ಈ ಪಟ್ಟಿಯಲ್ಲಿ ವಿಶ್ವದ ಅತ್ಯಂತ ಸ್ಫೋಟಕ ಬ್ಯಾಟ್ಸ್ಮನ್ ಕ್ರಿಸ್ ಗೇಲ್ ಕೂಡ ಸೇರಿದ್ದಾರೆ, ಅವರು ಮದುವೆಯಾಗದೆ ತಂದೆಯಾದರು. 2017 ರಲ್ಲಿ, ಐಪಿಎಲ್ ನಡೆಯುತ್ತಿರುವಾಗ, ಅವರ ಗೆಳತಿ ನತಾಶಾ ಬೆರಿಡ್ಜ್ ಮಗಳಿಗೆ ಜನ್ಮ ನೀಡಿದ್ದರು. ಆದಾಗ್ಯೂ, ಕ್ರಿಸ್ ಗೇಲ್ ಅವರ ಹೆಸರಿನೊಂದಿಗೆ ಇನ್ನೂ ಅನೇಕ ವಿವಾದಗಳಿವೆ.
cricketers: ಕ್ರಿಕೆಟ್ ಜಗತ್ತಿಗೂ ಗ್ಲಾಮರ್ ಲೋಕಕ್ಕೂ ಅವಿನಾಭಾವ ಸಂಬಂಧವೊಂದಿದೆ.. ಕ್ರಿಕೆಟಿಗರ ಪತ್ನಿಯರು ಕೂಡ ಅನೇಕ ಕಾರಣಗಳಿಗಾಗಿ ಜನಮನದಲ್ಲಿ ಉಳಿಯುತ್ತಾರೆ. ಇದೀಗ ಗೆಳೆಯನ ಹೆಂಡತಿಯರನ್ನೇ ಮದುವೆಯಾದ ಕ್ರಿಕೆಟಿಗರ ಬಗ್ಗೆ ತಿಳಿದುಕೊಳ್ಳೋಣ..
famous cricketers to lorry drivers: ಕ್ರಿಕೆಟಿಗರು ತಮ್ಮ ಆಟದ ಆಧಾರದ ಮೇಲೆ ಸಂಪತ್ತು, ಹೆಸರು, ಸ್ಥಾನಮಾನ ಮತ್ತು ಮನ್ನಣೆಯನ್ನು ಗಳಿಸುತ್ತಾರೆ. ಇಂದಿನ ಕಾಲದಲ್ಲಿ ಎಲ್ಲರೂ ಕ್ರಿಕೆಟ್ ಅನ್ನು ಇಷ್ಟಪಡುತ್ತಾರೆ. ಪ್ರತಿಯೊಬ್ಬರೂ ಕ್ರಿಕೆಟ್ನಲ್ಲಿ ಆಸಕ್ತಿ ಹೊಂದಿದ್ದು, ಇಂದು ಕ್ರಿಕೆಟ್ ಪ್ರತಿಯೊಬ್ಬರ ನೆಚ್ಚಿನ ಕ್ರೀಡೆಯಾಗಿದೆ ಅಂತಲೇ ಹೇಳಬಹುದು.
ಟೀಮ್ ಇಂಡಿಯಾ ಕ್ರಿಕೆಟಿಗರು ತಮ್ಮ ಮಕ್ಕಳಿಗೆ ವಿಶಿಷ್ಟ ರೀತಿಯ ಹೆಸರು ಮಾತ್ರವಲ್ಲದೆ ಅದರ ಅರ್ಥವೂ ಸಹ ಆಶ್ಚರ್ಯವನ್ನು ಹುಟ್ಟಿಸುವಂತಹ ಹೆಸರುಗಳನ್ನು ಇಟ್ಟಿದ್ದಾರೆ, ಅದೆಲ್ಲಾ ಯಾರು ಅಂದರೆ ಶಾಕ್ ಆಗೋದು ಖಂಡಿತ.
