Covid19

Lockdown ಅವಧಿಯಲ್ಲಿ ಈ ದೇಶದಲ್ಲಿ ನಾಯಿಗಳಿಗೆ ಹೆಚ್ಚಾದ ಬೇಡಿಕೆ

Lockdown ಅವಧಿಯಲ್ಲಿ ಈ ದೇಶದಲ್ಲಿ ನಾಯಿಗಳಿಗೆ ಹೆಚ್ಚಾದ ಬೇಡಿಕೆ

ವರದಿಯೊಂದರ ಪ್ರಕಾರ ಡಾಗ್ಸ್ ಗಳ ಮಾಹಿತಿ ಪಡೆಯುವವರ ಸಂಖ್ಯೆಯಲ್ಲಿ ಶೇ.180ರಷ್ಟು ಹೆಚ್ಚಾಗಿದೆ.

Jun 9, 2020, 08:49 PM IST
ದೆಹಲಿ CM ಅರವಿಂದ್ ಕೆಜ್ರಿವಾಲ್ ಗೆ ಗಂಟಲು ಕೆರೆತ, ಜ್ವರ.. ನಡೆಯಲಿದೆ Corona Test

ದೆಹಲಿ CM ಅರವಿಂದ್ ಕೆಜ್ರಿವಾಲ್ ಗೆ ಗಂಟಲು ಕೆರೆತ, ಜ್ವರ.. ನಡೆಯಲಿದೆ Corona Test

ದೆಹಲಿ CM ಅರವಿಂದ್ ಕೆಜ್ರಿವಾಲ್ ಅವರ ಆರೋಗ್ಯ ಸ್ಥಿತಿ ಹದಗೆಟ್ಟಿದೆ.
 
Jun 8, 2020, 03:01 PM IST
ಆಗಸ್ಟ್ 15 ರಿಂದ ಶಾಲಾ-ಕಾಲೇಜುಗಳು ಪುನರಾರಂಭ: ರಮೇಶ್ ಪೋಖರಿಯಾಲ್ ನಿಶಾಂಕ್

ಆಗಸ್ಟ್ 15 ರಿಂದ ಶಾಲಾ-ಕಾಲೇಜುಗಳು ಪುನರಾರಂಭ: ರಮೇಶ್ ಪೋಖರಿಯಾಲ್ ನಿಶಾಂಕ್

ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರ ಹಲವಾರು ದಿನಗಳ ಗೊಂದಲದ ನಂತರ, ಆಗಸ್ಟ್ 2020 ರ ನಂತರ ಶಾಲೆಗಳು ಮತ್ತು ಕಾಲೇಜುಗಳನ್ನು ಮತ್ತೆ ತೆರೆಯಲಾಗುವುದು ಎಂದು ಮಾನವ ಸಂಪನ್ಮೂಲ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ಘೋಷಿಸಿದ್ದಾರೆ. ಇದಕ್ಕೂ ಮೊದಲು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದ ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಶಾಲೆಗಳನ್ನು ಪುನರಾರಂಭಿಸುವಂತೆ ಮನವಿ ಮಾಡಿದ್ದರು.

