.
 
Aug 3, 2020, 07:10 AM IST
ಅಂತ್ಯಸಂಸ್ಕಾರದಲ್ಲೂ ಭ್ರಷ್ಟಾಚಾರ ನಡೆಸಿರುವ ಬಗ್ಗೆ ವಿಚಾರಣೆ ಆರಂಭಿಸಿದ ಮಾನವ ಹಕ್ಕು ಆಯೋಗ

ಅಂತ್ಯಸಂಸ್ಕಾರದಲ್ಲೂ ಭ್ರಷ್ಟಾಚಾರ ನಡೆಸಿರುವ ಬಗ್ಗೆ ವಿಚಾರಣೆ ಆರಂಭಿಸಿದ ಮಾನವ ಹಕ್ಕು ಆಯೋಗ

ಆಂಬುಲೆನ್ಸ್ ಸೇವೆ ಲೋಪದಿಂದಾಗಿ ಸೋಂಕಿತರಿಗೆ 2-3 ದಿನ ಆಂಬುಲೆನ್ಸ್ ಸಿಗದೇ ಪ್ರಾಣ ಕಳೆದುಕೊಂಡ ಕೆಲ ಘಟನೆ ಮಾಧ್ಯಮಗಳ ಮೂಲಕ ತಮ್ಮ ಗಮನಕ್ಕೆ ಬಂದಿರಲು ಸಾಕು. 
 
Aug 1, 2020, 10:46 AM IST
ಕೇವಲ 30 ಸೆಕೆಂಡುಗಳಲ್ಲಿ ಸಿಗಲಿದೆ ಕರೋನಾ ಟೆಸ್ಟ್ ರಿಪೋರ್ಟ್

ಕೇವಲ 30 ಸೆಕೆಂಡುಗಳಲ್ಲಿ ಸಿಗಲಿದೆ ಕರೋನಾ ಟೆಸ್ಟ್ ರಿಪೋರ್ಟ್

ಭಾರತ ಮತ್ತು ಇಸ್ರೇಲ್ COVID-19 ಕ್ಷಿಪ್ರ ಪರೀಕ್ಷಾ ಕಿಟ್‌ಗಳನ್ನು ಅಭಿವೃದ್ಧಿಪಡಿಸುತ್ತಿದ್ದು, ಇದರ ಫಲಿತಾಂಶಗಳು ಕೇವಲ 30 ಸೆಕೆಂಡುಗಳಲ್ಲಿ ಬರಲಿವೆ. 

Aug 1, 2020, 09:14 AM IST
ಕರೋನಾದೊಂದಿಗೆ 'ಹೇಗೆ ಬದುಕಬೇಕು' ಎಂದು ಕಲಿಯಬೇಕು, ದೀರ್ಘಕಾಲೀನ ಲಾಕ್‌ಡೌನ್ ಸರಿಯಲ್ಲ: ಗಡ್ಕರಿ

ಕರೋನಾದೊಂದಿಗೆ 'ಹೇಗೆ ಬದುಕಬೇಕು' ಎಂದು ಕಲಿಯಬೇಕು, ದೀರ್ಘಕಾಲೀನ ಲಾಕ್‌ಡೌನ್ ಸರಿಯಲ್ಲ: ಗಡ್ಕರಿ

ಕೋವಿಡ್ -19 ಸಾಂಕ್ರಾಮಿಕ ರೋಗಕ್ಕಿಂತ ದೀರ್ಘಕಾಲದ ಲಾಕ್‌ಡೌನ್ ಹೆಚ್ಚು ಗಂಭೀರ ಬಿಕ್ಕಟ್ಟನ್ನು ಸೃಷ್ಟಿಸುತ್ತದೆ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ವೈರಸ್ ಅನ್ನು ಎದುರಿಸಲು 'ಹೇಗೆ ಬದುಕಬೇಕು' ಎಂದು ಕಲಿಯಲು ಅವರು ಸಲಹೆ ನೀಡಿದರು.
 
Aug 1, 2020, 06:38 AM IST
ಸಿಇಟಿ ಪರೀಕ್ಷಾ ಕೇಂದ್ರಗಳನ್ನು ಪರಿಶೀಲಿಸಿದ ಡಿಸಿಎಂ ಅಶ್ವಥನಾರಾಯಣ್

ಸಿಇಟಿ ಪರೀಕ್ಷಾ ಕೇಂದ್ರಗಳನ್ನು ಪರಿಶೀಲಿಸಿದ ಡಿಸಿಎಂ ಅಶ್ವಥನಾರಾಯಣ್

ಕೋವಿಡ್-19 ಹಿನ್ನೆಲೆ ಹಾಗೂ ಹೈಕೋರ್ಟ್ ನೀಡಿರುವ ಸೂಚನೆಯ ಅನುಸಾರ ಪರೀಕ್ಷಾ ಕೇಂದ್ರಗಳಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. 
 
Jul 30, 2020, 12:49 PM IST
ಹೊಸ ಮಾರ್ಗಸೂಚಿ: ಆಧಾರ್ ಕಾರ್ಡ್ ಇಲ್ಲದೆ  ನಡೆಯಲ್ಲ ಕರೋನಾವೈರಸ್ ಟೆಸ್ಟ್

ಹೊಸ ಮಾರ್ಗಸೂಚಿ: ಆಧಾರ್ ಕಾರ್ಡ್ ಇಲ್ಲದೆ ನಡೆಯಲ್ಲ ಕರೋನಾವೈರಸ್ ಟೆಸ್ಟ್

ಈಗ ರಾಜಸ್ಥಾನದಲ್ಲಿ ಕರೋನಾವೈರಸ್ ಪರೀಕ್ಷೆಗೆ ಒಳಪಡುವ ಪ್ರತಿಯೊಬ್ಬ ವ್ಯಕ್ತಿಯು ತಮ್ಮ ಆಧಾರ್ ಕಾರ್ಡ್ ಸಂಖ್ಯೆಯನ್ನು ತನಿಖಾ ಕೇಂದ್ರದಲ್ಲಿ ನಮೂದಿಸಬೇಕಾಗುತ್ತದೆ.

Jul 30, 2020, 06:50 AM IST