English हिन्दी हिंदुस्तान मराठी বাংলা தமிழ் മലയാളം ગુજરાતી తెలుగు ಕನ್ನಡ ଓଡ଼ିଶା ਪੰਜਾਬੀ Business Tech World Movies Health
  • kannada news
  • News
  • Watch
  • Karnataka
  • Photos
  • Web-Stories
  • Login Login

×
Subscribe Now
Enroll for our free updates
Thank you
India.com subscribe now
  • Home
  • Karnataka
  • India
  • Bigg Boss
  • Entertainment
  • Video
  • World
  • Sports
  • Business
  • Lifestyle
  • Health
  • Technology
  • Photos
  • Newsletter
  • CONTACT.
  • PRIVACY POLICY.
  • TERMS & CONDITIONS.
  • ADVERTISE WITH US.
  • LEGAL DISCLAIMER.
  • COMPLAINT.
  • INVESTOR INFO.
  • CAREERS.
  • India
  • Entertainment
  • Video
  • World
  • Sports
  • Business
  • Lifestyle
  • Health
  • Kannada News
  • Cricket Record

Cricket Record

Indian Team Wins While Chasing a Record Target
Indian team Feb 5, 2026, 10:55 PM IST
ದಾಖಲೆಯ ಗುರಿ ಬೆನ್ನಟ್ಟಿ ಗೆದ್ದ ಭಾರತ ತಂಡ
ದಾಖಲೆಯ ಗುರಿ ಬೆನ್ನಟ್ಟಿ ಗೆದ್ದ ಭಾರತ ತಂಡ
1 ರನ್, 1 ವೈಡ್ ಹೀಗೆ ಒಟ್ಟು 2 ರನ್‌ಗೆ ಆಲೌಟ್! ಕ್ರಿಕೆಟ್ ಇತಿಹಾಸದ ಅತ್ಯಂತ ಅದ್ಭುತ ಪಂದ್ಯ, ಶೂನ್ಯಕ್ಕೆ  ಔಟಾದ 8 ಬ್ಯಾಟ್ಸ್‌ಮನ್‌ಗಳು!
cricket May 27, 2025, 11:57 AM IST
1 ರನ್, 1 ವೈಡ್ ಹೀಗೆ ಒಟ್ಟು 2 ರನ್‌ಗೆ ಆಲೌಟ್! ಕ್ರಿಕೆಟ್ ಇತಿಹಾಸದ ಅತ್ಯಂತ ಅದ್ಭುತ ಪಂದ್ಯ, ಶೂನ್ಯಕ್ಕೆ ಔಟಾದ 8 ಬ್ಯಾಟ್ಸ್‌ಮನ್‌ಗಳು!
Unique Cricket Match: ಇಂಗ್ಲೆಂಡ್ ನಲ್ಲಿ ನಡೆದ ಈ ಕ್ರಿಕೆಟ್ ನಲ್ಲಿ  427 ರನ್‌ಗಳ ಗುರಿಯನ್ನು ಬೆನ್ನತ್ತಿದ  ತಂಡವೊಂದು  ಕೇವಲ 2 ರನ್ ಗಳಿಸಿ ಆಲ್ ಔಟ್ ಆಗಿದೆ. ಈ ಮೂಲಕ ಅತ್ಯಂತ ಕಳಪೆ ದಾಖಲೆಯನ್ನು ತನ್ನ ಹೆಸರಿನಲ್ಲಿ ಬರೆದುಕೊಂಡಿದೆ.   
ಒಂದೇ ಎಸೆತಕ್ಕೆ ಬರೋಬ್ಬರಿ 286 ರನ್ ಸಿಡಿಸಿದ ಏಕೈಕ ಕ್ರಿಕೆಟಿಗ ಯಾರು ಗೊತ್ತೇ? ಇಡೀ ಕ್ರಿಕೆಟ್‌ ಜಗತ್ತೇ ಕಂಡು ಕೇಳರಿದ ದಾಖಲೆ ಸೃಷ್ಟಿಸಿಯಾಗಿದ್ದು ಹೇಗೆ?
