Kidney Stones Home Remedies:ಈ ತರಕಾರಿಯನ್ನು ಕಚ್ಚಿ ತಿಂದರೆ ಸಾಕು ಎರಡೇ ವಾರದಲ್ಲಿ ಕಿಡ್ನಿ ಸ್ಟೋನ್ ಕರಗಿ ನೋವಿಲ್ಲದೇ ಹೊರಬರುವುದು.
ಪ್ರತಿದಿನ ನೀವು ಸಾಕಷ್ಟು ನೀರು ಕುಡಿಯದಿದ್ದರೆ ಆರೋಗ್ಯ ಹದಗೆಡಬಹುದು ಎಂಬುದನ್ನ ನೀವು ಗಮನಿಸಬೇಕು. ಏಕೆಂದರೆ ಇದು ಎಲೆಕ್ಟ್ರೋಲೈಟ್ ಅಸಮತೋಲನ, ಶಾಖದ ಹೊಡೆತದಂತಹ ಶಾಖ-ಸಂಬಂಧಿತ ಕಾಯಿಲೆಗಳು, ಕಿಡ್ನಿ ಸ್ಟೋನ್ ಮತ್ತು ಕಿಡ್ನಿ ಫೆಲ್ಯೂರ್ ಸೇರಿದಂತೆ ಮೂತ್ರಪಿಂಡದ ಸಮಸ್ಯೆಗಳು ಎದುರಾಗುತ್ತದೆ.
Curd and cucumber : ಸೌತೆಕಾಯಿಯನ್ನು ಮೊಸರಿಗೆ ಸೇರಿಸಿ ಕರಿ ಅಥವಾ ರೈತಾ ಮಾಡುತ್ತಾರೆ. ಅನೇಕ ಜನರು ಇದು ಆರೋಗ್ಯಕ್ಕೆ ತುಂಬಾ ಉತ್ತಮ ಎಂದು ಭಾವಿಸುತ್ತಾರೆ. ಆದರೆ ಆಯುರ್ವೇದದ ಪ್ರಕಾರ, ಇದು ಪ್ರತಿವಿಷವಾಗಿ ಪರಿಣಮಿಸುತ್ತದೆ ಎಂದು ಹೇಳಲಾಗುತ್ತದೆ..
ಸೌತೆಕಾಯಿಯಲ್ಲಿ ಭರಪೂರ ಪ್ರಮಾಣದ ಪೋಷಕಾಂಶಗಳಿದ್ದರೂ ಎಲ್ಲರ ಆರೋಗ್ಯಕ್ಕೆ ಈ ತರಕಾರಿ ಸರಿ ಹೊಂದುವುದಿಲ್ಲ. ಕೆಲವು ಸಮಸ್ಯೆಗಳಿದ್ದರೆ ಸೌತೆಕಾಯಿಯನ್ನು ತಿನ್ನಲೇಬಾರದು.
High Uric Acid Control: ಈ ತರಕಾರಿಯನ್ನು ಕಚ್ಚಿ ತಿಂದರೆ ಸಾಕು ಎರಡೇ ವಾರದಲ್ಲಿ ಕಿಡ್ನಿ ಸ್ಟೋನ್ ಕರಗಿ ನೋವಿಲ್ಲದೇ ಹೊರಬರುವುದು.
ಈ ಬೆಳೆಯನ್ನು ಬೆಳೆಸುವುದು ಸುಲಭ ಮತ್ತು ಲಾಭದಾಯಕ ವ್ಯವಹಾರವಾಗಿದೆ. ಕೇವಲ 40 ದಿನಗಳಲ್ಲಿ ಬೆಳೆ ನೀಡಲು ಆರಂಭಿಸುತ್ತದೆ.
Cancer: ಕ್ಯಾನ್ಸರ್ ಚಿಕಿತ್ಸೆಯಲ್ಲಿ ಒಂದು ಹೊಸ ಆವಿಷ್ಕಾರ ನಡೆಸಲಾಗಿದ್ದು ಇದರಲ್ಲಿ ಹಿಂದೆಂದು ನೋಡಿರದ, ಕೇಳಿರದ ಸಂಗತಿಯೊಂದು ಬೆಳಕಿಗೆ ಬಂದಿದೆ. ಈ ಒಂದು 'ಸೌತೆಕಾಯಿ' ಕ್ಯಾನ್ಸರ್ ಗುಣಪಡಿಸುವಲ್ಲಿ ಅದ್ಭುತ ಜಾದು ಮಾಡುತ್ತದೆ ಎಂದರು ತಪ್ಪಾಗುವುದಿಲ್ಲ. ಇದು ಆಶ್ಚರ್ಯಕರವೆನಿಸಿದರೂ ಸಹ ಸತ್ಯ...
