Covid19

Coronavirus ನಿಂದ ಗುಣಮುಖರಾದವರಲ್ಲಿಯೂ ಕೂಡ ಟೆಸ್ಟ್ ಪಾಸಿಟಿವ್..! ಕಾರಣ ಇಲ್ಲಿದೆ

Coronavirus ನಿಂದ ಗುಣಮುಖರಾದವರಲ್ಲಿಯೂ ಕೂಡ ಟೆಸ್ಟ್ ಪಾಸಿಟಿವ್..! ಕಾರಣ ಇಲ್ಲಿದೆ

ವೈರಸ್ ಹೊಂದಿರುವ ಗಂಟಲಿನ ಸ್ನಾಯುಗಳಲ್ಲಿ 3 ತಿಂಗಳವರೆಗೆ ಕೊರೊನಾ ವೈರಸ್ ಜೀವಿತಾವಧಿ ಹೊಂದಿರುತ್ತದೆ. ಅಂದರೆ. ವೈರಸ್ ಸಾವಿನ ಬಳಿಕ ಕೂಡ ಈ ಸ್ನಾಯುಗಳಲ್ಲಿ ಬಿದ್ದಿರುವ ಕಾರಣ ಟೆಸ್ಟ್ ನೆಗೆಟಿವ್ ಬರದೆ ಇರುವ ಒಂದು ಕಾರಣ ಎನ್ನಲಾಗಿದೆ.

May 22, 2020, 05:20 PM IST
10 ಮತ್ತು 12 ತರಗತಿ ಬೋರ್ಡ್ ಪರೀಕ್ಷೆ ನಡೆಸಲು ಅನುಮತಿ ನೀಡಿದ ಕೇಂದ್ರ ಸರ್ಕಾರ

10 ಮತ್ತು 12 ತರಗತಿ ಬೋರ್ಡ್ ಪರೀಕ್ಷೆ ನಡೆಸಲು ಅನುಮತಿ ನೀಡಿದ ಕೇಂದ್ರ ಸರ್ಕಾರ

10 ಮತ್ತು 12 ನೇ ತರಗತಿಗಳಿಗೆ ಬೋರ್ಡ್ ಪರೀಕ್ಷೆ ನಡೆಸಲು ಕೊರೊನಾವೈರಸ್ COVID-19 ಲಾಕ್‌ಡೌನ್ ಕ್ರಮಗಳಿಂದ ವಿನಾಯಿತಿ ನೀಡುವ ನಿರ್ಧಾರವನ್ನು ಗೃಹ ಸಚಿವಾಲಯ (ಎಂಎಚ್‌ಎ) ಬುಧವಾರ ಪ್ರಕಟಿಸಿದೆ. ಆದಾಗ್ಯೂ,ವಿದ್ಯಾರ್ಥಿಗಳ ಸುರಕ್ಷತೆಗಾಗಿ.ಸಾಮಾಜಿಕ ಅಂತರ, ಮುಖವಾಡದಂತಹ ಕೆಲವು ಷರತ್ತುಗಳನ್ನು ಜಾರಿಗೆ ತರಲಾಗುವುದು.

May 20, 2020, 05:41 PM IST
ಒಂದೆರಡು ಕರೋನವೈರಸ್ ಪ್ರಕರಣಗಳು ಕಂಡುಬಂದಲ್ಲಿ ಇಡೀ ಕಚೇರಿಯನ್ನು ಮುಚ್ಚುವ ಅಗತ್ಯವಿಲ್ಲ- ಕೇಂದ್ರ ಸರ್ಕಾರ

ಒಂದೆರಡು ಕರೋನವೈರಸ್ ಪ್ರಕರಣಗಳು ಕಂಡುಬಂದಲ್ಲಿ ಇಡೀ ಕಚೇರಿಯನ್ನು ಮುಚ್ಚುವ ಅಗತ್ಯವಿಲ್ಲ- ಕೇಂದ್ರ ಸರ್ಕಾರ