Cricket Record Feb 11, 2025, 01:38 PM IST
ಒಂದೇ ಎಸೆತಕ್ಕೆ ಬರೋಬ್ಬರಿ 286 ರನ್ ಸಿಡಿಸಿದ ಏಕೈಕ ಕ್ರಿಕೆಟಿಗ ಯಾರು ಗೊತ್ತೇ? ಇಡೀ ಕ್ರಿಕೆಟ್‌ ಜಗತ್ತೇ ಕಂಡು ಕೇಳರಿದ ದಾಖಲೆ ಸೃಷ್ಟಿಸಿಯಾಗಿದ್ದು ಹೇಗೆ?
highest runs in one ball: ಅದು 1894ರಲ್ಲಿ ನಡೆದ ಘಟನೆ. ಅಂದರೆ ಸರಿಸುಮಾರು 130 ವರ್ಷಗಳಷ್ಟು ಹಳೆಯದ್ದು. ಬ್ಯಾಟ್ಸ್‌ಮನ್‌ಗಳು ಒಂದೇ ಒಂದು ಬೌಂಡರಿ ಅಥವಾ ಸಿಕ್ಸರ್ ಇಲ್ಲದೆ ಕೇವಲ 1 ಎಸೆತದಲ್ಲಿ ಬೃಹತ್‌ ರನ್‌ ಕಲೆ ಹಾಕಿದ್ದರು. ಈ ಅಸಂಭವ ದಾಖಲೆ ಬಗ್ಗೆ, ಜನವರಿ 1894 ರಲ್ಲಿ ಲಂಡನ್‌ನಿಂದ ಪ್ರಕಟವಾದ 'ಪಾಲ್-ಮಾಲ್ ಗೆಜೆಟ್' ನಲ್ಲಿ ಉಲ್ಲೇಖಿಸಲಾಗಿದೆ ಎಂದು ESPN Cricinfo ಹೇಳಿದೆ.   
ಟೀಂ ಇಂಡಿಯಾದ ಶ್ರೇಷ್ಠತೆಗಾಗಿ ಮೈದಾನದಲ್ಲಿ ತನ್ನ ಪ್ರಾಣವನ್ನೇ ಪಣಕ್ಕಿಟ್ಟಿದ್ದ ಭಾರತದ ದಿಗ್ಗಜ ಕ್ರಿಕೆಟಿಗ! ಆ ತ್ಯಾಗಮಯಿ ಆಟಕ್ಕೆ ತಲೆಬಾಗಿತ್ತು ಕ್ರಿಕೆಟ್‌ ಲೋಕ
cricket Oct 15, 2024, 06:34 PM IST
ಟೀಂ ಇಂಡಿಯಾದ ಶ್ರೇಷ್ಠತೆಗಾಗಿ ಮೈದಾನದಲ್ಲಿ ತನ್ನ ಪ್ರಾಣವನ್ನೇ ಪಣಕ್ಕಿಟ್ಟಿದ್ದ ಭಾರತದ ದಿಗ್ಗಜ ಕ್ರಿಕೆಟಿಗ! ಆ ತ್ಯಾಗಮಯಿ ಆಟಕ್ಕೆ ತಲೆಬಾಗಿತ್ತು ಕ್ರಿಕೆಟ್‌ ಲೋಕ
selfless cricketers: ಚತುರರ ಮಧ್ಯೆ ನಿಸ್ವಾರ್ಥದಿಂದ ಕ್ರಿಕೆಟ್‌ ಲೋಕದಲ್ಲಿ ಆಟವಾಡಿದ ಮೂವರು ದಿಗ್ಗಜ ಕ್ರಿಕೆಟಿಗರ ಬಗ್ಗೆ ಈ ವರದಿಯಲ್ಲಿ ಮಾಹಿತಿ ನೀಡಲಿದ್ದೇವೆ.  
