custard apple: ಸೀತಾಫಲದಿಂದ ಹಲವಾರು ಆರೋಗ್ಯ ಪ್ರಯೋಜನಗಳಿವೆ. ಇದು ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಈ ಹಣ್ಣಿನಲ್ಲಿ ವಿಟಮಿನ್ ಸಿ, ಉತ್ಕರ್ಷಣ ನಿರೋಧಕಗಳು, ವಿಟಮಿನ್ ಬಿ 6, ಪೊಟ್ಯಾಸಿಯಮ್ ಮತ್ತು ಮೆಗ್ನೀಸಿಯಮ್ ಸೇರಿದಂತೆ ಅನೇಕ ಖನಿಜಗಳು ಮತ್ತು ಪೋಷಕಾಂಶಗಳಿವೆ. ಸೀತಾಫಲದ ಹಲವು ಪ್ರಯೋಜನಗಳ ಹೊರತಾಗಿಯೂ, ಕೆಲವರು ಅದನ್ನು ತಿನ್ನಬಾರದು.
Custard apple benefits: ಸೀತಾಫಲ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಚಳಿಗಾಲ ಪ್ರಾರಂಭವಾದಾಗ ಎಲ್ಲರಿಗೂ ಸೀತಾಫಲ ನೆನಪಾಗುತ್ತದೆ. ಈ ಋತುವಿನಲ್ಲಿ ಲಭ್ಯವಿರುವ ಸೀತಾಫಲವನ್ನು ತಿನ್ನಲು ಪ್ರತಿಯೊಬ್ಬರೂ ಇಷ್ಟಪಡುತ್ತಾರೆ. ಆದರೆ ಮಧುಮೇಹ ಹೊಂದಿರುವ ಜನರು ಸೀತಾಫಲವನ್ನು ಅಪ್ಪಿತಪ್ಪಿಯೂ ತಿನ್ನಬಾರದು.
Custard Apple: ಸೀತಾಫಲ ಆರೋಗ್ಯಕ್ಕೆ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಆದರೆ ಕೆಲವರಿಗೆ ಹಾನಿಕಾರಕವೂ ಹೌದು. ಸೀತಾಫಲವನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ.
Benefits of Custard Apple: ಸೀತಾಫಲವು ಕಣ್ಣುಗಳಿಗೆ ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಇದರಲ್ಲಿರುವ ಲುಟೀನ್ ಶಕ್ತಿಯುತವಾದ ಉತ್ಕರ್ಷಣ ನಿರೋಧಕವಾಗಿದೆ. ಇದು ಕಣ್ಣುಗಳಲ್ಲಿ ಕಂಡುಬರುತ್ತದೆ.
Custard apple Benefits for Hair and Skin: ಸೀತಾಫಲ ಭಾರತದಲ್ಲಿ ಸುಲಭವಾಗಿ ದೊರೆಯುವ ಹಣ್ಣು. ಇದು ತುಂಬಾ ಟೇಸ್ಟಿ ಮತ್ತು ಪೌಷ್ಟಿಕ ಹಣ್ಣು. ವಿಟಮಿನ್ ಎ, ವಿಟಮಿನ್ ಸಿ, ಪ್ರೋಟೀನ್, ಪೊಟ್ಯಾಸಿಯಮ್, ಫೈಬರ್, ಮೆಗ್ನೀಸಿಯಮ್ ಮತ್ತು ಇತರ ಪೋಷಕಾಂಶಗಳು ಇದರಲ್ಲಿ ಕಂಡುಬರುತ್ತವೆ
Health Benefits of Custard Apple: ಹಣ್ಣುಗಳು ಮತ್ತು ತರಕಾರಿಗಳನ್ನು ತಿನ್ನುವುದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಹಣ್ಣುಗಳಲ್ಲಿ ಅನೇಕ ರೀತಿಯ ಪೋಷಕಾಂಶಗಳು ಮತ್ತು ವಿಟಮಿನ್’ಗಳು ಕಂಡುಬರುತ್ತವೆ. ಈ ಕಾರಣದಿಂದಾಗಿ ದೈನಂದಿನ ಆಹಾರದಲ್ಲಿ ಹಣ್ಣುಗಳನ್ನು ಸೇರಿಸಲು ಸಲಹೆ ನೀಡಲಾಗುತ್ತದೆ.
