Covid19

ಮಾರುಕಟ್ಟೆಗೆ ಬಂದಿದೆ LED Face Mask, ಇಲ್ಲಿದೆ ಬಳಕೆ, ಬೆಲೆ ಹಾಗೂ ವೈಶಿಷ್ಟ್ಯಗಳ ವಿವರ

ಮಾರುಕಟ್ಟೆಗೆ ಬಂದಿದೆ LED Face Mask, ಇಲ್ಲಿದೆ ಬಳಕೆ, ಬೆಲೆ ಹಾಗೂ ವೈಶಿಷ್ಟ್ಯಗಳ ವಿವರ

 ಕೋವಿಡ್ -19 ಹಿನ್ನೆಲೆ ಪ್ರತಿಯೊಬ್ಬರೂ ಫೇಸ್ ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ.

Jul 27, 2020, 04:00 PM IST
ಭಾರತದಲ್ಲಿ ಒಂದೇ ದಿನದಲ್ಲಿ 36,000 ಸಾವಿರಕ್ಕೂ ಅಧಿಕ ಕೊರೊನಾ ರೋಗಿಗಳು ಚೇತರಿಕೆ

ಭಾರತದಲ್ಲಿ ಒಂದೇ ದಿನದಲ್ಲಿ 36,000 ಸಾವಿರಕ್ಕೂ ಅಧಿಕ ಕೊರೊನಾ ರೋಗಿಗಳು ಚೇತರಿಕೆ

ಜುಲೈ 25 ರಂದು ಭಾರತವು ಅತಿ ಹೆಚ್ಚು ಏಕದಿನ ಚೇತರಿಕೆ ದಾಖಲಿಸಿದ್ದು, 36,000 ಸಾವಿರಕ್ಕೂ ಹೆಚ್ಚು ರೋಗಿಗಳನ್ನು ಬಿಡುಗಡೆ ಮಾಡಲಾಗಿದೆ. ಚೇತರಿಕೆ ದರವು ಹೊಸ ಗರಿಷ್ಠ ಶೇಕಡಾ 63.92 ನ್ನು ತಲುಪಿದೆ.

Jul 26, 2020, 05:29 PM IST
ಸ್ನ್ಯಾನಿಟೈಸರ್ ನ ಅತಿಯಾದ ಬಳಕೆ ಆರೋಗ್ಯಕ್ಕೆ ಅಪಾಯಕಾರಕ: ಆರೋಗ್ಯ ಸಚಿವಾಲಯ

ಸ್ನ್ಯಾನಿಟೈಸರ್ ನ ಅತಿಯಾದ ಬಳಕೆ ಆರೋಗ್ಯಕ್ಕೆ ಅಪಾಯಕಾರಕ: ಆರೋಗ್ಯ ಸಚಿವಾಲಯ

ಕೊರೊನಾ ವೈರಸ್ ನ ಈ ಯುಗದಲ್ಲಿ ಫೇಸ್ ಮಾಸ್ಕ್ ಗಳು ಹಾಗೂ ಹ್ಯಾಂಡ್ ಸ್ಯಾನಿಟೈಸರ್ ಗಳು ನಮ್ಮ ಜೀವನದ ಅವಿಭಾಜ್ಯ ಅಂಗಗಳಾಗಿಯೇ ಮಾರ್ಪಟ್ಟಿವೆ. ಆದರೆ, ಇವುಗಳ ಅತಿಯಾದ ಬಳಕೆ ಆರೋಗ್ಯಕ್ಕೆ ಹಾನಿಕಾರಕ ಎಂದು ಆರೋಗ್ಯ ಸಚಿವಾಲಯ ಎಚ್ಚರಿಕೆ ನೀಡಿದೆ.