ಒಂದೇ ಬಾಲ್‌... ಬ್ಯಾಟ್ಸ್‌ʼಮನ್‌ʼಗೆ ದಕ್ಕಿದ್ದು 286 ರನ್:‌ ವರ್ಲ್ಡ್ ಕ್ರಿಕೆಟ್‌ʼನ ಅಸಂಭವ... ಅರ್ತ್ಯಾಶ್ಚರ್ಯಕರ ಇನ್ನಿಂಗ್ಸ್‌ ಇದು
cricket Sep 5, 2024, 07:48 PM IST
ಒಂದೇ ಬಾಲ್‌... ಬ್ಯಾಟ್ಸ್‌ʼಮನ್‌ʼಗೆ ದಕ್ಕಿದ್ದು 286 ರನ್:‌ ವರ್ಲ್ಡ್ ಕ್ರಿಕೆಟ್‌ʼನ ಅಸಂಭವ... ಅರ್ತ್ಯಾಶ್ಚರ್ಯಕರ ಇನ್ನಿಂಗ್ಸ್‌ ಇದು
Unique Cricket Record: 1894 ರಲ್ಲಿ ಕ್ರಿಕೆಟ್ ಮೈದಾನದಲ್ಲಿ ಒಂದು ವಿಚಿತ್ರ ಘಟನೆ ಸಂಭವಿಸಿತು. ಬ್ಯಾಟ್ಸ್‌ಮನ್‌ʼಗಳು ಒಂದೇ ಒಂದು ಬೌಂಡರಿ ಅಥವಾ ಸಿಕ್ಸರ್ ಇಲ್ಲದೆ ಕೇವಲ 1 ಎಸೆತದಲ್ಲಿ ODI ಪಂದ್ಯದ ಸ್ಕೋರ್ ಮಾಡಿದ್ದರು.
ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಇದುವರೆಗೆ ಒಂದೇ ಒಂದು ಬಾರಿಯೂ ಔಟ್ ಆಗಿಲ್ಲ ಭಾರತದ ಈ 3 ಆಟಗಾರರು: ಯಾರವರು ಗೊತ್ತಾ?
Cricket Record Nov 23, 2023, 08:50 PM IST
ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಇದುವರೆಗೆ ಒಂದೇ ಒಂದು ಬಾರಿಯೂ ಔಟ್ ಆಗಿಲ್ಲ ಭಾರತದ ಈ 3 ಆಟಗಾರರು: ಯಾರವರು ಗೊತ್ತಾ?
Cricket General Knowledge Quiz: ಕ್ರಿಕೆಟ್ ಅಂದರೆ ಅನೇಕ ಜನರಿಗೆ ಬಲು ಅಚ್ಚುಮೆಚ್ಚಿನ ಕ್ರೀಡೆ ಎಂದೇ ಹೇಳಬಹುದು. ಜಗತ್ತಿನಲ್ಲೇ ಅತೀ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಕ್ರಿಕೆಟ್ ಬಗ್ಗೆ ಕೆಲವೊಂದು ಮಾಹಿತಿಯನ್ನು ನಾವಿಂದು ನಿಮಗೆ ತಿಳಿಸಿಕೊಡಲಿದ್ದೇವೆ.
21 ದಿನಗಳಲ್ಲಿ ಎರಡು ಬಾರಿ ಮುರಿಯಿತು ಯುವರಾಜ್ ಸಿಂಗ್ ಈ ದಾಖಲೆ ! ರೆಕಾರ್ಡ್  ಬ್ರೇಕ್ ಮಾಡಿದ ಆಟಗಾರರು ಇವರೇ !
Cricket Record Oct 18, 2023, 03:07 PM IST
21 ದಿನಗಳಲ್ಲಿ ಎರಡು ಬಾರಿ ಮುರಿಯಿತು ಯುವರಾಜ್ ಸಿಂಗ್ ಈ ದಾಖಲೆ ! ರೆಕಾರ್ಡ್ ಬ್ರೇಕ್ ಮಾಡಿದ ಆಟಗಾರರು ಇವರೇ !
Fastest Fifty Record in T20 : ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 6 ಎಸೆತಗಳಲ್ಲಿ 6 ಸಿಕ್ಸರ್ ಬಾರಿಸಿದ ವಿಶ್ವದಾಖಲೆ ಇನ್ನೂ ಯುವಿ ಹೆಸರಿನಲ್ಲಿದೆ. ಈ ಮಧ್ಯೆ, ಅವರ ಒಂದು ದಾಖಲೆಯು 21 ದಿನಗಳಲ್ಲಿ ಎರಡು ಬಾರಿ ಮುರಿದಿದೆ.  
