cricket players: ಅಂತರರಾಷ್ಟ್ರೀಯ ಕ್ರಿಕೆಟ್ ತುಂಬಾ ಕ್ರೂರ. ಪ್ರತಿಭೆಯ ಜೊತೆಗೆ ಸ್ಥಿರತೆ ಇಲ್ಲದಿದ್ದರೆ, ಯಾರಾದರೂ ಬೆಂಚ್ಗೆ ಸೀಮಿತರಾಗುತ್ತಾರೆ. ಇಂಗ್ಲೆಂಡ್ ಪ್ರವಾಸದಲ್ಲಿ ದಯನೀಯವಾಗಿ ವಿಫಲರಾದ ಈ ಮೂವರು ಆಟಗಾರರಿಗೆ, ಮುಂಬರುವ ದಿನಗಳಲ್ಲಿ ಭಾರತೀಯ ತಂಡದಲ್ಲಿ ಮರಳುವುದು ಹಿಮಾಲಯವನ್ನು ಹತ್ತಿದಂತೆ ಆಗುವುದು ಖಚಿತ.
ಆರಂಭದಿಂದಲೇ ನಿರ್ಭೀತಿಯಾಗಿ ಬ್ಯಾಟ್ ಬೀಸಿದ ವೈಭವ್ ಸೂರ್ಯವಂಶಿ ಕೇವಲ 10 ಎಸೆತಗಳಲ್ಲಿ 14 ರನ್ ಗಳಿಸಿದರು. ಅವರ ಇನ್ನಿಂಗ್ಸ್ನಲ್ಲಿ 2 ಭರ್ಜರಿ ಸಿಕ್ಸರ್ಗಳು ಗಮನ ಸೆಳೆದವು. ಮೊದಲ ಸಿಕ್ಸರ್ ಅನ್ನ ಜೋಫ್ರಾ ಆರ್ಚರ್ ವಿರುದ್ಧ ಮತ್ತು ಮತ್ತೊಂದು ಸಿಕ್ಸರ್ ಅನ್ನು ಜೋಶ್ ಟಂಗ್ ವಿರುದ್ಧ ಸಿಡಿಸಿ ತಮ್ಮ ಸಾಮರ್ಥ್ಯವನ್ನ ತೋರಿಸಿದರು.
ಈ ಪಂದ್ಯದಲ್ಲಿ ಸಮಿತ್ ದ್ರಾವಿಡ್ ಅವರ ಅದ್ಭುತವಾದ ಬ್ಯಾಟಿಂಗ್ ನೋಡುಗರಿಗೆ ರೋಮಾಂಚನಕಾರಿ ಮೂಡಿಸಿತು. ಮೈದಾನದ ಎಲ್ಲ ದಿಕ್ಕುಗಳಿಗೆ ಬಾಲ್ ಕಳಿಸಿ ದ್ರಾವಿಡ್ ಮಗ ಗೆಲುವಿನ ರೂವಾರಿಯೂ ಆದರು.
ಸಾಮಾನ್ಯವಾಗಿ ಭಾರತೀಯ ಆಟಗಾರರು ಗಾಯಗೊಂಡಾಗ, ಪುನರ್ವಸತಿ ಅಗತ್ಯವಿದ್ದಾಗ ಅಥವಾ ಸರಣಿಗೂ ಮುನ್ನ ಫಿಟ್ನೆಸ್ ಪರೀಕ್ಷೆ ಮತ್ತು ತರಬೇತಿ ಶಿಬಿರಗಳಿದ್ದಾಗ ಮಾತ್ರ ಬೆಂಗಳೂರಿನ ಈ ಕೇಂದ್ರಕ್ಕೆ ಭೇಟಿ ನೀಡುತ್ತಾರೆ.
ಜೋ ರೂಟ್ ಈಗಾಗಲೇ 165 ಟೆಸ್ಟ್ ಪಂದ್ಯಗಳ 302 ಇನ್ನಿಂಗ್ಸ್ಗಳಲ್ಲಿ 14,075 ರನ್ ಗಳಿಸಿದ್ದಾರೆ. ಅವರ ಬ್ಯಾಟಿಂಗ್ ಸರಾಸರಿ ಮತ್ತು ಸ್ಥಿರ ಪ್ರದರ್ಶನ ಅವರನ್ನ ಇಂದಿನ ಕಾಲದ ಅತ್ಯಂತ ಯಶಸ್ವಿ ಟೆಸ್ಟ್ ಬ್ಯಾಟರ್ಗಳಲ್ಲಿ ಒಬ್ಬರನ್ನಾಗಿ ಮಾಡಿದೆ. ಅವರು ಈಗ ಸಚಿನ್ ನಂತರ 2ನೇ ಸ್ಥಾನದಲ್ಲಿದ್ದಾರೆ.
