ಐಪಿಎಲ್‌ನಲ್ಲಿ ಪಾದಾರ್ಪಣೆ ಮಾಡಿದಂದಿನಿಂದ ವಿಶ್ವ ದರ್ಜೆಯ ಸ್ಟಾರ್ ಆಗುವವರೆ ಸಂಜು ಸ್ಯಾಮ್ಸನ್ ಅವರ ಪ್ರಯಾಣ ಅದ್ಭುತವಾಗಿದೆ. ಅವರು ಐಪಿಎಲ್ ಒಪ್ಪಂದಗಳು, ರಾಷ್ಟ್ರೀಯ ತಂಡದ ಆದಾಯ ಮತ್ತು ಬ್ರಾಂಡ್ ಡೀಲ್‌ಗಳಿಂದ ಬಹಳಷ್ಟು ಗಳಿಸುತ್ತಾರೆ. ಅವರ ಪ್ರಸ್ತುತ ಮೌಲ್ಯ ಎಷ್ಟು ಎಂದು ನಿಮಗೆ ತಿಳಿದಿದೆಯೇ?
MS Dhoni: IPL 2026ಕ್ಕೆ ಕೇವಲ ಎರಡು ತಿಂಗಳುಗಳು ಬಾಕಿ ಇರುವಾಗ, ಧೋನಿ ವೀಡಿಯೊ ಒಂದು ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸುತ್ತಿದೆ. ಅಲ್ಲದೆ, ಈ ವಿಡಿಯೋದಲ್ಲಿನ ದೃಶ್ಯವನ್ನು ನೋಡಿದ ಸಿಎಸ್‌ಕೆ ಫ್ಯಾನ್ಸ್ ಈ ಬಾರಿ ಕಪ್ ನಮ್ದು ಅಂತೀದಾರೆ.. ಏಕೆ ಗೊತ್ತೆ..? ಬನ್ನಿ ನೋಡೋಣ.
Matthew Hayden: ಇಂಗ್ಲೆಂಡ್‌ನ ಬ್ಯಾಟಿಂಗ್ ದಿಗ್ಗಜ ಜೋ ರೂಟ್ ಕೊನೆಗೂ ಆಸ್ಟ್ರೇಲಿಯಾದ ನೆಲದಲ್ಲಿ ಶತಕ ಬಾರಿಸಿ ದೀರ್ಘ ಕಾಯುವಿಕೆಗೆ ತೆರೆ ಎಳೆದಿದ್ದಾರೆ. ಈ ಶತಕದಿಂದ ಇಂಗ್ಲೆಂಡ್ ಮಾತ್ರವಲ್ಲ, ಮಾಜಿ ಆಸೀಸ್ ದಂತಕಥೆ ಮ್ಯಾಥ್ಯೂ ಹೇಡನ್ ಕೂಡ ನೆಮ್ಮದಿಯ ಉಸಿರೆಳೆದಿದ್ದಾರೆ.
IPL 2026ರ ಮಿನಿ ಹರಾಜು ಡಿಸೆಂಬರ್ 16ರಂದು ಅಬುಧಾಬಿಯಲ್ಲಿ ನಡೆಯಲಿದೆ. ಇದು ಮಿನಿ ಹರಾಜಾಗಿರುವುದರಿಂದ, ಇದು ಒಂದೇ ದಿನದಲ್ಲಿ ಕೊನೆಗೊಳ್ಳುತ್ತದೆ. ಆದರೆ ಈ ಬಾರಿ ಮೂವರು ಸ್ಟಾರ್ ಆಟಗಾರರಿಗಾಗಿ IPL ಫ್ರಾಂಚೈಸಿಗಳು ಭಾರೀ ಬಿಡ್‌ಗಳಿಗೆ ತಯಾರಿ ನಡೆಸುತ್ತಿವೆ. 1,355 ಆಟಗಾರರು ಮಿನಿ ಹರಾಜಿಗೆ ನೋಂದಾಯಿಸಿಕೊಂಡಿದ್ದರೆ, ಒಟ್ಟು 77 ಸ್ಲಾಟ್‌ಗಳು ಲಭ್ಯವಿದೆ. ಇವುಗಳಲ್ಲಿ 31 ವಿದೇಶಿ ಆಟಗಾರರಿಗೆ ಲಭ್ಯವಿದೆ.