ಭಾರತವು ರಾಷ್ಟ್ರವ್ಯಾಪಿ ಲಾಕ್‌ಡೌನ್‌ನ ನಾಲ್ಕನೇ ಹಂತಕ್ಕೆ ವಿಶ್ರಾಂತಿ ಮತ್ತು ಕಚೇರಿಗಳು ಮತ್ತು ಕೆಲಸದ ಸ್ಥಳಗಳನ್ನು ತೆರೆಯುವುದರೊಂದಿಗೆ ಪ್ರವೇಶಿಸುತ್ತಿದ್ದಂತೆ, ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಕೆಲಸದ ಸ್ಥಳಗಳಲ್ಲಿ COVID-19 ಹರಡುವುದನ್ನು ತಡೆಗಟ್ಟುವ ಮತ್ತು ಪ್ರತಿಕ್ರಿಯೆ ನೀಡುವ ಕ್ರಮಗಳ ಕುರಿತು ಮಾರ್ಗಸೂಚಿಗಳನ್ನು ಹೊರಡಿಸಿದೆ.

May 19, 2020, 04:49 PM IST
Coronavirus ಲಸಿಕೆಯ ಯಶಸ್ವಿ ಮಾನವ ಪರೀಕ್ಷೆ ನಡೆಸಿದ US ಕಂಪನಿ

Coronavirus ಲಸಿಕೆಯ ಯಶಸ್ವಿ ಮಾನವ ಪರೀಕ್ಷೆ ನಡೆಸಿದ US ಕಂಪನಿ

ಅಮೆರಿಕಾದ ಮೊರ್ಡೆನಾ ಹೆಸರಿನ ಔಷಧಿ ತಯಾರಿಸುವ ಕಂಪನಿ ಕೊರೊನಾ ವೈರಸ್ ನ ಲಸಿಕೆಯ ಯಶಸ್ವಿ ಮಾನವ ಪರೀಕ್ಷೆ ನಡೆಸಲಾಗಿದೆ ಎಂದು ಪ್ರತಿಪಾದಿಸಿದೆ. ಅಷ್ಟೇ ಅಲ್ಲ ಶೀಘ್ರದಲ್ಲಿಯೇ ಈ ಔಷಧಿಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುವುದು ಎಂದೂ ಕೂಡ ಹೇಳಿದೆ.

May 19, 2020, 02:26 PM IST
ಸೊಂಕುನಿವಾರಕ ಸಿಂಪಡನೆಯಿಂದ ಸಾಯುವುದಿಲ್ಲ Coronavirus: WHO

ಸೊಂಕುನಿವಾರಕ ಸಿಂಪಡನೆಯಿಂದ ಸಾಯುವುದಿಲ್ಲ Coronavirus: WHO

ಯಾವುದೇ ಒಂದು ಪ್ರದೇಶದಲ್ಲಿ ಕೀಟನಾಶಕ ಸಿಂಪಡನೆ ಮಾಡಿದರೆ ವೈರಸ್ ನಷ್ಟವಾಗುತ್ತದೆ ಎಂದು ಸಾಮಾನ್ಯವಾಗಿ ಹೇಳಲಾಗುತ್ತದೆ. ಆದರೆ, ಇತ್ತೀಚೆಗಷ್ಟೇ ವಿಶ್ವ ಆರೋಗ್ಯ ಸಂಸ್ಥೆ ಈ ಕುರಿತು ಬೆಚ್ಚಿಬೀಳಿಸುವ ಮಾಹಿತಿಯೊಂದನ್ನು ಪ್ರಕಟಿಸಿದೆ.

