Covid19

ಹಿನ್ನಲೆ ಗಾಯಕ ಎಸ್‌ಪಿ ಬಾಲಸುಬ್ರಹ್ಮಣ್ಯಂ ಆರೋಗ್ಯ ಸ್ಥಿತಿಯಲ್ಲಿ ಸ್ಥಿರ

ಹಿನ್ನಲೆ ಗಾಯಕ ಎಸ್‌ಪಿ ಬಾಲಸುಬ್ರಹ್ಮಣ್ಯಂ ಆರೋಗ್ಯ ಸ್ಥಿತಿಯಲ್ಲಿ ಸ್ಥಿರ

ಕರೋನವೈರಸ್‌ ನಿಂದಾಗಿ ಚೆನ್ನೈ ಆಸ್ಪತ್ರೆಗೆ ದಾಖಲಾಗಿರುವ ಹಿನ್ನಲೆ ಗಾಯಕ ಎಸ್‌ಪಿ ಬಾಲಸುಬ್ರಹ್ಮಣ್ಯಂ ಅವರ ಆರೋಗ್ಯ ಸ್ಥಿರವಾಗಿದೆ ಎಂದು ಆಸ್ಪತ್ರೆಯ ಅಧಿಕಾರಿಗಳು ಗುರುವಾರ ಅವರ ಆರೋಗ್ಯ ನವೀಕರಣವನ್ನು ಹಂಚಿಕೊಂಡಿದ್ದಾರೆ. 

Aug 13, 2020, 11:19 PM IST
ಕೊರೊನಾ ಸೋಂಕಿನಿಂದ ಸಿದ್ಧರಾಮಯ್ಯ ಗುಣಮುಖ, ಆಸ್ಪತ್ರೆಯಿಂದ ಬಿಡುಗಡೆ

ಕೊರೊನಾ ಸೋಂಕಿನಿಂದ ಸಿದ್ಧರಾಮಯ್ಯ ಗುಣಮುಖ, ಆಸ್ಪತ್ರೆಯಿಂದ ಬಿಡುಗಡೆ

ಕೋವಿಡ್ -19 ಸೋಂಕಿಗೆ ಒಳಗಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಈಗ ಗುಣಮುಖರಾಗಿದ್ದಾರೆ.ಎರಡನೇ ಪರೀಕ್ಷೆಯ ವರದಿಗಳು ನೆಗಟಿವ್ ಬಂದ ನಂತರ ಅವರನ್ನು ಬಿಡುಗಡೆ ಮಾಡಲಾಗಿದೆ.

Aug 13, 2020, 06:33 PM IST
ಎಚ್ಚರಿಕೆ...! ಹಾಲಿನ ಪ್ಯಾಕೆಟ್ ಕುರಿತು FSSAI ನೀಡಿರುವ ಈ ಸಲಹೆ ತಪ್ಪದೆ ಓದಿ

ಎಚ್ಚರಿಕೆ...! ಹಾಲಿನ ಪ್ಯಾಕೆಟ್ ಕುರಿತು FSSAI ನೀಡಿರುವ ಈ ಸಲಹೆ ತಪ್ಪದೆ ಓದಿ

ಕೊರೊನಾ ಕಾಲದಲ್ಲಿ ಜನರು ಯಾವುದೇ ಕೆಲಸ ಮಾಡಲು ಸಾಕಷ್ಟು ಮುಂಜಾಗ್ರತೆ ವಹಿಸುತ್ತಿದ್ದಾರೆ. ಮನೆಯಿಂದ ಹೊರಗೆ ಹೋಗುವುದಾಗಲಿ ಅಥವಾ ಯಾವುದೇ ವಸ್ತುವನ್ನು ಮನೆಗೆ ತರುವದಾಗಲಿ ಜನರು ಸಾಕಷ್ಟು ಜಾಗ್ರತೆಯನ್ನು ವಹಿಸಬೇಕಾಗುವ ಅವಶ್ಯಕತೆ ಇದೆ.

