ಭಾರತದ ದೊಮ್ಮರಾಜು ಗುಕೇಶ್ ಅವರು ಚೀನಾದ ಡಿಂಗ್ ಲಿರೆನ್ ಅವರನ್ನು ಸೋಲಿಸುವ ಮೂಲಕ ವಿಶ್ವದ ಅತ್ಯಂತ ಕಿರಿಯ ವಿಶ್ವ ಚೆಸ್ ಚಾಂಪಿಯನ್ ಮತ್ತು ಈ ಸಾಧನೆ ಮಾಡಿದ ಎರಡನೇ ಭಾರತೀಯ ಆಟಗಾರ ಎನ್ನುವ ಹೆಗ್ಗಳಿಕೆ ಅವರದ್ದಾಗಿದೆ.ಇದಕ್ಕೂ ಮೊದಲು ವಿಶ್ವನಾಥ್ ಆನಂದ್ ಈ ಸಾಧನೆ ಮಾಡಿದ್ದರು.
ದೇಶದ ಚೆಸ್ ದಿಗ್ಗಜ ವಿಶ್ವನಾಥನ್ ಆನಂದ್ ಅವರ 37 ವರ್ಷಗಳ ದೀರ್ಘಕಾಲದ ಅಧಿಪತ್ಯ ಅಂತ್ಯಗೊಂಡಿದೆ. ಆ ಸ್ಥಾನಕ್ಕೀಗ ಹದಿಹರೆಯದ ಗ್ಯ್ರಾಂಡ್ಮಾಸ್ಟರ್ ಡಿ. ಗುಕೇಶ್ ಬಂದಿದ್ದಾರೆ. ಹಾಗಾದ್ರೆ ಯಾರು ಈ ಪೋರ? ಇವರ ಸಾಧನೆಯೇನು? ಹೇಳ್ತೀವಿ ಈ ಸ್ಟೋರಿ ನೋಡಿ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.