May 18, 2020, 05:11 PM IST
Lockdown 4.0 ನೂತನ ಮಾರ್ಗಸೂಚಿಗಳನ್ನು ಬಿಡುಗಡೆಗೊಳಿಸಿದ ಕೇಂದ್ರ ಗೃಹ ಇಲಾಖೆ

Lockdown 4.0 ನೂತನ ಮಾರ್ಗಸೂಚಿಗಳನ್ನು ಬಿಡುಗಡೆಗೊಳಿಸಿದ ಕೇಂದ್ರ ಗೃಹ ಇಲಾಖೆ

ದೇಶಾದ್ಯಂತ ಲಾಕ್ ಡೌನ್ ಅವಧಿಯನ್ನು ಮೇ 31, 2020ರವರೆಗೆ ವಿಸ್ತರಿಸಲಾಗಿದೆ. ಕೇಂದ್ರ ಗೃಹ ಇಲಾಖೆ ಲಾಕ್ ಡೌನ್ 4.0 ಹೊಸ ಮಾರ್ಗಸೂಚಿಗಳನ್ನು ಬಿಡುಗಡೆಗೊಳಿಸಿದೆ.

May 17, 2020, 08:07 PM IST
'ಸ್ವಾವಲಂಬಿ ಭಾರತ' ಯೋಜನೆಯ ಐದನೇ ಕಂತು, ನಿರ್ಮಲಾ ಸೀತಾರಾಮನ್ ಅವರಿಂದ ಸುದ್ದಿಗೋಷ್ಠಿ

'ಸ್ವಾವಲಂಬಿ ಭಾರತ' ಯೋಜನೆಯ ಐದನೇ ಕಂತು, ನಿರ್ಮಲಾ ಸೀತಾರಾಮನ್ ಅವರಿಂದ ಸುದ್ದಿಗೋಷ್ಠಿ

ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು 'ಆತ್ಮನಿರ್ಭರ್ ಭಾರತ್' ಯೋಜನೆಯ ಐದನೇ ಕಂತಿನ ಘೋಷಣೆಗಳನ್ನು ಮಾಡಿದ್ದಾರೆ

May 17, 2020, 12:58 PM IST
ಭಾರತಕ್ಕೆ ಮತ್ತೆ ಸಿಕ್ಕ World Bank ಸಾಥ್, ನೀಡಿದ ಸಹಾಯ ಎಷ್ಟು ಗೊತ್ತೇ

ಭಾರತಕ್ಕೆ ಮತ್ತೆ ಸಿಕ್ಕ World Bank ಸಾಥ್, ನೀಡಿದ ಸಹಾಯ ಎಷ್ಟು ಗೊತ್ತೇ

ವಿಶ್ವ ಬ್ಯಾಂಕ್ ಮತ್ತೊಮ್ಮೆ ಭಾರತಕ್ಕಾಗಿ ತನ್ನ ಖಜಾನೆಯ ಬಾಗಿಲನ್ನು ತೆರೆದಿದೆ.

May 15, 2020, 03:56 PM IST
ದೆಹಲಿ NCR ಪ್ರಾಂತ್ಯದಲ್ಲಿ ಮತ್ತೆ ಕಂಪಿಸಿದ ಭೂಮಿ.. ಯಾವುದೇ ರೀತಿಯ ಹಾನಿಯ ಕುರಿತು ವರದಿ ಇಲ್ಲ

ದೆಹಲಿ NCR ಪ್ರಾಂತ್ಯದಲ್ಲಿ ಮತ್ತೆ ಕಂಪಿಸಿದ ಭೂಮಿ.. ಯಾವುದೇ ರೀತಿಯ ಹಾನಿಯ ಕುರಿತು ವರದಿ ಇಲ್ಲ

ದೆಹಲಿ ಮತ್ತು ಎನ್‌ಸಿಆರ್‌ನಲ್ಲಿ ಶುಕ್ರವಾರ ಭೂಕಂಪ ಸಂಭವಿಸಿದೆ. ಸುದ್ದಿ ಸಂಸ್ಥೆ ಪಿಟಿಐ ಈ ಕುರಿತು ಮೊದಲ ಅಲರ್ಟ್ ಜಾರಿಗೊಳಿಸಿದೆ. ಲಘು ತೀವ್ರತೆಯ ಭೂಕಂಪ ಇದಾಗಿದೆ ಎಂದು ಸಂಸ್ಥೆ ಹೇಳಿದೆ.