Aug 12, 2020, 05:23 PM IST
ರಷ್ಯಾ ಅಭಿವೃದ್ಧಿಗೊಳಿಸಿದೆ ವಿಶ್ವದ ಮೊಟ್ಟಮೊದಲ Coronavirus Vaccine, Vladimir Putin ಘೋಷಣೆ

ರಷ್ಯಾ ಅಭಿವೃದ್ಧಿಗೊಳಿಸಿದೆ ವಿಶ್ವದ ಮೊಟ್ಟಮೊದಲ Coronavirus Vaccine, Vladimir Putin ಘೋಷಣೆ

Coronavirus ಲಸಿಕೆ ತಯಾರಿಕೆಯ ರೆಸ್ ನಲ್ಲಿ ರಷ್ಯಾ ಗೆದ್ದಂತೆ ಗೋಚರಿಸುತ್ತಿದೆ.  ಈ ಕುರಿತು ಘೋಷಣೆ ಮಾಡಿರುವ ರಷ್ಯಾದ ರಾಷ್ಟ್ರಪತಿ ವ್ಲಾಡಿಮಿರ್ ಪುಟಿನ್, ತಮ್ಮ ದೇಶ ಕೊರೊನಾ ಮಹಾಮಾರಿಯ ವಿರುದ್ಧ ಹೋರಾಡುವ ವ್ಯಾಕ್ಸಿನ್ ಸಿದ್ಧಪಡಿಸಿದೆ ಎಂದು ಹೇಳಿದ್ದಾರೆ.

Aug 11, 2020, 07:04 PM IST
Tirupati Devasthaanamನಲ್ಲಿ ಇದುವರೆಗೆ 743 ಸಿಬ್ಬಂದಿಗಳಿಗೆ ಕೊರೊನಾ ಸೋಂಕು, ಮೂವರ ಸಾವು

Tirupati Devasthaanamನಲ್ಲಿ ಇದುವರೆಗೆ 743 ಸಿಬ್ಬಂದಿಗಳಿಗೆ ಕೊರೊನಾ ಸೋಂಕು, ಮೂವರ ಸಾವು

ಕೊರೊನಾ ಲಾಕ್ ಡೌನ್ ಕಾಲಾವಧಿಯ ಬಳಿಕ ದೇವಸ್ಥಾನ ತೆರೆದ ಬಳಿಕ ಇದುವರೆಗೆ 743 ದೇವಸ್ಥಾನದ ಸಿಬ್ಬಂದಿಗಳು ಕೊರೊನಾ ಸೋಂಕಿಗೆ ಒಳಗಾಗಿದ್ದು, ಇದುವರೆಗೆ ಮೂವರು ಸಿಬ್ಬಂದಿಗಳು ಮೃತಪಟ್ಟಿದ್ದಾರೆ.

Aug 10, 2020, 04:18 PM IST
ಯಾವ ದೇಶದಲ್ಲಿ  ವಿಶ್ವದ ಅತಿ ದುಬಾರಿ ಬೆಲೆಯ Face Mask ತಯಾರಿಸುತ್ತಿದೆ ಗೊತ್ತಾ?

ಯಾವ ದೇಶದಲ್ಲಿ ವಿಶ್ವದ ಅತಿ ದುಬಾರಿ ಬೆಲೆಯ Face Mask ತಯಾರಿಸುತ್ತಿದೆ ಗೊತ್ತಾ?

ಅಮೇರಿಕಾದಲ್ಲಿರುವ ಚೀನೀ ಉದ್ಯಮಿಗಳ ಡಿಮಾಂಡ್ ಆಧಾರದ ಮೇಲೆ ವಿಶ್ವದ ಅತ್ಯಂತ ದುಬಾರಿ ಮಾಸ್ಕ್ ಸಿದ್ಧಪಡಿಸಲಾಗುತ್ತಿದೆ.

