Covid19

ವಿಜಯವಾಡಾ: ಹೋಟೆಲ್ ವೊಂದರಲ್ಲಿ ಭೀಕರ ಅಗ್ನಿ ಅವಘಡ, 7 Corona ರೋಗಿಗಳ ದುರ್ಮರಣ

ವಿಜಯವಾಡಾ: ಹೋಟೆಲ್ ವೊಂದರಲ್ಲಿ ಭೀಕರ ಅಗ್ನಿ ಅವಘಡ, 7 Corona ರೋಗಿಗಳ ದುರ್ಮರಣ

ಆಂಧ್ರ ಪ್ರದೇಶದ ವಿಜಯವಾಡಾದಲ್ಲಿರುವ ಹೋಟೆಲ್ ವೊಂದರಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದ್ದು, 7 ಕೊರೊನಾ ರೋಗಿಗಳು ಮೃತಪಟ್ಟಿದ್ದು, 10 ರೋಗಿಗಳು ಗಂಭೀರವಾಗಿ ಗಾಯಗೊಂಡಿದ್ದಾರೆ ಎನ್ನಲಾಗಿದೆ.

Aug 9, 2020, 09:10 AM IST
Corona Vaccine ಹೆಸರಿನಲ್ಲಿ ರಾಷ್ಟ್ರೀಯತೆಯ ಡೋಲು ಬಾರುಸುವುದು ಸರಿಯಲ್ಲ: WHO

Corona Vaccine ಹೆಸರಿನಲ್ಲಿ ರಾಷ್ಟ್ರೀಯತೆಯ ಡೋಲು ಬಾರುಸುವುದು ಸರಿಯಲ್ಲ: WHO

'ಲಸಿಕೆಯ ರಾಷ್ಟ್ರೀಯತೆ' ವಿರುದ್ಧ ವಿಶ್ವ ಆರೋಗ್ಯ ಸಂಸ್ಥೆ ಜಗತ್ತಿಗೆ ಎಚ್ಚರಿಕೆ ಸಂದೇಶ ರವಾನಿಸಿದೆ. ಲಸಿಕೆಗಳನ್ನು ಅಭಿವೃದ್ಧಿಪಡಿಸುವ ಶ್ರೀಮಂತ ರಾಷ್ಟ್ರಗಳು ಲಸಿಕೆಯ ರಾಷ್ಟ್ರೀಯತೆಗೊಲಿಸುವಿಕೆಯನ್ನು ತಪ್ಪಿಸಬೇಕು ಎಂದು ಡಬ್ಲ್ಯುಎಚ್‌ಒ ಹೇಳಿದೆ.

Aug 8, 2020, 09:45 PM IST
ಕೇಂದ್ರ ಸಚಿವ Dharmendra Pradhan ಕೊವಿಡ್-19 ಪಾಸಿಟಿವ್

ಕೇಂದ್ರ ಸಚಿವ Dharmendra Pradhan ಕೊವಿಡ್-19 ಪಾಸಿಟಿವ್

ಕೇಂದ್ರ ಗೃಹ ಸಚಿವ ಅಮಿತ್ ಷಾ ಬಳಿಕ ಇದೀಗ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಕರೋನಾ ವೈರಸ್ ಸೋಂಕಿಗೆ ಒಳಗಾಗಿದ್ದಾರೆ.

Aug 4, 2020, 08:55 PM IST
ಭಯ, Anxity  ಹಿನ್ನೆಲೆ ಕಾಡುತ್ತಿರುವ Sleeping Disorder ಹೀಗೆ ನಿವಾರಿಸಿ

ಭಯ, Anxity ಹಿನ್ನೆಲೆ ಕಾಡುತ್ತಿರುವ Sleeping Disorder ಹೀಗೆ ನಿವಾರಿಸಿ

ಕೊರೊನಾ ವೈರಸ್ ನ ಪ್ರಕೋಪ ಹಾಗೂ ಆ ಬಳಿಕ ಘೋಷಿಸಲಾಗಿರುವ ಲಾಕ್ ಡೌನ್ ಹಿನ್ನೆಲೆ ಜನರಿಗೆ ನಿದ್ರೆಯ ಸಮಸ್ಯೆ ಎದುರಾಗಿದೆ ಎಂದು ಹಲವರು ದೂರಿದ್ದಾರೆ.