ಕ್ರಿಕೆಟ್ ಇತಿಹಾಸದಲ್ಲಿ ಇದುವರೆಗೆ ಯಾರಿಂದಲೂ ಮುರಿಯಲು ಸಾಧ್ಯವಾಗದ ಆ 3 ವಿಶ್ವದಾಖಲೆಗಳು ಯಾವುವು ಗೊತ್ತಾ?
Unbreakable records in Cricket Sep 24, 2023, 07:25 AM IST
ಕ್ರಿಕೆಟ್ ಇತಿಹಾಸದಲ್ಲಿ ಇದುವರೆಗೆ ಯಾರಿಂದಲೂ ಮುರಿಯಲು ಸಾಧ್ಯವಾಗದ ಆ 3 ವಿಶ್ವದಾಖಲೆಗಳು ಯಾವುವು ಗೊತ್ತಾ?
Unbreakable world records in Cricket History: ನಾವಿಂದು ಈ ವರದಿಯಲ್ಲಿ ನೀವು ಹಿಂದೆಂದೂ ಕೇಳಿರದ, ಮುರಿಯಲು ಅಸಾಧ್ಯವಾದ ವಿಶಿಷ್ಟ 3 ದಾಖಲೆಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ.
Shubhman Gill: ಶುಭ್ಮನ್ ದ್ವಿಶತಕ ಬಾರಿಸಲು ಈ ಆಟಗಾರ ಮಾಡಿದ್ದ ಮಹಾತ್ಯಾಗ!
Shubhman Gill Jan 19, 2023, 06:55 PM IST
Shubhman Gill: ಶುಭ್ಮನ್ ದ್ವಿಶತಕ ಬಾರಿಸಲು ಈ ಆಟಗಾರ ಮಾಡಿದ್ದ ಮಹಾತ್ಯಾಗ!
Shubman Gill Double Century: ಗಿಲ್ ತಮ್ಮ ಕಾರ್ಯತಂತ್ರದ ಬಗ್ಗೆ ಮಾತನಾಡಿ, 'ವಿಕೆಟ್‌ಗಳ ಪತನದ ಸಮಯದಲ್ಲಿ, ಕೆಲವೊಮ್ಮೆ ನಾನು ಮುಕ್ತವಾಗಿ ಆಡಲು ಬಯಸುತ್ತೇನೆ. ಕೊನೆಯಲ್ಲಿ ನಾನು ಅದನ್ನು ಸಾಧಿಸಿದಾಗ ಖುಷಿಪಡುತ್ತೇನೆ. ಕೆಲವೊಮ್ಮೆ ಬೌಲರ್ ಮೇಲಿರುವಾಗ, ನೀವು ಒತ್ತಡವನ್ನು ಅನುಭವಿಸುವಂತೆ ಮಾಡಬೇಕಾಗುತ್ತದೆ. ನಾನು ಡಾಟ್ ಬಾಲ್‌ಗಳನ್ನು ಕಡಿಮೆ ಮಾಡಬೇಕು ಎಂದು ಹೇಳಿದರು
R Ashwin Record: ಐತಿಹಾಸಿಕ ದಾಖಲೆ ಮುರಿಯುವ ಸನಿಹದಲ್ಲಿ ಅಶ್ವಿನ್: ಅನಿಲ್ ಕುಂಬ್ಳೆ ರೆಕಾರ್ಡ್ ಬ್ರೇಕ್ ಮಾಡ್ತಾರಾ!
Ravichandran Ashwin Dec 13, 2022, 10:40 AM IST
R Ashwin Record: ಐತಿಹಾಸಿಕ ದಾಖಲೆ ಮುರಿಯುವ ಸನಿಹದಲ್ಲಿ ಅಶ್ವಿನ್: ಅನಿಲ್ ಕುಂಬ್ಳೆ ರೆಕಾರ್ಡ್ ಬ್ರೇಕ್ ಮಾಡ್ತಾರಾ!