Jul 26, 2020, 09:50 AM IST
ಮಹಾರಾಷ್ಟ್ರದಲ್ಲಿ 1 ರಿಂದ 12 ನೇ ತರಗತಿಗಳ ಶೇಕಡಾ 25 ರಷ್ಟು ಪಠ್ಯಕ್ರಮಕ್ಕೆ ಕತ್ತರಿ

ಮಹಾರಾಷ್ಟ್ರದಲ್ಲಿ 1 ರಿಂದ 12 ನೇ ತರಗತಿಗಳ ಶೇಕಡಾ 25 ರಷ್ಟು ಪಠ್ಯಕ್ರಮಕ್ಕೆ ಕತ್ತರಿ

ಕರೋನವೈರಸ್  ಹಿನ್ನಲೆಯಲ್ಲಿ ಮಹಾರಾಷ್ಟ್ರ ಸರ್ಕಾರ ಶನಿವಾರ 1 ರಿಂದ 12 ನೇ ತರಗತಿಗಳ ಪಠ್ಯಕ್ರಮವನ್ನು ಶೇಕಡಾ 25 ರಷ್ಟು ಕಡಿತಗೊಳಿಸುವುದಾಗಿ ಘೋಷಿಸಿತು.

Jul 25, 2020, 10:19 PM IST
MP CM ಶಿವರಾಜ್ ಸಿಂಗ್ ಚೌಹಾನ್ ಕೊರೊನಾ ಪಾಸಿಟಿವ್, ಟ್ವಿಟ್ಟರ್ ಮೂಲಕ ಮಾಹಿತಿ

MP CM ಶಿವರಾಜ್ ಸಿಂಗ್ ಚೌಹಾನ್ ಕೊರೊನಾ ಪಾಸಿಟಿವ್, ಟ್ವಿಟ್ಟರ್ ಮೂಲಕ ಮಾಹಿತಿ

ಮಧ್ಯಪ್ರದೇಶದ ಮುಖ್ಯಮಂತ್ರಿ ಶ್ರಿವರಾಜ್ ಸಿಂಗ್ ಚೌಹಾನ್ ಅವರ ಕೊರೊನಾ ವರದಿ ಪಾಸಿಟಿವ್ ಬಂದಿದೆ. ಈ ಕುರಿತು ಸ್ವತಃ ಅವರೇ ಟ್ವೀಟ್ ಮಾಡಿ ಮಾಹಿತಿ ಹಂಚಿಕೊಂಡಿದ್ದಾರೆ.

Jul 25, 2020, 04:54 PM IST
ದೇಶಾದ್ಯಂತ 13 ಲಕ್ಷ ಗಡಿ ದಾಟಿದ Corona ಸೋಂಕಿತರ ಸಂಖ್ಯೆ, 24 ಗಂಟೆಗಳಲ್ಲಿ 49 ಸಾವಿರ ಹೊಸ ಪ್ರಕರಣಗಳು

ದೇಶಾದ್ಯಂತ 13 ಲಕ್ಷ ಗಡಿ ದಾಟಿದ Corona ಸೋಂಕಿತರ ಸಂಖ್ಯೆ, 24 ಗಂಟೆಗಳಲ್ಲಿ 49 ಸಾವಿರ ಹೊಸ ಪ್ರಕರಣಗಳು

ದೇಶದಲ್ಲಿ ಕರೋನಾ ವೈರಸ್ ಪ್ರಕರಣಗಳು ಹೆಚ್ಚುತ್ತಲೇ ಇವೆ. ಕಳೆದ 24 ಗಂಟೆಗಳಲ್ಲಿ, 48,916 ಹೊಸ ಪ್ರಕರಣಗಳ ಪತ್ತೆಯಾಗುವುದರಿಂದ, ಒಟ್ಟು ಸೋಂಕುಗಳ ಸಂಖ್ಯೆ 13 ಲಕ್ಷ ದಾಟಿದೆ. ಇದುವರೆಗೆ ದೇಶಾದ್ಯಂತ ಒಟ್ಟು 13,36,861 ಲಕ್ಷ ಕೋವಿಡ್ -19 ವರದಿಯಾಗಿದೆ.

Jul 25, 2020, 03:39 PM IST
ದೆಹಲಿಯ AIIMS ನಲ್ಲಿ Covaxin ಲಸಿಕೆಯ ಮಾನವ ಪರೀಕ್ಷೆ ಆರಂಭ, 30 ವರ್ಷದ ವ್ಯಕ್ತಿಗೆ ಮೊದಲ ಡೋಸ್

ದೆಹಲಿಯ AIIMS ನಲ್ಲಿ Covaxin ಲಸಿಕೆಯ ಮಾನವ ಪರೀಕ್ಷೆ ಆರಂಭ, 30 ವರ್ಷದ ವ್ಯಕ್ತಿಗೆ ಮೊದಲ ಡೋಸ್