Aug 4, 2020, 12:11 AM IST
ಸಿಎಂ ಬಿ.ಎಸ್.ಯಡಿಯೂರಪ್ಪಗೆ ಕೊರೊನಾ ಸೋಂಕು ಧೃಡ

ಸಿಎಂ ಬಿ.ಎಸ್.ಯಡಿಯೂರಪ್ಪಗೆ ಕೊರೊನಾ ಸೋಂಕು ಧೃಡ

ಸಿಎಂ ಯಡಿಯೂರಪ್ಪಗೆ ಕೊರೊನಾ ಸೋಂಕು ತಗುಲಿರುವುದು ಧೃಡಪಟ್ಟಿದೆ. ಈ ವಿಷಯವನ್ನು ಸ್ವತಃ ಅವರೇ ತಮ್ಮ ಅಧಿಕೃತ ಟ್ವಿಟ್ಟರ್ ನಲ್ಲಿ ತಿಳಿಸಿದ್ದಾರೆ.

Aug 3, 2020, 12:20 AM IST
ಆಸ್ಪತ್ರೆಗಳಲ್ಲಿ ಭರ್ತಿ ಇರುವ Covid-19 ರೋಗಿಗಳಿಗೆ ಸ್ಮಾರ್ಟ್ ಫೋನ್ ಬಳಸಲು ಅನುಮತಿ ನೀಡಿ: ಕೇಂದ್ರ

ಆಸ್ಪತ್ರೆಗಳಲ್ಲಿ ಭರ್ತಿ ಇರುವ Covid-19 ರೋಗಿಗಳಿಗೆ ಸ್ಮಾರ್ಟ್ ಫೋನ್ ಬಳಸಲು ಅನುಮತಿ ನೀಡಿ: ಕೇಂದ್ರ

ಕೆಲವು ರೋಗಿಗಳ ಸಂಬಂಧಿಕರು ಕೆಲವು ರಾಜ್ಯಗಳ ಆಸ್ಪತ್ರೆಗಳಲ್ಲಿ ಇದಕ್ಕೆ ಅನುಮತಿಸಲಾಗುವುದಿಲ್ಲ ಎಂಬ ಆರೋಪದ ನಂತರ ಈ ಕೇಂದ್ರ ಸರ್ಕಾರ ಸೂಚನೆಯನ್ನು ಜಾರಿಗೊಳಿಸಿದೆ.

Aug 2, 2020, 08:11 PM IST
ಕೇವಲ ಅತ್ಯಲ್ಪ ಪ್ರಿಮಿಯಂ ಪಾವತಿಸಿ 5 ಲಕ್ಷ ರೂ.ವರೆಗೆ Corona Kvacha ಪಾಲಿಸಿ ಪಡೆಯಿರಿ

ಕೇವಲ ಅತ್ಯಲ್ಪ ಪ್ರಿಮಿಯಂ ಪಾವತಿಸಿ 5 ಲಕ್ಷ ರೂ.ವರೆಗೆ Corona Kvacha ಪಾಲಿಸಿ ಪಡೆಯಿರಿ

ಕರೋನಾ ವೈರಸ್ ಚಿಕಿತ್ಸೆಗಾಗಿ ವಿಮಾ ಕಂಪನಿಗಳು ಪರಿಚಯಿಸುತ್ತಿರುವ ಕರೋನಾ ಕವಚ್ ಪಾಲಿಸಿಗಳು ಜನರ ಪಾಲಿಗೆ ವರದಾನವಾಗಿಯೇ ಪರಿಣಮಿಸುತ್ತಿವೆ. ವಿಮಾ ಕಂಪನಿಗಳಲ್ಲದೆ, ಇದೀಗ ಬ್ಯಾಂಕುಗಳು ಸಹ ಈ ಪಾಲಿಸಿಯನ್ನು ಮಾರಾಟ ಮಾಡುತ್ತಿವೆ.