Jun 7, 2020, 09:05 PM IST
ಮದ್ಯಪ್ರೀಯರಿಗೆ ನೆಮ್ಮದಿಯ ಸುದ್ದಿ ಪ್ರಕಟಿಸಿದ ಸರ್ಕಾರ

ಮದ್ಯಪ್ರೀಯರಿಗೆ ನೆಮ್ಮದಿಯ ಸುದ್ದಿ ಪ್ರಕಟಿಸಿದ ಸರ್ಕಾರ

ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಮದ್ಯದ ಮೇಲೆ ವಿಧಿಸಲಾಗಿರುವ ಶೇ.70 ರಷ್ಟು ಕೊರೊನಾ ಟ್ಯಾಕ್ಸ್ ಅನ್ನು ಹಿಂದಕ್ಕೆ ಪಡೆಯಲಾಗುತ್ತಿದೆ. ಹೀಗಾಗಿ ಜೂನ್ 10 ರಿಂದ ದೆಹಲಿಯಲ್ಲಿ ಮತ್ತೆ ಮದ್ಯ ಅಗ್ಗವಾಗಲಿದೆ. ಅಷ್ಟೇ ಅಲ್ಲ ಇದರ ಜೊತೆಗೆ ಮದ್ಯದ ಮೇಲೆ ಶೇ.5 ರಷ್ಟು ವ್ಯಾಟ್ ಹೆಚ್ಚಿಸಲಾಗುತ್ತಿದೆ. ಸದ್ಯ ಮದ್ಯದ ಮೇಲೆ ಶೇ.20ರಷ್ಟು ವ್ಯಾಟ್ ವಿಧಿಸಲಾಗುತ್ತಿದೆ.

Jun 7, 2020, 02:22 PM IST
ಭಾರತ ಈಗ ವಿಶ್ವದಲ್ಲೇ ಐದನೇ ಅತಿ ಹೆಚ್ಚು ಕರೋನವೈರಸ್ ಪೀಡಿತ ರಾಷ್ಟ್ರ..!

ಭಾರತ ಈಗ ವಿಶ್ವದಲ್ಲೇ ಐದನೇ ಅತಿ ಹೆಚ್ಚು ಕರೋನವೈರಸ್ ಪೀಡಿತ ರಾಷ್ಟ್ರ..!

 ಭಾರತವು ಭಾನುವಾರ ಒಟ್ಟು 2,41,970 ಪ್ರಕರಣಗಳನ್ನು ವರದಿ ಮಾಡುವ ಮೂಲಕ ಸ್ಪೇನ್ ಅನ್ನು ಹಿಂದಿಕ್ಕಿದ ಕಾರಣ ವಿಶ್ವದಲ್ಲೇ ಐದನೇ ಅತಿಹೆಚ್ಚು ಕರೋನವೈರಸ್ ಪೀಡಿತ ರಾಷ್ಟ್ರವಾಗಿದೆ.COVID-19 ಕೇಂದ್ರ ಬಿಂದುವಾಗಿರುವ ಯುರೋಪಿಯನ್ ದೇಶವು ವಾರಗಳ ಹಿಂದೆಯೇ 2,40,978 ಪ್ರಕರಣಗಳನ್ನು ಹೊಂದಿದೆ.

Jun 6, 2020, 09:09 PM IST
ಬೊಕ್ಕ ತಲೆಯ ಕಾರಣ ಕೋರೋನಾ ಸೋಂಕು ವೇಗವಾಗಿ ಪಸರಿಸುತ್ತಂತೆ: ಅಧ್ಯಯನ

ಬೊಕ್ಕ ತಲೆಯ ಕಾರಣ ಕೋರೋನಾ ಸೋಂಕು ವೇಗವಾಗಿ ಪಸರಿಸುತ್ತಂತೆ: ಅಧ್ಯಯನ

ಚೀನಾದ ವುಹಾನ್ ನಲ್ಲಿ ಕೊರೊನಾ ವೈರಸ್ ಹರಡಿದ ಬಳಿಕ ಪುರುಷರಲ್ಲಿ ಸಾವಿನ ಆತಂಕ ಹೆಚ್ಚಾಗಿದೆ ಎಂದು ಹೇಳಲಾಗಿತ್ತು.

Jun 6, 2020, 08:46 PM IST
ಇನ್ನು ಮುಂದೆ ಭಾರತದಲ್ಲಿ ಪ್ರತಿ ದಿನ 15 ಸಾವಿರ ಕೊರೊನಾ ಪ್ರಕರಣಗಳು ದಾಖಲಾಗುತ್ತವೆ ಎಂದ ಚೀನಾ ..!

ಇನ್ನು ಮುಂದೆ ಭಾರತದಲ್ಲಿ ಪ್ರತಿ ದಿನ 15 ಸಾವಿರ ಕೊರೊನಾ ಪ್ರಕರಣಗಳು ದಾಖಲಾಗುತ್ತವೆ ಎಂದ ಚೀನಾ ..!