ಲಸಿಕೆಯ ಮೊದಲ ಡೋಸ್ ನೀಡಿರುವ ವ್ಯಕ್ತಿಯನ್ನು ಆಸ್ಪತ್ರೆಯ ಆಡಳಿತ ಮಂಡಳಿ ಆಸ್ಪತ್ರೆಯಲ್ಲಿಯೇ ಇರಿಸಲಿದ್ದು, ಆತನ ಮಳೆ ನಿರಂತರ ನಿಗಾವಹಿಸಲಿದೆ ಎನ್ನಲಾಗಿದೆ.

Jul 24, 2020, 09:34 PM IST
Covid 19 ಕುರಿತು ಭೀತಿ ಹುಟ್ಟಿಸುವ ರಿಸರ್ಚ್, ಕಿವಿಗಳಿಗೂ ಸೋಂಕಿತಗೊಳಿಸುತ್ತದೆ Coronavirus

Covid 19 ಕುರಿತು ಭೀತಿ ಹುಟ್ಟಿಸುವ ರಿಸರ್ಚ್, ಕಿವಿಗಳಿಗೂ ಸೋಂಕಿತಗೊಳಿಸುತ್ತದೆ Coronavirus

ಕರೋನಾ ವೈರಸ್ ಹಿನ್ನೆಲೆ ಹೆಚ್ಚುತ್ತಿರುವ ಸೋಂಕಿನ ಪ್ರಕರಣಗಳ ಮಧ್ಯೆ ಹೊಸ ಮತ್ತು ಬೆಚ್ಚಿಬೀಳಿಸುವ ಸಂಶೋಧನೆಯೊಂದು ಹೊರಹೊಮ್ಮಿದೆ.

Jul 24, 2020, 08:55 PM IST
ಸಂತಸದ ಸುದ್ದಿ: ಲಕ್ಷಣಗಳು ಕಂಡುಬರುವ ಮುನ್ನವೇ Corona ಸೋಂಕು ಪತ್ತೆ ಹಚ್ಚುತ್ತಂತೆ ಈ ಸ್ಮಾರ್ಟ್ ವಾಚ್

ಸಂತಸದ ಸುದ್ದಿ: ಲಕ್ಷಣಗಳು ಕಂಡುಬರುವ ಮುನ್ನವೇ Corona ಸೋಂಕು ಪತ್ತೆ ಹಚ್ಚುತ್ತಂತೆ ಈ ಸ್ಮಾರ್ಟ್ ವಾಚ್

ಕೋವಿಡ್ -19 ಪರೀಕ್ಷೆಗಾಗಿ ನೂತನ ಮತ್ತು ಪರಿಣಾಮಕಾರಿ ವಿಧಾನಗಳನ್ನು ರೂಪಿಸುವಲ್ಲಿ ವಿಜ್ಞಾನಿಗಳು ನಿರಂತರವಾಗಿ ಪ್ರಯತ್ನಿಸುತ್ತಿದ್ದಾರೆ.

Jul 24, 2020, 07:15 PM IST
BIG NEWS: Covid 19 Vaccine ಅಭಿವೃದ್ಧಿಗಾಗಿ ಕೊರೊನಾ ವೈರಸ್ ಪ್ರೋಟೀನ್ ಪುನರ್ರಚಿಸಿದ ವಿಜ್ಞಾನಿಗಳು

BIG NEWS: Covid 19 Vaccine ಅಭಿವೃದ್ಧಿಗಾಗಿ ಕೊರೊನಾ ವೈರಸ್ ಪ್ರೋಟೀನ್ ಪುನರ್ರಚಿಸಿದ ವಿಜ್ಞಾನಿಗಳು

ಕರೋನಾ ವೈರಸ್‌ನಿಂದ ವಿಜ್ಞಾನಿಗಳು ಪ್ರಯೋಗಾಲಯದಲ್ಲಿ ವಿಶೇಷ ಪ್ರೋಟೀನ್ ವೊಂದನ್ನು ತಯಾರಿಸಿದ್ದಾರೆ, ಇದು ಮುಂಬರುವ ದಿನಗಳಲ್ಲಿ ಕೊವಿಡ್ ವ್ಯಾಕ್ಸಿನ್ ಅಭಿವೃದ್ಧಿಗೆ ತುಂಬಾ ಪರಿಣಾಮಕಾರಿ ಸಾಬೀತಾಗಲಿದೆ ಎನ್ನಲಾಗಿದೆ.