ಸೌತೆಕಾಯಿಯಲ್ಲಿ ಭರಪೂರ ಪ್ರಮಾಣದ ಪೋಷಕಾಂಶಗಳಿದ್ದರೂ ಎಲ್ಲರ ಆರೋಗ್ಯಕ್ಕೆ ಈ ತರಕಾರಿ ಸರಿ ಹೊಂದುವುದಿಲ್ಲ. ಕೆಲವು ಸಮಸ್ಯೆಗಳಿದ್ದರೆ ಸೌತೆಕಾಯಿಯನ್ನು ತಿನ್ನಲೇಬಾರದು.
ಕಲ್ಲಂಗಡಿಯಲ್ಲಿ ಪೊಟ್ಯಾಸಿಯಮ್ ಮತ್ತು ನೀರಿನ ಅಂಶ ಹೆಚ್ಚಿರುವುದರಿಂದ, ಇದು ಕಿಡ್ನಿಯ ಕಲ್ಲುಗಳನ್ನು ಕರಗಿಸಲು ಸಹಾಯ ಮಾಡುತ್ತದೆ. ದಿನಕ್ಕೆ ಒಂದು ಬೌಲ್ ಕಲ್ಲಂಗಡಿ ಸೇವಿಸಿ.
cucumber juice for weight loss: ಬೇಸಿಗೆಯಲ್ಲಿ ಸೌತೆಕಾಯಿ ರಸ ಸೇವನೆಯು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ದೇಹವನ್ನು ಶಾಖ ಮತ್ತು ನೀರಿನ ಕೊರತೆಯಿಂದ ರಕ್ಷಿಸುತ್ತದೆ.
Cucumber for weight Loss: ಸೌತೆಕಾಯಿ ಮಾತ್ರವಲ್ಲದೆ ಅದರ ಬೀಜಗಳು ಸಹ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಸೌತೆಕಾಯಿ ಬೀಜಗಳನ್ನು ಸೇರಿಸುವುದರಿಂದ ದೇಹಕ್ಕೆ ಅನೇಕ ಪ್ರಯೋಜನಗಳಿವೆ...
High Uric Acid Control: ಈ ತರಕಾರಿಯನ್ನು ಕಚ್ಚಿ ತಿಂದರೆ ಸಾಕು ಎರಡೇ ವಾರದಲ್ಲಿ ಕಿಡ್ನಿ ಸ್ಟೋನ್ ಕರಗಿ ನೋವಿಲ್ಲದೇ ಹೊರಬರುವುದು.
Diabetes: ಮಧುಮೇಹ ಇತ್ತೀಚೆಗೆ ಹಲವರನ್ನು ಕಾಡುತ್ತಿರುವ ಸಮಸ್ಯೆ, ಈ ಕಾಯಿಲೆಯಿಂದ ವಯಸ್ಕರು ಅಷ್ಟೆ ಅಲ್ಲದೆ ಯುವಕರು ಕೂಡ ತೊಂದರೆಯನ್ನು ಅನುಭವಿಸುತ್ತಿದ್ದಾರೆ. ನಮ್ಮ ಆಹಾರ ಕ್ರಮವನ್ನು ನಾವು ಸರಿಯಾಗಿ ಪಾಲಿಸುವುದರಿಂದ ನಾವು ಬ್ಲಡ್ ಶುಗರ್ ಅನ್ನು ಕಂಟ್ರೋಲ್‌ಗೆ ತರಬಹುದು. ಅದರಲ್ಲಿ ಈ ತರಕಾರಿ ಕೂಡ ಒಂದು. ನಾವು ಪ್ರತಿನಿತ್ಯ ಈ ತರಕಾರಿಯನ್ನು ಸೇವಿಸುವುದರಿಂದ ಬ್ಲಡ್ ಶುಗರ್ ಅನ್ನು ಕಂಟ್ರೋಲ್‌ನಲ್ಲಿಡಬಹುದು. ಹಾಗಾದರೆ ಆ ತರಕಾರಿ ಯಾವುದು? ತಿಳಿಯಲು ಮುಂದೆ ಓದಿ...
Cucumber For Weight loss: ಅನೇಕರು ಸೌತೆಕಾಯಿಯನ್ನು ತಿನ್ನಲು ಇಷ್ಟಪಡುತ್ತಾರೆ. ಇವುಗಳನ್ನು ತಿನ್ನುವುದರಿಂದ ದೇಹಕ್ಕೆ ಪೋಷಕಾಂಶಗಳು ದೊರೆಯುತ್ತವೆ. ಆದರೆ, ಸೌತೇಕಾಯಿಯನ್ನು ನೀರಿಗೆ ಹಾಕಿ ನೆನಸಿ ಈ ನೀರನ್ನು ಸೇವಿಸುವುದರಿಂದ ಇನ್ನೂ ಹೆಚ್ಚು ಲಾಭ ಸಿಗುತ್ತದೆ.