Aug 2, 2020, 05:35 PM IST
ಕಳೆದ 24 ಗಂಟೆಯಲ್ಲಿ ರಾಜ್ಯದಲ್ಲಿ 5,172 ಹೊಸ ಕರೋನವೈರಸ್ ಪ್ರಕರಣಗಳು ದಾಖಲು

ಕಳೆದ 24 ಗಂಟೆಯಲ್ಲಿ ರಾಜ್ಯದಲ್ಲಿ 5,172 ಹೊಸ ಕರೋನವೈರಸ್ ಪ್ರಕರಣಗಳು ದಾಖಲು

 ರಾಜ್ಯದಲ್ಲಿ ಶನಿವಾರ 5,172 ಹೊಸ ಕರೋನವೈರಸ್ ಸೋಂಕು ದಾಖಲಾಗಿದ್ದು, 1,852 ಪ್ರಕರಣಗಳು ರಾಜಧಾನಿ ಬೆಂಗಳೂರಿನಿಂದ ವರದಿಯಾಗಿವೆ. ರಾಜ್ಯದಲ್ಲಿ ಕರೋನವೈರಸ್ ನ ಒಟ್ಟು ಪ್ರಕರಣ ಈಗ 1,29,287 ಕ್ಕೆ ಏರಿದೆ, ಅದರಲ್ಲಿ 73,218 ಇನ್ನೂ ಸಕ್ರಿಯ ಪ್ರಕರಣಗಳಾಗಿವೆ.

Aug 1, 2020, 10:17 PM IST
Covid-19 ಕುರಿತು ಹೊಸ ಸ್ಪರ್ಧೆ, ವಿಜೇತರಿಗೆ ಸಿಗಲಿದೆ 37 ಕೋಟಿ ರೂ.ಗಳು

Covid-19 ಕುರಿತು ಹೊಸ ಸ್ಪರ್ಧೆ, ವಿಜೇತರಿಗೆ ಸಿಗಲಿದೆ 37 ಕೋಟಿ ರೂ.ಗಳು

ಒಂದು ವೇಳೆ ನಿಮ್ಮ ಬಳಿಯೂ ಕೂಡ ವೈಜ್ಞಾನಿಕ ಬ್ರೇನ್ ಇದ್ದು, ಅಗ್ಗದ ಮತ್ತು ವೇಗದ ಕೋವಿಡ್ -19 ಪರೀಕ್ಷಾ ಪದ್ಧತಿಯನ್ನು ನೀವು ಕಂಡುಹಿಡಿದರೆ, ನಿಮಗೆ 5 ಮಿಲಿಯನ್ ಡಾಲರ್‌ ಬಹುಮಾನದ ರೂಪದಲ್ಲಿ ಸಿಗುವ ಸಾಧ್ಯತೆ ಇದೇ. 

Jul 30, 2020, 11:42 AM IST
ಕೇಂದ್ರ ಸರ್ಕಾರದ Unlock 3 ಮಾರ್ಗಸೂಚಿಗಳ ಪಟ್ಟಿ ಬಿಡುಗಡೆ: ನೀವು ತಿಳಿಯಬೇಕಾದ ಸಂಗತಿಗಳು

ಕೇಂದ್ರ ಸರ್ಕಾರದ Unlock 3 ಮಾರ್ಗಸೂಚಿಗಳ ಪಟ್ಟಿ ಬಿಡುಗಡೆ: ನೀವು ತಿಳಿಯಬೇಕಾದ ಸಂಗತಿಗಳು

ಲಾಕ್‌ಡೌನ್ ನಿರ್ಬಂಧಗಳ ಮೂರನೇ ಹಂತದ ಮಾರ್ಗಸೂಚಿಗಳನ್ನು ಬುಧವಾರ ಬಿಡುಗಡೆ ಮಾಡಲಾಗಿದೆ. ರಾತ್ರಿ ಕರ್ಫ್ಯೂ ತೆಗೆದುಹಾಕಲಾಗಿದೆ ಮತ್ತು ಆಗಸ್ಟ್ 5 ರಿಂದ ಯೋಗ ಸಂಸ್ಥೆಗಳು ಮತ್ತು ವ್ಯಾಯಾಮಶಾಲೆಗಳು ಕಾರ್ಯನಿರ್ವಹಿಸಲು ಅವಕಾಶ ನೀಡಲಾಗಿದೆ.

