Covid19

2021 ರ ಚಳಿಗಾಲದಲ್ಲಿ ಪ್ರತಿ ದಿನಕ್ಕೆ 2.87 ಲಕ್ಷ ಕೊರೊನಾ ಪ್ರಕರಣಗಳು-ಅಧ್ಯಯನ

2021 ರ ಚಳಿಗಾಲದಲ್ಲಿ ಪ್ರತಿ ದಿನಕ್ಕೆ 2.87 ಲಕ್ಷ ಕೊರೊನಾ ಪ್ರಕರಣಗಳು-ಅಧ್ಯಯನ

ದೇಶಾದ್ಯಂತ ಪರಿಣಾಮಕಾರಿ ಲಸಿಕೆ ಮತ್ತು ಸುಧಾರಿತ ಆರೋಗ್ಯ ಮೂಲಸೌಕರ್ಯಗಳ ಅನುಪಸ್ಥಿತಿಯಲ್ಲಿ, 2021 ರ ಚಳಿಗಾಲದ ಅಂತ್ಯದ ವೇಳೆಗೆ ಭಾರತವು ದಿನಕ್ಕೆ ಸುಮಾರು 2.87 ಲಕ್ಷ ಯೋಜಿತ ಕೊರೊನಾವೈರಸ್ ಪ್ರಕರಣಗಳನ್ನು ದಾಖಲಿಸುವ ಸಾಧ್ಯತೆಯಿದೆ ಎಂದು ಮ್ಯಾಸಚೂಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ವಿಜ್ಞಾನಿಗಳು ಮತ್ತು ಸಂಶೋಧಕರು ನಡೆಸಿದ ಅಧ್ಯಯನ ತಿಳಿಸಿದೆ.

Jul 8, 2020, 06:04 PM IST
Coronavirus: ದೇಶದ ಮೊಟ್ಟಮೊದಲ Corona Vaccine Covaxineನ ಮೊಟ್ಟಮೊದಲ ಪ್ರಯೋಗ ಯಾರ ಮೇಲೆ ಗೊತ್ತಾ?

Coronavirus: ದೇಶದ ಮೊಟ್ಟಮೊದಲ Corona Vaccine Covaxineನ ಮೊಟ್ಟಮೊದಲ ಪ್ರಯೋಗ ಯಾರ ಮೇಲೆ ಗೊತ್ತಾ?

ಭಾನುವಾರ ICMR ಪಟ್ನಾ ಕೇಂದ್ರದಿಂದ ಯುವಕನಿಗೆ ದೂರವಾಣಿ ಕರೆಬಂದಿದ್ದು, ಕೊವ್ಯಾಕ್ಸಿನ್ ನ ಕ್ಲಿನಿಕಲ್ ಟ್ರಯಲ್ ಗಾಗಿ ಅವರನ್ನು ಆಯ್ಕೆ ಮಾಡಲಾಗಿದ್ದು, ಮುಂದಿನ ಪ್ರೋಸೆಸ್ ಗಾಗಿ ಭುವನೇಶ್ವರ್ ಗೆ ಬರಲು ಹೇಳಲಾಗಿದೆ.

Jul 8, 2020, 02:24 PM IST
ಗಾಳಿಯಿಂದ Corona ಸೋಂಕು ಪಸರಿಸುತ್ತದೆ ಎಂಬ ವಿಜ್ಞಾನಿಗಳ ವಾದಕ್ಕೆ ಮಣೆ ಹಾಕಿದ WHO

ಗಾಳಿಯಿಂದ Corona ಸೋಂಕು ಪಸರಿಸುತ್ತದೆ ಎಂಬ ವಿಜ್ಞಾನಿಗಳ ವಾದಕ್ಕೆ ಮಣೆ ಹಾಕಿದ WHO

 ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಮಂಗಳವಾರ ಗಾಳಿಯಿಂದ ಕರೋನಾ ಸೋಂಕು ಹರಡುವಿಕೆಯನ್ನು ಒಪ್ಪಿಕೊಂಡಿದೆ ಮತ್ತು ಅದನ್ನು ತಳ್ಳಿಹಾಕಲಾಗುವುದಿಲ್ಲ ಎಂದು ಹೇಳಿದೆ. 