ಚೆನ್ನೈ ಸೂಪರ್ ಕಿಂಗ್ಸ್ (CSK) IPL 2026ರ ಮಿನಿ ಹರಾಜಿನಲ್ಲಿ ಸ್ಪಷ್ಟ ಯೋಜನೆಯೊಂದಿಗೆ ಮುಂದುವರಿಯುತ್ತಿದೆ. ತಂಡವು ರಸೆಲ್, ಮ್ಯಾಕ್ಸ್‌ವೆಲ್, ಲಿವಿಂಗ್‌ಸ್ಟೋನ್ ಮತ್ತು ಗ್ರೀನ್ ಅವರ ಮೇಲೆ ಕಣ್ಣಿಟ್ಟಿದೆ. ಸ್ಯಾಮ್ ಕರನ್ ಬದಲಿ ಆಟಗಾರನನ್ನೂ ಸಹ ಹುಡುಕುತ್ತಿದೆ.
Jadeja Leaves CSK: ಸಿಎಸ್ಕೆ ಜೊತೆ ದೀರ್ಘಕಾಲದ ಪ್ರಯಾಣ ಮುಗಿಸಿ ಜಡೇಜಾ ರಾಜಸ್ಥಾನ ರಾಯಲ್ಸ್‌ಗೆ ಮರಳುತ್ತಿರುವ ಸುದ್ದಿ ಕ್ರಿಕೆಟ್ ಲೋಕದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ಈ ನಿರ್ಧಾರದ ಹಿಂದೆ ಧೋನಿ ಮಾತುಗಳೇ ಪ್ರಮುಖ ಎಂದು ವರದಿಗಳು ಹೇಳುತ್ತಿವೆ.
ಕ್ರಿಕೆಟ್ ಜಗತ್ತಿನ ಅತ್ಯಂತ ಜನಪ್ರಿಯ ಆಟಗಾರರಲ್ಲಿ ಒಬ್ಬರಾದ ಮಹೇಂದ್ರ ಸಿಂಗ್ ಧೋನಿ ಹೆಚ್ಚಾಗಿ ಸುದ್ದಿಯಿಂದ ದೂರವಿರುತ್ತಾರೆ. ಅವರು ಸಾಮಾಜಿಕ ಮಾಧ್ಯಮವನ್ನ ಸಹ ವಿರಳವಾಗಿ ಬಳಸುತ್ತಾರೆ. ಆದರೆ ಧೋನಿಯ ಫೋಟೋವೊಂದು ಪ್ರಸ್ತುತ ಸಾಮಾಜಿಕ ಮಾಧ್ಯಮದಲ್ಲಿ ಸಖತ್ ವೈರಲ್ ಆಗುತ್ತಿದ್ದು, ಇದು ಚೆನ್ನೈ ಸೂಪರ್ ಕಿಂಗ್ಸ್ ಅಭಿಮಾನಿಗಳಲ್ಲಿ ಕಳವಳವನ್ನ ಹೆಚ್ಚಿಸಿದೆ.
ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಅನಿಲ್ ಕುಂಬ್ಳೆ ನಂತರ ಅಶ್ವಿನ್ ಎರಡನೇ ಸ್ಥಾನದಲ್ಲಿದ್ದಾರೆ. ಕಳೆದ ವರ್ಷ ಆಸ್ಟ್ರೇಲಿಯಾ ಪ್ರವಾಸದ ಸಮಯದಲ್ಲಿ ಬಾರ್ಡರ್-ಗವಾಸ್ಕರ್ ಟ್ರೋಫಿಯ ಮಧ್ಯದಲ್ಲಿ ಅವರು ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಲು ನಿರ್ಧರಿಸಿದರು .