ಜೂನ್ ತಿಂಗಳಲ್ಲಿ ಭಾರತವು ಕೋವಿಡ್ -19 (coronavirus) ಪ್ರಕರಣಗಳಲ್ಲಿ ಸ್ಥಿರ ಏರಿಕೆ ಕಾಣುವ ಸಾಧ್ಯತೆಯಿದೆ, ದೈನಂದಿನ ಹೆಚ್ಚಳವು ತಿಂಗಳ ಮಧ್ಯಭಾಗದಲ್ಲಿ ದಿನಕ್ಕೆ 15,000 ದಾಟಲಿದೆ ಎಂದು ಚೀನಾದ ಸಂಶೋಧಕರು ಸಿದ್ಧಪಡಿಸಿದ ಕರೋನವೈರಸ್ ಸಾಂಕ್ರಾಮಿಕ ರೋಗದ ಜಾಗತಿಕ ಮುನ್ಸೂಚನೆ ಮಾದರಿ ಭವಿಷ್ಯ ನುಡಿದಿದೆ.

Jun 3, 2020, 04:10 PM IST
ರಕ್ತದ ಪ್ಲಾಸ್ಮಾದಲ್ಲಿನ Coronaavirus ಅನ್ನು ಅಂತ್ಯಗೊಳಿಸಲಿವೆ ಈ ಕಿರಣಗಳು, ವಿಜ್ಞಾನಿಗಳಿಗೆ ಸಿಕ್ಕ ಹೊಸ ಯಶಸ್ಸು

ರಕ್ತದ ಪ್ಲಾಸ್ಮಾದಲ್ಲಿನ Coronaavirus ಅನ್ನು ಅಂತ್ಯಗೊಳಿಸಲಿವೆ ಈ ಕಿರಣಗಳು, ವಿಜ್ಞಾನಿಗಳಿಗೆ ಸಿಕ್ಕ ಹೊಸ ಯಶಸ್ಸು

ಕೊರೊನಾ ವೈರಸ್ ಚಿಕಿತ್ಸೆಗೆ ಸಂಬಂಧಿಸಿದಂತೆ ಸಮಾಧಾನಕರ ಸುದ್ದಿಯೊಂದು ಪ್ರಕಟವಾಗಿದೆ

May 31, 2020, 07:45 PM IST
ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 11,264 ಜನರು ಕೊರೊನಾದಿಂದ ಚೇತರಿಕೆ

ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 11,264 ಜನರು ಕೊರೊನಾದಿಂದ ಚೇತರಿಕೆ

ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 11,264 ಕೋವಿಡ್ -19 ರೋಗಿಗಳು ಚೇತರಿಸಿಕೊಂಡಿದ್ದಾರೆ, ಇದು ಭಾರತದ ಚೇತರಿಕೆಯ ದರದಲ್ಲಿ ಸುಧಾರಣೆಗೆ ಕಾರಣವಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಶನಿವಾರ ತಿಳಿಸಿದೆ.

May 30, 2020, 11:57 PM IST
ಕೊರೊನಾಗೆ ಒಡ್ಡುವ ಜನಸಂಖ್ಯೆ ಕುರಿತು ಸಮೀಕ್ಷೆ ನಡೆಸಲು ರಾಜ್ಯಗಳಿಗೆ ICMR ಸಲಹೆ

ಕೊರೊನಾಗೆ ಒಡ್ಡುವ ಜನಸಂಖ್ಯೆ ಕುರಿತು ಸಮೀಕ್ಷೆ ನಡೆಸಲು ರಾಜ್ಯಗಳಿಗೆ ICMR ಸಲಹೆ

ಎಲಿಸಾ ಆಂಟಿಬಾಡಿ ಪರೀಕ್ಷೆಯನ್ನು ಬಳಸಿಕೊಂಡು ಅಧಿಕೃತವಾಗಿ SARS-COV2 ಎಂದು ಕರೆಯಲ್ಪಡುವ ಕೊರೊನಾವೈರಸ್ ಗೆ ತಮ್ಮ ಜನಸಂಖ್ಯೆಯನ್ನು ಒಡ್ಡುವ ಸಮೀಕ್ಷೆಯನ್ನು ನಡೆಸಬೇಕೆಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಶನಿವಾರ ಸಲಹೆ ನೀಡಿದೆ.

