Highest paid player in Team India: ರಾಷ್ಟ್ರೀಯ ಕೇಂದ್ರ ಒಪ್ಪಂದದ ಜೊತೆಗ ಐಪಿಎಲ್ ಸಂಬಳನ್ನು ಪರಿಗಣನೆಗೆ ತೆಗೆದುಕೊಂಡು ಟೀಂ ಇಂಡಿಯಾದಲ್ಲಿ ಅತಿ ಹೆಚ್ಚು ವೇತನ ಪಡೆಯುವ ಆಟಗಾರರ ಹೆಸರನ್ನು ಈ ಕೆಳಗೆ ನೀಡಲಾಗಿದೆ.
Indian Cricketers Salary Hike: ಕಳೆದ ನಾಲ್ಕು ವರ್ಷಗಳಲ್ಲಿ ಬಿಸಿಸಿಐ ಕ್ರಿಕೆಟಿಗರ ವೇತನವನ್ನು ಯಾವುದೇ ರೀತಿಯಲ್ಲಿ ಹೆಚ್ಚಿಸಿಲ್ಲ. ಈಗ ಹೆಚ್ಚಿನ ಕ್ರಿಕೆಟ್ ಪಂದ್ಯಗಳನ್ನು ಆಡಲಾಗುತ್ತಿದ್ದರೂ, ಬಿಸಿಸಿಐ ಐಪಿಎಲ್‌ಗೆ ಇನ್ನೂ ಎರಡು ಫ್ರಾಂಚೈಸಿಗಳನ್ನು ವಿಸ್ತರಿಸಿದೆ. ಆದರೆ ಒಪ್ಪಂದ ಮತ್ತು ಗ್ರೇಡ್ ಪ್ರಕಾರ ನೀಡಲಾದ ಮೊತ್ತದಲ್ಲಿ ಯಾವುದೇ ಬದಲಾವಣೆಯಾಗಿಲ್ಲ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.