Jul 8, 2020, 01:33 PM IST
Corona ಚಿಕಿತ್ಸೆಗಾಗಿ Rate List ಜಾರಿಗೊಳಿಸಿದ GIC - ನೀವೂ ತಿಳಿದುಕೊಳ್ಳಿ, ಇತರರಿಗೂ ಮಾಹಿತಿ ನೀಡಿ

Corona ಚಿಕಿತ್ಸೆಗಾಗಿ Rate List ಜಾರಿಗೊಳಿಸಿದ GIC - ನೀವೂ ತಿಳಿದುಕೊಳ್ಳಿ, ಇತರರಿಗೂ ಮಾಹಿತಿ ನೀಡಿ

ಕರೋನಾಗೆ ಚಿಕಿತ್ಸೆ ನೀಡುತ್ತಿರುವ ಖಾಸಗಿ ಆಸ್ಪತ್ರೆಗಳು ಅಡ್ವೈಸರಿಯಲ್ಲಿ ನೀಡಲಾಗಿರುವ ದರಗಳ ಆಧಾರದ ಮೇಲೆ ತಮ್ಮ ಶುಲ್ಕವನ್ನು ನಿಗದಿಪಡಿಸಬಹುದು.

Jul 7, 2020, 06:53 PM IST
ದೇಶದ ಮೊಟ್ಟಮೊದಲ Corona Vaccine, Covaxin ಮಾನವ ಪರೀಕ್ಷೆಗೆ ಆಕ್ಷೇಪ ವ್ಯಕ್ತಪಡಿಸಿದ AIIMS

ದೇಶದ ಮೊಟ್ಟಮೊದಲ Corona Vaccine, Covaxin ಮಾನವ ಪರೀಕ್ಷೆಗೆ ಆಕ್ಷೇಪ ವ್ಯಕ್ತಪಡಿಸಿದ AIIMS

ಇಂದಿನಿಂದ ದೇಶಾದ್ಯಂತ ಹಲವು ಸಂಸ್ಥೆಗಳಲ್ಲಿ ದೇಶದ ಮೊಟ್ಟಮೊದಲ ಕೊರೊನಾ ವೈರಸ್ ಲಸಿಕೆಯಾಗಿರುವ Covaxin ನ ಮಾನವ ಪರೀಕ್ಷೆ ಆರಂಭಗೊಂಡಿದೆ. ಆದರೆ, ದೆಹಲಿಯ AIIMS ಮಾನವ ಪರೀಕ್ಷೆಯ ಪ್ರೋಟೋಕಾಲ್ ಗಳನ್ನು ಬದಲಾಯಿಸುವಂತೆ ಹೇಳಿದೆ.

Jul 7, 2020, 02:06 PM IST
ಇನ್ನೂ PAN ಮತ್ತು Aadhaar Card ಲಿಂಕ್ ಮಾಡಿಲ್ಲವೇ? ಇಲ್ಲಿದೆ ನೆಮ್ಮದಿಯ ಸುದ್ದಿ

ಇನ್ನೂ PAN ಮತ್ತು Aadhaar Card ಲಿಂಕ್ ಮಾಡಿಲ್ಲವೇ? ಇಲ್ಲಿದೆ ನೆಮ್ಮದಿಯ ಸುದ್ದಿ

ಜಾಗತಿಕ ಮಹಾಮಾರಿ ಕೋವಿಡ್ -19 ನಿಂದ ಉದ್ಭವಿಸಿರುವ ಪರಿಸ್ಥಿತಿಯ ಹಿನ್ನೆಲೆ ಆಧಾರ್-ಪ್ಯಾನ್ ಜೋಡಣೆಯ ಗಡುವನ್ನು ವಿಸ್ತರಿಸಲಾಗಿದೆ.