Shivam Dube's net worth: ಭಾರತ ಕ್ರಿಕೆಟ್ ತಂಡದ ಆಲ್‌ರೌಂಡರ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಪ್ರತಿನಿಧಿಸುವ ಶಿವಂ ದುಬೆ ಕೋಟಿ ಕೋಟಿ ಆಸ್ತಿಯ ಒಡೆಯರಾಗಿದ್ದಾರೆ. ಈ ಯುವ ಕ್ರಿಕೆಟಿಗ ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಅವರು ಇತ್ತೀಚೆಗೆ ಬಹಳಷ್ಟು ಆಸ್ತಿಗಳನ್ನು ಖರೀದಿಸಿದ್ದಾರೆ ಎಂದು ವರದಿಯಾಗಿದೆ. ಅವರು ಏನು ಖರೀದಿಸಿದರು? ಅವರು ಖರೀದಿಸಿದ ಆಸ್ತಿಯೊಂದಿಗೆ ಅವರ ಒಟ್ಟು ಆಸ್ತಿ ಎಷ್ಟು? ಅವರು ಎಷ್ಟು ಸಂಪಾದಿಸುತ್ತಾರೆ? ಅವರ ವೈಯಕ್ತಿಕ ಜೀವನದ ಬಗ್ಗೆ ಆಸಕ್ತಿದಾಯಕ ವಿವರಗಳು ಹೀಗಿವೆ ನೋಡಿ...
ಧೋನಿ ಆಟಗಾರನಾಗಿ ಮುಂದುವರಿಯಬಹುದು, ಆದರೆ ನಾಯಕನಾಗಿ ಮುಂದುವರಿಯುವ ಸಾಧ್ಯತೆ ಕಡಿಮೆ. ರುತುರಾಜ್ ಗಾಯಕ್ವಾಡ್ ಕಳೆದ ಋತುವಿನಿಂದ ನಾಯಕರಾಗಿದ್ದಾರೆ, ಆದರೆ ತಂಡದ ಫಲಿತಾಂಶ ಸ್ಥಿರವಾಗಿಲ್ಲ. ಆದರೂ, ತಂಡ ಗಾಯಕ್ವಾಡ್‌ಗೆ ಬೆಂಬಲ ನೀಡಲಿದೆ.
ಕೆಕೆಆರ್‌ಗೆ ಪ್ಲೇ ಆಫ್ ರೇಸ್ ಇನ್ನಷ್ಟು ದುರ್ಗಮ
ಬ್ರೇವಿಸ್, ಶಿವಂ ದುಬೆ, ಅಬ್ಬರಕ್ಕೆ KKR ಉಡೀಸ್
ಕೊನೆಯ ಓವರ್‌ನಲ್ಲಿ ಸಿಕ್ಸ್ ಸಿಡಿಸಿದ ಧೋನಿ
20 ಓವರ್‌ಗಳಲ್ಲಿ 179 ರನ್ ಗಳಿಸಿದ್ದ KKR
19.4 ಓವರ್‌ಗಳಲ್ಲಿ ಗುರಿ ಮುಟ್ಟಿದ ಸಿಎಸ್ಕೆ
ಹಾಲಿ ಐಪಿಎಲ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸೋಲಿನ ಸರಪಳಿ ಮುಂದುವರೆದಿದ್ದು, ಪಂಜಾಬ್ ಕಿಂಗ್ಸ್ ವಿರುದ್ಧವೂ 4 ವಿಕೆಟ್ ಅಂತರದಲ್ಲಿ ಸೋಲು ಕಂಡು ಟೂರ್ನಿಯಿಂದಲೇ ಹೊರಬಿದ್ದಿದೆ. ಚೆನ್ನೈನ ಚೆಪಾಕ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದ ಪಂಜಾಬ್ ತಂಡ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು.