R Ashwin Record: ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ಕ್ರಿಕೆಟ್ ತಂಡದ ಅನುಭವಿ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ 8 ವಿಕೆಟ್ ಪಡೆದರೆ, ಅನಿಲ್ ಕುಂಬ್ಳೆ ಅವರ ಶ್ರೇಷ್ಠ ದಾಖಲೆಯನ್ನು ಬ್ರೇಕ್ ಮಾಡುತ್ತಾರೆ. ದೊಡ್ಡ ಬೌಲರ್ ಅನಿಲ್ ಕುಂಬ್ಳೆ ಅವರ ಈ ಶ್ರೇಷ್ಠ ದಾಖಲೆಯನ್ನು ಮುರಿಯಲು ಹಂಬಲಿಸುತ್ತಿದ್ದಾರೆ.
Most consecutive Test series wins at home: ‘’ಅಜೇಯ ಭಾರತ”: ತವರಿನಲ್ಲಿ ಸತತ ಅತಿ ಹೆಚ್ಚು ಟೆಸ್ಟ್ ಸರಣಿ ಗೆದ್ದ ತಂಡದ ದಾಖಲೆ ಹೇಗಿದೆ ನೋಡಿ
Team with Most Test Series Wins Dec 13, 2022, 07:52 AM IST
Most consecutive Test series wins at home: ‘’ಅಜೇಯ ಭಾರತ”: ತವರಿನಲ್ಲಿ ಸತತ ಅತಿ ಹೆಚ್ಚು ಟೆಸ್ಟ್ ಸರಣಿ ಗೆದ್ದ ತಂಡದ ದಾಖಲೆ ಹೇಗಿದೆ ನೋಡಿ
most consecutive Test series wins at home: ಅಕ್ಟೋಬರ್ 2016 ರಿಂದ ಮೇ 2020 ರವರೆಗೆ, ಭಾರತವು ವಿಶ್ವ ನಂ.1 ಟೆಸ್ಟ್ ತಂಡವಾಗಿ ತನ್ನ ಸುದೀರ್ಘ ಸರಣಿ ಮುಂದುವರೆಸಿತು. 2018 ರಲ್ಲಿ ಇದೇ ಅವಧಿಯಲ್ಲಿ, ಭಾರತವು ರಾಜ್‌ಕೋಟ್‌ನಲ್ಲಿ ವೆಸ್ಟ್ ಇಂಡೀಸ್ ಅನ್ನು ಇನ್ನಿಂಗ್ಸ್ ಮತ್ತು 272 ರನ್‌ಗಳಿಂದ ಸೋಲಿಸಿ ಟೆಸ್ಟ್ ಕ್ರಿಕೆಟ್‌ನಲ್ಲಿ ತಮ್ಮ ಅತ್ಯಧಿಕ ಅಂತರದ ಗೆಲುವನ್ನು ದಾಖಲಿಸಿತು.
One Over 6 Wickets: 6 ಬಾಲ್ ಗಳಲ್ಲಿ 6 ವಿಕೆಟ್, ಬೌಲರ್ ಯಾರು ಗೊತ್ತಾ?
6 Balls 6 Wickets Dec 2, 2022, 04:50 PM IST
One Over 6 Wickets: 6 ಬಾಲ್ ಗಳಲ್ಲಿ 6 ವಿಕೆಟ್, ಬೌಲರ್ ಯಾರು ಗೊತ್ತಾ?
Cricket Latest News: ವಿಜಯ್ ಹಜಾರೆ ಟ್ರೋಫಿಯ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ತಮಿಳುನಾಡಿನ ಋತುರಾಜ್ ಗಾಯಕವಾದ ಒಂದೇ ಓವರ್ ನಲ್ಲಿ 7 ಸಿಕ್ಸರ್ ಬಾರಿಸಿ ಇತಿಹಾಸ ಬರೆದಿರುವ ಸಂಗತಿ ನಿಮಗೆಲ್ಲರಿಗೂ ತಿಳಿದೇ ಇದೆ. ಆದರೆ, ಇದೀಗ ಬೌಲರ್ ಒಬ್ಬರು ಒಂದೇ ಓವರ್ ನಲ್ಲಿ 6 ವಿಕೆಟ್ ಪಡೆದು ಅದ್ಭುತ ಸಾಧನೆ ಮೆರೆದಿದ್ದಾರೆ.  