Aug 10, 2020, 01:54 PM IST
ವಿಜಯವಾಡಾ: ಹೋಟೆಲ್ ವೊಂದರಲ್ಲಿ ಭೀಕರ ಅಗ್ನಿ ಅವಘಡ, 7 Corona ರೋಗಿಗಳ ದುರ್ಮರಣ

ವಿಜಯವಾಡಾ: ಹೋಟೆಲ್ ವೊಂದರಲ್ಲಿ ಭೀಕರ ಅಗ್ನಿ ಅವಘಡ, 7 Corona ರೋಗಿಗಳ ದುರ್ಮರಣ

ಆಂಧ್ರ ಪ್ರದೇಶದ ವಿಜಯವಾಡಾದಲ್ಲಿರುವ ಹೋಟೆಲ್ ವೊಂದರಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದ್ದು, 7 ಕೊರೊನಾ ರೋಗಿಗಳು ಮೃತಪಟ್ಟಿದ್ದು, 10 ರೋಗಿಗಳು ಗಂಭೀರವಾಗಿ ಗಾಯಗೊಂಡಿದ್ದಾರೆ ಎನ್ನಲಾಗಿದೆ.

Aug 9, 2020, 09:10 AM IST
Corona Vaccine ಹೆಸರಿನಲ್ಲಿ ರಾಷ್ಟ್ರೀಯತೆಯ ಡೋಲು ಬಾರುಸುವುದು ಸರಿಯಲ್ಲ: WHO

Corona Vaccine ಹೆಸರಿನಲ್ಲಿ ರಾಷ್ಟ್ರೀಯತೆಯ ಡೋಲು ಬಾರುಸುವುದು ಸರಿಯಲ್ಲ: WHO

'ಲಸಿಕೆಯ ರಾಷ್ಟ್ರೀಯತೆ' ವಿರುದ್ಧ ವಿಶ್ವ ಆರೋಗ್ಯ ಸಂಸ್ಥೆ ಜಗತ್ತಿಗೆ ಎಚ್ಚರಿಕೆ ಸಂದೇಶ ರವಾನಿಸಿದೆ. ಲಸಿಕೆಗಳನ್ನು ಅಭಿವೃದ್ಧಿಪಡಿಸುವ ಶ್ರೀಮಂತ ರಾಷ್ಟ್ರಗಳು ಲಸಿಕೆಯ ರಾಷ್ಟ್ರೀಯತೆಗೊಲಿಸುವಿಕೆಯನ್ನು ತಪ್ಪಿಸಬೇಕು ಎಂದು ಡಬ್ಲ್ಯುಎಚ್‌ಒ ಹೇಳಿದೆ.

Aug 8, 2020, 09:45 PM IST
ಕೇಂದ್ರ ಸಚಿವ Dharmendra Pradhan ಕೊವಿಡ್-19 ಪಾಸಿಟಿವ್

ಕೇಂದ್ರ ಸಚಿವ Dharmendra Pradhan ಕೊವಿಡ್-19 ಪಾಸಿಟಿವ್

ಕೇಂದ್ರ ಗೃಹ ಸಚಿವ ಅಮಿತ್ ಷಾ ಬಳಿಕ ಇದೀಗ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಕರೋನಾ ವೈರಸ್ ಸೋಂಕಿಗೆ ಒಳಗಾಗಿದ್ದಾರೆ.

Aug 4, 2020, 08:55 PM IST
ಭಯ, Anxity  ಹಿನ್ನೆಲೆ ಕಾಡುತ್ತಿರುವ Sleeping Disorder ಹೀಗೆ ನಿವಾರಿಸಿ

ಭಯ, Anxity ಹಿನ್ನೆಲೆ ಕಾಡುತ್ತಿರುವ Sleeping Disorder ಹೀಗೆ ನಿವಾರಿಸಿ

ಕೊರೊನಾ ವೈರಸ್ ನ ಪ್ರಕೋಪ ಹಾಗೂ ಆ ಬಳಿಕ ಘೋಷಿಸಲಾಗಿರುವ ಲಾಕ್ ಡೌನ್ ಹಿನ್ನೆಲೆ ಜನರಿಗೆ ನಿದ್ರೆಯ ಸಮಸ್ಯೆ ಎದುರಾಗಿದೆ ಎಂದು ಹಲವರು ದೂರಿದ್ದಾರೆ.