How To Control Uric Acid?: ಯೂರಿಕ್ ಆಸಿಡ್ ರೋಗಿಗಳು ಈ 5 ಆಹಾರಗಳನ್ನು ಸೇವಿಸಬೇಕು. ಇದು ಕೀಲುಗಳಲ್ಲಿ ಸಂಗ್ರಹವಾದ ಪ್ಯೂರಿನ್ಗಳನ್ನು ತೆಗೆದುಹಾಕುತ್ತದೆ. ನೋವು ಮತ್ತು ಊತದಲ್ಲಿ ಪರಿಹಾರವೂ ಸಿಗುತ್ತದೆ. ಯೂರಿಕ್ ಆಮ್ಲ ಹೆಚ್ಚಾದಾಗ ಏನು ತಿನ್ನಬೇಕು ಮತ್ತು ಏನು ತಿನ್ನಬಾರದು ಗೊತ್ತಾ?
ಚಳಿಗಾಲದಲ್ಲಿ ರೋಗನಿರೋಧಕ ಶಕ್ತಿಯನ್ನು ಕಾಪಾಡಿಕೊಳ್ಳಲು ಜೇನುತುಪ್ಪದ ಸೇವನೆಯು ಉತ್ತಮವೆಂದು ಪರಿಗಣಿಸಲಾಗಿದೆ. ಇದು ನೈಸರ್ಗಿಕ ಸಿಹಿಕಾರಕವಾಗಿದ್ದು, ಮೇಣದ ಹೂವುಗಳಿಂದ ತಯಾರಿಸಲಾಗುತ್ತದೆ. ಆದರೆ ಜೇನುತುಪ್ಪದೊಂದಿಗೆ ನೀವು ಎಂದಿಗೂ ಐದು ಪದಾರ್ಥಗಳನ್ನು ಸೇವಿಸಬಾರದು.
ತೂಕ ಇಳಿಸಿಕೊಳ್ಳಲು ಸಹಾಯ ಮಾಡುವ ಬಹಳ ಮುಖ್ಯ ಆಹಾರ ಪದಾರ್ಥ ಎಂದರೆ ಅದು ಸೌತೆಕಾಯಿ. ತೂಕವನ್ನು ಕಡಿಮೆ ಮಾಡುವಲ್ಲಿ ಇದು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.
Good foods for gastric problems: ಬದಲಾದ ಜೀವನಶೈಲಿ ಮತ್ತು ಕೆಟ್ಟ ಆಹಾರ ಪದ್ಧತಿಯಿಂದ ಇಂದು ಅನೇಕರುಹೊಟ್ಟೆಯ ಕಿರಿಕಿರಿ ಮತ್ತು ಆಮ್ಲೀಯತೆಯ ಸಮಸ್ಯೆಯಿಂದ ಬಳಲುತ್ತಿದ್ದಾರೆ.ಇಂತಹ ಪರಿಸ್ಥಿತಿಯಲ್ಲಿ ಕೆಲವು ವಿಶೇಷ ತರಕಾರಿಗಳು ನಿಮಗೆ ಸಹಾಯ ಮಾಡಬಹುದು. ಈ ತರಕಾರಿಗಳು ನಿಮ್ಮ ಜೀರ್ಣಕಾರಿ ಶಕ್ತಿಬಲಪಡಿಸುವುದು ಮಾತ್ರವಲ್ಲದೆ, ಹೊಟ್ಟೆಯ ಕಿರಿಕಿರಿ & ಆಮ್ಲೀಯತೆಯ ಸಮಸ್ಯೆಯಿಂದ ಪರಿಹಾರ ನೀಡುತ್ತದೆ.
Home remedies for cockroaches:ಜಿರಳೆ ಮುಟ್ಟಿದ ಆಹಾರ ಸೇವಿಸಿದರೆ ಅಲರ್ಜಿ, ದದ್ದು, ಕಣ್ಣಿನಲ್ಲಿ ನೀರು ಬರುವುದು ಮುಂತಾದ ಸಮಸ್ಯೆ ಎದುರಾಗಬಹುದು. ಇದಕ್ಕೆ ಜಿರಳೆಯ ಲಾಲಾರಸದಲ್ಲಿರುವ ವೈರಸ್ ಕಾರಣ. ಇಂತಹ ಪರಿಸ್ಥಿತಿಯಲ್ಲಿ ತಕ್ಷಣವೇ ಅದನ್ನು ತೊಡೆದುಹಾಕಲು ಕ್ರಮ ತೆಗೆದುಕೊಳ್ಳಬೇಕು.
Cucumber Seeds Benefits:ಸೌತೆಕಾಯಿ ಆರೋಗ್ಯಕ್ಕೆ ಒಳ್ಳೆಯದು. ಆದರೆ ನಮ್ಮಲ್ಲಿ ಬಹಳ ಮಂದಿ ಸೌತೆಕಾಯಿ ಬೀಜ ಬದಿಗಿಟ್ಟು ತಿನ್ನುತ್ತಾರೆ. ಸೌತೆಕಾಯಿಯನ್ನು ಬೀಜ ಸಮೇತ ತಿನ್ನುವುದರಿಂದ ಆರೋಗ್ಯಕ್ಕೆ ಹೆಚ್ಕು ಪ್ರಯೋಜನ ಎನ್ನುತ್ತಾರೆ ತಜ್ಞರು.