Australia vs India: ಭಾರತ ತಂಡದ ಐತಿಹಾಸಿಕ ಟೆಸ್ಟ್ ಗೆಲುವಿಗೆ Memes ಗಳ ಸುರಿಮಳೆ
India vs Australia Jan 19, 2021, 04:45 PM IST
Australia vs India: ಭಾರತ ತಂಡದ ಐತಿಹಾಸಿಕ ಟೆಸ್ಟ್ ಗೆಲುವಿಗೆ Memes ಗಳ ಸುರಿಮಳೆ
ಬ್ರಿಸ್ಬೇನ್‌ನ ಗಬಾ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಭಾರತೀಯ ಕ್ರಿಕೆಟ್ ತಂಡ ಆಸ್ಟ್ರೇಲಿಯಾವನ್ನು ಮೂರು ವಿಕೆಟ್‌ಗಳಿಂದ ಸೋಲಿಸುವ ಮೂಲಕ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯನ್ನು 2-1 ಅಂತರದಿಂದ ಬಾರ್ಡರ್-ಗವಾಸ್ಕರ್ ಟ್ರೋಫಿಯನ್ನು ಗೆದ್ದಿದೆ.
IND VS AUS : ಆಸಿಸ್ ನೆಲದಲ್ಲಿ ಭಾರತದ ಗೆಲುವಿಗೆ 6 ಪ್ರಮುಖ ಕಾರಣಗಳಿವು
India vs Australia Jan 19, 2021, 02:47 PM IST
IND VS AUS : ಆಸಿಸ್ ನೆಲದಲ್ಲಿ ಭಾರತದ ಗೆಲುವಿಗೆ 6 ಪ್ರಮುಖ ಕಾರಣಗಳಿವು
                  
Ind vs Aus, Test Series: ಐತಿಹಾಸಿಕ ವಿಜಯದೊಂದಿಗೆ ದಾಖಲೆ ನಿರ್ಮಿಸಿದ ಭಾರತ
India vs Australia Jan 19, 2021, 01:42 PM IST
Ind vs Aus, Test Series: ಐತಿಹಾಸಿಕ ವಿಜಯದೊಂದಿಗೆ ದಾಖಲೆ ನಿರ್ಮಿಸಿದ ಭಾರತ
ಬ್ರಿಸ್ಬೇನ್‌ನ ಗಬ್ಬಾ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು ಮೂರು ವಿಕೆಟ್‌ಗಳಿಂದ ಸೋಲಿಸಿ ಭಾರತ ಕ್ರಿಕೆಟ್ ತಂಡ ಸರಣಿಯನ್ನು ಗೆದ್ದು ಹಲವಾರು ದಾಖಲೆಗಳನ್ನು ಪಡೆದುಕೊಂಡಿತು.
ಚೇತೆಶ್ವರ್ ಪೂಜಾರನಿಂದ ನೂತನ ಕ್ರಿಕೆಟ್ ದಾಖಲೆ
Cricket Record Nov 20, 2017, 10:57 AM IST
ಚೇತೆಶ್ವರ್ ಪೂಜಾರನಿಂದ ನೂತನ ಕ್ರಿಕೆಟ್ ದಾಖಲೆ
        ಕೊಲ್ಕತ್ತಾ: ಚೇತೆಸ್ವರ ಪೂಜಾರ ಸೋಮವಾರದಂದು ಶ್ರೀಲಂಕಾ ವಿರುದ್ದದ ಕ್ರಿಕೆಟ್ ಟೆಸ್ಟ್ ಪಂದ್ಯದ 5 ದಿನಗಳಲ್ಲಿ ಬ್ಯಾಟ್ ಮಾಡಿದವರ ದಾಖಲೆಯ ಸಾಲಿಗೆ ಸೇರಿದರು.

Trending News

  •  CSK ಕ್ಯಾಪ್ಟನ್‌ಗೆ ಬಿಗ್‌ ಶಾಕ್.. ಮೊದಲ ಮ್ಯಾಚ್‌ ಗೆದ್ದರೂ ರುತುರಾಜ್‌ ಕಟ್ಟಲೇಬೇಕು ಭಾರೀ ದಂಡ ಏನಾಯ್ತು?