May 15, 2020, 01:53 PM IST
ದೇಶಾದ್ಯಂತ ಇರುವ CAPF ಕ್ಯಾಂಟೀನ್ ಗಳಲ್ಲಿ ಇನ್ಮುಂದೆ ಕೇವಲ ಸ್ವದೇಶಿ ವಸ್ತುಗಳ ಮಾರಾಟ: ಶಾ

ದೇಶಾದ್ಯಂತ ಇರುವ CAPF ಕ್ಯಾಂಟೀನ್ ಗಳಲ್ಲಿ ಇನ್ಮುಂದೆ ಕೇವಲ ಸ್ವದೇಶಿ ವಸ್ತುಗಳ ಮಾರಾಟ: ಶಾ

ನಿನ್ನೆ ದೇಶವನ್ನು ಉದ್ದೇಶಿಸಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಸ್ಥಳೀಯ ಉತ್ಪನ್ನಗಳನ್ನು (ಭಾರತದಲ್ಲಿ ತಯಾರಿಸಿದ ಉತ್ಪನ್ನಗಳು) ಬಳಸುವಂತೆ ಸಾರ್ವಜನಿಕರಿಗೆ ಮನವಿ ಮಾಡಿದ್ದರು.

May 13, 2020, 04:15 PM IST
ರಾಜ್ಯದ ಜೈಲಿನಲ್ಲಿರುವ 17 ಸಾವಿರ ಕೈದಿಗಳ ಬಿಡುಗಡೆಗೆ ಮಹಾ ಸರ್ಕಾರ ನಿರ್ಧಾರ

ರಾಜ್ಯದ ಜೈಲಿನಲ್ಲಿರುವ 17 ಸಾವಿರ ಕೈದಿಗಳ ಬಿಡುಗಡೆಗೆ ಮಹಾ ಸರ್ಕಾರ ನಿರ್ಧಾರ

ಮಹಾರಾಷ್ಟ್ರದಲ್ಲಿ ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆಯಲ್ಲಿ ನಿರಂತರ ಏರಿಕೆಯಾಗುತ್ತಿದೆ. ಹೀಗಾಗಿ ಇದೀಗ ಮುಂಬೈನ ಆರ್ಥರ್ ರೋಡ್ ಜೈಲಿನಲ್ಲಿರುವ ಕೈದಿಗಳೂ ಕೂಡ ಕೊರೊನಾ ಪ್ರಭಾವಕ್ಕೆ ಒಳಗಾಗಿದ್ದಾರೆ.

May 13, 2020, 02:50 PM IST
Special Trainನಿಂದ ತಮ್ಮ ತಮ್ಮ ರಾಜ್ಯಗಳಿಗೆ ತಲುಪುವ ಜನರು Qurantine ಪಾಲಿಸಬೇಕೆ?

Special Trainನಿಂದ ತಮ್ಮ ತಮ್ಮ ರಾಜ್ಯಗಳಿಗೆ ತಲುಪುವ ಜನರು Qurantine ಪಾಲಿಸಬೇಕೆ?

ವಿಶೇಷ ಪ್ಯಾಸೆಂಜರ್ ರೈಲುಗಳ ಮೂಲಕ ಪ್ರಯಾಣಿಸುವವರಿಗೆ ರೈಲ್ವೆ ನಿಲ್ದಾಣಗಳಲ್ಲಿ ದೊಡ್ಡ ಪರೀಕ್ಷೆ ದೊಡ್ಡ ಪರೀಕ್ಷೆ ಎದುರಾಗಲಿದೆ. ಯಾವ ನಿಲ್ದಾಣದಿಂದ ಪ್ರಯಾಣಿಕರು ಪ್ರಯಾಣವನ್ನು ಪ್ರಾರಂಭಿಸುತ್ತಾರೆ, ಅಲ್ಲಿ ಅವರು ಸ್ಕ್ರೀನಿಂಗ್ ಮೂಲಕ ಹೋಗಬೇಕಾಗುತ್ತದೆ, ಆದರೆ ಅವರು ತಮ್ಮ ತಮ್ಮ ರಾಜ್ಯಗಳಿಗೆ ತಲುಪಿದಾಗ ಅವರಿಗೆ ನಿಜವಾದ ಪರೀಕ್ಷೆ ಎದುರಾಗುವ ಸಾಧ್ಯತೆ ಇದೆ. ಅವರು ಆಯಾ ರಾಜ್ಯಗಳ ವೈದ್ಯಕೀಯ ಪ್ರೋಟೋಕಾಲ್‌ಗಳನ್ನು ಅನುಸರಿಸಬೇಕು. ಇಂತಹ ಪರಿಸ್ಥಿತಿಯಲ್ಲಿ, ಅವರು ಕ್ವಾರಂಟೀನ್ ಕೇಂದ್ರಗಳಲ್ಲಿಯೇ ಇರಬೇಕಾಗುವ ಅನಿವಾರ್ಯತೆ ಎದುರಾಗುವ ಸಾಧ್ಯತೆ ಇದೆ.