Jul 24, 2020, 04:07 PM IST
Good News: ಬಿಡುಗಡೆಗೆ ಸಿದ್ಧವಾಗಿದೆ Favipiravir, ಎಲ್ಲ ಕ್ಲಿನಿಕಲ್ ಪರೀಕ್ಷೆಗಳು ಯಶಸ್ವಿ

Good News: ಬಿಡುಗಡೆಗೆ ಸಿದ್ಧವಾಗಿದೆ Favipiravir, ಎಲ್ಲ ಕ್ಲಿನಿಕಲ್ ಪರೀಕ್ಷೆಗಳು ಯಶಸ್ವಿ

ವಿಶೇಷ ಎಂದರೆ ಈ ಭಾರತೀಯ ಔಷಧಿ ತುಂಬಾ ಅಗ್ಗದ ದರದಲ್ಲಿ ಸಿಗಲಿದ್ದು, ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಸಹ ಇದು ತುಂಬಾ ಪರಿಣಾಮಕಾರಿಯಾಗಿದೆ. ಕ್ಲಿನಿಕಲ್ ಪ್ರಯೋಗಗಳಲ್ಲಿ ಇದು ಉತ್ತಮ ಫಲಿತಾಂಶಗಳನ್ನು ಪಡೆದಿದೆ.

Jul 24, 2020, 02:21 PM IST
ಕೇವಲ 30 ಸೆಕೆಂಡ್ ಗಳಲ್ಲಿ ನಡೆಯಲಿದೆ Corona Test, ಭಾರತ-ಇಸ್ರೇಲ್ ನಿಂದ ಜಂಟಿಯಾಗಿ ಟೆಸ್ಟ್ ಕಿಟ್ ಅಭಿವೃದ್ಧಿ

ಕೇವಲ 30 ಸೆಕೆಂಡ್ ಗಳಲ್ಲಿ ನಡೆಯಲಿದೆ Corona Test, ಭಾರತ-ಇಸ್ರೇಲ್ ನಿಂದ ಜಂಟಿಯಾಗಿ ಟೆಸ್ಟ್ ಕಿಟ್ ಅಭಿವೃದ್ಧಿ

ಭಾರತೀಯ ಮಾರುಕಟ್ಟೆಯಲ್ಲಿ ಈ ಕಿಟ್‌ನ ಅಭಿವೃದ್ಧಿ ಮತ್ತು ಉತ್ಪಾದನೆಗಾಗಿ ಅತಿ ಕಡಿಮೆ ವೆಚ್ಚದಲ್ಲಿ ಹೆಚ್ಚಿಯ ಪ್ರಮಾಣದ ಉತ್ಪಾದನೆಯನ್ನು ನಡೆಸಲು ಇಸ್ರೇಲ್ ತನ್ನ ತಂತ್ರಜ್ಞಾನ ಉಪಯೋಗಿಸಲಿದೆ.
 
Jul 24, 2020, 11:57 AM IST
ಕರೋನಾ ಲಸಿಕೆ: ದೇಶದಲ್ಲಿ ತಯಾರಾಗಿದೆ ಅಗ್ಗದ ಮತ್ತು ಪರಿಣಾಮಕಾರಿ ಔಷಧ

ಕರೋನಾ ಲಸಿಕೆ: ದೇಶದಲ್ಲಿ ತಯಾರಾಗಿದೆ ಅಗ್ಗದ ಮತ್ತು ಪರಿಣಾಮಕಾರಿ ಔಷಧ

ಸಿಪ್ಲಾ ಈ  COVID 19 ಔಷಧಿಯನ್ನು ತಯಾರಿಸಲು ಪ್ರಾರಂಭಿಸಿದೆ ಮತ್ತು ಔಷಧವನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲು ಡ್ರಗ್ ಕಂಟ್ರೋಲರ್ ಆಫ್ ಇಂಡಿಯಾ (ಡಿಸಿಜಿಐ) ಯಿಂದ ಅನುಮತಿ ಕೋರಿದೆ.