ಶುಭಮನ್ ಗಿಲ್ ನೇತೃತ್ವದ ತಂಡವು ಸರಣಿಯಲ್ಲಿ ಈಗಾಗಲೇ ಮುನ್ನಡೆ ಸಾಧಿಸಿದೆ. ಎರಡನೇ ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ ಟೀಮ್ ಇಂಡಿಯಾ ಗೆಲುವು ಪಡೆದರೆ, ಸರಣಿಯನ್ನು ಮುಡಿಗೇರಿಸಿಕೊಳ್ಳಲಿದೆ.
Suryakumar Yadav left Mumbai Indians team: ಸ್ಟಾರ್ ಆಟಗಾರ ಸೂರ್ಯಕುಮಾರ್ ಯಾದವ್ ಮುಂಬೈ ಇಂಡಿಯನ್ಸ್ ತಂಡವನ್ನು ತೊರೆದಿದ್ದಾರೆ ಎನ್ನಲಾಗ್ತಿದೆ.
ಭಾರತ vs ನ್ಯೂಝಿಲೆಂಡ್ ನಡುವಣ ಸರಣಿಯು ಅಕ್ಟೋಬರ್ 22ರಿಂದ ಶುರುವಾಗಲಿದೆ. ನ್ಯೂಝಿಲೆಂಡ್ ವಿರುದ್ಧದ ಸರಣಿ ಡಿಸೆಂಬರ್ 1, 2026ರಂದು ಮುಕ್ತಾಯಗೊಳ್ಳಲಿದೆ. ಇದರ ಬೆನ್ನಲ್ಲೇ ಭಾರತ ತಂಡವು ಸ್ವದೇಶಕ್ಕೆ ಮರಳಿ ಶ್ರೀಲಂಕಾ ವಿರುದ್ಧ ತವರಿನಲ್ಲಿ ಸರಣಿಯನ್ನ ಆಡಲಿದೆ.
ಈ ಪಟ್ಟಿಯಲ್ಲಿ ಮೊದಲ ಹೆಸರು ವೇಗದ ಬೌಲರ್ ಯಶ್ ದಯಾಳ್ ಅವರದ್ದು. 5 ಕೋಟಿ ರೂ. ಮೌಲ್ಯದ ಆಟಗಾರರಾಗಿರುವ ದಯಾಳ್ ಈ ಬಾರಿಯ ಟೂರ್ನಿಯಲ್ಲಿ ಸಂಪೂರ್ಣವಾಗಿ ಭಾಗವಹಿಸಲು ಸಾಧ್ಯವಾಗಿರಲಿಲ್ಲ. ಅವರ ವಿರುದ್ಧ ದಾಖಲಾಗಿರುವ ಪ್ರಕರಣದ ಬೆಳವಣಿಗೆಗಳನ್ನ ಗಮನದಲ್ಲಿಟ್ಟುಕೊಂಡು ಆರ್ಸಿಬಿ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.
ಐಪಿಎಲ್ ಪ್ರಶಸ್ತಿ ಗೆಲುವಿನ ಸಂಭ್ರಮದ ನಡುವೆ ಆರ್ಸಿಬಿ ಫ್ರಾಂಚೈಸಿ ಟ್ವಿಟರ್ ಖಾತೆಯಲ್ಲಿ ತನ್ನ ಅಭಿಮಾನಿಗಳಿಗೆ ಭಾವನಾತ್ಮಕ ಸಂದೇಶ ರವಾನಿಸಿದೆ. "ಇದು RCB ರಾಷ್ಟ್ರದ ಪ್ರತಿಯೊಬ್ಬ ಸದಸ್ಯರ ಗೆಲುವು" ಎಂದು ಹೇಳಿರುವ ತಂಡ, ಅಭಿಮಾನಿಗಳ ಬೆಂಬಲಕ್ಕೆ ಕೃತಜ್ಞತೆ ಸಲ್ಲಿಸಿದೆ.
ಎಂ.ಎಸ್.ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ 2010 ಹಾಗೂ 2011ರಲ್ಲಿ ಸತತ ಪ್ರಶಸ್ತಿ ಗೆದ್ದಿತ್ತು. ಬಳಿಕ ರೋಹಿತ್ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್ 2019 ಮತ್ತು 2020ರಲ್ಲಿ ಈ ಸಾಧನೆ ಮಾಡಿತ್ತು. ಈಗ ಆರ್ಸಿಬಿ ಕೂಡ ಆ ಪ್ರತಿಷ್ಠಿತ ಪಟ್ಟಿಗೆ ಸೇರ್ಪಡೆಗೊಂಡಿದೆ.