Anant Ambani-Radhika Merchant wedding: ಅನಂತ್ ಅಂಬಾನಿ- ರಾಧಿಕಾ ಮರ್ಚೆಂಟ್ ವಿವಾಹ ಸಮಾರಂಭ ಜುಲೈ ಹನ್ನೆರಡನೇ ತಾರೀಕಿಗೆ ಇದೆ. ಇನ್ನು ಇದಕ್ಕೆ ಮುಂಚಿತವಾಗಿ ಕುಟುಂಬದ ಸಂಗೀತ್ ಕಾರ್ಯಕ್ರಮ ಇತ್ತು.
RCB Player Shreyanka Patil Real Age: ಭಾನುವಾರ ನಡೆದ ಮಹಿಳಾ ಪ್ರೀಮಿಯರ್ ಲೀಗ್ 2024 ಪಂದ್ಯದಲ್ಲಿ ಶ್ರೇಯಾಂಕಾ ಪಾಟೀಲ್ 3.3 ಓವರ್ ಬೌಲ್ ಮಾಡಿ 12 ರನ್ ನೀಡಿ 4 ವಿಕೆಟ್ ಪಡೆದು ದೊಡ್ಡ ದಾಖಲೆ ನಿರ್ಮಿಸಿದ್ದಾರೆ. ಇದೀಗ ಈ ಬೆಂಗಳೂರು ಬೆಡಗಿಯ ನಿಜವಾದ ವಯಸ್ಸಿನ ಕುರಿತಾದ ಮಾಹಿತಿಯೊಂದು ಹೊರಬಿದ್ದಿದೆ..
Top 6 Cricketers Became Parents Before Marriage: ಇತ್ತೀಚಿನ ದಿನಗಳಲ್ಲಿ ಅನೇಕ ಸೆಲಿಬ್ರಿಟಿಗಳು ಮದುವೆಗೂ ಮೊದಲೇ ಪ್ರಗ್ನೆಂಟ್ ಆಗುತ್ತಿದ್ದಾರೆ. ಇದು ಸಿನಿರಂಗದಲ್ಲಿ ಮಾತ್ರ ಸುದ್ದಿಯಾಗುತ್ತಿತ್ತು. ಆದರೆ ಮದುವೆಗೂ ಮೊದಲೇ ಕೆಲವು ಕ್ರಿಕೆಟ್ ಆಟಗಾರರು ತಂದೆಯಾಗಿದ್ದಾರೆ.
Bipasha Basu Birthday Celebration In Maldives: ಮಾಲ್ಡೀವ್ಸ್ನ ಕೆಲವು ಸಚಿವರು ಲಕ್ಷದ್ವೀಪ ದ್ವೀಪಗಳ ಚಿತ್ರಗಳನ್ನು ಪೋಸ್ಟ್ ಮಾಡಿದ ನಂತರ ಪ್ರಧಾನಿ ನರೇಂದ್ರ ಮೋದಿ ಮತ್ತು ಭಾರತೀಯ ಸೆಲಬ್ರಿಟಿಗಳ ಮೇಲೆ ದ್ವೇಷಪೂರಿತ ಮತ್ತು ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದರು. ಇದಾದ ನಂತರ ಈ ವಿವಾದ ಸಾಕಷ್ಟು ಚರ್ಚೆಗೆ ಒಳಗಾಗಿದೆ. ಬಾಲಿವುಡ್ ಮತ್ತು ಕ್ರಿಕೆಟ್ ಸೆಲಬ್ರಿಟಿಗಳು ಬಾಯ್ಕಾಟ್ ಮಾಲ್ಡಿವ್ಸ್ ಅಭಿಮಾನಕ್ಕೆ ಬೆಂಬಲ ನೀಡಿದ್ದಾರೆ. ಇದರ ಬೆನ್ನಲ್ಲೇ ಇಡೀ ದೇಶವು ಮಾಲ್ಡೀವ್ಸ್ ವಿರುದ್ಧ ಒಂದಾಗಿದೆ. ಇದರ ನಡುವೆ ಬಾಲಿವುಡ್ ನಟಿ ಬಿಪಾಶಾ ಬಸು ಮಾಲ್ಡೀವ್ಸ್ನಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.