Jul 29, 2020, 08:05 PM IST
WHO ಎಚ್ಚರಿಕೆ...! Coronavirusಗೆ ಸಂಬಂಧಿಸಿದಂತೆ ಈ ತಪ್ಪು ಕಲ್ಪನೆ ಬೇಡ

WHO ಎಚ್ಚರಿಕೆ...! Coronavirusಗೆ ಸಂಬಂಧಿಸಿದಂತೆ ಈ ತಪ್ಪು ಕಲ್ಪನೆ ಬೇಡ

ವಿಶ್ವ ಆರೋಗ್ಯ ಸಂಸ್ಥೆ (WHO) ಕರೋನಾ ವೈರಸ್ ಕುರಿತಂತೆ ಜನರಿಗೆ ಮತ್ತೊಮ್ಮೆ ಎಚ್ಚರಿಕೆ ನೀಡಿದೆ.

Jul 29, 2020, 01:08 PM IST
Corona Update: ದೇಶದಲ್ಲಿ 15 ಲಕ್ಷಕ್ಕೆ ತಲುಪಿದ ಕೊರೊನಾ ಸೋಂಕಿತರ ಸಂಖ್ಯೆ, ಒಟ್ಟು 34193 ಸಾವು

Corona Update: ದೇಶದಲ್ಲಿ 15 ಲಕ್ಷಕ್ಕೆ ತಲುಪಿದ ಕೊರೊನಾ ಸೋಂಕಿತರ ಸಂಖ್ಯೆ, ಒಟ್ಟು 34193 ಸಾವು

ದೇಶದಲ್ಲಿ ಕರೋನಾ ವೈರಸ್ ಸೋಂಕಿತ ರೋಗಿಗಳ ಸಂಖ್ಯೆ 1.5 ಮಿಲಿಯನ್ ದಾಟಿದೆ. ಈ ಸಾಂಕ್ರಾಮಿಕ ರೋಗದಿಂದ ಇದುವರೆಗೆ 34193 ಜನರು ಸಾವನ್ನಪ್ಪಿದ್ದಾರೆ.

Jul 29, 2020, 11:53 AM IST
15 ಲಕ್ಷ ಕೊರೋನಾವೈರಸ್ ಪ್ರಕರಣಗಳ ಗಡಿ ದಾಟಿದ ಭಾರತ

15 ಲಕ್ಷ ಕೊರೋನಾವೈರಸ್ ಪ್ರಕರಣಗಳ ಗಡಿ ದಾಟಿದ ಭಾರತ

ಕರೋನವೈರಸ್ ಸಾಂಕ್ರಾಮಿಕ ರೋಗದಿಂದ ಹೆಚ್ಚು ಹಾನಿಗೊಳಗಾದ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ ಎರಡನೇ ತಲುಪುವ ಸಾಧ್ಯತೆಗಳು ನಿಚ್ಚಳವಾಗಿವೆ, ಈಗ ದೇಶದ ಒಟ್ಟು ಸಂಖ್ಯೆ ಪ್ರಸ್ತುತ 15,24,168 ರಷ್ಟಿದೆ.

Jul 29, 2020, 12:26 AM IST
ಇನ್ಮುಂದೆ ಕೇವಲ 36 ನಿಮಿಷಗಳಲ್ಲಿ ಹೊರಬೀಳಲಿದೆ Corona Test Report

ಇನ್ಮುಂದೆ ಕೇವಲ 36 ನಿಮಿಷಗಳಲ್ಲಿ ಹೊರಬೀಳಲಿದೆ Corona Test Report

ಸಿಂಗಾಪುರ್ ವಿಜ್ಞಾನಿಗಳು ಆವಿಷ್ಕರಿಸಿದ ಈ ಹೊಸ ತಂತ್ರಜ್ಞಾನದ ಮೂಲಕ ಕರೋನಾದ ವರದಿ ಕೇವಲ 36 ನಿಮಿಷಗಳಲ್ಲಿ ಲಭ್ಯವಾಗಲಿದೆ. ಪ್ರಸ್ತುತ, ಕರೋನಾ ಟೆಸ್ಟ್  ವರದಿ ಬರಲು ಒಂದರಿಂದ ಎರಡು ದಿನಗಳು ಕಾಲಾವಕಾಶ ಬೇಕಾಗುತ್ತದೆ.
 