ಐಪಿಎಲ್ 2026ರ ಅಂಕಿಅಂಶಗಳೂ ಚೇಸಿಂಗ್ ತಂಡಗಳಿಗೆ ಹೆಚ್ಚಿನ ಯಶಸ್ಸು ದೊರೆತಿರುವುದನ್ನ ತೋರಿಸಿವೆ. ಈ ಸೀಸನ್ನಲ್ಲಿ 200ಕ್ಕೂ ಹೆಚ್ಚು ರನ್ ಟಾರ್ಗೆಟ್ಅನ್ನ ಯಶಸ್ವಿಯಾಗಿ ಬೆನ್ನಟ್ಟಿದ ಹಲವು ಉದಾಹರಣೆಗಳು ಕಂಡುಬಂದಿವೆ. ಇಂಪ್ಯಾಕ್ಟ್ ಪ್ಲೇಯರ್ ನಿಯಮ, ಆಳವಾದ ಬ್ಯಾಟಿಂಗ್ ಲೈನ್ಅಪ್ ಹಾಗೂ ಡೇಟಾ ಆಧಾರಿತ ತಂತ್ರಗಳು ಚೇಸಿಂಗ್ ತಂಡಗಳಿಗೆ ಹೆಚ್ಚುವರಿ ಬಲ ನೀಡಿವೆ.
Shubman gill record: ಗುಜರಾತ್ ಟೈಟಾನ್ಸ್ ತಂಡದ ಯುವ ನಾಯಕ ಶುಭಮನ್ ಗಿಲ್ ಅವರಿಗೆ ಐಪಿಎಲ್ ಫೈನಲ್ಸ್ ಆಡುವುದು ಹೊಸದೇನಲ್ಲ. ಅವರು ಈಗಾಗಲೇ ತಮ್ಮ ವೃತ್ತಿಜೀವನದಲ್ಲಿ ಮೂರು ಬಾರಿ ಐಪಿಎಲ್ ಫೈನಲ್ಸ್ ಆಡಿದ್ದಾರೆ. 2026 ರ ಈ ಫೈನಲ್ ಪಂದ್ಯವು ಅವರ ನಾಲ್ಕನೇ ಪಂದ್ಯವಾಗಲಿದೆ.
Vaibhav Suryavanshi cry : ಐಪಿಎಲ್ 2026 ವೇದಿಕೆಯಲ್ಲಿ ಸಂಚಲನ ಮೂಡಿಸಿದ ವೈಭವ್ ಸೂರ್ಯವಂಶಿ ಸೋತ ಬಳಿಕ ಕಣ್ಣೀರಾಕಿದರು ಆ ವೇಳೆ RRತಂಡದ ನಾಯಕ ರಿಯಾನ್ ಪರಾಗ್ ಬೆರಳು ತೋರಿಸಿ ಬೆದರಿಸಿದ್ದು, ಭಾರೀ ಟೀಕೆ ವ್ಯಕ್ತವಾಗಿದೆ.
ನಾಯಕ ರಿಷಭ್ ಪಂತ್ ಅವರು ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ. ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕತ್ವದಿಂದ ಕೆಳಗಿಳಿದಿದ್ದಾರೆ.
Vaibhav Sooryavanshi net worth: RR ತಂಡದ ರನ್ ಮಿಷನ್ ಕೇವಲ 15 ನೇ ವಯಸ್ಸಿನಲ್ಲಿ ಬೌಲರ್ಗಳನ್ನು ನಡುಗಿಸುತ್ತಿರುವ ಸೂಪರ್ ಬೇಬಿ ವೈಭವ್ ಸೂರ್ಯವಂಶಿ ಎಷ್ಟು ಕೋಟಿ ಆಸ್ತಿಗಳಿಸಿದ್ದಾರೆ. ಅನ್ನೋದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
vaibhav sooryavanshi: ರಾಜಸ್ಥಾನ ರಾಯಲ್ಸ್ ಸ್ಟಾರ್ ಬ್ಯಾಟ್ಸಮನ್ ವೈಭವ್ ಸೂರ್ಯವಂಶಿ ಕಿಕ್ರೆಟ್ ಲೋಕದ ದಂತಕಥೆ ಕ್ರಿಸ್ಗೆಲ್ ಅವರ ದಾಖಲೆಯನ್ನು ಬ್ರೇಕ್ ಮಾಡಿದ್ದಾರೆ.
virat kohli historic playoffs record: ಐಪಿಎಲ್ 2026 ಕ್ವಾಲಿಫೈಯರ್ 1 ಪಂದ್ಯದೊಂದಿಗೆ ವಿರಾಟ್ ಕೊಹ್ಲಿ ಅಪರೂಪದ ದಾಖಲೆಯನ್ನು ಸೃಷ್ಟಿಸಿದರು.
virat kohli historic playoffs record: ಐಪಿಎಲ್ 2026 ಕ್ವಾಲಿಫೈಯರ್ 1 ಪಂದ್ಯದೊಂದಿಗೆ ವಿರಾಟ್ ಕೊಹ್ಲಿ ಅಪರೂಪದ ದಾಖಲೆಯನ್ನು ಸೃಷ್ಟಿಸಿದರು.
Today no ipl 2026 match: ಇಂದು ಕ್ರಿಕೆಟ್ ಪ್ರೇಮಿಗಳಿಗೆ ಭಾರೀ ನಿರಾಶೆಯ ದಿನವಾಗಿದೆ ಯಾಕೇ ಅಂತಾ ತಿಳಿಯಲು ಈ ಸ್ಟೋರಿ ಓದಿ