Jul 6, 2020, 07:42 PM IST
ಮಂಡ್ಯ ಸಂಸದೆ ಸುಮಲತಾ ಅಂಬರೀಶ್ Tested Covid Positive

ಮಂಡ್ಯ ಸಂಸದೆ ಸುಮಲತಾ ಅಂಬರೀಶ್ Tested Covid Positive

ಮಂಡ್ಯ ಸಂಸದೆಯಾಗಿರುವ ಸುಮಲತಾ ಅಂಬರೀಶ್ ಕೊರೊನಾ ಸೊಂಕಿಗೆ ಗುರಿಯಾಗಿದ್ದಾರೆ.

Jul 6, 2020, 07:11 PM IST
ತನ್ನ ಹೇಳಿಕೆಯಿಂದ ಉಲ್ಟಾ ಹೊಡೆದ WHO, Coronavirus ಕುರಿತು ಚೀನಾ ಮಾಹಿತಿಯೇ ನೀಡಿರಲಿಲ್ಲವಂತೆ...!

ತನ್ನ ಹೇಳಿಕೆಯಿಂದ ಉಲ್ಟಾ ಹೊಡೆದ WHO, Coronavirus ಕುರಿತು ಚೀನಾ ಮಾಹಿತಿಯೇ ನೀಡಿರಲಿಲ್ಲವಂತೆ...!

ಇದಕ್ಕೂ ಮೊದಲು ಚೀನಾ ಮೇಲೆ ಆರೋಪ ಮಾಡಿರುವ ಅಮೇರಿಕಾ, ಕೊರೊನಾ ವೈರಸ್ ಕುರಿತು ಚೀನಾ ಮಾಹಿತಿ ಮರೆಮಾಚಿದೆ ಎಂದು ಆರೋಪ ಮಾಡಿದ್ದು, ಸದ್ಯ WHO ನಿಂದ ಕೂಡ ಅಂತರ ಕಾಯ್ದುಕೊಂಡಿದೆ. ಆದೆ, ಇದೀಗ ವಿಶ್ವ ಆರೋಗ್ಯ ಸಂಸ್ಥೆ ತನ್ನ ಹೇಳಿಕೆಗೆ ಉಲ್ಟಾ ಹೊಡೆದಿದೆ.

Jul 5, 2020, 06:44 PM IST
ಇನ್ಮುಂದೆ Mobile App ಬಳಸಿ ಬಸ್ ನಲ್ಲಿಯೇ Bus Ticket ಖರೀದಿಸಬಹುದು

ಇನ್ಮುಂದೆ Mobile App ಬಳಸಿ ಬಸ್ ನಲ್ಲಿಯೇ Bus Ticket ಖರೀದಿಸಬಹುದು

ದೆಹಲಿ ಮೂಲದ ಇಂದ್ರಪ್ರಸ್ಥ ಇನ್ಸ್ಟಿಟ್ಯೂಟ್ ಆಫ್ ಇನ್ಫರ್ಮೇಷನ್ ಟೆಕ್ನಾಲಜಿ ಈ ಸಿಸ್ಟಮ್ ಅಭಿವೃದ್ಧಿಗೊಳಿಸುತ್ತಿದೆ. ಇದರಿಂದ ಕೊರೊನಾ ಕಾಲದಲ್ಲಿ ಸಾರ್ವಜನಿಕ ಸಾರಿಗೆಯನ್ನು ಇನ್ನಷ್ಟು ಸುರಕ್ಷಿತ ಹಾಗೂ ಸೌಕರ್ಯಯುತಗೊಳಿಸುವಲ್ಲಿ ನೆರವು ಸಿಗಲಿದೆ.