ಐಪಿಎಲ್ 18ನೇ ಆವೃತ್ತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಹ್ಯಾಟ್ರಿಕ್ ಜಯ ತವರು ನೆಲ ಚೆಪಾಕ್ ಅಂಗಳದಲ್ಲಿ ಎರಡನೇ ಸೋಲು ಕಂಡ ಸಿಎಸ್‌ಕೆ ಚೆಪಾಕ್‌ನಲ್ಲಿ ನಡೆದ ಪಂದ್ಯದಲ್ಲಿ ಮುಗ್ಗರಿಸಿದ ರುತುರಾಜ್ ಗಾಯಕ್ವಾಡ್ ಪಡೆ,
CSK Fan Girl : IPL 2025 ರಲ್ಲಿ RR ವಿರುದ್ಧ ಪಂದ್ಯದಲ್ಲಿ ಎಂಎಸ್ ಧೋನಿ ವಿಕೆಟ್ ಬೀಳುತ್ತಲೇ ಕೋಪಗೊಂಡು ವೈರಲ್ ಆಗಿದ್ದ ಸಿಎಸ್‌ಕೆ ಫ್ಯಾನ್‌ಗರ್ಲ್ ಯಾರು ಅಂತ ನೆಟ್ಟಿಗರು ಹುಡುಕಾಟ ನಡೆಸಿದ್ದರು. ಅಲ್ಲದೆ ಕೆಲವು ಪಡ್ಡೆ ಹುಡುಗರು ಚೆಲುವೆಯ ಇನ್‌ಸ್ಟಾಗ್ರಾಮ್ ಐಡಿಗಾಗಿ ಹುಡುಕಾಟ ನಡೆಸಿದ್ದರು.. ಸುಂದರಿ ಫುಲ್ ಡಿಟೈಲ್ಸ್ ಇಲ್ಲಿದೆ ನೋಡಿ..
ನಿತಿಶ್ ರಾಣಾ ಸ್ಫೋಟಕ ಬ್ಯಾಟಿಂಗ್ ಹಾಗೂ ವನಿಂದು ಹಸರಂಗ ಸ್ಪಿನ್ ಜಾದು ನೆರವಿನಿಂದ ಚೆನ್ನೈ ವಿರುದ್ಧ ರಾಜಸ್ಥಾನ್ 6 ರನ್‌ಗಳ ರೋಚಕ ಜಯ ಸಾಧಿಸಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್‌ಆರ್ 20 ಓವರ್‌ಗಳಿಗೆ 9 ವಿಕೆಟ್ ನಷ್ಟಕ್ಕೆ 182 ರನ್ ಗಳಿಸಿತು. ಗುರಿ ಬೆನ್ನತ್ತಿದ ಸಿಎಸ್‌ಕೆ 20 ಓವರ್‌ಗೆ 6 ವಿಕೆಟ್ ನಷ್ಟಕ್ಕೆ 176 ರನ್ ಗಳಿಸಿ ಸೋಲೊಪ್ಪಿಕೊಂಡಿತು.
IPL Cheerleaders salaries: ಪ್ರತಿ ಐಪಿಎಲ್ ಋತುವಿನಲ್ಲಿ ಚಿಯರ್‌ಲೀಡರ್‌ಗಳು ಕನಿಷ್ಠ 5 ಲಕ್ಷ ರೂ. ಗಳಿಸುತ್ತಾರೆ. ಆದರೆ ಈ ಆದಾಯವು ಎಲ್ಲಾ ಚಿಯರ್‌ಲೀಡರ್‌ಗಳಿಗೆ ಒಂದೇ ಆಗಿರುವುದಿಲ್ಲ. ಕೆಲವರು ಹೆಚ್ಚು ಹಣ ಗಳಿಸಿದರೆ, ಇನ್ನು ಕೆಲವರು ಸ್ವಲ್ಪ ಕಡಿಮೆ ಗಳಿಸುತ್ತಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.