Jul 27, 2020, 06:35 PM IST
ಮಾರುಕಟ್ಟೆಗೆ ಬಂದಿದೆ LED Face Mask, ಇಲ್ಲಿದೆ ಬಳಕೆ, ಬೆಲೆ ಹಾಗೂ ವೈಶಿಷ್ಟ್ಯಗಳ ವಿವರ

ಮಾರುಕಟ್ಟೆಗೆ ಬಂದಿದೆ LED Face Mask, ಇಲ್ಲಿದೆ ಬಳಕೆ, ಬೆಲೆ ಹಾಗೂ ವೈಶಿಷ್ಟ್ಯಗಳ ವಿವರ

 ಕೋವಿಡ್ -19 ಹಿನ್ನೆಲೆ ಪ್ರತಿಯೊಬ್ಬರೂ ಫೇಸ್ ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ.

Jul 27, 2020, 04:00 PM IST
ಭಾರತದಲ್ಲಿ ಒಂದೇ ದಿನದಲ್ಲಿ 36,000 ಸಾವಿರಕ್ಕೂ ಅಧಿಕ ಕೊರೊನಾ ರೋಗಿಗಳು ಚೇತರಿಕೆ

ಭಾರತದಲ್ಲಿ ಒಂದೇ ದಿನದಲ್ಲಿ 36,000 ಸಾವಿರಕ್ಕೂ ಅಧಿಕ ಕೊರೊನಾ ರೋಗಿಗಳು ಚೇತರಿಕೆ

ಜುಲೈ 25 ರಂದು ಭಾರತವು ಅತಿ ಹೆಚ್ಚು ಏಕದಿನ ಚೇತರಿಕೆ ದಾಖಲಿಸಿದ್ದು, 36,000 ಸಾವಿರಕ್ಕೂ ಹೆಚ್ಚು ರೋಗಿಗಳನ್ನು ಬಿಡುಗಡೆ ಮಾಡಲಾಗಿದೆ. ಚೇತರಿಕೆ ದರವು ಹೊಸ ಗರಿಷ್ಠ ಶೇಕಡಾ 63.92 ನ್ನು ತಲುಪಿದೆ.

Jul 26, 2020, 05:29 PM IST
ಸ್ನ್ಯಾನಿಟೈಸರ್ ನ ಅತಿಯಾದ ಬಳಕೆ ಆರೋಗ್ಯಕ್ಕೆ ಅಪಾಯಕಾರಕ: ಆರೋಗ್ಯ ಸಚಿವಾಲಯ

ಸ್ನ್ಯಾನಿಟೈಸರ್ ನ ಅತಿಯಾದ ಬಳಕೆ ಆರೋಗ್ಯಕ್ಕೆ ಅಪಾಯಕಾರಕ: ಆರೋಗ್ಯ ಸಚಿವಾಲಯ

ಕೊರೊನಾ ವೈರಸ್ ನ ಈ ಯುಗದಲ್ಲಿ ಫೇಸ್ ಮಾಸ್ಕ್ ಗಳು ಹಾಗೂ ಹ್ಯಾಂಡ್ ಸ್ಯಾನಿಟೈಸರ್ ಗಳು ನಮ್ಮ ಜೀವನದ ಅವಿಭಾಜ್ಯ ಅಂಗಗಳಾಗಿಯೇ ಮಾರ್ಪಟ್ಟಿವೆ. ಆದರೆ, ಇವುಗಳ ಅತಿಯಾದ ಬಳಕೆ ಆರೋಗ್ಯಕ್ಕೆ ಹಾನಿಕಾರಕ ಎಂದು ಆರೋಗ್ಯ ಸಚಿವಾಲಯ ಎಚ್ಚರಿಕೆ ನೀಡಿದೆ.