Jul 5, 2020, 04:56 PM IST
Hydroxychloroquine ಪರೀಕ್ಷೆಯ ಮೇಲೆ ನಿರ್ಬಂಧ ವಿಧಿಸಿದ WHO ನೀಡಿದ ಗಂಭೀರ ಕಾರಣ ಇದು

Hydroxychloroquine ಪರೀಕ್ಷೆಯ ಮೇಲೆ ನಿರ್ಬಂಧ ವಿಧಿಸಿದ WHO ನೀಡಿದ ಗಂಭೀರ ಕಾರಣ ಇದು

ಆಸ್ಪತ್ರೆಗಳಲ್ಲಿ ದಾಖಲಾಗದ ರೋಗಿಗಳ ಮೇಲಿನ ಸಂಭವನೀಯ ಪರೀಕ್ಷೆಗಳ ಮೇಲೆ ಈ ನಿರ್ಣಯ ಪ್ರಭಾವ ಬೀರುವುದಿಲ್ಲ ಎಂದು WHO ಸ್ಪಸ್ಥಪಡಿಸಿದೆ

Jul 5, 2020, 03:36 PM IST
Good News! ದೇಶದ ಮತ್ತೊಂದು ಕೊರೊನಾ ವ್ಯಾಕ್ಸಿನ್ ಮಾನವ ಪರೀಕ್ಷೆಗೆ ಅನುಮತಿ ನೀಡಿದ DCGI

Good News! ದೇಶದ ಮತ್ತೊಂದು ಕೊರೊನಾ ವ್ಯಾಕ್ಸಿನ್ ಮಾನವ ಪರೀಕ್ಷೆಗೆ ಅನುಮತಿ ನೀಡಿದ DCGI

ಕೊರೊನಾ ವೈರಸ್ ಚಿಕಿತ್ಸೆಗಾಗಿ ಭಾರತದಲ್ಲಿ ಮತ್ತೊಂದು ವ್ಯಾಕ್ಸಿನ್ ಸಿದ್ಧಗೊಂಡಿದೆ. 

Jul 3, 2020, 12:03 PM IST
ಮಹಾರಾಷ್ಟ್ರದಲ್ಲಿ ಒಂದೇ ದಿನದಲ್ಲಿ ದಾಖಲೆಯ 6,330 ಹೊಸ ಕೊರೊನಾ ಪ್ರಕರಣಗಳು ದಾಖಲು...!

ಮಹಾರಾಷ್ಟ್ರದಲ್ಲಿ ಒಂದೇ ದಿನದಲ್ಲಿ ದಾಖಲೆಯ 6,330 ಹೊಸ ಕೊರೊನಾ ಪ್ರಕರಣಗಳು ದಾಖಲು...!

ಮಹಾರಾಷ್ಟ್ರರಾಜ್ಯವು ಕರೋನವೈರಸ್ ಪ್ರಕರಣಗಳಿಗೆ ಸಂಬಂಧಿಸಿದಂತೆ ಮತ್ತೊಂದು ದೈನಂದಿನ ದಾಖಲೆಯನ್ನು ಸೃಷ್ಟಿಸಿದೆ, 6,330 ಹೊಸ ಸೋಂಕುಗಳು ಗುರುವಾರ ದಾಖಲಾಗಿದ್ದು, ಇದುವರೆಗೆ ದಾಖಲಾದ ಒಟ್ಟು ಸಕಾರಾತ್ಮಕ ಪ್ರಕರಣಗಳ ಸಂಖ್ಯೆ 1,86,626 ಕ್ಕೆ ತಲುಪಿದೆ.

Jul 2, 2020, 11:15 PM IST
Coronavirus ಮಹಾಮಾರಿಯ ಹಿನ್ನೆಲೆ Voting ನಿಯಮಗಳಲ್ಲಿ ಭಾರಿ ಬದಲಾವಣೆ

Coronavirus ಮಹಾಮಾರಿಯ ಹಿನ್ನೆಲೆ Voting ನಿಯಮಗಳಲ್ಲಿ ಭಾರಿ ಬದಲಾವಣೆ

ಜಾಗತಿಕ ಮಹಾಮಾರಿ ಕೊರೊನಾ ವೈರಸ್ ಹಿನ್ನೆಲೆ ಮತದಾನದ ನಿಯಮಗಳಲ್ಲಿ ಭಾರಿ ಬದಲಾವಣೆಯನ್ನು ಮಾಡಲಾಗಿದೆ.