Aug 4, 2020, 12:11 AM IST
ಸಿಎಂ ಬಿ.ಎಸ್.ಯಡಿಯೂರಪ್ಪಗೆ ಕೊರೊನಾ ಸೋಂಕು ಧೃಡ

ಸಿಎಂ ಬಿ.ಎಸ್.ಯಡಿಯೂರಪ್ಪಗೆ ಕೊರೊನಾ ಸೋಂಕು ಧೃಡ

ಸಿಎಂ ಯಡಿಯೂರಪ್ಪಗೆ ಕೊರೊನಾ ಸೋಂಕು ತಗುಲಿರುವುದು ಧೃಡಪಟ್ಟಿದೆ. ಈ ವಿಷಯವನ್ನು ಸ್ವತಃ ಅವರೇ ತಮ್ಮ ಅಧಿಕೃತ ಟ್ವಿಟ್ಟರ್ ನಲ್ಲಿ ತಿಳಿಸಿದ್ದಾರೆ.

Aug 3, 2020, 12:20 AM IST
ಆಸ್ಪತ್ರೆಗಳಲ್ಲಿ ಭರ್ತಿ ಇರುವ Covid-19 ರೋಗಿಗಳಿಗೆ ಸ್ಮಾರ್ಟ್ ಫೋನ್ ಬಳಸಲು ಅನುಮತಿ ನೀಡಿ: ಕೇಂದ್ರ

ಆಸ್ಪತ್ರೆಗಳಲ್ಲಿ ಭರ್ತಿ ಇರುವ Covid-19 ರೋಗಿಗಳಿಗೆ ಸ್ಮಾರ್ಟ್ ಫೋನ್ ಬಳಸಲು ಅನುಮತಿ ನೀಡಿ: ಕೇಂದ್ರ

ಕೆಲವು ರೋಗಿಗಳ ಸಂಬಂಧಿಕರು ಕೆಲವು ರಾಜ್ಯಗಳ ಆಸ್ಪತ್ರೆಗಳಲ್ಲಿ ಇದಕ್ಕೆ ಅನುಮತಿಸಲಾಗುವುದಿಲ್ಲ ಎಂಬ ಆರೋಪದ ನಂತರ ಈ ಕೇಂದ್ರ ಸರ್ಕಾರ ಸೂಚನೆಯನ್ನು ಜಾರಿಗೊಳಿಸಿದೆ.

Aug 2, 2020, 08:11 PM IST
ಕೇವಲ ಅತ್ಯಲ್ಪ ಪ್ರಿಮಿಯಂ ಪಾವತಿಸಿ 5 ಲಕ್ಷ ರೂ.ವರೆಗೆ Corona Kvacha ಪಾಲಿಸಿ ಪಡೆಯಿರಿ

ಕೇವಲ ಅತ್ಯಲ್ಪ ಪ್ರಿಮಿಯಂ ಪಾವತಿಸಿ 5 ಲಕ್ಷ ರೂ.ವರೆಗೆ Corona Kvacha ಪಾಲಿಸಿ ಪಡೆಯಿರಿ

ಕರೋನಾ ವೈರಸ್ ಚಿಕಿತ್ಸೆಗಾಗಿ ವಿಮಾ ಕಂಪನಿಗಳು ಪರಿಚಯಿಸುತ್ತಿರುವ ಕರೋನಾ ಕವಚ್ ಪಾಲಿಸಿಗಳು ಜನರ ಪಾಲಿಗೆ ವರದಾನವಾಗಿಯೇ ಪರಿಣಮಿಸುತ್ತಿವೆ. ವಿಮಾ ಕಂಪನಿಗಳಲ್ಲದೆ, ಇದೀಗ ಬ್ಯಾಂಕುಗಳು ಸಹ ಈ ಪಾಲಿಸಿಯನ್ನು ಮಾರಾಟ ಮಾಡುತ್ತಿವೆ.