May 30, 2020, 10:09 PM IST
ದೆಹಲಿ-NCR ಪ್ರಾಂತ್ಯದಲ್ಲಿ ಮತ್ತೆ ಕಂಪಿಸಿದ ಭೂಮಿ

ದೆಹಲಿ-NCR ಪ್ರಾಂತ್ಯದಲ್ಲಿ ಮತ್ತೆ ಕಂಪಿಸಿದ ಭೂಮಿ

ದೆಹಲಿ-NCR ಪ್ರಾಂತ್ಯದಲ್ಲಿ ಮತ್ತೊಮ್ಮೆ ಭೂಮಿ ಕಂಪಿಸಿದೆ. ಇಂದು ರಾತ್ರಿ 9 ಗಂಟೆ 8 ನಿಮಿಷಕ್ಕೆ ಸುಮಾರು 20 ನಿಮಿಷಗಳ ಕಾಲ ಭೂಮಿ ಕಂಪಿಸಿದ್ದು, ಹರಿಯಾಣದ ರೋಹ್ಟಕ್ ಭೂಕಂಪದ ಕೇಂದ್ರ ಬಿಂದು ಇದೆ ಎನ್ನಲಾಗುತ್ತಿದೆ.

May 29, 2020, 09:29 PM IST
Coronavirus ಪ್ರಕೋಪದ ಮಧ್ಯೆಯೂ ಕೂಡ ಈ ಕಂಪನಿಗಳು ತನ್ನ ನೌಕರರ ವೇತನ ಹೆಚ್ಚಿಸಿವೆ

Coronavirus ಪ್ರಕೋಪದ ಮಧ್ಯೆಯೂ ಕೂಡ ಈ ಕಂಪನಿಗಳು ತನ್ನ ನೌಕರರ ವೇತನ ಹೆಚ್ಚಿಸಿವೆ

ಕರೋನಾದ ಮಹಾಮಾರಿ ಕಂಪನಿಗಳ ಕಾರ್ಯನಿರ್ವಹಣೆಯ ಮೇಲೆ ಭಾರಿ ಪರಿಣಾಮ  ಬೀರಿದೆ, ಇದರಿಂದಾಗಿ ಅನೇಕ ಕಂಪನಿಗಳು ತಮ್ಮ ತಮ್ಮ ನೌಕರರ ವೇತನವನ್ನು ಕಡಿತಗೊಳಿಸುತ್ತಿವೆ.

May 28, 2020, 02:58 PM IST
ಗ್ಲೆನ್ ಮಾರ್ಕ್ ಸಿದ್ಧಪಡಿಸುತ್ತಿದೆ ಕೊರೊನಾ ವೈರಸ್ ಔಷಧಿ, ಏಕಕಾಲಕ್ಕೆ ಎರಡು ಔಷಧಿಗಳ ಟ್ರಯಲ್ ಗೆ ಸಿಕ್ಕ ಅನುಮೋದನೆ

ಗ್ಲೆನ್ ಮಾರ್ಕ್ ಸಿದ್ಧಪಡಿಸುತ್ತಿದೆ ಕೊರೊನಾ ವೈರಸ್ ಔಷಧಿ, ಏಕಕಾಲಕ್ಕೆ ಎರಡು ಔಷಧಿಗಳ ಟ್ರಯಲ್ ಗೆ ಸಿಕ್ಕ ಅನುಮೋದನೆ

ಈಗಾಗಲೇ ಗ್ಲೆನ್ ಮಾರ್ಕ್ ಫೈವಿಪಿರಾವಿಯರ್ ಹೆಸರಿನ ಔಷಧಿಯ ಮೂರನೇ ಹಂತದ ಕ್ಲಿನಿಕಲ್ ಟ್ರಯಲ್ ನಡೆಸುತ್ತಿದೆ. ಇಂದು ಈ ಕುರಿತು ಹೇಳಿಕೆ ನೀಡಿರುವ ಕಂಪನಿ ಕಾಂಬಿನೇಶನ್ ಜೊತೆಗೆ ಮತ್ತೊಂದು ನೂತನ ಔಷಧಿಯ ಟ್ರಯಲ್ ಆರಂಭಿಸುತ್ತಿರುವುದಾಗಿ ಹೇಳಿಕೊಂಡಿದೆ.