May 12, 2020, 11:11 AM IST
ನಿಂತುಹೋದ IRCTC Website, 4 ಗಂಟೆಯಿಂದ ಆರಂಭವಾಗಬೇಕಿತ್ತು ಟಿಕೆಟ್ ಬುಕಿಂಗ್

ನಿಂತುಹೋದ IRCTC Website, 4 ಗಂಟೆಯಿಂದ ಆರಂಭವಾಗಬೇಕಿತ್ತು ಟಿಕೆಟ್ ಬುಕಿಂಗ್

ರೈಲು ಇಲಾಖೆ ನೀಡಿರುವ ಮಾಹಿತಿ ಪ್ರಕಾರ ಕೇವಲ ಕನ್ಫರ್ಮ್ ರೈಲು ಟಿಕೆಟ್ ಗಳನ್ನು ಮಾತ್ರ IRCTC ಬುಕ್ ಮಾಡಲಿದೆ ಎನ್ನಲಾಗಿದೆ. ಅಷ್ಟೇ ಅಲ್ಲ ಕೇವಲ 7 ದಿನಗಳವರೆಗೆ ಮುಂಚಿತವಾಗಿ ಮಾತ್ರ ಮುಂಗಡ ಪ್ರಯಾಣವನ್ನು ಕಾಯ್ದಿರಿಸಬಹುದಾಗಿದೆ.

May 11, 2020, 05:07 PM IST
Lockdownನಲ್ಲಿ ಸಿಲುಕಿಕೊಂಡ ವಲಸಿಗರನ್ನು ತೆರಳಲು ಅನುಮತಿ ನೀಡಿ: ಪಿಯುಶ್ ಗೋಯೆಲ್

Lockdownನಲ್ಲಿ ಸಿಲುಕಿಕೊಂಡ ವಲಸಿಗರನ್ನು ತೆರಳಲು ಅನುಮತಿ ನೀಡಿ: ಪಿಯುಶ್ ಗೋಯೆಲ್

ಕೊರೊನಾ ವೈರಸ್ ಹಿನ್ನೆಲೆ ದೇಶಾದ್ಯಂತ ವಿವಿಧ ರಾಜ್ಯಗಳಲ್ಲಿ ಸಿಲುಕಿಕೊಂಡ ವಲಸಿಗರನ್ನು ಸ್ಥಳಾಂತರಿಸಲು ವಿವಿಧ ರಾಜ್ಯಗಳು ಅನುಮತಿ ನೀಡಬೇಕು ಎಂದು ಕೇಂದ್ರ ರೇಲ್ವೆ ಸಚಿವ ಪಿಯುಶ್ ಗೋಯೆಲ್ ಮನವಿ ಮಾಡಿದ್ದಾರೆ.