Custard Apple: ಸೀತಾಫಲ ಶ್ವಾಸಕೋಶದ ಮಾಲಿನ್ಯಕಾರಕಗಳ ನಿರ್ವಿಶೀಕರಣಸೀತಾಫಲಗಳ ಬಹುಮುಖತೆಯು ವಿವಿಧ ಪಾಕಶಾಲೆಯ ಅನ್ವಯಿಕೆಗಳಿಗೆ ಅವಕಾಶ ನೀಡುತ್ತದೆ, ಅವುಗಳನ್ನು ಸುಸಂಗತವಾದ ಆಹಾರದ ಸುಲಭವಾಗಿ ಸಂಯೋಜಿತ ಘಟಕವನ್ನಾಗಿ ಮಾಡುತ್ತದೆ.
Custard Apple Leaves: ಸೀತಾಫಲದ ಹೊರತಾಗಿ ಇದರ ಎಲೆಗಳೂ ದೇಹಕ್ಕೆ ಪ್ರಯೋಜನಕಾರಿ ಎನ್ನುತ್ತಾರೆ ಆಯುರ್ವೇದ ತಜ್ಞರು. ಇದರ ಗುಣಲಕ್ಷಣಗಳು ಅನೇಕ ರೀತಿಯ ಆರೋಗ್ಯ ಸಮಸ್ಯೆಗಳಿಂದ ಪರಿಹಾರವನ್ನು ನೀಡುತ್ತದೆ.
Benefits Of Custard apple : ವಾಸ್ತವವಾಗಿ, ಆಯುರ್ವೇದ ವಿಧಾನದಲ್ಲಿ, ಪರಿಹಾರಗಳು ನಮ್ಮ ಸುತ್ತಲೂ ಇವೆ. ಆದರೆ ಅದರ ಬಗ್ಗೆ ನಮಗೆ ತಿಳಿದಿರುವುದೇ ಇಲ್ಲ. ಅಂತಹ ಒಂದು ಸಸ್ಯವೆಂದರೆ ಸೀತಾಫಲ.
Fruit For Diabetes: ವಿಶ್ವದಲ್ಲೇ ಅತಿ ಹೆಚ್ಚು ಜನರನ್ನು ಬಾಧಿಸುತ್ತಿರುವ ಆರೋಗ್ಯ ಸಮಸ್ಯೆ ಎಂದರೆ ಡಯಾಬಿಟಿಸ್. ಒಮ್ಮೆ ಮಧುಮೇಹಕ್ಕೆ ಬಲಿಯಾದರೆ ಅವರ ಆರೋಗ್ಯಕ್ಕೆ ಸಿಹಿ ಪದಾರ್ಥಗಳು ವಿಷವಿದ್ದಂತೆ. ಸಾಮಾನ್ಯವಾಗಿ ಮಧುಮೆಹಿಗಳಿಗೆ ಸಿಹಿ ಪದಾರ್ಥಗಳನ್ನು ತಿನ್ನದಂತೆ ಸಲಹೆ ನೀಡಲಾಗುತ್ತದೆ. ಆದರೆ, ಡಯಾಬಿಟಿಸ್ ರೋಗಿಗಳು ಸಹ ಮನಃಪೂರ್ತಿಯಾಗಿ ತಿನ್ನಬಹುದಾದ ಹಣ್ಣೊಂದ್ ಇದೆ. ಅದು ಯಾವ ಹಣ್ಣು ಎಂಬ ಬಗ್ಗೆ ಇಲ್ಲಿದೆ ಮಾಹಿತಿ.
Custard Apple Benefits: ಅನೇಕ ಹಣ್ಣುಗಳು ಚಳಿಗಾಲದ ದಿನಗಳಲ್ಲಿ ಆರೋಗ್ಯಕ್ಕೆ ಪ್ರಯೋಜನಕಾರಿ. ಇಂತಹ ಆರೋಗ್ಯಕರ ಹಣ್ಣುಗಳ ಪಟ್ಟಿಯಲ್ಲಿ ಸೀತಾಫಲದ ಹೆಸರೂ ಬರುತ್ತದೆ. ಸೀತಾಫಲ ಸೇವನೆಯಿಂದ ಅನೇಕ ರೋಗಗಳು ಗುಣವಾಗುತ್ತವೆ.
Side Effects of Custard Apple: ಸೀತಾ ಫಲವನ್ನು ತಿನ್ನುವುದು ಆರೋಗ್ಯಕ್ಕೆ ಬಹಳ ಲಾಭದಾಯಕ ಎಂದು ಪರಿಗಣಿಸಲಾಗಿದೆ. ಆದಾರೆ ಕೆಲವರು ಅಪ್ಪಿ-ತಪ್ಪಿ, ಮರೆತೂ ಕೂಡ ಈ ಹಣ್ಣನ್ನು ತಿನ್ನಬಾರದು. ಇದು ಹಲವು ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ಹೇಳಲಾಗುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.