May 26, 2020, 08:23 PM IST
Lockdown ಹಿನ್ನೆಲೆ ತನ್ನ ತಾಯಿಯ ಅಂತಿಮ ವಿದಾಯಕ್ಕೂ ತೆರಳಲಾಗಿಲ್ಲ ಈ ದೇಶದ ಪ್ರಧಾನಿಗೆ

Lockdown ಹಿನ್ನೆಲೆ ತನ್ನ ತಾಯಿಯ ಅಂತಿಮ ವಿದಾಯಕ್ಕೂ ತೆರಳಲಾಗಿಲ್ಲ ಈ ದೇಶದ ಪ್ರಧಾನಿಗೆ

ಕೊರೊನಾವೈರಸ್ ಕಾರಣದಿಂದಾಗಿ, ನೆದರ್ಲ್ಯಾಂಡ್ಸ್ ಪ್ರಧಾನಿ ಮಾರ್ಕ್ ರುಟ್ಟೆ ತನ್ನ ತಾಯಿಗೆ ಕೊನೆಯ ವಿದಾಯ ಹೇಳಲು ಸಹ ತಲುಪಲು ಸಾಧ್ಯವಾಗಿಲ್ಲ.

May 26, 2020, 07:17 PM IST
ಯಾವ ದೇಶದಲ್ಲಿ ಕೊವಿಡ್ ಮಹಾಮಾರಿಯ ಅಂತ್ಯ ಯಾವಾಗ? ಭಾರತಕ್ಕೆ ನೆಮ್ಮದಿ ಯಾವಾಗ ಸಿಗಲಿದೆ

ಯಾವ ದೇಶದಲ್ಲಿ ಕೊವಿಡ್ ಮಹಾಮಾರಿಯ ಅಂತ್ಯ ಯಾವಾಗ? ಭಾರತಕ್ಕೆ ನೆಮ್ಮದಿ ಯಾವಾಗ ಸಿಗಲಿದೆ

ಕರೋನಾ ವೈರಸ್ (ನೋವಲ್ ಕೋವಿಡ್ -19) ಬಗ್ಗೆ ಜನರ ಮನಸ್ಸಿನಲ್ಲಿ ಹಲವು ಪ್ರಶ್ನೆಗಳು ಇದೀಗ ಹುಟ್ಟಿಕೊಳ್ಳುತ್ತಿವೆ. ವಿಜ್ಞಾನಿಗಳು ವಿಶ್ವದ ಕೆಲವು ದೇಶಗಳಲ್ಲಿ ಕರೋನಾ ವೈರಸ್ ಎಷ್ಟು ಕಾಲ ಬದುಕಲಿದೆ ಎಂಬುದನ್ನು ಅಂದಾಜಿಸಿದ್ದಾರೆ.

May 26, 2020, 03:46 PM IST
ಕೊರೊನಾದಿಂದ ರಕ್ಷಣೆ ನೀಡಲು ಯಶಸ್ವಿಯಾದ Homeopathy

ಕೊರೊನಾದಿಂದ ರಕ್ಷಣೆ ನೀಡಲು ಯಶಸ್ವಿಯಾದ Homeopathy

ಹೋಮಿಯೋಪತಿ ಔಷಧಿಯ ಸಹಾಯದಿಂದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದರ ಜೊತೆಗೆ ಕೊರೊನಾ ಸೊಂಕಿತರನ್ನೂ ಕೂಡ ಗುಣಪಡಿಸಿ, ಹೊಸ ಪ್ರಕರಣಗಳನ್ನು ಸಹ ತಡೆಗಟ್ಟಲಾಗುತ್ತಿದೆ.