Cricketers Meal: ಕ್ರೀಡೆಗಳಲ್ಲಿ ಭಾಗವಹಿಸಲು ಕ್ರೀಡಾಪಟುಗಳಾಗಲು ದೈಹಿಕವಾಗಿ ಸದೃಢರಾಗಿರುವುದು ತುಂಬಾ ಅವಶ್ಯಕ. ನಿಮ್ಮ ನೆಚ್ಚಿನ ಕ್ರಿಕೆಟಿಗರು ಮ್ಯಾಚ್ ವೇಳೆ ಎಂತಹ ಆಹಾರಗಳನ್ನು ಸೇವಿಸುತ್ತಾರೆ ಗೊತ್ತಾ...
Team India: ಭಾರತ ಕ್ರಿಕೆಟ್ ತಂಡದ ಮೂವರು ಆಟಗಾರರು ಕೇವಲ ಒಂದು ODI ಆಡಿದ ನಂತರ ಅವರ ವೃತ್ತಿಜೀವನವನ್ನು ಕೊನೆಗೊಳಿಸಿದ್ದಾರೆ. ಈ ಮೂವರು ಆಟಗಾರರಿಗೆ ಟೀಂ ಇಂಡಿಯಾ ಪರ ಕೇವಲ 1 ಏಕದಿನ ಪಂದ್ಯ ಆಡುವ ಅವಕಾಶ ಸಿಕ್ಕಿದೆ. ಈ 3 ಆಟಗಾರರು ಟೀಂ ಇಂಡಿಯಾದಿಂದ ಕಣ್ಮರೆಯಾದರು.
Indian Premier League 2023 : ಇಂಡಿಯನ್ ಪ್ರೀಮಿಯರ್ ಲೀಗ್ನ 16 ನೇ ಆವೃತ್ತಿಯು ಅಭಿಮಾನಿಗಳಲ್ಲಿ ಭಾರಿ ನಿರೀಕ್ಷೆ ಹುಟ್ಟುಹಾಕಿದೆ. IPL 2023 ಮಾರ್ಚ್ 31 ರಂದು ಪ್ರಾರಂಭವಾಗಲಿದೆ.
Cricketers acted in films : ಬಾಲಿವುಡ್ ಮತ್ತು ಕ್ರಿಕೆಟ್ ನಡುವೆ ಅವಿನಾಭಾವ ಸಂಬಂಧವಿದೆ. ಹಲವಾರು ಕ್ರಿಕೆಟಿಗರು ಬಿ-ಟೌನ್ ಸುಂದರಿಯರೊಂದಿಗೆ ಬಾಂಧವ್ಯ ಹೊಂದಿದ್ದಾರೆ ಮತ್ತು ಕೆಲವರು ಅವರನ್ನು ಮದುವೆಯಾಗಿದ್ದಾರೆ. ಉದ್ಯಮವು ಸಹ ಕ್ರೀಡೆಯ ಮೇಲೆ ಹಲವಾರು ಚಲನಚಿತ್ರಗಳನ್ನು ಮಾಡಿದೆ.
Team India: ಭಾರತ ಕ್ರಿಕೆಟ್ ತಂಡದಲ್ಲಿ ಕೆಲವು ಆಟಗಾರರ ಟೆಸ್ಟ್ ವೃತ್ತಿಜೀವನವು ಬಹುತೇಕ ಮುಗಿದಿದೆ ಮತ್ತು ಅವರಿಗೆ ಭಾರತೀಯ ಟೆಸ್ಟ್ ತಂಡದ ಬಾಗಿಲು ಕೂಡ ಮುಚ್ಚಲ್ಪಟ್ಟಿದೆ, ಆದರೆ ಅವರು ಇನ್ನೂ ಕೂಡ ತಮ್ಮ ನಿವೃತ್ತಿಯನ್ನು ಘೋಷಿಸಿಲ್ಲ. ಅಂತಹ ನಾಲ್ಕು ಆಟಗಾರರ ಬಗ್ಗೆ ಈ ಲೇಖನದಲ್ಲಿ ತಿಳಿಯೋಣ...
By accepting cookies, you agree to the storing of cookies on your device to enhance site navigation, analyze site usage, and assist in our marketing efforts.