    Chennai Super Kings

    CSK ಕ್ಯಾಪ್ಟನ್‌ಗೆ ಬಿಗ್‌ ಶಾಕ್.. ಮೊದಲ ಮ್ಯಾಚ್‌ ಗೆದ್ದರೂ ರುತುರಾಜ್‌ ಕಟ್ಟಲೇಬೇಕು ಭಾರೀ ದಂಡ ಏನಾಯ್ತು?

  • RCB vs MI; ಅರ್ಧಶತಕ ಸಿಡಿಸಿದ್ರೂ ನೆಮ್ಮದಿ ಇಲ್ಲ.. ಹೆಲ್ಮೆಟ್‌, ಗ್ಲೌಸ್‌ ಬಿಸಾಕಿ ವಿರಾಟ್‌ ಕೊಹ್ಲಿ ಆಕ್ರೋಶ, VIDEO
    IPL 2026
    RCB vs MI; ಅರ್ಧಶತಕ ಸಿಡಿಸಿದ್ರೂ ನೆಮ್ಮದಿ ಇಲ್ಲ.. ಹೆಲ್ಮೆಟ್‌, ಗ್ಲೌಸ್‌ ಬಿಸಾಕಿ ವಿರಾಟ್‌ ಕೊಹ್ಲಿ ಆಕ್ರೋಶ, VIDEO
  • ಗಂಡನ ಬಿಟ್ಟು ಕಾರಿನಲ್ಲೇ ಪ್ರಿಯಕರನಿಂದ ತಾಳಿ ಕಟ್ಟಿಸಿಕೊಂಡ ಮಹಿಳೆಯ ಪ್ರಕರಣಕ್ಕೆ ಬಿಗ್ ಟ್ವಿಸ್ಟ್..!
    Hassan Marriage Incident
    ಗಂಡನ ಬಿಟ್ಟು ಕಾರಿನಲ್ಲೇ ಪ್ರಿಯಕರನಿಂದ ತಾಳಿ ಕಟ್ಟಿಸಿಕೊಂಡ ಮಹಿಳೆಯ ಪ್ರಕರಣಕ್ಕೆ ಬಿಗ್ ಟ್ವಿಸ್ಟ್..!
  • Asha Bhosle : ಲತಾ ಮಂಗೇಶ್ಕರ್‌ ತಂಗಿ ಆಶಾ ಭೋಸ್ಲೆ ಆಗಿದ್ದು ಹೇಗೆ ಗೊತ್ತೆ..? ಎಷ್ಟೋ ಜನರಿಗೆ ಈ ಸತ್ಯವೇ ಗೊತ್ತಿಲ್ಲ
    Asha Bhosle
    Asha Bhosle : ಲತಾ ಮಂಗೇಶ್ಕರ್‌ ತಂಗಿ ಆಶಾ ಭೋಸ್ಲೆ ಆಗಿದ್ದು ಹೇಗೆ ಗೊತ್ತೆ..? ಎಷ್ಟೋ ಜನರಿಗೆ ಈ ಸತ್ಯವೇ ಗೊತ್ತಿಲ್ಲ
  • ಮ್ಯಾಚ್‌ ನಡುವೆಯೇ ಬ್ಯಾಟಿಂಗ್‌ ಮಾಡೋದು ಬಿಟ್ಟು ಹೊರ ನಡೆದ ರೋಹಿತ್‌ ಶರ್ಮಾ.. ಅಸಲಿಗೆ ಅಲ್ಲಿ ಆಗಿದ್ದೇನು..?
    IPL 2026
    ಮ್ಯಾಚ್‌ ನಡುವೆಯೇ ಬ್ಯಾಟಿಂಗ್‌ ಮಾಡೋದು ಬಿಟ್ಟು ಹೊರ ನಡೆದ ರೋಹಿತ್‌ ಶರ್ಮಾ.. ಅಸಲಿಗೆ ಅಲ್ಲಿ ಆಗಿದ್ದೇನು..?