Jul 24, 2020, 08:26 AM IST
ಗುತ್ತಿಗೆ ಆಧಾರದ ಮೇಲೆ ಆರೋಗ್ಯ ಸಿಬ್ಬಂದಿಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ

ಗುತ್ತಿಗೆ ಆಧಾರದ ಮೇಲೆ ಆರೋಗ್ಯ ಸಿಬ್ಬಂದಿಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ

ಹೆಚ್ಚಾಗುತ್ತಿರುವ ಕೊರೋನಾ ವೈರಸ್ ಪ್ರಕರಣಗಳನ್ನು ಸಮರ್ಪಕವಾಗಿ ನಿಭಾಯಿಸಲು ಈಗ ಹಲವು ಆರೋಗ್ಯ ಸಿಬ್ಬಂಧಿ ಭರ್ತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.

Jul 23, 2020, 09:49 PM IST
Covid 19 ಹಿನ್ನೆಲೆ ತನ್ನ ಎರಡು ಕ್ವಾಲಿಫೈಯಿಂಗ್ ಟೂರ್ನಿಯನ್ನು ಮುಂದೂಡಿದ ICC

Covid 19 ಹಿನ್ನೆಲೆ ತನ್ನ ಎರಡು ಕ್ವಾಲಿಫೈಯಿಂಗ್ ಟೂರ್ನಿಯನ್ನು ಮುಂದೂಡಿದ ICC

ಈ ವರ್ಷದ ಕೋವಿಡ್ -19 ಮಹಾಮಾರಿಯ ಹಿನ್ನೆಲೆ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ತನ್ನ ಎರಡು ಅರ್ಹತಾ ಸ್ಪರ್ಧೆಗಳನ್ನು ಗುರುವಾರ ಮುಂದೂಡಿದೆ.

Jul 23, 2020, 08:15 PM IST
ತಮ್ಮ ತಾಜಾ Covid ವರದಿಯ ಕುರಿತು Amitabh Bachchan ಹೇಳಿದ್ದೇನು?

ತಮ್ಮ ತಾಜಾ Covid ವರದಿಯ ಕುರಿತು Amitabh Bachchan ಹೇಳಿದ್ದೇನು?

ಅಮಿತಾಬ್ ಬಚ್ಚನ್ ಅವರ ಸ್ವ್ಯಾಬ್ ವರದಿ ನಕಾರಾತ್ಮಕವಾಗಿದೆ ಎಂಬ ಸುದ್ದಿಯನ್ನು ಕೆಲವೇ ಗಂಟೆಗಳ ಹಿಂದೆ ಹಲವು ಮಾಧ್ಯಮ ಚಾನೆಲ್‌ಗಳು ಬಿತ್ತರಿಸಿವೆ. ಆದರೆ, ಈ ಕುರಿತು ಟ್ವೀಟ್ ಮಾಡಿರುವ ಬಾಲಿವುಡ್ ಮಹಾನಾಯಕ ಅಮಿತಾಭ್ ಬಚ್ಚನ್ ಇದೊಂದು ಶುದ್ಧ ವದಂತಿಯಾಗಿದೆ ಎಂದು ಹೇಳಿದ್ದಾರೆ.
 
Jul 23, 2020, 07:31 PM IST
ಪ್ರವಾಸಿ ಕಾರ್ಮಿಕರಿಗಾಗಿ ನೌಕರಿಯ ಸಿದ್ಧತೆ ನಡೆಸಲು ಮುಂದಾದ Sonu Sood

ಪ್ರವಾಸಿ ಕಾರ್ಮಿಕರಿಗಾಗಿ ನೌಕರಿಯ ಸಿದ್ಧತೆ ನಡೆಸಲು ಮುಂದಾದ Sonu Sood

ಕೊರೊನಾ ಪ್ರಕೋಪದ ಹಿನ್ನೆಲೆ ಘೋಷಿಸಲಾಗಿರುವ ಲಾಕ್ ಡೌನ್ ಹಿನ್ನೆಲೆ ಮುಂಬೈನಲ್ಲಿ ಸಿಲುಕಿಕೊಂಡ ವಲಸೆ ಕಾರ್ಮಿಕರನ್ನು ಅವರವರ ಮನೆಗೆ ಕಳುಹಿಸಲು ವ್ಯವಸ್ಥೆ ಮಾಡಿದ್ದ ಖ್ಯಾತ ಬಾಲಿವುಡ್ ನಟ ಸೋನು ಸೂದ್ ಭಾರಿ ಅಭಿಯಾನವನ್ನೇ ನಡೆಸಿದ್ದರು.