May 10, 2020, 06:26 PM IST
ಐವರು ಪೈಲಟ್‌, ಎಂಜಿನಿಯರ್ ಮತ್ತು ಏರ್ ಇಂಡಿಯಾದ ತಂತ್ರಜ್ಞರಿಗೆ ಕರೋನವೈರಸ್‌

ಐವರು ಪೈಲಟ್‌, ಎಂಜಿನಿಯರ್ ಮತ್ತು ಏರ್ ಇಂಡಿಯಾದ ತಂತ್ರಜ್ಞರಿಗೆ ಕರೋನವೈರಸ್‌

ಐದು ಪೈಲಟ್‌ಗಳು, ಎಂಜಿನಿಯರ್ ಮತ್ತು ಏರ್ ಇಂಡಿಯಾದ ತಂತ್ರಜ್ಞರು ಕರೋನವೈರಸ್‌ಗೆ ಧನಾತ್ಮಕ ಪರೀಕ್ಷೆಗೆ ಒಳಗಾಗಿದ್ದಾರೆ ಎಂದು ವಿಮಾನಯಾನ ಮೂಲಗಳು ತಿಳಿಸಿವೆ.

May 10, 2020, 04:16 PM IST
ಕೊರೊನಾ ಸೋಂಕು ಪೀಡಿತ ಪ್ರತಿ ವ್ಯಕ್ತಿಯ ಚಿಕೆತ್ಸೆಗೆ ಕೇಂದ್ರ ಸರ್ಕಾರ 3 ಲಕ್ಷ ರೂ. ನೀಡುತ್ತಿದೆ! ನಿಜಾನಾ?

ಕೊರೊನಾ ಸೋಂಕು ಪೀಡಿತ ಪ್ರತಿ ವ್ಯಕ್ತಿಯ ಚಿಕೆತ್ಸೆಗೆ ಕೇಂದ್ರ ಸರ್ಕಾರ 3 ಲಕ್ಷ ರೂ. ನೀಡುತ್ತಿದೆ! ನಿಜಾನಾ?

ಪ್ರತಿ ಕರೋನಾ ರೋಗಿಯ ಚಿಕಿತ್ಸೆಗಾಗಿ ಕೇಂದ್ರ ಸರ್ಕಾರ ರಾಜ್ಯ ಸರ್ಕಾರಕ್ಕೆ 3 ಲಕ್ಷ ರೂಪಾಯಿಗಳನ್ನು ನೀಡುತ್ತಿದೆ ಎಂಬ ಆಡಿಯೋ ಸಂದೇಶವೊಂದನ್ನು ಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ.

May 10, 2020, 01:34 PM IST
WHO ಸುಧಾರಣೆ ಪ್ರಸ್ತಾಪ ಕೊರೋನಾ ನಿವಾರಣೆ ನಂತರ ಬರಲಿದೆ- ಭಾರತ

WHO ಸುಧಾರಣೆ ಪ್ರಸ್ತಾಪ ಕೊರೋನಾ ನಿವಾರಣೆ ನಂತರ ಬರಲಿದೆ- ಭಾರತ

ಕೋವಿಡ್ -19 ಬಿಕ್ಕಟ್ಟನ್ನು ನಿಭಾಯಿಸುವಲ್ಲಿನ ವೈಫಲ್ಯಗಳ ಹಿನ್ನಲೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಅನ್ನು ಸುಧಾರಿಸುವ ಪ್ರಸ್ತಾಪಗಳನ್ನು ಜಗತ್ತು ಸಾಂಕ್ರಾಮಿಕ ರೋಗವನ್ನು ನಿವಾರಿಸಿದ ನಂತರ ಕೈಗೆತ್ತಿಕೊಳ್ಳಬೇಕು ಎಂದು ಭಾರತ ನಂಬಿದೆ ಎಂದು ಬೆಳವಣಿಗೆಗಳ ಬಗ್ಗೆ ಪರಿಚಿತ ವ್ಯಕ್ತಿಯೊಬ್ಬರು ಶುಕ್ರವಾರ ಹೇಳಿದ್ದಾರೆ.