Aug 2, 2020, 05:35 PM IST
ಕಳೆದ 24 ಗಂಟೆಯಲ್ಲಿ ರಾಜ್ಯದಲ್ಲಿ 5,172 ಹೊಸ ಕರೋನವೈರಸ್ ಪ್ರಕರಣಗಳು ದಾಖಲು

ಕಳೆದ 24 ಗಂಟೆಯಲ್ಲಿ ರಾಜ್ಯದಲ್ಲಿ 5,172 ಹೊಸ ಕರೋನವೈರಸ್ ಪ್ರಕರಣಗಳು ದಾಖಲು

 ರಾಜ್ಯದಲ್ಲಿ ಶನಿವಾರ 5,172 ಹೊಸ ಕರೋನವೈರಸ್ ಸೋಂಕು ದಾಖಲಾಗಿದ್ದು, 1,852 ಪ್ರಕರಣಗಳು ರಾಜಧಾನಿ ಬೆಂಗಳೂರಿನಿಂದ ವರದಿಯಾಗಿವೆ. ರಾಜ್ಯದಲ್ಲಿ ಕರೋನವೈರಸ್ ನ ಒಟ್ಟು ಪ್ರಕರಣ ಈಗ 1,29,287 ಕ್ಕೆ ಏರಿದೆ, ಅದರಲ್ಲಿ 73,218 ಇನ್ನೂ ಸಕ್ರಿಯ ಪ್ರಕರಣಗಳಾಗಿವೆ.

Aug 1, 2020, 10:17 PM IST
Covid-19 ಕುರಿತು ಹೊಸ ಸ್ಪರ್ಧೆ, ವಿಜೇತರಿಗೆ ಸಿಗಲಿದೆ 37 ಕೋಟಿ ರೂ.ಗಳು

Covid-19 ಕುರಿತು ಹೊಸ ಸ್ಪರ್ಧೆ, ವಿಜೇತರಿಗೆ ಸಿಗಲಿದೆ 37 ಕೋಟಿ ರೂ.ಗಳು

ಒಂದು ವೇಳೆ ನಿಮ್ಮ ಬಳಿಯೂ ಕೂಡ ವೈಜ್ಞಾನಿಕ ಬ್ರೇನ್ ಇದ್ದು, ಅಗ್ಗದ ಮತ್ತು ವೇಗದ ಕೋವಿಡ್ -19 ಪರೀಕ್ಷಾ ಪದ್ಧತಿಯನ್ನು ನೀವು ಕಂಡುಹಿಡಿದರೆ, ನಿಮಗೆ 5 ಮಿಲಿಯನ್ ಡಾಲರ್‌ ಬಹುಮಾನದ ರೂಪದಲ್ಲಿ ಸಿಗುವ ಸಾಧ್ಯತೆ ಇದೇ. 

Jul 30, 2020, 11:42 AM IST
ಕೇಂದ್ರ ಸರ್ಕಾರದ Unlock 3 ಮಾರ್ಗಸೂಚಿಗಳ ಪಟ್ಟಿ ಬಿಡುಗಡೆ: ನೀವು ತಿಳಿಯಬೇಕಾದ ಸಂಗತಿಗಳು

ಕೇಂದ್ರ ಸರ್ಕಾರದ Unlock 3 ಮಾರ್ಗಸೂಚಿಗಳ ಪಟ್ಟಿ ಬಿಡುಗಡೆ: ನೀವು ತಿಳಿಯಬೇಕಾದ ಸಂಗತಿಗಳು

ಲಾಕ್‌ಡೌನ್ ನಿರ್ಬಂಧಗಳ ಮೂರನೇ ಹಂತದ ಮಾರ್ಗಸೂಚಿಗಳನ್ನು ಬುಧವಾರ ಬಿಡುಗಡೆ ಮಾಡಲಾಗಿದೆ. ರಾತ್ರಿ ಕರ್ಫ್ಯೂ ತೆಗೆದುಹಾಕಲಾಗಿದೆ ಮತ್ತು ಆಗಸ್ಟ್ 5 ರಿಂದ ಯೋಗ ಸಂಸ್ಥೆಗಳು ಮತ್ತು ವ್ಯಾಯಾಮಶಾಲೆಗಳು ಕಾರ್ಯನಿರ್ವಹಿಸಲು ಅವಕಾಶ ನೀಡಲಾಗಿದೆ.