Jul 2, 2020, 06:00 PM IST
Coronil ವಿವಾದ, ಕೇವಲ ಕೋಟು-ಟೈ ಧರಿಸಿದವರೇ ರಿಸರ್ಚ್ ಮಾಡಬೇಕಾ? ಧೋತಿ ಧರಿಸಿದವರು ಮಾಡ್ಬಾರ್ದಾ?

Coronil ವಿವಾದ, ಕೇವಲ ಕೋಟು-ಟೈ ಧರಿಸಿದವರೇ ರಿಸರ್ಚ್ ಮಾಡಬೇಕಾ? ಧೋತಿ ಧರಿಸಿದವರು ಮಾಡ್ಬಾರ್ದಾ?

ಯೋಗ ಗುರು ರಾಮದೇವ್ ಅವರ ವತಿಯಿಂದ ಕೊರೊನಾ ವೈರಸ್ ಚಿಕಿತ್ಸೆಗಾಗಿ ಕೊರೋನಿಲ್ ಔಷಧಿ ಬಿಡುಗಡೆಗ ಸಂಬಂಧಿಸಿದಂತೆ ಸಲ್ಲಿಸಲಾಗಿರುವ ಅರ್ಜಿಗೆ ಸಂಬಂಧಿಸಿದಂತೆ ಹೈಕೋರ್ಟ್ ಅಸ್ಸಿಸ್ತೆಂತ್ ಸಾಲಿಸಿಟರ್ ಜನರಲ್ ಆಫ್ ಇಂಡಿಯಾಗೆ ನೋಟಿಸ್ ಜಾರಿ ಮಾಡಿದೆ.

Jul 1, 2020, 03:11 PM IST
ಕೊರೊನಾ ವಿರುದ್ಧದ ಹೋರಾಟದಲ್ಲಿ ಸೈ ಎನಿಸಿಕೊಂಡ ಮಹಿಳಾ ಪಡೆ

ಕೊರೊನಾ ವಿರುದ್ಧದ ಹೋರಾಟದಲ್ಲಿ ಸೈ ಎನಿಸಿಕೊಂಡ ಮಹಿಳಾ ಪಡೆ

ತೊಟ್ಟಿಲು ತೂಗುವ ಕೈ ಜಗತ್ತನ್ನೇ ತೂಗಬಲ್ಲದು. ಮಹಿಳೆ ಅಬಲೆಯಲ್ಲ, ಆಕೆ ಪುರುಷನಷ್ಟೇ ಸಬಲಳು ಎಂಬುದನ್ನು ಧಾರವಾಡ ಜಿಲ್ಲೆಯ ಐವರು ಮಹಿಳಾ ವೈದ್ಯಾಧಿಕಾರಿಗಳು ಸಾಬೀತುಪಡಿಸಿದ್ದಾರೆ. 

Jun 30, 2020, 05:36 PM IST
Unlock 2 ಮಾರ್ಗಸೂಚಿಗಳು ಜಾರಿ, ಎನಿರಲಿದೆ .. ಎನಿರಲ್ಲ?

Unlock 2 ಮಾರ್ಗಸೂಚಿಗಳು ಜಾರಿ, ಎನಿರಲಿದೆ .. ಎನಿರಲ್ಲ?

ಮಹತ್ವದ ಬೆಳವಣಿಗೆಯೊಂದರಲ್ಲಿ ಭಾರತ ಸರ್ಕಾರ Unlock 2 ಮಾರ್ಗಸೂಚಿಗಳು ಜಾರಿಗೊಳಿಸಿದ್ದು, ಅನ್ ಲಾಕ್ 2ನಲ್ಲಿ ಲಾಕ್ ಡೌನ್ ಜುಲೈ 31ರವರೆಗೆ ಮುಂದುವರೆಯಲಿದೆ.