May 8, 2020, 10:16 PM IST
ದೇಶದಲ್ಲಿ 50,000 ದಾಟಿದ ಕರೋನವೈರಸ್ ಪ್ರಕರಣಗಳ ಸಂಖ್ಯೆ

ದೇಶದಲ್ಲಿ 50,000 ದಾಟಿದ ಕರೋನವೈರಸ್ ಪ್ರಕರಣಗಳ ಸಂಖ್ಯೆ

ಭಾರತದಲ್ಲಿ ಕರೋನವೈರಸ್ ಪ್ರಕರಣಗಳ ಸಂಖ್ಯೆ ಇಂದು 50,000 ದಾಟಿದೆ. ಇದರಲ್ಲಿ 10,000 ಪ್ರಕರಣಗಳು ಮೂರು ದಿನಗಳ ಅವಧಿಯಲ್ಲಿ ಪತ್ತೆ ಮಾಡಲಾಗಿದೆ. 24 ಗಂಟೆಗಳ ಅವಧಿಯಲ್ಲಿ 3900 ಪ್ರಕರಣ ದಾಖಲಾಗಿವೆ ಎಂದು ಆರೋಗ್ಯ ಸಚಿವಾಲಯ ಮಂಗಳವಾರ ಬೆಳಿಗ್ಗೆ ವರದಿ ಮಾಡಿದೆ.

May 6, 2020, 09:17 PM IST
Coronavirusಗೆ ಲಸಿಕೆ ಸಿದ್ಧ, ಶೀಘ್ರವೇ ವಿಶ್ವಾದ್ಯಂತ ಮಾರಾಟ ಎಂದ ಇಸ್ರೇಲ್

Coronavirusಗೆ ಲಸಿಕೆ ಸಿದ್ಧ, ಶೀಘ್ರವೇ ವಿಶ್ವಾದ್ಯಂತ ಮಾರಾಟ ಎಂದ ಇಸ್ರೇಲ್

ವಿಶ್ವಾದ್ಯಂತ ವಿಜ್ಞಾನಿಗಳು ಕೊರೊನಾ ವೈರಸ್ ನಲ್ ಲಸಿಕೆ ಶೋಧ ಕಾರ್ಯದಲ್ಲಿ ತೊಡಗಿದ್ದಾರೆ. ಅಷ್ಟೇ ಯಾಕೆ ಹಲವು ಕಡೆಗಳಲ್ಲಿ ಲಸಿಕೆಯ ಟ್ರಯಲ್ ಕೂಡ ಆರಂಭವಾಗಿದೆ. ಕೊವಿಡ್ 19 ಗೆ ಸಂಬಂಧಿಸಿದಂತೆ ಸದ್ಯ ವಿಶ್ವಾದ್ಯಂತ ಸುಮಾರು 100ಕ್ಕೂ ಅಧಿಕ ವ್ಯಾಕ್ಸಿನ್ ಗಳು ಪ್ರಿ ಕ್ಲಿನಿಕಲ್ ಟ್ರಯಲ್ ಮೇಲಿವೆ.

May 5, 2020, 07:11 PM IST
ಕೊರೊನಾ ವಿರುದ್ಧದ ಹೋರಾಟವನ್ನು ಭಾರತ ಗೆಲ್ಲಲಿದೆ, ಏಕಕಾಲಕ್ಕೆ 3 ಲಸಿಕೆಗಳ Clinical Trail ಗೆ ಅನುಮತಿ

ಕೊರೊನಾ ವಿರುದ್ಧದ ಹೋರಾಟವನ್ನು ಭಾರತ ಗೆಲ್ಲಲಿದೆ, ಏಕಕಾಲಕ್ಕೆ 3 ಲಸಿಕೆಗಳ Clinical Trail ಗೆ ಅನುಮತಿ

ದೇಶಾದ್ಯಂತ ಕೊರೊನಾ ವೈರಸ್ ಹಾವಳಿಯನ್ನು ತಡೆಗಟ್ಟಲು ಹಾಗೂ ಅದರ ವಿರುದ್ಧ ಹೋರಾಟ ನಡೆಸಲು ಕೇಂದ್ರ ಸರ್ಕಾರ ದೇಶದ ಒಟ್ಟು ಮೂರು ಕಂಪನಿಗಳಿವೆ ಸಮರೋಪಾಧಿಯಲ್ಲಿ ಲಸಿಕೆಗಳನ್ನು ಸಿದ್ಧಪಡಿಸಲು ಹೇಳಿದೆ.

May 4, 2020, 06:27 PM IST