Jul 29, 2020, 08:05 PM IST
WHO ಎಚ್ಚರಿಕೆ...! Coronavirusಗೆ ಸಂಬಂಧಿಸಿದಂತೆ ಈ ತಪ್ಪು ಕಲ್ಪನೆ ಬೇಡ

WHO ಎಚ್ಚರಿಕೆ...! Coronavirusಗೆ ಸಂಬಂಧಿಸಿದಂತೆ ಈ ತಪ್ಪು ಕಲ್ಪನೆ ಬೇಡ

ವಿಶ್ವ ಆರೋಗ್ಯ ಸಂಸ್ಥೆ (WHO) ಕರೋನಾ ವೈರಸ್ ಕುರಿತಂತೆ ಜನರಿಗೆ ಮತ್ತೊಮ್ಮೆ ಎಚ್ಚರಿಕೆ ನೀಡಿದೆ.

Jul 29, 2020, 01:08 PM IST
Corona Update: ದೇಶದಲ್ಲಿ 15 ಲಕ್ಷಕ್ಕೆ ತಲುಪಿದ ಕೊರೊನಾ ಸೋಂಕಿತರ ಸಂಖ್ಯೆ, ಒಟ್ಟು 34193 ಸಾವು

Corona Update: ದೇಶದಲ್ಲಿ 15 ಲಕ್ಷಕ್ಕೆ ತಲುಪಿದ ಕೊರೊನಾ ಸೋಂಕಿತರ ಸಂಖ್ಯೆ, ಒಟ್ಟು 34193 ಸಾವು

ದೇಶದಲ್ಲಿ ಕರೋನಾ ವೈರಸ್ ಸೋಂಕಿತ ರೋಗಿಗಳ ಸಂಖ್ಯೆ 1.5 ಮಿಲಿಯನ್ ದಾಟಿದೆ. ಈ ಸಾಂಕ್ರಾಮಿಕ ರೋಗದಿಂದ ಇದುವರೆಗೆ 34193 ಜನರು ಸಾವನ್ನಪ್ಪಿದ್ದಾರೆ.

Jul 29, 2020, 11:53 AM IST
15 ಲಕ್ಷ ಕೊರೋನಾವೈರಸ್ ಪ್ರಕರಣಗಳ ಗಡಿ ದಾಟಿದ ಭಾರತ

15 ಲಕ್ಷ ಕೊರೋನಾವೈರಸ್ ಪ್ರಕರಣಗಳ ಗಡಿ ದಾಟಿದ ಭಾರತ

ಕರೋನವೈರಸ್ ಸಾಂಕ್ರಾಮಿಕ ರೋಗದಿಂದ ಹೆಚ್ಚು ಹಾನಿಗೊಳಗಾದ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ ಎರಡನೇ ತಲುಪುವ ಸಾಧ್ಯತೆಗಳು ನಿಚ್ಚಳವಾಗಿವೆ, ಈಗ ದೇಶದ ಒಟ್ಟು ಸಂಖ್ಯೆ ಪ್ರಸ್ತುತ 15,24,168 ರಷ್ಟಿದೆ.

Jul 29, 2020, 12:26 AM IST
ಇನ್ಮುಂದೆ ಕೇವಲ 36 ನಿಮಿಷಗಳಲ್ಲಿ ಹೊರಬೀಳಲಿದೆ Corona Test Report

ಇನ್ಮುಂದೆ ಕೇವಲ 36 ನಿಮಿಷಗಳಲ್ಲಿ ಹೊರಬೀಳಲಿದೆ Corona Test Report

ಸಿಂಗಾಪುರ್ ವಿಜ್ಞಾನಿಗಳು ಆವಿಷ್ಕರಿಸಿದ ಈ ಹೊಸ ತಂತ್ರಜ್ಞಾನದ ಮೂಲಕ ಕರೋನಾದ ವರದಿ ಕೇವಲ 36 ನಿಮಿಷಗಳಲ್ಲಿ ಲಭ್ಯವಾಗಲಿದೆ. ಪ್ರಸ್ತುತ, ಕರೋನಾ ಟೆಸ್ಟ್  ವರದಿ ಬರಲು ಒಂದರಿಂದ ಎರಡು ದಿನಗಳು ಕಾಲಾವಕಾಶ ಬೇಕಾಗುತ್ತದೆ.
 

Jul 27, 2020, 06:35 PM IST