Jun 29, 2020, 10:09 PM IST
ಈ ರಾಜ್ಯದಲ್ಲಿ ಜುಲೈ 31ರವರೆಗೆ ವಿಸ್ತರಣೆಯಾಗಿದೆ Lockdown

ಈ ರಾಜ್ಯದಲ್ಲಿ ಜುಲೈ 31ರವರೆಗೆ ವಿಸ್ತರಣೆಯಾಗಿದೆ Lockdown

ಮಹಾರಾಷ್ಟ್ರ ಸರ್ಕಾರ ಜುಲೈ 31 ರವರೆಗೆ ರಾಜ್ಯದಲ್ಲಿ ಲಾಕ್ ಡೌನ್ ಅವಧಿಯನ್ನು ವಿಸ್ತರಿಸಿದೆ.

Jun 29, 2020, 05:06 PM IST
ಜುಲೈ 15 ರವರೆಗೆ ಅಂತರರಾಷ್ಟ್ರೀಯ ವಿಮಾನಯಾನ ಸ್ಥಗಿತ ಮುಂದುವರಿಕೆ

ಜುಲೈ 15 ರವರೆಗೆ ಅಂತರರಾಷ್ಟ್ರೀಯ ವಿಮಾನಯಾನ ಸ್ಥಗಿತ ಮುಂದುವರಿಕೆ

ಭಾರತಕ್ಕೆ ಮತ್ತು ಹೊರಗಿನ ವಾಣಿಜ್ಯ ಅಂತರರಾಷ್ಟ್ರೀಯ ವಿಮಾನಯಾನಗಳು ಜುಲೈ 15 ರವರೆಗೆ ಸ್ಥಗಿತಗೊಳ್ಳಲಿವೆ ಎಂದು ಸರ್ಕಾರದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Jun 26, 2020, 05:29 PM IST
ಮಹಾರಾಷ್ಟ್ರದಲ್ಲಿ ಒಂದೇ ದಿನಕ್ಕೆ 4,841 ಹೊಸ COVID-19 ಪ್ರಕರಣ ದಾಖಲು...!

ಮಹಾರಾಷ್ಟ್ರದಲ್ಲಿ ಒಂದೇ ದಿನಕ್ಕೆ 4,841 ಹೊಸ COVID-19 ಪ್ರಕರಣ ದಾಖಲು...!

ಮಹಾರಾಷ್ಟ್ರ ಗುರುವಾರದಂದು 4,841 ಹೊಸ ಕೋವಿಡ್ 19 ಪ್ರಕರಣಗಳೊಂದಿಗೆ ಅತಿ ಹೆಚ್ಚು ಏಕದಿನ ಸ್ಪೈಕ್ ದಾಖಲಿಸಿದ್ದು, ರಾಜ್ಯದ ಒಟ್ಟು ಕರೋನವೈರಸ್ ಸೋಂಕುಗಳ ಸಂಖ್ಯೆಯನ್ನು 1,47,741 ಕ್ಕೆ ತಲುಪಿದೆ .ಗುರುವಾರದಂದು 192 ಸಾವುಗಳು ವರದಿಯಾಗಿದ್ದು,  ಆ ಮೂಲಕ ರಾಜ್ಯದಲ್ಲಿ ಒಟ್ಟು ಸಾವುನೋವುಗಳ ಸಂಖ್ಯೆ 6,931 ಕ್ಕೆ ತಲುಪಿದೆ.

Jun 25, 2020, 09:23 PM IST
Pasta ಪ್ರೀಯರಿಗೆ ಸ್ವಾರಸ್ಯಕರ ಸವಾಲ್ ಕೇಳಿದ IRCTC, ನಿಮಗೆ ಗೊತ್ತೇ ಇದರ ಉತ್ತರ?

Pasta ಪ್ರೀಯರಿಗೆ ಸ್ವಾರಸ್ಯಕರ ಸವಾಲ್ ಕೇಳಿದ IRCTC, ನಿಮಗೆ ಗೊತ್ತೇ ಇದರ ಉತ್ತರ?

ಜನರ ಮನರಂಜನೆಗಾಗಿ IRCTC ಸಾಮಾಜಿಕ ಮಾಧ್ಯಮದ ಮೇಲೆ ಒಂದು ಸ್ವಾರಸ್ಯಕರ ಪ್ರಶ್ನೆ ಕೇಳಿದೆ.

Jun 24, 2020, 03:44 PM IST