  • ಇಬ್ಬರ ಜೊತೆಗೆ ಮದುವೆ, ಒಬ್ಬಳ ಜೊತೆ ಎಂಗೇಜ್ಮೆಂಟ್: ಅಮಾಯಕ ಹೆಣ್ಮಕ್ಕಳ ಬಾಳಲ್ಲಿ ಆಟ ಆಡೋ ಕಾ*ಮುಕನಿಗೆ ಧರ್ಮದೇಟು!
    Girls Life
    ಇಬ್ಬರ ಜೊತೆಗೆ ಮದುವೆ, ಒಬ್ಬಳ ಜೊತೆ ಎಂಗೇಜ್ಮೆಂಟ್: ಅಮಾಯಕ ಹೆಣ್ಮಕ್ಕಳ ಬಾಳಲ್ಲಿ ಆಟ ಆಡೋ ಕಾ*ಮುಕನಿಗೆ ಧರ್ಮದೇಟು!
  • ಕೈತುಂಬ ಸಂಬಳ ಬರ್ತಿದ್ದ ಆಪಲ್‌ ಕಂಪನಿ ಬಿಟ್ಟು ಆಟೋ ಡ್ರೈವರ್‌ ಆದ ಟೆಕ್ಕಿ..! ಇಷ್ಟೇಲ್ಲಾ ಮಾಡಿದ್ದು ಏತಕ್ಕಾಗಿ ಗೊತ್ತೆ..?
    corporate burnout
    ಕೈತುಂಬ ಸಂಬಳ ಬರ್ತಿದ್ದ ಆಪಲ್‌ ಕಂಪನಿ ಬಿಟ್ಟು ಆಟೋ ಡ್ರೈವರ್‌ ಆದ ಟೆಕ್ಕಿ..! ಇಷ್ಟೇಲ್ಲಾ ಮಾಡಿದ್ದು ಏತಕ್ಕಾಗಿ ಗೊತ್ತೆ..?
  • ಸಮಯಕ್ಕಿಂತ ಮುಂಚೆಯೇ ಹೊರಟ ರೈಲು: ರೈಲ್ವೆ ಸಚಿವರ ವಿರುದ್ಧ ಮಾಜಿ ಸಿಎಂ ಉಮಾ ಭಾರತಿ ಗರಂ..!
    Uma Bharti
    ಸಮಯಕ್ಕಿಂತ ಮುಂಚೆಯೇ ಹೊರಟ ರೈಲು: ರೈಲ್ವೆ ಸಚಿವರ ವಿರುದ್ಧ ಮಾಜಿ ಸಿಎಂ ಉಮಾ ಭಾರತಿ ಗರಂ..!
  • ನಿಮ್ಮ ಬೆಕ್ಕಿಂದ ನಮ್ಮ ಬೆಕ್ಕು 4 ಮರಿ ಹಾಕಿದೆ..! ಕ್ಯಾಟ್ ವಿಚಾರಕ್ಕೆ ಎರಡು ಕುಟುಂಬಗಳ ಮಧ್ಯೆ ಫೈಟ್
    crime news
    ನಿಮ್ಮ ಬೆಕ್ಕಿಂದ ನಮ್ಮ ಬೆಕ್ಕು 4 ಮರಿ ಹಾಕಿದೆ..! ಕ್ಯಾಟ್ ವಿಚಾರಕ್ಕೆ ಎರಡು ಕುಟುಂಬಗಳ ಮಧ್ಯೆ ಫೈಟ್
  • ಪ್ರೀತಿಸಿ ಮದುವೆಯಾಗಿ 14 ವರ್ಷ ಸಂಸಾರ : 2 ಮಕ್ಕಳಿದ್ರೂ ಗಂಡನ ಕಥೆ ಮುಗಿಸಿದ್ದೇಕೆ ಗೊತ್ತೆ..?
    Belagavi Crime
    ಪ್ರೀತಿಸಿ ಮದುವೆಯಾಗಿ 14 ವರ್ಷ ಸಂಸಾರ : 2 ಮಕ್ಕಳಿದ್ರೂ ಗಂಡನ ಕಥೆ ಮುಗಿಸಿದ್ದೇಕೆ ಗೊತ್ತೆ..?

By accepting cookies, you agree to the storing of cookies on your device to enhance site navigation, analyze site usage, and assist in our marketing efforts.

x