Jul 23, 2020, 10:21 AM IST
 COVID-19 effect: ಇನ್ನು ಮುಂದೆ ಪ್ರತಿ ತಿಂಗಳು ದೆಹಲಿಯಲ್ಲಿ ಸಿರೋ ಸಮೀಕ್ಷೆ

COVID-19 effect: ಇನ್ನು ಮುಂದೆ ಪ್ರತಿ ತಿಂಗಳು ದೆಹಲಿಯಲ್ಲಿ ಸಿರೋ ಸಮೀಕ್ಷೆ

ದೆಹಲಿಯಲ್ಲಿನ ಕರೋನವೈರಸ್ COVID-19 ಪರಿಸ್ಥಿತಿಯನ್ನು ನಿಭಾಯಿಸಲು ಉತ್ತಮ ಯೋಜನೆಯನ್ನು ರೂಪಿಸುವುದು ಅಗತ್ಯವಾಗಿದೆ, ಈ ಹಿನ್ನಲೆಯಲ್ಲಿ ಇನ್ನು ಮುಂದೆ ಪ್ರತಿ ತಿಂಗಳು ಸಿರೋ ಸಮೀಕ್ಷೆಯನ್ನು ನಡೆಸುವುದಾಗಿ ದೆಹಲಿ ಸರ್ಕಾರ ಘೋಷಿಸಿದೆ.

Jul 22, 2020, 04:58 PM IST
ದೆಹಲಿಯ ಶೇ 23.48 ರಷ್ಟು ಜನಸಂಖ್ಯೆಗೆ ಕರೋನವೈರಸ್ ಎಂದ ಸೆರೊ ಸಮೀಕ್ಷೆ...!

ದೆಹಲಿಯ ಶೇ 23.48 ರಷ್ಟು ಜನಸಂಖ್ಯೆಗೆ ಕರೋನವೈರಸ್ ಎಂದ ಸೆರೊ ಸಮೀಕ್ಷೆ...!

 ಸೆರೊ ಸಮೀಕ್ಷೆಯು ದೆಹಲಿಯಲ್ಲಿ ಶೇ 23.48 ರಷ್ಟು ಜನಸಂಖ್ಯೆಯು ಕರೋನವೈರಸ್ COVID-19 ನಿಂದ ಪ್ರಭಾವಿತವಾಗಿದೆ ಎಂದು ಮಂಗಳವಾರ (ಜುಲೈ 21) ತಿಳಿಸಿದೆ. ಆದಾಗ್ಯೂ, ದೆಹಲಿಯ ಹೆಚ್ಚಿನ ರೋಗಿಗಳು ಲಕ್ಷಣರಹಿತರಾಗಿದ್ದಾರೆ ಎಂದು ಸಮೀಕ್ಷೆ ತಿಳಿಸಿದೆ.

Jul 21, 2020, 05:00 PM IST
ಮಾರುಕಟ್ಟೆಗೆ Covid-19 ಔಷಧಿ ಜಾರಿಗೊಳಿಸಿದ Mylan Pharma Company

ಮಾರುಕಟ್ಟೆಗೆ Covid-19 ಔಷಧಿ ಜಾರಿಗೊಳಿಸಿದ Mylan Pharma Company

ರೆಮೆಡಿಸಿವಿರ್‌ಗೆ ಔಷಧಿಗೆ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆ ನಿರ್ಮಾಣಗೊಂಡ ಕಾರಣ, ಬ್ಲಾಕ್ ಮಾರ್ಕೆಟ್ ನಲ್ಲಿ ಈ ಔಷಧಿಯನ್ನು ನಿಗದಿತ ಬೆಲೆಗಿಂತ 10 ಪಟ್ಟು ಹೆಚ್ಚು ಬೆಲೆಗೆ ಮಾರಾಟ ಮಾಡಲಾಗುತ್ತಿದೆ.

Jul 20, 2020, 08:44 PM IST