May 25, 2020, 05:01 PM IST
ಯಾವುದೇ ರೀತಿಯ Lockdown ಇಲ್ಲದೆ Coronavirus ವಿರುದ್ಧ ಹೋರಾಟ ಗೆದ್ದ ಜಪಾನ್

ಯಾವುದೇ ರೀತಿಯ Lockdown ಇಲ್ಲದೆ Coronavirus ವಿರುದ್ಧ ಹೋರಾಟ ಗೆದ್ದ ಜಪಾನ್

ಕರೋನಾ ವೈರಸ್‌ನಿಂದ ಒಂದೆಡೆ ಇಡೀ ಜಗತ್ತೇ ಪರದಾಡುತ್ತಿದ್ದಾರೆ, ಇನ್ನೊಂದೆಡೆ ಜಪಾನ್ ಮಾತ್ರ ಕೊರೊನಾ ವಿರುದ್ಧದ ಈ ಯುದ್ಧವನ್ನು ಬಹಳ ಸುಲಭವಾಗಿ ಗೆಲ್ಲುವ ಹಾದಿಯಲ್ಲಿದೆ.

May 24, 2020, 07:43 PM IST
ಪ್ರತ್ಯೇಕ ಸಂಪರ್ಕತಡೆ ಮತ್ತು ಪ್ರೋಟೋಕಾಲ್‌ ನಿಯಮಗಳನ್ನು ರಾಜ್ಯ ಸಿದ್ದಪಡಿಸಬಹುದು- ಕೇಂದ್ರ ಸರ್ಕಾರ

ಪ್ರತ್ಯೇಕ ಸಂಪರ್ಕತಡೆ ಮತ್ತು ಪ್ರೋಟೋಕಾಲ್‌ ನಿಯಮಗಳನ್ನು ರಾಜ್ಯ ಸಿದ್ದಪಡಿಸಬಹುದು- ಕೇಂದ್ರ ಸರ್ಕಾರ

ಕೋವಿಡ್ -19 ಲಾಕ್‌ಡೌನ್ ಮಧ್ಯೆ ವಿಮಾನಗಳು, ರೈಲುಗಳು ಅಥವಾ ಅಂತರರಾಜ್ಯ ಬಸ್ ಸೇವೆಗಳ ಮೂಲಕ ದೇಶೀಯ ಪ್ರಯಾಣ ಕೈಗೊಳ್ಳುವ ಪ್ರಯಾಣಿಕರಿಗೆ ಆರೋಗ್ಯ ಮತ್ತು ಕುಟುಂಬ ವ್ಯವಹಾರಗಳ ಕಲ್ಯಾಣ ಸಚಿವಾಲಯ ಭಾನುವಾರ ಮಾರ್ಗಸೂಚಿಗಳ ಸಮಗ್ರ ಪಟ್ಟಿಯನ್ನು ಬಿಡುಗಡೆ ಮಾಡಿದೆ.

May 24, 2020, 04:47 PM IST

May 24, 2020, 04:43 PM IST
Coronavirus: ವೈರಸ್ ಪೀಡಿತರಿಗೆ ವಿಶಿಷ್ಟ ರೀತಿಯಲ್ಲಿ ಶ್ರದ್ಧಾಜಲಿ ಅರ್ಪಿಸಿದ The New York Times

Coronavirus: ವೈರಸ್ ಪೀಡಿತರಿಗೆ ವಿಶಿಷ್ಟ ರೀತಿಯಲ್ಲಿ ಶ್ರದ್ಧಾಜಲಿ ಅರ್ಪಿಸಿದ The New York Times

ಕೊರೊನಾ ವೈರಸ್ ಸಾಂಕ್ರಾಮಿಕ ರೋಗದಿಂದ ಸಾವನ್ನಪ್ಪಿದವರಿಗೆ ಅಮೆರಿಕದ ಪತ್ರಿಕೆ ನ್ಯೂಯಾರ್ಕ್ ಟೈಮ್ಸ್ ವಿಶಿಷ್ಟ ರೀತಿಯಲ್ಲಿ ಗೌರವ ಸಲ್ಲಿಸಿದೆ.

May 24, 2020, 12:15 PM IST