Jul 26, 2020, 09:50 AM IST
ಮಹಾರಾಷ್ಟ್ರದಲ್ಲಿ 1 ರಿಂದ 12 ನೇ ತರಗತಿಗಳ ಶೇಕಡಾ 25 ರಷ್ಟು ಪಠ್ಯಕ್ರಮಕ್ಕೆ ಕತ್ತರಿ

ಮಹಾರಾಷ್ಟ್ರದಲ್ಲಿ 1 ರಿಂದ 12 ನೇ ತರಗತಿಗಳ ಶೇಕಡಾ 25 ರಷ್ಟು ಪಠ್ಯಕ್ರಮಕ್ಕೆ ಕತ್ತರಿ

ಕರೋನವೈರಸ್  ಹಿನ್ನಲೆಯಲ್ಲಿ ಮಹಾರಾಷ್ಟ್ರ ಸರ್ಕಾರ ಶನಿವಾರ 1 ರಿಂದ 12 ನೇ ತರಗತಿಗಳ ಪಠ್ಯಕ್ರಮವನ್ನು ಶೇಕಡಾ 25 ರಷ್ಟು ಕಡಿತಗೊಳಿಸುವುದಾಗಿ ಘೋಷಿಸಿತು.

Jul 25, 2020, 10:19 PM IST
MP CM ಶಿವರಾಜ್ ಸಿಂಗ್ ಚೌಹಾನ್ ಕೊರೊನಾ ಪಾಸಿಟಿವ್, ಟ್ವಿಟ್ಟರ್ ಮೂಲಕ ಮಾಹಿತಿ

MP CM ಶಿವರಾಜ್ ಸಿಂಗ್ ಚೌಹಾನ್ ಕೊರೊನಾ ಪಾಸಿಟಿವ್, ಟ್ವಿಟ್ಟರ್ ಮೂಲಕ ಮಾಹಿತಿ

ಮಧ್ಯಪ್ರದೇಶದ ಮುಖ್ಯಮಂತ್ರಿ ಶ್ರಿವರಾಜ್ ಸಿಂಗ್ ಚೌಹಾನ್ ಅವರ ಕೊರೊನಾ ವರದಿ ಪಾಸಿಟಿವ್ ಬಂದಿದೆ. ಈ ಕುರಿತು ಸ್ವತಃ ಅವರೇ ಟ್ವೀಟ್ ಮಾಡಿ ಮಾಹಿತಿ ಹಂಚಿಕೊಂಡಿದ್ದಾರೆ.

Jul 25, 2020, 04:54 PM IST
ದೇಶಾದ್ಯಂತ 13 ಲಕ್ಷ ಗಡಿ ದಾಟಿದ Corona ಸೋಂಕಿತರ ಸಂಖ್ಯೆ, 24 ಗಂಟೆಗಳಲ್ಲಿ 49 ಸಾವಿರ ಹೊಸ ಪ್ರಕರಣಗಳು

ದೇಶಾದ್ಯಂತ 13 ಲಕ್ಷ ಗಡಿ ದಾಟಿದ Corona ಸೋಂಕಿತರ ಸಂಖ್ಯೆ, 24 ಗಂಟೆಗಳಲ್ಲಿ 49 ಸಾವಿರ ಹೊಸ ಪ್ರಕರಣಗಳು

ದೇಶದಲ್ಲಿ ಕರೋನಾ ವೈರಸ್ ಪ್ರಕರಣಗಳು ಹೆಚ್ಚುತ್ತಲೇ ಇವೆ. ಕಳೆದ 24 ಗಂಟೆಗಳಲ್ಲಿ, 48,916 ಹೊಸ ಪ್ರಕರಣಗಳ ಪತ್ತೆಯಾಗುವುದರಿಂದ, ಒಟ್ಟು ಸೋಂಕುಗಳ ಸಂಖ್ಯೆ 13 ಲಕ್ಷ ದಾಟಿದೆ. ಇದುವರೆಗೆ ದೇಶಾದ್ಯಂತ ಒಟ್ಟು 13,36,861 ಲಕ್ಷ ಕೋವಿಡ್ -19 ವರದಿಯಾಗಿದೆ.

Jul 25, 2020, 03:39 PM IST